alex Certify Latest News | Kannada Dunia | Kannada News | Karnataka News | India News - Part 1673
ಕನ್ನಡ ದುನಿಯಾ
    Dailyhunt JioNews

Kannada Duniya

ಹ್ಯಾಂಡ್​ ಬ್ಯಾಗನ್ನೇ ಡ್ರೆಸ್​ ಮಾಡಿಕೊಂಡ ಉರ್ಫಿ: ಅಬ್ಬಬ್ಬಾ ಎಂದ ಫ್ಯಾನ್ಸ್​….!

ಉರ್ಫಿ ಜಾವೇದ್​ ಮಾಡಲು ಸಾಧ್ಯವಾಗದ್ದು ಏನಾದರೂ ಇದೆಯೇ ? ಇಲ್ಲ ಎಂದು ನಾವು ಭಾವಿಸುತ್ತೇವೆ. ಬಿಗ್ ಬಾಸ್ ಒಟಿಟಿ ಸೆನ್ಸೇಷನ್ ತಮ್ಮ ಅತಿ ಹೆಚ್ಚು ಫ್ಯಾಶನ್ ಪ್ರವಾಸಗಳಿಗೆ ಹೆಸರುವಾಸಿಯಾಗಿದೆ. Read more…

BIG NEWS:‌ ವಾಟ್ಸಾಪ್‌ ಪರಿಚಯಿಸಿದೆ ಹೊಸ ಫೀಚರ್‌; ತಂತಾನೇ ʼಮ್ಯೂಟ್‌ʼ ಆಗಲಿದೆ ಅಜ್ಞಾತ ಸಂಖ್ಯೆಗಳಿಂದ ಬರುವ ಸ್ಪ್ಯಾಮ್‌ ಕರೆ..!

ವಾಟ್ಸಾಪ್‌ನಲ್ಲಿ ಅಜ್ಞಾತ ಸಂಖ್ಯೆಗಳಿಂದ ಬರುವ ಸ್ಪ್ಯಾಮ್ ಕರೆಗಳು ಹೆಚ್ಚುತ್ತಲೇ ಇವೆ. ವಂಚಕರು ಇಂತಹ ಕರೆಗಳ ಮೂಲಕ ಬಳಕೆದಾರರಿಗೆ ಮೋಸ ಮಾಡುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಇಂತಹ ಕರೆಗಳನ್ನು ನಿರ್ಬಂಧಿಸಲು ಮೆಟಾ Read more…

Job Fair : ಉದ್ಯೋಗಾಂಕ್ಷಿಗಳೇ ಗಮನಿಸಿ : ಜೂ.22 ರಂದು ಮಡಿಕೇರಿಯಲ್ಲಿ ‘ಉದ್ಯೋಗ ಮೇಳ’ ಆಯೋಜನೆ

ಮಡಿಕೇರಿ : ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಗೂ ಕುಶಾಲನಗರ ಮಹಾತ್ಮ ಗಾಂಧಿ ಮೆಮೋರಿಯಲ್ ಪದವಿ ಕಾಲೇಜು ಇವರ ಸಹಯೋಗದಲ್ಲಿ ಜೂನ್, 22 ರಂದು ಬೆಳಗ್ಗೆ 10.30 ಯಿಂದ Read more…

ಸೈಕಲ್‌ ನಲ್ಲಿ ಹೋಗುತ್ತಿದ್ದ ವೃದ್ದನಿಗೆ ಕಾರ್‌ ಡಿಕ್ಕಿ; ಆಘಾತಕಾರಿ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಉತ್ತರ ಪ್ರದೇಶದ ಲಖೀಂಪುರದಲ್ಲಿ ನಡೆದ ದಾರುಣ ಘಟನೆಯೊಂದರಲ್ಲಿ ಪಾಲಿಯಾ ರಾಜ್ಯ ಹೆದ್ದಾರಿಯಲ್ಲಿ ವೇಗವಾಗಿ ಬಂದ ಕಾರೊಂದು ಬೈಸಿಕಲ್‌ನಲ್ಲಿ ಹೋಗುತ್ತಿದ್ದ ವೃದ್ಧರೊಬ್ಬರಿಗೆ ಢಿಕ್ಕಿ ಹೊಡೆದ ಪರಿಣಾಮ ವೃದ್ಧ ಸಾವನ್ನಪ್ಪಿದ್ದಾರೆ. ಘಟನೆಯು Read more…

ಮೃತ ಪೊಲೀಸ್ ಕಾನ್ಸ್ ಟೇಬಲ್ ನಿವಾಸಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಭೇಟಿ, 1 ಲಕ್ಷ ರೂ. ಚೆಕ್ ವಿತರಣೆ

ಕಲಬುರಗಿ : ಇತ್ತೀಚೆಗೆ ಅಕ್ರಮ ಮರಳು ತಪಾಸಣೆ ಸಂದರ್ಭದಲ್ಲಿ ಟ್ರಾಕ್ಟರ್ ಗೆ ಸಿಲುಕಿ ಸಾವನಪ್ಪಿದ ಜೇವರ್ಗಿ ತಾಲೂಕಿನ ನೆಲೋಗಿ ಪೊಲೀಸ್ ಠಾಣೆಯ ಮುಖ್ಯ ಪೇದೆ ಮಯೂರ್ ಚವ್ಹಾಣ ಅವರ Read more…

Viral Video | ರೋಲರ್‌ ಸ್ಕೇಟಿಂಗ್ ಧರಿಸಿ ಮದುವೆ ಮನೆಯಲ್ಲಿ ಕುಣಿದು ಕುಪ್ಪಳಿಸಿದ ವಧು

ಮದುವೆಯೊಂದರ ಸಂಗೀತ್‌ ಕಾರ್ಯಕ್ರಮದಲ್ಲಿ ದೇಸೀ ವಧುವೊಬ್ಬಳು ತನ್ನ ರೋಲರ್‌ ಸ್ಕೇಟಿಂಗ್ ಕೌಶಲ್ಯದ ಪ್ರದರ್ಶನದ ಮೂಲಕ ಕುಟುಂಬಸ್ಥರು ಹಾಗೂ ಬಂಧುಗಳನ್ನು ಮಂತ್ರಮುಗ್ಧಗೊಳಿಸಿದ್ದಾಳೆ. ’ಬಾರ್‌ ಬಾರ್‌ ದೇಖೋ’ ಚಿತ್ರದ ’ಸೌ ಆಸ್ಮಾನ್’ Read more…

BREAKING NEWS : 75 ಮಂದಿ ‘KAS’ ಅಧಿಕಾರಿಗಳ ವರ್ಗಾವಣೆ : ರಾಜ್ಯ ಸರ್ಕಾರ ಆದೇಶ

ಬೆಂಗಳೂರು: ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಬೆನ್ನಲ್ಲೇ 75 ಮಂದಿ ಕೆಎಎಸ್(KAS) ಅಧಿಕಾರಿಗಳ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ನಿನ್ನೆಯಷ್ಟೇ 14 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ Read more…

BIG NEWS: ಸಚಿವ ಸತೀಶ್ ಜಾರಕಿಹೊಳಿ ಆರೋಪ ಹಾಸ್ಯಾಸ್ಪದ; ಟಾಂಗ್ ನೀಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ: ಕೇಂದ್ರ ಸರ್ಕಾರ ನಮ್ಮ ಸಿಸ್ಟಮ್ ಹ್ಯಾಕ್ ಮಾಡಿ ನಿಲ್ಲಿಸಿದೆ ಎಂಬ ಸಚಿವ ಸತೀಶ್ ಜಾರಕಿಹೊಳಿ ಹಾಸ್ಯಾಸ್ಪದ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ. ಹುಬ್ಬಳ್ಳಿಯಲ್ಲಿ Read more…

ರೀಲ್ ಅಲ್ಲ ರಿಯಲ್….! ತಾಳಿ ಕಟ್ಟುವ ಕೆಲ ಕ್ಷಣಗಳ ಮುನ್ನ ವಧುವನ್ನು ಎಳೆದೊಯ್ದ ಪೊಲೀಸರು

ಕೇರಳದಲ್ಲಿ ನಡೆದ ನಾಟಕೀಯ ಘಟನೆಯೊಂದರಲ್ಲಿ ಅಂತರ್ ಧರ್ಮೀಯ ಜೋಡಿ ಮದುವೆಯಾಗುವ ಕೆಲ ಕ್ಷಣಗಳ ಮೊದಲು ವಧುವನ್ನು ಪೊಲೀಸರು ಬಲವಂತವಾಗಿ ಕರೆದೊಯ್ದಿದ್ದಾರೆ. ತಿರುವನಂತಪುರಂನ ಕೋವಲಂ ಬಳಿಯ ದೇವಸ್ಥಾನದಲ್ಲಿ ಈ ಘಟನೆ Read more…

BIG NEWS : ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ : 15 ‘IPS’ ಅಧಿಕಾರಿಗಳ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ

ಬೆಂಗಳೂರು:    ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ನಡೆದಿದ್ದು,  15  ಐಪಿಎಸ್ ಅಧಿಕಾರಿಗಳ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ನಿನ್ನೆಯಷ್ಟೇ 14 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದ ರಾಜ್ಯ Read more…

BIG NEWS: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಬಿಜೆಪಿ ತೆಕ್ಕೆಗೆ; ಮೇಯರ್ ಆಗಿ ವೀಣಾ ಬರದ್ವಾಡ್ ಆಯ್ಕೆ

ಹುಬ್ಬಳ್ಳಿ: ತೀವ್ರ ಕುತೂಹಲ ಮೂಡಿಸಿದ್ದ ಹುಬ್ಬಳ್ಳಿ-ಧಾರವಾಡ ಮೇಯರ್ ಹಾಗೂ ಉಪಮೇಯರ್ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಅವಳಿ ನಗರ ಮಹಾನಗರ ಪಾಲಿಕೆ ಗದ್ದುಗೆ ಬಿಜೆಪಿ ಪಾಲಾಗಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ Read more…

2025 ರಿಂದ ಟ್ರಕ್ ಗಳಲ್ಲಿ ಎಸಿ ಕ್ಯಾಬಿನ್ ಗಳು ಕಡ್ಡಾಯ : ಕೇಂದ್ರ ಸರ್ಕಾರ ಘೋಷಣೆ

ಟ್ರಕ್ ಚಾಲಕರ ಸುರಕ್ಷತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ 2025 ರಿಂದ ಎಲ್ಲಾ ಟ್ರಕ್ ಗಳಿಗೆ ಹವಾನಿಯಂತ್ರಿತ (ಎಸಿ) ಕ್ಯಾಬಿನ್ ಗಳನ್ನು ಕಡ್ಡಾಯಗೊಳಿಸಲಾಗುವುದು ಎಂದು ಸರ್ಕಾರ ಘೋಷಿಸಿದೆ. ರಾಷ್ಟ್ರದ ಲಾಜಿಸ್ಟಿಕ್ಸ್ Read more…

BIG NEWS: ಕೇಂದ್ರ ಸರ್ಕಾರ ನಮ್ಮ ಸಿಸ್ಟಮ್ ಹ್ಯಾಕ್ ಮಾಡಿದೆ; ಸಚಿವ ಸತೀಶ್ ಜಾರಕಿಹೊಳಿ ಗಂಭೀರ ಆರೋಪ

ಬೆಳಗಾವಿ: ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಹೆಚ್ಚುವರಿ ಅಕ್ಕಿ ವಿತರಿಸಲು ನಿರಾಕರಿಸಿರುವ ಕ್ರಮ ಖಂಡಿಸಿ ರಾಜ್ಯಾದ್ಯಂತ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿ, ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೇ Read more…

ಕೇಂದ್ರ ಸರ್ಕಾರಕ್ಕೆ ಕಣ್ಣು ಕಿವಿ, ಹೃದಯವಂತೂ ಮೊದಲೇ ಇಲ್ಲ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಿಡಿ

ಬೆಂಗಳೂರು : ಅಕ್ಕಿ ಪೂರೈಕೆ ವಿಚಾರ ತಾರಕಕ್ಕೇರಿದ್ದು, ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಇಂದು ತೀವ್ರ ಪ್ರತಿಭಟನೆ ನಡೆಸಿದೆ. ಕೇಂದ್ರ ಸರ್ಕಾರಕ್ಕೆ ಕಣ್ಣು ಕಿವಿ ಇಲ್ಲ. ಹೃದಯವಂತೂ ಮೊದಲೇ Read more…

Video | ಭೀಕರ ಅಪಘಾತ; ಹೆದ್ದಾರಿಯಲ್ಲಿ 20 ಅಡಿ ಎತ್ತರಕ್ಕೆ ಹಾರಿಬಿದ್ದ ವ್ಯಕ್ತಿ

ಎದೆನಡುಗಿಸುವ ಭೀಕರ ಅಪಘಾತ ಪ್ರಕರಣವೊಂದರಲ್ಲಿ ಕಾರ್ ನಲ್ಲಿದ್ದ ವ್ಯಕ್ತಿ ಗಾಳಿಯಲ್ಲಿ 20 ಅಡಿ ಎತ್ತರಕ್ಕೆ ಹಾರಿ ಬಿದ್ದಿದ್ದಾರೆ. ಇಂತಹ ಶಾಕಿಂಗ್ ವಿಡಿಯೋ ಅಂತರ್ಜಾಲದಲ್ಲಿ ಕಾಣಿಸಿಕೊಂಡಿದ್ದು ಬೆಚ್ಚಿಬೀಳಿಸಿದೆ. ಹೆದ್ದಾರಿಯಲ್ಲಿ ಎರಡು Read more…

ಬೆಂಗಳೂರಿನ ಮಾವು ಮತ್ತು ಹಲಸು ಮೇಳಕ್ಕೆ ನೀರಸ ಪ್ರತಿಕ್ರಿಯೆ; ರೈತರ ಮನವಿ ಮೇರೆಗೆ ವಿಸ್ತರಣೆ

ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮವು ಬೆಂಗಳೂರಿನ ಲಾಲ್‌ಬಾಗ್ ಸಸ್ಯೋದ್ಯಾನದಲ್ಲಿ ಆಯೋಜಿಸಿರುವ ವಾರ್ಷಿಕ ಮಾವು ಮತ್ತು ಹಲಸು ಮೇಳಕ್ಕೆ ನಿರಾಶದಾಯಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗ್ರಾಹಕರು ಮತ್ತು Read more…

BIG NEWS: ಅಕ್ಕಿ ಕೊಡುವುದರಲ್ಲೂ ರಾಜಕಾರಣ ಮಾಡಿದ್ದಾರೆ; ಇವರಿಗೆ ಮಾನವೀಯತೆ ಇದೆಯೇ ? ಕೇಂದ್ರದ ವಿರುದ್ಧ ಸಿಎಂ ಆಕ್ರೋಶ

ಬೆಂಗಳೂರು: ಅಕ್ಕಿ ವಿತರಣೆಗೆ ನಿರಾಕರಿಸಿರುವ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ವಿರುದ್ಧ ಕೇಂದ್ರ ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ. ವಿಧಾನಸೌಧದಲ್ಲಿ Read more…

ಅಚ್ಚರಿಗೊಳಿಸುವ ವಿಡಿಯೋ: ಇಲ್ಲಿದೆ ಪರ್ಫೆಕ್ಟ್‌ ದುಂಡಾಕೃತಿಯ ʼಮೊಟ್ಟೆʼ

ಪರಿಪೂರ್ಣವಾಗಿ ದುಂಡಾಕೃತಿಯಲ್ಲಿರುವ ಮೊಟ್ಟೆಯೊಂದರ ವಿಡಿಯೋ ಇನ್ಸ್ಟ್ರಾಗ್ರಾಂನಲ್ಲಿ ವೈರಲ್ ಆಗಿದೆ. ಶತಕೋಟಿ ಮೊಟ್ಟೆಗಳಲ್ಲಿ ಒಂದು ಮಾತ್ರ ಹೀಗಿರುವ ಕಾರಣ ಇದೊಂದು ಅತ್ಯಪರೂಪದ ಮೊಟ್ಟೆಯಾಗಿದೆ. ಗೂಗಲ್‌ನಲ್ಲಿ ಈ ಕುರಿತು ಮಾಹಿತಿಗಾಗಿ ಶೋಧಿಸಿದ Read more…

ಸವಾರರ ಸುರಕ್ಷತೆಗಾಗಿ ಓಲಾದಿಂದ ಸ್ಮಾರ್ಟ್ ಸೇಫ್ಟಿ ಪರಿಹಾರ; ಹೆಲ್ಮೆಟ್ ಪತ್ತೆ ವ್ಯವಸ್ಥೆ ಪರಿಚಯ

ನವದೆಹಲಿ: ಓಲಾ ಎಲೆಕ್ಟ್ರಿಕ್ 2017ರಲ್ಲಿ ಪ್ರಾರಂಭವಾದಾಗಿನಿಂದ ಎಲೆಕ್ಟ್ರಿಕಲ್​ ಕ್ರಾಂತಿಯ ಮುಂಚೂಣಿಯಲ್ಲಿದೆ. ತಮ್ಮ ಉತ್ಪನ್ನವನ್ನು ಪ್ರಾರಂಭಿಸಿದಾಗಿನಿಂದ, ಓಲಾ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಕೈಗೆಟುಕುವ ಬೆಲೆ ಮತ್ತು Read more…

ʼಹೋಂಡಾʼ ಕಾರು ಹೊಂದಿದವರಿಗೆ ಇಲ್ಲಿದೆ ಒಂದು ಮುಖ್ಯ ಮಾಹಿತಿ

ನವದೆಹಲಿ: ಹೋಂಡಾ ಕಾರ್ಸ್ ಇಂಡಿಯಾ ಇಂದು ದೇಶಾದ್ಯಂತ ತನ್ನ ಅಧಿಕೃತ ಡೀಲರ್‌ಶಿಪ್‌ಗಳಲ್ಲಿ ಮಾನ್ಸೂನ್ ಸೇವಾ ಶಿಬಿರವನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಶಿಬಿರವು ಜೂನ್ 30 ರವರೆಗೆ ಕಾರ್ಯನಿರ್ವಹಿಸಲಿದೆ. ಹೋಂಡಾ ಕಾರು Read more…

ಧಮ್, ತಾಕತ್ ಇದ್ರೆ 15 ಕೆಜಿ ಅಕ್ಕಿ ಕೊಡಿ : ರಾಜ್ಯ ಸರ್ಕಾರಕ್ಕೆ ಮಾಜಿ ಸಿಎಂ ಬೊಮ್ಮಾಯಿ ಸವಾಲ್

ಬೆಂಗಳೂರು : ಧಮ್, ತಾಕತ್ ಇದ್ದರೆ 15 ಕೆಜಿ ಅಕ್ಕಿ ಕೊಡಿ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ರಾಜ್ಯ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ಇಂದು ಅಕ್ಕಿ Read more…

BIG NEWS: ಕಾಂಗ್ರೆಸ್ ನಿಂದ ಗೂಂಡಾಗಿರಿ ರಾಜಕೀಯ ನಡೆಯುತ್ತಿದೆ; ಆರ್. ಅಶೋಕ್ ವಾಗ್ದಾಳಿ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಬಿಜೆಪಿಯವರ ಮೇಲೆ ದೌರ್ಜನ್ಯ, ದಬ್ಬಾಳಿಕೆ ನಡೆಸುತ್ತಿದೆ ಎಂದು ಮಾಜಿ ಸಚಿವ ಆರ್. ಅಶೋಕ್ ಕಿಡಿಕಾರಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ Read more…

ʼರಾಷ್ಟ್ರೀಯ ಪಿಂಚಣಿ ಯೋಜನೆʼ (NPS) ಯಲ್ಲಿ ದೊಡ್ಡ ಬದಲಾವಣೆ ಸಾಧ್ಯತೆ: ಇಲ್ಲಿದೆ ವಿವರ

ನವದೆಹಲಿ: ಪಿಂಚಣಿ ನಿಧಿ ನಿಯಂತ್ರಕ ಪಿಎಫ್‌ಆರ್‌ಡಿಎ ಪಿಂಚಣಿ ಖಾತೆದಾರರಿಗೆ 60 ವರ್ಷಗಳು ಪೂರ್ಣಗೊಂಡ ನಂತರ ಅವರ ಆಯ್ಕೆಯ ಪ್ರಕಾರ ಒಂದು ದೊಡ್ಡ ಮೊತ್ತವನ್ನು ಹಿಂಪಡೆಯಲು ಹೊಸ ಯೋಜನೆಯನ್ನು ರೂಪಿಸಿದೆ. Read more…

ಪಡಿತರ ಚೀಟಿದಾರರ ಗಮನಕ್ಕೆ : ಜೂ.27 ರೊಳಗೆ ಪಡಿತರ ಪಡೆಯಲು ಸೂಚನೆ

ಬಳ್ಳಾರಿ : ಜಿಲ್ಲಾ ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಿಸಲಾಗುವ ಜೂನ್ ತಿಂಗಳ ಪಡಿತರವನ್ನು ಎಲ್ಲಾ ಪಡಿತರ ಚೀಟಿದಾರರು ಜೂ.27 ರೊಳಗಾಗಿ Read more…

BREAKING: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ 2 ಕಾರುಗಳ ಭೀಕರ ಅಪಘಾತ; ಮೂವರು ಸ್ಥಳದಲ್ಲೇ ದುರ್ಮರಣ

ಬೆಂಗಳೂರು: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಎರಡು ಕಾರುಗಳ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಮಂಡ್ಯ ಜಿಲ್ಲೆಯ ಮದ್ದೂರು ಬಳಿಯ ಕಿಟ್ಟಿ Read more…

BREAKING NEWS : ಕೋಲಾರ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ‘IAS’ ಅಧಿಕಾರಿ ‘ಅಕ್ರಂ ಪಾಷ’ ನೇಮಕ

ಕೋಲಾರ : ಕೋಲಾರ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಐಎಎಸ್ ಅಧಿಕಾರಿ  ಅಕ್ರಂ ಪಾಷ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅಕ್ರಂ ಪಾಷ ಅವರು ಈ ಮೊದಲು Read more…

BREAKING: ‘ಫೇಕ್ ನ್ಯೂಸ್’ ಹಬ್ಬಿಸುವವರಿಗೆ ಬಿಗ್ ಶಾಕ್; ಮೂಲ ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲು ಸಿಎಂ ಖಡಕ್ ಸೂಚನೆ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಫೇಕ್ ನ್ಯೂಸ್ ಗಳ ಹಾವಳಿ ಮಿತಿ ಮೀರಿದೆ. ಇವುಗಳ ಮೂಲಗಳನ್ನು ಪತ್ತೆ ಹಚ್ಚಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಿಸುತ್ತಿರುವವರನ್ನು ಗುರುತಿಸಿ Read more…

BIG NEWS: ಕೇಂದ್ರ ಸರ್ಕಾರ ಈವರೆಗೆ 1ಕೆಜಿ ಅಕ್ಕಿಯನ್ನೂ ಕೊಟ್ಟಿಲ್ಲ; ಡಿಸಿಎಂ ಡಿ.ಕೆ. ಶಿವಕುಮಾರ್ ಆಕ್ರೋಶ

ಬೆಂಗಳೂರು: ಹೆಚ್ಚುವರಿ ಅಕ್ಕಿ ವಿತರಣೆಗೆ ಕೇಂದ್ರ ಸರ್ಕಾರ ನಿರಾಕರಿಸಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಾಂಗ್ರೆಸ್ ಪ್ರತಿಭಟನೆ ನಡೆಸಿದ್ದು, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ Read more…

ಇನ್ನೂ ಪತ್ತೆಯಾಗದ ಟೈಟಾನಿಕ್ ಪ್ರವಾಸಿ ಜಲಾಂತರ್ಗಾಮಿ ನೌಕೆ; ಇದರಲ್ಲಿದೆ ಕೇವಲ 70-96 ಗಂಟೆಗಳ ಕಾಲ ಉಸಿರಾಡಲು ಬೇಕಾಗುವ ಆಮ್ಲಜನಕ

ಟೈಟಾನಿಕ್ ಅವಶೇಷಗಳನ್ನು ನೋಡಲು ಕರೆದೊಯ್ಯುತ್ತಿದ್ದ ಜಲಾಂತರ್ಗಾಮಿ ಉತ್ತರ ಅಟ್ಲಾಂಟಿಕ್‌ನಲ್ಲಿ ಭಾನುವಾರ ನಾಪತ್ತೆಯಾಗಿದ್ದು ಇದುವರೆಗೂ ಪತ್ತೆಯಾಗಿಲ್ಲ. ಐದು ಜನರಿದ್ದ ಸಬ್‌ಮರೈನ್ ಪ್ರವಾಸಿ ನೌಕೆಯನ್ನು ಪತ್ತೆಹಚ್ಚಲು ಅಧಿಕಾರಿಗಳು ಮುಂದಾಗಿದ್ದಾರೆ. ಓರ್ವ ಪೈಲಟ್ Read more…

Congress Guarantee : ಕಾಂಗ್ರೆಸ್ ಡೋಂಗಿ ಗ್ಯಾರಂಟಿಗಳಿಗೆ ರಾಜ್ಯದ ಜನರೇ ಬೆಲೆ ತೆರಬೇಕಾಗಿ ಬಂದಿದೆ : ಬಿಜೆಪಿ

ಬೆಂಗಳೂರು : ಕಾಂಗ್ರೆಸ್ ಕೊಟ್ಟ ಡೋಂಗಿ ಗ್ಯಾರಂಟಿಗಳಿಗೆ ರಾಜ್ಯದ ಜನರೇ ಬೆಲೆ ತೆರಬೇಕಾಗಿ ಬಂದಿದೆ ಎಂದು ಬಿಜೆಪಿ ಟ್ವಿಟರ್ ನಲ್ಲಿ ವಾಗ್ಧಾಳಿ ನಡೆಸಿದೆ. ರಾಜ್ಯದಲ್ಲಿ ಕರ್ನಾಟಕ ಕೊಟ್ಟ ಡೋಂಗಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...