alex Certify Featured News | Kannada Dunia | Kannada News | Karnataka News | India News - Part 34
ಕನ್ನಡ ದುನಿಯಾ
    Dailyhunt JioNews

Kannada Duniya

‘ತಾಜ್’ ಚಿತ್ರದ ಟೀಸರ್ ರಿಲೀಸ್

ರಾಜರತ್ನ ರಚಿಸಿ ನಿರ್ದೇಶಿಸಿರುವ ತಾಜ್ ಚಿತ್ರದ ಟೀಸರ್ ಟೀಸರನ್ನು ನಿನ್ನೆ ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದ್ದು, ನೋಡುಗರ ಮನಮುಟ್ಟುವಲ್ಲಿ ಯಶಸ್ವಿಯಾಗಿದೆ. ನಟ ಷಣ್ಮುಖ ಜೈ ಅವರ ಖಡಕ್ ಲುಕ್ Read more…

‘ಚಿಲ್ಲಿ ಚಿಕನ್’ ಚಿತ್ರದ ಟ್ರೈಲರ್ ರಿಲೀಸ್

ಬಿವಿ ಶೃಂಗ ಅಭಿನಯದ ಪ್ರತೀಕ್ ಪ್ರಜೋಶ್ ನಿರ್ದೇಶನದ ‘ಚಿಲ್ಲಿ ಚಿಕನ್’ ಚಿತ್ರದ ಟ್ರೈಲರ್ ನಿನ್ನೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ಈ ಟೀಸರ್ ಕೆಲವೇ ಗಂಟೆಗಳಲ್ಲಿ Read more…

‘ಈ ರೀತಿಯ ಮೊಸರನ್ನ’ ಒಮ್ಮೆ ಮಾಡಿ ನೋಡಿ

ಬೇಸಿಗೆಗೆ ಮಸಾಲೆಯುಕ್ತ ಖಾದ್ಯಗಳಿಗಿಂತ ಮೊಸರಿನಿಂದ ಮಾಡಿದ ಆಹಾರಗಳೇ ಹೆಚ್ಚು ಹಿತವೆನಿಸುತ್ತದೆ. ಇಲ್ಲಿ ಸುಲಭವಾದ ಒಂದು ಮೊಸರನ್ನ ಮಾಡುವ ವಿಧಾನ ಇದೆ ಟ್ರೈ ಮಾಡಿ. ಬೇಕಾಗುವ ಸಾಮಗ್ರಿಗಳು: ಮೊಸರು – Read more…

ಜೂನ್ 14ಕ್ಕೆ ವಿಷ್ಣು ಮಂಚು ಅಭಿನಯದ ‘ಕಣ್ಣಪ್ಪ’ ಟೀಸರ್

ಮುಕೇಶ್ ಕುಮಾರ್ ಸಿಂಗ್ ನಿರ್ದೇಶನದ ವಿಷ್ಣು ಮಂಚು ಅಭಿನಯದ ಬಹುನಿರೀಕ್ಷಿತ ‘ಕಣ್ಣಪ್ಪ’ ಚಿತ್ರದ ಟೀಸರ್ ಇದೇ 14ಕ್ಕೆ ಯೂಟ್ಯೂಬ್ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ. Read more…

ಇಂದು ಬಿಡುಗಡೆಯಾಗಲಿದೆ ಚಿಲ್ಲಿ ಚಿಕನ್ ಚಿತ್ರದ ಟ್ರೈಲರ್

ಇತ್ತೀಚಿಗಷ್ಟೇ ತನ್ನ ಟೀಸರ್ ಮೂಲಕ ಗಮನ ಸೆಳೆದಿದ್ದ ಪ್ರತೀಕ್ ಪ್ರಜೋಶ್ ನಿರ್ದೇಶನದ ‘ಚಿಲ್ಲಿ ಚಿಕನ್’ ಚಿತ್ರದ ಟ್ರೈಲರ್ ಇಂದು ಸಂಜೆ 6:30ಕ್ಕೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ Read more…

ಆರಾಟ ಚಿತ್ರದ ಹತ್ತೂರ ಸುತ್ತ ಹಾಡು ರಿಲೀಸ್

ತನ್ನ ಟೀಸರ್ ಮತ್ತು ಹಾಡುಗಳ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಪುಷ್ಪರಾಜ್ ರೈ ಮಾಲರಬೀಡು ನಿರ್ದೇಶನದ ‘ಆರಾಟ’ ಚಿತ್ರದ ‘ಹತ್ತೂರ ಸುತ್ತ’ ಎಂಬ ಲವ್ ಸಾಂಗ್  ಇಂದು ಆನಂದ್ Read more…

ಹುಟ್ಟು ಹಬ್ಬದ ಸಂಭ್ರಮದಲ್ಲಿ ‘ಕಾಂತಾರ’ ನಟಿ ಸಪ್ತಮಿ ಗೌಡ

ಕಾಂತರಾ ಖ್ಯಾತಿಯ ನಟಿ ಸಪ್ತಮಿ ಗೌಡ ಇಂದು ತಮ್ಮ 28ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 2020 ರಲ್ಲಿ ತೆರೆ ಕಂಡ ಡಾಲಿ ಧನಂಜಯ ಅಭಿನಯದ ಪಾಪ್ಕಾರ್ನ್ ಮಂಕಿ ಚಿತ್ರದಲ್ಲಿ ಗಿರಿಜಾ Read more…

ಇಂದು ದಕ್ಷಿಣ ಆಫ್ರಿಕಾ ತಂಡಕ್ಕೆ ಮತ್ತೊಮ್ಮೆ ಶಾಕ್ ನೀಡಲಿದೆಯಾ ನೆದರ್ಲ್ಯಾಂಡ್

ಟಿ ಟ್ವೆಂಟಿ ವಿಶ್ವಕಪ್ನ ಪಂದ್ಯಗಳು ಒಂದಕ್ಕಿಂತ ಒಂದು ರೋಚಕತೆಯಿಂದ ಸಾಗುತ್ತಿದ್ದು, ಸಣ್ಣ ಪುಟ್ಟ ತಂಡಗಳು ಬಲಿಷ್ಠ ತಂಡಗಳನ್ನು ಬಗ್ಗು ಬಡಿಯುತ್ತಿವೆ. ಈ ಮೂಲಕ ಅಮೆರಿಕ, ಆಫ್ಘಾನಿಸ್ತಾನ ಸೇರಿದಂತೆ ನೆದರ್ಲ್ಯಾಂಡ್ Read more…

‘ಹ್ಯಾಪಿ ಬರ್ತಡೆ ಟು ಮಿ’ ಚಿತ್ರದ ಟೀಸರ್ ರಿಲೀಸ್

ಕದ್ರಿ ರಾಕೇಶ್ ನಿರ್ದೇಶನದ ‘ಹ್ಯಾಪಿ ಬರ್ತಡೆ ಟು ಮಿ’ ಚಿತ್ರದ ಟೀಸರ್ ಅನ್ನು  ಜಾನಕರ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆ ಮಾಡಲಾಗಿದ್ದು, ಈ ಟೀಸರ್ ರಿಲೀಸ್ ಆದ ಕೆಲವೇ Read more…

ನಾಳೆ ಬಿಡುಗಡೆಯಾಗಲಿದೆ ‘ಆರಾಟ’ ಚಿತ್ರದ ಲವ್ ಸಾಂಗ್

ಪುಷ್ಪರಾಜ್ ರಾಯ್ ಮಾಲರಬೀಡು ನಿರ್ದೇಶನದ ‘ಆರಾಟ’ ಚಿತ್ರದ ಲವ್ ಸಾಂಗ್ ನಾಳೆ ಆನಂದ್ ಆಡಿಯೋ youtube ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಇಂದು ಸೋಶಿಯಲ್ ಮೀಡಿಯಾದಲ್ಲಿ Read more…

‘ಯಾವೋ ಇವೆಲ್ಲಾ’ ಚಿತ್ರದ ಟ್ರೈಲರ್ ರಿಲೀಸ್

ಹರೀಶ್ ಸಾ ರಾ ನಿರ್ದೇಶನದ ‘ಯಾವೋ ಇವೆಲ್ಲಾ’ ಚಿತ್ರದ ಟ್ರೈಲರ್ ಅನ್ನು ಇಂದು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಹರೀಶ್ ಸಾ ರಾ ನಿರ್ದೇಶಸಿ ನಾಯಕನಟನಾಗಿ ಅಭಿನಯಿಸಿರುವ ಈ Read more…

ಯು ಎಸ್ ಎ ತಂಡದ ಭಾರತೀಯ ಹುಡುಗರ ಅಬ್ಬರಕ್ಕೆ ನಲುಗಿದ ಪಾಕಿಸ್ತಾನ

ನಿನ್ನೆ ನಡೆದ ಟಿ20 ವಿಶ್ವಕಪ್ ನ ಹನ್ನೊಂದನೇ ಪಂದ್ಯದಲ್ಲಿ ಯುಎಸ್ಎ ತಂಡ ಪಾಕಿಸ್ತಾನದ ಎದುರು ರೋಚಕ ಜಯ ಸಾಧಿಸಿದೆ ಸಾಧಿಸಿದೆ. ಈ ಪಂದ್ಯದಲ್ಲಿ ಯು ಎಸ್ ಎ ತಂಡದಲ್ಲಿರುವ Read more…

ಟಿ ಟ್ವೆಂಟಿ ವಿಶ್ವಕಪ್ ಇಂದು ಐರ್ಲೆಂಡ್ ಮತ್ತು ಕೆನಡಾ ಮುಖಮುಖಿ

ಈ ಬಾರಿ ವಿಶ್ವಕಪ್ ನಲ್ಲಿ ಸೂಪರ್ ಓವರ್ನ ಪಂದ್ಯಗಳು ಹೆಚ್ಚಾಗಿ ಬರುತ್ತಿದ್ದು, ಭರ್ಜರಿ ಮನರಂಜನೆ  ನೀಡುತ್ತಿವೆ. ನಿನ್ನೆಯ ಪಂದ್ಯದಲ್ಲಿ ಪಾಕಿಸ್ತಾನ ತಂಡದ ಎದುರು ಯು ಎಸ್ ಎ ಜಯಭೇರಿ Read more…

‘ಮನಮೆ’ ಚಿತ್ರದ ನಾಲ್ಕನೇ ಹಾಡು ರಿಲೀಸ್

ಶರ್ವಾನಂದ್ ಅಭಿನಯದ ಬಹುನಿರೀಕ್ಷಿತ ‘ಮನಮೆ’  ಇಂದು ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದ ನಾಲ್ಕನೇ ಹಾಡು ಸೋನಿ ಮ್ಯೂಸಿಕ್ ಸೌತ್ ಯುಟ್ಯೂಬ್ ಚಾನೆಲ್ ನಲ್ಲಿ Read more…

ರಿಲೀಸ್ ಆಯ್ತು ‘ರಮೇಶ್ ಸುರೇಶ್’ ಟ್ರೈಲರ್; ಜೂನ್ 21ಕ್ಕೆ ಸಿನಿಮಾ ಬಿಡುಗಡೆ

ಮೊನ್ನೆ ಅಷ್ಟೇ ಟೀಸರ್ ಬಿಡುಗಡೆ ಮಾಡಿದ್ದ ರಮೇಶ್ ಸುರೇಶ್ ಚಿತ್ರತಂಡ ಇದೀಗ ಟ್ರೈಲರನ್ನು ರಿಲೀಸ್ ಮಾಡಿದ್ದು, ಈ ಟ್ರೈಲರ್ ನೋಡುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದರ ಜೊತೆಗೆ ಸಿನಿಮಾ Read more…

‘ರಮೇಶ್ ಸುರೇಶ್’ ಚಿತ್ರದ ಟೀಸರ್ ರಿಲೀಸ್

ನಾಗರಾಜ್ ಮಲ್ಲೇನಹಳ್ಳಿ ಮತ್ತು ರಘು ರಾಜ್ ಗೌಡ ಒಟ್ಟಾಗಿ ಸೇರಿ ನಿರ್ದೇಶಿಸಿರುವ ರಮೇಶ್ ಸುರೇಶ್ ಚಿತ್ರದ ಟೀಸರ್ ನಿನ್ನೆ ಯುಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಈ ಟೀಸರ್ ನೋಡುಗರ ಗಮನ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಭಾವನಾ ಮೆನನ್

ದಕ್ಷಿಣ ಭಾರತದ ಬಹು ಬೇಡಿಕೆಯ ನಟಿ ಭಾವನಾ ಮೆನನ್ ಇಂದು ತಮ್ಮ 38ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಟಿ ಭಾವನಾ 2002ರಲ್ಲಿ ತೆರೆ ಕಂಡ ಮಲಯಾಳಂನ ‘ನಮ್ಮಲ್’ ಚಿತ್ರದಲ್ಲಿ ಸಣ್ಣ Read more…

ನಾಳೆ ಬಿಡುಗಡೆಯಾಗಲಿದೆ ‘ಅರಿಯದೆ ಜಾರಿದೆ’ ಆಲ್ಬಮ್ ಹಾಡಿನ ಟೀಸರ್

ನಾಳೆ ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ‘ಅರಿಯದೆ ಜಾರಿದೆ’ ಎಂಬ ಮೆಲೋಡಿ ಆಲ್ಬಮ್ ಹಾಡಿನ ಟೀಸರ್  ಬಿಡುಗಡೆಯಾಗಲಿದೆ. ಪಂಚಂ ಜೀವ ಮತ್ತು ತುಷಾರ ನಿಲಯ ಈ ಹಾಡಿಗೆ Read more…

41ನೇ ವಸಂತಕ್ಕೆ ಕಾಲಿಟ್ಟ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ

ಸ್ಯಾಂಡಲ್ವುಡ್ ನ ಪ್ರತಿಭಾವಂತ ನಟ ಹಾಗೂ ನಿರ್ದೇಶಕ ರಕ್ಷಿತ್ ಶೆಟ್ಟಿ ಇಂದು ೪೧ ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 2010ರಂದು ಬಿಡುಗಡೆಯಾದ ‘ನಮ್ ಏರಿಯಾಲ್ ಒಂದ್ ದಿನ’ ಚಿತ್ರದಲ್ಲಿ ಅಭಿನಯಿಸುವ Read more…

ಬಿಜೆಪಿಯ ಇಂದಿನ ಸ್ಥಿತಿಯ ಬಗ್ಗೆ ಪರಿವಾರದ ನಾಯಕರು ಯೋಚಿಸಬೇಕಿದೆ; ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ: ರಾಜ್ಯದ ಬಿಜೆಪಿಯ ದುಸ್ಥಿತಿಯನ್ನು ಕೇಂದ್ರ ಮತ್ತು ರಾಜ್ಯದ ನಾಯಕರು ಜೊತೆಗೆ ಪರಿವಾರದ ನಾಯಕರು ಯೋಚಿಸಬೇಕಾಗಿದೆ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಮತ್ತಷ್ಟು ವಿಜೃಂಭಿಸಬೇಕಾಗಿದೆ ಎಂದು ರಾಷ್ಟ್ರಭಕ್ತರ ಬಳಗದ Read more…

ಆರೋಗ್ಯಕರ ʼಖರ್ಜೂರʼದ ಮಿಲ್ಕ್ ಶೇಕ್

ಆರೋಗ್ಯಕರ ಆಹಾರ ಸೇವನೆ ಮಾಡೋರ ಸಂಖ್ಯೆ ಬೆರಳೆಣಿಕೆಯಂತಾಗಿದೆ. ರುಚಿಕರ ಹಾಗೂ ಆರೋಗ್ಯಕ್ಕೆ ಅತ್ಯುತ್ತಮವಾಗಿರುವ ಖರ್ಜೂರದ ಶೇಕ್ ಮಾಡೋದು ಹೇಗೆ ಅಂತಾ ಹೇಳ್ತೇವೆ. ಸುಲಭವಾಗಿ ಮಾಡಿ ಆರೋಗ್ಯ ಕಾಪಾಡಿಕೊಳ್ಳಿ. ಖರ್ಜೂರದ Read more…

ಶುಕ್ರವಾರದಂದು ಮಹಾಲಕ್ಷ್ಮಿಯನ್ನು ಈ ಮಂತ್ರದಿಂದ ಬರಮಾಡಿಕೊಳ್ಳಿ

ಲಕ್ಷ್ಮಿಯನ್ನು ಯಾವೆಲ್ಲಾ ಮಂತ್ರಗಳ ಪಠಣೆಯಿಂದ ಆರಾಧಿಸಬೇಕು ಗೊತ್ತಾ..? ಲಕ್ಷ್ಮಿ ಮಂತ್ರಗಳೊಂದಿಗೆ ಲಕ್ಷ್ಮಿಯನ್ನು ಆರಾಧಿಸಿದರೆ ಸಿರಿ, ಸಂಪತ್ತು, ಅಷ್ಟೈಶ್ವರ್ಯ ನಿಮ್ಮದಾಗುತ್ತದೆ. ಯಾವುದೇ ಹಣಕ್ಕೆ ಸಂಬಂಧಿಸಿದ ಸಮಸ್ಯೆಯಿದ್ದರೂ ಕೂಡ ಬಹುಬೇಗ ಬಗೆ Read more…

ಹೊಸ ಪೋಸ್ಟರ್ ಬಿಡುಗಡೆ ಮಾಡಿದ ‘OG’ ಚಿತ್ರತಂಡ

ಸುಜಿತ್ ನಿರ್ದೇಶನದ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಬಹುನಿರೀಕ್ಷಿತ ‘OG’ ಚಿತ್ರ ಸೆಪ್ಟೆಂಬರ್ 27ಕ್ಕೆ ತೆರೆ ಮೇಲೆ ಬರಲಿದ್ದು, ಅವರ ಅಭಿಮಾನಿಗಳಲ್ಲಿ ಸಂತಸ ಮನೆಮಾಡಿದೆ. OG ಚಿತ್ರತಂಡ Read more…

ಜೂನ್ 10 ಕ್ಕೆ ಬಿಡುಗಡೆಯಾಗಲಿದೆ ಪ್ರಭಾಸ್ ನಟನೆಯ ‘ಕಲ್ಕಿ 2898’ ಟ್ರೈಲರ್

ನಾಗ್ ಅಶ್ವಿನ್ ನಿರ್ದೇಶನದ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ‘ಕಲ್ಕಿ 2898’ ಚಿತ್ರ ಇದೇ ಜೂನ್ 27ಕ್ಕೆ ವಿಶ್ವಾದ್ಯಂತ ತೆರೆ ಮೇಲೆ ಬರಲು ಸಜ್ಜಾಗಿದ್ದು, ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಇದಕ್ಕೂ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ರಂಭಾ

ಖ್ಯಾತ ಬಹು ಭಾಷಾ ನಟಿ ರಂಭಾ ಇಂದು 48ನೇ ವಸಂತಕ್ಕೆ ಕಾಲಿಟ್ಟಿದ್ದು, ತಮ್ಮ ಕುಟುಂಬದೊಂದಿಗೆ ತಮ್ಮ ಹುಟ್ಟು ಹಬ್ಬವನ್ನು ಸರಳವಾಗಿ ಆಚರಿಸಿದ್ದಾರೆ. 1992ರಲ್ಲಿ ತೆರೆ ಕಂಡ ಸರ್ಗಮ್ ಎಂಬ Read more…

ಟಿ20 ವಿಶ್ವಕಪ್ ಇಂದು ಭಾರತ ಮತ್ತು ಐರ್ಲೆಂಡ್ ಮುಖಾಮುಖಿ

ಈ ಬಾರಿಯ t20 ವಿಶ್ವಕಪ್ ಪಂದ್ಯಗಳು ಒಂದಕ್ಕಿಂತ ಒಂದು ಭರ್ಜರಿ ಮನರಂಜನೆ ನೀಡುತ್ತಿದ್ದು, ಸಣ್ಣಪುಟ್ಟ ತಂಡಗಳು ಗಮನ ಸೆಳೆಯುತ್ತಿವೆ. ನಿನ್ನೆ ಇಂಗ್ಲೆಂಡ್ ಮತ್ತು ಸ್ಕಾಟ್ಲ್ಯಾಂಡ್ ಪಂದ್ಯ ಮಳೆಯಿಂದ ರದ್ದಾದರೆ, Read more…

ಪನ್ನೀರ್ ಜಾಲ್ಫ್ರೆಜಿ ಸುಲಭವಾಗಿ ಮಾಡಿ ಸವಿಯಿರಿ

ಹೊಟೇಲ್ ಗಳಲ್ಲಿ ಪನ್ನೀರ್ ಡಿಶ್ ಇದ್ದೇ ಇರುತ್ತೆ. ನಾವೂ ಬಾಯಿ ಚಪ್ಪರಿಸಿ ಪನ್ನೀರ್ ತಿನಿಸುಗಳನ್ನು ತಿನ್ನುತ್ತೇವೆ. ಪ್ರತಿ ಬಾರಿ ಹೊಟೇಲ್ ಗೆ ಹೋಗಿ ತಿನ್ನೋದು ದುಬಾರಿ. ಮನೆಯಲ್ಲಿಯೇ ಸುಲಭವಾಗಿ Read more…

ಇಲ್ಲಿದೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಗಳಿಸಿರುವ ಮತಗಳ ವಿವರ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ಬಿ.ವೈ. ರಾಘವೇಂದ್ರ ಪುನರಾಯ್ಕೆಯಾಗಿದ್ದಾರೆ. ಅವರು ತಮ್ಮ ಎದುರಾಳಿ ಕಾಂಗ್ರೆಸ್‌ ನ ಗೀತಾ ಶಿವರಾಜ್‌ ಕುಮಾರ್‌ ಅವರನ್ನು ಮಣಿಸಿದ್ದಾರೆ. Read more…

ಹುಟ್ಟು ಹಬ್ಬದ ಸಂಭ್ರಮದಲ್ಲಿ ಬಹುಭಾಷಾ ನಟಿ ಪ್ರಿಯಾಮಣಿ

ಕನ್ನಡ ಸೇರಿದಂತೆ ತೆಲಗು, ತಮಿಳು, ಮಲಯಾಳಂ ಹಾಗೂ ಹಿಂದಿ ಚಿತ್ರರಂಗದಲ್ಲಿ  ತಮ್ಮದೇ ಆದ ಚಾಪು ಮೂಡಿಸಿರುವ  ಪಂಚ ಭಾಷಾ ತಾರೆ ಪ್ರಿಯಾಮಣಿ ಇಂದು ತಮ್ಮ 40ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. Read more…

‘ಮಾದೇವ’ ಚಿತ್ರದ ಮೊದಲ ಹಾಡು ರಿಲೀಸ್

ಮರಿ ಟೈಗರ್ ವಿನೋದ್ ಪ್ರಭಾಕರ್ ಅಭಿನಯದ ಬಹುನಿರೀಕ್ಷಿತ  ‘ಮಾದೇವ’ ಚಿತ್ರದ ಮೊದಲ ಹಾಡು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ . ”ಎದೇಲಿ  ತಂಗಾಳಿ” ಎಂಬ ಈ ಮೆಲೋಡಿ ಹಾಡಿಗೆ ಅನನ್ಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...