ರಾತ್ರೋರಾತ್ರಿ ಒಲಿದ ಅದೃಷ್ಟ: ಕೋಟ್ಯಾಧಿಶನಾದ ʼಶ್ರೀಸಾಮಾನ್ಯʼ
ಐರ್ಲೆಂಡ್‌ನ ಡಬ್ಲಿನ್‌ನಲ್ಲಿ ಇಬ್ಬರು ಲೊಟ್ಟೊ ಆಟಗಾರರು ಭರ್ಜರಿ ಬಹುಮಾನ ಗೆದ್ದು ರಾತ್ರೋರಾತ್ರಿ ಮಿಲಿಯನೇರ್‌ಗಳಾಗಿದ್ದಾರೆ. ಒಬ್ಬ ಅದೃಷ್ಟವಂತ…
ಬಲೂನ್ ಸ್ಫೋಟದಲ್ಲಿ ನೇಪಾಳ ಉಪ ಪ್ರಧಾನಿ ಸೇರಿ ಹಲವರಿಗೆ ಗಾಯ
ಕಠ್ಮಂಡು: ಶನಿವಾರ ಪೋಖರ ಪ್ರವಾಸೋದ್ಯಮ ವರ್ಷದ ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿ ಬಲೂನ್ ಸ್ಫೋಟದಿಂದಾಗಿ ನೇಪಾಳದ ಉಪ…
ಪ್ರವಾಸಿಗೆ ಭೀಕರ ಅನುಭವ: ಶಾರ್ಕ್ ಜೊತೆ ಫೋಟೋಗೆ ಯತ್ನಿಸಿ ಎರಡೂ ಕೈ ಕಳೆದುಕೊಂಡ ಮಹಿಳೆ…!
ಟರ್ಕ್ಸ್ ಮತ್ತು ಕೈಕಾಸ್‌ನಲ್ಲಿ ಬೀಚ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಕೆನಡಾದ ಪ್ರವಾಸಿಗೆ ಶಾರ್ಕ್ ದಾಳಿಯಿಂದ ಭೀಕರ ಅನುಭವವಾಗಿದೆ.…
BREAKING : ಗುಂಡಿಕ್ಕಿ ‘ಮೋಸ್ಟ್ ವಾಂಟೆಡ್’ ಡಚ್ ಡ್ರಗ್ಸ್ ಉದ್ಯಮಿ ‘ಮಾರ್ಕೊ ಎಬೆನ್’ ಹತ್ಯೆ.!
ಮೆಕ್ಸಿಕೊ: ಯುರೋಪಿನ ಮೋಸ್ಟ್ ವಾಂಟೆಡ್ ಅಪರಾಧಿಗಳಲ್ಲಿ ಒಬ್ಬನಾಗಿದ್ದ ಡಚ್ ಮಾದಕವಸ್ತು ಕಳ್ಳಸಾಗಣೆದಾರನನ್ನು ಮೆಕ್ಸಿಕೊದಲ್ಲಿ ಕೊಲೆ ಮಾಡಲಾಗಿದೆ…
BIG NEWS: ಗಂಟೆಗೆ 38,000 ಕಿ.ಮೀ ವೇಗದಲ್ಲಿ ಧಾವಿಸುತ್ತಿದೆ ʼಕ್ಷುದ್ರಗ್ರಹʼ ; ಇಲ್ಲಿದೆ ವಿವರ
ಭೂಮಿಯ ವಿನಾಶದ ಆಲೋಚನೆ ಯಾವಾಗಲೂ ಮಾನವಕುಲಕ್ಕೆ ಭಯ ಮತ್ತು ಕಾಳಜಿಯ ವಿಷಯವಾಗಿದೆ. ಇತಿಹಾಸದುದ್ದಕ್ಕೂ, ನಾವು ಅಸ್ತಿತ್ವದಲ್ಲಿರುವ…
2060 ರಲ್ಲಿ ಅಂತ್ಯವಾಗುತ್ತಾ ಈ ಜಗತ್ತು ? ವೈರಲ್ ಆಗಿದೆ ಈ ʼಭವಿಷ್ಯವಾಣಿʼ
ಸುಮಾರು 300 ವರ್ಷಗಳ ಹಿಂದೆ, ವಿಜ್ಞಾನ ಮತ್ತು ತಂತ್ರಜ್ಞಾನವು ಈಗಿನಷ್ಟು ಮುಂದುವರೆದಿರದ ಕಾಲದಲ್ಲಿ, ಸರ್ ಐಸಾಕ್…
ವಿಶ್ವದಲ್ಲೇ ಮೊದಲ ಬಾರಿಗೆ ಸಮುದ್ರದ ಮೇಲ್ಮೈಯಲ್ಲಿ ಕಾಣಿಸಿಕೊಂಡ ʼದಿ ಬ್ಲ್ಯಾಕ್ ಡೆಮನ್ʼ | Watch Video
ದಿ ಬ್ಲ್ಯಾಕ್ ಡೆಮನ್ ಅರ್ಥಾತ್ ಕಪ್ಪು ರಾಕ್ಷಸ ಮೀನು (Melanocetus Johnsonian) ಒಂದು ಭಯಾನಕವಾದ ಆಳ ಸಮುದ್ರದ…
ಕಂಟೆಂಟ್ ಕ್ರಿಯೇಟರ್ಸ್ ಗೆ AI ಬಳಸಲು ವೇದಿಕೆ ಕೊಟ್ಟ ʼಯೂಟ್ಯೂಬ್ʼ
ಯೂಟ್ಯೂಬ್ ತನ್ನ ಶಾರ್ಟ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಕೃತಕ ಬುದ್ಧಿಮತ್ತೆಯ (AI) ಹೊಸ ಸ್ವರೂಪವನ್ನು ಬಿಡುಗಡೆ ಮಾಡಿದೆ. ಗೂಗಲ್…
ತಂದೆಯ ಕಣ್ಣೆದುರೇ ಮಗನನ್ನು ನುಂಗಿದ ತಿಮಿಂಗಿಲ ; ಭಯಾನಕ ವಿಡಿಯೋ ವೈರಲ್ | Watch
ಸಾಮಾನ್ಯವಾಗಿ ಬಹುತೇಕರು ಸಮುದ್ರ ಸ್ನಾನ ಮಾಡಲು ಇಷ್ಟಪಡುತ್ತಾರೆ. ಕೆಲವರು ಸಮುದ್ರದ ದಡದಲ್ಲಿ ನಿಂತು ಸ್ನಾನ ಮಾಡಿದರೆ,…
ʼವೇಪ್ ಪೋಡ್ʼ ನುಂಗಿದ ಶ್ವಾನಕ್ಕೆ ಶಸ್ತ್ರ ಚಿಕಿತ್ಸೆ ಮೂಲಕ ಮರುಜನ್ಮ ನೀಡಿದ ವೈದ್ಯರು…!
ಇಂಗ್ಲೆಂಡ್‌ನಲ್ಲಿ 13 ವರ್ಷದ ನಾಯಿಯೊಂದು ವೇಪ್ ಪೋಡ್ ನುಂಗಿದ ಕಾರಣ ಆಪರೇಷನ್ ಮಾಡುವ ಮೂಲಕ ಪ್ರಾಣ…