alex Certify Featured News | Kannada Dunia | Kannada News | Karnataka News | India News - Part 113
ಕನ್ನಡ ದುನಿಯಾ
    Dailyhunt JioNews

Kannada Duniya

ಮೂರು ಕೋಟಿ ಮೌಲ್ಯದ ಮರ್ಸಿಡಿಸ್‌ನಲ್ಲಿ ಮಿಂಚುತ್ತಿದ್ದಾರೆ ಕಿಯಾರಾ

ತಮ್ಮ ವೃತ್ತಿ ಜೀವನದ ಅತ್ಯುತ್ತಮ ಘಳಿಗೆಗಳನ್ನು ಜೀವಿಸುತ್ತಿರುವ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ವಿಪರೀತ ಪ್ರಾಜೆಕ್ಟ್‌ಗಳನ್ನು ಕೈಯಲ್ಲಿ ಹೊಂದಿದ್ದಾರೆ. ತಮ್ಮ ದೀರ್ಘಕಾಲದ ಬಾಯ್‌ಫ್ರೆಂಡ್ ಸಿದ್ಧಾರ್ಥ ಮಲ್ಹೋತ್ರಾರನ್ನು ಮದುವೆಯಾದ ಕಿಯಾರಾ Read more…

ಸ್ವೀಡನ್ ಕರವಾಳಿಯಲ್ಲಿ ಕಾಣಿಸಿಕೊಂಡ ರಷ್ಯನ್ ’ಬೇಹುಗಾರ’ ತಿಮಿಂಗಿಲ

ರಷ್ಯನ್ ನೌಕಾಪಡೆಯಿಂದ ಬೇಹುಗಾರಿಕಾ ತರಬೇತಿ ಪಡೆದಿದೆ ಎಂದು ಶಂಕಿಸಲಾದ ಬೆಲುಗಾ ತಿಮಿಂಗಿಲವೊಂದು ಸ್ವೀಡಿಶ್ ಕರಾವಳಿಯತ್ತ ಕಂಡು ಬಂದಿದೆ. 2019ರಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದ ಈ ತಿಮಿಂಗಿಲ ಆಗ ನಾರ್ವೇ Read more…

Watch Video | ಎಲಿವೇಟರ್‌ ನಲ್ಲಿ ಸಿಲುಕಿ ಮುಹೂರ್ತ ಮಿಸ್ ಮಾಡಿಕೊಳ್ಳುತ್ತಿದ್ಲು ಮದುಮಗಳು….!

ಬೃಹನ್ಮುಂಬಯಿಯ ಮೀರಾ ಭಯಂದರ್‌ ಪ್ರದೇಶದ ವಾಲ್ಚಂದ್ ನಗರ ಪ್ರದೇಶದಲ್ಲಿರುವ ಅಪಾರ್ಟ್‌ಮೆಂಟ್ ಒಂದರ ಎಲಿವೇಟರ್‌ ನಲ್ಲಿ ಮದುಮಗಳೊಬ್ಬರು ಸಿಲುಕಿಕೊಂಡಿದ್ದು, ಆಕೆಯನ್ನು 20 ನಿಮಿಷಗಳ ಬಳಿಕ ರಕ್ಷಿಸಲಾಗಿದೆ. ಭಯಂದರ್‌ ಪ್ರದೇಶದ ವಿನಾಯಕ Read more…

ಮೊದಲ ದಿನ ಶಾಲೆಗೆ ಬಂದ ವಿದ್ಯಾರ್ಥಿಗಳಿಗೆ ಸಿಹಿ ನೀಡಿ ಸ್ವಾಗತ…..!

ಶಿವಮೊಗ್ಗ: 2023 -24ನೇ ಸಾಲಿನ ಶೈಕ್ಷಣಿಕ ಮಾರ್ಗಸೂಚಿಯಂತೆ ಇಂದಿನಿಂದ ರಾಜ್ಯಾದ್ಯಂತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದಲ್ಲಿ ಕೂಡ ಶಾಲೆಗಳು ಪುನರಾರಂಭಗೊಂಡವು. ಇಂದು ಬೆಳಿಗ್ಗೆ Read more…

BIG NEWS: ಲೈಂಗಿಕ ಕಿರುಕುಳ ಆರೋಪ ಹೊತ್ತಿರುವ ಬಿಜೆಪಿ ಸಂಸದನಿಗೆ ಅಯೋಧ್ಯೆ ಸ್ವಾಮೀಜಿಗಳ ಬೆಂಬಲ….!

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಬಿಜೆಪಿ ಸಂಸದ ಹಾಗೂ ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಪರ ಈಗ ಅಯೋಧ್ಯೆ Read more…

Watch Video | ನುಸ್ರತ್‌ರ ದನಿಯೇ ಮೈವೆತ್ತಂತೆ ಭಾಸವಾದ ಪುತ್ರನ ಕಂಠಸಿರಿ

ತಮ್ಮ ಮಧುರ ಕಂಠದಿಂದ ತಲೆಮಾರುಗಳ ಕಾಲ ಜನಮಾನಸವನ್ನು ಸಮ್ಮೋಹಿತಗೊಳಿಸಿರುವ ರಾಹತ್‌ ಫತೇ ಅಲಿ ಖಾನ್ ಯಾವ ಸಂಗೀತ ಪ್ರಿಯನಿಗೆ ತಾನೇ ಗೊತ್ತಿಲ್ಲ? ರಾಹತ್‌ರ ಪುತ್ರ ಶಾಜ಼ಮಾನ್ ಫತೇ ಅಲಿ Read more…

BIG NEWS: ಮಾನ್ಯತೆ ಕಳೆದುಕೊಳ್ಳುವ ಭೀತಿಯಲ್ಲಿ ದೇಶದ 150 ವೈದ್ಯಕೀಯ ಕಾಲೇಜುಗಳು

ದೇಶದ ಸುಮಾರು 150 ವೈದ್ಯಕೀಯ ಕಾಲೇಜುಗಳು ವೈದ್ಯಕೀಯ ಶಿಕ್ಷಣ ಮತ್ತು ವೈದ್ಯಕೀಯ ವೃತ್ತಿಪರರ ನಿಯಂತ್ರಕ ಸಂಸ್ಥೆಯಾದ ರಾಷ್ಟ್ರೀಯ ವೈದ್ಯಕೀಯ ಆಯೋಗದ ಮಾನ್ಯತೆಯನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಅಧ್ಯಾಪಕರ ಕೊರತೆ ಮತ್ತು Read more…

BIG NEWS: ಅಮೆರಿಕದಲ್ಲಿ ರಾಹುಲ್ ಗಾಂಧಿಯಿಂದ ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ

ಅಮೆರಿಕಾ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ನಡೆದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಈ ವೇಳೆ ಕೆಲವರು Read more…

ಭಾರೀ ಮಳೆಯಿಂದ ದ್ವಿಚಕ್ರ ಸವಾರರ ಮೇಲೆ ಬಿದ್ದ ಮರ; ಬೆಚ್ಚಿ ಬೀಳಿಸುವ ವಿಡಿಯೋ

ರಾಜಸ್ಥಾನದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಹಲವು ಮನೆಗಳಿಗೆ ಹಾನಿಯಾಗಿದ್ದು, ದಿಢೀರ್‌ ಭಾರೀ ಮಳೆ ಹಾಗೂ ಬಿರುಗಾಳಿ ಬೀಸಿದ ಪರಿಣಾಮ ವಿದ್ಯುತ್‌ ಕಂಬಗಳು ನೆಲಕ್ಕುರುಳಿವೆ. ಈ Read more…

2,000 ವರ್ಷಗಳಾದರೂ ಅದ್ಭುತವಾಗಿ ಸಂರಕ್ಷಿಸಲ್ಪಟ್ಟಿದೆ ಈ `ಮಮ್ಮಿ` ಅಂಗಾಂಗ

ಸಾವಿರಾರು ವರ್ಷಗಳ ಮಟ್ಟಿಗೆ ಸಂರಕ್ಷಿಸಿಕೊಂಡು ಬಂದಿರುವ ಮಮ್ಮಿಗಳ ಅನೇಕ ವಿಡಿಯೋಗಳನ್ನು ನಾವು ಅದಾಗಲೇ ನೋಡಿದ್ದೇವೆ. 100 ವರ್ಷಗಳ ಹಿಂದೆ ಮೃತಪಟ್ಟ ಎರಡು ವರ್ಷಗಳ ಬಾಲೆಯೊಬ್ಬಳ ದೇಹವೊಂದು ’ಜಗತ್ತಿನ ಅತಿ Read more…

ಪ್ಲೂಟೋ ಮೇಲ್ಮೈನಲ್ಲಿರುವ ಹೃದಯಾಕೃತಿಯ ಹಿಮಗಲ್ಲಿನ ಚಿತ್ರ ಬಿಡುಗಡೆ ಮಾಡಿದ ನಾಸಾ

ನಮ್ಮ ಸೌರ ಮಂಡಲದಲ್ಲಿ ಜರುಗುವ ವಿಶಿಷ್ಟ ಘಟನಾವಳಿಗಳ ಚಿತ್ರಗಳನ್ನು ನಿಯಮಿತವಾಗಿ ಶೇರ್‌ ಮಾಡುವ ನಾಸಾ ಖಗೋಳ ಪ್ರೇಮಿಗಳಿಗೆ ಸದಾ ಒಂದಿಲ್ಲೊಂದು ಆಸಕ್ತಿಕರ ವಿಷಯಗಳನ್ನು ತಿಳಿಸುತ್ತಿರುತ್ತದೆ. ನಾಸಾದ ನ್ಯೂ ಹಾರಿಜ಼ಾನ್ಸ್ Read more…

ವಿಮಾನದಲ್ಲಿ ಎಮರ್ಜೆನ್ಸಿ ಎಕ್ಸಿಟ್ ಬಾಗಿಲು ತೆರೆದ ಘಟನೆ; ಹೊಸ ರೂಲ್ಸ್ ಮಾಡಿದ ಏಷಿಯಾನಾ ಏರ್‌ಲೈನ್ಸ್

ಹಾರಾಟದ ವೇಳೆ ವಿಮಾನದಲ್ಲಿ ಎಮರ್ಜೆನ್ಸಿ ಎಕ್ಸಿಟ್ ಬಾಗಿಲು ತೆಗೆದ ಕಾರಣ ದಕ್ಷಿಣ ಕೊರಿಯಾದ ಏಷಿಯಾನಾ ಏರ್‌ಲೈನ್ಸ್ ಹೊಸ ರೂಲ್ಸ್ ಜಾರಿ ಮಾಡಿದೆ. ತುರ್ತು ನಿರ್ಗಮನ ಸಾಲಿನ ಕೆಲವು ಆಸನಗಳ Read more…

ರುಚಿ ರುಚಿಯಾದ ತೆಂಗಿನಕಾಯಿ ವಡೆ ಮಾಡಿ ಸವಿಯಿರಿ

ತೆಂಗಿನ ಕಾಯಿ ದಿನನಿತ್ಯದ ಅಡುಗೆಯಲ್ಲಿ ಅಗತ್ಯವಾಗಿ ಬಳಸುವ ಪದಾರ್ಥಗಳಲ್ಲಿ ಒಂದು. ತೆಂಗಿನ ಕಾಯಿ ತುರಿಯಿಂದ ರುಚಿ ರುಚಿಯಾದ ಹಲವು ಪದಾರ್ಥಗಳನ್ನು ತಯಾರಿಸಬಹುದಾಗಿದ್ದು, ರುಚಿ ರುಚಿಯಾದ ತೆಂಗಿನಕಾಯಿ ವಡೆ ಮಾಡುವ Read more…

ಇ‌ಲ್ಲಿದೆ ಬೆಂಗಳೂರು ನಗರ ನೂತನ ಪೊಲೀಸ್ ಕಮೀಷನರ್ ಬಿ. ದಯಾನಂದ್ ಅವರ ಕಿರು ಪರಿಚಯ

ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ ಆಯ್ಕೆಯಾದ ಕಾಂಗ್ರೆಸ್ ಸರ್ಕಾರ ಮಂಗಳವಾರ ನಾಲ್ವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಬೆಂಗಳೂರು ಪೊಲೀಸ್ ಆಯುಕ್ತರಾಗಿದ್ದ ಸಿ.ಎಚ್. ಪ್ರತಾಪ್ ರೆಡ್ಡಿ ಅವರನ್ನು ಬೆಂಗಳೂರಿನ ಆಂತರಿಕ Read more…

ಹೊಟ್ಟೆಯ ಕಾಂಡಕೋಶಗಳಿಂದ ಸಕ್ಕರೆ ಕಾಯಿಲೆಗೆ ಚಿಕಿತ್ಸೆ: ಸಂಶೋಧಕರ ವರದಿ

ಮಾನವನ ಹೊಟ್ಟೆಯಲ್ಲಿರುವ ಕಾಂಡದ ಕೋಶಗಳನ್ನು ಇನ್ಸುಲಿನ್ ಉತ್ಪಾದಿಸಬಲ್ಲ ಕೋಶಗಳನ್ನಾಗಿ ಪರಿವರ್ತಿಸಿ ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ತಗ್ಗಿಸಬಹುದು ಎಂದು ಸಂಶೋಧಕರ ತಂಡವೊಂದು ತೋರಿಸಿಕೊಟ್ಟಿದೆ. ನ್ಯೂಯಾರ್ಕ್‌ನ ವೀಲ್ ಕಾರ್ನೆಲ್ ವೈದ್ಯಕೀಯ ಸಂಸ್ಥೆಯ Read more…

ಸಬ್ಬಕ್ಕಿ ಖೀರು ಮಾಡಿ ಸವಿಯಿರಿ

ಖೀರು ಎಂದ ಕೂಡಲೇ ಅನೇಕ ಬಗೆಯ ಖೀರುಗಳು ನೆನಪಾಗುತ್ತವೆ. ಅದರಲ್ಲಿ ವಿಶೇಷವಾಗಿ ಸಬ್ಬಕ್ಕಿ ಖೀರು ಮಾಡುವ ಕುರಿತಾದ ಮಾಹಿತಿ ಇಲ್ಲಿದೆ. ಬೇಕಾಗುವ ಪದಾರ್ಥಗಳು: ಸಬ್ಬಕ್ಕಿ -1/2 ಬಟ್ಟಲು, ಹಾಲು Read more…

ಸುಲಭವಾಗಿ ಮಾಡಿ ನೇಪಾಲಿ ಕ್ರಿಸ್ಟ್ ಮಟನ್

ಮನೆಯಲ್ಲಿ ಸುಲಭವಾಗಿ ಮಾಡಿ, ರುಚಿ ಸವಿಯಲು ನೇಪಾಲಿ ಕ್ರಿಸ್ಟ್ ಮಟನ್ ಮಾಡುವ ಮಾಹಿತಿ ಇಲ್ಲಿದೆ. ಬೇಕಾಗುವ ಸಾಮಗ್ರಿಗಳು: 1 ಕೆ.ಜಿ. ಮಾಂಸ, 1 ಕಪ್ ಎಣ್ಣೆ, ರುಬ್ಬಿಕೊಳ್ಳಲು 1 Read more…

ಅರಿಜಿತ್‌ ಸಿಂಗ್ ಅನುಕರಣೆ ಮಾಡಿದ ವ್ಯಕ್ತಿಗೆ ಟ್ರೋಲ್ ಮಾಡಿದ ನೆಟ್ಟಿಗರು

ಆರಿಜಿತ್‌ ಸಿಂಗ್‌ರ ಗಾಯನದ ಅನುಕರಣೆ ಮಾಡುತ್ತಿರುವ ವ್ಯಕ್ತಿಯೊಬ್ಬರ ವಿಡಿಯೋ ವೈರಲ್ ಆಗಿದೆ. ’ತೂ ಝೂಟಿ ಮೈ ಮಕ್ಕರ್‌’ ಚಿತ್ರದ ’ಪ್ಯಾರ್‌ ಹೋತಾ ಹೈ ಕಯಿ ಬಾರ್‌ ಹೈ’ ಹಾಡಿಗೆ Read more…

ಸನ್ಯಾಸಿಗಳಾದ ಹಾಲಿವುಡ್​ ಸೂಪರ್​ಸ್ಟಾರ್​ಗಳು…..!

ನವದೆಹಲಿ: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ನಿಂದ ರಚಿಸಲಾದ ಚಿತ್ರಗಳು ಅಂತರ್ಜಾಲದಲ್ಲಿ ಅಲೆಗಳನ್ನು ಸೃಷ್ಟಿಸುತ್ತಿವೆ ಮತ್ತು ಆಕರ್ಷಕ ಫಲಿತಾಂಶಗಳೊಂದಿಗೆ ಹೊರಹೊಮ್ಮುತ್ತಿವೆ. ಅನೇಕ ಕಲಾವಿದರು ಅನನ್ಯ ಮತ್ತು ಊಹಿಸಲಾಗದ ಫಲಿತಾಂಶಗಳನ್ನು ನೀಡಲು Read more…

ಅಂಬಿ ಹುಟ್ಟುಹಬ್ಬದಂದು ಮಗನ ಸ್ಪೆಷಲ್ ಗಿಫ್ಟ್; ಅಪ್ಪನ ಹಾಡುಗಳಿಗೆ ಭಾವಿಪತ್ನಿಯೊಂದಿಗೆ ಹೆಜ್ಜೆಹಾಕಿದ ಅಭಿಷೇಕ್

ದಿವಂಗತ ನಟ ರೆಬೆಲ್ ಸ್ಟಾರ್ ಅಂಬರೀಶ್ ಅವರ 71 ನೇ ಹುಟ್ಟುಹಬ್ಬ ಆಚರಣೆ ನೆರವೇರಿದೆ. ಅವರ ಅಭಿಮಾನಿಗಳು ನಾಡಿನಾದ್ಯಂತ ಹುಟ್ಟುಹಬ್ಬವನ್ನ ಆಚರಿಸಿದ್ದಾರೆ. ಅಂಬರೀಶ್ ಮಗ ಅಭಿಷೇಕ್ ಅಪ್ಪನ ಹುಟ್ಟುಹಬ್ಬದಂದು Read more…

ಎರಡು ಚಿತ್ರಗಳ ನಡುವೆ ವ್ಯತ್ಯಾಸ ಕಂಡುಹಿಡಿದರೆ ನೀವು ಗ್ರೇಟ್​….!

ನಿಮ್ಮ ವೀಕ್ಷಣಾ ಶಕ್ತಿಯನ್ನು ಸವಾಲು ಮಾಡಲು ನೀವು ಸಿದ್ಧರಿದ್ದೀರಾ ? ವ್ಯತ್ಯಾಸದ ಸವಾಲುಗಳನ್ನು ಗುರುತಿಸಿ ನಿಮ್ಮ ಸಾಮರ್ಥ್ಯ ಪ್ರದರ್ಶಿಸಿ. ತೀಕ್ಷ್ಣವಾದ ವೀಕ್ಷಣಾ ಕೌಶಲ ಮತ್ತು ತೀಕ್ಷ್ಣವಾದ ಕಣ್ಣುಗಳು ಇದ್ದರೆ Read more…

ಹಿರಿಯಜ್ಜಿಯ ಮಸ್ತ್‌ ಡ್ಯಾನ್ಸ್‌ಗೆ ನೆಟ್ಟಿಗರು ಫಿದಾ

ಕೆಲ ಹಿರಿಯ ಜೀವಗಳಿಗೆ ಅದ್ಯಾವ ಮಟ್ಟದಲ್ಲಿ ಜೀವನೋತ್ಸಾಹ ಇರುತ್ತದೆ ಎಂದರೆ ಕುಟುಂಬದ ಕಾರ್ಯಕ್ರಮಗಳಲ್ಲಿ ಅವರಷ್ಟು ಲವಲವಿಕೆಯಿಂದ ಭಾಗವಹಿಸಲು ತರುಣರಿಗೂ ಸಾಧ್ಯವಾದಷ್ಟು! ಹಿರಿಯ ಮಹಿಳೆಯೊಬ್ಬರು ಸಮಾರಂಭವೊಂದರಲ್ಲಿ ಆಶಾ ಭೋಸ್ಲೇ ಹಾಡಿರುವ Read more…

ನೆಟ್ಟಿಗರ ಮನಗೆಲ್ಲುತ್ತಿರುವ ಅಪ್ಪ – ಮಕ್ಕಳ ಡ್ಯಾನ್ಸ್

ಸ್ನೇಹಿತರಂತೆ ಇರುವ ಅಪ್ಪ – ಮಕ್ಕಳನ್ನು ನೋಡುವುದೇ ಒಂದು ಚಂದ. ನಿಮ್ಮ ಮೂಡ್‌ಗೊಂದು ಲಿಫ್ಟ್ ಕೊಡುವ ವಿಡಿಯೋವೊಂದು ವೈರಲ್ ಆಗಿದೆ. ತನ್ನ ಹಿರಿ – ಕಿರಿ ಪುತ್ರರೊಂದಿಗೆ ಭಾರೀ Read more…

2023ರ ಕ್ಯಾನೆಸ್‌ನಲ್ಲಿ ಕುತ್ತಿಗೆಯ ಸುತ್ತ ಕುಣಿಕೆ ತೊಟ್ಟು ರೆಡ್ ಕಾರ್ಪೆಟ್ ಮೇಲೆ ಕ್ಯಾಟ್ ವಾಕ್ ಮಾಡಿದ ಇರಾನಿ ಮಾಡೆಲ್

ಈ ವರ್ಷ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಕ್ಯಾನೆಸ್‌ನಲ್ಲಿ ಪ್ರತಿಭಟನೆ ಹಾಗೂ ಬಹಿರಂಗ ಅಭಿಪ್ರಾಯಗಳಿಗೆ ವೇದಿಕೆಯಾಗಿ ಕಾರ್ಯನಿರ್ವಹಿಸಿತು. ಸಮಾರಂಭದ ರೆಡ್ ಕಾರ್ಪೆಟ್ ಮೇಲೆ, ಮಹಿಳೆಯೊಬ್ಬರು ಉಕ್ರೇನಿಯನ್ ಧ್ವಜದ ಬಣ್ಣಗಳನ್ನು ಧರಿಸಿ ಪ್ರತಿಭಟಿಸಿದರು. Read more…

ಸವಿದಿದ್ದೀರಾ ಹಲಸಿನ ಹಣ್ಣಿನ ಬೋಂಡಾ

ಬೇಕಾಗುವ ಪದಾರ್ಥಗಳು: ದೋಸೆ ಅಕ್ಕಿ(ರೇಷನ್ ಅಕ್ಕಿ) 1 ಕಪ್, ಹಲಸಿನ ಹಣ್ಣು 1 ಕಪ್, ½ ಕಪ್ ತೆಂಗಿನ ತುರಿ, ಏಲಕ್ಕಿ 2, ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು, Read more…

ಆರೋಗ್ಯಕರ ತರಕಾರಿ ಕೂಟು ಮಾಡುವ ವಿಧಾನ

ತರಕಾರಿ ತಿನ್ನುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ತರಕಾರಿ ಬಳಸಿ ಕೂಟು ಮಾಡುವ ಕುರಿತಾದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಬೇಕಾಗುವ ಪದಾರ್ಥಗಳು: ¼ ಕೆ.ಜಿ. ಕ್ಯಾರೆಟ್, 2 ಸೀಮೆ ಬದನೆಕಾಯಿ, 4 Read more…

Video | ತಾಂತ್ರಿಕ ದೋಷದಿಂದ ವಾಯುಪಡೆ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ; ತಪ್ಪಿದ ಅನಾಹುತ

ತರಬೇತಿ ವೇಳೆ ಭಾರತೀಯ ವಾಯುಪಡೆಯ (ಐಎಎಫ್) ಅಪಾಚೆ ಹೆಲಿಕಾಪ್ಟರ್ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ಹಳ್ಳಿಯೊಂದರಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಐಎಎಫ್ ಅಧಿಕೃತ ಹೇಳಿಕೆಯ ಪ್ರಕಾರ ಎಲ್ಲಾ ಸಿಬ್ಬಂದಿ ಮತ್ತು Read more…

ಹದಗೆಟ್ಟ ರಸ್ತೆಯಲ್ಲಿ ಕೆಟ್ಟು ನಿಂತ ಆಂಬುಲೆನ್ಸ್; ಮಗನ ಮೃತದೇಹವನ್ನು ತೋಳಲ್ಲಿ ಹೊತ್ತು ಸಾಗಿದ ತಾಯಿ

ದುರಂತ ಘಟನೆಯೊಂದರಲ್ಲಿ ಹದಗೆಟ್ಟ ರಸ್ತೆಯಲ್ಲಿ ಆಂಬುಲೆನ್ಸ್ ಕೆಟ್ಟು ನಿಂತಿದ್ದರಿಂದ ಮಗುವಿನ ಶವವನ್ನ ತಾಯಿ ತನ್ನ ತೋಳಲ್ಲಿ ಹಿಡಿದುಕೊಂಡು ಹೋಗಿರುವ ಪ್ರಕರಣ ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಅಲ್ಲೇರಿ ಗ್ರಾಮದಲ್ಲಿ ನಡೆದಿದೆ. Read more…

ಇಲ್ಲಿದೆ ವಯಸ್ಸಿನ ಬಗ್ಗೆ ತಲೆಕೆಡಿಸಿಕೊಳ್ಳದೆ ವೈವಾಹಿಕ ಬದುಕಿಗೆ ಕಾಲಿಟ್ಟ ಸೆಲೆಬ್ರಿಟಿಗಳ ಪಟ್ಟಿ

ಭಾರತದಂಥ ದೇಶದಲ್ಲಿ ಸೆಲೆಬ್ರಿಟಿಗಳೆಂದರೆ ಅವರ ವೈಯಕ್ತಿಯ ಜೀವನಗಳೂ ಸಹ ಜನರಿಗೆ ಗೊತ್ತಿರುವಷ್ಟರ ಮಟ್ಟಿಗೆ ಫೇಮಸ್ಸಾಗಿರುತ್ತಾರೆ. ತಮ್ಮ 60ನೇ ವಯಸ್ಸಿನಲ್ಲಿ ಮತ್ತೊಂದು ಮದುವೆಯಾದ ನಟ ಆಶಿಶ್ ವಿದ್ಯಾರ್ಥಿ ಸಾಮಾಜಿಕ ಜಾಲತಾಣದಲ್ಲಿ Read more…

ದೇಸೀ ಹೇರ್‌ಕಟ್ – ಶೇವಿಂಗ್‌ನ ಟೈಮ್‌ಲ್ಯಾಪ್ಸ್‌ ವಿಡಿಯೋ ಶೇ‌ರ್‌ ಮಾಡಿಕೊಂಡ ಮೈಕೆಲ್ ವಾನ್

ತಮ್ಮ ಚತುರ ಟ್ವೀಟ್‌ಗಳಿಂದ ನೆಟ್ಟಿಗರ ವಲಯದಲ್ಲಿ ಸದಾ ಸುದ್ದಿಯಲ್ಲಿರುವ ಇಂಗ್ಲೆಂಡ್‌ ಮಾಜಿ ಕ್ರಿಕೆಟಿಗ ಮೈಕಲ್ ವಾನ್ ಐಪಿಎಲ್ ಫೈನಲ್ ಪಂದ್ಯಕ್ಕೂ ಮುನ್ನ ದೇಸೀ ಹೇರ್‌ಕಟ್ ಮಾಡಿಸಿಕೊಳ್ಳುವ ಚಿತ್ರವನ್ನು ಪೋಸ್ಟ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...