alex Certify Latest News | Kannada Dunia | Kannada News | Karnataka News | India News - Part 1676
ಕನ್ನಡ ದುನಿಯಾ
    Dailyhunt JioNews

Kannada Duniya

ವಿದ್ಯುತ್ ಗ್ರಾಹಕರ ಹೊರೆ ಇಳಿಸಲು ಸಬ್ಸಿಡಿ ಪರಿಹಾರ

ಬೆಂಗಳೂರು: ಭಾರೀ ಏರಿಕೆಯಾಗಿರುವ ವಿದ್ಯುತ್ ಶುಲ್ಕ ಇಳಿಕೆ ಮಾಡುವಂತೆ ಸಾರ್ವಜನಿಕರು, ವಾಣಿಜ್ಯ ಗ್ರಾಹಕರು, ಕೈಗಾರಿಕೆಗಳ ಮಾಲೀಕರು ಒತ್ತಡ ಹಾಕುತ್ತಿದ್ದು, ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ. ವಿದ್ಯುತ್ ದರ ಮತ್ತು ಎಫ್ಎಸಿ Read more…

ದೇಹದ ಮೇಲಾದ ಹುಣ್ಣುಗಳು ಬೇಗ ವಾಸಿಯಾಗಲು ಈ ಮನೆಮದ್ದುಗಳನ್ನು ಹಚ್ಚಿ

ಗಾಯಗಳು ವಾಸಿಯಾಗಲು ರಕ್ತದ ಹರಿವು ಉತ್ತಮವಾಗಿರಬೇಕು. ಇಲ್ಲವಾದರೆ ಆ ಗಾಯ ವಾಸಿಯಾಗದೆ ಹುಣ್ಣುಗಳಾಗಿ ಬದಲಾಗುತ್ತದೆ. ಇದು ತುಂಬಾ ನೋವಿನಿಂದ ಕೂಡಿರುತ್ತದೆ. ಇದು ಮುಂದೆ ಗಂಭೀರ ಸಮಸ್ಯೆಯಾಗಿ ಪರಿಣಮಿಸಬಹುದು. ಹಾಗಾಗಿ Read more…

ಮಕ್ಕಳು ಮಾತ್ರವಲ್ಲ, ದೊಡ್ಡವರಿಗೂ ಅಪಾಯಕಾರಿ ಕೆಮ್ಮಿನ ಸಿರಪ್‌….! ನಿಮಗೆ ತಿಳಿದಿರಲಿ ಅದರ ʼಅಡ್ಡ ಪರಿಣಾಮʼಗಳು

ಸಾಮಾನ್ಯವಾಗಿ ಕೆಮ್ಮು ಶುರುವಾದ ತಕ್ಷಣ ನಾವು ಬೆನಡ್ರಿಲ್, ಚೆಸ್ಟ್ರಾನ್, ಹೋನಿಟಸ್, ಆಸ್ಕೋರಿಲ್‌ನಂತಹ ಕೆಮ್ಮಿನ ಸಿರಪ್ ತೆಗೆದುಕೊಳ್ಳುತ್ತೇವೆ. ಕೆಮ್ಮಿನ ಸಿರಪ್‌ ಎಲ್ಲರೂ ಸೇವಿಸುವಂತಹ ಔಷಧ. ಆದರೆ ಇದನ್ನು ಅತಿಯಾಗಿ ಬಳಸುವುದರಿಂದ Read more…

ತಡರಾತ್ರಿ ಹಸಿವಾದರೆ ಇವುಗಳನ್ನೇ ತಿನ್ನಿ, ತೂಕವನ್ನು ನಿಯಂತ್ರಿಸಬಹುದು….!

ರಾತ್ರಿ ಬೇಗನೆ ಊಟ ಮಾಡಿ ಸರಿಯಾದ ಸಮಯಕ್ಕೆ ಮಲಗುವುದು ಒಳ್ಳೆಯ ಅಭ್ಯಾಸ. ಆದರೆ ಕೆಲವರು ಕಚೇರಿ ಕೆಲಸ  ಅಥವಾ ಸ್ಟಡೀಸ್‌ನಿಂದಾಗಿ ರಾತ್ರಿ ತಡವಾಗಿ ಮಲಗುತ್ತಾರೆ. ಹೀಗೆ ಮಾಡುವುದರಿಂದ ಮಧ್ಯರಾತ್ರಿಯಲ್ಲಿ Read more…

ಈ ವಿಷಯ ನಿಮಗೆ ತಿಳಿದರೆ ಅಳುವನ್ನು ಎಂದಿಗೂ  ತಡೆಯುವುದಿಲ್ಲ, ಕಣ್ಣೀರಿಗೂ ಇದೆ ಅದರದ್ದೇ ಆದ ಪ್ರಯೋಜನ!

ನಗುವುದರಿಂದ ಆಯಸ್ಸು ವೃದ್ಧಿಯಾಗುತ್ತದೆ ಅನ್ನೋದನ್ನು ನೀವು ಕೇಳಿರಬೇಕು. ಕೆಲವರು ನಗುವನ್ನು ಪ್ರತಿನಿತ್ಯದ ವ್ಯಾಯಾಮದ ಭಾಗವಾಗಿಸಿಕೊಂಡಿದ್ದಾರೆ. ಅದೇ ರೀತಿ ಅಳುವುದರಿಂದಲೂ ಪ್ರಯೋಜನಗಳಿವೆ. ಅಳಬೇಕು ಎನಿಸಿದಾಗಲೆಲ್ಲ ಅದನ್ನು ತಡೆಯಬೇಡಿ. ಏಕೆಂದರೆ ಅಳು Read more…

ವಿದ್ಯಾರ್ಥಿಗಳೇ ಗಮನಿಸಿ: ಇಂದು ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ

ಬೆಂಗಳೂರು: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಫಲಿತಾಂಶ ಜೂನ್ 20 ರಂದು ಪ್ರಕಟವಾಗಲಿದೆ. ಪೂರಕ ಪರೀಕ್ಷೆ ಮುಗಿದ ನಂತರ ಮೌಲ್ಯಮಾಪನ ಕಾರ್ಯ ಪೂರ್ಣಗೊಳಿಸಿ ಫಲಿತಾಂಶ ಪ್ರಕಟಣೆಗೆ ಸಿದ್ಧತೆ ಮಾಡಿಕೊಂಡಿರುವ Read more…

ಚಂದ್ರನಲ್ಲಿಗೆ ಹೋದಾಗ ಬದಲಾಗುತ್ತದೆ ಮನುಷ್ಯರ ತೂಕ; 84 ಕೆಜಿ ತೂಕದ ವ್ಯಕ್ತಿ ಎಷ್ಟು ಕಡಿಮೆಯಾಗುತ್ತಾನೆ ಗೊತ್ತಾ ?

ಭೂಮಿಯ ಹೊರಗಿನ ಬಾಹ್ಯಾಕಾಶ ಪ್ರಪಂಚಕ್ಕೆ ಅಂತ್ಯವಿಲ್ಲ. ಅದರ ರಹಸ್ಯಗಳನ್ನು ತಿಳಿಯಲು ವಿಜ್ಞಾನಿಗಳು ಹಗಲು ರಾತ್ರಿ ಶ್ರಮಿಸುತ್ತಲೇ ಇದ್ದಾರೆ. ಉಪಗ್ರಹಗಳಿಂದಾಗಿ ಭೂಮಿಗೆ ಹತ್ತಿರವಿರುವ ಚಂದ್ರ ಮತ್ತು ಸೂರ್ಯನ ರಹಸ್ಯಗಳೂ ನಿಧಾನವಾಗಿ Read more…

ದೆಹಲಿಯಲ್ಲಿ ನಡೆಯಬೇಕಿದ್ದ ಸಚಿವರ ಸಭೆ ರದ್ದು: ಸಿಎಂ ಮಾತ್ರ ದೆಹಲಿಗೆ ಪ್ರಯಾಣ

ಬೆಂಗಳೂರು: ದೆಹಲಿಯಲ್ಲಿ ನಡೆಯಬೇಕಿದ್ದ ರಾಜ್ಯ ಸಚಿವರ ಸಭೆ ರದ್ದಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯಬೇಕಿದ್ದ ಸಚಿವರ ಸಭೆ ರದ್ದಾಗಿದ್ದು, Read more…

ಅಕ್ಕಿ ಕೊಡದ ಕೇಂದ್ರದ ವಿರುದ್ಧ ಇಂದು ಕಾಂಗ್ರೆಸ್ ಪ್ರತಿಭಟನೆ, ಪ್ರಧಾನಿಗೆ ಪತ್ರ ಚಳವಳಿ: ಕಾಂಗ್ರೆಸ್ ವಿರುದ್ಧ ಬಿಜೆಪಿಯಿಂದಲೂ ಧರಣಿ

ಬೆಂಗಳೂರು: ಹೆಚ್ಚುವರಿಯಾಗಿ ಅಕ್ಕಿ ಪೂರೈಸಲು ಕೇಂದ್ರ ನಿರಾಕರಿಸಿದ ಹಿನ್ನೆಲೆಯಲ್ಲಿ ಇಂದು ಕೇಂದ್ರ ಸರ್ಕಾರದ ವಿರುದ್ಧ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕಾಂಗ್ರೆಸ್ ನಿಂದ ಪ್ರತಿಭಟನೆ ಕೈಗೊಳ್ಳಲಾಗಿದೆ. ಕೇಂದ್ರ ವಿರುದ್ಧ Read more…

ಮನೆ, ಸೈಟ್ ಖರೀದಿದಾರರಿಗೆ ಶಾಕ್: ಆಸ್ತಿ ಮಾರ್ಗಸೂಚಿ ದರ ಏರಿಕೆ ಶೀಘ್ರ

ಬೆಂಗಳೂರು: ಆಸ್ತಿ ಮಾರ್ಗಸೂಚಿ ದರ ಪರಿಷ್ಕರಣೆ ಮಾಡುವ ಚಿಂತನೆ ಇದ್ದು, ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳುವುದಾಗಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ. ಕಳೆದ ನಾಲ್ಕೂವರೆ ವರ್ಷದಿಂದ ಆಸ್ತಿ ಮಾರ್ಗಸೂಚಿ Read more…

ಹಸಿರು ಅಥವಾ ಕೆಂಪು, ಯಾವ ಬೆಂಡೆಕಾಯಿ ಆರೋಗ್ಯಕ್ಕೆ ಬೆಸ್ಟ್‌….?

ಆರೋಗ್ಯ ಚೆನ್ನಾಗಿರಬೇಕೆಂದರೆ ತಾಜಾ ತರಕಾರಿಗಳನ್ನು ತಿನ್ನಬೇಕು. ಅನೇಕ ತರಕಾರಿಗಳು ನಮಗೆ ಇಷ್ಟವಿಲ್ಲದಿದ್ದರೂ ತಿನ್ನಲೇಬೇಕು. ಚಿಕ್ಕಂದಿನಲ್ಲಿ ನಾವು ಇಷ್ಟಪಡದ ತರಕಾರಿಗಳ ಮಹತ್ವ ದೊಡ್ಡವರಾದ ಮೇಲೆ ತಿಳಿಯುತ್ತದೆ. ಯಾಕೆಂದರೆ ತರಕಾರಿಗಳ ಪೌಷ್ಟಿಕಾಂಶದ Read more…

ಈ ರೀತಿ ಮಾಡಿ ಬಿಸಿ ಬಿಸಿ ರಾಗಿ ರೊಟ್ಟಿ

ಬೇಕಾಗುವ ಸಾಮಾಗ್ರಿಗಳು: ರಾಗಿ ಹಿಟ್ಟು – 1 ಕಪ್, ನೀರು – 1 ಕಪ್, ರುಚಿಗೆ ತಕ್ಕಷ್ಟು ಉಪ್ಪು. ಮಾಡುವ ವಿಧಾನ: ಮೊದಲಿಗೆ ಒಂದು ಪಾತ್ರೆಯಲ್ಲಿ ಒಂದು ಕಪ್ Read more…

ಈ ರಾಶಿಯ ವಿದ್ಯಾರ್ಥಿಗಳಿಗೆ ಇದೆ ಇಂದು ದೈವಾನುಗ್ರಹ

ಮೇಷ : ಕಚೇರಿಯಲ್ಲಿ ನಿಮ್ಮ ಕೆಲಸವು ಮೇಲಾಧಿಕಾರಿಗಳಿಗೆ ಮೆಚ್ಚುಗೆ ಎನಿಸಲಿದೆ. ಇದರಿಂದ ನಿಮ್ಮ ಆತ್ಮವಿಶ್ವಾಸ ಕೂಡ ಹೆಚ್ಚಲಿದೆ. ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಹೆಚ್ಚಾಗಲಿದೆ. ಹೊಸ ಉದ್ಯಮಗಳಿಗೆ ಹೂಡಿಕೆ Read more…

ʼಅದೃಷ್ಟʼ ನಿಮ್ಮಿಂದ ದೂರ ಆಗದಿರಲು ಮಾಡಿ ಈ ಕೆಲಸ

ಪ್ರತಿದಿನ ನಾವು ಸಾಕಷ್ಟು ಕೆಲಸಗಳನ್ನು ಮಾಡ್ತೇವೆ. ಇದ್ರಲ್ಲಿ ತಿಳಿಯದೆಯೇ ಅನೇಕ ತಪ್ಪುಗಳಾಗಿ ಹೋಗ್ತವೆ. ಇದು ನಮ್ಮ ಸಂಸಾರ, ಆರ್ಥಿಕ ಜೀವನ ಹಾಗೂ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಹಾಗಾಗಿ Read more…

ದೈಹಿಕ ಸಂಪರ್ಕ ನಿರಾಕರಿಸುವುದು ದೌರ್ಜನ್ಯವಲ್ಲ: ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು: ದೈಹಿಕ ಸಂಪರ್ಕ ನಿರಾಕರಿಸುವುದು ಐಪಿಸಿ ಸೆಕ್ಷನ್ 498ಎ ಅಡಿ ದೌರ್ಜನ್ಯವಲ್ಲ ಎಂದು ಹೈಕೋರ್ಟ್ ಏಕ ಸದಸ್ಯ ಪೀಠದಿಂದ ಮಹತ್ವದ ಆದೇಶ ನೀಡಲಾಗಿದೆ. 2019 ಡಿಸೆಂಬರ್ 18ರಂದು ಮದುವೆಯಾಗಿದ್ದ Read more…

ರೈಲು ಟಿಕೆಟ್‌ ರದ್ದುಗೊಳಿಸುವ ಮುನ್ನ ʼಮರುಪಾವತಿʼ ನಿಯಮದ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ…!

ಪ್ರತಿದಿನ ಭಾರತದಲ್ಲಿ ಲಕ್ಷಗಟ್ಟಲೆ ಜನರು ರೈಲ್ವೇ ಮೂಲಕ ಪ್ರಯಾಣಿಸುತ್ತಾರೆ. ಇದು ಸುರಕ್ಷಿತ ಮತ್ತು ಅನುಕೂಲಕರ ಪ್ರಯಾಣವಾಗಿದೆ. ದೂರದ ರೈಲು ಪ್ರಯಾಣಕ್ಕೆ ಮುಂಗಡ ಟಿಕೆಟ್ ಕಾಯ್ದಿರಿಸುವುದು ಉತ್ತಮ. ಕೆಲವೊಮ್ಮೆ ಹಠಾತ್ Read more…

Shocking Video: ಸಿಹಿ ತಿನಿಸಿನ ಹಣ ಕೇಳಿದ್ದಕ್ಕೆ ಕುಡಿದ ಅಮಲಿನಲ್ಲಿದ್ದ ಪೊಲೀಸನಿಂದ ದರ್ಪ

ಉತ್ತರಪ್ರದೇಶ ಕಾನ್ಪುರದ ಸಿಹಿತಿಂಡಿ ಅಂಗಡಿಯೊಂದರಲ್ಲಿ ಪಾನಮತ್ತ ಪೊಲೀಸ್, ಅಂಗಡಿಯವರೊಂದಿಗೆ ಜಗಳವಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂಗಡಿಯವರೊಂದಿಗೆ ಇನ್ಸ್ ಪೆಕ್ಟರ್ ಆಕ್ರಮಣಕಾರಿಯಾಗಿ ವರ್ತಿಸುವುದನ್ನು ವೀಡಿಯೊದಲ್ಲಿ ಕಾಣಬಹುದು. Read more…

ಆಡಳಿತಕ್ಕೆ ಮೇಜರ್ ಸರ್ಜರಿ: 14 ಐಎಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ 14 ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಜಾವೇದ್ ಅಕ್ತರ್ –ಎಸಿಎಸ್, ಆರೋಗ್ಯ ಇಲಾಖೆ- ವೈದ್ಯಕೀಯ ಶಿಕ್ಷಣ ಬಿ.ಸಿ. ಸತೀಶ್ -ಇಡಿ Read more…

ಇಲ್ಲಿದೆ ಹೋಟೆಲ್‌ ವೇಯ್ಟರ್‌ ಆಗಿದ್ದ ಬಡ ಯುವಕ ಐಎಎಸ್‌ ಅಧಿಕಾರಿಯಾದ ಸ್ಪೂರ್ತಿದಾಯಕ ಕಥೆ….!

ಇಂದು ನಾವು ನಿಮ್ಮೊಂದಿಗೆ ಹೋಟೆಲ್​ ಮಾಣಿಯಾಗಿ ಕೆಲಸ ಮಾಡಿದ ಐಎಎಸ್ ಕೆ. ಜಯಗಣೇಶ್ ಅವರ ಪ್ರೇರಕ ಕಥೆಯನ್ನು ಹಂಚಿಕೊಳ್ಳುತ್ತಿದ್ದೇವೆ. ಕಠಿಣ ಪರಿಶ್ರಮದಿಂದ ಇವರು 2007 ರ ಯುಪಿಎಸ್‌ಸಿ ಸಿಎಸ್‌ಇ Read more…

ಸ್ಪಷ್ಟ ಬಹುಮತವಿದ್ರೂ ಅಡ್ಡ ಮತದಾನ ಭೀತಿಯಲ್ಲಿ ಬಿಜೆಪಿ: ನಾಳೆ ಹುಬ್ಬಳ್ಳಿ –ಧಾರವಾಡ ಮೇಯರ್ ಚುನಾವಣೆ

ಹುಬ್ಬಳ್ಳಿ -ಧಾರವಾಡ ಪಾಲಿಕೆ ಮೇಯರ್, ಉಪ ಮೇಯರ್ ಚುನಾವಣೆ ನಾಳೆ ನಡೆಯಲಿದೆ. ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಉಪಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ನಾಳೆ ಬೆಳಗ್ಗೆ Read more…

ಕುಡಿದು ತೂರಾಡಿದ ಪೈಲಟ್: ಟೇಕಾಫ್ ಗೆ ಮೊದಲು ಕೊನೆ ಕ್ಷಣದಲ್ಲಿ ರದ್ದಾದ ವಿಮಾನ

ನ್ಯೂಯಾರ್ಕ್: ಸ್ಕಾಟ್ಲೆಂಡ್‌ನ ಎಡಿನ್‌ಬರ್ಗ್‌ನಿಂದ ನ್ಯೂಯಾರ್ಕ್ ನಗರಕ್ಕೆ ಹೊರಟಿದ್ದ ಡೆಲ್ಟಾ ಏರ್‌ ಲೈನ್ಸ್ ವಿಮಾನವನ್ನು ಕೊನೆ ಕ್ಷಣದಲ್ಲಿ ರದ್ದು ಮಾಡಲಾಗಿದೆ. ಪೈಲಟ್ ಕುಡಿದು ತೂರಾಡಿದ್ದರಿಂದ ವಿಮಾನ ರದ್ದುಗೊಳಿಸಲಾಯಿತು. ನಂತರ ಆತನನ್ನು Read more…

ಕೇಂದ್ರದ ಪಾಲಿನ 5 ಕೆಜಿ ಅಕ್ಕಿ ಕೊಡುತ್ತಿದ್ದರೂ ಕಾಂಗ್ರೆಸ್ ರಾಜಕೀಯ ಪ್ರೇರಿತ ಪ್ರತಿಭಟನೆ

ಬೆಂಗಳೂರು: ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಎಲ್ಲಾ ವಿಚಾರದಲ್ಲಿಯೂ ಗೊಂದಲ ಉಂಟು ಮಾಡುತ್ತಿದೆ. ಯೋಜನೆ ಅನುಷ್ಠಾನ ಮಾಡುವುದರಲ್ಲಿ ಯಾವುದೇ ಸ್ಪಷ್ಟತೆ ಇಲ್ಲವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ Read more…

ವಿಧಾನ ಪರಿಷತ್ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ: ಚಿಂಚನಸೂರ್ ಗೆ ಕೈತಪ್ಪಿದ ಟಿಕೆಟ್

ಬೆಂಗಳೂರು: ವಿಧಾನಪರಿಷತ್ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ ಮಾಡಲಾಗಿದ್ದು, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಚಿವ ಬೋಸರಾಜ್, ತಿಪ್ಪಣ್ಣಪ್ಪ ಕಮಕನೂರ್ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಟಿಕೆಟ್ Read more…

BREAKING NEWS : ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ನೇಮಿಸಿ ರಾಜ್ಯ ಸರ್ಕಾರ ಆದೇಶ

ಬೆಂಗಳೂರು : ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನ ನೇಮಿಸಿ ರಾಜ್ಯ ಸರ್ಕಾರ ( Karnataka Govt) ಆದೇಶ ಹೊರಡಿಸಿದೆ. ಈ ಕುರಿತು  ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ Read more…

BREAKING: ನಿರೀಕ್ಷೆಯಂತೆ ಜಗದೀಶ್ ಶೆಟ್ಟರ್ ಗೆ ಕಾಂಗ್ರೆಸ್ MLC ಟಿಕೆಟ್

ಈ ಬಾರಿಯ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ಹುಬ್ಬಳ್ಳಿ – ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಈ Read more…

BIG NEWS : ಗ್ರಾಮ ಪಂಚಾಯಿತಿ ಸದಸ್ಯರನ್ನು `ಅತಿಥಿ ಶಿಕ್ಷಕ’ ರಾಗಿ ನೇಮಕ ಮಾಡಿಕೊಳ್ಳುವಂತಿಲ್ಲ : ಶಿಕ್ಷಣ ಇಲಾಖೆ ಆದೇಶ

ಬೆಂಗಳೂರು : ರಾಜ್ಯದ ಸರ್ಕಾರಿ ಪ್ರಾಥಮಿಕ(Primary School),ಪ್ರೌಢಶಾಲೆ (High School)ಗಳಲ್ಲಿ ಅತಿಥಿ ಶಿಕ್ಷಕರ (Guest Teacher) ನೇಮಕಾತಿ ಸಂಬಂದ ಶಾಲಾ ಶಿಕ್ಷಣ ಇಲಾಖೆ (Department of School Education) Read more…

BREAKING NEWS : ವಿಧಾನಪರಿಷತ್ ಉಪಚುನಾವಣೆ : `AICC’ ಯಿಂದ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಘೋಷಣೆ

ಬೆಂಗಳೂರು : ಜೂನ್ 30 ರಂದು ನಡೆಯಲಿರುವ ವಿಧಾನಪರಿಷತ್ ಉಪಚುನಾವಣೆಗೆ (by-elections to Lehislative Counci) ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು (Congress names) ಎಐಸಿಸಿ (AICC) ಇಂದು ಬಿಡುಗಡೆ Read more…

BREAKING NEWS : ಪರಿಷತ್ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಘೋಷಣೆ

ಬೆಂಗಳೂರು : ಜೂನ್ 30 ರಂದು ನಡೆಯಲಿರುವ ಪರಿಷತ್ ಉಪ ಚುನಾವಣೆಗೆ ಮೂವರು ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಲಾಗಿದೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್, ಬೋಸರಾಜು, ತಿಪ್ಪಣ್ಣಪ್ಪ Read more…

ವೊಡಾಫೋನ್ -​ ಐಡಿಯಾ ಗ್ರಾಹಕರಿಗೆ ಇಲ್ಲಿದೆ ಒಂದು ಮುಖ್ಯ ಮಾಹಿತಿ

ವೊಡಾಫೋನ್​ ಐಡಿಯಾ (Vi) ತನ್ನ ಗ್ರಾಹಕರಿಗೆ ನಾಲ್ಕು ಹೊಸ ರೀಚಾರ್ಜ್​ ಯೋಜನೆಗಳನ್ನು ತಂದಿದೆ. ಇವು ದೀರ್ಘಾವಧಿ ಯೋಜನೆಯಾಗಿದೆ. ರೂ. 3099 ಪ್ಲಾನ್: ಇದು ಬಳಕೆದಾರರಿಗೆ 2GB ದೈನಂದಿನ ಡೇಟಾ Read more…

100 ಕೋಟಿ ರೂ. ಮೌಲ್ಯದ ಏರ್ ಬಸ್​ ಹೆಲಿಕಾಪ್ಟರ್‌ ಖರೀದಿ; ದಕ್ಷಿಣ ಭಾರತ ಉದ್ಯಮಿಗೆ ಸಂದ ಹೆಗ್ಗಳಿಕೆ

ತಿರುವನಂತಪುರ: ಉದ್ಯಮಿಯೊಬ್ಬರು 100 ಕೋಟಿ ರೂ. ಮೌಲ್ಯದ ಏರ್ ಬಸ್​ ಹೆಲಿಕಾಪ್ಟರ್‌ನ ಹೆಮ್ಮೆಯ ಮಾಲೀಕರಾಗಿದ್ದಾರೆ. ಹೀಗೆ ಹೇಳಿದ ಬಳಿಕ‌ ನಿಮಗೆ ಮುಖೇಶ್​ ಅಂಬಾನಿ, ಗೌತಮ್​ ಅದಾನಿ ಇಲ್ಲವೇ ರತನ್​ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...