alex Certify Featured News | Kannada Dunia | Kannada News | Karnataka News | India News - Part 39
ಕನ್ನಡ ದುನಿಯಾ
    Dailyhunt JioNews

Kannada Duniya

ಅಂದುಕೊಂಡಿದ್ದನ್ನು ಸಾಧಿಸಲು ಈ ರೀತಿ ಮಾಡಿ ಆಂಜನೇಯನ ಪೂಜೆ

ಮಾನವ ಅವತಾರ ತಳೆದ ರಾಮನ ಪರಮ ಭಕ್ತನಾಗಿ ಸೇವೆ ಸಲ್ಲಿಸಿದವನು ಆಂಜನೇಯ. ರಾಮನ ಹೆಸರು ಎಲ್ಲಿ ಕೇಳಿದರೂ ನಾನಿರುವೆ ಎಂದು ಹೇಳಿದವರು ಆಂಜನೇಯ. ಅದಕ್ಕೇ ರಾಮಾವತಾರ ಮುಗಿದ ಮೇಲೂ Read more…

Shimoga: ಇಲ್ಲಿದೆ ರೈತ ಸಂಪರ್ಕ ಕೇಂದ್ರಗಳ ಸಹಾಯವಾಣಿ ಸಂಖ್ಯೆ

ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಸರ್ಕಾರದಿಂದ ಘೋಷಣೆಯಾಗಿದ್ದು, ಈ ಕುರಿತು ಕರ್ನಾಟಕ ಸರ್ಕಾರವು 2ನೇ ಹಂತದ ಬರ ಪರಿಹಾರವನ್ನು ಎನ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ ಜಿಲ್ಲೆಯ ಒಟ್ಟು 59605 Read more…

‘ಸಲ್ಯೂಟ್’ ಚಿತ್ರದ ವಿಡಿಯೋ ಹಾಡು ರಿಲೀಸ್

ಈಗಾಗಲೇ ತನ್ನ ಟೈಟಲ್ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಭರತ್ ಬಾಬು ನಿರ್ದೇಶನದ ‘ಸಲ್ಯೂಟ್’ ಚಿತ್ರದ ”ಮಜಾ ಮಜಾ” ಎಂಬ ವಿಡಿಯೋ ಹಾಡು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಈ Read more…

ಸ್ವಾದಿಷ್ಟಕರ ಸ್ಮೂಥಿ ಬಾದಾಮ್ ಕಾ ಹರಿರಾ

ನಿಮ್ಮ ಪ್ರೀತಿಪಾತ್ರರನ್ನು ಮೆಚ್ಚಿಸಬೇಕೇ ಹಾಗಿದ್ದಲ್ಲಿ ಈ ಶ್ರೇಷ್ಟ ಹೈದರಾಬಾದಿ ಫ್ಲೇವರ್ ಹೊಂದಿರುವ ಕೆನೆಭರಿತ ರುಚಿಕರ ಬಾದಾಮ್ ಕಾ ಹರಿರಾ ಮಾಡಿಕೊಡಿ. ಈ ಸ್ವಾದಿಷ್ಟ ಸ್ಮೂಥಿ ಬಾಯಲ್ಲಿರುವ ಟೇಸ್ಟೀ ಬಡ್ Read more…

ಇಂದು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಹಣಾಹಣಿ

ನಿನ್ನೆ ಗುಜರಾತ್ ಟೈಟನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಣ 64ನೇ ಪಂದ್ಯ ಮಳೆಯಿಂದ ರದ್ದಾಗಿದ್ದು, ಹೀಗಾಗಿ ಎರಡು ತಂಡಗಳಿಗೂ ಒಂದೊಂದು ಅಂಕ ನೀಡಲಾಗಿದೆ. ಈ ಮೂಲಕ ಪ್ಲೇಆಫ್ Read more…

ಸವಿಯಿರಿ ಬಿಸಿ ಬಿಸಿ ‘ಬದನೆಕಾಯಿ ಎಣ್ಣೆಗಾಯಿ’

ಕೆಲವರು ಊಟದ ಬಗ್ಗೆ ಕಾಳಜಿ ವಹಿಸಿದರೆ, ಮತ್ತೆ ಹಲವರು ಬಾಯಿ ರುಚಿಗೂ ಆದ್ಯತೆ ಕೊಡುತ್ತಾರೆ. ಸ್ವಾದಿಷ್ಟ ತಿನಿಸುಗಳೆಂದರೆ ಅವರಿಗೆ ಸಖತ್ ಇಷ್ಟ. ಅದರಲ್ಲಿಯೂ ಎಣ್ಣೆಗಾಯಿ ಪಲ್ಯ ಎಂದರೆ ಕೆಲವರಿಗೆ Read more…

ಇಲ್ಲಿದೆ​ ಸುಲಭವಾಗಿ ಮಾಡಬಹುದಾದ ಮಟನ್​ ಬಿರಿಯಾನಿ ರೆಸಿಪಿ

ಬೇಕಾಗುವ ಸಾಮಗ್ರಿ : ಮಟನ್​​ 500 ಗ್ರಾಂ, 2 ಕಪ್​ ಅಕ್ಕಿ, 2 ಲವಂಗ, 2 ದಾಲ್ಚಿನ್ನಿ ಎಲೆ, ಹಸಿ ಮೆಣಸು 5, ಈರುಳ್ಳಿ 2, ಖಾರದಪುರಿ 3 Read more…

ಧನ ಸಂಪಾದನೆ ಸಾಮರ್ಥ್ಯ ವೃದ್ಧಿಯಾಗಲು ಪ್ರತಿನಿತ್ಯ ಬಾಲಗಣಪತಿ ಪೂಜಿಸಿ

ಪ್ರತಿಯೊಬ್ಬ ಮನುಷ್ಯನಿಗೂ ಹಣ ಸಂಪಾದಿಸುವ ಮತ್ತು ಉಳಿಸುವ ಬಯಕೆ ಇರುತ್ತದೆ. ಆದರೆ ಆ ಹಣವನ್ನು ಗಳಿಸುವ ಕೌಶಲ್ಯವನ್ನು ಅಭಿವೃದ್ಧಿಪಡಿಸಲು ಯಾರೂ ಯೋಚಿಸುವುದಿಲ್ಲ. ಸುಮ್ಮನೆ ಹಣ ಕೇಳಿದರೆ ಬೇಗ ಹಣ Read more…

ಗರಿ ಗರಿ ಅವಲಕ್ಕಿ ಚೂಡಾದ ಟೇಸ್ಟ್ ನೋಡಿ

ಇತ್ತೀಚೆಗೆ ನಾನಾ ನಮೂನೆಯ ಕುರುಕುಲು ತಿಂಡಿಗಳು ಬಂದಿವೆ. ಮೊದಲೆಲ್ಲಾ ಚೂಡಾ ಅವಲಕ್ಕಿಯನ್ನು ಮನೆ ಮನೆಗಳಲ್ಲಿ ತಯಾರಿಸಿ ಇಟ್ಟುಕೊಳ್ಳಲಾಗುತ್ತಿತ್ತು. ಟೀ ಜೊತೆಗೆ ಚೂಡಾ ಅವಲಕ್ಕಿಯ ಸವಿಯೂ ಇರುತ್ತಿತ್ತು. ಅಲ್ಲದೇ, ಪ್ರವಾಸ Read more…

ನೀತಿ ಸಂಹಿತೆ ಹಿನ್ನೆಲೆ; ಸರಳವಾಗಿ ಶ್ರೀ ಭಗೀರಥ ಜಯಂತಿ ಆಚರಣೆ

ದಾವಣಗೆರೆ ಜಿಲ್ಲಾಡಳಿತ ವತಿಯಿದ ಮೇ 14 ರಂದು ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಡಳಿತ ಭವನದಲ್ಲಿ ಶ್ರೀ ಭಗೀರಥ ಜಯಂತಿಯನ್ನು ನೀತಿ ಸಂಹಿತೆ ಹಿನ್ನಲೆಯಲ್ಲಿ ಸರಳ ಹಾಗೂ ಸಾಂಕೇತಿಕವಾಗಿ Read more…

ವಿಕಲಚೇತನರಿಗೆ ಕೌಶಲ್ಯಾಭಿವೃದ್ದಿ ತರಬೇತಿ

ದಾವಣಗೆರೆ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ವತಿಯಿಂದ ವಿಕಲಚೇತನ ಯುವಕ, ಯುವತಿಯರು, ಸ್ವಯಂ ಉದ್ಯೋಗ ಕೈಗೊಳ್ಳುವ ಅಥವಾ ಬೇರೆ ಕಡೆ ಹೋಗಿ ಉದ್ಯೋಗ ಮಾಡಲು ನೆರವಾಗುವ Read more…

ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಮತ್ತು ಪರಿಸರ ಸಂಘ ಇವರುಗಳ ವತಿಯಿಂದ ಭೂಸುಧಾರಣೆ ಹಾಗೂ ಮರುಭೂಮೀಕರಣ ಮತ್ತು ಬರ ಸ್ಥಿತಿಸ್ಥಾಪಕತ್ವ ಎಂಬ ಶೀರ್ಷಿಕೆಯಡಿಯಲ್ಲಿ ಒಂದು ದಿನದ ರಾಷ್ಟ್ರೀಯ Read more…

ಗಮನಿಸಿ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ನೀಡಲಾಗುತ್ತೆ ತರಬೇತಿ

ದಾವಣಗೆರೆ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವು ಕೆಎಎಸ್ ಮತ್ತು ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 50 ದಿನಗಳ ತರಬೇತಿ ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂ: Read more…

ಸಿನಿ ಪ್ರೇಕ್ಷಕರ ಗಮನ ಸೆಳೆದ ‘4N6’

ಕಳೆದ ವಾರ ಮೇ ಹತ್ತರಂದು ರಾಜ್ಯಾದ್ಯಂತ ತೆರೆ ಕಂಡಿದ್ದ ದರ್ಶನ್ ಶ್ರೀನಿವಾಸ್ ನಿರ್ದೇಶನದ ‘4N6’ ಚಿತ್ರ ಪ್ರೇಕ್ಷಕರ ಮನಮುಟ್ಟುವಲ್ಲಿ ಯಶಸ್ವಿಯಾಗಿದೆ. ಈ ಸಿನಿಮಾದಲ್ಲಿ ಬರುವ ಒಂದರ ಮೇಲೊಂದು ತಿರುವುಗಳು Read more…

ಇಲ್ಲಿದೆ ಈ ಬಾರಿ ಐಪಿಎಲ್ ನಲ್ಲಿ ಅತಿ ಹೆಚ್ಚು ಅರ್ಧ ಶತಕ ಗಳಿಸಿದ ಬ್ಯಾಟ್ಸ್ಮನ್ ಗಳ ಪಟ್ಟಿ

ಈ ಬಾರಿ ಐಪಿಎಲ್ ಕೊನೆಯ ಅಂತ ತಲುಪಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಪ್ಲೇ ಆಫ್ ಪಂದ್ಯಗಳು ಆರಂಭವಾಗಲಿವೆ. ಐಪಿಎಲ್ ನಲ್ಲಿ ಕೆಲ ಬ್ಯಾಟ್ಸ್ಮನ್ ಗಳು ಇದುವರೆಗೂ ಅತಿ ವೇಗವಾಗಿ  Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಸಂಗೀತಾ ಶೃಂಗೇರಿ

ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿರುವ ಸ್ಯಾಂಡಲ್ವುಡ್ ನ ಬೇಡಿಕೆಯ ನಟಿ ಸಂಗೀತಾ ಶೃಂಗೇರಿ ಇಂದು ತಮ್ಮ 28ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 2016ರಲ್ಲಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಹರ Read more…

ನಿನ್ನೆ ಮೈದಾನಕ್ಕಿಳಿಯುತ್ತಿದ್ದಂತೆ ಈ ದಾಖಲೆಗೆ ಪಾತ್ರರಾಗಿದ್ದಾರೆ ವಿರಾಟ್ ಕೊಹ್ಲಿ..!

ನಿನ್ನೆಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಡೆಲ್ಲಿ ಕ್ಯಾಪಿಟಲ್ಸ್ ಎದುರು 47 ರನ್ ಗಳಿಂದ ಭರ್ಜರಿ ಜಯ ಸಾಧಿಸುವ ಮೂಲಕ ತನ್ನ ಪ್ಲೇ ಆಫ್ ಕನಸನ್ನು ಜೀವಂತವಾಗಿಸಿಕೊಂಡಿದೆ. Read more…

ಐಪಿಎಲ್ 2024: ಇಂದು ಗುಜರಾತ್ ಟೈಟನ್ಸ್ ಮತ್ತು ಕೆಕೆಆರ್ ಮುಖಾಮುಖಿ

ನಿನ್ನೆ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಣ 62ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 42 ರನ್ ಗಳಿಂದ ಜಯಭೇರಿಯಾಗುವ ಮೂಲಕ ಐಪಿಎಲ್ Read more…

ಮಿತ್ರ ಹುಟ್ಟುಹಬ್ಬಕ್ಕೆ ಪೋಸ್ಟರ್ ಬಿಡುಗಡೆ ಮಾಡಿದ ಕರಾವಳಿ ಚಿತ್ರತಂಡ

ಸ್ಯಾಂಡಲ್ ವುಡ್ ನಲ್ಲಿ ಸುಮಾರು ವರ್ಷಗಳಿಂದ ಕಾಮಿಡಿ ಕಲಾವಿದನಾಗಿ ಮಿಂಚಿರುವ ಮಿತ್ರ ಅವರ ಜನ್ಮದಿನವಾಗಿದ್ದು ಕರಾವಳಿ ಚಿತ್ರ ತಂಡ ಕರಾವಳಿ ಇಂದು ಅವರ ಪೋಸ್ಟರ್ ಅನ್ನು ಬಿಡುಗಡೆ ಮಾಡುವ Read more…

ತಾಯಂದಿರ ದಿನದಂದು ‘ಕುಬುಸ’ ಚಿತ್ರದಿಂದ ಬಂತು ತಾಯಿಯ ಕುರಿತ ಹಾಡು

ಇಂದು ತಾಯಂದಿರ ದಿನಾಚರಣೆಯ ಪ್ರಯುಕ್ತ ‘ಕುಬುಸ’ ಚಿತ್ರತಂಡ ವಿಡಿಯೋ ಹಾಡೊಂದನ್ನು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಿದೆ. ‘ಹಸಿವಿನ ಕೂಗು ಕೇಳದ ತಾಯಿ ಇರುವಳೇ’ ಎಂಬ ಈ ಹಾಡು ಪ್ರದೀಪ್ Read more…

ಮೇ 17ಕ್ಕೆ ಮರು ಬಿಡುಗಡೆಯಾಗಲಿದೆ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ‘A’

ಸ್ಯಾಂಡಲ್ವುಡ್ ನಲ್ಲಿ ತಮ್ಮ ವಿಶಿಷ್ಟ ಚಿತ್ರಗಳ ಮೂಲಕ ಅಪಾರ ಅಭಿಮಾನಿ ಬಳಗ ಹೊಂದಿರುವ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸುವ ಮೂಲಕ ಚೊಚ್ಚಲ ಬಾರಿ ನಾಯಕನಾಗಿ ಅಭಿನಯಿಸಿದ್ದ ‘A’ ಚಿತ್ರ Read more…

ಆರೋಗ್ಯಕರ ‘ಮೆಂತೆಸೊಪ್ಪು-ಪನ್ನೀರ್‌’ ಪಲ್ಯ

ಮೆಂತೆ ಸೊಪ್ಪಿನ ಪಲ್ಯವನ್ನು ಹಾಗೇ ಮಾಡುವುದಕ್ಕಿಂತ ಅದಕ್ಕೆ ಪನ್ನೀರ್ ಸೇರಿಸಿ ಮಾಡಿದರೆ ರುಚಿ ಹೆಚ್ಚು. ಮೆಂತೆ ಹಾಗೂ ಪನ್ನೀರ್‌ ಎರಡೂ ಆರೋಗ್ಯಕರವಾದ ಆಹಾರವಾಗಿದ್ದು, ಇವೆರಡನ್ನು ಮಿಕ್ಸ್ ಮಾಡಿ ಮಾಡುವ Read more…

ಐಪಿಎಲ್ 2024; ಇಂದು ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ಮುಖಾಮುಖಿ

ನಿನ್ನೆಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಎದುರು ಗುಜರಾತ್ ಟೈಟನ್ಸ್ ತನ್ನ ಓಂ ಗ್ರೌಂಡ್ ನಲ್ಲಿ 35 ರನ್ ಗಳಿಂದ ಭರ್ಜರಿ ಜಯ ಸಾಧಿಸುವ ಮೂಲಕ ತನ್ನ Read more…

‘ಚೆಫ್ ಚಿದಂಬರ’ ಚಿತ್ರದ ಟೈಟಲ್ ಟ್ರ್ಯಾಕ್ ರಿಲೀಸ್

ಅನಿರುದ್ದ್ ಅಭಿನಯದ ಆನಂದ್ ರಾಜ್ ನಿರ್ದೇಶನದ ‘ಚೆಫ್ ಚಿದಂಬರ’ ಚಿತ್ರದ ಟೈಟಲ್ ಟ್ರ್ಯಾಕ್ ಇಂದು ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದೆ ಈ ಹಾಡಿಗೆ ಅನಿರುದ್ಧ ಜಟಕಾರ್ ಅವರೇ ಧ್ವನಿಯಾಗಿದ್ದು Read more…

ಐಪಿಎಲ್ 2024; ನಾಳೆ ಆರ್‌ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಕಾದಾಟ

ಐಪಿಎಲ್ ಪಂದ್ಯಗಳು ದಿನೇ ದಿನೇ ಕುತೂಹಲ ಕೆರಳಿಸುತ್ತಿದ್ದು, ಪ್ಲೇ ಆಫ್ ತಲುಪಲು ಸಾಕಷ್ಟ ಕಸರತ್ತು ನಡೆಸುತ್ತಿವೆ. ಈ ಬಾರಿಯ ಐಪಿಎಲ್ ಅಂಕಪಟ್ಟಿಯಲ್ಲಿ ಟೇಬಲ್ ಟಾಪರ್ ಆಗಿರುವ ರಾಜಸ್ಥಾನ್ ರಾಯಲ್ಸ್ Read more…

‘ಬ್ಯಾಕ್ ಬೆಂಚರ್ಸ್’ ಚಿತ್ರದ ಟೀಸರ್ ರಿಲೀಸ್

ರಾಜಶೇಖರ್ ನಿರ್ದೇಶನದ ಬಹು ನಿರೀಕ್ಷಿತ ‘ಬ್ಯಾಕ್ ಬೆಂಚರ್ಸ್’ ಚಿತ್ರದ ಟೀಸರ್ ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಕಾಲೇಜ್ ವಿದ್ಯಾರ್ಥಿಗಳ ಕುರಿತ ಈ ಸಿನಿಮಾ Read more…

ಪ್ರಜ್ವಲ್ ಹುಡುಕಿಕೊಟ್ಟವರಿಗೆ 1 ಲಕ್ಷ ರೂ. ಬಹುಮಾನ; ಜನತಾ ಪಕ್ಷ ಕಾರ್ಯಕರ್ತರಿಂದ ಪೋಸ್ಟರ್

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯಾಗಿರುವ ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ, ಪ್ರಜ್ವಲ್ ರೇವಣ್ಣ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ. ಅವರ ಪತ್ತೆಗಾಗಿ ಎಸ್ಐಟಿ ತಂಡ ಇಂಟರ್ಪೊಲ್ ನೆರವು ಪಡೆದುಕೊಂಡಿದೆ. ಇದರ Read more…

32ನೇ ವಸಂತಕ್ಕೆ ಕಾಲಿಟ್ಟ ನಟಿ ಅದಾ ಶರ್ಮಾ

ತೆಲುಗು, ತಮಿಳು ಮತ್ತು ಹಿಂದಿ ಚಿತ್ರರಂಗದ ಬೇಡಿಕೆಯ ನಟಿ ಅದಾ ಶರ್ಮಾ ಇಂದು 32ನೇ ವಸಂತಕ್ಕೆ ಕಾಲಿಟ್ಟಿದ್ದು, ತಮ್ಮ  ಸ್ನೇಹಿತರೊಂದಿಗೆ ಸರಳವಾಗಿ ಹುಟ್ಟುಹಬ್ಬ ಆಚರಿಸಿದ್ದಾರೆ. 2008ರಲ್ಲಿ ತೆರೆ ಕಂಡ Read more…

‘ಮೂರನೇ ಕೃಷ್ಣಪ್ಪ’ ಚಿತ್ರದ ಟ್ರೈಲರ್ ರಿಲೀಸ್

ಮೇ 24ಕ್ಕೆ ರಾಜ್ಯದ್ಯಂತ ತೆರೆ ಮೇಲೆ ಬರಲು ಸಜ್ಜಾಗಿರುವ ನವೀನ್ ನಾರಾಯಣಘಟ್ಟ ನಿರ್ದೇಶನದ ಬಹುನಿರೀಕ್ಷಿತ ಚಿತ್ರದ ಟ್ರೈಲರ್ ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದೆ ಈ ಟ್ರೈಲರ್ ರಿಲೀಸ್ ಆದ Read more…

ನೀವೂ ಆಹಾರವನ್ನು ಪದೇ ಪದೇ ಬಿಸಿ ಮಾಡ್ತೀರಾ…..? ಇದನ್ನೊಮ್ಮೆ ಓದಿ

ಬಿಸಿ ಬಿಸಿ ಅಡಿಗೆ ಊಟ ಮಾಡಿ ತಿನ್ನುವ ಅಭ್ಯಾಸವುಳ್ಳವರಿಗೆ ಆಹಾರ ತಣ್ಣಗಿದ್ದರೆ ರುಚಿಸುವುದಿಲ್ಲ. ಅವರು ಅದನ್ನು ಮತ್ತೆ ಒಲೆಯ ಮೇಲೋ ಅಥವಾ ಓವನ್ ನಲ್ಲೋ ಇಟ್ಟು ಬಿಸಿ ಮಾಡುತ್ತಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...