alex Certify Latest News | Kannada Dunia | Kannada News | Karnataka News | India News - Part 1741
ಕನ್ನಡ ದುನಿಯಾ
    Dailyhunt JioNews

Kannada Duniya

ಅಸಿಡಿಟಿ ದೂರ ಮಾಡಿ ಆರೋಗ್ಯ ಕಾಪಾಡುವ ಚುಕ್ಕಿ ಬಾಳೆಹಣ್ಣು

ಹಿಂದೆಲ್ಲಾ ಮನೆಯಂಗಳದಲ್ಲೇ ಬೆಳೆಯುತ್ತಿದ್ದ ಚುಕ್ಕಿ ಬಾಳೆಹಣ್ಣು ಈಗ ಬಲು ಅಪರೂಪವಾಗಿದೆ. ಕೆಲವು ಸೀಸನ್ ಗಳಲ್ಲಿ ಕೆಲವೆಡೆ ಮಾತ್ರ ಲಭ್ಯವಾಗುವ ಈ ಬಾಳೆಹಣ್ಣು ದೇಹದ ಆರೋಗ್ಯ ಕಾಪಾಡಿ ನಿಮಗೆ ಎನರ್ಜಿ Read more…

ಆಟವಾಡುವಾಗಲೇ ದಾರುಣ ಸಾವು: ಜೋಕಾಲಿ ಸೀರೆ ಕುತ್ತಿಗೆಗೆ ಬಿಗಿದು ಬಾಲಕಿ ಮೃತ್ಯು

ಕಾರ್ಕಳ: ಜೋಕಾಲಿ ಆಡುವ ವೇಳೆ ಕುತ್ತಿಗೆಗೆ ಸೀರೆ ಬಿಗಿದುಕೊಂಡು 9 ವರ್ಷದ ಬಾಲಕಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಕೆಮ್ಮಣ್ಣು ಅಂತೊಟ್ಟು ಸಮೀಪ ನಡೆದಿದೆ. ಅಂತೊಟ್ಟು Read more…

ಗಮನಿಸಿ: ಬಿತ್ತನೆ ಬೀಜ ಖರೀದಿಗೆ ಬಾರ್ ಕೋಡ್ ಸ್ಕ್ಯಾನರ್ ಕಡ್ಡಾಯ

ಪ್ರಸಕ್ತ ವರ್ಷದ ಮುಂಗಾರು ಹಂಗಾಮು ಜೂನ್ ಮೊದಲ ವಾರದಿಂದ ಆರಂಭವಾಗುತ್ತಿದ್ದು, ಇದಕ್ಕೂ ಪೂರ್ವಭಾವಿಯಾಗಿ ಕೃಷಿ ಇಲಾಖೆ ಮೂಲಕ ಬಿತ್ತನೆ ಬೀಜ, ರಸಗೊಬ್ಬರ, ಪರಿಕರ ಸೇರಿದಂತೆ ಇತರೆ ಅಗತ್ಯ ಸೌಲಭ್ಯಗಳನ್ನು Read more…

ಸಂಪುಟ ವಿಸ್ತರಣೆ ಬೆನ್ನಲ್ಲೇ ಭುಗಿಲೆದ್ದ ಆಕ್ರೋಶ: ಸಚಿವ ಸ್ಥಾನ ವಂಚಿತರ ಬೆಂಬಲಿಗರ ಪ್ರತಿಭಟನೆ

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ವಿವಿಧ ಕಡೆ ಆಕ್ರೋಶ ವ್ಯಕ್ತವಾಗಿದೆ. ಸಚಿವ ಸ್ಥಾನ ವಂಚಿತರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಶಾಸಕರಾದ ಎಂ. ಕೃಷ್ಣಪ್ಪ ಮತ್ತು ಪ್ರಿಯ Read more…

ಬಿಸಿಯೂಟದಲ್ಲಿತ್ತು ಹಾವಿನ ಮರಿ; ಆಹಾರ ಸೇವಿಸಿದ ನೂರಕ್ಕೂ ಅಧಿಕ ಮಕ್ಕಳು ಅಸ್ವಸ್ಥ

ಬಿಹಾರದಲ್ಲಿ ನಡೆದ ಆಘಾತಕಾರಿ ಘಟನೆ ಒಂದರಲ್ಲಿ ಶಾಲಾ ಮಕ್ಕಳಿಗೆ ನೀಡಲಾಗಿದ್ದ ಮಧ್ಯಾಹ್ನದ ಬಿಸಿಯೂಟದಲ್ಲಿ ಹಾವಿನ ಮರಿ ಪತ್ತೆಯಾಗಿದೆ. ಆದರೆ ಇದಕ್ಕೂ ಮುನ್ನ ಆಹಾರ ಸೇವಿಸಿದ್ದ ನೂರಕ್ಕೂ ಅಧಿಕ ಮಕ್ಕಳು Read more…

ಸಿಇಟಿ ಬರೆದ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ: ತಾತ್ಕಾಲಿಕ ಉತ್ತರ ಪ್ರಕಟ

ಬೆಂಗಳೂರು: ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಇತ್ತೀಚೆಗೆ ನಡೆಸಿದ ಸಿಇಟಿ ಪರೀಕ್ಷೆಯ ತಾತ್ಕಾಲಿಕ ಉತ್ತರಗಳನ್ನು ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದೆ. ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, Read more…

ಪ್ರತಿನಿತ್ಯ ಬೆಳಿಗ್ಗೆ ಈ ಕೆಲಸ ಮಾಡಿದ್ರೆ ಮನೆ ಮೇಲೆ ಬೀಳಲ್ಲ ‘ಕೆಟ್ಟ ದೃಷ್ಟಿ’

ಹಳೆ ಸಂಪ್ರದಾಯದಲ್ಲಿ ಎಲ್ಲ ವಿಷ್ಯಗಳ ಬಗ್ಗೆ ಹೇಳಲಾಗಿದೆ. ಕೆಲ ಪದ್ಧತಿಗಳನ್ನು ಪ್ರತಿ ದಿನ ತಪ್ಪದೆ ಅನುಸರಿಸುತ್ತ ಬಂದ್ರೆ ಮನೆಯಲ್ಲಿ ಸುಖ-ಶಾಂತಿ ನೆಲೆಸುವ ಜೊತೆಗೆ ಕೆಟ್ಟ ದೃಷ್ಟಿ, ಮನೆ ಹಾಗೂ Read more…

‘ಬಕಲ್’ ಹಾಕದೆ ಹೆಲ್ಮೆಟ್ ಹಾಕ್ತೀರಾ ? ಹಾಗಾದ್ರೆ ಇಲ್ಲಿದೆ ಶಾಕಿಂಗ್ ಸಂಗತಿ

ಬಹಳಷ್ಟು ದ್ವಿಚಕ್ರ ವಾಹನ ಸವಾರರು ಕೇವಲ ಪೊಲೀಸ್ ದಂಡದಿಂದ ತಪ್ಪಿಸಿಕೊಳ್ಳಬೇಕೆಂಬ ಕಾರಣಕ್ಕೆ ಕಳಪೆ ಗುಣಮಟ್ಟದ ಹೆಲ್ಮೆಟ್ ಧರಿಸುತ್ತಾರೆ. ಇನ್ನೂ ಕೆಲವರು ಉತ್ತಮ ಗುಣಮಟ್ಟದ ಹೆಲ್ಮೆಟ್ ಧರಿಸಿದರೂ ಕೂಡ ಬಕಲ್ Read more…

ಸಾರ್ವಜನಿಕರಿಗೆ ಭರ್ಜರಿ ಗುಡ್ ನ್ಯೂಸ್: ಶೀಘ್ರದಲ್ಲೇ ಸಮಗ್ರ ಕವರೇಜ್ ವಿಮೆ ಜಾರಿ ಸಾಧ್ಯತೆ

ಈವರೆಗೆ ಸಾರ್ವಜನಿಕರು ಆರೋಗ್ಯ, ಆಸ್ತಿ ರಕ್ಷಣೆ, ಅಪಘಾತ ಹೀಗೆ ಪ್ರತಿಯೊಂದಕ್ಕೂ ಪ್ರತ್ಯೇಕವಾಗಿ ವಿಮೆ ಮಾಡಿಸಬೇಕಾಗಿತ್ತು. ಈಗ ಇದಕ್ಕೆ ಅಂತ್ಯ ಹಾಡಲು ನಿರ್ಧರಿಸಲಾಗಿದ್ದು ಈ ಎಲ್ಲ ಕವರೇಜ್ ಗಳನ್ನು ಒಳಗೊಂಡ Read more…

ವಯಸ್ಸಾದಂತೆ ಮಹಿಳೆಯರ ಸ್ತನಗಳ ಸಡಿಲತೆ ಸಮಸ್ಯೆ, ಅಸಲಿ ಕಾರಣ ಪತ್ತೆ ಮಾಡಿದ್ದಾರೆ ಸಂಶೋಧಕರು….!

ಮಹಿಳೆಯರು ಸಾಮಾನ್ಯವಾಗಿ ತಮ್ಮ ಸೌಂದರ್ಯ ಮತ್ತು ಫಿಟ್ನೆಸ್ ಬಗ್ಗೆ ಬಹಳ ಜಾಗೃತರಾಗಿರುತ್ತಾರೆ. ಸುಂದರವಾದ ಸ್ಟೈಲಿಶ್ ಮತ್ತು ಪರ್ಫೆಕ್ಟ್ ಫಿಗರ್ ಪಡೆಯಲು ಕಸರತ್ತು ಮಾಡ್ತಾರೆ. ಆದರೆ ವಯಸ್ಸು ಹೆಚ್ಚಾದಂತೆ ತ್ವಚೆಯಲ್ಲಿ Read more…

ಕೋಕಂ ಜ್ಯೂಸ್‌ ಕುಡಿಯುವುದರಿಂದ ಇದೆ ಈ ಆರೋಗ್ಯಕರ ಲಾಭ

ಕೋಕಂ ಅಥವಾ ಪುನರ್ಪುಳಿ ಎಂದು ಕರೆಯುವ ಈ ಹಣ್ಣಿನ ಸಿಪ್ಪೆ ಆಗಾಧ ಔಷಧೀಯ ಗುಣವನ್ನು ಹೊಂದಿದೆ. ಇದರ ಜ್ಯೂಸ್ ದೇಹಕ್ಕೆ ತಂಪು. ಬೇಸಿಗೆ ಕಾಲದಲ್ಲಿ ಇದರ ಜ್ಯೂಸ್ ಮಾಡಿ Read more…

ದೇಶದ ಅತಿ ದೊಡ್ಡ ಇವಿ ಬ್ಯಾಟರಿ ಉತ್ಪಾದನಾ ಘಟಕ ನಿರ್ಮಾಣಕ್ಕೆ ಓಲಾ ರೆಡಿ

ಭಾರತದ ಅತಿ ದೊಡ್ಡ ಇವಿ ಸೆಲ್ ಉತ್ಪಾದನಾ ಘಟಕವೆಂದು ಹೇಳಲಾದ ವ್ಯವಸ್ಥೆಯನ್ನು ಓಲಾ ಎಲೆಕ್ಟ್ರಿಕ್ ಭರದಿಂದ ಸ್ಥಾಪಿಸುತ್ತಿದೆ. ಓಲಾದ ಈ ನಡೆಯಿಂದ ಭಾರತದ ಇವಿ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯಾಗುವ Read more…

ಬುದ್ಧಿವಂತಿಕೆಗೂ ರಕ್ತದ ಗುಂಪಿಗೂ ಇದೆ ಅವಿನಾಭಾವ ಸಂಬಂಧ; ಅತ್ಯಂತ ಚುರುಕಾಗಿರುತ್ತಾರೆ ಈ ಬ್ಲಡ್‌ ಗ್ರೂಪ್‌ ಹೊಂದಿರುವವರು…..!

ರಕ್ತದಲ್ಲಿ ಪ್ರಮುಖವಾಗಿ ನಾಲ್ಕು ಗುಂಪುಗಳಿವೆ. A, B, AB ಮತ್ತು O ಎಂದು 4 ಗುಂಪುಗಳಾಗಿ ವಿಂಗಡಿಸಲಾಗಿದೆ. ಈ ರಕ್ತದ ಗುಂಪುಗಳನ್ನು ಧನಾತ್ಮಕ ಮತ್ತು ಋಣಾತ್ಮಕವಾಗಿ ವಿಂಗಡಿಸಲಾಗಿದೆ. ಕೆಲವರ Read more…

ಪೂರಿ ಜೊತೆ ಸಕತ್‌ ಟೇಸ್ಟಿ ಈ ಸಾಂಬಾರು

ಬೆಳಿಗ್ಗೆ ತಿಂಡಿಗೆ ಇಡ್ಲಿ, ಪೂರಿ ಮಾಡುತ್ತೇವೆ. ಇದನ್ನು ತಿನ್ನುವುದಕ್ಕೆ ಏನು ಸಾಂಬಾರು ಮಾಡಲಿ ಎಂದು ತಲೆಬಿಸಿ ಮಾಡಿಕೊಳ್ಳುತ್ತೇವೆ. ಗಡಿಬಿಡಿಯಲ್ಲಿರುವಾಗ ಸಾಂಬಾರಿಗಾಗಿ ತುಂಬಾ ಸಮಯ ತೆಗೆದುಕೊಳ್ಳುವುದಕ್ಕೆ ಆಗಲ್ಲ. ಹಾಗಾಗಿ ಇಲ್ಲಿ Read more…

ಸವಿ ಸವಿ ಬಾಳೆಹಣ್ಣಿನ ʼಜಾಮೂನ್ʼ ರುಚಿ ನೋಡಿದ್ದೀರಾ…..?

ಜಾಮೂನು ಎಂದರೆ ಎಲ್ಲರೂ ಇಷ್ಟ ಪಟ್ಟು ಸವಿಯುವ ಸಿಹಿ. ಪುಟ್ಟ ಮಕ್ಕಳಿಗೂ ಜಾಮೂನ್ ತಿನ್ನುವುದು ಎಂದರೆ ಬಲು ಪ್ರೀತಿ. ಇಂತಹ ಜಾಮೂನ್ ಬಾಳೆಹಣ್ಣಿನಿಂದಲೂ ತಯಾರಾಗುತ್ತದೆ ಅಂದ್ರೆ ಒಮ್ಮೆ ಯಾಕೆ Read more…

ವಾಸ್ತು ಶಾಸ್ತ್ರದ ಪ್ರಕಾರ ‘ಮಂಚ’ದ ಕೆಳಗಿಡಬೇಡಿ ಈ ವಸ್ತು

ಮನೆಯಲ್ಲಿ ಸುಖ-ಶಾಂತಿ ನೆಲೆಸಿರಲಿ ಎಂದು ಪ್ರತಿಯೊಬ್ಬರು ಬಯಸ್ತಾರೆ. ಇದಕ್ಕೆ ಕೈಲಾದಷ್ಟು ಪ್ರಯತ್ನ ಮಾಡ್ತಾರೆ. ಮನೆ ಸೌಂದರ್ಯ ಹೆಚ್ಚಿಸಲು ಅಥವಾ ಅವಶ್ಯಕತೆಯಿದೆ ಎಂದು ಮನೆಗೆ ನಾವು ತರುವ ಕೆಲ ವಸ್ತುಗಳು Read more…

ಮೂಳೆಗಳು ಸದೃಡವಾಗಲು ಈ ಆಹಾರ ಸೇವಿಸಿ

ದೇಹದಲ್ಲಿ ಮೂಳೆಗಳು ಅನೇಕ ಪಾತ್ರಗಳನ್ನು ನಿರ್ವಹಿಸುತ್ತವೆ. ರಚನೆ, ಆಕಾರ, ಅಂಗಗಳನ್ನು ರಕ್ಷಿಸುವುದು, ಸ್ನಾಯುಗಳನ್ನು ನಿರ್ವಹಿಸುವುದು ಮತ್ತು ಅತೀ ಮುಖ್ಯವಾಗಿ ದೇಹಕ್ಕೆ ಬೇಕಾಗುವ ಕ್ಯಾಲ್ಸಿಯಂ ಸಂಗ್ರಹಿಸುವುದು ದೇಹದಲ್ಲಿರುವ ಎಲುಬುಗಳ ಕಾರ್ಯ. Read more…

ದೋಷ ಕಳೆದು ʼಯಶಸ್ಸುʼ ಗಳಿಸಲು ಇದನ್ನು ಪಾಲಿಸಿ

ನಮ್ಮ ಜೀವನದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುತ್ತೇವೆ. ಇದಕ್ಕೆ ಸಾಡೆ ಸಾಥ್ ಶನಿಯ ಕಾಟ ಕೂಡ ಒಂದು ಕಾರಣವಾಗಿದೆ. ಈ ಸಾಡೆ ಸಾಥ್ ಶನಿಯ ಕಾಟವನ್ನು ನಿವಾರಿಸಿಕೊಳ್ಳಲು ಈ ಪರಿಹಾರವನ್ನು Read more…

BREAKING NEWS: ಪ್ರವೀಣ್‌ ನೆಟ್ಟಾರು ಪತ್ನಿಗೆ ಮರು ನೇಮಕ ಮಾಡಲು ಸಿಎಂ ಸಿದ್ದರಾಮಯ್ಯ ‌ʼಗ್ರೀನ್‌ ಸಿಗ್ನಲ್ʼ

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಬಹುಮತ ಪಡೆದು ಅಧಿಕಾರಕ್ಕೆ ಬರುತ್ತಿದ್ದಂತೆಯೇ ಈ ಹಿಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಮಾಡಿದ್ದ ನೇಮಕಾತಿಗಳು ಸಹಜವಾಗಿ ರದ್ದಾಗಿದ್ದವು. ಈ ಪೈಕಿ Read more…

ಈಜುಕೊಳದಲ್ಲಿ ಮುಳುಗಿ ವಿದ್ಯಾರ್ಥಿ ಸಾವು: ಪೋಷಕರ ಪ್ರತಿಭಟನೆ

ಬೆಂಗಳೂರು: ಬೆಂಗಳೂರು ಉತ್ತರ ತಾಲೂಕಿನ ಅಂಚೆಪಾಳ್ಯದಲ್ಲಿ ಈಜುಕೊಳದಲ್ಲಿ ಮುಳುಗಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಬಾಗಲಗುಂಟೆ ನಿವಾಸಿ ಧನುಷ್(15) ಮೃತಪಟ್ಟ ದುರ್ದೈವಿ ಎಂದು ಹೇಳಲಾಗಿದೆ. ಅವರು ಮೂಲತಃ ತುಮಕೂರು ಜಿಲ್ಲೆ Read more…

Watch Video | ಇಲ್ಲಿದೆ ನಾಳೆ ಉದ್ಘಾಟನೆಗೊಳ್ಳಲಿರುವ ನೂತನ ಸಂಸತ್‌ ಭವನದ ಮೊದಲ ಲುಕ್

ಮೇ 28ರಂದು ವಿದ್ಯುಕ್ತವಾಗಿ ಉದ್ಘಾಟನೆಗೊಳ್ಳಲಿರುವ ನೂತನ ಸಂಸತ್‌ ಕಟ್ಟಡವು ಭಾರತ ಗಣರಾಜ್ಯದ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದನ್ನು ಆರಂಭಿಸಲಿದೆ. ನೂತನ ಸಂಸತ್‌ ಭವನದ ಮೊದಲ ನೋಟವನ್ನು ಕೇಂದ್ರ ಸರ್ಕಾರ ಶುಕ್ರವಾರ Read more…

9 ವರ್ಷ ಪೂರೈಸಿದ ನರೇಂದ್ರ ಮೋದಿ ಸರ್ಕಾರ; ಇಲ್ಲಿವೆ 9 ಮಹತ್ವದ ಹೆಜ್ಜೆಗಳು

ಸತತ ಎರಡನೇ ಬಾರಿಗೆ ಅಧಿಕಾರಕ್ಕೇರಿ ಪೂರ್ಣ ಅವಧಿ ಪೂರೈಸುತ್ತಿರುವ ಮೊದಲ ಕಾಂಗ್ರೆಸ್ಸೇತರ ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಅಧಿಕಾರ ಕೇಂದ್ರದ ಗದ್ದುಗೆ ಏರಿ 9 ವರ್ಷಗಳು ಉರುಳಿವೆ. ಕಳೆದ Read more…

Viral Video |‌ ಈ ಮಾತನ್ನಾಡಿದ್ದಾರೆ ʼಸಮೋಸಾʼ ಪ್ರಿಯ ಅಮೆರಿಕನ್

ಸಮೋಸಾ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ ? ಅಮೆರಿಕದಲ್ಲಿ ಭಾರತೀಯ ಖಾದ್ಯಗಳು ಈಗ ಎಲ್ಲ ಕಡೆ ಸಿಗುತ್ತವೆ. ಭಾರತೀಯ ರೆಸ್ಟೋರೆಂಟ್‌ಗಳು ಅಮೆರಿಕದ ಪ್ರತಿ ನಗರದಲ್ಲಿಯೂ ಇವೆ. ಆದರೆ Read more…

ನಿಮ್ಮ ಸಾವಿನ ಬಳಿಕ ನಿಮ್ಮ ಫೇಸ್ಬುಕ್ ಖಾತೆಗೆ ಏನಾಗುತ್ತೆ ? ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ನಾವು ಸತ್ತ ಬಳಿಕ ನಮ್ಮ ಫೇಸ್ಬುಕ್ ಖಾತೆಗಳು ಏನಾಗಬಹುದು ಎಂಬ ಕುತೂಹಲ ಎಲ್ಲರಿಗೂ ಇದ್ದಿದ್ದೇ. ಒಂದು ವೇಳೆ ನೀವು ಮೃತಪಟ್ಟರೆ ನಿಮ್ಮ ಫೇಸ್ಬುಕ್ ಖಾತೆ ತನ್ನಿಂತಾನೇ ಡಿಲೀಟ್ ಆಗಿ, Read more…

BREAKING: ಮಹಾರಾಷ್ಟ್ರದ ಪಾಲ್ಘರ್ ನಲ್ಲಿ ಎರಡು ಸಲ ಭೂಕಂಪನ

ಮುಂಬೈ: ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ಎರಡು ಬಾರಿ ಭೂಮಿ ಕಂಪಿಸಿದೆ. ಸಂಜೆ 5:15 ಮತ್ತು 5:28 ಕ್ಕೆ ಕ್ರಮವಾಗಿ ರಿಕ್ಟರ್ ಮಾಪಕದಲ್ಲಿ 3.5 ಮತ್ತು 3.3 ರ ತೀವ್ರತೆಯ ಎರಡು Read more…

SHOCKING: ಹುಚ್ಚು ನಾಯಿ ಕಚ್ಚಿದ ವ್ಯಕ್ತಿಯಿಂದ ಬೆಚ್ಚಿ ಬೀಳಿಸುವ ಕೃತ್ಯ: ಮಹಿಳೆ ಕೊಂದು ಮಾಂಸ ಸೇವನೆ

ಜೈಪುರ್: ಹೈಡ್ರೋಫೋಬಿಯಾದಿಂದ ಬಳಲುಲುತ್ತಿದ್ದನೆನ್ನಲಾದ 24 ವರ್ಷದ ವ್ಯಕ್ತಿ ಮಹಿಳೆಯನ್ನು ಕೊಂದು ಆಕೆಯ ಮಾಂಸವನ್ನು ಸೇವಿಸಿದ ಆರೋಪದ ಮೇಲೆ ಬಂಧಿತನಾಗಿದ್ದಾನೆ. ಹೆಚ್ಚಿನ ತನಿಖೆ ಮತ್ತು ಚಿಕಿತ್ಸೆಗಾಗಿ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿರುವುದಾಗಿ Read more…

ಕಿಮ್ಮನೆ ರತ್ನಾಕರ್ ಗೆ ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನ ನೀಡಲು ಒತ್ತಡ

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ತೀರ್ಥಹಳ್ಳಿ ಕ್ಷೇತ್ರದಲ್ಲಿ ಪರಾಭವಗೊಂಡ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರಿಗೆ ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನ ನೀಡಬೇಕೆಂಬ ಒತ್ತಾಯ ಕೇಳಿ ಬಂದಿದೆ. ಸಾಹಿತಿಗಳು, ಮಲೆನಾಡು Read more…

ಪೆಟ್ರೋಲ್ ಬಂಕ್ ನಲ್ಲಿ 2000 ರೂ. ನೋಟ್ ಸ್ವೀಕರಿಸಲು ನಿರಾಕರಣೆ: ಪೊಲೀಸರಿಗೆ ದೂರು ನೀಡಿದ ಗ್ರಾಹಕ

ನವದೆಹಲಿ: ಪೆಟ್ರೋಲ್ ಪಂಪ್ ಉದ್ಯೋಗಿ 2000 ರೂಪಾಯಿ ನೋಟು ಸ್ವೀಕರಿಸಲು ನಿರಾಕರಿಸಿದ್ದು, ವ್ಯಕ್ತಿ ಪೊಲೀಸ್ ದೂರು ದಾಖಲಿಸಿದ್ದಾರೆ. ರಾಷ್ಟ್ರ ರಾಜಧಾನಿಯ ಸೌತ್ ಎಕ್ಸ್‌ಟೆ ನ್ಶನ್ ಪಾರ್ಟ್-1 ನಲ್ಲಿರುವ ಪೆಟ್ರೋಲ್ Read more…

ಖಾತೆ ಹಂಚಿಕೆ ಬೆನ್ನಲ್ಲೇ ಅಸಮಾಧಾನ ಸ್ಪೋಟ: ಸಚಿವ ಸ್ಥಾನವೇ ಬೇಡ ಎಂದ್ರಾ ರಾಮಲಿಂಗಾ ರೆಡ್ಡಿ…?

ಬೆಂಗಳೂರು: ಖಾತೆ ಹಂಚಿಕೆ ವಿಚಾರದಲ್ಲಿ ಸಚಿವ ರಾಮಲಿಂಗಾರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾರಿಗೆ ಖಾತೆ ನೀಡಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಖಾತೆ ನೀಡುವ ಬಗ್ಗೆ Read more…

ದಲಿತರಿಗೆಂದೇ ವಿಶೇಷ ಸಹಾಯವಾಣಿ ತೆರೆದ ಜಿಗ್ನೇಶ್ ಮೇವಾನಿ

ಸಾಮಾಜಿಕ ಕಾರ್ಯಕರ್ತ ಜಿಗ್ನೇಶ್ ಮೇವಾನಿ ದಲಿತರಿಗೆಂದು ವಿಶೇಷ ಸಹಾಯವಾಣಿ ತೆರೆದಿದ್ದು, ನಿಂದನೆ ಹಾಗೂ ದೌರ್ಜನ್ಯಕ್ಕೀಡಾಗುವ ದಲಿತರು ಕೂಡಲೇ ಈ ಸಂಖ್ಯೆಗೆ ಕರೆ ಮಾಡಬಹುದು ಎಂದು ತಿಳಿಸಿದ್ದಾರೆ. ಗುಜರಾತ್‌ನಲ್ಲಿ ಕಾಂಗ್ರೆಸ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...