alex Certify Latest News | Kannada Dunia | Kannada News | Karnataka News | India News - Part 1343
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದಲ್ಲಿ 7 ದಿನ ಉತ್ತಮ ಮಳೆ: 6 ಜಿಲ್ಲೆಗಳಲ್ಲಿ ಭಾರಿ ಮಳೆ ಕಾರಣ ಯೆಲ್ಲೋ ಅಲರ್ಟ್

ಬೆಂಗಳೂರು: ರಾಜ್ಯದಲ್ಲಿ ಮುಂದಿನ 24 ಗಂಟೆ ಅವಧಿಯಲ್ಲಿ 6 ಜಿಲ್ಲೆಗಳಲ್ಲಿ ಭಾರಿ ಮಳೆ ಆಗುವ ಸಂಭವ ಇರುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ನೀಡಿದೆ. ಉತ್ತರ ಒಳನಾಡಿನ ಕಲಬುರಗಿ, Read more…

ಸೇಬು ಹಣ್ಣಿನ ಸಿಪ್ಪೆಯಿಂದ ಹೆಚ್ಚಿಸಿಕೊಳ್ಳಿ ಚರ್ಮದ ಸೌಂದರ್ಯ

ಸೇಬು ಹಣ್ಣು ಆರೋಗ್ಯಕ್ಕೆ ಉತ್ತಮ ಎಂಬುದು ಎಲ್ಲರಿಗೂ ತಿಳಿದೆ ಇದೆ. ಆದರೆ ಸೇಬು ಹಣ್ಣಿನ ಸಿಪ್ಪೆಯಿಂದ ಚರ್ಮದ ಸೌಂದರ್ಯವನ್ನು ವೃದ್ಧಿಸಿಕೊಳ್ಳಬಹುದು. ಹಾಗಾಗಿ ಸೇಬು ಹಣ್ಣಿನ ಸಿಪ್ಪೆಯಿಂದ ಫೇಸ್ ಪ್ಯಾಕ್ Read more…

ರಾಜ್ಯ ಸಾರಿಗೆ ನೌಕರಿಗೆ ಭರ್ಜರಿ ಗುಡ್ ನ್ಯೂಸ್ : ಅಪಘಾತ ರಹಿತ ಚಾಲನೆಗಾಗಿ ಮಾಸಿಕ ಭತ್ಯೆ 10 ಪಟ್ಟು ಹೆಚ್ಚಳ!

ಧಾರವಾಡ : ರಾಜ್ಯ ಸಾರಿಗೆ ನೌಕರರಿಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಸಿಹಿಸುದ್ದಿ ನೀಡಿದ್ದು, ಅಪಘಾತ ರಹಿತ ಚಾಲನೆಗಾಗಿ ನೀಡುವ ಮಾಸಿಕ ಭತ್ಯೆಯನ್ನು 10 ಪಟ್ಟು ಹೆಚ್ಚಳ ಮಾಡಲಾಗಿದೆ Read more…

1.25 ಲಕ್ಷ ಎಕರೆಯಲ್ಲಿನ ಭತ್ತ ನಾಶದ ಆತಂಕ: ಇಂದು ದಾವಣಗೆರೆ ಬಂದ್

ದಾವಣಗೆರೆ: ಭದ್ರಾ ನಾಲೆಗಳಿಗೆ ನೀರು ಹರಿಸಬೇಕೆಂದು ಒತ್ತಾಯಿಸಿ ಇಂದು ದಾವಣಗೆರೆ ಬಂದ್ ಗೆ ಕರೆ ನೀಡಲಾಗಿದೆ. 100 ದಿನದ ಬದಲು 40 ದಿನ ನೀರು ಹರಿಸುವುದಕ್ಕೆ ದಾವಣಗೆರೆ ಭಾಗದ Read more…

ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಏಕಕಾಲಕ್ಕೆ `ಜನತಾದರ್ಶನ’ ಕಾರ್ಯಕ್ರಮ : ಸ್ಥಳೀಯ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ

ಬೆಂಗಳೂರು : ಸಾರ್ವಜನಿಕರ ಸಮಸ್ಯೆಗೆ ಪರಿಹಾರ ನೀಡಲು  ಸಾರ್ವಜನಿಕರು ಮುಖ್ಯಮಂತ್ರಿ, ಸಚಿವರ ಭೇಟಿಗೆ ಬೆಂಗಳೂರು ಹೋಗುವುದನ್ನು ‌ತಪ್ಪಿಸಿ ಜಿಲ್ಲಾ ಹಂತದಲ್ಲಿಯೇ ಪರಿಹಾರ ಕಲ್ಪಿಸಲು ರಾಜ್ಯ ಸರ್ಕಾರ ಜನತಾ ದರ್ಶನ Read more…

ಆಯಾಸ ದೂರವಾಗಲು ಕುಡಿಯಿರಿ ಈ ತರಕಾರಿಗಳ ಜ್ಯೂಸ್

ಹೆಚ್ಚಿನವರಿಗೆ ಬೆಳಿಗ್ಗಿನ ಸಮಯದಲ್ಲಿ ಟೀ, ಕಾಫಿ ಕುಡಿಯುವ ಅಭ್ಯಾಸವಿರುತ್ತದೆ. ಇದರ ಬದಲು ಬೆಳಿಗ್ಗಿನ ವೇಳೆಯಲ್ಲಿ ಹಣ್ಣುಗಳ ಮತ್ತು ತರಕಾರಿಗಳ ಜ್ಯೂಸ್ ಗಳನ್ನು ಸೇವಿಸುವುದರಿಂದ ದೇಹದ ಶಕ್ತಿ ಹೆಚ್ಚಾಗುವುದರ ಜೊತೆಗೆ Read more…

ಆರೋಗ್ಯ ಸಂಜೀವಿನಿ ಯೋಜನೆ : ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ

ಬೆಂಗಳೂರು : ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಅನುಷ್ಠಾನಗೊಳಿಸುವ ಸಂಬಂಧ ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವಲಂಬಿತರ ಸದಸ್ಯರ ಮಾಹಿತಿಯನ್ನು ಹೆಚ್.ಆರ್ ಎಂ.ಎಸ್ ತಂತ್ರಾಂಶದಲ್ಲಿ ಇಂದೀಕರಿಸುವ ಕುರಿತಂತೆ ರಾಜ್ಯ Read more…

ಮನೆಯ ಗೋಡೆಗೆ ʼವಾಸ್ತುʼ ಪ್ರಕಾರ ಹಚ್ಚಿ ಬಣ್ಣ

ಹಬ್ಬಗಳಿಗೆ ಅನೇಕರು ಮನೆಗೆ ಬಣ್ಣ ಬಳಿದು ಮನೆ ಸೌಂದರ್ಯ ಹೆಚ್ಚಿ ಸುತ್ತಾರೆ. ಮನೆಗೆ ಬಳಿಯುವ ಬಣ್ಣ ನಮ್ಮ ಜೀವನದ ಮೇಲೂ ಮಹತ್ವದ ಪರಿಣಾಮ ಬೀರುತ್ತದೆ. ವಾಸ್ತು ಶಾಸ್ತ್ರದಲ್ಲಿ ಪ್ರತಿಯೊಂದು Read more…

ಈ ರಾಶಿಯ ವಿದ್ಯಾರ್ಥಿಗಳಿಗೆ ಇಂದು ಶುಭದಿನ

ಮೇಷ ರಾಶಿ ಸಂಪತ್ತಿನ ವಿಷಯದಲ್ಲಿ ಯಾವುದೇ ನಿರ್ಣಯ ಕೈಗೊಳ್ಳಬೇಡಿ. ಮಾನಸಿಕ ವ್ಯಗ್ರತೆ ಮತ್ತು ಶಾರೀರಿಕ ಅಸ್ವಸ್ಥತೆ ಕಾಡಲಿದೆ. ವಿದ್ಯಾರ್ಥಿಗಳಿಗೆ ಸಮಯ ಅಷ್ಟು ಅನುಕೂಲಕರವಾಗಿಲ್ಲ. ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬರಬಹುದು. Read more…

ವಾರದ ಏಳು ದಿನದಲ್ಲಿ ಪ್ರತಿದಿನ ಮನೆಗೆ ಈ ವಸ್ತು ತಂದ್ರೆ ಬದಲಾಗುತ್ತೆ ʼಅದೃಷ್ಟʼ

ವಾರದ ಏಳು ದಿನಕ್ಕೂ ದೇವಾನುದೇವತೆಗಳಿಗೂ ಸಂಬಂಧವಿದೆ. ಒಂದೊಂದು ದಿನ ಒಂದೊಂದು ದೇವರ ಆರಾಧನೆ ಮಾಡಲಾಗುತ್ತದೆ. ಹಾಗೆ ಎಲ್ಲ ದೇವರಿಗೂ ಪ್ರಿಯವಾದ ಕೆಲ ವಸ್ತು, ಬಣ್ಣಗಳಿವೆ. ಅವು ಮನೆಯಲ್ಲಿದ್ದರೆ ದೇವಾನುದೇವತೆಗಳನ್ನು Read more…

ಪುಣ್ಯಕ್ಷೇತ್ರಗಳ ಯಾತ್ರರ್ಥಿಗಳಿಗೆ `ಶುಭ ಸುದ್ದಿ’ : ಇನ್ಮುಂದೆ ಸಹಾಯಧನಕ್ಕಾಗಿ ಆನ್ ಲೈನ್ ನಲ್ಲೇ ಅರ್ಜಿ ಸಲ್ಲಿಸಬಹುದು!

ಬೆಂಗಳೂರು : ನಾನಾ ಯಾತ್ರೆಗಳಿಗೆ ತೆರಳುವ ಯಾತ್ರಾರ್ಥಿಗಳು ಇನ್ನು ಮುಂದೆ ಅರ್ಜಿ ಸಲ್ಲಿಸಲು ಹಾಗೂ ಸಹಾಯಧನ ಪಡೆಯಲು ಪದೇಪದೆ ಇಲಾಖೆಗೆ ಅಲೆಯಬೇಕಾಗಿಲ್ಲ. ಇನ್ನು ಮುಂದೆ ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಿ, Read more…

Good News : ಹೊಸ ಬಸ್ ಖರೀದಿ ಜೊತೆಗೆ 13,000 ಸಾರಿಗೆ ಸಿಬ್ಬಂದಿಗಳ ನೇಮಕಾತಿ : ಸಚಿವ ರಾಮಲಿಂಗ ರೆಡ್ಡಿ ಘೋಷಣೆ

ಧಾರವಾಡ : ಬಸ್ ಗಳ ಖರೀದಿಗೆ ಮತ್ತು ಸುಮಾರು 13000 ಜನ ಹೊಸ ಸಿಬ್ಬಂದಿಗಳ ನೇಮಕಾತಿ ಮಾಡಿಕೊಳ್ಳಲು ಸಾರಿಗೆ ಇಲಾಖೆಯಿಂದ ತೀರ್ಮಾನಿಸಲಾಗಿದೆ ಎಂದು ಸಚಿವರು ತಿಳಿಸಿದರು. ಇಂದು ಸಂಜೆ Read more…

BIGG NEWS : `ಶಕ್ತಿ ಯೋಜನೆ’ಗೆ ಭರ್ಜರಿ ರೆಸ್ಪಾನ್ಸ್ : ನಿತ್ಯ 1.10 ಕೋಟಿ ಜನರ ಸಂಚಾರ!

ಧಾರವಾಡ : ರಾಜ್ಯ ಸರಕಾರದ ವಿನೂತನ ಶಕ್ತಿ ಯೋಜನೆ ಯಶಸ್ವಿಯಾಗಿ ಮುಂದುವರಿದಿದೆ. ಯೋಜನೆ ಪೂರ್ವದಲ್ಲಿ ಪ್ರತಿದಿನ ಸುಮಾರು 85 ಲಕ್ಷ ಜನ ಸರಕಾರಿ ಬಸ್ ಗಳಲ್ಲಿ ಸಂಚರಿಸುತ್ತಿದ್ದರು, ಶಕ್ತಿ Read more…

ABP Cvoter Survey : ಮಹಿಳೆಯರಿಗೆ 33% ಮೀಸಲಾತಿ ಮಸೂದೆಗೆ ಎಷ್ಟು ಜನರ ಬೆಂಬಲ? ಇಲ್ಲಿದೆ ಎಬಿಪಿ ಸಿ-ವೋಟರ್ ಸಮೀಕ್ಷೆ ವರದಿ

ನವದೆಹಲಿ : ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಉಭಯ ಸದನಗಳಲ್ಲಿ ಅಂಗೀಕರಿಸಲಾಗಿದೆ. ವಿರೋಧ ಪಕ್ಷಗಳು ಕೂಡ ಈ ಮಸೂದೆಯನ್ನು ಬೆಂಬಲಿಸಿವೆ. ಆದಾಗ್ಯೂ, ಪ್ರತಿಪಕ್ಷಗಳು ಇದನ್ನು ತಕ್ಷಣ Read more…

PM Kisan Yojana : ರೈತರೇ ಕಿಸಾನ್ ಯೋಜನೆಯ 15 ನೇ ಕಂತಿನ ಲಾಭ ಪಡೆಯಲು ತಪ್ಪದೇ ಈ ಕೆಲಸ ಮಾಡಿ!

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೇಶದ ರೈತರಿಗೆ ಆರ್ಥಿಕ ಪ್ರಯೋಜನಗಳನ್ನು ನೀಡಲು ಅನೇಕ ಯೋಜನೆಗಳನ್ನು ನಡೆಸುತ್ತಿವೆ. ಕೇಂದ್ರ ಸರ್ಕಾರವು ರೈತರಿಗಾಗಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ Read more…

ರಾಜ್ಯದಲ್ಲಿ ಮುಂದಿನ ವರ್ಷ ಹೊಸ 600 `ಕರ್ನಾಟಕ ಪಬ್ಲಿಕ್ ಶಾಲೆ’ ಪ್ರಾರಂಭ : ಶಿಕ್ಷಣ ಸಚಿವ ಮಧು ಬಂಗಾರಪ್ಪ|KPS School

ಮಂಗಳೂರು : ರಾಜ್ಯದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ 500-600 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ Read more…

ಅದ್ದೂರಿಯಾಗಿ ನಿರ್ಮಿಸಲಾಗಿದ್ದ ಪರಶುರಾಮ ವಿಗ್ರಹ ನಕಲಿ ? ಇಲ್ಲಿದೆ ಶಾಕಿಂಗ್ ಸಂಗತಿ

ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಕಾರ್ಕಳ ತಾಲೂಕಿನ ಬೈಲೂರು ಗ್ರಾಮದ ಉಮಿಕಲ್ ಬೆಟ್ಟದ ಮೇಲೆ 15 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಪರಶುರಾಮ್ ಥೀಮ್ Read more…

BIGG NEWS : ಪಾಕಿಸ್ತಾನವು ರೂಢಿಗತ ಅಪರಾಧಿಯಾಗಿ ಮಾರ್ಪಟ್ಟಿದೆ : ವಿಶ್ವಸಂಸ್ಥೆಯಲ್ಲಿ `ಪಾಕ್’ಗೆ ಕುಟುಕಿದ ಭಾರತ!

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 78 ನೇ ಅಧಿವೇಶನದಲ್ಲಿ ಭಾರತ ಮತ್ತೊಮ್ಮೆ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿದೆ. ಪಾಕಿಸ್ತಾನದ ಪ್ರಥಮ ಕಾರ್ಯದರ್ಶಿ ಪೆಟಲ್ ಗೆಹ್ಲೋಟ್ ಮಾತನಾಡಿ, ಪಾಕಿಸ್ತಾನವು ರೂಢಿಗತ ಅಪರಾಧಿಯಾಗಿದೆ ಎಂದು  Read more…

ಈಜಲು ಹೋಗಿದ್ದ ಕೃಷಿ ಅಧಿಕಾರಿ ದುರಂತ ಸಾವು

ಶಿವಮೊಗ್ಗ ಜಿಲ್ಲೆ ಸಾಗರ ಸಮೀಪದ ದೇವಿಗುಂಡಿ ಬಳಿ ಕುಟುಂಬ ಸದಸ್ಯರೊಂದಿಗೆ ತೆರಳಿದ್ದ ಕೃಷಿ ಅಧಿಕಾರಿ ಕುಮಾರ್ ಹಾಗೂ ಐಡಿಎಫ್‍ಸಿ ಬ್ಯಾಂಕ್ ಕಲೆಕ್ಟರ್ ಅರುಣ್ ಈಜಲು ತೆರಳಿದ್ದ ವೇಳೆ ಸಾವನ್ನಪ್ಪಿದ್ದಾರೆಂದು Read more…

ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ಮತ್ತೊಂದು ಗುಡ್ ನ್ಯೂಸ್ : `ಬ್ಯಾಗ್ ಹೊರೆ’ ಕಡಿಮೆ ಮಾಡಲು ಮಹತ್ವದ ಕ್ರಮ!

ಮಂಗಳೂರು : ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸಿಹಿಸುದ್ದಿ ನೀಡಿದ್ದು, ಶೀಘ್ರವೇ ಮಕ್ಕಳ ಶಾಲಾ ಬ್ಯಾಗ್ ಹೊರೆ ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು Read more…

BIGG NEWS :ಕೆನಡಾದಲ್ಲಿ ಹಿಂದೂಗಳ ಮೇಲಿನ ರಕ್ತಪಾತ ಹೆಚ್ಚಾಗಬಹುದು : ಸಂಸದ ಎಚ್ಚರಿಕೆ!

ಒಟ್ಟಾವಾ : ಕೆನಡಾದ ಭಾರತೀಯ ಮೂಲದ ಸಂಸದರೊಬ್ಬರು ಮತ್ತೊಮ್ಮೆ ಹಿಂದೂಗಳ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಖಲಿಸ್ತಾನಿ ಗುಂಪುಗಳಿಂದ ಹೆಚ್ಚುತ್ತಿರುವ ಬೆದರಿಕೆಗಳನ್ನು ಗಮನದಲ್ಲಿಟ್ಟುಕೊಂಡು ಕೆನಡಾದ ಅಲ್ಪಸಂಖ್ಯಾತ ಹಿಂದೂ ಸಮುದಾಯವು Read more…

`ಗ್ಯಾಸ್ ಸಿಲಿಂಡರ್’ ಹೆಚ್ಚು ಕಾಲ ಬಾಳಿಕೆ ಬರಬೇಕೆಂದ್ರೆ ಈ ಸಲಹೆಗಳನ್ನು ಅನುಸರಿಸಿ!

  ಅಡುಗೆ ಅನಿಲ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಅನೇಕರು ಹೇಳುತ್ತಾರೆ. ಕೆಲವು ಸಿಲಿಂಡರ್ ಗಳು ಒಂದು ತಿಂಗಳಿಗೆ ಬರುತ್ತವೆ. ಕೆಲವೊಮ್ಮೆ ಒಂದು ತಿಂಗಳಿಗಿಂತ ಹೆಚ್ಚು… ಅದಕ್ಕೂ ಮೊದಲು, Read more…

ವಿಶೇಷಚೇತನರಿಗೆ ಭರ್ಜರಿ ಗುಡ್ ನ್ಯೂಸ್ : ಶೀಘ್ರವೇ ಬ್ಯಾಟರಿ ಚಾಲಿತ ವಾಹನಗಳ ವಿತರಣೆಗೆ ಕ್ರಮ

ಬಳ್ಳಾರಿ : ವಿಶೇಷಚೇತನರಿಗೆ ಸಚಿವ ಬಿ.ನಾಗೇಂದ್ರ ಸಿಹಿಸುದ್ದಿ ನೀಡಿದ್ದು, ಶೀಘ್ರವೇ ವಿಶೇಷಚೇತನರಿಗೆ ಬ್ಯಾಟರಿ ಚಾಲಿತ ವಾಹನಗಳನ್ನು ವಿತರಿಸಲಾಗುವುದು ಎಂದು ಹೇಳಿದ್ದಾರೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಆರ್ಟಿಫಿಶಿಯಲ್ Read more…

ಸಾರ್ವಜನಿಕರ ಗಮನಕ್ಕೆ : ಸೆ.30 ರ ರಾತ್ರಿ 8 ರವರೆಗೆ ಉಪನೋಂದಣಾಧಿಕಾರಿಗಳ ಕಚೇರಿ ಕಾರ್ಯನಿರ್ವಹಣೆ

ಬೆಂಗಳೂರು : ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕೇಂದ್ರ ಮೌಲ್ಯ ಮಾಪನ ಸಮಿತಿಯ ( Valuation Committee) 2023-24ನೇ ಸಾಲಿನಲ್ಲಿ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯ ಮಾರ್ಗಸೂಚ ದರಗಳನ್ನು ಪರಿಷ್ಕರಣೆ Read more…

‘ಕ್ರಿಕೆಟ್’​ ಜಗತ್ತಿನಲ್ಲಿ ಯಾರಿಂದಲೂ ಮುರಿಯಲಾಗದ ಈ ದಾಖಲೆ ನಿರ್ಮಿಸಿದ್ದಾರೆ ಎಂ.ಎಸ್​. ಧೋನಿ

ಮಹೇಂದ್ರ ಸಿಂಗ್​ ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಮಾಡಿದ ಸಾಧನೆಗಳನ್ನು ವಿಶೇಷವಾಗಿ ಹೇಳಬೇಕಿಲ್ಲ. ಟೀಂ ಇಂಡಿಯಾ ನಾಯಕನಿಂದ ಹಿಡಿದು ಚೆನ್ನೈ ಸೂಪರ್​ ಕಿಂಗ್ಸ್ ತಂಡದ ಮುಂದಾಳತ್ವದವರೆಗೂ ಧೋನಿ ಕ್ರಿಕೆಟ್​ Read more…

Vande Bharat Trains : ತೆಲುಗು ರಾಜ್ಯಕ್ಕೆ 4 ‘ವಂದೇ ಭಾರತ್’ ರೈಲು : ತಿರುಪತಿ ಹೋಗುವವರಿಗೆ ಗುಡ್ ನ್ಯೂಸ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ 11 ರಾಜ್ಯಗಳಲ್ಲಿ ಒಂಬತ್ತು ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಿದರು. ಈ ವಂದೇ ಭಾರತ್ ರೈಲುಗಳ ಮೂಲಕ. ಈ Read more…

ದಟ್ಟಾರಣ್ಯದಲ್ಲಿ ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದ ಯುವಕ 8 ದಿನಗಳ ಬಳಿಕ ಪ್ರತ್ಯಕ್ಷ….! ಇಷ್ಟಕ್ಕೂ ನಡೆದಿದ್ದೇನು?

ಉಡುಪಿ: ದಟ್ಟಾರಣ್ಯದಲ್ಲಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ ಯುವಕನೊಬ್ಬ 8 ದಿನಗಳ ಬಳಿಕ ಪ್ರತ್ಯಕ್ಷನಾಗಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಅಮಾಸೆ ಬೈಲ್ ಗ್ರಾಮದಲ್ಲಿ ನಡೆದಿದೆ. 27 ವರ್ಷದ ವಿವೇಕಾನಂದ Read more…

JOB ALERT : ‘DRDO’ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ : ಸೆ.29 ರೊಳಗೆ ಅರ್ಜಿ ಸಲ್ಲಿಸಿ

ರಕ್ಷಣಾ ಸಚಿವಾಲಯದ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗವಾದ DRDO ನಿರುದ್ಯೋಗಿಗಳಿಗೆ ಸಿಹಿ ಸುದ್ದಿ ನೀಡಿದೆ. ಸಂಸ್ಥೆಯು ಸೈಂಟಿಸ್ಟ್-ಬಿ ವರ್ಗದ ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿದೆ. ಅರ್ಹ ಅಭ್ಯರ್ಥಿಗಳು www.drdo.gov.in ಅಧಿಕೃತ Read more…

Shocking Video | ಹೆಜ್ಜೆ ಹಾಕುತ್ತಿದ್ದಾಗಲೇ ಕುಸಿದು ಬಿದ್ದ ಯುವಕ; ನೋಡನೋಡುತ್ತಿದ್ದಂತೆಯೇ ಬಂದೆರಗಿದ ಸಾವು

ಗಣೇಶ ಚತುರ್ಥಿ ಆಚರಣೆ ಸಂದರ್ಭದಲ್ಲಿ ಮಂಟಪದಲ್ಲಿ ಕುಣಿದು ಕುಪ್ಪಳಿಸುತ್ತಿದ್ದ ಯುವಕನೊಬ್ಬ ಹೃದಯಾಘಾತದಿಂದ ಮೃತಪಟ್ಟ ಘಟನೆಯು ಆಂಧ್ರಪ್ರದೇಶದ ಧರ್ಮಾವರಂನಲ್ಲಿ ಸಂಭವಿಸಿದೆ. 26 ವರ್ಷದ ಪ್ರಸಾದ್​ ಎಂಬ ವ್ಯಕ್ತಿಯು ನೃತ್ಯ ಮಾಡುತ್ತಿದ್ದಾಗ Read more…

ಮೂರು ‘ಡಿಸಿಎಂ’ ಹುದ್ದೆಗೆ ಬೇಡಿಕೆ ವಿಚಾರ : ಸಚಿವ ರಾಜಣ್ಣ ಹೇಳಿದ್ದೇನು..?

ಬೆಂಗಳೂರು : ನನ್ನ ಭಾವನೆಯನ್ನು ನಾನು ಹೇಳಿದ್ದೇನೆ, ಹೈಕಮಾಂಡ್ ಯಾವುದೇ ನಿರ್ಧಾರ ಬೇಕಾದರೂ ಕೈಗೊಳ್ಳಲಿ ಎಂದು ಸಚಿವ ಕೆ.ಎನ್ ರಾಜಣ್ಣ ಹೇಳಿದರು. ಮೂರು ಡಿಸಿಎಂ ಹುದ್ದೆಗೆ ಬೇಡಿಕೆ ವಿಚಾರಕ್ಕೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...