alex Certify Latest News | Kannada Dunia | Kannada News | Karnataka News | India News - Part 1256
ಕನ್ನಡ ದುನಿಯಾ
    Dailyhunt JioNews

Kannada Duniya

ಅತಿಯಾದ ಟೊಮೆಟೊ ಸೇವನೆ ತಂದೊಡ್ಡುತ್ತೆ ಈ ‘ಸಮಸ್ಯೆ’

ಕೆಲವರಿಗೆ ಟೊಮೆಟೊ ಎಂದರೆ ಬಲು ಇಷ್ಟ. ಯಾವುದೇ ಪ್ರಕಾರದ ಅಡುಗೆ ತಯಾರಿಸುವುದಿದ್ದರೂ ಅದಕ್ಕೆ ಟೊಮೆಟೊ ಬಳಸುತ್ತಾರೆ. ಇದು ಒಳ್ಳೆಯದು ಎಂಬುದೇನೋ ನಿಜ. ಆದರೆ ವಿಪರೀತ ಸೇವನೆ ಅನಾರೋಗ್ಯಕ್ಕೆ ಎಡೆ Read more…

ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರ ಮೀಸಲಾತಿಗೆ ಮಾರ್ಗಸೂಚಿ ಪ್ರಕಟ

ಬೆಂಗಳೂರು: ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರ ಅವಧಿ ಜೂನ್, ಜುಲೈನಲ್ಲಿ ಪೂರ್ಣಗೊಳ್ಳಲಿದ್ದು, ಈ ಹುದ್ದೆಗಳಿಗೆ ಮೀಸಲಾತಿ ನಿಗದಿಪಡಿಸುವಂತೆ ರಾಜ್ಯ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ಎರಡೂವರೆ ವರ್ಷಗಳ Read more…

BIG NEWS: ಗೋ ಸಾಗಾಣೆಗೆ ಇ – ಪರವಾನಗಿ ಕಡ್ಡಾಯ; ಪಶು ಸಂಗೋಪನಾ ಇಲಾಖೆ ಆದೇಶ

ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದ್ದು, ಹೀಗಾಗಿ ಜಾನುವಾರು ಸಾಗಿಸುವ ವೇಳೆ ಅನುಮತಿ ಪತ್ರವನ್ನು ತೋರಿಸಬೇಕಾಗಿತ್ತು. ಆದರೆ ಕೈಯಲ್ಲಿ ಭರ್ತಿ ಮಾಡಿದ ಅರ್ಜಿಗೆ ಅನುಮತಿ ಪಡೆದ ಬಳಿಕ Read more…

ಶೂ ಒತ್ತಿ ಕಾಲಿನ ಬೆರಳಿನಲ್ಲಿ ಬೊಕ್ಕೆ ಮೂಡಿದ್ದರೆ ಇದನ್ನು ಹಚ್ಚಿ

ಕಾಲುಗಳಿಗೆ ಬಿಗಿಯಾದ ಶೂ, ಚಪ್ಪಲಿಗಳನ್ನು ಧರಿಸುವುದರಿಂದ ಅಥವಾ ಇನ್ನಿತರ ಕಾರಣಗಳಿಂದ ಕಾಲಿನಲ್ಲಿ ನೀರಿನ ಬೊಕ್ಕೆ ಮೂಡುತ್ತದೆ. ಇದು ತುಂಬಾ ನೋವಿನಿಂದ ಕೂಡಿದ್ದು, ಕಿರಿಕಿರಿಯನ್ನುಂಟು ಮಾಡುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು Read more…

ಖಲಿಸ್ತಾನಿಗಳಿಂದ ಬೆದರಿಕೆ: ಪಂಜಾಬ್ ಸಿಎಂ ಭಗವಂತ್ ಮಾನ್ ಗೆ ‘ಝಡ್ ಪ್ಲಸ್’ ಭದ್ರತೆ ನೀಡಿದ ಕೇಂದ್ರ

ನವದೆಹಲಿ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ದೇಶ ಮತ್ತು ವಿದೇಶಗಳಿಂದ ಖಲಿಸ್ತಾನಿಗಳ ಬೆದರಿಕೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅವರಿಗೆ ‘ಝಡ್-ಪ್ಲಸ್’ ಸಶಸ್ತ್ರ ಭದ್ರತೆಯನ್ನು ನೀಡಿದೆ. 49 ವರ್ಷದ Read more…

BIG NEWS: ಚೀನಾದಲ್ಲಿ ಮತ್ತೆ ಕೋವಿಡ್ ಅಬ್ಬರ; ಜೂನ್ ಅಂತ್ಯದೊಳಗೆ ಉತ್ತುಂಗಕ್ಕೆ ತಲುಪುವ ಭೀತಿ

ಇಡೀ ವಿಶ್ವಕ್ಕೆ ಕೊರೊನಾ ಮಹಾಮಾರಿಯನ್ನು ಹಬ್ಬಿಸಿ ಕೋಟ್ಯಾಂತರ ಜನರ ಸಾವಿಗೆ ಕಾರಣವಾದ ಕುಖ್ಯಾತಿ ಹೊಂದಿರುವ ಚೀನಾದಲ್ಲಿ ಸೋಂಕು ಮತ್ತೆ ಆರ್ಭಟಿಸುತ್ತಿದೆ ಎಂದು ಹೇಳಲಾಗಿದೆ. ಕೋವಿಡ್ ಹೊಸ ರೂಪಾಂತರಿ ಈಗ Read more…

ನೂತನ ಸಂಸತ್ ಭವನ ಉದ್ಘಾಟನೆಗೆ ಮಾಜಿ ಪ್ರಧಾನಿ ಹೆಚ್‌ಡಿಡಿ

ಬೆಂಗಳೂರು: ನೂತನ ಸಂಸತ್ ಭವನ ಉದ್ಘಾಟನೆಯಲ್ಲಿ ನಾನು ಪಾಲ್ಗೊಳ್ಳುತ್ತೇನೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ಹೇಳಿದ್ದಾರೆ. ಅರಮನೆ ಮೈದಾನದಲ್ಲಿ ಗುರುವಾರ ನಡೆದ ಜೆಡಿಎಸ್ ಆತ್ಮಾವಲೋಕನ Read more…

ತಡೆಗೋಡೆಗೆ ಡಿಕ್ಕಿ ಹೊಡೆದು ರೇಲಿಂಗ್ ಮೇಲೆ ಹತ್ತಿ ನಿಂತ ಕಾರು….!

ಅತಿ ವೇಗವಾಗಿ ಬಂದ ಕಾರೊಂದು ತಡೆಗೋಡೆಗೆ ಡಿಕ್ಕಿ ಹೊಡೆದು ಬಳಿಕ ರೇಲಿಂಗ್ ಮೇಲೆ ಹತ್ತಿ ನಿಂತ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗ – ಭದ್ರಾವತಿ ರಸ್ತೆಯ ಮಲವಗೊಪ್ಪ ಬಳಿ Read more…

ಮಕ್ಕಳಿಗೆ ಪೋಷಕಾಂಶಯುಕ್ತ ಆಹಾರ ತಿನಿಸುವ ಬಗೆ ಹೇಗೆ….?

ಪೋಷಕಾಂಶ ಭರಿತ ಆಹಾರಗಳನ್ನು ಮಕ್ಕಳಿಗೆ ನೀಡುವುದು ನಿಜಕ್ಕೂ ಸವಾಲಿನ ಕೆಲಸವೇ? ಉತ್ತಮ ಆಹಾರಗಳು ಮಕ್ಕಳ ಬಾಯಿಗೆ ರುಚಿಸುವುದಿಲ್ಲ. ಜಂಕ್ ಫುಡ್ ಗಳನ್ನು ಇಷ್ಟ ಪಟ್ಟು ಸವಿಯುತ್ತಾರೆ ಅದರೆ ಇದರಿಂದ Read more…

ಜೂನ್ 1 ರಿಂದ ಪೌರಕಾರ್ಮಿಕರ ಖಾತೆಗೆ ತಿಂಡಿ ಭತ್ಯೆ 1500 ರೂ. ಜಮಾ

ಬೆಂಗಳೂರು: ಜೂನ್ 1 ರಿಂದ ಪೌರ ಕಾರ್ಮಿಕರಿಗೆ ತಿಂಡಿ ಭತ್ಯೆಯಾಗಿ 50 ರೂಪಾಯಿ ನೀಡಲಿದ್ದು, ನೌಕರರ ಖಾತೆಗೆ ನೇರವಾಗಿ ಹಣ ಜಮಾ ಮಾಡಲಾಗುತ್ತದೆ. ಬಿಬಿಎಂಪಿಯಲ್ಲಿ ಸ್ವಚ್ಛತಾ ಕೆಲಸ ಮಾಡುವ Read more…

ಮುಂದುವರೆದ ಉದ್ಯೋಗಿಗಳ ವಜಾ: ಮತ್ತೆ 6 ಸಾವಿರ ನೌಕರಿ ಕಡಿತಗೊಳಿಸಿದ ಫೇಸ್ಬುಕ್

ನವದೆಹಲಿ: ಫೇಸ್ಬುಕ್ ನಿಂದ ಮತ್ತೆ ವಿಶ್ವದಾದ್ಯಂತ 6,000 ನೌಕರಿ ಕಡಿತಗೊಳಿಸಲಾಗಿದೆ. ವೆಚ್ಚ ಕಡಿತದ ಉದ್ದೇಶದಿಂದ ಫೇಸ್ಬುಕ್ ಮಾತೃ ಸಂಸ್ಥೆಯಾಗಿರುವ ಮೆಟಾ ಕಂಪನಿ ಹೊಸದಾಗಿ ಉದ್ಯೋಗ ಕಡಿತ ಕೈಗೊಂಡಿದೆ. ಇದರಿಂದಾಗಿ Read more…

BIG NEWS: ಶಾಲಾರಂಭಕ್ಕೆ ಸಕಲ ಸಿದ್ಧತೆ; ಸಿಹಿ ಜೊತೆಗೆ ಮೊದಲ ದಿನದಿಂದಲೇ ವಿದ್ಯಾರ್ಥಿಗಳಿಗೆ ‘ಬಿಸಿಯೂಟ’

ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಇದೇ ಮೇ 29 ರಿಂದ ಆರಂಭವಾಗುತ್ತಿದ್ದು, ಶಾಲೆಯ ಕೋಣೆಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಶಾಲೆ ಆರಂಭದ ಮೊದಲ ದಿನವೇ ಎಲ್ಲ ಶೀರ್ಷಿಕೆಗಳ ಪಠ್ಯಪುಸ್ತಕ ಮತ್ತು Read more…

ಸರ್ಕಾರಿ ಶಾಲೆಗಳಲ್ಲಿ 27 ಸಾವಿರ ಅತಿಥಿ ಶಿಕ್ಷಕರ ನೇಮಕಾತಿಗೆ ಶಿಕ್ಷಣ ಇಲಾಖೆ ಅನುಮತಿ

ಬೆಂಗಳೂರು: ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ 2023 -24ನೇ ಸಾಲಿಗೆ ಅನ್ವಯವಾಗುವಂತೆ 27,000 ಅತಿಥಿ ಶಿಕ್ಷಕರನ್ನು ಮೇ 26ರೊಳಗೆ ನೇಮಕ ಮಾಡಿಕೊಳ್ಳಲು ಶಾಲಾ Read more…

ಸಿಇಟಿ ಬರೆದ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ: 12 ನೇ ತರಗತಿ/ಪಿಯುಸಿ ಅಂಕ ದಾಖಲಿಸಲು ಸೂಚನೆ

ಬೆಂಗಳೂರು: ಸಿಇಟಿ ವಿದ್ಯಾರ್ಥಿಗಳಿಗೆ ಪಿಯುಸಿ ಅಂಕ ದಾಖಲಿಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೂಚನೆ ನೀಡಿದೆ. ಪ್ರಸಕ್ತ ಸಾಲಿನ ಸಿಇಟಿ ಬರೆದ ವಿದ್ಯಾರ್ಥಿಗಳ ಪೈಕಿ 2023ರಲ್ಲಿ ದ್ವಿತೀಯ ಪಿಯುಸಿ ಉತ್ತೀರ್ಣರಾದ Read more…

ಮದುವೆ ನಂತರ ಮಹಿಳೆಯರು ಇವುಗಳನ್ನು ಧರಿಸಬಾರದು

ಧರ್ಮ, ಜ್ಯೋತಿಷ್ಯದ ಕೆಲವು ವಿಷ್ಯಗಳನ್ನು ಈಗ್ಲೂ ಅನುಸರಿಸಿಕೊಂಡು ಬರಲಾಗ್ತಿದೆ. ಪ್ರತಿ ವಸ್ತು, ದೇಹ, ವ್ಯವಹಾರದ ಬಗ್ಗೆ ಶಾಸ್ತ್ರದಲ್ಲಿ ವಿವರವಿದೆ. ನಮ್ಮ ಕೆಲ ವರ್ತನೆ ನಮ್ಮ ಜೀವನದ ಮೇಲೆ ನಕಾರಾತ್ಮಕ Read more…

‘ಆಧಾರ್’ ಅಪ್ಡೇಟ್ ಮಾಡಲು ಬಯಸುವವರಿಗೆ ಇಲ್ಲಿದೆ ಗುಡ್ ನ್ಯೂಸ್

ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಬಯಸುವವರಿಗೆ ಗುಡ್ ನ್ಯೂಸ್ ಒಂದು ಇಲ್ಲಿದೆ. ಆನ್ಲೈನ್ ಮೂಲಕ ಫೋಟೋ ಸೇರಿದಂತೆ ಇತರೆ ಮಾಹಿತಿಗಳನ್ನು ಅಪ್ಡೇಟ್ ಮಾಡಲು ಜೂನ್ 14ರ ವರೆಗೆ ಉಚಿತ Read more…

ನೌಕರರಿಗೆ ಗುಡ್ ನ್ಯೂಸ್: ರಜೆ ನಗದೀಕರಣ ತೆರಿಗೆ ವಿನಾಯಿತಿ ಮಿತಿ 25 ಲಕ್ಷ ರೂ.ಗೆ ಹೆಚ್ಚಳ

ನವದೆಹಲಿ: ರಜೆ ನಗರೀಕರಣ ತೆರಿಗೆ ವಿನಾಯಿತಿ ಮಿತಿ 25 ಲಕ್ಷ ರೂ.ಗೆ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಖಾಸಗಿ ವಲಯದ ನೌಕರರು ನಿವೃತ್ತಿ ವೇಳೆ ಪಡೆಯುವ ರಜೆ Read more…

BREAKING NEWS: ಉದ್ಯಮಿ ಸೇರಿ ಇಬ್ಬರ ಹತ್ಯೆ

ಧಾರವಾಡ: ಧಾರವಾಡ ನಗರದ ಕಮಲಾಪುರ ಹೊರವಲಯದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಸೇರಿ ಇಬ್ಬರನ್ನು ಹತ್ಯೆ ಮಾಡಲಾಗಿದೆ. ರಿಯಲ್ ಎಸ್ಟೇಟ್ ಮಹಮ್ಮದ್ ಕುಡಚಿ ಸೇರಿ ಇಬ್ಬರ ಕೊಲೆ ಮಾಡಲಾಗಿದೆ. ಮನೆ Read more…

ಚಪಾತಿ ಬದಲು ಸಬ್ಬಕ್ಕಿ ಸೇವಿಸಿ ಪರಿಣಾಮ ನೋಡಿ

ಹೆಚ್ಚಾಗಿ ಪಾಯಸಕ್ಕೆ ಮಾತ್ರ ಬಳಕೆಯಾಗುವ, ಕೆಲವೊಮ್ಮೆ ಸೆಂಡಿಗೆ ಹಾಗೂ ವಡೆ ರೂಪದಲ್ಲಿ ಕಾಣಿಸಿಕೊಳ್ಳುವ ಸಬ್ಬಕ್ಕಿ ಎಂದರೆ ಮೂಗು ಮುರಿಯುತ್ತೀರೇ? ಇದರ ಸೇವನೆಯಿಂದ ಎಷ್ಟೆಲ್ಲಾ ಆರೋಗ್ಯದ ಉಪಯೋಗಗಳು ಇವೆ ಎಂಬುದು Read more…

ಮಾಡಿ ಕೊಡಿ ಮಕ್ಕಳು ಇಷ್ಟಪಡುವ ರುಚಿಕರವಾದ ಈ ʼಬಿಸ್ಕೇಟ್’

ಟೀ ಜತೆ ಏನಾದರೂ ಬಿಸ್ಕೇಟ್ ಇದ್ದರೆ ಚೆನ್ನಾಗಿರುತ್ತೆ. ಈಗಂತೂ ಹೊರಗಡೆಯಿಂದ ತಂದು ತಿನ್ನುವ ಕಾಲವಲ್ಲ. ನಿಮ್ಮ ಮನೆಯಲ್ಲಿ ಸುಲಭವಾಗಿ ಮಾಡಿಕೊಂಡು ಸವಿಯಿರಿ ಈ ರುಚಿಕರವಾದ ಬಿಸ್ಕೇಟ್. ಮಕ್ಕಳಿಗೂ ತುಂಬಾ Read more…

ಸಣ್ಣ ತೆಂಗಿನಕಾಯಿಯ ಈ ಉಪಾಯ ಮಾಡುತ್ತೆ ವ್ಯಕ್ತಿಯನ್ನು ಶ್ರೀಮಂತ

ಪ್ರತಿಯೊಬ್ಬರೂ ಶ್ರೀಮಂತರಾಗಲು ಬಯಸ್ತಾರೆ. ಇದಕ್ಕೆ ಹಗಲಿರುಳು ಶ್ರಮಿಸ್ತಾರೆ. ಆದ್ರೆ ಅನೇಕರಿಗೆ ಅದೃಷ್ಟ ಕೈ ಹಿಡಿಯುವುದಿಲ್ಲ. ಎಷ್ಟು ಕಷ್ಟಪಟ್ಟರೂ ಹಣ ಕೈನಲ್ಲಿ ನಿಲ್ಲುವುದಿಲ್ಲ. ಅಂತವರು ಸಣ್ಣ ಉಪಾಯದಿಂದ ಶ್ರೀಮಂತರಾಗಬಹುದು. ಹೌದು, Read more…

ನಿದ್ರಾಹೀನತೆಗೆ ಮೊಳಕೆ ಕಾಳುಗಳಲ್ಲಿದೆ ಮದ್ದು

ಕಚೇರಿಯ ಕೆಲಸದ ಒತ್ತಡ ಅಥವಾ ಇತರ ಕೌಟುಂಬಿಕ ಸಮಸ್ಯೆಗಳ ಪರಿಣಾಮ ನಿಮಗೆ ರಾತ್ರಿ ವೇಳೆ ಸರಿಯಾಗಿ ನಿದ್ದೆ ಬರದಿರಬಹುದು. ಇದರ ಅತ್ಯುತ್ತಮ ಪರಿಹಾರ ಎಂದರೆ ಮೊಳಕೆ ಕಟ್ಟಿದ ಕಾಳುಗಳು. Read more…

ನೇರಳೆಹಣ್ಣು ತಿನ್ನೊಂದ್ರಿಂದ ಇದೆ ಇಷ್ಟೆಲ್ಲಾ ʼಪ್ರಯೋಜನʼ

ನೇರಳೆ ಹಣ್ಣು ಪ್ರಸ್ತುತ ಮಾರುಕಟ್ಟೆಯಲ್ಲಿ ವಿಧವಿಧ ಹಣ್ಣುಗಳ ರೀತಿಯಲ್ಲಿ ಸಿಗುತ್ತಿದೆ. ಬಾಯಲ್ಲಿ ನೀರೂರಿಸುವ ಇವುಗಳನ್ನು ಪ್ರತಿನಿತ್ಯವೂ ತಿನ್ನುವುದು ತುಂಬಾ ಒಳ್ಳೆಯದು. ಯಾಕೆ ಗೊತ್ತಾ. * ನೇರಳೆ ಹಣ್ಣುಗಳಲ್ಲಿ ಕ್ಯಾಲ್ಸಿಯಂ, Read more…

ಈ ʼರಾಶಿʼಯವರು ಮುತ್ತು ಧರಿಸಲೇಬೇಡಿ….!

ಎಲ್ಲಾ ರಾಶಿಯವರಿಗೂ ಹರಳುಗಳು ಆಗಿ ಬರುವುದಿಲ್ಲ. ಅವರವರ ರಾಶಿ, ನಕ್ಷತ್ರಕ್ಕೆ ತಕ್ಕ ಹಾಗೇ ಈ ನವರತ್ನಗಳನ್ನು ಧರಿಸಿದರೆ ಒಳ್ಳೆಯದಾಗುವುದು. ನವರತ್ನಗಳಲ್ಲಿ ಒಂದಾದ ಮುತ್ತನ್ನು ಕೂಡ ಎಲ್ಲರೂ ಧರಿಸಬಾರದಂತೆ. ಹಾಗೇ Read more…

ಈ ಬಣ್ಣದ ಪರ್ಸ್ ಬದಲಿಸುತ್ತೆ ನಿಮ್ಮ ʼಅದೃಷ್ಟʼ

ಪ್ರತಿಯೊಬ್ಬರು ಪರ್ಸ್ ಬಳಸ್ತಾರೆ. ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಪರ್ಸ್ ಗಳು ಲಭ್ಯವಿದೆ. ಬಣ್ಣ ಬಣ್ಣದ ಪರ್ಸ್ ನಲ್ಲಿ ಹಣ, ಕಾರ್ಡ್ ಜೊತೆಗೆ ದೇವರ ಫೋಟೋ ಅಥವಾ ತಮಗಿಷ್ಟವಾದವರ ಫೋಟೋ Read more…

BIG NEWS: ಶನಿವಾರ ಬೆಳಿಗ್ಗೆ ನೂತನ 24 ಸಚಿವರ ಪದಗ್ರಹಣ ಸಮಾರಂಭ

ಬೆಂಗಳೂರು: ಬೆಂಗಳೂರು ಶನಿವಾರ ಬೆಳಗ್ಗೆ 11.45ಕ್ಕೆ ನೂತನ 24 ಸಚಿವರ ಪದಗ್ರಹಣ ಸಮಾರಂಭ ನಡೆಯಲಿದೆ. ಸರ್ಕಾರದ ಮನವಿಗೆ ರಾಜ್ಯಪಾಲರು ಒಪ್ಪಿಗೆ ಸೂಚಿಸಿದ್ದು, ಸಂಪುಟ ವಿಸ್ತರಣೆಗೆ ಶನಿವಾರ ಮುಹೂರ್ತ ಫಿಕ್ಸ್ Read more…

ಜೆಡಿಎಸ್ ವಿಸರ್ಜನೆ ಯಾವಾಗ…? ಬಣ್ಣ ಬಯಲಾಗಿದೆ ಎಂದ ಕುಮಾರಸ್ವಾಮಿಗೆ ಕಾಂಗ್ರೆಸ್ ಟಾಂಗ್

ಫ್ರೀ ವಿದ್ಯುತ್ ಸೇರಿದಂತೆ ಹಲವು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ಗ್ಯಾರಂಟಿ ಯೋಜನೆ ಬಗ್ಗೆ ಜಾರಿಗೊಳಿಸದ ಬಗ್ಗೆ ಮಾಜಿ ಸಿಎಂ ಹೆಚ್‍.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ. ಮೊದಲ Read more…

200 ಯೂನಿಟ್ ಗಿಂತ ಕಡಿಮೆ ಇದ್ರೆ ಜೂ. 1 ರಿಂದ ಬಿಲ್ ಪಾವತಿಸಬೇಡಿ: ಉಚಿತ ವಿದ್ಯುತ್ ನೀಡಲು ಕಾಂಗ್ರೆಸ್ ಭರವಸೆ: ಪ್ರತಾಪ್ ಸಿಂಹ

ಮೈಸೂರು: 200 ಯೂನಿಟ್‌ಗಿಂತ ಕಡಿಮೆ ವಿದ್ಯುತ್‌ ಬಳಕೆ ಇದ್ದರೆ ಜೂನ್‌ 1 ರಿಂದ ವಿದ್ಯುತ್‌ ಬಿಲ್‌ ಪಾವತಿಸಬೇಡಿ ಎಂದು ಬಿಜೆಪಿ ಸಂಸದ ಪ್ರತಾಪ್‌ ಸಿಂಹ ಹೇಳಿದ್ದಾರೆ. ಕರ್ನಾಟಕದಲ್ಲಿ ಅಧಿಕಾರಕ್ಕೆ Read more…

BIG NEWS: ಲೋನ್ ಇಎಂಐ ಪಾವತಿಸದ ವಾಹನಗಳನ್ನು ಬಲವಂತವಾಗಿ ಜಪ್ತಿ ಮಾಡಲು ಬ್ಯಾಂಕ್ ಗಳು ರಿಕವರಿ ಏಜೆಂಟ್ ಗಳನ್ನು ಬಳಸುವಂತಿಲ್ಲ: ಹೈಕೋರ್ಟ್ ಮಹತ್ವದ ಆದೇಶ

ಪಾಟ್ನಾ: ಕಾರ್ ಲೋನ್‌ ಗಳಿಗೆ ಸರಿಯಾದ ಸಮಯಕ್ಕೆ ಇಎಂಐ ಪಾವತಿಸಲು ಸಾಧ್ಯವಾಗದ ಗ್ರಾಹಕರ ವಾಹನಗಳನ್ನು ಬಲವಂತವಾಗಿ ವಶಪಡಿಸಿಕೊಳ್ಳಲು ರಿಕವರಿ ಏಜೆಂಟ್‌ಗಳ ಸೇವೆಯನ್ನು ಬಳಸುವ ಬ್ಯಾಂಕ್‌ಗಳು ಮತ್ತು ಹಣಕಾಸು ಕಂಪನಿಗಳನ್ನು Read more…

ಯಾರೂ ಕರೆಂಟ್ ಬಿಲ್ ಕಟ್ಟಬೇಡಿ ಎಂದು ಮನವಿ ಮಾಡ್ತೇವೆ: ಮಾಜಿ ಸಚಿವ ರೇಣುಕಾಚಾರ್ಯ

ದಾವಣಗೆರೆ: ಗ್ಯಾರಂಟಿ ಯೋಜನೆ ಜಾರಿ ಮಾಡದಿದ್ದರೆ ಕಾಂಗ್ರೆಸ್ ಸರ್ಕಾರ ವಚನ ಭ್ರಷ್ಟ ಆಗಲಿದೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ. ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಮುಕ್ತೇನಹಳ್ಳಿಯಲ್ಲಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...