alex Certify Featured News | Kannada Dunia | Kannada News | Karnataka News | India News - Part 33
ಕನ್ನಡ ದುನಿಯಾ
    Dailyhunt JioNews

Kannada Duniya

34ನೇ ವಸಂತಕ್ಕೆ ಕಾಲಿಟ್ಟ ನಟಿ ದೀಪಾ ಸನ್ನಿಧಿ

ಚಿಕ್ಕಮಗಳೂರು ಬೆಡಗಿ ದೀಪಾ ಸನ್ನಿಧಿ ಇಂದು 34ನೇ ವಸಂತಕ್ಕೆ ಕಾಲಿಟ್ಟಿದ್ದು ತಮ್ಮ ಸ್ನೇಹಿತರೊಂದಿಗೆ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿದ್ದಾರೆ. 2011ರಲ್ಲಿ ತೆರೆಕಂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಸಾರಥಿ ಚಿತ್ರದ Read more…

ಎಲ್ಲರೆದುರೇ ಏಕಾಏಕಿ ‘ಕಿಸ್’ ನೀಡಿದ್ದ ನಟ; ಕಣ್ಣೀರಿಟ್ಟಿದ್ದರು ನಟಿ ಕಾಜಲ್…!

ಭಾರತೀಯ ಚಿತ್ರರಂಗದಲ್ಲಿ ಕಾಜಲ್ ಅಗರ್ವಾಲ್ ಬಗ್ಗೆ ಇಂದು ಹೆಚ್ಚೇನು ಹೇಳಬೇಕಾಗಿಲ್ಲ. ಬಾಲಿವುಡ್, ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಕೆಲಸ ಮಾಡುವ ಮೂಲಕ ತಮ್ಮ ನಟನಾ ಕೌಶಲ್ಯವನ್ನು ಸಾಬೀತುಪಡಿಸಿರುವ ಈ Read more…

ಚಂದನ್ ಶೆಟ್ಟಿ ಅಭಿನಯದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರದ ಸ್ಟೂಡೆಂಟ್ ಪಾರ್ಟಿ ಸಾಂಗ್ ರಿಲೀಸ್

ಅರುಣ್ ಅಮುಕ್ತ ನಿರ್ದೇಶನದ ಚಂದನ್ ಶೆಟ್ಟಿ ಅಭಿನಯದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರದ ಸ್ಟುಡೆಂಟ್ ಪಾರ್ಟಿ ಹಾಡು ಟಿ ಸಿರೀಸ್ ಕನ್ನಡ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ Read more…

ಇಂದು ಟಿ20 ವಿಶ್ವಕಪ್ ನ 34ನೇ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ನಮೀಬಿಯಾ ಮುಖಾಮುಖಿ

ಟಿ20 ವಿಶ್ವಕಪ್ ನ ಸೂಪರ್ 8ಗೆ ಎಂಟ್ರಿ ಕೊಡಲು ನಾಲ್ಕು ತಂಡಗಳು ಭರ್ಜರಿ ಹೋರಾಟ ನಡೆಸುತ್ತಿದ್ದು, ಅದರಲ್ಲಿ ಇಂಗ್ಲೆಂಡ್ ಕೂಡ ಸೇರಿದೆ. ಐದು ಅಂಕ ಪಡೆದಿರುವ ಸ್ಕಾಟ್ಲ್ಯಾಂಡ್ ನಾಳೆ Read more…

ಸಿನಿ ಪ್ರೇಕ್ಷಕರ ಗಮನ ಸೆಳೆದ ‘ತುಡರ್’

ತೇಜಸ್ ಪೂಜಾರಿ ಹಾಗೂ ಎಲ್ಟನ್ ಮಸ್ಕರೇನ್ಹಸ್ ಜಂಟಿಯಾಗಿ ನಿರ್ದೇಶನ ಮಾಡಿರುವ ‘ತುಡರ್’ ಎಂಬ ಹಾಸ್ಯಮಯ ತುಳು ಚಿತ್ರ ನಿನ್ನೆ ಬಿಡುಗಡೆಯಾಗಿದ್ದು,  ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಯುವ ಕಲಾವಿದರ ಅದ್ಭುತ Read more…

ಟಿ20 ವಿಶ್ವ ಕಪ್ 2024; ಇಂದು ಭಾರತ ಹಾಗೂ ಕೆನಡಾ ಹಣಾಹಣಿ

    ಟಿ20 ವಿಶ್ವ ಕಪ್ ನ ಸೂಪರ್ ಪಂದ್ಯಗಳು ಇನ್ನೇನು ಜೂನ್ 19ಕ್ಕೆ ಆರಂಭವಾಗಲಿ ಈಗಾಗಲೇ ಭಾರತ ಸೇರಿದಂತೆ ಆರು ತಂಡಗಳು ಸೂಪರ್ 8 ಗೆ ಲಗ್ಗೆ Read more…

ಇಂದು ಮರು ಬಿಡುಗಡೆಯಾಗಲಿದೆ ಪವನ್ ಕಲ್ಯಾಣ್ ಅಭಿನಯದ ‘ತಮ್ಮುಡು’

1999 ಜುಲೈ 15 ರಂದು ತೆರೆ ಕಂಡಿದ್ದ ಪವನ್ ಕಲ್ಯಾಣ್ ಅಭಿನಯದ ‘ತಮ್ಮುಡು’ ಚಿತ್ರ ಸೂಪರ್ ಡೂಪರ್ ಹಿಟ್ ಆಗುವ ಮೂಲಕ ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸಿತ್ತು. Read more…

ನಾಳೆ ಬಿಡುಗಡೆಯಾಗಲಿದೆ ‘ನಿನ್ನ ನೋಡುತ’ ಆಲ್ಬಮ್ ಹಾಡು

ಇತ್ತೀಚಿಗೆ  ಯೂಟ್ಯೂಬ್ ನಲ್ಲಿ ಆಲ್ಬಮ್ ಹಾಡುಗಳು ಭರ್ಜರಿ ಸೌಂಡ್ ಮಾಡುತ್ತಿದ್ದು, ಗಾನ ಪ್ರಿಯರ ಗಮನ ಸೆಳೆಯುತ್ತಿವೆ. ನಾಳೆ ಆನಂದ್ ಆಡಿಯೋ ಯುಟ್ಯೂಬ್  ನಲ್ಲಿ ‘ನಿನ್ನ ನೋಡುತ’ ಎಂಬ ಮೆಲೋಡಿ Read more…

ರಾಜ್ಯಾದ್ಯಂತ ರಿಲೀಸ್ ಆಯ್ತು ವಸಿಷ್ಟ ಸಿಂಹ ನಟನೆಯ ‘ಲವ್ಲಿ’

ಸ್ಯಾಂಡಲ್ವುಡ್ ನಲ್ಲಿ ಖಳನಾಯಕನ ಪಾತ್ರದ ಮೂಲಕವೇ ಪ್ರೇಕ್ಷಕರ ಗಮನ ಸೆಳೆದಿದ್ದ ವಸಿಷ್ಟ ಸಿಂಹ ಇತ್ತೀಚಿಗೆ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ ವಸಿಷ್ಟ ಸಿಂಹ ಅಭಿನಯದ ಬಹು ನಿರೀಕ್ಷಿತ ‘ಲವ್ಲಿ’ ಸಿನಿಮಾ Read more…

‘ಅರಿಯದೆ ಜಾರಿದೆ’ ಎಂಬ ಮೆಲೋಡಿ ಆಲ್ಬಮ್ ಹಾಡು ರಿಲೀಸ್

  ಜನಪ್ರಿಯ ಯೂಟ್ಯೂಬ್ ಚಾನಲ್ ಆದ ಲಹರಿ ಮ್ಯೂಸಿಕ್ ನಲ್ಲಿ ‘ಅರಿಯದೆ ಜಾರಿದೆ’ ಎಂಬ ಬ್ಯೂಟಿಫುಲ್ ಮೆಲೋಡಿ ಗೀತೆ ರಿಲೀಸ್ ಆಗಿದ್ದು, ಕೇಳುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ Read more…

‘ಗೌರಿ’ ಚಿತ್ರದ ಮತ್ತೊಂದು ಹಾಡು ರಿಲೀಸ್

ಇಂದ್ರಜಿತ್ ಲಂಕೇಶ್ ಅವರ ಪುತ್ರ ಸಮರ್ಜಿತ್ ಅಭಿನಯದ ಬಹು ನಿರೀಕ್ಷಿತ ‘ಗೌರಿ’ ಚಿತ್ರದ ಧೂಳ್ ಎಬ್ಸಾವ ಎಂಬ  ಹಾಡನ್ನು ಯೂಟ್ಯೂಬ್ ನಲ್ಲಿ ರಿಲೀಸ್ ಮಾಡಲಾಗಿದೆ ಈ ಹಾಡಿಗೆ ಅನಿರುದ್ಧ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಶ್ರೀ ಲೀಲಾ

    ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟಿ ಶ್ರೀ ಲೀಲಾ ಇಂದು 23ನೇ ವಸಂತಕ್ಕೆ ಕಾಲಿಟ್ಟಿದ್ದು ಅವರ ಅಭಿಮಾನಿಗಳಿಂದ ಮತ್ತು ಸಿನಿ Read more…

‘ಕಾವೇರಿ ಕಾಣೆಯಾದಳು’ ಹಾಡನ್ನು ಬಿಡುಗಡೆ ಮಾಡಿದ ‘ಚಿಲ್ಲಿ ಚಿಕನ್’ ಚಿತ್ರತಂಡ

ತನ್ನ ಟೀಸರ್ ಮತ್ತು ಹಾಡಿನ ಮೂಲಕ ಪ್ರೇಕ್ಷಕರ ಗಮನ ಸೆಳೆದಿರುವ ಚಿಲ್ಲಿ ಚಿಕನ್ ಚಿತ್ರತಂಡ ಒಂದರ ಮೇಲೊಂದು ಸಿಹಿ ಸುದ್ದಿ ನೀಡುತ್ತಲೇ ಇದೆ ಚಿಲ್ಲಿ ಚಿಕನ್ ಸಿನಿಮಾದ ಕಾವೇರಿ Read more…

ಜೂನ್ 15ಕ್ಕೆ ಬಿಡುಗಡೆಯಾಗಲಿದೆ ‘ಆರಾಟ’ ಚಿತ್ರದ ಟ್ರೈಲರ್

ಜೂನ್ 21ರಂದು ರಾಜ್ಯಾದ್ಯಂತ ತೆರೆ ಮೇಲೆ ಬರಲು ಸಜ್ಜಾಗಿರುವ ಪುಷ್ಪರಾಜ್ ಮಾಲರ ಬೀಡು ನಿರ್ದೇಶನದ ಬಹು ನಿರೀಕ್ಷಿತ ಆರಾಟ ಚಿತ್ರದ ಟ್ರೈಲರ್ ಇದೆ ಜೂನ್ 15 ರಂದು ಆನಂದ್ Read more…

ಶಾರುಖ್ ಖಾನ್ ಮ್ಯಾನೇಜರ್ ಪೂಜಾ ದದ್ಲಾನಿ ಸಂಬಳ ಕೇಳಿದ್ರೆ ಬೆರಗಾಗ್ತೀರಾ…!

ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ರಷ್ಟೇ ಅವರ ಮ್ಯಾನೇಜರ್ ಪೂಜಾ ದದ್ಲಾನಿ ಖ್ಯಾತಿ ಪಡೆದಿದ್ದಾರೆ. ಎಸ್‌ಆರ್‌ಕೆ ಜೊತೆಗೆ ಐಪಿಎಲ್ ಪಂದ್ಯಗಳಿಗೆ ಹಾಜರಾಗುವುದರಿಂದ ಹಿಡಿದು ಶಾರುಖ್ ಜೊತೆಗೆ ಸಭೆಗಳಿಗೆ Read more…

‘ಶಿವಮ್ಮ’ ಚಿತ್ರದ ಪ್ರಮೋಷನಲ್ ಫೋಕ್ ಸಾಂಗ್ ರಿಲೀಸ್

ಜೂನ್ 14ಕ್ಕೆ ರಾಜ್ಯಾದ್ಯಂತ ತೆರೆ ಮೇಲೆ ಬರಲು ಸಜ್ಜಾಗಿರುವ ಜೈ ಶಂಕರ್ ಆರ್ಯರ್ ನಿರ್ದೇಶನದ ‘ಶಿವಮ್ಮ’ ಚಿತ್ರ ಈಗಾಗಲೇ ತನ್ನ ಟ್ರೈಲರ್ ಮೂಲಕವೇ ಸಾಕಷ್ಟು ನಿರೀಕ್ಷೆ  ಮಾಡಿಸಿದೆ ಇಂದು Read more…

ಇಂದು ಭಾರತ ಮತ್ತು ಯು ಎಸ್ ಎ ಹಣಾಹಣಿ

ಇಂದು ನ್ಯೂಯಾರ್ಕ್ ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ನ 25ನೇ ಪಂದ್ಯದಲ್ಲಿ ಭಾರತ ಮತ್ತು ಯು ಎಸ್ ಎ ಮುಖಾಮುಖಿಯಾಗಲಿದೆ. ಅಮೆರಿಕ ತಂಡ ತನ್ನ ಹೋಮ್ ಗ್ರೌಂಡ್ ನಲ್ಲಿ Read more…

45ನೇ ವಸಂತಕ್ಕೆ ಕಾಲಿಟ್ಟ ನಟ ಗೋಪಿಚಂದ್

ಟಾಲಿವುಡ್ ನ ಪ್ರತಿಭಾವಂತ ನಟ ಗೋಪಿಚಂದ್ ಇಂದು ತಮ್ಮ 45 ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. 2001ರಲ್ಲಿ ತೆರೆಕಂಡ ‘ತೊಳಿ ವಳಪು’ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸುವ ಮೂಲಕ Read more…

‘ಸಂಭವಾಮಿ ಯುಗೇ ಯುಗೇ ‘ ಚಿತ್ರದ ”ಏನು ಪಡೆಯದೆ” ಹಾಡು ರಿಲೀಸ್

ಚೇತನ್ ಚಂದ್ರಶೇಖರ್ ಶೆಟ್ಟಿ ನಿರ್ದೇಶನದ ‘ಸಂಭವಾಮಿ ಯುಗೆ ಯುಗೆ’ ಚಿತ್ರದ ”ಏನು ಪಡೆಯದೆ” ಎಂಬ ಹಾಡೊಂದನ್ನು  ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಹಾಡಿಗೆ Read more…

‘ಕ್ಲಾಂತ’ ಚಿತ್ರದ ಮೆಲೋಡಿ ಹಾಡು ರಿಲೀಸ್

ವೈಭವ್ ಪ್ರಶಾಂತ್ ನಿರ್ದೇಶನದ ಎಂ ವಿಘ್ನೇಶ್ ಅಭಿನಯದ ‘ಕ್ಲಾಂತ’ ಚಿತ್ರದ ”ಆ ಕರಿ ಮುಗಿಲು” ಎಂಬ ಮೆಲೋಡಿ ಹಾಡು ಇಂದು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಈ ಹಾಡಿಗೆ ವಿಜಯ್ Read more…

‘ದೇಸಾಯಿ’ ಚಿತ್ರದ ಲಿರಿಕಲ್ ಹಾಡು ರಿಲೀಸ್

  ಪ್ರವೀಣ್ ಕುಮಾರ್ ಅಭಿನಯದ ನಾಗಿ ರೆಡ್ಡಿ ಬಡ ನಿರ್ದೇಶನದ ದೇಸಾಯಿ ಚಿತ್ರದ ಲಿರಿಕಲ್ ಹಾಡು ನಿನ್ನೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ‘ಒಲವು ಮೂಡೋ Read more…

ನಟ ರವಿತೇಜಾ ಅವರ 75ನೇ ಚಿತ್ರದ ಶೂಟಿಂಗ್ ಇಂದಿನಿಂದ ಶುರು

  ಟಾಲಿವುಡ್ ನಲ್ಲಿ ಮಾಸ್ ಮಹಾರಾಜ ಎಂದೇ ಖ್ಯಾತಿ ಪಡೆದಿರುವ ರವಿ ತೇಜ ಅವರ 75ನೇ ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಇಂದು ಬೆಳಿಗ್ಗೆ 07:29 ಕ್ಕೆ Read more…

ಟಿ ಟ್ವೆಂಟಿ ವಿಶ್ವಕಪ್: ಇಂದು ಪಾಕ್ – ಕೆನಡಾ ಮುಖಾಮುಖಿ; ಪಾಕಿಸ್ತಾನಕ್ಕೆ ‘ಮಾಡು ಇಲ್ಲವೇ ಮಡಿ’ ಪಂದ್ಯ

ಭಾರತ ಮತ್ತು ಪಾಕಿಸ್ತಾನ ಪಂದ್ಯದ ಬಳಿಕ ನಿನ್ನೆ ನ್ಯೂಯಾರ್ಕ್ ನಲ್ಲಿ ಮತ್ತೊಂದು ರೋಮಾಂಚನಕಾರಿ ಪಂದ್ಯ ನಡೆದಿದ್ದು, ದಕ್ಷಿಣ ಆಫ್ರಿಕಾ ತಂಡ ಕೇವಲ ನಾಲ್ಕು ರನ್ ಗಳಿಂದ ಬಾಂಗ್ಲಾದೇಶದ ಎದುರು Read more…

‘ಇದು ಬಾಲಿವುಡ್ ನ ಕೊಳಕು ಮನಸ್ಥಿತಿ’; ಸಿನಿರಂಗದಲ್ಲಿನ ಒತ್ತಡದ ಬಗ್ಗೆ ಶಾಕಿಂಗ್ ಸತ್ಯ ಬಹಿರಂಗಪಡಿಸಿದ ನಟಿ

ಬಾಲಿವುಡ್ ನಲ್ಲಿ ಬೆಳೆಯಲು ಕೆಲ ನಟಿಯರು ತಮ್ಮ ದೇಹ ಸುಂದರವಾಗಿ ಕಾಣಲು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳುವುದು ಸೇರಿದಂತೆ ಅವಕಾಶಕ್ಕಾಗಿ ನಿರ್ಮಾಪಕರ ಜೊತೆ ಅಡ್ಜಸ್ಟ್ ಮೆಂಟ್ ಮಾಡಿಕೊಳ್ಳುತ್ತಾರೆಂಬ ಮಾತಿದೆ. ಈ Read more…

ಇಂದು ‘ಸಂಭವಾಮಿ ಯುಗೆ ಯುಗೆ’ ಚಿತ್ರದಿಂದ ಬರಲಿದೆ ಮತ್ತೊಂದು ಹಾಡು

  ಈಗಾಗಲೇ ತನ್ನ ಟೀಸರ್ ಮತ್ತು ಹಾಡಿನ ಮೂಲಕವೇ ಸಾಕಷ್ಟು ಕುತೂಹಲ ಮೂಡಿಸಿರುವ ‘ಸಂಭವಾಮಿ ಯುಗೆ ಯುಗೆ’ ಚಿತ್ರದ ಲಿರಿಕಲ್ ಹಾಡು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ Read more…

ಇಂದು ಬಿಡುಗಡೆಯಾಗಲಿದೆ ‘ದೇಸಾಯಿ’ ಚಿತ್ರದ ಪ್ರೇಮ ಗೀತೆ

‘ಲವ್ 360’  ಖ್ಯಾತಿಯ ಪ್ರವೀಣ್ ಕುಮಾರ್ ಅಭಿನಯದ ಬಹುನಿರೀಕ್ಷಿತ ‘ದೇಸಾಯಿ’ ಚಿತ್ರದ ಫ್ಯಾಮಿಲಿ ಹಾಡೊಂದು ಇತ್ತೀಚಿಗಷ್ಟೇ youtube ನಲ್ಲಿ ಭರ್ಜರಿ ಸೌಂಡ್ ಮಾಡಿದ್ದು, ಇದೀಗ ‘ಒಲವ ಮೂಡುವ’ ಎಂಬ Read more…

BREAKING: ಏಳು ರಾಜ್ಯಗಳ 13 ಅಸೆಂಬ್ಲಿ ಕ್ಷೇತ್ರಗಳಿಗೆ‌ ಉಪ ಚುನಾವಣೆ ಫಿಕ್ಸ್; ಇಲ್ಲಿದೆ ಡೀಟೇಲ್ಸ್

ಲೋಕಸಭಾ ಚುನಾವಣೆ ಪೂರ್ಣಗೊಂಡ ಬೆನ್ನಲ್ಲೇ 7 ರಾಜ್ಯಗಳ ಒಟ್ಟು 13 ವಿಧಾನಸಭಾ ಕ್ಷೇತ್ರಗಳಿಗೆ ಕೇಂದ್ರ ಚುನಾವಣಾ ಆಯೋಗ, ಉಪ ಚುನಾವಣಾ ದಿನಾಂಕವನ್ನು ಘೋಷಿಸಿದೆ. ಜುಲೈ 10 ರಂದು ಮತದಾನ Read more…

‘ರಮೇಶ್ ಸುರೇಶ್’ ಚಿತ್ರದ ಟೈಟಲ್ ಟ್ರ್ಯಾಕ್ ರಿಲೀಸ್

ಬೆನಕ್ ಗುಬ್ಬಿ ವೀರಣ್ಣ  ಮತ್ತು ಯಶು ರಾಜ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ರಮೇಶ್ ಸುರೇಶ್ ಚಿತ್ರದ ಟೈಟಲ್ ಟ್ರ್ಯಾಕ್ ಇಂದು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಖ್ಯಾತ ಗಾಯಕ ನವೀನ್ Read more…

ನಾಯಕ ಮತ್ತು ನಾಯಕಿಯ ಪಾತ್ರದ ಪರಿಚಯ ಮಾಡಿದ ‘ನಾಟ್ ಔಟ್’ ಚಿತ್ರ ತಂಡ

ಅಂಬರೀಶ್ ಎಂ ನಿರ್ದೇಶನದ ಬಹುನಿರೀಕ್ಷಿತ ನಾಟ್ ಔಟ್ ಚಿತ್ರ ಇದೆ ಜುಲೈ ತಿಂಗಳಲ್ಲಿ ತೆರೆ ಮೇಲೆ ಬರಲು ಸಜ್ಜಾಗಿದ್ದು ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ, ನಾಟೌಟ್ ಚಿತ್ರ ತಂಡ ಇಂದು Read more…

49ನೇ ವಸಂತಕ್ಕೆ ಕಾಲಿಟ್ಟ ನಟಿ ಶಿಲ್ಪಾ ಶೆಟ್ಟಿ

  ಖ್ಯಾತ ಬಹುಭಾಷಾ ನಟಿ ಶಿಲ್ಪ ಶೆಟ್ಟಿ ಇಂದು ತಮ್ಮ 49ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 1993ರಲ್ಲಿ ತೆರೆಕಂಡ ಶಾರುಖ್ ಖಾನ್ ನಟನೆಯ ಬಾಜಿಗರ್ ಚಿತ್ರದಲ್ಲಿ ಸೀಮಾ ಚೋಪ್ರಾ ಪಾತ್ರದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...