alex Certify Featured News | Kannada Dunia | Kannada News | Karnataka News | India News - Part 41
ಕನ್ನಡ ದುನಿಯಾ
    Dailyhunt JioNews

Kannada Duniya

ನಕ್ಷತ್ರ ದೋಷಗಳ ಸಮಸ್ಯೆಗೆ ಪರಿಹಾರ ನೀಡುತ್ತೆ ಈ ಕ್ಷೇತ್ರ

ತನ್ನ ಕವಚದಲ್ಲಿಯೇ 27 ನಕ್ಷತ್ರಗಳು ಮತ್ತು 9 ರಾಶಿಚಕ್ರಗಳನ್ನು ಒಳಗೊಂಡಿರುವ ಆಂಧ್ರಪ್ರದೇಶದ ತಿರುಪತಿಯ ಬಳಿ ಇರುವ ಶ್ರೀಕಾಳಹಸ್ತಿಯಲ್ಲಿ ನೆಲೆಗೊಂಡಿರುವ ದಕ್ಷಿಣ ಭಾರತದ ಏಕೈಕ ವಾಯು ಲಿಂಗವು ಸೌರವ್ಯೂಹವನ್ನು ನಿಯಂತ್ರಿಸುವ Read more…

ಪಾಯಿಂಟ್ ಟೇಬಲ್ ಅಲ್ಲಿ ಮೊದಲನೇ ಸ್ಥಾನಕ್ಕೆ ಜಿಗಿದ ಕೆಕೆಆರ್ ತಂಡ

ನಿನ್ನೆ ನಡೆದ ಐಪಿಎಲ್ ನ 54ನೇ ಪದ್ಯದಲ್ಲಿ ಕೆಕೆಆರ್ ತಂಡ ಲಕ್ನೋ ಎದುರು 98 ರನ್ ಗಳಿಂದ ಭರ್ಜರಿ ಜಯ ಸಾಧಿಸುವ ಮೂಲಕ ಈ ಬಾರಿಯ ಐಪಿಎಲ್ ಅಂಕಪಟ್ಟಿಯಲ್ಲಿ Read more…

ಈ ಬಾರಿ ಐಪಿಎಲ್ ನಲ್ಲಿ ಅತಿ ಹೆಚ್ಚು ಬೌಂಡರಿ ಗಳಿಸಿರುವವರ ಪಟ್ಟಿ ಈ ರೀತಿ ಇದೆ

ಐಪಿಎಲ್ ನಲ್ಲಿ ಕೆಲ ಬ್ಯಾಟ್ಸ್ಮ್ಯಾನ್ ಗಳು ನಿಧಾನಗತಿಯ ಬ್ಯಾಟಿಂಗ್ ಮಾಡುವ ಮೂಲಕ ಫೋರ್ಗಳನ್ನೇ ಹೆಚ್ಚಾಗಿ ಬಾರಿಸುತ್ತಿರುತ್ತಾರೆ. ತಮ್ಮ ತಂಡಕ್ಕೆ ಕೊನೆಯ ಹಂತದವರೆಗೂ ಬೆನ್ನೆಲುಬಾಗಿ ನಿಲ್ಲುತ್ತಾರೆ. ಈ ಬಾರಿಯ ಐಪಿಎಲ್ Read more…

ಮೇ 10ಕ್ಕೆ ರಿಲೀಸ್ ಆಗಲಿದೆ ರೂಪೇಶ್ ಶೆಟ್ಟಿ ನಟನೆಯ ‘ಅಧಿಪತ್ರ’ ಟೀಸರ್

ಈಗಾಗಲೇ ತನ್ನ ಟೈಟಲ್ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಚಯನ್ ಶೆಟ್ಟಿ ನಿರ್ದೇಶನದ  ‘ಅಧಿಪತ್ರ’ ಚಿತ್ರದ ಟೀಸರ್ ಇದೇ ಮೇ ಹತ್ತಕ್ಕೆ ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ Read more…

ಮೇ ಹತ್ತಕ್ಕೆ ತೆರೆ ಕಾಣಲಿದೆ ‘ಕೃಷ್ಣಮ್ಮ’ ಚಿತ್ರ

ಈಗಾಗಲೇ ತನ್ನ ಟ್ರೈಲರ್ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಟಾಲಿವುಡ್ ನ ಬಹುನಿರೀಕ್ಷಿತ ‘ಕೃಷ್ಣಮ್ಮ’ ಚಿತ್ರ ಇದೇ ಮೇ ಹತ್ತಕ್ಕೆ ತೆರೆ ಮೇಲೆ ಬರಲಿದೆ. ಈ ಕುರಿತು ಚಿತ್ರತಂಡ Read more…

35ನೇ ವಸಂತಕ್ಕೆ ಕಾಲಿಟ್ಟ ನಟಿ ಲಕ್ಷ್ಮಿರಾಯ್

ತಮ್ಮ ಬೋಲ್ಡ್ ಪಾತ್ರಗಳ ಮೂಲಕವೇ ಸಾಕಷ್ಟು ಜನಪ್ರಿಯತೆ ಪಡೆದಿರುವ ಬೆಳಗಾವಿಯ ಬೆಡಗಿ ನಟಿ ಲಕ್ಷ್ಮಿ ರಾಯ್ ಇಂದು ತಮ್ಮ 35ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ತಮಿಳಿನ ‘ಕರ್ಕ ಕಸದರ’ Read more…

ಐಪಿಎಲ್ 2024; ಇಂದು ಪಂಜಾಬ್ ಕಿಂಗ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಹಣಾಹಣಿ

ಐಪಿಎಲ್ ನ ಸೇಡಿನ ಪಂದ್ಯಗಳು ಭರ್ಜರಿ ಮನರಂಜನೆ ನೀಡುತ್ತಿದ್ದು, ನಿನ್ನೆ ಗುಜರಾತ್  ಟೈಟನ್ಸ್ ತನ್ನ ಕಳೆದ ಪಂದ್ಯದ ಸೇಡನ್ನು ತೀರಿಸಿಕೊಳ್ಳದೆ ಆರ್ಸಿಬಿ ಎದುರು ಮತ್ತೊಮ್ಮೆ ಸೋಲಿಗೆ ಶರಣಾಗಿದೆ. ರಾಯಲ್ Read more…

50 ದಿನದ ಸಂಭ್ರಮದಲ್ಲಿ ‘ಕೆರೆ ಬೇಟೆ’

ರಾಜ್ ಗುರು ನಿರ್ದೇಶನದ ಗೌರಿಶಂಕರ್ ಅಭಿನಯದ ಕೆರೆ ಬೇಟೆ ಚಿತ್ರ ಮಾರ್ಚ್ 15 ರಂದು ರಾಜ್ಯದ್ಯಂತ ತೆರೆ ಕಂಡಿತ್ತು, ಹಳ್ಳಿ ಸೊಗಡಿನ ಈ ಸಿನಿಮಾ ಪ್ರೇಕ್ಷಕರ ಗಮನ ಸೆಳೆಯುವ Read more…

ಇಲ್ಲಿದೆ ಕಡಲೆ ಸೆಮಿ ಗ್ರೇವಿ ರೆಸಿಪಿ

ಕಡಲೆ ಸಾರು, ಕಡಲೆ ಪಲ್ಯ ಇವುಗಳಿಗಿಂತ ಭಿನ್ನವಾದ ಕಡಲೆ ರೆಸಿಪಿ ನೋಡುತ್ತಿದ್ದರೆ ಇಲ್ಲಿದೆ ನೋಡಿ ಚೈನೀಸ್‌ ಶೈಲಿಯ ಕಡಲೆ ರೆಸಿಪಿ. ಕಡಲೆಯನ್ನು ಹಲವಾರು ಬಗೆಯಲ್ಲಿ ಮಾಡಿರಬಹುದು. ಆದರೆ ಈ Read more…

‘ವಡಾಪಾವ್ ಗರ್ಲ್’ ಜೊತೆ ಅನುಚಿತವಾಗಿ ವರ್ತಿಸಿದ್ರಾ ಪೊಲೀಸರು ? ಇಲ್ಲಿದೆ ವಿವರ

ಸಾಮಾಜಿಕ ಜಾಲತಾಣ ಮೂಲಕ ಖ್ಯಾತಿ ಗಳಿಸಿದ ದೆಹಲಿಯ ಹೊರಭಾಗದಲ್ಲಿ ವಡಾಪಾವ್ ಮಾರುತ್ತಿದ್ದ ಯುವತಿಯನ್ನು ಬಂಧಿಸಿಲ್ಲ ಮತ್ತು ಯಾವುದೇ ಕೇಸ್ ದಾಖಲಿಸಿಲ್ಲ ಎಂದು ದೆಹಲಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ವಡಾ ಪಾವ್ Read more…

50 ದಿನ ಪೂರೈಸಿದ ‘ಬ್ಲಿಂಕ್’ ಚಿತ್ರ

ಶ್ರೀನಿಧಿ ಬೆಂಗಳೂರು ನಿರ್ದೇಶನದ ದೀಕ್ಷಿತ್ ಶೆಟ್ಟಿ ಅಭಿನಯದ ಬ್ಲಿಂಕ್ ಚಿತ್ರ ಅಂದುಕೊಂಡಂತೆ ಸೂಪರ್ ಡೂಪರ್ ಹಿಟ್ ಆಗಿತ್ತು ಇದೀಗ 50 ದಿನಗಳನ್ನು ಪೂರೈಸುವ ಮೂಲಕ ತನ್ನ ನಾಗಲೋಟವನ್ನು ಮುಂದುವರಿಸಿದೆ Read more…

‘ಕಾರ್ಕೋಟಕ’ ಕಿರುಚಿತ್ರ ರಿಲೀಸ್

ಪ್ರಕಾಶ್ ಗೌಡ ನಿರ್ದೇಶಿಸಿರುವ ಆರ್ ಕೋಟೆಕ ಎಂಬ ನೈಜ್ಯ ಘಟನಾಧಾರಿತ ಚಿತ್ರ ಕಿರು ಚಿತ್ರ ಇದು ಜಾಣಕಾರ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ ಜಾನಕರ್ ಮ್ಯೂಸಿಕ್ ಈ Read more…

ಹುಟ್ಟು ಹಬ್ಬದ ಸಂಭ್ರಮದಲ್ಲಿ ನಟಿ ಅನುಷಾ ರೈ

ಕಿರುತೆರೆ ಮತ್ತು ಬೆಳ್ಳಿ ತೆರೆಯಲ್ಲಿ ಸಾಕಷ್ಟು  ಹೆಸರು ಮಾಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಪ್ಪಟ ಅಭಿಮಾನಿ ನಟಿ ಅನುಷಾ ರೈ ಇಂದು ತಮ್ಮ 27ನೇ ಹುಟ್ಟು ಹಬ್ಬದ Read more…

ಈ ಬಾರಿ ಐಪಿಎಲ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರು ಇವರೇ

ಈ ಬಾರಿ ಐಪಿಎಲ್ ನಲ್ಲಿ ಪ್ರತಿ ತಂಡಗಳಿಂದ  ರನ್ ಹೊಳೆ ಹರಿಯುತ್ತಿದ್ದು, ಇದರ ಜೊತೆಗೆ ಬೌಲರ್ಗಳು ಸಹ ಮೂರು ನಾಲ್ಕು ವಿಕೆಟ್ ಕಬಳಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಮುಂಬೈ Read more…

41ನೇ ವಸಂತಕ್ಕೆ ಕಾಲಿಟ್ಟ ನಟಿ ತ್ರಿಶಾ ಕೃಷ್ಣನ್

ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿರುವ ದಕ್ಷಿಣ ಭಾರತದ  ಖ್ಯಾತ ನಟಿ ತ್ರಿಶಾ ಕೃಷ್ಣನ್ ಇಂದು ತಮ್ಮ 41ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. 1999 Read more…

ಐಪಿಎಲ್ 2024; ಇಂದು RCB ಮತ್ತು ಗುಜರಾತ್ ಟೈಟನ್ಸ್ ಕಾದಾಟ

ನಿನ್ನೆ ನಡೆದ ಐಪಿಎಲ್ ನ  51ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಮುಂಬೈ ಇಂಡಿಯನ್ಸ್ ಎದುರು 24 ರನ್ ಗಳಿಂದ ಭರ್ಜರಿ ಜಯ ಸಾಧಿಸಿದೆ. ತನ್ನ ಓಂ Read more…

Video | ಪತ್ನಿ ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆ ನೀಡಿದ ವೃದ್ಧ; ಭಾವನಾತ್ಮಕ ಕ್ಷಣಕ್ಕೆ ನೆಟ್ಟಿಗರು ಫಿದಾ

ಇಷ್ಟದ ಸಂಗಾತಿಗೆ ಪ್ರೀತಿಯನ್ನು ವ್ಯಕ್ತಪಡಿಸಲು ಹಲವು ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಯುವ ಜೋಡಿಯಿಂದ ಹಿಡಿದು ವೃದ್ಧರೂ ಸಹ ತನ್ನ ಇನಿಯ/ ನಲ್ಲೆಗೆ ವಿಶೇಷ ದಿನದಂದು, ಹೂ, ವಿಶೇಷ ಪತ್ರ, Read more…

ಸಂಜೆ ಕಾಫಿ ಜೊತೆ ಸವಿಯಿರಿ ಹಲಸಿನಕಾಯಿ ʼಬೋಂಡಾʼ

ಕೆಲವು ತಿನಿಸುಗಳನ್ನು ಎಷ್ಟು ತಿಂದರೂ ಮತ್ತೆ ಮತ್ತೆ ತಿನ್ನಬೇಕು ಎಂದು ಅನ್ನಿಸುತ್ತಲೇ ಇರುತ್ತದೆ. ಅದರಲ್ಲಿಯೂ ಸಾಯಂಕಾಲದ ಸಮಯದಲ್ಲಿ ಕಾಫಿ-ಟೀ ಜೊತೆಗೆ ಏನಾದರೂ ತಿನ್ನಬೇಕು ಎಂದು ಅನ್ನಿಸುವುದೂ ಉಂಟು. ಅಂತಹ Read more…

ಬೇಸಿಗೆಯಲ್ಲಿ ದೇಹಕ್ಕೆ ಹಿತ ನೀಡುವ ‘ಮೊಸರನ್ನ’

ಬೇಸಿಗೆ ಕಾಲದಲ್ಲಿ ಜಾಸ್ತಿ ಮಸಾಲೆಯಿಂದ ಕೂಡಿದ ಆಹಾರ ಪದಾರ್ಥಗಳನ್ನು ಸೇವಿಸಲು ಆಗುವುದಿಲ್ಲ. ಅದೂ ಅಲ್ಲದೇ ಅಡುಗೆ ಮಾಡುವುದಕ್ಕೆ ಯಾವುದೇ ತರಕಾರಿ ಇಲ್ಲದಿದ್ದಾಗ ಒಂದು ಕಪ್ ಮೊಸರು ಇದ್ದರೆ ಸಾಕು Read more…

ಟಿ20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ಓಮನ್

Usa ಮತ್ತು ವೆಸ್ಟ್ ಇಂಡೀಸ್ ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಇನ್ನೇನು ಹತ್ತಿರದಲ್ಲಿದ್ದು, ಎಲ್ಲಾ ತಂಡಗಳು ತಮ್ಮ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಇದೀಗ ಓಮನ್ ತಂಡ ಕೂಡ Read more…

ಈ ಬಾರಿ ಐಪಿಎಲ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿರುವವರ ವಿವರ ಇಲ್ಲಿದೆ

ಐಪಿಎಲ್ ನಲ್ಲಿ ಆರಂಭಿಕ ಮತ್ತು ಮಧ್ಯಾಕ್ರಮಾಂಕದ ಬ್ಯಾಟ್ಸ್ಮನ್ ಗಳು ಹೆಚ್ಚಾಗಿ ಶತಕಗಳನ್ನು ಸಿಡಿಸುವುದನ್ನು ನಾವು ನೋಡುತ್ತೇವೆ. ಅತಿ ಹೆಚ್ಚು ರನ್ ಬಾರಿಸಿರುವವರ ಪಟ್ಟಿಯಲ್ಲಿ ಇವರ ಹೆಸರು ಇದ್ದೇ ಇರುತ್ತದೆ. Read more…

‘4n6’ ಚಿತ್ರದ ಟ್ರೈಲರ್ ರಿಲೀಸ್

ದರ್ಶನ್ ಶ್ರೀನಿವಾಸ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರದ  ಟ್ರೈಲರನ್ನು ಮಾಸ್ ಮ್ಯೂಸಿಕ್ ಅಡ್ಡ ಇಂದು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದ್ದು, ಸಾಕಷ್ಟು ವೀಕ್ಷಣೆ ಪಡೆದುಕೊಂಡಿದೆ. ನಟ ಲೂಸ್ ಮಾದ Read more…

ಐಪಿಎಲ್ 2024 ಇಂದು ಮುಂಬೈ ಇಂಡಿಯನ್ಸ್ ಮತ್ತು ಕೆಕೆಆರ್ ಮುಖಾಮುಖಿ

ನಿನ್ನೆಯ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಎದುರು ಸನ್ ರೈಸರ್ಸ್ ಹೈದರಾಬಾದ್ ತಂಡ ಕೇವಲ ಒಂದು ರನ್ ಗಳಿಂದ ರೋಚಕ ಜಯ ಸಾಧಿಸಿದ್ದು, ತನ್ನ ಸೆಮಿ ಫೈನಲ್ ಆಸೆಯನ್ನು ಇನ್ನು Read more…

ಇಂದು ಬಿಡುಗಡೆಯಾಗಲಿದೆ ‘ಗ್ರೇ ಗೇಮ್ಸ್’ ಚಿತ್ರದ ಟ್ರೈಲರ್

ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಅಭಿನಯದ ಗಂಗಾಧರ್ ಸಾಲಿಮಠ್‍ ನಿರ್ದೇಶನದ  ಬಹು ನಿರೀಕ್ಷಿತ ‘ಗ್ರೇ ಗೇಮ್ಸ್’ ಚಿತ್ರ ಇದೇ ಮೇ ಹತ್ತಕ್ಕೆ ರಾಜ್ಯದ್ಯಂತ ತೆರೆ ಮೇಲೆ ಬರಲಿದೆ. ಈ Read more…

BIG NEWS: ಯುವ ಸಂಗೀತ ನಿರ್ದೇಶಕ ಪ್ರವೀಣ್ ಕುಮಾರ್ ವಿಧಿವಶ

ತಮಿಳು ಚಿತ್ರರಂಗದ ಯುವ ಸಂಗೀತ ನಿರ್ದೇಶಕ ಪ್ರವೀಣ್ ಕುಮಾರ್ ವಿಧಿವಶರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಓಮಂದೂರರ್ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. Read more…

ಮನೆಯಲ್ಲೇ ತಯಾರಿಸಿ ತರಕಾರಿ ಸೂಪ್

ಆರೋಗ್ಯವಾಗಿರಲು ಒಳ್ಳೆ ಆಹಾರದ ಅವಶ್ಯಕತೆಯಿದೆ. ತರಕಾರಿ ಸೂಪ್ ಆರೋಗ್ಯಕ್ಕೆ ಪ್ರಯೋಜನಕಾರಿ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ತೂಕ ನಿಯಂತ್ರಣಕ್ಕೂ ಇದು ಸಹಕಾರಿ. ತರಕಾರಿ ಸೂಪ್ ತಯಾರಿಸಲು ಬೇಕಾಗುವ Read more…

ಲಕ್ಷ್ಮಿ ದೇವಿಯ ಕೃಪೆಗಾಗಿ ಶುಕ್ರವಾರ ಮಾಡಿ ಈ 5 ಕೆಲಸ

ಸನಾತನ ಧರ್ಮದಲ್ಲಿ ಲಕ್ಷ್ಮಿಯನ್ನು ಸಂಪತ್ತಿನ ದೇವತೆ ಎಂದು ಪರಿಗಣಿಸಲಾಗುತ್ತದೆ. ಲಕ್ಷ್ಮಿಯ ಆಶೀರ್ವಾದ ಪಡೆದ ವ್ಯಕ್ತಿಯು ತನ್ನ ಜೀವನದಲ್ಲಿ ಮತ್ತೆಂದೂ ಬಡತನವನ್ನು ಅನುಭವಿಸಬೇಕಾಗಿಲ್ಲ ಎಂದು ಹೇಳಲಾಗುತ್ತದೆ. ರಾಜನಾಗಲಿ ಅಥವಾ ಬಡವನಾಗಲಿ Read more…

ಮತದಾನ ಜಾಗೃತಿಗಾಗಿ ಶಿವಮೊಗ್ಗದಲ್ಲಿ ವಿಶೇಷ ಅಭಿಯಾನ

ರಾಜಕೀಯ ಪಕ್ಷಗಳ ಭರ್ಜರಿ ಪ್ರಚಾರಗಳ ನಡುವೆಯೇ ಮತದಾರರ ಜಾಗೃತಿ ಪ್ರಚಾರ ಕೂಡ ಸದ್ದಿಲ್ಲದೇ ನಡೆಯುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಮತದಾರ ಮತಗಟ್ಟೆಗೆ ಬಂದು ಮತದಾನ ಮಾಡುವುದೇ ಕಷ್ಟವಾಗುತ್ತಿದೆ. ಸ್ಥಳೀಯ ಸಂಸ್ಥೆಗಳನ್ನು Read more…

ಟಿ ಟ್ವೆಂಟಿ ವಿಶ್ವಕಪ್ ಗೆ ನೇಪಾಳ ತಂಡ ಪ್ರಕಟ

ಈ ಬಾರಿ ಟಿ20 ವಿಶ್ವಕಪ್ ವಿಶ್ವ ಕಪ್ ನಲ್ಲಿ ನೇಪಾಳ ಸೇರಿದಂತೆ ಕೆನಡಾ, ಓಮನ್, ನಮೀಬಿಯಾ ಮತ್ತು ಸ್ಕಾಟ್ಲ್ಯಾಂಡ್ ನಂತಹ ಸಣ್ಣ ಪುಟ್ಟ ತಂಡಗಳು ಅವಕಾಶ ಪಡೆದುಕೊಂಡಿದೆ ಟಿ Read more…

ಮತದಾನ ಮಾಡಲು ಬರುವವರಿಗೆ ಅನುಕೂಲವಾಗುವಂತೆ ವಿಶೇಷ ರೈಲು

ಮೈಸೂರು ಹಾಗೂ ಕಾರವಾರದಲ್ಲಿರುವ ಶಿವಮೊಗ್ಗ ಕ್ಷೇತ್ರದ ಮತದಾರರು ಮೇ 7 ರಂದು ಮತದಾನ ಮಾಡಲು ಅನುಕೂಲವಾಗುವಂತೆ ವಿಶೇಷ ರೈಲನ್ನು ಕೇಂದ್ರ ಸರ್ಕಾರ ವ್ಯವಸ್ಥೆ ಮಾಡಿದೆ ಎಂದು ಬಿಜೆಪಿ ಮುಖಂಡ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...