alex Certify Featured News | Kannada Dunia | Kannada News | Karnataka News | India News - Part 56
ಕನ್ನಡ ದುನಿಯಾ
    Dailyhunt JioNews

Kannada Duniya

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ‘ಭೀಮ’ ಚಿತ್ರದ ಮೇಕಿಂಗ್ ವಿಡಿಯೋ

ದುನಿಯಾ ವಿಜಯ್ ನಿರ್ದೇಶಿಸಿ ನಾಯಕನಾಗಿ ಅಭಿನಯಿಸಿರುವ ‘ಭೀಮ’ ಚಿತ್ರ ಸದ್ಯ ಸ್ಯಾಂಡಲ್ ವುಡ್ ನಲ್ಲಿ ಸಕ್ಕತ್ ಸೌಂಡ್ ಮಾಡುತ್ತಿದ್ದು, ಶೀಘ್ರದಲ್ಲೇ ಇದರ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡುವುದಾಗಿ ಚಿತ್ರತಂಡ Read more…

‘ಜಸ್ಟ್ ಪಾಸ್’ ರಾಜ್ಯದಾದ್ಯಂತ‌ ನಾಳೆ ರಿಲೀಸ್

ಕೆ ಎಂ ರಾಘು ನಿರ್ದೇಶನದ ಬಹು ನಿರೀಕ್ಷಿತ ‘ಜಸ್ಟ್ ಪಾಸ್’ ಸಿನಿಮಾ ನಾಳೆ ರಾಜ್ಯದಾದ್ಯಂತ ಬಿಡುಗಡೆಯಾಗಲಿದ್ದು, ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಲು ಸಜ್ಜಾಗಿದೆ. ಈ ಚಿತ್ರದಲ್ಲಿ ಶ್ರೀ ಮಹದೇವ್ ಸೇರಿದಂತೆ Read more…

ಮುರಿದು ಬಿದ್ದಿದೆ ಹೇಮಾಮಾಲಿನಿ ಪುತ್ರಿಯ ದಾಂಪತ್ಯ ಬದುಕು, ಪುಸ್ತಕದಲ್ಲಿ ಖುದ್ದು ಈ ವಿಷಯ ಬಿಚ್ಚಿಟ್ಟಿದ್ದಾರೆ ಇಶಾ ಡಿಯೋಲ್‌ !

ಚಿತ್ರರಂಗದಲ್ಲಿ ಪ್ರೀತಿ, ಮದುವೆ, ವಿಚ್ಛೇದನ ಇವೆಲ್ಲವೂ ಸರ್ವೇಸಾಮಾನ್ಯವಾಗಿಬಿಟ್ಟಿವೆ. ಸೆಲೆಬ್ರಿಟಿ ದಂಪತಿಗಳು ಕೆಲವೇ ವರ್ಷಗಳ ಬಳಿಕ ಪರಸ್ಪರ ದೂರವಾಗುವುದು, ವಿಚ್ಛೇದನ ಪಡೆಯುವುದು ಕೂಡ ಕಾಮನ್‌. ಇದೀಗ ಬಾಲಿವುಡ್‌ನ ಹಿರಿಯ ಧರ್ಮೇಂದ್ರ Read more…

ಇಲ್ಲಿದೆ ಎಥರ್ ನ ಬಹು ನಿರೀಕ್ಷಿತ ಸ್ಕೂಟರ್ ರಿಜ್ಟಾ ವಿಶೇಷತೆ

ಭಾರತದ ಪ್ರಮುಖ ವಿದ್ಯುತ್ ಸ್ಕೂಟರ್ ತಯಾರಕ ಸಂಸ್ಥೆಗಳಲ್ಲಿ ಒಂದಾದ ಎಥರ್ ಎನರ್ಜಿ, ಕಳೆದ ಕೆಲವು ವಾರಗಳಿಂದ ತನ್ನ ಮುಂಬರುವ ಕುಟುಂಬ ಸ್ಕೂಟರ್ ರಿಜ್ಟಾ ಬಗ್ಗೆ ಪ್ರಚಾರ ಮಾಡುತ್ತಿದೆ. ಇತ್ತೀಚಿನ Read more…

‘ಕಾಟೇರ’ ಚಿತ್ರದ ‘ಯಾವ ಜನುಮದ ಗೆಳತಿ’ ವಿಡಿಯೋ ಹಾಡು ರಿಲೀಸ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ಕಾಟೇರ’ ಚಿತ್ರದ ”ಯಾವ ಜನುಮದ ಗೆಳತಿ” ಎಂಬ ಮೆಲೋಡಿ ವಿಡಿಯೋ ಹಾಡು ಇಂದು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. Read more…

ಇಂದು ಸಿಂಹದಮರಿ ಸೈನ್ಯದ ಜೊತೆ ಗೂಳಿಗಳ ಕಾದಾಟ

ಪ್ರೊ ಕಬಡ್ಡಿ ಪ್ಲೇ ಆಫ್ ಗೆ ಈಗಾಗಲೇ ಜೈಪುರ್ ಪಿಂಕ್ ಪ್ಯಾಂಥರ್ಸ್ ಮತ್ತು ಪುಣೇರಿ ಪಲ್ಟನ್ ಕ್ವಾಲಿಫೈಯಾಗಿದ್ದು, ದಬಾಂಗ್ ಡೆಲ್ಲಿ ತಂಡ ಕೂಡ ಇನ್ನೊಂದು ಪಂದ್ಯವನ್ನು ಗೆದ್ದರೆ ಪ್ಲೇ Read more…

ಮಾರ್ಚ್ 15ಕ್ಕೆ ತೆರೆ ಮೇಲೆ ಬರಲಿದೆ ‘ಸೋಮು ಸೌಂಡ್ ಇಂಜಿನಿಯರ್’

ಈಗಾಗಲೇ ತನ್ನ ಶೀರ್ಷಿಕೆಯಿಂದಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಶ್ರೇಷ್ಠ ಅಭಿನಯದ ‘ಸೋಮು ಸೌಂಡ್ ಇಂಜಿನಿಯರ್’ ಸಿನಿಮಾ ಮುಂದಿನ ತಿಂಗಳು  ಮಾರ್ಚ್ 15 ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ. ಈ ಕುರಿತು Read more…

ನಾಳೆ ಬಿಡುಗಡೆಯಾಗಲಿದೆ ‘ಮತ್ಸ್ಯಗಂಧ’ ಚಿತ್ರದ ವಿಡಿಯೋ ಹಾಡು

ಉತ್ತರ ಕನ್ನಡ ಜಿಲ್ಲೆಯ ಮೀನುಗಾರರ ಬದುಕಿನ ಕುರಿತ ‘ಮತ್ಸ್ಯಗಂಧ’ ಸಿನಿಮಾ ಈಗಾಗಲೇ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದು, ಫೆಬ್ರವರಿ 23ಕ್ಕೆ ತೆರೆ ಮೇಲೆ ಬರಲು ಸಜ್ಜಾಗಿದೆ. ‘ಮತ್ಸ್ಯಗಂಧ’ ಚಿತ್ರದ Read more…

ನಿಂಬೆ ಸಿಪ್ಪೆ ಹೀಗೆ ಬಳಸಿದರೆ ದುಪ್ಪಟ್ಟಾಗುತ್ತೆ ತ್ವಚೆ ಕಾಂತಿ

ನಿಂಬೆ ಹಣ್ಣಿನ ಸಿಪ್ಪೆಯನ್ನು ಉಪಯೋಗವಿಲ್ಲ ಎಂದು ಎಸೆಯುತ್ತಾರೆ. ಆದರೆ ಇದು ಕ್ಯಾಲ್ಸಿಯಂ, ಪೊಟ್ಯಾಶಿಯಂ, ಮೆಗ್ನಿಶಿಯಂ, ಮುಂತಾದ ಖನಿಜಗಳನ್ನು ಒಳಗೊಂಡಿರುವುದರಿಂದ ಇದರಿಂದ ಮಹಿಳೆಯರ ಚರ್ಮದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. *ಚರ್ಮವನ್ನು ಸ್ಕ್ರಬ್ Read more…

ʼವಿಟಮಿನ್ ಸಿʼ ಅಂಶ ಹೆಚ್ಚಿನ ಪ್ರಮಾಣದಲ್ಲಿರುವ ನೆಲ್ಲಿಕಾಯಿಯ ʼಸಿಹಿ ಕ್ಯಾಂಡಿʼ

ನಮ್ಮ ದೇಹಕ್ಕೆ ಅತ್ಯಗತ್ಯ ವಿಟಮಿನ್ ಸಿ, ವಿಟಮಿನ್ ಸಿ ಹೆಚ್ಚಿರುವ ಆಹಾರ ಸೇವನೆಗೆ ಮಹತ್ವ ನೀಡಲಾಗ್ತಿದೆ. ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಅಂಶ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಹಸಿ ನೆಲ್ಲಿಕಾಯಿ ತಿನ್ನಲು Read more…

ʼಸಾಕ್ಸ್ʼ ಪ್ರತಿದಿನ ತೊಳೆಯದೇ ಧರಿಸ್ತೀರಾ…..? ಹಾಗಿದ್ರೆ ನೀವಿದನ್ನು ಓದ್ಲೇಬೇಕು…!

ದಿನನಿತ್ಯದ ಬದುಕಿನಲ್ಲಿ ನಾವು ಧರಿಸೋ ಬಟ್ಟೆ, ಶೂಗಳು ಮಹತ್ವದ ಪಾತ್ರ ವಹಿಸುತ್ತವೆ. ಈಗಿನ ಡಿಜಿಟಲ್ ದುನಿಯಾದಲ್ಲಂತೂ ಔಟ್ ಫಿಟ್ ಗೆ ಎಲ್ಲಿಲ್ಲದ ಮಹತ್ವ. ಪ್ರತಿದಿನ ನಿಮ್ಮ ಡ್ರೆಸ್, ಸ್ಟೈಲ್ Read more…

‘ಇ-ಮೇಲ್’ ಚಿತ್ರದ ವಿಡಿಯೋ ಹಾಡು ರಿಲೀಸ್

ಎಸ್ ಆರ್ ರಾಜನ್ ನಿರ್ದೇಶನದ ರಾಗಿಣಿ ದ್ವಿವೇದಿ ನಟನೆಯ ‘ಇ-ಮೇಲ್’ ಚಿತ್ರದ ‘ಸಿಂಡ್ರೆಲ್ಲಾ’ ಎಂಬ ರೋಮ್ಯಾಂಟಿಕ್ ವಿಡಿಯೋ ಹಾಡೊಂದನ್ನು ಸಿರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. Read more…

ದಿಗಂತ್ ಮತ್ತು ಸಂಗೀತ ಶೃಂಗೇರಿ ಅಭಿನಯದ ‘ಮಾರಿಗೋಲ್ಡ್’ ಚಿತ್ರದ ಟೀಸರ್ ರಿಲೀಸ್

ದೂದ್ ಪೇಡ ದಿಗಂತ್ ಹಾಗೂ ಸಂಗೀತ ಶೃಂಗೇರಿ ಅಭಿನಯಿಸಿರುವ ‘ಮಾರಿಗೋಲ್ಡ್’ ಚಿತ್ರದ  ಟೀಸರ್ ಅನ್ನು ಇಂದು ಜನಕರ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ  ಬಿಡುಗಡೆ ಮಾಡಲಾಗಿದೆ. ಈ ಟೀಸರ್ Read more…

‘ಐಶು ವಿತ್ ಮಾದೇಶ’ ಚಿತ್ರದ ಟ್ರೈಲರ್ ರಿಲೀಸ್

ವಿಶಾಲ್ ಕೃಷ್ಣ ನಿರ್ದೇಶಿಸಿ ನಾಯಕನಾಗಿ ಅಭಿನಯಿಸಿರುವ ‘ಐಶು ವಿತ್ ಮಾದೇಶ’ ಚಿತ್ರದ ಟ್ರೈಲರ್, ಯುಟ್ಯೂಬ್ ನಲ್ಲಿ ರಿಲೀಸ್ ಆಗಿದೆ.ಈಗಾಗಲೇ ತನ್ನ ಟೈಟಲ್ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಈ Read more…

ನಿರೂಪ್ ಭಂಡಾರಿಯ ಹೊಸ ಚಿತ್ರದ ಶೀರ್ಷಿಕೆ ಮತ್ತು ಫಸ್ಟ್ ಲುಕ್ ಪೋಸ್ಟರ್ ರಿಲೀಸ್

ನಟ ನಿರೂಪ್ ಭಂಡಾರಿ ಅವರ ಮುಂಬರುವ ಚಿತ್ರದ ಟೈಟಲ್ ಹಾಗೂ ಪೋಸ್ಟರ್ ಅನ್ನು ಬಿಡುಗಡೆಗೊಳಿಸಲಾಗಿದೆ. ‘ಸತ್ಯ ಸನ್ ಆಫ್ ಹರಿಶ್ಚಂದ್ರ’ ಎಂಬ ಟೈಟಲ್ ಇಡಲಾಗಿದ್ದು, ಇದೊಂದು ತಂದೆ – Read more…

ವಿನೋದ್ ಪ್ರಭಾಕರ್ ಅಭಿನಯದ 25 ನೇ ಚಿತ್ರದ ಟೈಟಲ್ ರಿವೀಲ್

ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿರುವ ಮರಿ ಟೈಗರ್ ವಿನೋದ್ ಪ್ರಭಾಕರ್ ಅವರ ಇಪ್ಪತೈದನೇ ಚಿತ್ರದ ಟೈಟಲ್ ರಿವಿಲ್ ಮಾಡಲಾಗಿದೆ. ಈ ಚಿತ್ರಕ್ಕೆ ‘ಬಲರಾಮನ ದಿನಗಳು’ ಎಂಬ ಹೆಸರಿಡಲಾಗಿದ್ದು, ಗೃಹ Read more…

ಇಂದು ‘ಕೆಟಿಎಂ’ ಚಿತ್ರದ ಟ್ರೈಲರ್ ಲಾಂಚ್

ಅರುಣ ನಿರ್ದೇಶನದ ದೀಕ್ಷಿತ್ ಶೆಟ್ಟಿ ಅಭಿನಯದ ಬಹು ನಿರೀಕ್ಷಿತ ‘ಕೆಟಿಎಂ’ ಚಿತ್ರದ ಟ್ರೈಲರ್ ಇಂದು ಬಿಡುಗಡೆಯಾಗಲಿದ್ದು, ಡಿಂಪಲ್ ಕ್ವೀನ್ ರಚಿತಾ ರಾಮ್ ಸೇರದಂತೆ ದಕ್ಷಿಣ ಭಾರತದ ಖ್ಯಾತ ನಟಿ Read more…

52ನೇ ವಸಂತಕ್ಕೆ ಕಾಲಿಟ್ಟ ನಟ ಶರಣ್

ಸ್ಯಾಂಡಲ್ವುಡ್ ನ ಪ್ರತಿಭಾವಂತ ನಟ ಶರಣ್ ಇಂದು 52ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ನಟ ಶರಣ್ ಕಾಮಿಡಿ ಕಲಾವಿದನಾಗಿ ಹಾಗೂ ಪೋಷಕ ಪಾತ್ರಗಳಲ್ಲಿ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 1996ರಲ್ಲಿ Read more…

ಇಲ್ಲಿದೆ ಟೋಫು ಕರಿ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು : ಹೆಚ್ಚಿದ ಟೋಫು ಪೀಸ್ ಗಳು- 10, ಸ್ವೀಟ್ ಕಾರ್ನ್- 1/2 ಕಪ್, ಕಾಳು ಮೆಣಸಿನ ಪುಡಿ- 1 ಚಮಚ, ಗರಂ ಮಸಾಲ ಪುಡಿ- 1ಚಮಚ, ಹೆಚ್ಚಿದ Read more…

ನಾಳೆ ಬಿಡುಗಡೆಯಾಗಲಿದೆ ʼಮಾರಿಗೋಲ್ಡ್ʼ ಚಿತ್ರದ ಟೀಸರ್

ರಾಘವೇಂದ್ರ ನಾಯಕ್ ನಿರ್ದೇಶನದ ದೂದ್ ಪೇಡ ದಿಗಂತ್ ಅಭಿನಯದ ಬಹುನಿರೀಕ್ಷಿತ ‘ಮಾರಿಗೋಲ್ಡ್’ ಚಿತ್ರದ ಟೀಸರ್ ನಾಳೆ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ನಟಿ ಸಂಗೀತ ಶೃಂಗೇರಿ ತಮ್ಮ Read more…

ಶ್ರೀಲಂಕಾ ಜೊತೆ ನಡೆಯಲಿರುವ ಏಕದಿನ ಸರಣಿಗೆ ಆಫ್ಘಾನಿಸ್ತಾನ ತಂಡ ಪ್ರಕಟ

ಕೊಲಂಬೋದಲ್ಲಿ ಶ್ರೀಲಂಕಾ ಹಾಗೂ ಆಫ್ಘಾನಿಸ್ತಾನ ನಡುವೆ ಈಗಾಗಲೇ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಫೆಬ್ರವರಿ 9 ರಿಂದ 14 ರ ವರೆಗೆ ಮೂರು ಏಕದಿನ ಪದ್ಯಗಳಿವೆ. ಅಫ್ಘಾನಿಸ್ತಾನ ಕ್ರಿಕೆಟ್ ಬೋರ್ಡ್ Read more…

ಪ್ರೊ ಕಬಡ್ಡಿಯಲ್ಲಿ ಹೊಸ ದಾಖಲೆ ಬರೆದ ಸುರ್ಜಿತ್ ಸಿಂಗ್

ಬೆಂಗಳೂರು ಬುಲ್ಸ್ ನ ಡಿಫೆಂಡರ್ ಸುರ್ಜಿತ್ ಸಿಂಗ್ ನಿನ್ನೆಯ ಪಂದ್ಯದಲ್ಲಿ 400 ಟ್ಯಾಕಲ್ಸ್ ಪಾಯಿಂಟ್ಸ್ ಗಳ ಗಡಿ ಮುಟ್ಟಿದ್ದಾರೆ. ಈ ಮೂಲಕ ಪ್ರೊ ಕಬಡ್ಡಿ ಇತಿಹಾಸದಲ್ಲಿ 400  ಪಾಯಿಂಟ್ ಪಡೆದಿರುವ Read more…

ಮನೆಯಲ್ಲೇ ಮಾಡಿ ರುಚಿ ರುಚಿ ಕೇಸರಿ ಜಿಲೇಬಿ

ಜಿಲೇಬಿ ಅಂದ್ರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಜಿಲೇಬಿಗಿಂತ ಮನೆಯಲ್ಲಿ ಮಾಡಿದ ಜಿಲೇಬಿ ಹೆಚ್ಚು ರುಚಿ. ಕೇಸರಿ ಜಿಲೇಬಿ ಮಾಡಲು ಬೇಕಾಗುವ ಪದಾರ್ಥ : ಮೈದಾ Read more…

ಮಕ್ಕಳು ಇಷ್ಟಪಟ್ಟು ತಿನ್ನುತ್ತಾರೆ ʼಕೋಕೋನಟ್ ಲಡ್ಡುʼ

ಮನೆಗೆ ಯಾರಾದರೂ ನೆಂಟರು ದಿಢೀರ್ ಅಂತಾ ಬಂದರೆ, ಇಲ್ಲಾ ಮಕ್ಕಳು ಏನಾದರೂ ತಿನ್ನುವುದಕ್ಕೆ ಬೇಕು ಅಂತಾ ಹಠ ಮಾಡಿದರೆ, ಅವರನ್ನು ಸಂತೋಷಗೊಳಿಸಲು ರುಚಿರುಚಿಯಾದ ಅತಿ ಕಡಿಮೆ ಸಮಯದಲ್ಲಿ ಮಾಡಬಹುದಾದ ಸ್ವೀಟ್ Read more…

ಇಂದು ‘ಈಗಲ್’ ಚಿತ್ರದ ಪ್ರೀ ರಿಲೀಸ್ ಮೀಟ್

ರವಿತೇಜ ಅಭಿನಯದ ‘ಈಗಲ್’ ಸಿನಿಮಾ ಫೆಬ್ರವರಿ 9 ಕ್ಕೆ  ಬಿಡುಗಡೆಯಾಗುತ್ತಿದ್ದು, ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಚಿತ್ರತಂಡ  ಇಂದು ಸಂಜೆ 6 ಗಂಟೆಗೆ ಪ್ರೀ ರಿಲೀಸ್ ಇವೆಂಟ್ ಕಾರ್ಯಕ್ರಮವನ್ನು Read more…

‘ಪ್ರಣಯಂ’ ಚಿತ್ರದ ಮತ್ತೊಂದು ಹಾಡು ರಿಲೀಸ್

ರಾಜವರ್ಧನ್ ಮತ್ತು ನೈನಾ ಗಂಗೂಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ  ‘ಪ್ರಣಯಂ’ ಸಿನಿಮಾ ಇದೇ ಫೆಬ್ರವರಿ 9 ರಂದು ರಾಜ್ಯದ್ಯಂತ ತೆರೆ ಕಾಣಲಿದೆ.  ‘ಪ್ರಣಯಂ’ ಚಿತ್ರತಂಡ ಇಂದು ಮತ್ತೊಂದು ರೋಮ್ಯಾಂಟಿಕ್ Read more…

‘ಫಾರ್ ರಿಜಿಸ್ಟ್ರೇಷನ್’ ಚಿತ್ರದ ರೋಮ್ಯಾಂಟಿಕ್ ಹಾಡು ರಿಲೀಸ್

ಪೃಥ್ವಿ ಅಂಬಾರ್ ಹಾಗೂ ಮಿಲನ ನಾಗರಾಜ್ ಅಭಿನಯದ ‘ಫಾರ್ ರಿಜಿಸ್ಟ್ರೇಷನ್’ ಚಿತ್ರದ ರೋಮ್ಯಾಂಟಿಕ್ ವಿಡಿಯೋ ಹಾಡೊಂದನ್ನ ಜನಕರ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ”ಕದ್ದು ಕದ್ದು Read more…

ಇಂದು ಪ್ರೊ ಕಬಡ್ಡಿಯ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಮತ್ತು ಯು ಮುಂಬಾ ಮುಖಾಮುಖಿ

ಇಂದು ಪ್ರೊ ಕಬಡ್ಡಿಯ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಮತ್ತು ಯು ಮುಂಬ ಮುಖಾಮುಖಿಯಾಗುತ್ತಿವೆ. ಎರಡು ತಂಡಗಳು ಜಯದ ಹುಡುಕಾಟದಲ್ಲಿದ್ದು, ಪ್ಲೇ ಆಫ್ ಪ್ರವೇಶಿಸುವುದು ಎರಡು ತಂಡಗಳ ಗುರಿಯಾಗಿದೆ. Read more…

‘ಸಂಜು’ ಚಿತ್ರದ ‘ಮತ್ತೆ ಮತ್ತೆ ಮಿಡಿಯದೆ’ ಹಾಡು ರಿಲೀಸ್

ಯತಿರಾಜ್ ನಿರ್ದೇಶನದ ಸಂಜು ಚಿತ್ರದ ‘ಮತ್ತೆ ಮತ್ತೆ ಮಿಡಿಯದೆ’ ಎಂಬ ಮೆಲೋಡಿ ಹಾಡು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಸ್ಯಾಂಡಲ್ ವುಡ್ ನ ಖ್ಯಾತ Read more…

‘ನನ್ನ ಸೂಪರ್ ಮ್ಯಾನ್’ ಎಂಬ ಶಾರ್ಟ್ ಫಿಲಂ ರಿಲೀಸ್

‘ನನ್ನ ಸೂಪರ್ ಮ್ಯಾನ್’ ಎಂಬ  ಕಿರು ಚಿತ್ರ ಒಂದನ್ನು ಇಂದು ಏಟು ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ  ಬಿಡುಗಡೆ ಮಾಡಲಾಗಿದೆ. ಈ ಶಾರ್ಟ್ ಫಿಲಂ ಸಾಕಷ್ಟು ವೀಕ್ಷಣೆ ಪಡೆದುಕೊಂಡಿದ್ದು, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...