alex Certify Featured News | Kannada Dunia | Kannada News | Karnataka News | India News - Part 112
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಭಿಣಿಯಾದ ಅಪ್ರಾಪ್ತ ಬಾಲಕಿ; ಆರೋಪಿ ಜೊತೆ ರಾಜಿ ಮಾಡಿಕೊಳ್ಳಬಹುದೆ ಎಂದು ಪ್ರಶ್ನಿಸಿದ ಕೋರ್ಟ್‌

ಅಪ್ರಾಪ್ತ ಅತ್ಯಾಚಾರ ಸಂತ್ರಸ್ತೆಯೊಬ್ಬರು ಗರ್ಭಪಾತಗೊಳಿಸಲು ಅನುಮತಿ ನೀಡುವಂತೆ ಕೋರಿ ಸಲ್ಲಿಸಿದ್ದ ಮನವಿಯ ವಿಚಾರಣೆಯ ವೇಳೆ ಮನುಸ್ಮೃತಿಯನ್ನು ಓದುವಂತೆ ಸಲಹೆ ನೀಡಿದ ಎಂಟು ದಿನಗಳ ನಂತರ ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ Read more…

Video: ‘ಆದಿಪುರುಷ್’ ವೀಕ್ಷಣೆ ವೇಳೆ ’ಹನುಮಂತನ’ ಸೀಟಿನಲ್ಲಿ ಕುಳಿತ ಅಭಿಮಾನಿ ಮೇಲೆ ಹಲ್ಲೆ

ಭಾರೀ ನಿರೀಕ್ಷಿತ ’ಆದಿಪುರುಷ್’ ಚಿತ್ರ ಶುಕ್ರವಾರದಂದು ಜಗತ್ತಿನಾದ್ಯಂತ ತೆರೆಗೆ ಅಪ್ಪಳಿಸಿದೆ. ಇದೇ ವೇಳೆ, ಚಿತ್ರ ವೀಕ್ಷಣೆ ವೇಳೆ ’ಹನುಮಂತನಿಗಾಗಿ’ ಪ್ರತಿ ಸಿನೆಮಾದಲ್ಲೂ ಒಂದೊಂದು ಆಸನ ಮೀಸಲಿಡಬೇಕೆಂದು ಚಿತ್ರ ನಿರ್ಮಾಪಕ Read more…

Video | ಕೈ ಕೊಯ್ದುಕೊಂಡು ಪ್ರಭಾಸ್ ಪೋಸ್ಟರ್‌ಗೆ ರಕ್ತದೋಕುಳಿ ಮಾಡಿದ ಅಭಿಮಾನಿ

ನಮ್ಮ ದೇಶದಲ್ಲಿ ಚಿತ್ರ ನಟರಿಗೆ ಎಂತೆಂಥಾ ಹುಚ್ಚು ಅಭಿಮಾನಿಗಳಿದ್ದಾರೆ ಎಂಬುದನ್ನು ನಾವು ಬಹಳಷ್ಟು ಬಾರಿ ಕೇಳಿದ್ದೇವೆ, ನೋಡಿದ್ದೇವೆ. ತೆಲುಗಿನ ನಟರಿಗಂತೂ ಈ ಅಭಿಮಾನದ ಪರಿ ಮಿಕ್ಕೆಡೆಗಳಿಗಿಂತ ಒಂದು ಕೈ Read more…

SHOCKING: ಮಗನನ್ನೇ ಕಿಡ್ನ್ಯಾಪ್ ಮಾಡಿದ ತಂದೆ

ಬೆಂಗಳೂರು: ಪತಿ-ಪತ್ನಿ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಗಾದೆ ಮಾತಿದೆ. ಅದರಂತೆ ಪತ್ನಿಯೊಂದಿಗೆ ಜಗಳ ಮಾಡಿಕೊಂಡ ಪತಿ ಮಹಾಶಯನೊಬ್ಬ ಮಗನನ್ನೇ ಕಿಡ್ನ್ಯಾಪ್ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಗನನು Read more…

Viral Video | ಮದುವೆ ಮಂಟಪದಲ್ಲಿ ವರದಕ್ಷಿಣೆಗೆ ಬೇಡಿಕೆ; ವರನನ್ನು ಮರಕ್ಕೆ ಕಟ್ಟಿ ಹಾಕಿದ ಹೆಣ್ಣಿನ ಮನೆಯವರು

ಮದುವೆ ಮಂಟಪದಲ್ಲಿ ವಧುವಿನೊಂದಿಗೆ ಹಾರ ವಿನಿಮಯ ಮಾಡಿಕೊಳ್ಳುವ ಕ್ಷಣಗಳ ಮುಂಚೆ ವರದಕ್ಷಿಣೆಗೆ ಬೇಡಿಕೆ ಇಟ್ಟು ಕುಳಿತ ವರನೊಬ್ಬನಿಗೆ ಹೆಣ್ಣಿನ ಕಡೆಯವರು ಸರಿಯಾಗಿ ಶಾಸ್ತಿ ಮಾಡಿದ ಘಟನೆ ಉತ್ತರ ಪ್ರದೇಶದ Read more…

‘ಸಿರಿಧಾನ್ಯ’ ಗಳ ಮಹತ್ವ ಕುರಿತು ಪ್ರಧಾನಿ ಮೋದಿ ಬರೆದ ಹಾಡು ರಿಲೀಸ್

ಪ್ರಸ್ತುತ, ಸಿರಿಧಾನ್ಯಗಳಿಂದ ಆಗುವ ಆರೋಗ್ಯ ಲಾಭ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿದ್ದು, ಇದರ ಜೊತೆಗೆ ಸಿರಿಧಾನ್ಯಗಳ ಬಳಕೆಯೂ ಹೆಚ್ಚಾಗಿದೆ. ಇದರ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರು ಸಹ Read more…

ಇಲ್ಲಿದೆ ಮಕ್ಕಳು ಇಷ್ಟಪಟ್ಟು ತಿನ್ನುವ ಗಾರ್ಲಿಕ್ ಬ್ರೆಡ್ ಮಾಡುವ ವಿಧಾನ

ಗಾರ್ಲಿಕ್ ಬ್ರೆಡ್ ಹೆಸರು ಕೇಳ್ತಾ ಇದ್ದಂತೆ ಮಕ್ಕಳ ಬಾಯಲ್ಲಿ ನೀರು ಬರುತ್ತದೆ. ಹೊರಗಡೆಯಿಂದ ಗಾರ್ಲಿಕ್ ಬ್ರೆಡ್ ತರುವ ಬದಲು ಮನೆಯಲ್ಲಿಯೇ ಸುಲಭವಾಗಿ ಗಾರ್ಲಿಕ್ ಬ್ರೆಡ್ ಮಾಡಿ. ಸಂಜೆ ಟೀ Read more…

ಪ್ರೇಕ್ಷಕರ ಗಮನ ಸೆಳೆದ ‘ಐರಾವನ್’

ರಾಮ್ಸ್ ರಂಗ ನಿರ್ದೇಶನದ ಐರಾವನ್ ಚಿತ್ರ ಇಂದು ರಾಜ್ಯದ್ಯಂತ ಬಿಡುಗಡೆಯಾಗಿದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿನಿಪೇಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್ ಬರುತ್ತಿದ್ದು, ಚಿತ್ರತಂಡ ಸಂತಸ ವ್ಯಕ್ತಪಡಿಸಿದ್ದಾರೆ. ನಟ ಕಾರ್ತಿಕ್ ಜಯರಾಮ್ Read more…

ಇಂದಿನಿಂದ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಟೆಸ್ಟ್ ಸರಣಿ ಆರಂಭ

ಇಂದಿನಿಂದ ಜುಲೈ 31ರವರೆಗೆ 5 ಟೆಸ್ಟ್ ಪಂದ್ಯಗಳು ನಡೆಯಲಿದ್ದು, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್, ಕ್ರಿಕೆಟ್ ಬೋರ್ಡ್ 16 ಆಟಗಾರರ ಪಟ್ಟಿಯನ್ನು ಸಿದ್ದಪಡಿಸಿದೆ. ಮೊದಲನೇ ಟೆಸ್ಟ್ ಪಂದ್ಯ ನಡೆಯಲಿದೆ. ಇಂಗ್ಲೆಂಡ್ Read more…

‘ಅಂಬಿ’ ಪುತ್ರನ ಬೀಗರೂಟಕ್ಕೆ ಹರಿದು ಬಂದ ಜನಸಾಗರ : ಭರ್ಜರಿ ಬಾಡೂಟ ಸವಿದ ಅಭಿಮಾನಿಗಳು

ಮಂಡ್ಯ : ಅಂಬರೀಷ್ ಪುತ್ರ ಅಭಿಷೇಕ್ ಹಾಗೂ ಅವಿವಾ ಮದುವೆಯ ಬೀಗರೂಟ ಇಂದು ಮಂಡ್ಯದ ಗೆಜ್ಜಲಗೆರೆಯಲ್ಲಿ ನಡೆದಿದ್ದು, ಜನಸಾಗರವೇ ಹರಿದು ಬಂದಿದೆ. ಬಾಡೂಟ ಸವಿಯಲು ಜನಸಾಗರವೇ ಹರಿದು ಬಂದಿದ್ದು, Read more…

ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿದ ‘ಕ್ಷೇತ್ರಪತಿ’ ಟೀಸರ್

ಶ್ರೀಕಾಂತ್ ಕಟಗಿ ನಿರ್ದೇಶನದ ನವೀನ್ ಶಂಕರ್ ಅಭಿನಯದ ‘ಕ್ಷೇತ್ರಪತಿ’ ಸಿನಿಮಾದ ಟೀಸರ್ ನಿನ್ನೆಯಷ್ಟೇ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಲಾಗಿದ್ದು, ಸಾಕಷ್ಟು ವೀಕ್ಷಣೆಗಳನ್ನು ಪಡೆದುಕೊಳ್ಳುವ ಮೂಲಕ Read more…

ಹುಟ್ಟು ಹಬ್ಬದ ಸಂಭ್ರಮದಲ್ಲಿ ‘ಸಾರಥಿ’ ನಟಿ

ಸ್ಯಾಂಡಲ್ವುಡ್ ನ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ಸಾರಥಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ದೀಪಾ ಸನ್ನಿದಿ ಇಂದು ತಮ್ಮ Read more…

Viral Video: 3.13 ಸೆಕೆಂಡ್‌ಗಳಲ್ಲಿ ರೂಬಿಕ್ ಕ್ಯೂಬ್ ಒಗಟು ಬಿಡಿಸಿ ಗಿನ್ನೆಸ್ ದಾಖಲೆ ನಿರ್ಮಿಸಿದ ಮ್ಯಾಕ್ಸ್ ಪಾರ್ಕ್

ಅತ್ಯಂತ ಕಡಿಮೆ ಸಮಯದಲ್ಲಿ ರೂಬಿಕ್ ಕ್ಯೂಬ್ ಒಗಟನ್ನು ಬಿಡಿಸಿದ ಪಜ಼ಲ್ ತಜ್ಞ ಮ್ಯಾಕ್ಸ್‌ ಪಾರ್ಕ್ ನೂತನ ಗಿನ್ನೆಸ್ ದಾಖಲೆ ನಿರ್ಮಿಸಿದ್ದಾರೆ. 21 ವರ್ಷದ ಈ ಚತುರ ಕೇವಲ 3.13 Read more…

Video: ಯಾತ್ರಿಗಳೊಂದಿಗೆ ಕಡ್ಡಿ ಹಿಡಿದು ಬಡಿದಾಡಿದ ಕುದುರೆ ಮರಿ ನಿರ್ವಾಹಕರು

ಉತ್ತರಾಖಂಡದಲ್ಲಿರುವ ಕೇದಾರನಾಥ ಧಾಮದಲ್ಲಿ ಕುದುರೆ ಮರಿಗಳ ನಿರ್ವಾಹಕರು ಹಾಗೂ ಯಾತ್ರಿಗಳ ನಡುವಿನ ಕಚ್ಚಾಟದ ವಿಡಿಯೋವೊಂದು ವೈರಲ್ ಆಗಿದೆ. ಕುದುರೆ ಮರಿಗಳ ನಿರ್ವಾಹಕರು ಯಾತ್ರಿಗಳೊಂದಿಗೆ ವಾಗ್ವಾದ ನಡೆಸುವ ವೇಳೆ ಕಡ್ಡಿಗಳಿಂದ Read more…

ಮನೆಗೆ 7.71 ಲಕ್ಷ ರೂ. ವಿದ್ಯುತ್ ಬಿಲ್ ನೀಡಿದ ಮೆಸ್ಕಾಂ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲದಲ್ಲಿ ಮನೆ ಒಂದಕ್ಕೆ 7.71 ಲಕ್ಷ ರೂಪಾಯಿ ವಿದ್ಯುತ್ ಬಿಲ್ ನೀಡಲಾಗಿದೆ. ಮೀಟರ್ ರೀಡರ್ ಯಡವಟ್ಟಿನಿಂದಾಗಿ 2 -3 ಸಾವಿರ ರೂ. ಲೆಕ್ಕದಲ್ಲಿ Read more…

ಕುಡಿದು ಕುಣಿಯುತ್ತಿದ್ದವರ ನೋಡಲು ಬಂದ ಯುವಕನ ಬೆತ್ತಲೆಗೊಳಿಸಿ ಹಲ್ಲೆ

ಹಾಸನ: ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ಕುಡಿದ ಅಮಲಿನಲ್ಲಿ ಯುವಕನ ಬೆತ್ತಲೆಗೊಳಿಸಿ ಹಲ್ಲೆ ಮಾಡಿದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬುಧವಾರ ಸಂಜೆ ಅರಕಲಗೂಡಿನಲ್ಲಿ ಘಟನೆ ನಡೆದಿದೆ. ರಂಜಿತ್, ದಯಾನಂದ, ಆನಂದ್, Read more…

ಆರೋಗ್ಯ ಮಾತ್ರವಲ್ಲ ಸೌಂದರ್ಯವನ್ನೂ ಇಮ್ಮಡಿಗೊಳಿಸುತ್ತೆ ಕುಂಬಳಕಾಯಿ

ಕುಂಬಳಕಾಯಿ ರುಚಿಕರವಾದ ತರಕಾರಿ. ಇದು ಆರೋಗ್ಯಕ್ಕೆ ಮಾತ್ರವಲ್ಲ ಇದರಿಂದ ಸೌಂದರ್ಯವನ್ನು ಕೂಡ ವೃದ್ಧಿಸಿಕೊಳ್ಳಬಹುದು. ಹವಾಮಾನವು ನಿಮ್ಮ ಚರ್ಮದ ಮೇಲೆ ಪರಿಣಾಮ ಬೀರಿದಾಗ ಇದರಿಂದ ಪರಿಹಾರ ಪಡೆಯಬಹುದು. ಅದು ಹೇಗೆ Read more…

ಮಾಡಿ ನೋಡಿ ರುಚಿಯಾದ ಬದನೆಕಾಯಿ ಚಟ್ನಿ

ಅನ್ನದ ಜತೆ ಚಟ್ನಿ ಇದ್ದರೆ ಊಟ ಮಾಡಲು ತುಂಬಾ ಚೆನ್ನಾಗಿರುತ್ತದೆ. ಇಲ್ಲಿ ಬದನೆಕಾಯಿ ಬಳಸಿ ಮಾಡಲು ರುಚಿಯಾದ ಚಟ್ನಿ ಇದೆ ಟ್ರೈ ಮಾಡಿ. ಬೇಕಾಗುವ ಸಾಮಗ್ರಿಗಳು: 1- ಬದನೇಕಾಯಿ, Read more…

ನಾಳೆ ಬಹು ನಿರೀಕ್ಷಿತ ‘ಮಾಮನ್ನನ್’ ಚಿತ್ರದ ಟ್ರೇಲರ್ ರಿಲೀಸ್

ನಿರ್ಮಾಪಕ ಮಾರಿ ಸೆಲ್ವರಾಜ್ ಅವರು ತಮ್ಮ ಮುಂಬರುವ ತಮಿಳು ಸಾಮಾಜಿಕ ಆಕ್ಷನ್ ಚಿತ್ರ “ಮಾಮನ್ನನ್” ಮೂಲಕ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಲು ಸಿದ್ಧರಾಗಿದ್ದಾರೆ. ಸದ್ಯ, ಸಿನಿಮಾದ ಬಗ್ಗೆ ಬಿಗ್ ಅಪ್ Read more…

VIRAL PHOTO : ಹಸಿಬಿಸಿ ದೃಶ್ಯಗಳಲ್ಲಿ ‘ಮಿಲ್ಕಿ ಬ್ಯೂಟಿ’ ತಮನ್ನಾ : ನಿಬ್ಬೆರಗಾದ ಫ್ಯಾನ್ಸ್

ನಟನೆ ತಮ್ಮ ಸೌಂದರ್ಯದ ಮೂಲಕ ಅಪಾರ ಅಭಿಮಾನಿ ಬಳಗ ಹೊಂದಿರುವ ಸೌತ್ ಸುಂದರಿ ತಮನ್ನಾ ಭಾಟಿಯಾ ಎಲ್ಲಾ ಸ್ಟಾರ್ ಗಳ ಜೊತೆ ನಟಿಸುವ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ರಾತ್ರೋರಾತ್ರಿ ತಮನ್ನಾ Read more…

BIG NEWS: ಯುಪಿ ಮಾಜಿ ಸಿಎಂ ಅಖಿಲೇಶ್ ಯಾದವ್ ಜತೆ ನಿಖಿಲ್ ಕುಮಾರಸ್ವಾಮಿ ಭೇಟಿ

ಲಖನೌ: ಜಾತ್ಯತೀತ ಜನತಾದಳ ರಾಜ್ಯ ಯುವ ಘಟಕದ ಅಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಇಂದು ಉತ್ತರ ಪ್ರದೇಶದ ಮಾಜಿ CM ಹಾಗೂ ಸಮಾಜವಾದಿ ಪಕ್ಷದ ವರಿಷ್ಠ ನಾಯಕರಾದ ಅಖಿಲೇಶ್ Read more…

ಒಟ್ಟಾಗಿ ಸೇರಿದ 1954 ರ 10ನೇ ಕ್ಲಾಸ್ ಪಾಸೌಟ್ ಹಿರೀಕರು; ಕುಣಿದು ಕುಪ್ಪಳಿಸಿದ ವಿಡಿಯೋ ವೈರಲ್

ಪುಣೆಯ ಶಾಲೆಯೊಂದರಲ್ಲಿ 1954ರಲ್ಲಿ ಹತ್ತನೇ ತರಗತಿ ತೇರ್ಗಡೆಗೊಂಡವರು ಇತ್ತೀಚೆಗೆ ಒಂದೆಡೆ ಸೇರಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ಹಿರಿಯ ಜೀವಿಗಳು ಹೀಗೆ ಒಂದೆಡೆ ’ರೀಯೂನಿಯನ್’ ಆಗಿ Read more…

ಆಗಸ್ಟ್ 31 ರಿಂದ ಸೆ.17 ರವರೆಗೆ ಏಷ್ಯಾಕಪ್ ಕ್ರಿಕೆಟ್ ಟೂರ್ನಮೆಂಟ್; ಪಾಕಿಸ್ತಾನ, ಶ್ರೀಲಂಕಾ ಹೈಬ್ರಿಡ್ ಆತಿಥ್ಯ

2023 ರ ಏಷ್ಯಾ ಕಪ್ ಕ್ರಿಕೆಟ್ ಆವೃತ್ತಿಯು ಆಗಸ್ಟ್ 31 ರಿಂದ ಸೆಪ್ಟೆಂಬರ್ 17 ರವರೆಗೆ ಶ್ರೀಲಂಕಾ ಮತ್ತು ಪಾಕಿಸ್ತಾನದಲ್ಲಿ ನಡೆಯಲಿದೆ. ಚಾಂಪಿಯನ್‌ಶಿಪ್‌ನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ Read more…

ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಐರಾವನ್

ರಾಮ್ಸ್ ರಂಗ ನಿರ್ದೇಶನದ ಬಹುನಿರೀಕ್ಷಿತ ಐರಾವನ್ ಚಿತ್ರ ನಾಳೆ ರಾಜ್ಯದ್ಯಂತ ತೆರೆಕಾಣಲಿದೆ. ಈ ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದೆ. ಈ ಸಿನಿಮಾ ಈಗಾಗಲೇ ಟೀಸರ್, ಟ್ರೈಲರ್ Read more…

ಇ-ಬೈಕ್ ಚಾರ್ಜ್ ಮಾಡಲು ಕಾಸಿಲ್ಲದೇ ಫುಡ್ ಡೆಲಿವರಿಗಾಗಿ 3 ಕಿಮೀ ನಡೆದು ಸಾಗಿದ ಸ್ವಿಗ್ಗಿ ಡೆಲಿವರಿ ಬಾಯ್….!

ಫುಡ್ ಡೆಲಿವರಿ ಏಜೆಂಟ್‌ಗಳು ಸರಿಯಾದ ಸಮಯದಲ್ಲಿ ತಮ್ಮ ಗ್ರಾಹಕರ ಆರ್ಡರ್‌ಗಳನ್ನು ಡೆಲಿವರಿ ಮಾಡಲು ಏನೆಲ್ಲಾ ಪಾಡುಗಳನ್ನು ಅನುಭವಿಸುತ್ತಾರೆ ಎಂಬುದನ್ನು ನಾವೆಲ್ಲಾ ಸಾಕಷ್ಟು ಬಾರಿ ಕೇಳಿದ್ದೇವೆ. 30 ವರ್ಷ ವಯಸ್ಸಿನ Read more…

ಮನೆಯಿಂದ ಪಾದರಕ್ಷೆ ಕಚ್ಚಿಕೊಂಡು ಹೋದ ಬೀದಿನಾಯಿ; ಸಂತಾನಹರಣ ಶಸ್ತ್ರಚಿಕಿತ್ಸೆ ಶಿಕ್ಷೆ ವಿಧಿಸಿದ ಪಾಲಿಕೆ ಅಧಿಕಾರಿಗಳು

ಮಾಜಿ ಮೇಯರ್ ನ ಪಾದರಕ್ಷೆಗಳನ್ನು ಕಚ್ಚಿಕೊಂಡು ಹೋದ ಬೀದಿನಾಯಿಗಳ ಮೇಲೆ ಮಹಾರಾಷ್ಟ್ರದ ಔರಂಗಾಬಾದ್ ನಾಗರಿಕ ಸಂಸ್ಥೆಯು ನಾಯಿಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ ನಡೆಸಿದೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ Read more…

ಕೂದಲೆಳೆ ಅಂತರದಲ್ಲಿ ದೊಡ್ಡ ಅನಾಹುತದಿಂದ ಪಾರು; ಬೆಚ್ಚಿಬೀಳಿಸುತ್ತೆ ವಿಡಿಯೋ

ಬಸ್ ಡಿಕ್ಕಿ ಹೊಡೆದ ನಂತರ ಕಾರೊಂದು ದೊಡ್ಡ ಅನಾಹುತದಿಂದ ಪಾರಾಗಿರುವ ಘಟನೆ ಜನರನ್ನ ಅಚ್ಚರಿಗೊಳಿಸಿದ್ದು ಬೆಚ್ಚಿಬೀಳಿಸಿದೆ. ಘಟನೆಯ ಸಿಸಿ ಕ್ಯಾಮೆರಾ ದೃಶ್ಯಾವಳಿಗಳು ವೈರಲ್ ಆಗುತ್ತಿವೆ. ವೀಡಿಯೋದಲ್ಲಿ ಬಸ್ ಹಿಂದಿನಿಂದ Read more…

‘ಕಂಗನಾ ರಣಾವತ್’ ಮೊದಲ ಬಾರಿಗೆ ನಿರ್ಮಾಪಕಿಯಾಗಿರುವ ‘ಟಿಕು ವೆಡ್ಸ್ ಶೇರು’ ಟ್ರೇಲರ್ ರಿಲೀಸ್

ಜೋಗಿರಾ ಸರ ರಾ ರಾ ಚಿತ್ರದ ನಂತರ ನಟ ನವಾಜುದ್ದೀನ್ ಸಿದ್ದಿಕಿ ಅವರು ಟಿಕು ವೆಡ್ಸ್ ಶೇರು ಎಂಬ ಮತ್ತೊಂದು ಕಮರ್ಷಿಯಲ್ ಚಿತ್ರದೊಂದಿಗೆ ಮರಳಿದ್ದಾರೆ. ಅವನೀತ್ ಕೌರ್ ಸಹ Read more…

‘ಸಿನಿಮಾ’ದಲ್ಲಿ ಚಾನ್ಸ್ ಕೊಡುವುದಾಗಿ ಅತ್ಯಾಚಾರ: ನಿರ್ಮಾಪಕ ಅರೆಸ್ಟ್

ಬೆಂಗಳೂರು: ತಾನು ನಿರ್ಮಾಣ ಮಾಡುವ ಸಿನಿಮಾಗಳಲ್ಲಿ ನಟನೆಗೆ ಅವಕಾಶ ಕೊಡುವುದಾಗಿ ನಂಬಿಸಿ, ಮಹಿಳೆಯಿಂದ 75 ಲಕ್ಷ ರೂಪಾಯಿ ಪಡೆದು ಲೈಂಗಿಕವಾಗಿ ಶೋಷಿಸಿದ ನಿರ್ಮಾಪಕನನ್ನು ಜ್ಞಾನಭಾರತಿ ಠಾಣೆ ಪೋಲೀಸರು ಬಂಧಿಸಿದ್ದಾರೆ. Read more…

ರಕ್ಷಿತ್ ಶೆಟ್ಟಿ ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ರಿಲೀಸ್ ಡೇಟ್ ಅನೌನ್ಸ್

ಸಿಂಪಲ್ ಸ್ಟಾರ್ ‘ರಕ್ಷಿತ್ ಶೆಟ್ಟಿ ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ನಿರ್ದೇಶಕ ಹೇಮಂತ್ ರಾವ್ ಈ ಸಿನಿಮಾಗೆ ಆ್ಯಕ್ಷನ್  ಕಟ್ ಹೇಳಿದ್ದು, ನಾಯಕ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...