alex Certify Latest News | Kannada Dunia | Kannada News | Karnataka News | India News - Part 1312
ಕನ್ನಡ ದುನಿಯಾ
    Dailyhunt JioNews

Kannada Duniya

40ರ ವಯಸ್ಸಿನಲ್ಲೂ ಗರ್ಭ ಧರಿಸುವ ಬಗ್ಗೆ ಯೋಚಿಸುತ್ತಿದ್ದೀರಾ….? ಅನುಸರಿಸಿ ಈ ಮಾರ್ಗ

40 ವರ್ಷ ಸರಿದ ಬಳಿಕ ಗರ್ಭವತಿಯಾಗೋದು ಅಂದರೆ ಸಾಮಾನ್ಯವಾದ ಮಾತಂತೂ ಅಲ್ಲವೇ ಅಲ್ಲ. ಈ ವಯಸ್ಸಿನಲ್ಲಿ ಮಹಿಳೆಯ ದೇಹದಲ್ಲಿ ಫಲವತ್ತತೆ ಕ್ಷೀಣಿಸುತ್ತಾ ಬರೋದ್ರಿಂದ ಗರ್ಭಿಣಿಯಾಗಲು ಇದು ಸೂಕ್ತ ವಯಸಲ್ಲ Read more…

BIG NEWS: ಗ್ಯಾರಂಟಿ ಜಾರಿಯಾದ ನಂತರ ರಾಜ್ಯದಲ್ಲಿ ಜಿಎಸ್‌ಟಿ ಸಂಗ್ರಹ ಭಾರಿ ಹೆಚ್ಚಳ

ಬೆಂಗಳೂರು: ಗ್ಯಾರಂಟಿ ಯೋಜನೆಗಳು ಜಾರಿಯಾದ ನಂತರ ರಾಜ್ಯದಲ್ಲಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಸಂಗ್ರಹ ಭಾರಿ ಹೆಚ್ಚಳವಾಗಿದೆ. ಕಳೆದ ವರ್ಷದ ಸೆಪ್ಟೆಂಬರ್ ಗೆ ಹೋಲಿಸಿದರೆ ಈ ವರ್ಷ ಶೇಕಡ Read more…

ಚರ್ಮದ ಆರೋಗ್ಯ ಮತ್ತು ಸೌಂದರ್ಯದ ಬಗ್ಗೆ ಕಾಳಜಿ ವಹಿಸಲು ಇಲ್ಲಿದೆ ʼಸಿಂಪಲ್ ಟಿಪ್ಸ್ʼ

ವಾರವಿಡೀ ಕೆಲಸ ಕೆಲಸ, ವೀಕೆಂಡ್ ಬಂತಂದ್ರೆ ಮನೆ ಕ್ಲೀನಿಂಗ್. ಟೈಮ್ ಸಿಕ್ರೆ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳೋಣ ಅನಿಸೋದು ಸಹಜ. ಈ ಬ್ಯುಸಿ ಲೈಫ್ ನಲ್ಲಿ ನಮ್ಮ ಚರ್ಮದ ಆರೋಗ್ಯ Read more…

ಹೀಗಿರಲಿ ಕನ್ನಡಕ ಧರಿಸುವವರ ಕಣ್ಣಿನ ಮೇಕಪ್

ಕನ್ನಡಕ ಧರಿಸುವ ಹುಡುಗಿಯರಿಗೆ ಕಣ್ಣಿನ ಮೇಕಪ್ ಮಾಡುವುದು ಕಷ್ಟದ ಕೆಲಸವೇ. ಹೇಗೆ ಮೇಕಪ್ ಮಾಡಿಕೊಂಡರೂ ಕನ್ನಡಕ ಅದನ್ನು ಮರೆಮಾಚುವುದರಿಂದ ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅತ್ಯವಶ್ಯಕ. ಕನ್ನಡದ Read more…

1 ರಿಂದ 12ನೇ ತರಗತಿವರೆಗೆ ಒಂದೇ ಶಾಲೆಯಲ್ಲಿ ಕಲಿಕೆಗೆ ಗ್ರಾಮಗಳಲ್ಲಿ 2000 ಕರ್ನಾಟಕ ಪಬ್ಲಿಕ್ ಶಾಲೆ ಆರಂಭ

ಬೆಂಗಳೂರು: ಮುಂದಿನ ವರ್ಷದೊಳಗೆ ರಾಜ್ಯದಲ್ಲಿ 600 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸುವುದಾಗಿ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ Read more…

ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ಬೆಸ್ಟ್

ಮಧುಮೇಹಿ ರೋಗಿಗಳು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಮಧುಮೇಹಿಗಳಿಗೆ ಹೆಚ್ಚು ಹಸಿವು ಕಾಡುತ್ತದೆ. ಹಾಗಾಗಿ ಬೇಗ ಹಸಿವಾಗದ ಹೊಟ್ಟೆ ತುಂಬಿರುವ ಅನುಭವ ನೀಡುವ ಆಹಾರವನ್ನು ಸೇವಿಸಬೇಕು. ಇದಕ್ಕೆ Read more…

ಈ ವಿಷಯವನ್ನು ಪತಿ ಮುಂದೆ ಎಂದಿಗೂ ಹೇಳಲ್ಲ ಮಹಿಳೆಯರು…!

ದಾಂಪತ್ಯ ಜೀವನ ಗಟ್ಟಿಯಾಗಿರಬೇಕೆಂದ್ರೆ ಪರಸ್ಪರ ಗೌರವ, ವಿಶ್ವಾಸ ಬಹಳ ಮುಖ್ಯ. ಮದುವೆ ನಂತ್ರ ಇಬ್ಬರ ಬಾಳು ಬದಲಾಗುತ್ತದೆ. ಒಂದೇ ಸೂರಿನಡಿ ಬದುಕುವ ದಂಪತಿ ನಿಧಾನವಾಗಿ ಎಲ್ಲವನ್ನು ಕಲಿಯಲು ಶುರು Read more…

ಈ ರಾಶಿಯವರಿಗಿದೆ ಮನೆಯಲ್ಲಿ ಶುಭ ಕಾರ್ಯ ಆಯೋಜನೆ ಮಾಡುವ ಸಾಧ್ಯತೆ

ಮೇಷ ರಾಶಿ ಇಂದು ಸಮೀಪದ ಸ್ಥಳಕ್ಕೆ ಪ್ರಯಾಣ ಮಾಡಬಹುದು. ಮನೆಯಲ್ಲಿ ಶುಭ ಕಾರ್ಯ ಆಯೋಜನೆ ಮಾಡುವ ಸಾಧ್ಯತೆ ಇದೆ. ಆರ್ಥಿಕ ಲಾಭ ದೊರೆಯಬಹುದು. ವೃಷಭ ರಾಶಿ ಇಂದು ಮಿಶ್ರಫಲವಿದೆ. Read more…

ಪಿತೃಪಕ್ಷದಲ್ಲಿ ಗರ್ಭಿಣಿಯರು ಮಾಡಲೇಬೇಡಿ ಈ ತಪ್ಪು

ಹಿಂದೂ ಧರ್ಮದಲ್ಲಿ ಪ್ರತಿಯೊಂದು ದಿನ, ಹಬ್ಬಕ್ಕೆ ಅದರದೆ ಆದ ಮಹತ್ವವಿದೆ. ಹಾಗೆ ಯಾವ ತಿಂಗಳಲ್ಲಿ ಯಾರು ಏನು ಮಾಡಬೇಕು ಎಂಬುದನ್ನು ಹೇಳಲಾಗಿದೆ. ಜನನದಿಂದ ಹಿಡಿದು ಮರಣದವರೆಗೆ ಏನು ಮಾಡಬೇಕು Read more…

ಸಾವಿನ ಮನೆಯಾದ ಸರ್ಕಾರಿ ಆಸ್ಪತ್ರೆ: 24 ಗಂಟೆಗಳಲ್ಲಿ 12 ನವಜಾತ ಶಿಶು ಸೇರಿ 24 ಜನ ಸಾವು

ಮಹಾರಾಷ್ಟ್ರದ ನಾಂದೇಡ್‌ನ ಸರ್ಕಾರಿ ಆಸ್ಪತ್ರೆಯಲ್ಲಿ 24 ಗಂಟೆಗಳಲ್ಲಿ 12 ನವಜಾತ ಶಿಶುಗಳು ಸೇರಿದಂತೆ 24 ರೋಗಿಗಳು ಸಾವನ್ನಪ್ಪಿದ್ದಾರೆ. ಆಘಾತಕಾರಿ ಘಟನೆಯಲ್ಲಿ ಔಷಧಿಗಳ ಕೊರತೆಯಿಂದ ನಾಂದೇಡ್ ನ ಶಂಕರನ್ ಚವಾಣ್ Read more…

ದನ ಮೇಯಿಸುತ್ತಿದ್ದಾಗಲೇ ಹುಲಿ ದಾಳಿ: ಸ್ಥಳದಲ್ಲೇ ರೈತ ಸಾವು

ಮೈಸೂರು ಜಿಲ್ಲೆಯಲ್ಲಿ ಹುಲಿ ದಾಳಿ ಮುಂದುವರೆದಿದೆ. ಹುಲಿ ದಾಳಿಯಿಂದಾಗಿ ರೈತರೊಬ್ಬರು ಸಾವನ್ನಪ್ಪಿದ್ದಾರೆ. ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಉಡವೇಪುರ ಗ್ರಾಮದ ಬಳಿ ಘಟನೆ ನಡೆದಿದೆ. ಹುಲಿ ದಾಳಿಯಿಂದಾಗಿ ದನ Read more…

ʼವಿಶ್ವಕಪ್‌ʼ ನಲ್ಲಿ ಆಡ್ತಿದ್ದಾರೆ ಐವರು ಶ್ರೀಮಂತ ಕ್ರಿಕೆಟರ್ಸ್‌; ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ ʼಟೀಂ ಇಂಡಿಯಾʼ ಆಟಗಾರ !

ವಿಶ್ವಕಪ್ ಕ್ರಿಕೆಟ್‌ ಪಂದ್ಯಾವಳಿಗಾಗಿ ಅಭಿಮಾನಿಗಳು ಕಾತರಿಸುತ್ತಿದ್ದಾರೆ. ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ವಿಶ್ವಕಪ್‌ ಆಯೋಜಿಸಲಾಗಿದೆ. 45 ದಿನಗಳ ಕಾಲ ಈ ಮೆಗಾ ಕ್ರೀಡಾಕೂಟ ಭಾರತದಲ್ಲೇ ತಡೆಯುತ್ತಿರುವುದು Read more…

54ರ ವಯಸ್ಸಲ್ಲೂ ಸಮ್ಮರ್ ಸಾಲ್ಟ್; ಜಾಂಟಿ ರೋಡ್ಸ್ ವಿಡಿಯೋ ನೋಡಿ ನೆಟ್ಟಿಗರು ಬೆರಗು

ದಕ್ಷಿಣ ಅಫ್ರಿಕಾದ ವೃತ್ತಿಪರ ಕ್ರಿಕೆಟ್ ತರಬೇತುದಾರ ಜಾಂಟಿ ರೋಡ್ಸ್ 54 ವರ್ಷ ವಯಸ್ಸಿನಲ್ಲೂ ಯುವ ಉತ್ಸಾಹಿಯಂತಿದ್ದಾರೆ. ದೇಹಕ್ಕೆ ವಯಸ್ಸಾಗಿದ್ರೂ ಮಾನಸಿಕವಾಗಿ ಮಗುವಿನಂತೆ ಕ್ರಿಯಾಶೀಲರಾಗಿದ್ದಾರೆ. 30 ಮತ್ತು 40 ರ Read more…

BREAKING NEWS: ಶಿವಮೊಗ್ಗ ಗಲಾಟೆ ಪ್ರಕರಣ ಹಿನ್ನಲೆ 24 ಎಫ್ಐಆರ್ ದಾಖಲು, 60 ಜನ ವಶಕ್ಕೆ

ಶಿವಮೊಗ್ಗ: ಶಿವಮೊಗ್ಗದ ರಾಗಿಗುಡ್ಡ ಶಾಂತಿನಗರ ಬಡಾವಣೆಯಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ 24 ಎಫ್ಐಆರ್ ದಾಖಲಿಸಲಾಗಿದೆ ಎಂದು ಶಿವಮೊಗ್ಗದಲ್ಲಿ ಎಸ್.ಪಿ. ಮಿಥುನ್ Read more…

ಮಾರುತಿ ಕಾರನ್ನು ರೋಲ್ಸ್ ರಾಯ್ಸ್ ಆಗಿ ಪರಿವರ್ತಿಸಿದ ಯುವಕ; ಹುಬ್ಬೇರಿಸುವಂತಿದೆ ಈತ ಖರ್ಚು ಮಾಡಿದ ಹಣ !

ಕಡಿಮೆ ಬೆಲೆಯ ಕಾರನ್ನ ದುಬಾರಿ ಬೆಲೆಯ ವಾಹನವನ್ನಾಗಿ ಪರಿವರ್ತಿಸೋ ಕ್ರೇಜ್ ಹಲವರಲ್ಲಿದೆ. ಅಂಥದ್ದೊಂದು ಪ್ರಕರಣವೊಂದರಲ್ಲಿ ಕೇರಳದ 18 ವರ್ಷದ ಯುವಕ ತನ್ನ ಮನೆಯಲ್ಲಿದ್ದ ಮಾರುತಿ 800 ಕಾರನ್ನು ಮಿನಿ Read more…

ತರಕಾರಿ ಮಾರಲು ಆಡಿ ಕಾರ್ ನಲ್ಲಿ ಬರ್ತಾರೆ ಈ ಯುವ ರೈತ !

ರೈತರೆಂದರೆ ಬಡವರು, ಆರ್ಥಿಕವಾಗಿ ಹಿಂದುಳಿದವರು, ಐಷಾರಾಮಿ ಜೀವನದಿಂದ ದೂರ ಎಂಬ ಕಲ್ಪನೆ ಇದೀಗ ಬದಲಾಗಿದೆ. ಕೃಷಿಯಲ್ಲಿ ತಂತ್ರಜ್ಞಾನದ ಬಳಕೆ, ಆಧುನಿಕತೆ ಹೆಚ್ಚಾದಂತೆ ಕೃಷಿಕರ ಬದು ಕು ಕೂಡ ಹೊಸ Read more…

ವೈದ್ಯರ ಚೀಟಿ ಇಲ್ಲದೆ ನಿದ್ದೆ ಮಾತ್ರೆ ಕೊಡಲು ನಿರಾಕರಿಸಿದ್ದಕ್ಕೆ ಯುವಕನಿಂದ ದುಷ್ಕೃತ್ಯ: ಮೆಡಿಕಲ್ ಶಾಪ್ ಗೆ ಹಾನಿ, ಮಾಲೀಕನ ಮೇಲೆ ಹಲ್ಲೆ

ದಾವಣಗೆರೆ: ವೈದ್ಯರ ಚೀಟಿ ಇಲ್ಲದೆ ನಿದ್ದೆ ಮಾತ್ರೆ ಕೊಡಲು ನಿರಾಕರಿಸಿದ್ದಕ್ಕೆ ಯುವಕನೊಬ್ಬ ಮೆಡಿಕಲ್ ಶಾಪ್ ಗ್ಲಾಸ್ ಒಡೆದು ಹಾನಿಗೊಳಿಸಿ, ಮಾಲೀಕನ ಮೇಲೆ ಹಲ್ಲೆ ಮಾಡಿದ್ದಾನೆ. ದಾವಣಗೆರೆ ಜಿಲ್ಲೆ ಹರಿಹರ Read more…

ಜಿಂಬಾಬ್ವೆಯಲ್ಲಿ ವಿಮಾನ ಪತನ: ಭಾರತೀಯ ಗಣಿ ಉದ್ಯಮಿ, ಪುತ್ರ ಸೇರಿ 6 ಮಂದಿ ಸಾವು

ಜಿಂಬಾಬ್ವೆಯಲ್ಲಿ ನಡೆದ ವಿಮಾನ ಅಪಘಾತದಲ್ಲಿ ಭಾರತೀಯ ಗಣಿ ಉದ್ಯಮಿ, ಪುತ್ರ ಸೇರಿ ಆರು ಮಂದಿ ಸಾವನ್ನಪ್ಪಿದ್ದಾರೆ. ನೈಋತ್ಯ ಜಿಂಬಾಬ್ವೆಯ ವಜ್ರದ ಗಣಿ ಬಳಿ ಖಾಸಗಿ ವಿಮಾನ ತಾಂತ್ರಿಕ ದೋಷದ Read more…

BIG NEWS: ವಿಶ್ವದ ನಂಬರ್ ಒನ್ ಆಟೋಮೊಬೈಲ್ ಉತ್ಪಾದನಾ ಕೇಂದ್ರವಾಗಲಿದೆ ಭಾರತ

ನವದೆಹಲಿ: ಮುಂದಿನ 3-4 ವರ್ಷಗಳಲ್ಲಿ ಭಾರತ ವಿಶ್ವದ ನಂಬರ್ ಒನ್ ಆಟೋಮೊಬೈಲ್ ಉತ್ಪಾದನಾ ಕೇಂದ್ರವಾಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. Read more…

HP ಜತೆ ಕಡಿಮೆ ಬೆಲೆಯ ‘ಮೇಡ್ ಇನ್ ಇಂಡಿಯಾ’ Chromebooks ಲ್ಯಾಪ್ ಟಾಪ್: ಗೂಗಲ್ ಸಿಇಒ ಸುಂದರ್ ಪಿಚೈ ಘೋಷಣೆ

Alphabet Inc. ನ Google ತನ್ನ Chromebook ಲ್ಯಾಪ್‌ ಟಾಪ್‌ಗಳನ್ನು ಭಾರತದಲ್ಲಿ HP Inc ಜೊತೆಗಿನ ಪಾಲುದಾರಿಕೆಯ ಮೂಲಕ ತಯಾರಿಸಲಿದೆ. ಈ ಕ್ರಮವು ಜಾಗತಿಕ ತಂತ್ರಜ್ಞಾನ ಕಂಪನಿಗಳ ಪ್ರಮುಖ Read more…

ಗ್ರಾಮೀಣ ಜನತೆಗೆ ಸಿಎಂ ಗುಡ್ ನ್ಯೂಸ್: ಹಳ್ಳಿಗಳಲ್ಲೇ ವ್ಯಾಜ್ಯ ಬಗೆಹರಿಸಲು ರಾಜ್ಯದಲ್ಲಿ ‘ಗ್ರಾಮ ನ್ಯಾಯಾಲಯ’ಗಳ ಸ್ಥಾಪನೆ

ಬೆಂಗಳೂರು: ಗ್ರಾಮಗಳ ವ್ಯಾಜ್ಯಗಳನ್ನು ಗ್ರಾಮಗಳಲ್ಲಿ ಬಗೆಹರಿಸಬೇಕು ಎನ್ನುವ ಮಹತ್ವಾಕಾಂಕ್ಷೆಯಿಂದ ಗ್ರಾಮ ನ್ಯಾಯಾಲಯಗಳ ಸ್ಥಾಪನೆ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಸೌಧದ ಬ್ಯಾಂಕ್ವೆಟ್ Read more…

BREAKING : ಶಿವಮೊಗ್ಗದಲ್ಲಿ ಆದಷ್ಟು ಬೇಗ ‘ನಿಷೇಧಾಜ್ಞೆ’ ಹಿಂಪಡೆಯುತ್ತೇವೆ : ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ : ಶಿವಮೊಗ್ಗದಲ್ಲಿ ಆದಷ್ಟು ಬೇಗ ‘ನಿಷೇಧಾಜ್ಞೆ’ ಹಿಂಪಡೆಯುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು. ಶಿವಮೊಗ್ಗ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗಾರರ ಜೊತೆ ಮಾತನಾಡಿದ Read more…

ಏಷ್ಯನ್ ಗೇಮ್ಸ್ 2023 : ‘ಸ್ಟೀಪಲ್ ಚೇಸ್’ನಲ್ಲಿ ಬೆಳ್ಳಿ ಗೆದ್ದ ಭಾರತದ ‘ಪಾರುಲ್ ಚೌಧರಿ, ಪ್ರೀತಿ ಲಂಬಾಗೆ ಕಂಚು

ನವದೆಹಲಿ: ಏಷ್ಯನ್ ಗೇಮ್ಸ್ ನ ಮಹಿಳೆಯರ 3000 ಮೀಟರ್ ಸ್ಟೀಪಲ್ ಚೇಸ್ ನಲ್ಲಿ ಭಾರತದ ಪಾರುಲ್ ಚೌಧರಿ ಬೆಳ್ಳಿ ಗೆದ್ದಿದ್ದಾರೆ. ಹಾಗೂ ಪ್ರೀತಿ ಲಂಬಾ ಕಂಚಿನ ಪದಕ ಗೆದ್ದಿದ್ದಾರೆ. Read more…

BIG NEWS: ರೈಲ್ವೆ ಟ್ರ್ಯಾಕ್ ಮೇಲೆ ಕಬ್ಬಿಣದ ರಾಡ್, ಕಲ್ಲುಗಳನ್ನು ಇಟ್ಟ ಕಿಡಿಗೇಡಿಗಳು; ವಂದೇ ಭಾರತ್ ಎಕ್ಸ್ ಪ್ರೆಸ್ ತುರ್ತು ನಿಲುಗಡೆ

ಜೈಪುರ: ರೈಲ್ವೆ ಟ್ರ್ಯಾಕ್ ಮೇಲೆ ಕಿಡಿಗೇಡಿಗಳು ಕಲ್ಲು, ಕಬ್ಬಿಣದ ರಾಡ್ ಗಳನ್ನು ಇಟ್ಟು ಹುಚ್ಚಾಟ ಮೆರೆದಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ರೈಲ್ವೆ ಅಧಿಕಾರಿಗಳ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತವೊಂದು Read more…

ನೈರುತ್ಯ ಶಿಕ್ಷಕರ ಕ್ಷೇತ್ರ : ಮತದಾರರ ಪಟ್ಟಿ ಹೆಸರು ಸೇರ್ಪಡೆಗೆ ಅವಕಾಶ

ಮಡಿಕೇರಿ : ಭಾರತ ಚುನಾವಣಾ ಆಯೋಗವು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರನ್ನು ಕರ್ನಾಟಕ ನೈರುತ್ಯ ಶಿಕ್ಷಕರ ಕ್ಷೇತ್ರದ ಮತದಾರರ ನೊಂದಣಾಧಿಕಾರಿಯನ್ನಾಗಿ ಹಾಗೂ ಈ ಚುನಾವಣಾ ಕ್ಷೇತ್ರ ವ್ಯಾಪ್ತಿಗಳ ಒಳಪಡುವ Read more…

ALERT : ‘GOOGLE MAP’ ನೋಡ್ಕೊಂಡು ಡ್ರೈವ್ ಮಾಡ್ತೀರಾ ಎಚ್ಚರ : ನದಿಗೆ ಬಿದ್ದು ಇಬ್ಬರು ವೈದ್ಯರು ಸಾವು

ಕೊಚ್ಚಿ: ಕೇರಳದ ಕೊಚ್ಚಿಯಲ್ಲಿ ಪೆರಿಯಾರ್ ನದಿಗೆ ಕಾರು ಉರುಳಿದ ಪರಿಣಾಮ ಇಬ್ಬರು ವೈದ್ಯರು ಸಾವನ್ನಪ್ಪಿದ್ದು, ಇತರ ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ Read more…

BIG NEWS: ಲಿಂಗಾಯಿತ ಅಧಿಕಾರಿಗಳಿಗೆ ಅನ್ಯಾಯವಾಗಿದ್ದು ನಿಜ; ಮತ್ತೆ ಅಸಮಾಧಾನ ಹೊರಹಾಕಿದ ಶಾಮನೂರು ಶಿವಶಂಕರಪ್ಪ ಹೇಳಿದ್ದೇನು?

ದಾವಣಗೆರೆ: ಲಿಂಗಾಯಿತ ಅಧಿಕಾಗಳಿಗೆ ಅನ್ಯಾಯವಾಗಿದ್ದು ನಿಜ. ಒಬ್ಬ ಜಿಲ್ಲಾಧಿಕಾರಿಯನ್ನೂ ಕೊಟ್ಟಿಲ್ಲ ಎಂದು ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ತಮ್ಮದೇ ಸರ್ಕಾರದ ವಿರುದ್ಧ ಮತ್ತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದಾವಣಗೆರೆಯಲ್ಲಿ Read more…

BREAKING : 45 ಮಂದಿ ಶಿರಸ್ತೇದಾರ್/ಉಪ ತಹಶೀಲ್ದಾರ್ ಗಳ ವರ್ಗಾವಣೆ : ರಾಜ್ಯ ಸರ್ಕಾರ ಆದೇಶ

ಬೆಂಗಳೂರು : ರಾಜ್ಯ ಸರ್ಕಾರ 45 ಮಂದಿ ಶಿರಸ್ತೇದಾರ್/ಉಪ ತಹಶೀಲ್ದಾರ್ ಗಳ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕಂದಾಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಈ ಕೆಳಕಂಡ ಶಿರಸ್ತೇದಾರ್/ Read more…

BREAKING : ಶಿವಮೊಗ್ಗದ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಗೆ ಹಾಕಿದ್ದ ಬ್ಯಾನರ್, ಬಟಿಂಗ್ಸ್ ತೆರವು

ಶಿವಮೊಗ್ಗ : ಜಿಲ್ಲೆಯ ರಾಗಿಗುಡ್ಡ ಪ್ರದೇಶದಲ್ಲಿ ಈದ್ ಮಿಲಾದ್ ಹಬ್ಬಕ್ಕೆ ಹಾಕಿದ್ದ ಬ್ಯಾನರ್, ಬಟಿಂಗ್ಸ್ ತೆರವುಗೊಳಿಸಲಾಗಿದೆ. ಭಾರಿ ವಿವಾದ ಗಲಾಟೆ ನಡೆದ ಬಳಿಕ  ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ Read more…

BREAKING : ‘mRNA ಕೋವಿಡ್ ವ್ಯಾಕ್ಸಿನ್’ ಕಂಡು ಹಿಡಿದಿದ್ದ ಅಮೆರಿಕದ ಇಬ್ಬರು ವಿಜ್ಞಾನಿಗಳಿಗೆ ನೊಬೆಲ್ ಪ್ರಶಸ್ತಿ

ಕೋವಿಡ್ -19 ವಿರುದ್ಧ ಪರಿಣಾಮಕಾರಿ ಎಂಆರ್ಎನ್ಎ ಲಸಿಕೆಗಳ ಅಭಿವೃದ್ಧಿಗೆ ಅನುವು ಮಾಡಿಕೊಟ್ಟ ನ್ಯೂಕ್ಲಿಯೊಸೈಡ್ ಬೇಸ್ ಮಾರ್ಪಾಡುಗಳಿಗೆ ಸಂಬಂಧಿಸಿದ ಆವಿಷ್ಕಾರಗಳಿಗಾಗಿ ಕಟಾಲಿನ್ ಕರಿಕೊ ಮತ್ತು ಡ್ರೂ ವೈಸ್ಮನ್ ಅವರಿಗೆ 2023 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...