alex Certify Featured News | Kannada Dunia | Kannada News | Karnataka News | India News - Part 92
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದ ಮೊದಲ ಕೋಟ್ಯಾಧಿಪತಿ ಈತ : ಶತಕೋಟಿ ಮೌಲ್ಯದ ಆಭರಣ, ವಜ್ರದ ಗಣಿ, 50 ರೋಲ್ಸ್-ರಾಯ್ಸ್ ಕಾರುಗಳ ಮಾಲೀಕ !

ಭಾರತದಲ್ಲಿ ಸದ್ಯ ಅತ್ಯಂತ ಶ್ರೀಮಂತ ವ್ಯಕ್ತಿ ಎಂದರೆ ಉದ್ಯಮಿ ಮುಖೇಶ್‌ ಅಂಬಾನಿ. ಆದರೆ ಭಾರತದ ಮೊದಲ ಕೋಟ್ಯಾಧಿಪತಿ ಯಾರು ಗೊತ್ತಾ ? ಆತ ತಮ್ಮದೇ ಆದ ವಜ್ರದ ಗಣಿಗಳನ್ನು Read more…

ಮನೆಯಲ್ಲೇ ಪಿಜ್ಜಾ ತಯಾರಿಸುವಾಗ ಈ ಟಿಪ್ಸ್ ಗಳನ್ನು ಅನುಸರಿಸಿ

ಪಿಜ್ಜಾ ಎಂದರೆ ಮಕ್ಕಳಿಗಷ್ಟೇ ಅಲ್ಲ, ದೊಡ್ಡವರಿಗೂ ಬಲು ಪ್ರಿಯ ಆಹಾರ. ಪ್ರತಿ ಬಾರಿ ಅಂಗಡಿಯಿಂದ ತರುವ ಬದಲು ಕೆಲವೊಮ್ಮೆ ನೀವಿದನ್ನು ಮನೆಯಲ್ಲೆ ಮಾಡಲು ಪ್ರಯತ್ನಿಸಬಹುದು. ಹೀಗೆ ತಯಾರಿಸುವಾಗ ಈ Read more…

ಕಲಿಯುಗದಲ್ಲಿ ಕಾಯುವ ಸ್ವಾಮಿ ಅಯ್ಯಪ್ಪ

ಅಯ್ಯಪ್ಪ ಸ್ವಾಮಿ, ಪಂದಳ ರಾಜ ಹೀಗೆ ಅನೇಕ ಹೆಸರುಗಳಿಂದ ಕರೆಯಲ್ಪಡುವ ಈ ಸ್ವಾಮಿ ವರ್ಷಕ್ಕೆ ಒಮ್ಮೆ ದರ್ಶನ ನೀಡುತ್ತಾರೆ. ಕೋಟ್ಯಾಂತರ ಭಕ್ತರು ಇವರ ದರ್ಶನಕ್ಕೆ ಕಾದಿರುತ್ತಾರೆ. ಮಹಿಷಿಯನ್ನು ಮಟ್ಟ Read more…

BIG NEWS: NIA ತನಿಖೆ ನಡೆಸುತ್ತಿರುವ ಪ್ರಕರಣ ಹೇಗೆ ಹಿಂಪಡೆಯುತ್ತಾರೆ ? ಸರ್ಕಾರದ ವಿರುದ್ಧ ಮಾಜಿ ಸಿಎಂ ಬೊಮ್ಮಾಯಿ ವಾಗ್ದಾಳಿ

ಬೆಂಗಳೂರು: ಗಲಭೆ ಹಾಗೂ ಪ್ರತಿಭಟನೆ ನಡೆಸಿದ ಆರೋಪಿಗಳ ವಿರುದ್ಧದ ಪ್ರಕರಣ ವಾಪಸ್ ಪಡೆಯುವಂತೆ ಶಾಸಕ ತನ್ವೀರ್ ಸೇಠ್ ಒತ್ತಾಯಿಸಿದ್ದಾರೆ. ಇದಕ್ಕೆ ಸರ್ಕಾರ ಸ್ಪಂದಿಸಿರುವುದು ಜನರಿಗೆ ಮಾಡುತ್ತಿರುವ ದ್ರೋಹ ಎಂದು Read more…

ಆಂಬುಲೆನ್ಸ್ ನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

  ಬಿರುಗಾಳಿ, ಮಳೆ ಆರ್ಭಟದ ನಡುವೆ ಮಹಿಳೆಯೊಬ್ಬರು ಆಸ್ಪತ್ರೆಗೆ ತಲುಪುವ ಮೊದಲೇ ಆಂಬುಲೆನ್ಸ್ ನಲ್ಲಿ ಮಗುವಿಗೆ ಜನ್ಮ ನೀಡಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ. ದೊಡ್ಡಬಳ್ಳಾಪುರದ ಗೌರಿಬಿದನೂರು ತಾಲೂಕಿನ ಚಿಕ್ಕಹೊಸಹಳ್ಳಿ Read more…

ರಾಜ್ಯದ ಹಲವೆಡೆ ಪ್ರತಿಭಟನೆ, ಗಲಭೆ ಪ್ರಕರಣ: ಬಂಧಿತ ಅಮಾಯಕ ಯುವಕರು, ವಿದ್ಯಾರ್ಥಿಗಳನ್ನು ರಿಲೀಸ್ ಮಾಡುವಂತೆ ಗೃಹ ಸಚಿವರಿಗೆ ಶಾಸಕ ತನ್ವೀರ್ ಸೇಠ್ ಪತ್ರ; ಸಚಿವರು ಹೇಳಿದ್ದೇನು ?

ಬೆಂಗಳೂರು: ಬೆಂಗಳೂರು, ಶಿವಮೊಗ್ಗ, ಮೈಸೂರು ಸೇರಿದಂತೆ ರಾಜ್ಯದ ಹಲವೆಡೆ ನಡೆದ ಗಲಭೆ, ಪ್ರತಿಭಟನೆ ಪ್ರಕರಣಗಳಲ್ಲಿ ಕೆಲ ಅಮಾಯಕ ವಿದ್ಯಾರ್ಥಿಗಳು, ಯುವಕರ ವಿರುದ್ಧ ಕೇಸ್ ದಾಖಲಿಸಿ ಬಂಧಿಸಲಾಗಿದ್ದು, ಅವರನ್ನು ಬಿಡುಗಡೆ Read more…

BIG NEWS: ಶಿಕ್ಷಣ ಸಚಿವರ ವಿರುದ್ಧ BJP ಪ್ರತಿಭಟನೆ; ಸಭೆ ನಡೆಯುತ್ತಿರುವಾಗಲೇ ನುಗ್ಗಿ ಆಕ್ರೋಶ

ಶಿವಮೊಗ್ಗ: ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿರುದ್ಧ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ದಿಢೀರ್ ಪ್ರತಿಭಟನೆ ನಡೆಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಚಿವ ಮಧು ಬಂಗಾರಪ್ಪ Read more…

14.12 ಸೆಕೆಂಡ್‌ಗಳಲ್ಲಿ ಪೇಟ ಕಟ್ಟಿ ʼಗಿನ್ನೆಸ್ʼ ದಾಖಲೆ ಬರೆದ ಭಾರತೀಯ

ಪೇಟ ಭಾರತೀಯ ಪುರುಷರ ವೇಷಭೂಷಣದ ಪ್ರಮುಖ ಭಾಗ. ನಮ್ಮ ಕರ್ನಾಟಕದಲ್ಲಿ ಮೈಸೂರು ಪೇಟ ಅತೀ ಹೆಚ್ಚು ಜನಪ್ರಿಯವಾಗಿರುವಂತದ್ದು. ಸಾಮಾನ್ಯವಾಗಿ ಸಾಂಪ್ರದಾಯಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ದೇಶದ ಹೆಚ್ಚಿನ ಕಡೆಗಳಲ್ಲಿ ಅಲ್ಲಿನ Read more…

ಟ್ರಾಫಿಕ್ ಪೊಲೀಸ್‌ಗೆ ನಿಂದಿಸಿದ ಆಪ್ ಶಾಸಕ ಅಮೋಲಕ್ ಸಿಂಗ್: ವಿಡಿಯೋ ವೈರಲ್

ಪಂಜಾಬ್‌ನ ಚಂಡೀಗಢದಲ್ಲಿ ಆಮ್ ಆದ್ಮಿ ಪಕ್ಷದ ಶಾಸಕರೊಬ್ಬರು ಟ್ರಾಫಿಕ್ ಪೊಲೀಸರೊಂದಿಗೆ ಮಾತಿನ ಚಕಮಕಿಯಲ್ಲಿ ತೊಡಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ Read more…

ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಪಾಕ್​ ವ್ಯಕ್ತಿಯನ್ನು ವರಿಸಿದ ಭಾರತೀಯ ಮಹಿಳೆ !

ಫೇಸ್​​ಬುಕ್​ ಸ್ನೇಹಿತನಿಗಾಗಿ ಕಾನೂನು ಬದ್ಧವಾಗಿ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿದ್ದ ಭಾರತೀಯ ಮಹಿಳೆಯು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದು ತನ್ನ ಎಫ್​​ಬಿ ಸ್ನೇಹಿತನನ್ನು ಮದುವೆಯಾಗಿದ್ದಾರೆ ಎಂದು ಪೊಲೀಸ್​ ಹಿರಿಯ ಅಧಿಕಾರಿ ಮಾಹಿತಿ Read more…

ಉಚಿತ ಐಸ್​ ಕ್ರೀಂ ಪಡೆಯಲು ಡ್ಯಾನ್ಸ್​ ಮಾಡಿದ ಸಿಲಿಕಾನ್​ ಸಿಟಿ ಮಂದಿ…..!

ಅಮೇರಿಕಾದಲ್ಲಿ ಆಚರಿಸುವ ರಾಷ್ಟ್ರೀಯ ಐಸ್‌ಕ್ರೀಮ್ ದಿನಾಚರಣೆಯನ್ನು ಭಾರತೀಯ ಬ್ರ್ಯಾಂಡ್‌ಗಳು ಸಹ ಆಚರಣೆ ಮಾಡುತ್ತವೆ. ಇತ್ತೀಚೆಗೆ ಬೆಂಗಳೂರಿನ ಜನಪ್ರಿಯ ಸಿಹಿತಿಂಡಿ ಮಳಿಗೆಯು ರಾಷ್ಟ್ರೀಯ ಐಸ್ ಕ್ರೀಮ್ ದಿನದ ವಿಶೇಷ ಆಫರ್‌ನ್ನು Read more…

ಮಕ್ಕಳು ಇಷ್ಟಪಟ್ಟು ಸವಿಯುವ ‘ರಸ್ಬೆರಿ ಜಾಮ್’ ಮಾಡಿ ನೋಡಿ

ಜಾಮ್ ಎಂದರೆ ಮಕ್ಕಳ ಕಣ್ಣು ಅರಳುತ್ತದೆ. ದೋಸೆ, ಚಪಾತಿ ಮಾಡಿದಾಗ ಜಾಮ್ ಜತೆ ನೆಂಚಿಕೊಂಡು ತಿನ್ನುವುದಕ್ಕೆ ಚೆನ್ನಾಗಿರುತ್ತದೆ. ಇಲ್ಲಿ ರಸ್ಬೆರಿ ಹಣ್ಣಿನ ಜಾಮ್ ಮಾಡುವ ವಿಧಾನ ಇದೆ ನೋಡಿ. Read more…

ತರಾತುರಿಯಲ್ಲಿ ಊಟ, ಉಪಹಾರ ತಿನ್ನುವ ಅಭ್ಯಾಸವಿದೆಯೇ ? ಇದು ಅಪಾಯಕಾರಿ…!

ಊಟವನ್ನು ಮೆಲ್ಲಗೆ ತಿನ್ನಬೇಕು, ಜಗಿಯಬೇಕು ಎಂಬುದನ್ನು  ಹಿರಿಯರಿಂದ ಆಗಾಗ ಕೇಳಿದ್ದೇವೆ. ಆದರೆ ಇಂದಿನ ಧಾವಂತದ ಬದುಕಿನಲ್ಲಿ ಹೆಚ್ಚಿನವರಿಗೆ ಸಮಯ ಸಿಗುತ್ತಿಲ್ಲ. ಹಾಗಾಗಿ ಊಟ ಮಾಡುವ ಕೆಲಸವನ್ನು ಬೇಗ ಮುಗಿಸಿಬಿಡುತ್ತಾರೆ. Read more…

ಪರಮ ವೀರಚಕ್ರ ಪುರಸ್ಕೃತ ಯೋಧನಿಗೆ ವಿಮಾನದಲ್ಲಿ ಸಿಗ್ತು ಸನ್ಮಾನ : ವಿಡಿಯೋ ವೈರಲ್​

ದೇಶಕ್ಕಾಗಿ ಹೋರಾಡುವವರ ಅಥವಾ ಸಶಸ್ತ್ರ ಪಡೆಯ ಯಾವುದೇ ಅಧಿಕಾರಿಗಳನ್ನು ಭೇಟಿಯಾಗೋದು ಹೆಮ್ಮೆಯ ವಿಷಯವಲ್ಲದೇ ಇನ್ನೇನು..? ಇತ್ತೀಚೆಗಷ್ಟೇ ವಿಮಾನವೊಂದರಲ್ಲಿ ವೀರ ಯೋಧನನ್ನು ಸನ್ಮಾನಿಸುವ ವಿಡಿಯೋ ಸಖತ್​ ವೈರಲ್​ ಆಗಿದೆ. ಈ Read more…

ರೈಲ್ವೆ ಟ್ರ್ಯಾಕ್​ ಮೇಲೆ ರೀಲ್ಸ್​ ಮಾಡಿದ ತಾಯಿ – ಮಗಳು: ವೈರಲ್​ ಆಯ್ತು ವಿಡಿಯೋ

ಸೋಶಿಯಲ್​ ಮೀಡಿಯಾದ ಕ್ರೇಜ್​ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ರೀಲ್ಸ್​​ ಮಾಡುವ ಸಲುವಾಗಿ ಅನೇಕರು ತಮ್ಮ ಜೀವಕ್ಕೆ ಅಪಾಯ ತಂದುಕೊಳ್ತಿದ್ದಾರೆ. ಅಪಾಯಕಾರಿ ಸಾಹಸಗಳನ್ನು ಮಾಡುವ ಮೂಲಕ ರೀಲ್ಸ್​ ಮಾಡಿದ ಅನೇಕ Read more…

BIG NEWS: ವಿಪಕ್ಷ ನಾಯಕನ ಆಯ್ಕೆಗೂ ಮೊದಲೇ ರಾಜ್ಯ ಪ್ರವಾಸಕ್ಕೆ ಮುಂದಾದ BJP; ಸಿಎಂ, ಸಚಿವರಿಗಿಂತ ಮೊದಲೇ ನೆರೆ ಕುರಿತು ಅಧ್ಯಯನಕ್ಕೆ ಸಿದ್ಧವಾದ ಕೇಸರಿ ಪಾಳಯ

ಬೆಂಗಳೂರು: ಬಿಜೆಪಿಯಲ್ಲಿ ಇನ್ನೂ ವಿಪಕ್ಷ ನಾಯಕನ ಆಯ್ಕೆಯಾಗಿಲ್ಲ, ಕಾರಣಾಂತರಗಳಿಂದ ವಿಪಕ್ಷ ನಾಯಕನ ಆಯ್ಕೆ ವಿಳಂಬವಾಗುತ್ತಲೇ ಇದೆ. ಆದರೂ ರಾಜ್ಯ ಬಿಜೆಪಿ ನಾಯಕರು ರಾಜ್ಯ ಪ್ರವಾಸಕ್ಕೆ ಮುಂದಾಗಿದ್ದಾರೆ. ರಾಜ್ಯದ ಹಲವು Read more…

BIG NEWS:ಮಂಗಳೂರು ವಿಶ್ವ ವಿದ್ಯಾಲಯದ ಪದವಿ ಪರೀಕ್ಷೆಗಳು ಮುಂದೂಡಿಕೆ

ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಹಲವೆಡೆ ಅವಾಂತರಗಳು ಸೃಷ್ಟಿಯಾಗಿವೆ. ಈ ಹಿನ್ನೆಲೆಯಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಪದವಿ ಪರೀಕ್ಷೆ ಮುಂದೂಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ Read more…

ಅಮೆರಿಕವನ್ನೇ ಹಿಂದಿಕ್ಕಿದೆ ಭಾರತ, ಇಲ್ಲಿ ತಲೆಯೆತ್ತಿದೆ ಪೆಂಟಗನ್‌ಗಿಂತಲೂ ದೊಡ್ಡ ಕಚೇರಿ….!

ಜಗತ್ತಿನ ಅತಿ ದೊಡ್ಡ ಕಚೇರಿ ಎಲ್ಲಿದೆ? ಈ ಕಟ್ಟಡದ ಹೆಸರೇನು ಗೊತ್ತಾ…? ಮೊದಲು ಈ ಹೆಗ್ಗಳಿಕೆ ಅಮೆರಿಕದ ಪೆಂಟಗನ್ ಕಟ್ಟಡಕ್ಕಿತ್ತು. ಆದ್ರೀಗ ಭಾರತ ಅಮೆರಿಕವನ್ನು ಹಿಂದಿಕ್ಕಿದೆ. ಭಾರತದಲ್ಲಿ ವಿಶ್ವದ Read more…

Video : ‘ಮೆಟ್ರೋ’ ರೈಲಿನಲ್ಲೇ ಸರಸ ಸಲ್ಲಾಪವಾಡಿದ ಜೋಡಿಗಳು : ವಿಡಿಯೋ ವೈರಲ್

ನವದೆಹಲಿ: ದೆಹಲಿ ಮೆಟ್ರೋದೊಳಗೆ ಯುವ ಜೋಡಿಗಳು ಪರಸ್ಪರ ಚುಂಬಿಸುವ ವೀಡಿಯೊ ವೈರಲ್ ಆಗಿದ್ದು, ವ್ಯಾಪಕ ಟೀಕೆಗೆ ವ್ಯಕ್ತವಾಗಿದೆ. ಯುವಕನೋರ್ವ ತನ್ನ ಗರ್ಲ್ ಫ್ರೆಂಡ್ ಗೆ ಚಲಿಸುವ ಮೆಟ್ರೋದಲ್ಲೇ ಮುತ್ತು Read more…

GOOD NEWS: ನಿಟ್ಟುಸಿರುಬಿಟ್ಟ ಕರ್ನಾಟಕ; 24 ಗಂಟೆಯಲ್ಲಿ ರಾಜ್ಯದಲ್ಲಿ ಶೂನ್ಯ ಕೋವಿಡ್ ಕೇಸ್

ಬೆಂಗಳೂರು: ಮಹಾಮಾರಿ ಕೊರೊನಾ ಸೋಂಕು ರಾಜ್ಯದಲ್ಲಿ ಸಂಪೂರ್ಣ ಮಾಯವಾಗಿದ್ದು, ಕಳೆದ 24 ಗಂಟೆಯಲ್ಲಿ ಯಾವುದೇ ಕೋವಿಡ್ ಕೇಸ್ ಪತ್ತೆಯಾಗಿಲ್ಲ. ರಾಜ್ಯದಲ್ಲಿ ಭಾನುವಾರ 24ಗಂಟೆಯಲ್ಲಿ ಕೊವಿಡ್ ನ ಯಾವುದೇ ಪ್ರಕರಣ Read more…

ಮಕ್ಕಳ ಕೈಗೆ ಮೊಬೈಲ್ ಕೊಡುವ ಮುನ್ನ ಎಚ್ಚರ…! ವಿಡಿಯೋದಲ್ಲಿರುವುದನ್ನು ಅನುಕರಣೆ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಬಾಲಕ

ಹೈದರಾಬಾದ್: ಮೊಬೈಲ್ ಒಂದಿದ್ದರೆ ಸಾಕು ಈಗಿನ ಮಕ್ಕಳಿಗೆ ಬೇರೆನೂ ಆಟ-ಪಾಠ ಬೇಡವೇ ಬೇಡ ಎಂಬಂತಾಗಿದೆ. ಮಕ್ಕಳು ಅತಿಯಾಗಿ ಮೊಬೈಲ್ ನಲ್ಲಿ ಮಗ್ನರಾಗಿದ್ದರೆ, ಅತಿಯಾದ ಯೂಟ್ಯೂಬ್ ವಿಡಿಯೋ ನೋಡುತ್ತಿದ್ದರೆ ಪೋಷಕರು Read more…

ಮಳೆಗಾಲಕ್ಕೆ ಮಾಡಿ ಆರೋಗ್ಯಕ್ಕೆ ಹಿತಕರ ಬಿಸಿ ಬಿಸಿ ಪುದೀನಾ ‘ಸೂಪ್’

ಪುದೀನಾ ಸೊಪ್ಪು ಆರೋಗ್ಯಕ್ಕೆ ಹಿತ. ಇದರಿಂದ ಅಡುಗೆ ರುಚಿ ಸಹ ಇನ್ನಷ್ಟು ಹೆಚ್ಚುತ್ತದೆ. ದೇಹವನ್ನು ತಂಪು ಮಾಡುವ ಗುಣ ಹೊಂದಿರುವ ಪುದೀನಾವನ್ನು ಆಗಾಗ ಬಳಸುತ್ತಿದ್ದರೆ ಉತ್ತಮ. ಮಳೆ ಬೀಳುತ್ತಿರುವುದರಿಂದ Read more…

BIG NEWS: ಧಾರವಾಡ-ಹಳಿಯಾಳ ರಸ್ತೆ ಸಂಪರ್ಕ ಕಡಿತ; ವಾಹನ ಸವಾರರ ಪರದಾಟ

ಧಾರವಾಡ: ಧಾರವಾಡ ಜಿಲ್ಲೆಯಾದ್ಯಂತ ವರುಣಾರ್ಭಟ ಜೋರಾಗಿದ್ದು, ಬಿರುಗಾಳಿ ಮಳೆಗೆ ಜನ ಜೀವನ ಅಸ್ತವ್ಯಸ್ಥವಾಗಿದೆ. ಮಳೆ ಅವಾಂತರದಿಂದಾಗಿ ಧಾರವಾಡ-ಹಳಿಯಾಳ ರಸ್ತೆ ಸಂಪರ್ಕ ಕಡಿತಗೊಂಡಿದೆ. ಬಿರುಗಾಳಿ ಮಳೆಗೆ ಧಾರವಾಡ ಹೊರವಲಯದ ಹಳಿಯಾಳ Read more…

ಅತ್ಯುತ್ತಮವಾಗಿ ಕೆಲಸ ಮಾಡ್ತಿದ್ದವನನ್ನು ವಜಾ ಮಾಡಿದ್ದೇಕೆ ಅಂತ ತಿಳಿದ್ರೆ ಅಚ್ಚರಿ ಪಡ್ತೀರಿ…!

ಉದ್ಯೋಗಿಗಳು ಯಾವುದೇ ಕಂಪನಿಯ ಅತ್ಯಮೂಲ್ಯ ಆಸ್ತಿ. ಕಚೇರಿಯಲ್ಲಿ ಉತ್ತಮ ಕೆಲಸದ ವಾತಾವರಣವನ್ನು ಬೆಳೆಸಲು ಉದ್ಯೋಗಿಗಳ ಪ್ರಯತ್ನಗಳಿಗೆ ಮೆಚ್ಚುಗೆ ಮತ್ತು ಮಾನ್ಯತೆ ನೀಡುವುದು ಅತ್ಯಗತ್ಯ. ಆದರೆ ವಿಷಾದನೀಯ ಬೆಳವಣಿಗೆ ಎಂಬಂತೆ Read more…

BIG NEWS: ಕುಟುಂಬ ಸಮೇತರಾಗಿ ವಿದೇಶ ಪ್ರವಾಸಕ್ಕೆ ತೆರಳಿದ ಮಾಜಿ ಸಿಎಂ ಕುಮಾರಸ್ವಾಮಿ

ಬೆಂಗಳೂರು: ರಾಜಕೀಯ ಜಂಜಾಟದ ನಡುವೆ ವಿಶ್ರಾಂತಿಗಾಗಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ವಿಧಾನಮಂಡಲ ಅಧಿವೇಶನ ಮುಗಿದ ಬೆನ್ನಲ್ಲೇ ಕುಮಾರಸ್ವಾಮಿ ಕುಟುಂಬ ಸಮೇತ ವಿದೇಶಕ್ಕೆ ತೆರಳಿದ್ದಾರೆ. Read more…

ಬಾಲಿವುಡ್ ರೆಟ್ರೋ ಹಾಡಿಗೆ ನೇಪಾಳ ಮೂಲದ ತಾಯಿ-ಮಗಳು ಸಖತ್ ಸ್ಟೆಪ್ಸ್; ವಿಡಿಯೋ ವೈರಲ್

ಇತ್ತೀಚೆಗೆ ರೀಲ್ಸ್ ಮಾಡುವುದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೆಂಡ್ ಆಗಿದೆ. ಪುಟ್ಟ-ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಡಾನ್ಸ್ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ನೀವು ನೋಡಿರಬಹುದು. ಇದರಲ್ಲಿ ಕೆಲವೊಂದು Read more…

ಇಲ್ಲಿವೆ ಪರ್ಫೆಕ್ಟ್ ವಾರ್ಡ್‌ ರೋಬ್ ನ ಒಂದಷ್ಟು ಟಿಪ್ಸ್

ಕೆಲವೊಮ್ಮೆ ಬಟ್ಟೆಗಳನ್ನು ಹೇಗೆ ಅರೆಂಜ್ ಮಾಡುವುದು ಅನ್ನೋದೇ ಗೊತ್ತಾಗುವುದಿಲ್ಲ. ಅರ್ಜೆಂಟ್‌ ಆದಾಗ ಬೇಕಾಗಿದ್ದು ಕೈಗೆ ಸಿಗುವುದೇ ಇಲ್ಲ. ಹುಡುಕುವುದರಲ್ಲಿಯೇ ಬಹುತೇಕ ಮಂದಿ ಟೈಂ ವೇಸ್ಟ್ ಮಾಡಿಕೊಳ್ಳುತ್ತಾರೆ.‌ ಬದಲಿಗೆ ವಾರ್ಡ್‌ Read more…

ದೇಶದ ಮೊಟ್ಟ ಮೊದಲ ಖಾಸಗಿ ಹಿಲ್ ಸ್ಟೇಷನ್ 1.8 ಸಾವಿರ ಕೋಟಿ ರೂಪಾಯಿಗೆ ಮಾರಾಟ

ಭಾರತದ ಮೊಟ್ಟ ಮೊದಲ ಖಾಸಗಿ ಗಿರಿಧಾಮವಾದ ಪುಣೆಯಲ್ಲಿನ ಲಾವಾಸಾವನ್ನು ಡಾರ್ವಿನ್ ಪ್ಲಾಟ್‌ಫಾರ್ಮ್ ಮೂಲಸೌಕರ್ಯಕ್ಕೆ ಮಾರಾಟ ಮಾಡಲು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (NCLT) ಅನುಮತಿ ನೀಡಿದೆ. ನೂರಾರು ಮನೆ Read more…

Viral Photo | ʼಗೇಟ್‌ವೇ ಆಫ್ ಇಂಡಿಯಾʼದಲ್ಲಿ ಬಾಯ್‌ಫ್ರೆಂಡ್ ಎಡ್ ವೆಸ್ಟ್‌ವಿಕ್‌ಗೆ ಚುಂಬಿಸಿದ ನಟಿ ಆಮಿ ಜಾಕ್ಸನ್

ನಟಿ ಮತ್ತು ರೂಪದರ್ಶಿ ಆಮಿ ಜಾಕ್ಸನ್ ಮುಂಬೈನಲ್ಲಿ ಬಾಯ್ ಫ್ರೆಂಡ್, ನಟ ಎಡ್ ವೆಸ್ಟ್ವಿಕ್ ಅವರೊಂದಿಗೆ ಕಾಲ ಕಳೆಯುತ್ತಿದ್ದಾರೆ. ಇತ್ತೀಚೆಗೆ ಮುಂಬೈ ಮಹಾನಗರಿ ಸುತ್ತಾಡಿದ ಇಬ್ಬರೂ ಗೇಟ್‌ವೇ ಆಫ್ Read more…

ಅಮ್ಮನ ಆಸೆಯಂತೆ ದುಬೈನಿಂದ 10 ಕೆಜಿ ಟೊಮೆಟೊ ತಂದ ಮಗಳು…!

ನವದೆಹಲಿ: ಟೊಮೆಟೊಗೆ ಬಂಗಾರದ ಬೆಲೆ ಬಂದಿರುವ ಬೆನ್ನಲ್ಲೇ ಇಲ್ಲೋರ್ವ ಮಗಳು ತನ್ನ ತಾಯಿ ಆಸೆ ಈಡೇರಿಸಲು ದುಬೈನಿಂದ ಟೊಮೆಟೊ ಪಾರ್ಸಲ್ ತಂದಿರುವ ಘಟನೆ ನಡೆದಿದೆ. ದುಬೈನಿಂದ ಭಾರತಕ್ಕೆ ಬಂದಿರುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...