alex Certify Featured News | Kannada Dunia | Kannada News | Karnataka News | India News - Part 123
ಕನ್ನಡ ದುನಿಯಾ
    Dailyhunt JioNews

Kannada Duniya

ರುಚಿಕರವಾದ ಮಸಾಲ ‘ಗೋಡಂಬಿʼ ಫ್ರೈ

ಮಳೆ ಬರುವ ಸಮಯದಲ್ಲಿ ರುಚಿಕರವಾದ ಗೋಡಂಬಿ ಮಸಾಲ ಫ್ರೈ ಮಾಡಿಕೊಂಡು ಸಂಜೆ ಹೊತ್ತು ಸವಿಯುತ್ತಿದ್ದರೆ ಅದರ ಖುಷಿನೇ ಬೇರೆ. ಮನೆಯಲ್ಲಿ ಗೋಡಂಬಿ ಇದ್ದರೆ ಒಮ್ಮೆ ಟ್ರೈ ಮಾಡಿ ನೋಡಿ. Read more…

ಸುಲಭವಾಗಿ ಮಾಡಿ ಸಿಹಿ ಸಿಹಿ ‘ಬಾಸುಂದಿ’

ಸಿಹಿ ತಿನಿಸುಗಳೆಂದರೆ ಯಾರಿಗೆ ತಾನೇ ಇಷ್ಟವಾಗಲ್ಲ ಹೇಳಿ. ಚಿಕ್ಕವರಿಂದ ಹಿಡಿದು ಹಿರಿಯರೂ ಕೂಡ ಸಿಹಿ ತಿನಿಸುಗಳನ್ನು ಇಷ್ಟಪಡುತ್ತಾರೆ. ಸುಲಭವಾಗಿ ಮಾಡಬಹುದಾದ ಬಾಸುಂದಿ ಕುರಿತ ಮಾಹಿತಿ ಇಲ್ಲಿದೆ. ಬೇಕಾಗುವ ಸಾಮಗ್ರಿಗಳು: Read more…

ಕಾಣೆಯಾದ ಮೀನುಗಾರನ ಶವ ಮೊಸಳೆ ಹೊಟ್ಟೆಯಲ್ಲಿ ಪತ್ತೆ……!

ಆಸ್ಟ್ರೇಲಿಯಾ: ಇಲ್ಲಿಯ ಕ್ವೀನ್ಸ್‌ಲ್ಯಾಂಡ್ ರಾಜ್ಯದಲ್ಲಿ ತನ್ನ ಸ್ನೇಹಿತರೊಂದಿಗೆ ಮೀನುಗಾರಿಕೆಗೆ ಹೋಗುತ್ತಿದ್ದಾಗ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಮೊಸಳೆಯೊಳಗೆ ಪತ್ತೆಯಾಗಿರುವ ಘಟನೆ ನಡೆದಿದೆ. 65 ವರ್ಷದ ಮೀನುಗಾರನನ್ನು ಕೆವಿನ್ ದರ್ಮೋಡಿ ಎಂದು Read more…

ಮುಂಬೈ ಆತಿಥ್ಯಕ್ಕೆ ಮನಸೋತ ‘ಬ್ಯಾಕ್‌ಸ್ಟ್ರೀಟ್ ಬಾಯ್ಸ್’

ಮುಂಬೈ: 90 ರ ದಶಕದ ಬಾಯ್‌ಬ್ಯಾಂಡ್ ಬ್ಯಾಕ್‌ಸ್ಟ್ರೀಟ್ ಬಾಯ್ಸ್ ಪ್ರಪಂಚದಾದ್ಯಂತದ ಅಭಿಮಾನಿಗಳನ್ನು ರೋಮಾಂಚನಗೊಳಿಸಿದ್ದಾರೆ. ತಮ್ಮ ಮೂರು ದಶಕಗಳ ವೃತ್ತಿಜೀವನದಲ್ಲಿ, ಎಜೆ ಮೆಕ್ಲೀನ್, ಬ್ರಿಯಾನ್ ಲಿಟ್ರೆಲ್, ನಿಕ್ ಕಾರ್ಟರ್, ಹೋವಿ Read more…

BIG NEWS: ಶೋಭಾ ಕರಂದ್ಲಾಜೆ ಅವರೇ ನೀವು ಸೀತಾಮಾತೆ ಪಾತ್ರ ಮಾಡಿ, ಶೂರ್ಪನಖಿ ಪಾತ್ರವಲ್ಲ; ರಮೇಶ್ ಬಾಬು ಟಾಂಗ್

ಬೆಂಗಳೂರು: ಶೋಭಾ ಕರಂದ್ಲಾಜೆ ಅವರೇ ನೀವು ಕರ್ನಾಟಕ ಚುನಾವಣೆಯಲ್ಲಿ ಸೀತಾಮಾತೆ ಪಾತ್ರ ಮಾಡಿ ಶೂರ್ಪನಖಿ ಪಾತ್ರ ಮಾಡಬೇಡಿ ಎಂದು ಕಾಂಗ್ರೆಸ್ ವಕ್ತಾರ ರಮೇಶ್ ಬಾಬು ಟಾಂಗ್ ನೀಡಿದ್ದಾರೆ. ಮೇ Read more…

BIG NEWS: 24 ಗಂಟೆಯಲ್ಲಿ 3000ಕ್ಕೂ ಹೆಚ್ಚು ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ 3000ಕ್ಕೂ ಹೆಚ್ಚು ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಒಂದೇ ದಿನದಲ್ಲಿ 3,611 ಜನರಲ್ಲಿ Read more…

ಇಲ್ಲಿದೆ ನೂತನ ಇನ್ನೋವಾ ಕ್ರಿಸ್ಟಾದ ಟಾಪ್ ಗ್ರೇಡ್ ಗಳ ಬೆಲೆ ಸೇರಿದಂತೆ ಇತರೆ ವಿಶೇಷತೆ

    ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಹೊಸ ಇನ್ನೋವಾ ಕ್ರಿಸ್ಟಾದ ಟಾಪ್ ಎರಡು ಗ್ರೇಡ್ ಗಳ (ಝಡ್ ಎಕ್ಸ್ ಮತ್ತು ವಿಎಕ್ಸ್) ಬೆಲೆಯನ್ನು ಪ್ರಕಟಿಸಿದೆ. ಈ ವಾಹನವು Read more…

ಆಲ್ ಇಂಡಿಯಾ ರೇಡಿಯೋ ಬದಲು ಇನ್ನು ಮುಂದೆ ‘ಆಕಾಶವಾಣಿ’ ಎಂದು ಉಲ್ಲೇಖ

ಪ್ರಸಾರ ಭಾರತಿ ತನ್ನ ರೇಡಿಯೋ ಸೇವೆಗಳಲ್ಲಿ ಈವರೆಗೆ ಆಲ್ ಇಂಡಿಯಾ ರೇಡಿಯೋ (ಎಐಆರ್) ಎಂದು ಉಲ್ಲೇಖ ಮಾಡುತ್ತಿತ್ತು. ಇದೀಗ ಇದನ್ನು ಬದಲಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಆಲ್ ಇಂಡಿಯಾ ರೇಡಿಯೋ Read more…

ರುಚಿ ರುಚಿ ಮಾವಿನ ಹಣ್ಣಿನ ಪಾಯಸ ಮಾಡಿ ಸವಿಯಿರಿ

ಹಣ್ಣುಗಳ ರಾಜ ಮಾವಿನ ಹಣ್ಣಿನ ರುಚಿಗೆ ಮನಸೋಲದವರು ಯಾರಿದ್ದಾರೆ ಹೇಳಿ. ಸೀಜನ್ ನಲ್ಲಿ ಮಾವಿನ ಹಣ್ಣನ್ನು ತಿನ್ನದವರೇ ಇಲ್ಲವೆನ್ನಬಹುದು. ಚಿಕ್ಕವರಿಂದ ದೊಡ್ಡವರವರೆಗೆ ಎಲ್ಲರಿಗೂ ಮಾವಿನ ಹಣ್ಣು ಕಂಡರೆ ಸಾಕು, Read more…

ಜನಪ್ರಿಯ ಧಾರಾವಾಹಿ ಟೈಟಲ್ ಟ್ರ‍್ಯಾಕ್‌ ಹಾಡಿದ ಜೀಶನ್ ಅಲಿ

ಪಾಕಿಸ್ತಾನದ ಗಾಯಕ ಜೀಶನ್ ಅಲಿ ಅಲ್ಲಿಯ ಖ್ಯಾತ ಧಾರಾವಾಹಿ ನಟ ಫವಾದ್ ಖಾನ್ ಎದುರು ಹಾಡುತ್ತಿರುವ ವಿಡಿಯೋವೊಂದು ವೈರಲ್‌ ಆಗಿದೆ. ’ಹಮ್ಸಫರ್‌’ ಹೆಸರಿನ ಧಾರಾವಾಹಿಯಲ್ಲಿ ಮಾಹಿರಾ ಖಾನ್ ಎದುರು Read more…

ಕೊಹ್ಲಿ- ಗಂಭೀರ್‌ ಜಗಳದ ಮೀಮ್ ಬಳಸಿ ವಿಶೇಷ ಟ್ವೀಟ್ ಮಾಡಿದ ಉ.ಪ್ರ. ಪೊಲೀಸ್

ಟೀಂ ಇಂಡಿಯಾ ಕ್ರಿಕೆಟ್ ತಂಡದ ಸ್ಟಾರ್‌ ಆಟಗಾರ ವಿರಾಟ್ ಕೊಹ್ಲಿ ಹಾಗೂ ಮಾಜಿ ಆರಂಭಿಕ ಗೌತಮ್ ಗಂಭೀರ್‌ ನಡುವೆ ಲಖನೌದ ಕ್ರೀಡಾಂಗಣದಲ್ಲಿ ನಡೆದ ಮಾತಿನ ಚಕಮಕಿ ಸಾಮಾಜಿಕ ಜಾಲತಾಣದಲ್ಲಿ Read more…

BIG NEWS: ಜನರನ್ನು ಸೇರಿಸಲು ಸಿದ್ದರಾಮಯ್ಯ ಸ್ಟಾರ್ ಗಳ ಜೊತೆ ಬಂದಿದ್ದಾರೆ; ಟಾಂಗ್ ನೀಡಿದ ವಿ. ಸೋಮಣ್ಣ

ಮೈಸೂರು: ವರುಣಾದಲ್ಲಿ ಸಿದ್ದರಾಮಯ್ಯ ಪರ ಸ್ಟಾರ್ ನಟ, ನಟಿಯರು ಅಬ್ಬರದ ಪ್ರಚಾರ ನಡೆಸಿದ್ದಾರೆ. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ, ಸಿದ್ದರಾಮಯ್ಯ ಸೋಲುವ ಭೀತಿಯಲ್ಲಿ ಹತಾಶರಾಗಿದ್ದಾರೆ. ಅದಕ್ಕೆ Read more…

BIG NEWS: ಒಂದೇ ದಿನ ಮತ್ತೆ 3000 ಕ್ಕೂ ಅಧಿಕ ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕೊಂಚ ಏರಿಕೆಯಾಗಿದ್ದು,ಕಳೆದ 24 ಗಂಟೆಯಲ್ಲಿ ಮತ್ತೆ 3000ಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆಯಾಗಿದೆ. ಒಂದೇ ದಿನದಲ್ಲಿ 3,962 ಜನರಲ್ಲಿ ಹೊಸದಾಗಿ ಸೋಂಕು Read more…

BIG NEWS: ಹನುಮನಿಗೂ ಬಜರಂಗದಳಕ್ಕೂ ಏನು ಸಂಬಂಧ ಎಂದ ಡಿ.ಕೆ. ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ಆಂಜನೇಯನಿಗೂ ಬಜರಂಗದಳಕ್ಕೂ ಏನು ಸಂಬಂಧ? ಎಂದು ಪ್ರಶ್ನಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ ಸಿಎಂ ಬಸವರಾಜ್ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ರಾಮನಿಗೂ Read more…

BIG NEWS: ಕಾಂಗ್ರೆಸ್ ಪ್ರಣಾಳಿಕೆ ಸುಟ್ಟು ಹಾಕಿ ಮಾಜಿ ಸಚಿವ ಈಶ್ವರಪ್ಪ ಆಕ್ರೋಶ

ಕಲಬುರ್ಗಿ: ಬಜರಂಗದಳ ನಿಷೇಧ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವ ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರು ಕೆಂಡಾಮಂಡಲರಾಗಿದ್ದಾರೆ. ಕಾಂಗ್ರೆಸ್ ನದ್ದು ರಾಷ್ಟ್ರ ದ್ರೋಹಿ ಪ್ರಣಾಳಿಕೆ ಎಂದು ಕಿಡಿಕಾರಿರುವ ಮಾಜಿ ಸಚಿವ Read more…

ಚೊಚ್ಚಲ ಸಿನಿಮಾ ನಿರ್ಮಾಣದತ್ತ ಶಿವರಾಜ್ ಕುಮಾರ್ ಪುತ್ರಿ ನಿವೇದಿತಾ

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಪುತ್ರಿ ನಿವೇದಿತಾ ಇದೀಗ ನಿರ್ಮಾಪಕಿಯಾಗುತ್ತಿದ್ದಾರೆ. ಶ್ರೀ ಮುತ್ತು ಸಿನಿ ಸರ್ವಿಸ್ ಸಂಸ್ಥೆಯಡಿ ನಿವೇದಿತಾ ಶಿವರಾಜ್ ಕುಮಾರ್ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. ‘ಒಂದು ಹೊಸ Read more…

ಕಾರು-ಬೈಕ್ ನಡುವೆ ಭೀಕರ ಅಪಘಾತ; ಸಹೋದರರಿಬ್ಬರು ಸ್ಥಳದಲ್ಲೇ ದುರ್ಮರಣ

ಶಿವಮೊಗ್ಗ: ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದ ಸಹೋದರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಉಳವಿ ಬಳಿ Read more…

ಚಪಾತಿ ಜೊತೆ ಬೊಂಬಾಟ್ ಖಾದ್ಯ ಬೆಂಡೆಕಾಯಿ ಗೊಜ್ಜು

ಬೆಂಡೆಕಾಯಿ ಅತಿ ಹೆಚ್ಚು ಜನ ಇಷ್ಟಪಡುವ ತರಕಾರಿ. ಚಪಾತಿಗೆ ಒಳ್ಳೆಯ ಕಾಂಬಿನೇಶನ್ ಬೆಂಡೆಕಾಯಿ ಪಲ್ಯ. ಬೆಂಡೆಕಾಯಿಯಿಂದ ಪಲ್ಯ ಮಾತ್ರವಲ್ಲದೆ ಗೊಜ್ಜು ತಯಾರಿಸಿ ಚಪಾತಿ, ರೊಟ್ಟಿ, ಅನ್ನಕ್ಕೂ ಸವಿಯಬಹುದಾದ ಈ Read more…

ಹಣ ಪಡೆದು ಸಾಮೂಹಿಕ ನಕಲಿಗೆ ಅವಕಾಶ; ಪರೀಕ್ಷೆಯಲ್ಲಿ ಸಿಕ್ಕಿಬಿದ್ದ ವಿದ್ಯಾರ್ಥಿ ಗಂಭೀರ ಆರೋಪ

ಪರೀಕ್ಷೆಯಲ್ಲಿ ನಕಲು ಮಾಡಿ ಸಿಕ್ಕಿಬಿದ್ದ ಮಧ್ಯಪ್ರದೇಶದ ವಿದ್ಯಾರ್ಥಿಯೊಬ್ಬ ಹಣ ಪಡೆದುಕೊಂಡು ಪರೀಕ್ಷೆಯಲ್ಲಿ ಸಾಮೂಹಿಕ ನಕಲಿಗೆ ಅವಕಾಶ ಮಾಡಿಕೊಡಲಾಗಿತ್ತು ಎಂದು ಇನ್ವಿಜಿಲೇಟರ್ ಮತ್ತು ಪರೀಕ್ಷಾ ಕೇಂದ್ರದ ಅಧಿಕಾರಿಗಳ ವಿರುದ್ಧ ಗಂಭೀರ Read more…

ಮಾರುತಿ ಸುಜುಕಿಯ ಜಿಮ್ನಿ 5 ಬಾಗಿಲಿನ ಸ್ಪೆಷಲ್ ಕಾರು: ಇಲ್ಲಿದೆ ಬೆಲೆ ಸೇರಿದಂತೆ ಇತರೆ ಮಾಹಿತಿ

ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಮತ್ತು ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಗಳಲ್ಲಿ ಮಾರುತಿ ಸುಜುಕಿ ಕಂಪನಿ ಒಂದು. ಇದೇ ಕಂಪನಿ ಈಗ ಜಿಮ್ನಿ ಹೆಸರಿನ ವಾಹನವೊಂದನ್ನ ಮಾರುಕಟ್ಟೆಗೆ Read more…

ಇಂದು ಅಂತರಾಷ್ಟ್ರೀಯ ಚಿರತೆ ದಿನ; ಕುತೂಹಲಕಾರಿ ವಿಷಯ ಹಂಚಿಕೊಂಡ IFS ಆಫೀಸರ್ಸ್

ಇಂದು ಅಂತರಾಷ್ಟ್ರೀಯ ಚಿರತೆ ದಿನ. ಈ ಹಿನ್ನೆಲೆಯಲ್ಲಿ ಚಿರತೆಗಳ ವಿಶೇಷತೆಗಳ ಬಗ್ಗೆ IFS ಅಧಿಕಾರಿಗಳಾದ ಸುಸಂತ ನಂದಾ ಮತ್ತು ಪರ್ವೀನ್ ಕಸ್ವಾನ್ ಕೆಲವು ಆಸಕ್ತಿದಾಯಕ ಪೋಸ್ಟ್ ಗಳ ಮೂಲಕ Read more…

ನನ್ನನ್ನು ಕ್ಷಮಿಸಿಬಿಡು, ಡಿವೋರ್ಸ್ ಕೊಡುವುದಿಲ್ಲ; ಜೈಲಿಂದ ರಾಖಿ ಸಾವಂತ್ ಗೆ ಗಂಡನ ಕರೆ

ಬಿಗ್ ಬಾಸ್ ಖ್ಯಾತಿಯ ನಟಿ ರಾಖಿ ಸಾವಂತ್ ಮತ್ತೊಮ್ಮೆ ಸುದ್ದಿಯಾಗಿದ್ದು ತನ್ನ ಪತಿ ಆದಿಲ್ ಕ್ಷಮೆ ಕೇಳಿರೋದಾಗಿ ಹೇಳಿದ್ದಾರೆ. ಪಾಪರಾಜಿಗಳೊಂದಿಗೆ ಮಾತುಕತೆ ವೇಳೆ ಈ ರೀತಿ ರಾಖಿ ಸಾವಂತ್ Read more…

ಮೀನುಗಾರರ ಶ್ರೇಯೋಭಿವೃದ್ದಿಯೇ ನಮ್ಮ ಗುರಿ: ಪ್ರಧಾನಿ ಮೋದಿ

ಕಾರವಾರ : ಮೀನುಗಾರರ ಶ್ರೇಯೋಭಿವೃದ್ದಿ ನಮ್ಮ ಗುರಿಯಾಗಿದೆ. ಮೀನುಗಾರರ ಅಭಿವೃದ್ದಿಗೆ ಬಿಜೆಪಿ ಸರ್ಕಾರ ಎಲ್ಲಾ ಕ್ರಮ ಕೈಗೊಳ್ಳಲಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ Read more…

BREAKING NEWS: ರಿಹರ್ಸಲ್ ವೇಳೆ ನಟ ವಿಕ್ರಮ್ ಗೆ ಗಾಯ; ಪಕ್ಕೆಲುಬು ಮುರಿತ

ಬಹುಭಾಷಾ ನಟ ವಿಕ್ರಮ್ ರಿಹರ್ಸಲ್ ವೇಳೆ ಗಾಯಗೊಂಡಿದ್ದಾರೆ. ಪೊನ್ನಿಯಿನ್ ಸೆಲ್ವನ್ 2 ಚಿತ್ರದಲ್ಲಿನ ಅಭಿನಯಕ್ಕಾಗಿ ಸಾಕಷ್ಟು ಪ್ರಶಂಸೆ ಗಳಿಸಿದ ನಟ ವಿಕ್ರಮ್, ತಮ್ಮ ಮುಂಬರುವ ಚಿತ್ರ ‘ತಂಗಲನ್‌’ಗಾಗಿ ತಾಲೀಮು Read more…

BIG NEWS:‌ ನಿಖರವಾಗಿ ಕ್ಯಾನ್ಸರ್ ಪತ್ತೆ ಹಚ್ಚುವ ಕೃತಕ ಬುದ್ಧಿಮತ್ತೆ ಮಾದರಿ ಅಭಿವೃದ್ಧಿಪಡಿಸಿದ ಸಂಶೋಧಕರು

ಸಂಶೋಧಕರು, ವೈದ್ಯರು ಮತ್ತು ವಿಜ್ಞಾನಿಗಳು ಸೇರಿ ಕೃತಕ ಬುದ್ಧಿಮತ್ತೆ ಮಾದರಿಯನ್ನು ಅಭಿವೃದ್ಧಿಪಡಿಸಿದ್ದಾರೆ. ಇದರ ಮೂಲಕ ಕ್ಯಾನ್ಸರ್ ಅನ್ನು ನಿಖರವಾಗಿ ಗುರುತಿಸಬಹುದು ಎನ್ನಲಾಗಿದೆ. ಇದು ರೋಗದ ರೋಗ ನಿರ್ಣಯವನ್ನು ವೇಗಗೊಳಿಸುತ್ತದೆ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ಕೊಂಚ ಕುಸಿತ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕೊಂಚ ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ 3720 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,31,584 ಜನರು ಕೋವಿಡ್ Read more…

ಹಲ್ಲು ನೋವಿನಿಂದ ಬಳಲುತ್ತಿದ್ದೀರಾ ? ಹಾಗಾದ್ರೆ ಈ ಮನೆಮದ್ದು ಪ್ರಯತ್ನಿಸಿ

ಇತ್ತೀಚಿನ ಜೀವನಶೈಲಿಯಿಂದಾಗಿ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಹಲ್ಲು ನೋವಿನ ಸಮಸ್ಯೆ ಇರುವುದು ಸಾಮಾನ್ಯವಾಗಿದೆ. ನಿಮಗೂ ಆಗಾಗ ಬರುವ ಹಲ್ಲುನೋವಿನಿಂದ ಬೇಸತ್ತಿದ್ದೀರಾ ? ಡಾಕ್ಟರ್ ಬಳಿ ಹೋದ್ರು, ಯಾವ ಮಾತ್ರೆ Read more…

ದೆಹಲಿ ಮೆಟ್ರೋ ರೈಲೊಳಗೆ ಪಂಜಾಬೀ ಹಾಡಿಗೆ ಹೆಜ್ಜೆ ಹಾಕಿದ ಮಹಿಳೆ

ರೈಲುಗಳ ಒಳಗೆ ವಿಡಿಯೋ ರೆಕಾರ್ಡಿಂಗ್ ಮಾಡುವುದನ್ನು ನಿಷೇಧಿಸಿ ದೆಹಲಿ ಮೆಟ್ರೋ ಅದೆಷ್ಟೇ ಸುತ್ತೋಲೆಗಳನ್ನು ಹೊರಡಿಸಿದರೂ ಸಹ, ಪ್ರಯಾಣಿಕರು ಕೋಚ್‌ಗಳ ಒಳಗೆ ತಮ್ಮ ವಿಡಿಯೋಗ್ರಾಫಿ ನಿಲ್ಲಿಸುವಂತೆ ಕಾಣುತ್ತಿಲ್ಲ. ದೆಹಲಿ ಮೆಟ್ರೋ Read more…

BIG NEWS: ಜನ ಕಾಂಗ್ರೆಸ್ ಪಕ್ಷವನ್ನೇ ಬ್ಯಾನ್ ಮಾಡಲಿದ್ದಾರೆ; ಸಿ.ಟಿ. ರವಿ ಗುಡುಗು

ಚಿಕ್ಕಮಗಳೂರು: ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಮಾಡುವುದಾಗಿ ಹೇಳಿರುವುದು ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿದ್ದು, ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರು, ಹಿಂದೂಪರ ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ Read more…

ನಿಮ್ಮ ಕುಟುಂಬ ಬೆಳಗಿಸುತ್ತೆ ಮನೆ ನಾಮಫಲಕ; ಇದನ್ನು ಅಳವಡಿಸುವ ಮುನ್ನ ತಿಳಿದಿರಿ ಈ ‘ವಾಸ್ತು’ ನಿಯಮ

ಸಾಮಾನ್ಯವಾಗಿ ಜನರು ತಮ್ಮ ಮನೆಗಳ ಹೊರಗೆ ನಾಮಫಲಕಗಳನ್ನು ಹಾಕುತ್ತಾರೆ. ವಾಸ್ತು ಪ್ರಕಾರ, ನಾಮಫಲಕಕ್ಕೆ ವಿಶೇಷ ಮಹತ್ವವಿದೆ. ಮುಖ್ಯ ಬಾಗಿಲಿನ ಸೌಂದರ್ಯವನ್ನು ಹೆಚ್ಚಿಸುವುದರ ಜೊತೆಗೆ, ಇದು ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...