alex Certify Latest News | Kannada Dunia | Kannada News | Karnataka News | India News - Part 1287
ಕನ್ನಡ ದುನಿಯಾ
    Dailyhunt JioNews

Kannada Duniya

BIGG NEWS : ತೆರಿಗೆ ಸಂಗ್ರಹಕ್ಕೆ ರಾಜ್ಯ ಸರ್ಕಾರದಿಂದ ಕಟ್ಟುನಿಟ್ಟಿನ ಆದೇಶ

ಬೆಂಗಳೂರು : ರಾಜ್ಯ ಸರ್ಕಾರವು ತೆರಿಗೆ ಸಂಗ್ರಹಕ್ಕೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದು,  ನಿಗದಿತ ಪ್ರಮಾಣದಲ್ಲಿ ತೆರಿಗೆ ವಸೂಲಿ ಆಗದ ಕಾರಣ ಸರ್ಕಾರಕ್ಕೆ ಹೊರೆಯಾಗಿದೆ. ಹೀಗಾಗಿ, ಜಿಲ್ಲಾಧಿಕಾರಿಗಳು ಹಾಗೂ ಪಾಲಿಕೆ Read more…

BIG NEWS: ಸಿಎಂ ಸಿದ್ದರಾಮಯ್ಯಗೆ ಇರುವ ಎದೆಗಾರಿಕೆ ನಿಮಗಿಲ್ವಲ್ಲಾ? ಉತ್ತರನ ಪೌರುಷ ನಿಮ್ಮದು….; ಡಿಸಿಎಂ ವಿರುದ್ಧ ಜಿ.ಟಿ.ದೇವೇಗೌಡ ವ್ಯಂಗ್ಯ

ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್ ಅವರದ್ದು ಉತ್ತರನ ಪೌರುಷ ಎಂದು ಜೆಡಿಎಸ್ ಹಿರಿಯ ಶಾಸಕ ಜಿ.ಟಿ.ದೇವೇಗೌಡ ವಾಗ್ದಾಳಿ ನಡೆಸಿದ್ದಾರೆ. ಸೋನಿಯಾ ನಮ್ಮ ತಾಯಿ, ಪ್ರಿಯಾಂಕಾ ನನ್ನ ಸಹೋದರಿ ಎಂದರು. ಒಂದು Read more…

BIGG NEWS : ಪಂಚರಾಜ್ಯಗಳ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ : ಯಾವ ರಾಜ್ಯದಲ್ಲಿ ಯಾವಾಗ ಮತದಾನ? ಇಲ್ಲಿದೆ ಫುಲ್ ಡಿಟೈಲ್ಸ್

ನವದೆಹಲಿ: ಮಧ್ಯಪ್ರದೇಶ, ಛತ್ತೀಸ್ ಗಢ, ರಾಜಸ್ಥಾನ, ತೆಲಂಗಾಣ ಮತ್ತು ಮಿಜೋರಾಂ ರಾಜ್ಯಗಳ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಇಂದು ಪ್ರಕಟಿಸಿದೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ Read more…

Viral Video | ಮದುವೆಯ ದಿನದಂದೇ ಬಯಲಾಯ್ತು ವರನ ಮೋಸ; ಅರೆನಗ್ನನಾಗಿದ್ದ ಗಂಡಿನ ವೇಷ ನೋಡಿ ಮಾನಸಿಕವಾಗಿ ಕುಗ್ಗಿ ಹೋದ ವಧು….!

ಪ್ರತಿಯೊಬ್ಬರಿಗೂ ತಮ್ಮ ಮದುವೆಯ ಬಗ್ಗೆ ಅನೇಕ ಕನಸುಗಳಿರುತ್ತವೆ. ತನ್ನ ಸಂಗಾತಿಯೊಂದಿಗೆ ಇಡೀ ಜೀವನ ಕಳೆಯುವ ಮಧುರ ಬಾಂಧವ್ಯದ ಬಗ್ಗೆ ಅನೇಕ ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ. ಆದರೆ ಆ ನಿರೀಕ್ಷೆ ಹುಸಿಯೆಂಬುದು Read more…

ಹಮಾಸ್ ಉಗ್ರರಿಂದ ಕುಟುಂಬವನ್ನು ರಕ್ಷಿಸಿದ ಮರುಕ್ಷಣವೇ ತಂದೆಗೆ ಬಂದೆರಗಿತ್ತು ಸಾವು; ಹೃದಯವಿದ್ರಾವಕ ವಿಡಿಯೋ ವೈರಲ್

ಇಸ್ರೇಲ್ ನಲ್ಲಿ ಹಮಾಸ್ ಉಗ್ರರು ನಡೆಸ್ತಿರೋ ದಾಳಿಯಲ್ಲಿ ಅವರ ಕ್ರೌರ್ಯದ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದ್ದು ಜನರು ಜೀವ ಉಳಿಸಿಕೊಳ್ಳಲು ಪರದಾಡುತ್ತಿರುವುದನ್ನ ತೋರಿಸುತ್ತಿವೆ. ಅಂತಹ ವಿಡಿಯೋವೊಂದರಲ್ಲಿ ತನ್ನ ಕುಟುಂಬವನ್ನು Read more…

Datta Mala abhiyan : ಅ.30 ರಿಂದ 7 ದಿನಗಳ ಕಾಲ ಶ್ರೀರಾಮ ಸೇನೆಯಿಂದ ದತ್ತಮಾಲ ಅಭಿಯಾನ

ಚಿಕ್ಕಮಗಳೂರು : ದತ್ತಮಾಲ ಅಭಿಯಾನ ಅಕ್ಟೋಬರ್ 30 ರಿಂದ 7 ದಿನಗಳ ಕಾಲ ನಡೆಯಲಿದ್ದು, 7 ಪ್ರಮುಖ ಬೇಡಿಕೆಗಳನ್ನು ಇಟ್ಟು ಶ್ರೀರಾಮಸೇನೆ ದತ್ತಮಾಲ ಅಭಿಯಾನ ಕೈಗೊಳ್ಳಲಿದೆ. ಅಕ್ಟೋಬರ್ 30 Read more…

ಯುವಕನೊಂದಿಗಿನ ಸಂಬಂಧ ವಿರೋಧಿಸಿದ ತಾಯಿಗೆ ವಿಷ ಹಾಕಿದ 16 ವರ್ಷದ ಮಗಳು !

ಆಘಾತಕಾರಿ ಘಟನೆಯೊಂದರಲ್ಲಿ 16 ವರ್ಷದ ಮಗಳು 48 ವರ್ಷ ವಯಸ್ಸಿನ ತನ್ನ ತಾಯಿಗೆ ವಿಷ ಹಾಕಿರೋ ಘಟನೆ ನಡೆದಿದೆ. ವ್ಯಕ್ತಿಯೊಬ್ಬನ ಜೊತೆ ಮಗಳ ಸಂಬಂಧವನ್ನು ವಿರೋಧಿಸಿದಕ್ಕಾಗಿ ತಾಯಿಗೆ ವಿಷ Read more…

Bigg Boss : ಬಿಗ್ ಬಾಸ್ ಮನೆಗೆ ಶಾಸಕ `ಪ್ರದೀಪ್ ಈಶ್ವರ್’ ಅಚ್ಚರಿ ಎಂಟ್ರಿ..!

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 ಗೆ ನಿನ್ನೆ ಅದ್ಧೂರಿಯಾಗಿ ಪ್ರಾರಂಭವಾಗಿದ್ದು, ಒಟ್ಟು 17 ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಿದ್ದಾರೆ. ಈ Read more…

BIGG NEWS : ಪ್ಯಾಲೆಸ್ಟೈನ್ ಬೆಂಬಲಿಸಿ `ಅಲಿಘರ್ ಮುಸ್ಲಿಂ ವಿವಿ’ ವಿದ್ಯಾರ್ಥಿಗಳಿಂದ ಪ್ರತಿಭಟನೆ!

ನವದೆಹಲಿ : ಇಸ್ರೇಲ್ ಮತ್ತು ಫೆಲೆಸ್ತೀನ್ ಉಗ್ರಗಾಮಿ ಗುಂಪು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧದ ಮಧ್ಯೆ ಪ್ಯಾಲೆಸ್ಟೈನ್ ಅನ್ನು ಬೆಂಬಲಿಸಿ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ (ಎಎಂಯು) ನೂರಾರು ವಿದ್ಯಾರ್ಥಿಗಳು Read more…

ಕಾವೇರಿ ನದಿ ನೀರು ಹಂಚಿಕೆ ವಿವಾದ: ನಾಳೆ ಬೆಂಗಳೂರಿನಲ್ಲಿ `ಹೆದ್ದಾರಿ ತಡೆ’

ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್  ಅಕ್ಟೋಬರ್ 10 ರ ನಾಳೆ ಬೆಂಗಳೂರಿನ ಹೊಸಕೋಟೆ ಟೋಲ್ ಬಳಿ ರಾಷ್ಟ್ರೀಯ Read more…

BREAKING : ಬೆಂಗಳೂರಿನಲ್ಲಿ `BMTC’ ಬಸ್ ಗೆ 3 ವರ್ಷದ ಮಗು ಬಲಿ!

ಬೆಂಗಳೂರು : ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಗೆ ಮತ್ತೊಂದು ಬಲಿಯಾಗಿದ್ದು, ಬಿಎಂಟಿಸಿ ಬಸ್ ಹರಿದು ಮೂರು ವರ್ಷದ ಮಗು ಸಾವನ್ನಪ್ಪಿರುವ ಘಟನೆ ನಡೆದಿದೆ. ಬೆಂಗಳೂರಿನ ಗಾರೇಪಾಳ್ಯ ಜಂಕ್ಷನ್ ಬಳಿ Read more…

ಮಾತು ತಪ್ಪಿದ ನಟ ಅಕ್ಷಯ್ ಕುಮಾರ್ : ಮತ್ತೆ ಶಾರೂಕ್, ಅಜಯ್ ಜೊತೆ `ಪಾನ್ ಮಸಾಲ’ ಜಾಹೀರಾತು!

ಮುಂಬೈ :  ಬಾಲಿವುಡ್ ನಟ ಅಕ್ಷಯ್ ಕುಮಾರ್, ಅಜಯ್ ದೇವಗನ್ ಮತ್ತು ಶಾರುಖ್ ಖಾನ್ ಜೊತೆಗೆ ಮತ್ತೊಮ್ಮೆ ವಿಮಲ್ ಪಾನ್ ಮಸಾಲಾ ಜಾಹಿರಾತಿನಲ್ಲಿ  ಕಾಣಿಸಿಕೊಂಡಿದ್ದಾರೆ. ಈ ಮೂವರು ಬಾಲಿವುಡ್ Read more…

Hamas-Israel War : ಇಸ್ರೇಲ್ ನಲ್ಲಿ ಸಿಲುಕಿರುವ 18,000 ಭಾರತೀಯರು ಸುರಕ್ಷಿತ

ಇಸ್ರೇಲ್ : ಹಮಾಸ್-ಇಸ್ರೇಲ್ ನಡುವಿನ ಯುದ್ಧ ತೀವ್ರಗೊಂಡಿದ್ದು,  ಸುಮಾರು 18,000 ಭಾರತೀಯ ಪ್ರಜೆಗಳು ಇಸ್ರೇಲ್ನಲ್ಲಿ ಸುರಕ್ಷಿತವಾಗಿದ್ದಾರೆ. ಅವರು ಭಾಗಿಯಾಗಿರುವ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ ಎಂದು ಮೂಲಗಳು ತಿಳಿಸಿವೆ. Read more…

BIGG NEWS : ಸಿದ್ದರಾಮಯ್ಯ ಸರ್ಕಾರ ಜನವಿರೋಧಿಯಾಗಿದೆ : ಮಾಜಿ ಸಚಿವ ಸುಧಾಕರ್ ವಾಗ್ದಳಿ

ಚಿಕ್ಕಬಳ್ಳಾಪುರ : ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೇವಲ 5 ತಿಂಗಳಲ್ಲೇ ಜನ ವಿರೋಧಿ ಸರ್ಕಾರವಾಗಿದೆ ಎಂದು ಮಾಜಿ ಸಚಿವ ಸುಧಾಕರ್ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, Read more…

ಅಫ್ಘಾನಿಸ್ತಾನದಲ್ಲಿ ಸರಣಿ ಭೂಕಂಪನ : ಸಾವಿನ ಸಂಖ್ಯೆ 2,400 ಕ್ಕೆ ಏರಿಕೆ

ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪದಲ್ಲಿ ಸಾವನ್ನಪ್ಪಿದವರ ಸಂಖ್ಯೆ 2,400 ಕ್ಕೆ ಏರಿಕೆಯಾಗಿದೆ. ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ರಕ್ಷಣಾ ಪ್ರಯತ್ನಗಳು ಇನ್ನೂ ನಡೆಯುತ್ತಿವೆ. ಭಾನುವಾರ (ಅಕ್ಟೋಬರ್ 8) Read more…

BIG NEWS: ಮಾಜಿ ಪ್ರಧಾನಿ ದೇವೇಗೌಡರ ದೈವ ಭಕ್ತಿಗೆ ಭಾರಿ ಮೆಚ್ಚುಗೆ

ಮಾಜಿ ಪ್ರಧಾನಿ ದೇವೇಗೌಡರು ಅಪಾರ ದೈವ ಭಕ್ತರು. ನಾಡಿನ ದೇವಾಲಯಗಳು ಮಾತ್ರವಲ್ಲದೆ, ದೇಶದ ವಿವಿಧ ದೇವಾಲಯಗಳಿಗೆ ಅವರು ಭೇಟಿ ನೀಡಿದ್ದಾರೆ. ಪೂಜೆ, ಹೋಮ. ವ್ರತಾಚರಣೆಗಳಲ್ಲಿ ದೇವೇಗೌಡರ ಕುಟುಂಬ ಶ್ರದ್ಧೆ, Read more…

BREAKING : ನಾನು ಈ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತೇನೆ : ಎಂ.ಪಿ. ರೇಣುಕಾಚಾರ್ಯ ಘೋಷಣೆ

ಚಿತ್ರದುರ್ಗ : ಲೋಕಸಭೆ ಚುನಾವಣೆಗೆ ಈಗಾಗಲೇ ರಾಜಕೀಯ ಪಕ್ಷಗಳು ಭರ್ಜರಿ ಸಿದ್ಧತೆ ನಡೆಸಿದ್ದು, ಈ ನಡುವೆ ನಾನು ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಘೋಷಿಸಿದ್ದಾರೆ. Read more…

ಸ್ವಪಕ್ಷದ ವಿರುದ್ಧವೇ ಗುಡುಗಿದ ರೇಣುಕಾಚಾರ್ಯ ಜೆಡಿಎಸ್ ಜತೆಗಿನ ಮೈತ್ರಿ ಬಗ್ಗೆ ಮಹತ್ವದ ಹೇಳಿಕೆ

ಚಿತ್ರದುರ್ಗ: ಬಿಜೆಪಿ ಕಾರ್ಯಕರ್ತರನ್ನೇ ಸರಿಯಾಗಿ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ. ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಬೇರೆಯವರನ್ನು ಟೀಕೆ ಮಾಡಲು ನಮಗೆ ಯಾವ ನೈತಿಕತೆ Read more…

BIGG NEWS : `ಬಿಜೆಪಿ-ಜೆಡಿಎಸ್’ ಮೈತ್ರಿ ಬಗ್ಗೆ ಮಾಜಿ ಸಚಿವ ರೇಣುಕಾಚಾರ್ಯ ಸ್ಪೋಟಕ ಹೇಳಿಕೆ

ಬೆಂಗಳೂರು : ಲೋಕಸಭೆ ಚುನಾವಣೆಗೆ ಬಿಜೆಪಿ, ಜೆಡಿಎಸ್ ಮೈತ್ರಿ ಬಗ್ಗೆ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಹತ್ವದ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಬಿಜೆಪಿ, ಜೆಡಿಎಸ್ ಮೈತ್ರಿ ಆಗಿದೆ. Read more…

ಸಚಿನ್ ದಾಖಲೆ ಮುರಿದ ಕೊಹ್ಲಿ: ವಿಶ್ವಕಪ್ ಇತಿಹಾಸದಲ್ಲೇ ಕೆ.ಎಲ್. ರಾಹುಲ್-ವಿರಾಟ್ ಅದ್ಭುತ 4ನೇ ವಿಕೆಟ್ ಜೊತೆಯಾಟ

ಚೆನ್ನೈ: ಕೆಎಲ್ ರಾಹುಲ್ (ಔಟಾಗದೆ 97) ಮತ್ತು ವಿರಾಟ್ ಕೊಹ್ಲಿ(85) ಅವರು 215 ಎಸೆತಗಳಲ್ಲಿ 165 ರನ್‌ಗಳ ಅದ್ಭುತ ಜೊತೆಯಾಟವಾಡಿದ್ದು, ವಿಶ್ವಕಪ್ ನಲ್ಲಿ ಭಾರತದ ಪರ ದಾಖಲೆಯಾಗಿದೆ. ಎಂಎ Read more…

BIGG NEWS : ಹಮಾಸ್ ಉಗ್ರರು ಮನೆಗಳಿಗೆ ನುಗ್ಗಿ ಜನರನ್ನು ಹತ್ಯೆ ಮಾಡುತ್ತಿದ್ದಾರೆ : ವಿಶ್ವಸಂಸ್ಥೆಯಲ್ಲಿ ಭೀಕರತೆ ಬಿಚ್ಚಿಟ್ಟ ಇಸ್ರೇಲ್ ಪ್ರತಿನಿಧಿ

ನ್ಯೂಯಾರ್ಕ್  : ಹಮಾಸ್ ಭಯೋತ್ಪಾದಕರ ಯುದ್ಧಾಪರಾಧಗಳ ತೀವ್ರತೆಯನ್ನು ವಿಶ್ವಸಂಸ್ಥೆಯಲ್ಲಿ ಇಸ್ರೇಲ್ನ ಖಾಯಂ ಪ್ರತಿನಿಧಿ ಗಿಲಾಡ್ ಎರ್ಡಾನ್ ಸೋಮವಾರ ಎತ್ತಿ ತೋರಿಸಿದ್ದಾರೆ, ಅವರು “ಅನಿರೀಕ್ಷಿತ ದಾಳಿ”ಯಲ್ಲಿ ನೂರಾರು ಇಸ್ರೇಲಿಗಳನ್ನು ಹತ್ಯೆ Read more…

ಅ. 9 ರಿಂದ ಪಿಜಿ ವೈದ್ಯಕೀಯ ಕೋರ್ಸ್ ಪ್ರವೇಶ ಪ್ರಕ್ರಿಯೆ ಆರಂಭ

ಬೆಂಗಳೂರು: ಅಕ್ಟೋಬರ್ 9ರಿಂದ ಪಿಜಿ ವೈದ್ಯಕೀಯ ಕೋರ್ಸ್ ಪ್ರವೇಶ ಪ್ರಕ್ರಿಯೆ ಆರಂಭವಾಗಲಿದೆ. ಸ್ನಾತಕೋತ್ತರ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ಫಲಿತಾಂಶ ಪ್ರಕಟಿಸಿದ್ದು, ಅಕ್ಟೋಬರ್ 9ರಿಂದ Read more…

BIGG NEWS : ಕೆನಡಾದಲ್ಲಿ ಖಲಿಸ್ತಾನಿ ನಾಯಕನ ಹತ್ಯೆಯಲ್ಲಿ ಚೀನಾದ ಕೈವಾಡ : ಚೀನಿ ಬ್ಲಾಗರ್ ಸ್ಪೋಟಕ ಮಾಹಿತಿ!

ನವದೆಹಲಿ: ಕೆನಡಾದಲ್ಲಿ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಅವರ ಹತ್ಯೆಯಲ್ಲಿ ಚೀನಾದ ಕಮ್ಯುನಿಸ್ಟ್ ಪಕ್ಷದ (ಸಿಸಿಪಿ) ಏಜೆಂಟರು ಭಾಗಿಯಾಗಿದ್ದಾರೆ ಎಂದು ಆರೋಪಿಸಿದ ಸ್ವತಂತ್ರ ಬ್ಲಾಗರ್ ಜೆನ್ನಿಫರ್ ಜೆಂಗ್, Read more…

ಗ್ರಾಹಕರಿಗೆ ಮತ್ತೊಂದು ಶಾಕ್: ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ‘ಕಣ್ಣೀರು’ ತರಿಸುತ್ತಿರುವ ‘ಈರುಳ್ಳಿ’ ದರ

ಈರುಳ್ಳಿ ಬೆಲೆ ಏರಿಕೆ ಹಾದಿಯಲ್ಲಿದ್ದು, ಗ್ರಾಹಕರಿಗೆ ಮತ್ತೆ ಕಣ್ಣೀರು ತರಿಸತೊಡಗಿದೆ. ಮಳೆ ಕೊರತೆ, ರೋಗ ಮೊದಲಾದ ಕಾರಣಗಳಿಂದ ಕರ್ನಾಟಕ, ಮಹಾರಾಷ್ಟ್ರಗಳಲ್ಲಿ ಈರುಳ್ಳಿ ಇಳುವರಿ ಕಡಿಮೆಯಾಗಿದೆ, ಇದರಿಂದಾಗಿ ಮಾರುಕಟ್ಟೆಗೆ ಕಡಿಮೆ Read more…

UPDATE : ಇಸ್ರೇಲ್-ಹಮಾಸ್ ಸಂಘರ್ಷ : 1,100ಕ್ಕೂ ಹೆಚ್ಚು ಸಾವು, 260 ಶವಗಳು ಪತ್ತೆ

ಇಸ್ರೇಲ್ : ಹಮಾಸ್ ಉಗ್ರರು-ಇಸ್ರೇಲ್ ನಡುವಿನ ಯುದ್ಧ ಮುಂದುವರೆದಿದ್ದು, ಇಸ್ರೇಲ್ ಭಾನುವಾರ ಫೆಲೆಸ್ತೀನ್ ಉಗ್ರಗಾಮಿ ಗುಂಪು ಹಮಾಸ್ ವಿರುದ್ಧ ಯುದ್ಧವನ್ನು ಘೋಷಿಸಿತು. ಮೂರು ದಿನಗಳ ಸಂಘರ್ಷವು ಈಗಾಗಲೇ ಎರಡೂ Read more…

ಗಮನಿಸಿ : ಅ.11 ರಿಂದ ಈ ಜಿಲ್ಲೆಗಳಲ್ಲಿ `BPL’ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ

ಬೆಂಗಳೂರು :  ಅಕ್ಟೋಬರ್ 11ರಿಂದ ಅಕ್ಟೋಬರ್ 13ರವರೆಗೆ ಬೆಳಗ್ಗೆ 10ರಿಂದ ಸಂಜೆ 7 ಗಂಟೆವರೆಗೆ ಪಡಿತರ ಕಾರ್ಡುಗಳ ತಿದ್ದುಪಡಿಗೆ ಆಹಾರ ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲಾಗಿದೆ. ಕರ್ನಾಟಕ ಒನ್, ಗ್ರಾಮ Read more…

BIGG NEWS : ಇಸ್ರೇಲ್ ಬೆನ್ನಿಗೆ ನಿಂತ ಅಮೆರಿಕ : ಮಿಲಿಟರಿ ಹಡಗುಗಳು, ಯುದ್ಧ ವಿಮಾನಗಳ ರವಾನೆ!

ವಾಷಿಂಗ್ಟನ್ : ಹಮಾಸ್-ಇಸ್ರೇಲ್ ನಡುವಿನ ಯುದ್ಧ ತೀವ್ರಗೊಂಡಿದ್ದು, ಇಸ್ರೇಲ್ ಗೆ ಬೆಂಬಲ ಘೋಷಣೆ ಬೆನ್ನಲ್ಲೇ ಯುನೈಟೆಡ್ ಸ್ಟೇಟ್ಸ್ ಅನೇಕ ಮಿಲಿಟರಿ ಹಡಗುಗಳು ಮತ್ತು ವಿಮಾನಗಳನ್ನು ಇಸ್ರೇಲ್ಗೆ ಕಳುಹಿಸಲಿದೆ ಎಂದು Read more…

BREAKING: ಬಸ್ ಕಂದಕಕ್ಕೆ ಬಿದ್ದು 5 ಮಹಿಳೆಯರು ಸೇರಿ 7 ಮಂದಿ ಸಾವು

ನೈನಿತಾಲ್: ಹರಿಯಾಣದಿಂದ ಬರುತ್ತಿದ್ದ ಬಸ್ ಉತ್ತರಾಖಂಡ್ ನ ನೈನಿತಾಲ್ ಜಿಲ್ಲೆಯಲ್ಲಿ ಕಂದಕಕ್ಕೆ ಬಿದ್ದ ಪರಿಣಾಮ ಐವರು ಮಹಿಳೆಯರು, ಒಬ್ಬ ಪುರುಷ ಮತ್ತು ಒಂದು ಮಗು ಸೇರಿದಂತೆ ಕನಿಷ್ಠ 7 Read more…

ಖಗೋಳ ವಿಸ್ಮಯ : ಈ ದಿನ ಆಕಾಶದಲ್ಲಿ ಗೋಚರಿಸಲಿದೆ ‘ರಿಂಗ್ ಆಫ್ ಫೈರ್’| Solar Eclipse

ಆಕಾಶ, ನಕ್ಷತ್ರಗಳು, ಗ್ರಹಗಳು ಇತ್ಯಾದಿಗಳಲ್ಲಿ ಸಂಭವಿಸುವ ಘಟನೆಗಳ ಬಗ್ಗೆ ತಿಳಿದುಕೊಳ್ಳಲು ನೀವು ಆಸಕ್ತಿ ಹೊಂದಿದ್ದರೆ, ಸಿದ್ಧರಾಗಿರಿ ಏಕೆಂದರೆ ಶೀಘ್ರದಲ್ಲೇ ಆಕಾಶದಲ್ಲಿ ಅದ್ಭುತ ನೋಟವನ್ನು ನೋಡಲಾಗುವುದು. ಅಕ್ಟೋಬರ್ 14 ರಂದು, Read more…

BIG BREAKING: 5 ರಾಜ್ಯಗಳ ವಿಧಾನಸಭೆ ಚುನಾವಣೆ ಘೋಷಣೆ: ಇಂದು ಮಧ್ಯಾಹ್ನ ಆಯೋಗದಿಂದ ದಿನಾಂಕ ಪ್ರಕಟ

ನವದೆಹಲಿ: 5 ರಾಜ್ಯಗಳ ವಿಧಾನಸಭೆ ಚುನಾವಣೆಗೆ ಈಗಾಗಲೇ ಪೂರ್ವ ತಯಾರಿ ಮಾಡಿಕೊಂಡಿರುವ ಚುನಾವಣಾ ಆಯೋಗದಿಂದ ಇಂದು ದಿನಾಂಕ ಪ್ರಕಟಿಸಲಾಗುವುದು. ತೆಲಂಗಾಣ, ಛತ್ತೀಸ್‌ಗಢ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಿಜೋರಾಂ ರಾಜ್ಯಗಳ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...