alex Certify Latest News | Kannada Dunia | Kannada News | Karnataka News | India News - Part 1337
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಗಳೂರು ಬಂದ್ : ಪೊಲೀಸರಿಗೆ ತಂದಿದ್ದ ತಿಂಡಿ ಪೊಟ್ಟಣದಲ್ಲಿ ಸತ್ತ ಇಲಿ ಪತ್ತೆ

ಬೆಂಗಳೂರು : ಕಾವೇರಿ ನೀರು ತಮಿಳುನಾಡಿಗೆ ಹರಿಸುತ್ತಿರುವುದನ್ನು ವಿರೋಧಿಸಿ ರೈತ ಸಂಘಟನೆಗಳು ಬೆಂಗಳೂರು ಬಂದ್ ಗೆ ಕರೆ ನೀಡಿದ್ದು, ಬೆಂಗಳೂರಿನಲ್ಲಿ ಕಾವೇರಿ ಹೋರಾಟದ ಕಿಚ್ಚು ತೀವ್ರಗೊಂಡಿದೆ. ಇನ್ನೂ, ಬೆಂಗಳೂರು Read more…

ಪೋಷಕರೇ ಗಮನಿಸಿ : ನವೋದಯ 11 ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ

ಬೆಂಗಳೂರು : ಜವಾಹರ ನವೋದಯ ವಿದ್ಯಾಲಯದ 2024-25 ನೇ ಸಾಲಿನ 11 ನೇ ತರಗತಿಯಲ್ಲಿ ಖಾಲಿ ಇರುವ ಸೀಟುಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮುಖಾಂತರ ತುಂಬಲು ಆನ್‍ಲೈನ್ ಅರ್ಜಿ ಆಹ್ವಾನಿಸಲಾಗಿದೆ. Read more…

ಬೆಂಗಳೂರು ಬಂದ್ ಗೆ ‘ಜೆಡಿಎಸ್’ ಸಂಪೂರ್ಣ ಬೆಂಬಲವಿದೆ : ಮಾಜಿ ಪ್ರಧಾನಿ ‘HDD’

ಬೆಂಗಳೂರು : ಇಂದು ಸೆ.26 ರಂದು ಕರೆ ನೀಡಿರುವ ಬೆಂಗಳೂರು ಬಂದ್ ಗೆ ಜೆಡಿಎಸ್ ಪಕ್ಷದ ಸಂಪೂರ್ಣ ಬೆಂಬಲವಿದೆ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹೇಳಿದ್ದಾರೆ. Read more…

BREAKING : ಏಷ್ಯನ್ ಗೇಮ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಪದಕ : ಬೋಟ್ ಸೇಲಿಂಗ್ ನಲ್ಲಿ `ನೇಹಾ ಠಾಕೂರ್’ ಬೆಳ್ಳಿ ಪದಕ

ಹ್ಯಾಂಗ್ ಝೌ : ಏಷ್ಯನ್ ಗೇಮ್ಸ್ 2023 ರಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದ್ದು, ನೇಹಾ ಠಾಕೂರ್ ಮಹಿಳೆಯರ ದೋಣಿ ಸೇಲಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಭಾರತವು Read more…

BREAKING : ಬೆಳಗಾವಿಯಲ್ಲಿ ಮರಕ್ಕೆ ಡಿಕ್ಕಿಯಾಗಿ ಬಸ್ ಪಲ್ಟಿ : 20 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ

ಬೆಳಗಾವಿ : ಬಸ್ ನ ಆಕ್ಸಲೇಟರ್ ಕಟ್ ಆಗಿ ಮರಕ್ಕೆ ಡಿಕ್ಕಿಯಾಗಿ ಪಲ್ಟಿ ಹೊಡೆದ ಪರಿಣಾಮ 20 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯಗಳಾದ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ Read more…

`ಕರ್ನಾಟಕದ ಎಲ್ಲ ಹೋರಾಟಗಳಲ್ಲಿ ನಾನು ಸದಾ ನಿಮ್ಮೊಂದಿಗೆ ಇದ್ದೇನೆ’ : `ಕಾವೇರಿ ಹೋರಾಟ’ಕ್ಕೆ ನಟ ಸುದೀಪ್ ಸಾಥ್| Actor Sudeep

ಬೆಂಗಳೂರು : ಕಾವೇರಿ ನೀರು ತಮಿಳುನಾಡಿಗೆ ಹರಿಸುತ್ತಿರುವುದನ್ನು ವಿರೋಧಿಸಿ ಇಂದು ರೈತ ಸಂಘಟನೆಗಳು ಬೆಂಗಳೂರು ಬಂದ್ ಗೆ ಕರೆ ಕೊಟ್ಟಿದ್ದು, ಬೆಂಗಳೂರಿನಲ್ಲಿ ಕಾವೇರಿ ಹೋರಾಟದ ಕಿಚ್ಚು ತೀವ್ರಗೊಂಡಿದೆ. ಈ Read more…

BREAKING : ಬೆಂಗಳೂರಿನಲ್ಲಿ ತೀವ್ರಗೊಂಡ `ಕಾವೇರಿ ಕಿಚ್ಚು’ : ರವಿಕುಮಾರ್ ಸೇರಿ ಹಲವು ಬಿಜೆಪಿ ನಾಯಕರು ಪೊಲೀಸರ ವಶಕ್ಕೆ

ಬೆಂಗಳೂರು : ಕಾವೇರಿ ನೀರು ತಮಿಳುನಾಡಿಗೆ ಹರಿಸುತ್ತಿರುವುದನ್ನು ವಿರೋಧಿಸಿ ಇಂದು ರೈತ ಸಂಘಟನೆಗಳು ಬೆಂಗಳೂರು ಬಂದ್ ಗೆ ಕರೆ ಕೊಟ್ಟಿದ್ದು, ಬಿಜೆಪಿ ನಾಯಕರು ಕೂಡ ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಂಗಳೂರಿನ Read more…

Bengaluru Bandh Updates : 2 ನೇ ಬಾರಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ರೈತ ಅಸ್ವಸ್ಥ

ಬೆಂಗಳೂರು : ಬೆಂಗಳೂರಿನಲ್ಲಿ ಕಾವೇರಿ ಹೋರಾಟ ಮುಂದುವರೆದಿದ್ದು, ಇಂದು ಬೆಂಗಳೂರು ಬಂದ್ ಗೆ ಕರೆ ನೀಡಲಾಗಿದೆ. ಫ್ರೀಡಂ ಪಾರ್ಕ್ ನಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದು, ರೈತರೊಬ್ಬರು 2 Read more…

BREAKING : ಏಷ್ಯನ್ ಗೇಮ್ಸ್ ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ಸ್ಕ್ವಾಷ್ ತಂಡಕ್ಕೆ ಭರ್ಜರಿ ಗೆಲುವು|Asian Games -2023

ಏಷ್ಯನ್ ಗೇಮ್ಸ್ 2023 ರ ಮೂರನೇ ದಿನವಾದ ಮಂಗಳವಾರ ಭಾರತದ ಸ್ಕ್ವಾಷ್ ತಂಡ ಅದ್ಭುತ ಪ್ರದರ್ಶನ ನೀಡಿತು. ಸ್ಕ್ವಾಷ್ ನಲ್ಲಿ ಭಾರತ ತಂಡ ಪಾಕಿಸ್ತಾನವನ್ನು 3-0 ಅಂತರದಿಂದ ಮಣಿಸಿತು. Read more…

BIG NEWS : ‘ಬೆಂಗಳೂರು ಬಂದ್’ ಗೆ ನಮ್ಮ ಬೆಂಬಲ ಇಲ್ಲ : ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಸ್ಪಷ್ಟನೆ

ಬೆಂಗಳೂರು : ಬೆಂಗಳೂರು ಬಂದ್’ ಗೆ ನಮ್ಮ ಬೆಂಬಲ ಇಲ್ಲ, ಆದರೆ  ಕಾವೇರಿಗಾಗಿ  ನಮ್ಮ ಹೋರಾಟ ನಿರಂತರವಾಗಿ ನಡೆಯಲಿದೆ  ಎಂದು ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಹೇಳಿದ್ದಾರೆ. Read more…

BIGG NEWS : `ಕರ್ನಾಟಕ ಬಂದ್’ ಗೆ `ಕರವೇ’ ಬೆಂಬಲ ಇಲ್ಲ : ಕರವೇ ಅಧ್ಯಕ್ಷ ನಾರಾಯಣಗೌಡ ಸ್ಪಷ್ಟನೆ

ಬೆಂಗಳೂರು : ಕಾವೇರಿ ನೀರು ತಮಿಳುನಾಡಿಗೆ ಹರಿಸುವುದನ್ನು ವಿರೋಧಿಸಿ ಇಂದು ಬೆಂಗಳೂರು ಬಂದ್ ಹಾಗೂ ಸೆಪ್ಟೆಂಬರ್ 29 ರಂದು ಕರ್ನಾಟಕ ಬಂದ್ ಗೆ ನನ್ನ ಬೆಂಬಲ ಇಲ್ಲ ಎಂದು Read more…

BREAKING : ಮಾಜಿ ಸಿಎಂ ‘ವೀರೇಂದ್ರ ಪಾಟೀಲ್’ ಪತ್ನಿ ಶಾರದಾ ಪಾಟೀಲ್ ಇನ್ನಿಲ್ಲ

ಬೆಂಗಳೂರು : ಮಾಜಿ ಮುಖ್ಯಮಂತ್ರಿ ದಿ. ವೀರೇಂದ್ರ ಪಾಟೀಲರ ಪತ್ನಿ ಶಾರದಾ ಪಾಟೀಲ್ (93) ಅವರು ಬೆಂಗಳೂರಿನ ಸದಾಶಿವನಗರದ ಸ್ವಗೃಹದಲ್ಲಿ ಮಂಗಳವಾರ ವಿಧಿವಶರಾಗಿದ್ದಾರೆ . ಶಾರದಾ ಪಾಟೀಲ್ ಅವರಿಗೆ Read more…

BREAKING : ಡಾಲರ್ ಮುಂದೆ ಸಾರ್ವತ್ರಿಕ ಕುಸಿತ ಕಂಡ ರೂಪಾಯಿ : ಡಾಲರ್ ಗೆ 83.21 ರೂ!

ಮುಂಬೈ: ಅಮೆರಿಕನ್ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ಕುಸಿತ ಮುಂದುವರೆದಿದ್ದು, ಇಂದಿನ ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 8 ಪೈಸೆ ಕುಸಿತ ಕಂಡು 83.21 Read more…

GOOD NEWS : ರೈತರಿಗೆ ವಿವಿಧ ಯೋಜನೆಯಡಿ ಸಹಾಯಧನ ಪಡೆಯಲು ಅರ್ಜಿ ಆಹ್ವಾನ

ಮಡಿಕೇರಿ : ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲ್ಲಿ ಮೀನುಗಾರಿಕೆ ಇಲಾಖೆ ವತಿಯಿಂದ ಪ್ರಧಾನಮಂತ್ರಿ ಮತ್ಸ್ಯ ಸಂಪದಾ ಯೋಜನೆಯನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. 2023-24 ನೇ ಸಾಲಿನ ಯೋಜನೆಗಳಾದ ಉತ್ಪಾದನೆ ಮತ್ತು Read more…

ವಿದ್ಯಾರ್ಥಿಗಳೇ ಗಮನಿಸಿ : ‘ಮೆಟ್ರಿಕ್ ಪೂರ್ವ’ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

ಶಿವಮೊಗ್ಗ : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ 2023-24 ನೇ ಸಾಲಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಸೌಲಭ್ಯ ನೀಡಲು ಆನ್ಲೈನ್ ಮೂಲಕ ಅರ್ಜಿ Read more…

BREAKING : ಬೆಂಗಳೂರು ಬಂದ್ ಗೆ ‘ಸ್ಯಾಂಡಲ್ ವುಡ್’ ಬೆಂಬಲ : ಚಿತ್ರ ಪ್ರದರ್ಶನ, ಶೂಟಿಂಗ್ ಸ್ಥಗಿತ

ಬೆಂಗಳೂರು : ಕಾವೇರಿ ನೀರು ತಮಿಳುನಾಡಿಗೆ ಹರಿಸುತ್ತಿರುವುದನ್ನು ವಿರೋಧಿಸಿ ಇಂದು ರೈತ ಪರ ಸಂಘಟನೆಗಳು ಬೆಂಗಳೂರು ಬಂದ್ ಗೆ ಕರೆ ಕೊಟ್ಟಿದ್ದು, ವಿವಿಧ ಸಂಘಟನೆಗಳು, ಉದ್ಯಮಗಳು ಬೆಂಬಲ ನೀಡಿದೆ. Read more…

BIGG NEWS : ಉಕ್ರೇನ್ ಕ್ಷಿಪಣಿ ದಾಳಿಯಲ್ಲಿ ರಷ್ಯಾದ ಉನ್ನತ ಅಡ್ಮಿರಲ್ ಸೇರಿ 34 ಅಧಿಕಾರಿಗಳು ಸಾವು|Ukraine-Russia War

ಉಕ್ರೇನ್ :  ಕಳೆದ ವಾರ ಸೆವಾಸ್ಟೋಪೋಲ್ ಬಂದರಿನಲ್ಲಿ ರಷ್ಯಾದ ಕಪ್ಪು ಸಮುದ್ರ ನೌಕಾಪಡೆಯ ಪ್ರಧಾನ ಕಚೇರಿಯ ಮೇಲೆ ನಡೆದ ಕ್ಷಿಪಣಿ ದಾಳಿಯಲ್ಲಿ ಕ್ರಿಮಿಯಾದಲ್ಲಿನ ಮಾಸ್ಕೋದ ಉನ್ನತ ಅಡ್ಮಿರಲ್ ಮತ್ತು Read more…

ಜನತಾದರ್ಶನವೆಂಬ ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರಕ್ಕೆ ಎದುರಾದ ಪ್ರಶ್ನೆಗಳಿಗಿಲ್ಲ ಉತ್ತರ : ಬಿಜೆಪಿ ವಾಗ್ದಾಳಿ

ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರದ ಜನತಾ ದರ್ಶನ ಕಾರ್ಯಕ್ರಮದ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದ್ದು,ಜನತಾದರ್ಶನವೆಂಬ ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರಕ್ಕೆ ಎದುರಾದ ಪ್ರಶ್ನೆಗಳಿಗಿಲ್ಲ ಉತ್ತರ ಎಂದು ಟ್ವೀಟ್ ಮಾಡಿದೆ. Read more…

BIG NEWS : ‘ಕಾವೇರಿ’ ಹೋರಾಟಗಾರರನ್ನು ಬಂಧಿಸಿರುವುದು ಕಾಂಗ್ರೆಸ್​ ಸರ್ಕಾರದ ಕಿಡಿಗೇಡಿತನದ ಪರಮಾವಧಿ : ಮಾಜಿ ಸಿಎಂ ‘HDK’ ವಾಗ್ಧಾಳಿ

ಬೆಂಗಳೂರು : ಇದೆಂಥಾ ಚೋದ್ಯ? ಒಂದು ಕಡೆ ಮೇಕೆದಾಟು ಬೇಕು ಎಂದು ಪಾದಯಾತ್ರೆ ಮಾಡಿದವರು, ಇಂದು ಕಾವೇರಿಗಾಗಿ ಬೀದಿಗಿಳಿದು ಹೋರಾಟ ನಡೆಸುತ್ತಿದ್ದ ರೈತರನ್ನು, ಹೋರಾಟಗಾರರನ್ನು ಬಂಧಿಸಿದ್ದಾರೆ. ರಾತ್ರೋರಾತ್ರಿ ಹೋರಾಟಗಾರರನ್ನು Read more…

Bengaluru Bandh : ಫ್ರೀಡಂ ಪಾರ್ಕ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ರೈತ

ಬೆಂಗಳೂರು : ಕಾವೇರಿಗಾಗಿ ವಿವಿಧ ಕನ್ನಡಪರ ಸಂಘಟನೆಗಳು ಬೆಂಗಳೂರು ಬಂದ್ ಗೆ ಕರೆ ನೀಡಿದ್ದು, ಕಿವಿಗೆ ಹೂ ಹಾಗೂ ಹತ್ತಿ ಇಟ್ಟುಕೊಂಡು ಪ್ರತಿಭಟನಾಕಾರರು ವಿನೂತನ ರೀತಿಯಲ್ಲಿ ಪ್ರತಿಭಟಿಸುತ್ತಿದ್ದಾರೆ. ಇನ್ನೂ, ಪ್ರೀಡಂ Read more…

ಭಕ್ತಾದಿಗಳಿಗೆ ದೇಗುಲದ ಸಿಬ್ಬಂದಿ ಊಟ ಬಡಿಸಿದ ಪರಿ ಕಂಡು ನಿಬ್ಬೆರಗಾದ ನೆಟ್ಟಿಗರು !

ಭಾರತೀಯರಿಗೆ ದೇವಸ್ಥಾನಗಳಲ್ಲಿ ಸಿಗುವ ಪ್ರಸಾದದ ಊಟದ ಬಗ್ಗೆ ವಿವರಿಸಿ ಹೇಳಬೇಕಾಗಿಲ್ಲ. ಸಿಂಪಲ್​ ಆಗಿ ಅತ್ಯಂತ ರುಚಿಕರವಾದ ಊಟ ಸಿಗೋದು ದೇವಸ್ಥಾನಗಳಲ್ಲಿ ಅಂತಾ ಹೇಳಿದ್ರೆ ತಪ್ಪಾಗೋದಿಲ್ಲ. ಈ ಸಾಮುದಾಯಿಕ ಭೋಜನದಲ್ಲಿ Read more…

ನ್ಯೂಜೆರ್ಸಿಯಲ್ಲಿದೆ ಜಗತ್ತಿನ 2ನೇ ಅತೀ ದೊಡ್ಡ ದೇವಾಲಯ; ಹೀಗಿದೆ ಅದರ ವಿಶೇಷತೆ

ಅಮೆರಿಕದ ನ್ಯೂಜೆರ್ಸಿಯ ರಾಬಿನ್ಸ್​ವಿಲ್ಲೆಯಲ್ಲಿ ಎರಡನೇ ಅತೀ ದೊಡ್ಡ ಹಿಂದೂ ದೇವಾಲಯವಾಗಿದೆ. 2023ರ ಅಕ್ಟೋಬರ್​ 8ರಂದು ಈ ದೇವಾಲಯ ಲೋಕಾರ್ಪಣೆಗೊಳ್ಳಲಿದೆ. 2011ರಿಂದ 2023 ರ 12 ವರ್ಷದ ಅವಧಿಯಲ್ಲಿ ಒಟ್ಟು Read more…

ತೂಕ ಇಳಿಕೆಗೆ ನೆಲ್ಲಿಕಾಯಿ ಎಷ್ಟೊಂದು ಪರಿಣಾಮಕಾರಿ ಗೊತ್ತಾ..? ಇಲ್ಲಿದೆ ಉಪಯುಕ್ತ ಮಾಹಿತಿ

ನೆಲ್ಲಿಕಾಯಿ ನೋಡೋಕೆ ಚಿಕ್ಕದಾಗಿದ್ರೂ ಸಹ ಪೌಷ್ಠಿಕಾಂಶದ ರತ್ನವಾಗಿದೆ. ಇವುಗಳಲ್ಲಿ ಅಗಾಧ ಪ್ರಮಾಣದ ಕ್ಯಾಲ್ಸಿಯಂ, ಕಬ್ಬಿಣ ಮತ್ತು ವಿಟಮಿನ್ ಸಿ ಯನ್ನು ಹೊಂದಿದೆ. ಇದರಲ್ಲಿ ಅಗಾಧ ಪ್ರಮಾಣದಲ್ಲಿರುವ ವಿಟಾಮಿನ್​ ಸಿ Read more…

ಬೆಂಗಳೂರು ಬಂದ್ : ವಿಮಾನ ಪ್ರಯಾಣಿಕರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಬೆಂಗಳೂರು : ಕಾವೇರಿ ನೀರು ತಮಿಳುನಾಡಿಗೆ ಹರಿಸುತ್ತಿರುವುದನ್ನು ವಿರೋಧಿಸಿ ಇಂದು ರೈತ ಪರ ಸಂಘಟನೆಗಳು ಬೆಂಗಳೂರು ಬಂದ್ ಗೆ ಕರೆ ಕೊಟ್ಟಿವೆ. ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ Read more…

ಹಣ್ಣುಗಳನ್ನು ತಿನ್ನಲು ಉತ್ತಮ ಸಮಯ ಯಾವುದು……? ಆಹಾರ ತಜ್ಞರು ನೀಡಿದ್ದಾರೆ ಈ ಸಲಹೆ….!

ಹಣ್ಣುಗಳಲ್ಲಿ ನಮ್ಮ ಆರೋಗ್ಯದ ಗುಟ್ಟಿದೆ. ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿರುವ ಹಣ್ಣುಗಳ ನಿಯಮಿತ ಸೇವನೆ ನಮ್ಮನ್ನು ಆರೋಗ್ಯಕರವಾಗಿಡುತ್ತದೆ. ಅದಕ್ಕಾಗಿಯೇ ಇದನ್ನು ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಹಣ್ಣುಗಳನ್ನು Read more…

ಇಲ್ಲಿದೆ ಭಾರತದ ಅಗ್ಗದ ಟಾಪ್​ 5 ಎಸ್​ಯುವಿ ಗಳ ವಿವರ

ಇತ್ತೀಚಿನ ದಿನಗಳಲ್ಲಿ ಕಾರು ಪ್ರಿಯರ ಆಯ್ಕೆಗಳು ಕೂಡ ಬದಲಾಗಿದೆ. ಈಗಿನ ಕಾರು ಗ್ರಾಹಕರು ಕೇವಲ ಮೈಲೇಜ್​ ಮಾತ್ರ ನೋಡೋದಿಲ್ಲ. ಕಾರಿನಲ್ಲಿ ಟಚ್​ ಸ್ಕ್ರೀನ್​ ಡಿಸ್​ಪ್ಲೇ ವ್ಯವಸ್ಥೆ ಇದೆಯೇ..? ಸನ್​ರೂಫ್​ Read more…

ಈರುಳ್ಳಿಯನ್ನು ಹಸಿಯಾಗಿ ತಿನ್ನಬೇಕಾ ಅಥವಾ ಬೇಯಿಸಬೇಕಾ….? ಸೇವನೆಗೂ ಮುನ್ನ ನಿಮಗಿದು ತಿಳಿದಿರಲಿ….!

ಈರುಳ್ಳಿಯನ್ನು ಭಾರತೀಯ ಖಾದ್ಯಗಳಲ್ಲಿ ಬಹಳವಾಗಿ ಬಳಸಲಾಗುತ್ತದೆ. ಈರುಳ್ಳಿ ಇಲ್ಲದೇ ಅಡುಗೆಯೇ ಇಲ್ಲ ಎಂದರೂ ತಪ್ಪಾಗಲಾರದು. ತರಕಾರಿ ಹಾಗೂ ಮಾಂಸ ಭಕ್ಷ್ಯಗಳಲ್ಲಿ ಈರುಳ್ಳಿ ಕಡ್ಡಾಯ. ಇಲ್ಲದಿದ್ದರೆ ಅದರ ರುಚಿಯೇ ಹಾಳಾಗುತ್ತದೆ. Read more…

ನಂಬಲಸಾಧ್ಯವಾದರೂ ಇದು ಸತ್ಯ: ನೀರಿಗೆ ಬಿದ್ದ ಶ್ವಾನದ ಜೀವ ಉಳಿಸಿದ ಮೊಸಳೆಗಳು !

ಶ್ವಾನಗಳ ದಾಳಿಯಿಂದ ತನ್ನನ್ನು ತಾನು ಕಾಪಾಡಿಕೊಳ್ಳಲು ಸಾವಿತ್ರಿ ನದಿಗೆ ನಾಯಿಯೊಂದು ಹಾರಿದ ಘಟನೆಯು ಮಹಾರಾಷ್ಟ್ರದ ಮಹಾಡ್​ನಲ್ಲಿ ಸಂಭವಿಸಿದೆ. ಹತ್ತಿರದಲ್ಲೇ ಮೂರು ಮೊಸಳೆಗಳು ಇವೆ ಎಂಬುದರ ಸಣ್ಣ ಅರಿವು ಇಲ್ಲದ Read more…

ತೊಗರಿ, ಉದ್ದಿನ ಬೇಳೆ ದರ ಇಳಿಕೆಗೆ ಮಹತ್ವದ ಕ್ರಮ: ದಾಸ್ತಾನಿಗೆ ಮಿತಿ ಡಿ. 31 ರವರೆಗೆ ವಿಸ್ತರಣೆ

ನವದೆಹಲಿ: ತೊಗರಿ ಮತ್ತು ಉದ್ದಿನ ಬೇಳೆ ದರ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ತೊಗರಿ ಮತ್ತು ಉದ್ದಿನ ಬೇಳೆ ದಾಸ್ತಾನು ಮೇಲೆ ಹೇರಲಾಗಿದ್ದ ಮಿತಿಯನ್ನು ಡಿಸೆಂಬರ್ Read more…

ಸಾಮಾನ್ಯರಂತೆ ರೈಲಿನಲ್ಲಿ ಪ್ರಯಾಣಿಸಿದ ರಾಹುಲ್ ಗಾಂಧಿ|Rahul Gandhi

ರಾಹುಲ್ ಗಾಂಧಿ ಅನಿರೀಕ್ಷಿತ ಸರ್ಪ್ರೈಸ್ ನೀಡಿದ್ದಾರೆ. ಅವರು ಸೋಮವಾರ ಛತ್ತೀಸ್ಗಢದ ಬಿಲಾಸ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು ಮತ್ತು ಹಿಂದಿರುಗುವಾಗ ರೈಲಿನಲ್ಲಿ ಪ್ರಯಾಣಿಸಿದ್ದಾರೆ. ರಾಯ್ಪುರಕ್ಕೆ ತೆರಳುತ್ತಿದ್ದ ರಾಹುಲ್ ಗಾಂಧಿ ಬಿಲಾಸ್ಪುರ-ಇಟ್ವಾರಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...