alex Certify Featured News | Kannada Dunia | Kannada News | Karnataka News | India News - Part 42
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಡುಗಡೆಗೆ ಸಜ್ಜಾಗಿದೆ ‘ಉಸಿರೇ ಉಸಿರೇ’

ನಾಳೆ ಸ್ಯಾಂಡಲ್ ವುಡ್ ನಲ್ಲಿ ಸಾಲು ಸಾಲು ಸಿನಿಮಾಗಳು ಬಿಡುಗಡೆಯಾಗುತ್ತಿದ್ದು, ಇದರ ಬೆನ್ನಲ್ಲೇ ರಾಜೀವ್ ಅಭಿನಯದ ‘ಉಸಿರೇ ಉಸಿರೇ’ ಕೂಡ ಬಿಡುಗಡೆಗೆ ಸಜ್ಜಾಗಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ Read more…

ನಾಳೆ ತೆರೆ ಮೇಲೆ ಬರಲಿದೆ ಆದಿತ್ಯ ನಟನೆಯ ‘ಕಾಂಗರೂ’

ಡೆಡ್ಲಿ ಸೋಮ ಖ್ಯಾತಿಯ ಆದಿತ್ಯ ಅಭಿನಯದ ಬಹು ನಿರೀಕ್ಷಿತ ‘ಕಾಂಗರೂ’ ಚಿತ್ರ  ನಾಳೆ ರಾಜ್ಯಾದ್ಯಂತ ತೆರೆ ಮೇಲೆ ಬರಲಿದ್ದು, ಸಿನಿಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ ಈ ಸಿನಿಮಾ ತನ್ನ Read more…

‘ಹರಿಹರ ವೀರ ಮಲ್ಲು’ ಚಿತ್ರದ ಟೀಸರ್ ರಿಲೀಸ್

ಪವನ್ ಕಲ್ಯಾಣ್ ನಟನೆಯ ಬಹುನಿರೀಕ್ಷಿತ ಹರಿಹರ ವೀರ ಮಲ್ಲು ಚಿತ್ರದ ಟೀಸರ್ ಅನ್ನು ಇಂದು ಮೇಘ ಸೂರ್ಯ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆ ಮಾಡಲಾಗಿದೆ.  ಈ ಟೀಸರ್ ರಿಲೀಸ್ ಆದ Read more…

ದಾಲ್ ಸರೋವರದಲ್ಲಿ ಕಾಶ್ಮೀರಿ ಸ್ಟ್ರೀಟ್‌ ಫುಡ್ ಮಾರಾಟ; ದೋಣಿಯಾನದ ವೇಳೆಯೇ ಸಿಗುತ್ತೆ ಬಿಸಿಬಿಸಿ ಆಹಾರ

ಹೋಟೆಲ್ ಮತ್ತು ಬೀದಿಬದಿಯಲ್ಲಿ ಬಿಸಿಬಿಸಿಯಾದ ರುಚಿಕರ ತಿಂಡಿಗಳನ್ನು ನೀವು ಸೇವಿಸಿರಬಹುದು. ಆದರೆ ಸಮುದ್ರಯಾನದ ನಡುವೆಯೇ ಬಿಸಿಬಿಸಿಯಾದ ಆಹಾರ ನಿಮಗೆ ಸಿಗಲು ಸಾಧ್ಯವೇ? ಖಂಡಿತ ಸಾಧ್ಯವಿದೆ. ಮಾಸ್ಟರ್‌ಶೆಫ್ ಇಂಡಿಯಾದ ಸೀಸನ್ Read more…

ʼನೈಲ್ ಪಾಲಿಶ್ʼ ಹಚ್ಚುವ ಮುನ್ನ ಫಾಲೋ ಮಾಡಿ ಈ ಟಿಪ್ಸ್

ಉಗುರುಗಳು ಸುಂದರವಾಗಿ ಕಾಣಲು ನೈಲ್ ಪಾಲಿಶ್ ಹಚ್ಚುತ್ತಾರೆ. ಆದರೆ ಈ ನೈಲ್ ಪಾಲಿಶ್ ನ್ನು ಸರಿಯಾಗಿ ಹಚ್ಚದಿದ್ದರೆ ಅದು ಉಗುರಿನ ಅಂದವನ್ನು ಕೆಡಿಸುತ್ತದೆ. ಹಾಗಾಗಿ ನೈಲ್ ಪಾಲಿಶ್ ಹಚ್ಚುವ Read more…

ಟಿ20 ವಿಶ್ವಕಪ್ ಗೆ ಈ ರೀತಿ ಇದೆ ಆಫ್ಘಾನಿಸ್ತಾನ ತಂಡ

ಮುಂದಿನ ತಿಂಗಳು  ಜೂನ್ ನಲ್ಲಿ ಟಿ20 ವಿಶ್ವಕಪ್ ನಡೆಯಲಿದ್ದು, ಈಗಾಗಲೇ ಬಹುತೇಕ ತಂಡಗಳು ತಮ್ಮ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಇದೀಗ ಅಫ್ಘಾನಿಸ್ತಾನ ಕ್ರಿಕೆಟ್ ಬೋರ್ಡ್ ಕೂಡ 15 Read more…

ಗೀತಾ ಶಿವರಾಜ್‌ ಕುಮಾರ್‌ ಪರ ನಾಳೆ ಶಿವಮೊಗ್ಗದಲ್ಲಿ ರಾಹುಲ್‌ ಗಾಂಧಿ ಪ್ರಚಾರ

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಪರವಾಗಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಎಐಸಿಸಿ ನಾಯಕ ರಾಹುಲ್ ಗಾಂಧಿಯವರು ಮೇ 2ರ ನಾಳೆ ಮಧ್ಯಾಹ್ನ 12ಕ್ಕೆ ಅಲ್ಲಮಪ್ರಭು Read more…

34ನೇ ವಸಂತಕ್ಕೆ ಕಾಲಿಟ್ಟ ನಟಿ ಹರ್ಷಿಕಾ ಪೂಣಚ್ಚ

ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ನಾಯಕನಟಿಯಾಗಿ ಮತ್ತು ಪೋಷಕ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಸಾಕಷ್ಟು ಹೆಸರು ಮಾಡಿರುವ ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ ಇಂದು ತಮ್ಮ 34ನೇ ಹುಟ್ಟುಹಬ್ಬದ Read more…

92 ನೇ ವಸಂತಕ್ಕೆ ಕಾಲಿಟ್ಟ ಮಾಜಿ ಮುಖ್ಯಮಂತ್ರಿ S.M. ಕೃಷ್ಣ

ಹಿರಿಯ ರಾಜಕೀಯ ನಾಯಕ, ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಇಂದು 92ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಎಸ್ಎಮ್ ಕೃಷ್ಣ ಅವರಿಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಗಣ್ಯರು Read more…

‘ಕಾಂಗರೂ’ ಚಿತ್ರದಿಂದ ಬಂತು ತಾಯಿ ಕುರಿತ ಹಾಡು

ಆದಿತ್ಯ ಅಭಿನಯದ ಕಿಶೋರ್ ಮೇಗಳಮನೆ ನಿರ್ದೇಶನದ ಬಹುನಿರೀಕ್ಷಿತ ‘ಕಾಂಗರೂ’ ಚಿತ್ರದ ಲಿರಿಕಲ್ ಹಾಡೊಂದನ್ನು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದೆ. ‘ತಾಯಿಗಿಂತ ದೇವರು ಭೂಮಿ ಮೇಲೆ ಎಲ್ಲಿದೆ’ ಎಂಬ ಈ Read more…

‘ಜಾಸ್ತಿ ಪ್ರೀತಿ’ ಚಿತ್ರದ ‘ಎದೆ ಗೂಡಲ್ಲಿ’ ಹಾಡು ರಿಲೀಸ್

ಅರುಣ್ ಮಾನವ್ ನಿರ್ದೇಶನದ ಧರ್ಮ ಕೀರ್ತಿರಾಜ್ ಅಭಿನಯದ ‘ಜಾಸ್ತಿ ಪ್ರೀತಿ’ ಚಿತ್ರದ ‘ಎದೆ ಗೂಡಲ್ಲಿ’ ಎಂಬ ಹಾಡನ್ನು ಜಾನಕರ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ Read more…

ಹಲ್ಲು ನೋವಿನ ಸಮಸ್ಯೆಯಾ……? ಹೀಗೆ ಮಾಡಿ

ಹಲ್ಲು ನೋವಿನ ಸಮಸ್ಯೆ ನಿಮ್ಮನ್ನು ನಿಲ್ಲಲೂ , ಕೂರಲೂ ಬಿಡದೆ ಕಾಡುತ್ತಿದೆಯೇ. ಕೆಲವಷ್ಟು ಮನೆಮದ್ದುಗಳ ಮೂಲಕ ಈ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಬಹುದು. ಅವುಗಳು ಯಾವುವು ಎಂದಿರಾ? ಹಲ್ಲು Read more…

ಮೇ 2ಕ್ಕೆ ಬಿಡುಗಡೆಯಾಗಲಿದೆ ಪವನ್ ಕಲ್ಯಾಣ್ ಅಭಿನಯದ ‘ಹರಿಹರ ವೀರ ಮಲ್ಲು’ ಟೀಸರ್

ಪವರ್ ಸ್ಟಾರ್ ಪವನ್ ಕಲ್ಯಾಣ್ ಪ್ಯಾನ್ ಇಂಡಿಯಾ ಚಿತ್ರ ‘ಹರಿಹರ ವೀರ ಮಲ್ಲು’ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಇದರ ಟೀಸರ್ ಇದೆ ಮೇ 2ಕ್ಕೆ ಬೆಳಿಗ್ಗೆ 9:00 Read more…

ಟಿ20 ವಿಶ್ವಕಪ್ ಗೆ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದ ನ್ಯೂಜಿಲೆಂಡ್

ಜೂನ್ ತಿಂಗಳಲ್ಲಿ ಟಿ ಟ್ವೆಂಟಿ ವಿಶ್ವಕಪ್ ಆರಂಭವಾಗಲಿದ್ದು, ನ್ಯೂಜಿಲೆಂಡ್ ಕ್ರಿಕೆಟ್ ಬೋರ್ಡ್ 16 ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನ್ಯೂಜಿಲೆಂಡ್ ತಂಡ 1999 ರ ವಿಶ್ವ ಕಪ್ ನಲ್ಲಿ Read more…

‘ಉಸಿರೇ.. ಉಸಿರೇ…’ ಚಿತ್ರದ ಮತ್ತೊಂದು ಹಾಡು ರಿಲೀಸ್

ರಾಜೀವ್ ಅಭಿನಯದ ಬಹುನಿರೀಕ್ಷಿತ ‘ಉಸಿರೇ.. ಉಸಿರೇ…’ ಚಿತ್ರದ ”ಚಂದಿರನ” ಎಂಬ  ರೋಮ್ಯಾಂಟಿಕ್ ಮೆಲೋಡಿ ಹಾಡು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಈ ಹಾಡಿಗೆ ಕಾರ್ತಿಕ್ ಧ್ವನಿಯಾಗಿದ್ದು, ವಿವೇಕ್ ಚಕ್ರವರ್ತಿ ಸಂಗೀತ Read more…

34ನೇ ವಸಂತಕ್ಕೆ ಕಾಲಿಟ್ಟ ನಟಿ ‘ನಂದ ಲವ್ಸ್​ ನಂದಿತಾ’ ಖ್ಯಾತಿಯ ನಂದಿತಾ ಶ್ವೇತಾ

ತೆಲುಗು ಮತ್ತು ತಮಿಳು ಚಿತ್ರರಂಗದ ಬೇಡಿಕೆ ನಟಿ ನಂದಿತಾ ಶ್ವೇತ ಇಂದು ತಮ್ಮ 34ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 2007ರಲ್ಲಿ ತೆರೆ ಕಂಡ ಲೂಸ್ ಮಾದ ಯೋಗಿ ಅಭಿನಯದ ನಂದ Read more…

ಹುಟ್ಟು ಹಬ್ಬದ ಸಂಭ್ರಮದಲ್ಲಿ ಹಿಟ್ ಮ್ಯಾನ್ ರೋಹಿತ್ ಶರ್ಮಾ

ಭಾರತ ಕ್ರಿಕೆಟ್ ತಂಡದ ನಾಯಕ ಹಿಟ್ಮ್ಯಾನ್ ರೋಹಿತ್ ಶರ್ಮ ಇಂದು ತಮ್ಮ 37ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ರೋಹಿತ್ ಶರ್ಮಾ 2007 ಜೂನ್ 23 ರಂದು ಭಾರತ ಮತ್ತು Read more…

ಹುಟ್ಟು ಹಬ್ಬದ ಸಂಭ್ರಮದಲ್ಲಿ ಆಂಡ್ರೆ ರಸೆಲ್

ವೆಸ್ಟ್ ಇಂಡೀಸ್ ನ ದೈತ್ಯ ಬ್ಯಾಟ್ಸ್ ಮ್ಯಾನ್ ಆಂಡ್ರೆ ರಸೆಲ್ ಇಂದು ತಮ್ಮ 36ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. 2010 ನವೆಂಬರ್ 15 ರಂದು ಶ್ರೀಲಂಕಾ ಮತ್ತು ವೆಸ್ಟ್ Read more…

ಮೇ ಮೂರರಿಂದ ಶುರುವಾಗಲಿದೆ ಬಾಂಗ್ಲಾದೇಶ ಮತ್ತು ಜಿಂಬಾಬ್ವೆ ನಡುವಣ ಟಿ ಟ್ವೆಂಟಿ ಸರಣಿ

ಟಿ ಟ್ವೆಂಟಿ ವಿಶ್ವಕಪ್ ಹತ್ತಿರವಿರುವ ಕಾರಣ ಸಾಕಷ್ಟು ಟಿ ಟ್ವೆಂಟಿ ಸರಣಿಗಳು ನಡೆಯುತ್ತಲೇ ಇವೆ. ಇದೇ ಮೇ 3 ರಿಂದ 12ರವರೆಗೆ ಜಿಂಬಾಬ್ವೆ ಮತ್ತು ಬಾಂಗ್ಲಾದೇಶ ನಡುವೆ ಐದು Read more…

ಈ ಬಾರಿಯ ಐಪಿಎಲ್ ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟ್ಸ್ಮನ್ ಗಳು ಇವರೇ

ಐಪಿಎಲ್ ಅಂದಮೇಲೆ ಸಿಕ್ಸರ್ ಗಳ ಅಬ್ಬರ ಜೋರಾಗೆ ಇರುತ್ತದೆ, ಅದರಲ್ಲೂ ಈ ಬಾರಿ ತಂಡಗಳು ಪ್ರತಿ ಪಂದ್ಯದಲ್ಲಿ ಬೃಹತ್ ಮೊತ್ತ ದಾಖಲಿಸುತ್ತಿದ್ದು ಸಿಕ್ಸರ್ ಗಳ ಸುರಿಮಳೆ ಹರಿದು ಬರುತ್ತಿವೆ. Read more…

ಐಪಿಎಲ್ 2024; ಇಂದು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ಕಾದಾಟ

ಈ ಬಾರಿಯ ಐಪಿಎಲ್ ಇನ್ನೇನು   ಕೊನೆಯ ಘಟ್ಟ ತಲುಪಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೊರತುಪಡಿಸಿ ಉಳಿದ ಎಲ್ಲ ತಂಡಗಳು  ಸೆಮಿ ಫೈನಲ್ ಪ್ರವೇಶಿಸಲು  ಭರ್ಜರಿ ಹೋರಾಟ ನಡೆಸಿವೆ. ಇಂದು Read more…

ಹೇರಳ ಪೋಷಕಾಂಶ ಹೊಂದಿರುವ ‘ವಿಟಮಿನ್’ ಸೊಪ್ಪಿನ ಪಲ್ಯ

ವಿಟಮಿನ್ ಸೊಪ್ಪು ಹೆಸರೇ ಸೂಚಿಸುವಂತೆ ಹೇರಳ ಪೋಷಕಾಂಶಗಳನ್ನು ಹೊಂದಿದೆ. ಇದನ್ನು ಚಕ್ರಮುನಿ ಅಂತಲೂ ಕರೆಯುತ್ತಾರೆ. ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿರುವ ಈ ಸೊಪ್ಪಿನ ಎಲೆ, ಚಿಗುರು, ಕಾಂಡವನ್ನು ಅಡುಗೆಯಲ್ಲಿ Read more…

ರಿಲೀಸ್ ಆಯ್ತು ‘ಕಾಂಗರೂ’ ಚಿತ್ರದ ಟ್ರೈಲರ್

ಕಿಶೋರ್ ಮೇಗಳಮನೆ. ನಿರ್ದೇಶನದ ಆದಿತ್ಯ ಅಭಿನಯದ ಬಹುನಿರೀಕ್ಷಿತ ಕಾಂಗರೂ ಚಿತ್ರದ ಟ್ರೈಲರ್ ಅನ್ನು ಇಂದು ಯೂಟ್ಯೂಬಲ್ಲಿ ಬಿಡುಗಡೆ ಮಾಡಲಾಗಿದೆ. ಈ ಟ್ರೈಲರ್ ರಿಲೀಸ್ ಆದ ಕೆಲವೇ ಕ್ಷಣಗಳಲ್ಲಿ ಸಾಕಷ್ಟು Read more…

ರೀಷ್ಮಾ ನಾಣಯ್ಯ ಹುಟ್ಟುಹಬ್ಬಕ್ಕೆ ಪೋಸ್ಟರ್ ಬಿಡುಗಡೆ ಮಾಡಿದ ‘ಕೇಡಿ’ ಚಿತ್ರತಂಡ

ಇಂದು ನಟಿ ರೀಷ್ಮಾ ನಾಣಯ್ಯ ಹುಟ್ಟುಹಬ್ಬವಾಗಿದ್ದು, ಅವರ ಅಭಿಮಾನಿಗಳಿಂದ ಮತ್ತು ಸಿನಿ ತಾರೆಯರಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ರೀಷ್ಮಾ ನಾಣಯ್ಯ ಕೆಡಿ ದಿ ಡೆವಿಲ್ ಚಿತ್ರದಲ್ಲಿ ನಾಯಕಿಯಾಗಿ Read more…

ಮೇ 3ಕ್ಕೆ ತೆರೆ ಕಾಣಲಿದೆ ‘ಉಸಿರೇ ಉಸಿರೇ’

ರಾಜೀವ್ ಅಭಿನಯದ ಸಿಎಂ ವಿಜಯ್ ನಿರ್ದೇಶನದ ಬಹುನಿರೀಕ್ಷಿತ ‘ಉಸಿರೇ ಉಸಿರೇ’ ಚಿತ್ರ ಇದೇ ಮೇ ಮೂರಕ್ಕೆ ರಾಜ್ಯಾದ್ಯಂತ ತೆರೆ ಮೇಲೆ ಬರಲಿದ್ದು, ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.  ಟಾಲಿವುಡ್ ನ Read more…

22ನೇ ವಸಂತಕ್ಕೆ ಕಾಲಿಟ್ಟ ನಟಿ ರೀಷ್ಮಾ ನಾಣಯ್ಯ

ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿರುವ ಸ್ಯಾಂಡಲ್ವುಡ್ ಯುವ ನಟಿ ರೀಷ್ಮಾ ನಾಣಯ್ಯ ಇಂದು 22ನೇ ವಸಂತಕ್ಕೆ ಕಾಲಿಟ್ಟಿದ್ದು, ತಮ್ಮ ಹುಟ್ಟುಹಬ್ಬವನ್ನು ಕುಟುಂಬದೊಂದಿಗೆ ಸರಳವಾಗಿ ಆಚರಣೆ ಮಾಡಿದ್ದಾರೆ. ನಟಿ ರೀಷ್ಮಾ Read more…

ಬಿಡುಗಡೆಗೆ ಸಜ್ಜಾಗಿದೆ ವಿಜಯ್ ರಾಘವೇಂದ್ರ ಅಭಿನಯದ ‘ಗ್ರೇ ಗೇಮ್ಸ್’

ಗಂಗಾಧರ್ ಸಾಲಿಮಠ ನಿರ್ದೇಶನದ ವಿಜಯ ರಾಘವೇಂದ್ರ ಅಭಿನಯದ ಬಹು ನಿರೀಕ್ಷಿತ ‘ಗ್ರೇ ಗೇಮ್ಸ್’ ಚಿತ್ರ ಈಗಾಗಲೇ ತನ್ನ ಹಾಡುಗಳ ಮೂಲಕವೇ ಪ್ರೇಕ್ಷಕರ ಗಮನ ಸೆಳೆದಿದ್ದು, ಇದೇ ಮೇ ಹತ್ತಕ್ಕೆ  Read more…

ಅನುಪಮಾ ಪರಮೇಶ್ವರನ್ ನಟನೆಯ ಹೊಸ ಚಿತ್ರದ ಫಸ್ಟ್ ಲುಕ್ ಮತ್ತು ಟೈಟಲ್ ರಿಲೀಸ್

ದಕ್ಷಿಣ ಭಾರತದ ಜನಪ್ರಿಯ ನಟಿ ಅನುಪಮಾ ಪರಮೇಶ್ವರನ್  ಅವರ ಮುಂದಿನ ಸಿನಿಮಾದ ಟೈಟಲ್ ಮತ್ತು ಫಸ್ಟ್ ಲುಕ್ ಅನ್ನು ರಿವೀಲ್ ಮಾಡಲಾಗಿದೆ. ಈ ಚಿತ್ರಕ್ಕೆ ‘ಪರದ’ ಎಂಬ ಟೈಟಲ್ Read more…

‘ಉಸಿರೇ ಉಸಿರೇ’ ಚಿತ್ರದ ವಿಡಿಯೋ ಹಾಡು ರಿಲೀಸ್

ಸಿಎಂ ವಿಜಯ್ ನಿರ್ದೇಶನದ ‘ಉಸಿರೇ.. ಉಸಿರೇ…’ ಚಿತ್ರದ ‘ನೆನಪೇ ನೆನಪೇ’ ಎಂಬ ಮೆಲೋಡಿ ಹಾಡನ್ನು ಇಂದು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಹಾಡಿಗೆ ರಾಜೇಶ್ ಕೃಷ್ಣನ್ ಧ್ವನಿಯಾಗಿದ್ದು, Read more…

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ‘ಅಂಜನಿಪುತ್ರ’ ಮೇ 10 ಕ್ಕೆ ರೀ ರಿಲೀಸ್

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ‘ಅಂಜನಿಪುತ್ರ’ ಚಿತ್ರ 2017 ಡಿಸೆಂಬರ್ 21ರಂದು ರಾಜ್ಯದ್ಯಂತ ತೆರೆಕಂಡಿತ್ತು. ಆಕ್ಷನ್ ಫ್ಯಾಮಿಲಿ ಎಂಟರ್ಟೈನರ್ ಕಥಾ ಹಂದರ ಹೊಂದಿರುವ ಈ ಸಿನಿಮಾ ಬಾಕ್ಸ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...