alex Certify Featured News | Kannada Dunia | Kannada News | Karnataka News | India News - Part 122
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 1,800ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕೊಂಚ ಕುಸಿತವಾಗಿದ್ದು, ಕಳೆದ 24 ಗಂಟೆಯಲ್ಲಿ 1,839 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,31,692 ಜನರು ಕೋವಿಡ್ ನಿಂದ Read more…

BIG NEWS: ಕಾಂಗ್ರೆಸ್ ನವರು ತಪ್ಪು ಮಾಡಿದರೆ ನಾವೇನು ಮಾಡೋಕಾಗುತ್ತೆ….? IT ದಾಳಿಗೆ ಟಾಂಗ್ ನೀಡಿದ ಸಿಎಂ

ಹುಬ್ಬಳ್ಳಿ: ಕಾಂಗ್ರೆಸ್ ಮುಖಂಡರ ಮನೆ ಮೇಲೆ ಐಟಿ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಕಾಂಗ್ರೆಸ್ ನವರು ತಪ್ಪು ಮಾಡಿದರೆ ನಾವೇನು ಮಾಡಲು ಆಗುತ್ತೆ ಎಂದು Read more…

ಕುಸ್ತಿಪಟುಗಳ ಪರ ಒಗ್ಗಟ್ಟಿನ ಪ್ರದರ್ಶನ ತೋರಿದ ರೈತ ಮುಖಂಡರು; ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಕ್ರಮಕ್ಕೆ 15 ದಿನಗಳ ಗಡುವು

ನವದೆಹಲಿ: ಲೈಂಗಿಕ ಕಿರುಕುಳ ಮತ್ತು ಬೆದರಿಕೆ ಆರೋಪದ ಆರೋಪ ಹೊತ್ತಿರುವ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್ ವಿರುದ್ಧದ ಪ್ರತಿಭಟನೆಯಲ್ಲಿ ಅಗ್ರ ಕುಸ್ತಿಪಟುಗಳ ಪರ, Read more…

ಈ ಚಿತ್ರದಲ್ಲಿರುವ ಒಗಟನ್ನು 10 ಸೆಕೆಂಡುಗಳಲ್ಲಿ ಪರಿಹರಿಸಲು ನಿಮಗೆ ಸಾಧ್ಯವೇ ?

ಇನ್‌ಸ್ಟಾಗ್ರಾಮ್ ಒಗಟುಗಳನ್ನು ಹಂಚಿಕೊಳ್ಳಲು ಒಂದು ಜನಪ್ರಿಯ ವೇದಿಕೆಯಾಗಿದೆ ಎಂದೇ ಹೇಳಬಹುದು. ಅನೇಕ ಬಳಕೆದಾರರು ಈ ಒಗಟುಗಳನ್ನು ರಚಿಸಲು ಮತ್ತು ಹಂಚಿಕೊಳ್ಳುವುದನ್ನು ಆನಂದಿಸುತ್ತಾರೆ. ಈ ಒಗಟುಗಳು ಸಾಮಾನ್ಯವಾಗಿ ಸಂಕ್ಷಿಪ್ತ ಪ್ರಶ್ನೆ Read more…

ಕಾಲೇಜು ವಿದ್ಯಾರ್ಥಿನಿಯರಿಗಾಗಿ ‘ದಿ ಕೇರಳ ಸ್ಟೋರಿ’ ಪ್ರದರ್ಶಿಸಿದ ಬಿಜೆಪಿ ನಾಯಕ

ಲಖನೌ: ಉತ್ತರ ಪ್ರದೇಶ ಬಿಜೆಪಿ ಕಾರ್ಯದರ್ಶಿ ಅಭಿಜತ್ ಮಿಶ್ರಾ ಅವರು ಶನಿವಾರ ನಗರದಲ್ಲಿ ಸುಮಾರು 80 ಕಾಲೇಜು ವಿದ್ಯಾರ್ಥಿನಿಯರಿಗಾಗಿ ವಿವಾದಾತ್ಮಕ ಚಲನಚಿತ್ರ ʼದಿ ಕೇರಳ ಸ್ಟೋರಿʼ ಪ್ರದರ್ಶನವನ್ನು ಆಯೋಜಿಸಿದ್ದಾರೆ. Read more…

ಮತ್ತೊಂದು ಸಿನಿಮಾದಲ್ಲಿ ರಾಧಿಕಾ ಕುಮಾರಸ್ವಾಮಿ; ಮೇ 13ರಂದು ಮುಹೂರ್ತ

ಸ್ಯಾಂಡಲ್ ವುಡ್ ನಟಿ ರಾಧಿಕಾ ಕುಮಾರಸ್ವಾಮಿ ಮತ್ತೊಂದು ಸಿನಿಮಾದಲ್ಲಿ ಅಭಿನಯಿಸಲು ಮುಂದಾಗಿದ್ದು, ಇದು ಕನ್ನಡ ಸೇರಿದಂತೆ ಏಳು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ‘ಅಜಾಗ್ರತಾ’ ಎಂದು ಹೆಸರಿಡಲಾಗಿರುವ ಈ ಸಿನಿಮಾದ ಮುಹೂರ್ತ Read more…

‘ಆಪ್ಪಂ ದೋಸೆ’ ಮಾಡಿ ಸವಿಯಿರಿ

ಆಪ್ಪಂ ದೋಸೆ ಒಮ್ಮೆ ಮಾಡಿಕೊಂಡು ಸವಿದರೆ ಮತ್ತೆ ಮತ್ತೆ ಮಾಡಿಕೊಂಡು ಸವಿಯಬೇಕು ಅನಿಸುತ್ತದೆ. ಮಾಡುವ ವಿಧಾನ ಕೂಡ ಸುಲಭವಿದೆ. ಬೆಳಿಗ್ಗಿನ ತಿಂಡಿಗೆ ಇದು ತುಂಬಾ ಚೆನ್ನಾಗಿರುತ್ತದೆ. ಬೇಕಾಗುವ ಸಾಮಗ್ರಿಗಳು Read more…

BIG NEWS: ಕನ್ನಡಿಗರು ವಿಚ್ಛಿದ್ರಕಾರಿ ಕಾಂಗ್ರೆಸ್ ಬಗ್ಗೆ ಎಚ್ಚರಿಕೆಯಿಂದ ಇರಿ; ಭಾರತದಲ್ಲಿ ವಿದೇಶಿಗರು ಮೂಗು ತೂರಿಸುವುದನ್ನು ಸಹಿಸಲ್ಲ; ಪ್ರಧಾನಿ ಮೋದಿ ಗುಡುಗು

ಮೈಸೂರು: ಕಾಂಗ್ರೆಸ್ ಕರ್ನಾಟಕವನ್ನು ಭಾರತದಿಂದ ವಿಂಗಡಿಸಲು ಪ್ರಯತ್ನಿಸುತ್ತಿದೆ. ಕರ್ನಾಟಕ ಭಾರತದ ಅವಿಭಾಜ್ಯ ಅಂಗ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದಾರೆ. ನಂಜನಗೂಡಿನ ಎಲಚಗೆರೆಬೋರೆಯಲ್ಲಿ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ Read more…

ಗುರುವಾಯೂರು ದೇಗುಲದಲ್ಲಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ತುಲಾಭಾರ

ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಶನಿವಾರ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡಿ ಕದಳಿ ಬಾಳೆಹಣ್ಣಿನಿಂದ ತುಲಾಭಾರ ಅರ್ಪಿಸಿದರು. ಮಡಂಬು ಕುಂಜುತ್ತನ್ ಸ್ಮೃತಿ ಪರ್ವಂ ಆಯೋಜಿಸಿದ್ದ Read more…

ಹಿಮಕುಸಿತದಲ್ಲಿ ಹಾರಿಹೋದ ಮೂವರ ಪ್ರಾಣ, 12 ಮಂದಿಗೆ ಗಾಯ

ವಾಯುವ್ಯ ನೇಪಾಳದ ಮುಗು ಜಿಲ್ಲೆಯಲ್ಲಿ ಸಂಭವಿಸಿದ ಮತ್ತೊಂದು ಹಿಮಕುಸಿತದಲ್ಲಿ ಮೂವರು ಸಾವನ್ನಪ್ಪಿದ್ದು 12 ಮಂದಿ ಗಾಯಗೊಂಡಿದ್ದಾರೆ. ನೆರೆಯ ಜುಮ್ಲಾ ಜಿಲ್ಲೆಯಿಂದ ಒಟ್ಟು 15 ಜನರು ಮುಗುವಿಗೆ ತೆರಳಿದ್ದರು. ಆದರೆ Read more…

ಏಲಿಯನ್‌ಗಳು ಶೀಘ್ರದಲ್ಲೇ ಭೂಮಿಯನ್ನು ಪತ್ತೆ ಮಾಡಬಹುದು; ಸಂಶೋಧಕರ ವಿಶ್ಲೇಷಣೆ

ಗ್ರಹದಿಂದ ಸೋರಿಕೆಯಾಗುವ ರೇಡಿಯೊ ಸಿಗ್ನಲ್‌ಗಳ ಮೂಲಕ ಹತ್ತಿರದ ನಕ್ಷತ್ರಗಳಲ್ಲಿರುವ ಏಲಿಯನ್‌ಗಳು ಭೂಮಿಯನ್ನು ಪತ್ತೆ ಮಾಡಬಹುದು ಎಂದು ಹೊಸ ಸಂಶೋಧನೆಯೊಂದು ತಿಳಿಸಿದೆ. ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯ ಮತ್ತು ಮಾರಿಷಸ್ ವಿಶ್ವವಿದ್ಯಾಲಯದ ವಿಜ್ಞಾನಿಗಳು Read more…

ಗೂಳಿ ದಾಳಿಯಿಂದ ರಕ್ಷಿಸಿಕೊಳ್ಳಲು ಕಂಬವನ್ನೇರಿದ ವ್ಯಕ್ತಿ

ಸ್ಪೇನ್‌ನ ಸ್ಯಾನ್ ಫೆರ್ಮಿನ್ ಉತ್ಸವದ ಬಗ್ಗೆ ನೀವು ಕೇಳಿರಬಹುದು. ಜನರು ಗೂಳಿಗಳೊಂದಿಗೆ ಸೆಣಸಾಡುತ್ತಾರೆ. ಗೂಳಿಗಳನ್ನು ಸಾಮಾನ್ಯವಾಗಿ ಆಕ್ರಮಣಕಾರಿ ಎಂದೇ ಪರಿಗಣಿಸಲಾಗುತ್ತದೆ. ಕೋಪಗೊಂಡ ಗೂಳಿಯೊಂದಿಗೆ ಯಾರಾದರೂ ಮುಖಾಮುಖಿಯಾಗಿದರೆ, ಅವು ತಮ್ಮ Read more…

BIG NEWS: ಒಂದೇ ದಿನದಲ್ಲಿ 2,300ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಪತ್ತೆ; 15 ಜನರು ಮಹಾಮಾರಿಗೆ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಳಿತವಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 2,380 ಜನರಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದೆ. ಒಂದೇ ದಿನದಲ್ಲಿ ಮಹಾಮಾರಿಗೆ 15 ಜನರು ಬಲಿಯಾಗಿದ್ದಾರೆ. ಈ Read more…

ಕರ್ನಾಟಕ ವಿಧಾನಸಭಾ ಚುನಾವಣೆ 2023; ನಾಳೆ ಬಿಜೆಪಿ ಪರ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಪ್ರಚಾರ

ಮೇ 10 ರಂದು ನಡೆಯುವ ರಾಜ್ಯ ವಿಧಾನಸಭೆ ಚುನಾವಣೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಮತ್ತು ಶಿವಸೇನೆ ನಾಯಕ ಏಕನಾಥ್ ಶಿಂಧೆ ಬಿಜೆಪಿ ಪರ ಪ್ರಚಾರ ನಡೆಸಲಿದ್ದಾರೆ. ಬಿಜೆಪಿಯ ಸ್ಟಾರ್ ಪ್ರಚಾರಕರ Read more…

ರೈಲು ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದ ನವಜಾತ ಗಂಡು ಶಿಶುವಿನ ರಕ್ಷಣೆ

ಭುವನೇಶ್ವರ: ಒಡಿಶಾದ ಖುರ್ದಾ ರೋಡ್ ರೈಲು ನಿಲ್ದಾಣದಲ್ಲಿ ನವಜಾತ ಗಂಡು ಮಗುವನ್ನು ರಕ್ಷಿಸಲಾಗಿದೆ. ರೈಲಿನಲ್ಲಿದ್ದ ಕೆಲವು ಪ್ರಯಾಣಿಕರು ಬೋಗಿಯೊಂದರಲ್ಲಿ ನವಜಾತ ಶಿಶುವನ್ನು ಕಂಡು ಆರ್‌ಪಿಎಫ್‌ಗೆ ಮಾಹಿತಿ ನೀಡಿದ್ದಾರೆ. ಪ್ರಯಾಣಿಕರು Read more…

ಚುನಾವಣಾ ಪ್ರಚಾರಕ್ಕಾಗಿ ವೈದ್ಯಕೀಯ ರಜೆ; ಶಾಸಕ ಕುಮಾರ್ ಬಂಗಾರಪ್ಪ ಆಪ್ತ ಸಹಾಯಕ ‘ಸಸ್ಪೆಂಡ್’

ಮೇ 10ರಂದು ರಾಜ್ಯ ವಿಧಾನಸಭಾ ಚುನಾವಣೆಗೆ ಮತದಾನ ನಡೆಯುತ್ತಿದ್ದು, ಈ ಚುನಾವಣೆಯಲ್ಲಿ ಶಾಸಕ ಕುಮಾರ ಬಂಗಾರಪ್ಪ ಪುನರಾಯ್ಕೆ ಬಯಸಿ ಸೊರಬ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಅವರ ಪರವಾಗಿ Read more…

ಮನೆಯಿಂದಲೇ ಮತದಾನ ಮುಕ್ತಾಯ; ನೋಂದಾಯಿಸಿದವರ ಪೈಕಿ ಶೇ.94.77 ರಷ್ಟು ಮಂದಿಯಿಂದ ಹಕ್ಕು ಚಲಾವಣೆ

ಕೇಂದ್ರ ಚುನಾವಣಾ ಆಯೋಗ ಇದೇ ಮೊದಲ ಬಾರಿಗೆ 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಿ ಕೊಟ್ಟಿದ್ದು, ಈ Read more…

ಹಾನಿಕಾರಕ ಆಹಾರ ಪದಾರ್ಥಗಳಿಂದ ಯಕೃತ್ತನ್ನು ರಕ್ಷಿಸಲು ಇವೆರಡನ್ನು ತಪ್ಪದೇ ಸೇವಿಸಿ

ಹೊರಗಡೆ ಮಸಾಲೆಯುಕ್ತ ಆಹಾರಪದಾರ್ಥಗಳನ್ನು ಸೇವಿಸುವುದರಿಂದ ನಾಲಿಗೆಗೆ ರುಚಿ ಎನಿಸುತ್ತದೆ. ಆದರೆ ಅದು ನಮ್ಮ ದೇಹದ ಮೇಲೆ ಹಲವು ಪರಿಣಾಮಗಳನ್ನು ಬೀರುತ್ತದೆ. ಹೆಚ್ಚಾಗಿ ಮೂತ್ರಪಿಂಡ ಮತ್ತು ಯಕೃತ್ತಿನ ಮೇಲೆ ಹೆಚ್ಚು Read more…

ಮಾಡಿ ಸವಿಯಿರಿ ಮಾವಿನ ‘ಸೂಪ್‌’

ಮಾವಿನ ಹಣ್ಣು ಬಳಸಿ ಹಲವಾರು ಬಗೆಯ ತಿನಿಸುಗಳನ್ನು ಸವಿದಾಯ್ತು. ಇದೀಗ ಇಟಲಿಯನ್‌ ಶೈಲಿಯ ಸೂಪ್‌ ಟ್ರೈ ಮಾಡಿ. ಈ ಮಾವಿನ ಹಣ್ಣಿನ ಸೂಪ್‌ ತುಂಬಾ ರುಚಿಯಾಗಿದ್ದು, ಮ್ಯಾಂಗೋ ಗಜ್‌ಪಚೋ Read more…

ರುಚಿಯಾದ ಎಲೆಕೋಸಿನ ಸಲಾಡ್ ರೆಸಿಪಿ

ಸಲಾಡ್ ಅಂದ್ರೆ ಯಾರಿಗೆ ಇಷ್ಟವಾಗಲ್ಲ ಹೇಳಿ. ಆರೋಗ್ಯಕ್ಕೂ ಒಳ್ಳೆಯದಾದ ಎಲೆಕೋಸು ಸಲಾಡ್ ತಯಾರಿಸುವುದು ಬಹಳ ಸುಲಭ. ಫಟಾಫಟ್  ಸಲಾಡ್ ತಯಾರಿಸಿ, ಎಂಜಾಯ್ ಮಾಡಿ. ಎಲೆಕೋಸು ಸಲಾಡ್ ಮಾಡಲು ಬೇಕಾಗುವ Read more…

WATCH: ನಂಬಲು ಅಸಾಧ್ಯವೆನಿಸುವಂತಿದೆ ಕಯಾಕಿಂಗ್‌ ಚಾಂಪಿಯನ್‌ ಮಾಡಿರುವ ಈ ಸಾಧನೆ

ನ್ಯೂಯಾರ್ಕ್​: ಸಾಹಸ ಉತ್ಸಾಹಿಗಳು ಪ್ಯಾರಾಸೈಲಿಂಗ್, ಬಂಗೀ ಜಂಪಿಂಗ್ ಮತ್ತು ಕಯಾಕಿಂಗ್‌ನಂತಹ ಚಟುವಟಿಕೆಗಳನ್ನು ಮಾಡಲು ಉತ್ಸುಕರಾಗಿರುತ್ತಾರೆ. ಆದರೆ ಅಮೆರಿಕದ ವ್ಯಕ್ತಿಯೊಬ್ಬರು ಕಯಾಕ್‌ ಮೂಲಕ ಜಲಪಾತದಿಂದ 300 ಅಡಿ ಕೆಳಗೆ ಇಳಿಯುವ Read more…

ರುಚಿಯಾದ ಮಂಗಳೂರು ಸೌತೆಕಾಯಿ ಸಾಂಬಾರ್ ಸವಿಯಿರಿ

ಮಂಗಳೂರು ಸೌತೆಕಾಯಿಯಲ್ಲಿ ನೀರಿನ ಅಂಶವಿರುವುದರಿಂದ ಈ ಬೇಸಿಗೆಯಲ್ಲಿ ಅನ್ನದೊಂದಿಗೆ ಇದರ ಸಾಂಬಾರ್ ಮಾಡಿ ಸೇವಿಸುವು ಬಹಳ ಪ್ರಯೋಜನಕಾರಿಯಾಗಿದೆ. ಇದನ್ನು ತಯಾರಿಸುವ ಬಗೆ ಹೇಗೆ ಎಂಬುದು ಇಲ್ಲಿದೆ. ಬೇಕಾಗುವ ಸಾಮಾಗ್ರಿಗಳು Read more…

ಕ್ಯಾನ್ಸರ್‌ ಕುರಿತು ಇಲ್ಲಿದೆ ಮಾಹಿತಿ: ಈ ಪ್ರಮುಖ ಕಾರಣಗಳಿಂದ ಹರಡುತ್ತೆ ಮಾರಕ ಕಾಯಿಲೆ

ಕ್ಯಾನ್ಸರ್‌ ಒಂದು ಮಾರಣಾಂತಿಕ ಕಾಯಿಲೆ. ಇದಕ್ಕೆ ಸರಿಯಾದ ಚಿಕಿತ್ಸೆಯಿಲ್ಲ. ಅಸಹಜ ಜೀವಕೋಶಗಳು ವೇಗವಾಗಿ ವಿಭಜನೆಗೊಳ್ಳಲು ಪ್ರಾರಂಭಿಸಿದಾಗ ಕ್ಯಾನ್ಸರ್‌ ಸಂಭವಿಸುತ್ತದೆ. ಇದು ಇತರ ಅಂಗಾಂಶಗಳು ಮತ್ತು ಅಂಗಗಳಿಗೆ ಹರಡಬಹುದು. ವೇಗವಾಗಿ Read more…

ಪ್ರಧಾನಿ ಮೋದಿ ರೋಡ್ ಶೋ; ಭದ್ರತೆ ತಿಳಿಯಲು ವಿದೇಶದಿಂದ ಆಗಮಿಸಿದ ಪೊಲೀಸರು

ಬೆಂಗಳೂರು: ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭರ್ಜರಿ ರೋಡ್ ಶೋ ನಡೆಯುತ್ತಿದ್ದು, ನಾಳೆ ಕೂಡ ಐತಿಹಾಸಿಕ ರೋಡ್ ಶೋ ನಡೆಯಲಿದೆ. ಈ ಹಿನ್ನೆಲೆಯಲ್ಲಿ ವಿದೇಶಗಳಿಂದ ಪೊಲೀಸರು ಬೆಂಗಳೂರಿಗೆ ಆಗಮಿಸಿದ್ದಾರೆ. Read more…

50 ಜನರ ಮೆದುಳಿಗೆ ಚಿಪ್​ ಅಳವಡಿಸಿ ಹೊಸ ಪ್ರಯೋಗ

ಆಸ್ಟ್ರೇಲಿಯಾ: ಆಸ್ಟ್ರೇಲಿಯನ್​ ಕಂಪೆನಿಯು ಜನರ ಮೆದುಳಿಗೆ 50 ಚಿಪ್‌ಗಳನ್ನು ಯಶಸ್ವಿಯಾಗಿ ಇರಿಸಿದೆ. ಬ್ಲ್ಯಾಕ್‌ರಾಕ್ ನ್ಯೂರೋಟೆಕ್‌ನ ವಿಜ್ಞಾನಿಗಳು ಇದನ್ನು ಮಾಡಿದ್ದಾರೆ. ಈ ತಂತ್ರಜ್ಞಾನವು ಖಿನ್ನತೆ, ಪಾರ್ಶ್ವವಾಯು ಮತ್ತು ಇತರ ವೈದ್ಯಕೀಯ Read more…

‘ಶಂಶೇರಾ’ ಸಿನಿಮಾ ನನಗೆ ತುಂಬಾ ಇಷ್ಟ ಎಂದ ಯುವತಿ; ಬಿದ್ದು ಬಿದ್ದು ನಕ್ಕ ನಟ ರಣಬೀರ್ ಕಪೂರ್

ಕಳೆದ ವರ್ಷ ಬಿಡುಗಡೆಯಾದ ರಣಬೀರ್ ಕಪೂರ್ ಅಭಿನಯದ ಚಿತ್ರಗಳಲ್ಲಿ ಶಂಶೇರಾ ಅತ್ಯಂತ ಶೋಚನೀಯ ರೀತಿಯಲ್ಲಿ ಸೋತಿತು. 150 ಕೋಟಿ ರೂಪಾಯಿ ಬಜೆಟ್ ನಲ್ಲಿ ನಿರ್ಮಾಣವಾಗಿದ್ದ ಬಹುನಿರೀಕ್ಷಿತ ಸಿನಿಮಾ ಶಂಶೇರಾ Read more…

20 ಸಾವಿರ ವರ್ಷಗಳಷ್ಟು ಹಳೆಯ ಪೆಂಡೆಂಟ್​ ಪತ್ತೆ ಹಚ್ಚಿದ ಸಂಶೋಧಕರು

ಪುರಾತತ್ತ್ವ ಶಾಸ್ತ್ರದ ನಿಧಿಯಾಗಿರುವ ಸೈಬೀರಿಯನ್ ಗುಹೆಯೊಳಗೆ, ಸರಿಸುಮಾರು 20 ಸಾವಿರ ವರ್ಷಗಳಷ್ಟು ಹಳೆಯದಾಗಿರುವ ಪೆಂಡೆಂಟ್​ ಸಂಶೋಧಿಸಲಾಗಿದೆ. ಶಿಲಾಯುಗದ ಮಹಿಳೆಯರು ಬೇಟೆಗಾರರೊಂದಿಗೆ ನಿಕಟ ಸಂಬಂಧ ಹೊಂದಿದ್ದು, ಸೈಬೀರಿಯಾದ ತಪ್ಪಲಿನಲ್ಲಿರುವ ಗುಹೆಯ Read more…

BIG NEWS: ಪ್ರಧಾನಿ ಮೋದಿ ರೋಡ್ ಶೋ; ನೃತ್ಯದ ಮೂಲಕ ಸ್ವಾಗತಿಸಲು ಸಿದ್ಧತೆ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ರೋಡ್ ಶೋಗೆ ಕ್ಷಣಗಣನೆ ಆರ‍ಂಭವಾಗಿದ್ದು, ಕೆಲ ಹೊತ್ತಲ್ಲೇ ರಾಜಭವನದಿಂದ ಹೊರಡಲಿದ್ದಾರೆ. ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಮಧ್ಯಾಹ್ನ 1 ಗಂಟೆಯವರೆಗೂ ರೋಡ್ ಶೋ ಮೂಲಕ Read more…

ಬೇಸಿಗೆಯಲ್ಲಿ ಮಹಿಳೆಯರು ಯಾವ ರೀತಿ ಮೇಕ್-ಅಪ್ ಮಾಡಿಕೊಳ್ಳಬೇಕು ? ಇಲ್ಲಿದೆ ಸಿಂಪಲ್ ಟಿಪ್ಸ್

ಕಚೇರಿಗೆ ಹೋಗುವಾಗ ಅಥವಾ ಕಾರ್ಯಕ್ರಮ ಅಥವಾ ಹೊರಗೆ ಹೋದಾಗ ಮಹಿಳೆಯವರು ಮೇಕಪ್ ಮಾಡುವುದು ಸಾಮಾನ್ಯ. ಇತ್ತೀಚೆಗಂತೂ ಬಹುತೇಕರು ವಾಟರ್ ಪ್ರೂಫ್ ಮೇಕಪ್ ಬಳಸುತ್ತಾರೆ. ಇದರಿಂದ ಬೆವರಿದ್ರೂ ಕೂಡ ಮೇಕಪ್ Read more…

ಟಾಟಾ ಟಿಯಾಗೊ ಇವಿಗಿಂತಲೂ ಅಗ್ಗದ ಎಲೆಕ್ಟ್ರಿಕ್‌ ಕಾರು ಇದು; ಇಲ್ಲಿದೆ ಬೆಲೆ ಸೇರಿದಂತೆ ಇತರೆ ವಿಶೇಷತೆ

MG ಮೋಟಾರ್ ಇಂಡಿಯಾ ಹೊಸ ಎಲೆಕ್ಟ್ರಿಕ್‌ ಕಾರುಗಳನ್ನು ರಸ್ತೆಗಿಳಿಸಿದೆ. ಕಾಮೆಟ್ EV ಸರಣಿಯ ಎಲ್ಲಾ ರೂಪಾಂತರಗಳ ಬೆಲೆಗಳನ್ನು ಕೂಡ ಘೋಷಿಸಿದೆ. ಎಲ್ಲಾ ಹೊಸ MG ಕಾಮೆಟ್ EV ಬೆಲೆಗಳು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...