alex Certify Featured News | Kannada Dunia | Kannada News | Karnataka News | India News - Part 111
ಕನ್ನಡ ದುನಿಯಾ
    Dailyhunt JioNews

Kannada Duniya

ರಶ್ಮಿಕಾ ಮಂದಣ್ಣಗೆ ಮ್ಯಾನೇಜರ್ ನಿಂದಲೇ ದೋಖಾ; 80 ಲಕ್ಷ ರೂಪಾಯಿ ವಂಚಿಸಿದ್ದಕ್ಕೆ ನಟಿಯಿಂದ ‘ಗೇಟ್ ಪಾಸ್’

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಬಳಿ ಅವರ ವೃತ್ತಿ ಜೀವನದ ಆರಂಭದಿಂದಲೂ ಕಾರ್ಯನಿರ್ವಹಿಸುತ್ತಿದ್ದ ಮ್ಯಾನೇಜರ್, ಬರೋಬ್ಬರಿ 80 ಲಕ್ಷ ರೂಪಾಯಿಗಳಷ್ಟು ವಂಚನೆ ಎಸಗಿದ್ದಾರೆ ಎನ್ನಲಾಗಿದ್ದು, ಈ ವಿಷಯ ಅರಿವಿಗೆ Read more…

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ಸನ್ನಿ ಡಿಯೋಲ್ ಪುತ್ರ; ಪತ್ನಿಗೆ ವಿಶೇಷ ಸಂದೇಶ

ಬಾಲಿವುಡ್ ಖ್ಯಾತ ನಟ ಧರ್ಮೇಂದ್ರ ಅವರ ಮೊಮ್ಮಗ- ನಟ ಸನ್ನಿ ಡಿಯೋಲ್ ಅವರ ಮಗ ನಟ ಕರಣ್ ಡಿಯೋಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಭಾನುವಾರ ಅವರು ಮುಂಬೈನಲ್ಲಿ ದೃಶಾ Read more…

ಮೈಮರೆಯುವಂತೆ ಕುಡಿದಿದ್ದ ಯುವತಿ ಹೊತ್ತೊಯ್ದು ಅತ್ಯಾಚಾರ; ಭಾರತೀಯ ವಿದ್ಯಾರ್ಥಿಗೆ 6 ವರ್ಷ ಜೈಲು

ಮದ್ಯಪಾನದಿಂದ ಚಿತ್ತಾಗಿದ್ದ ಯುವತಿಯೊಬ್ಬರನ್ನು ಹೊತ್ತೊಯ್ದು ಆಕೆಯ ಮೇಲೆ ಅತ್ಯಾಚಾರಗೈದ ಘಟನೆ ಬ್ರಿಟನ್‌ನಲ್ಲಿ ಜರುಗಿದೆ. 20 ವರ್ಷದ ಪ್ರೀತ್ ವಿಕಾಲ್, ಸಂತ್ರಸ್ತೆಯನ್ನು ಹೊತ್ತೊಯ್ಯುತ್ತಿರುವ ಸಿಸಿ ಟಿವಿ ದೃಶ್ಯಾವಳಿಗಳನ್ನು ನ್ಯಾಯಾಲಯದ ಅಂಗಳದಲ್ಲಿ Read more…

ಕೋಚ್​ನಿಂದ ದೈಹಿಕ ಕಿರುಕುಳ: ಬಾಕ್ಸಿಂಗ್​ ವಿದ್ಯಾರ್ಥಿನಿ ದೂರು

ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದಲ್ಲಿ ಬಾಕ್ಸಿಂಗ್ ವಿದ್ಯಾರ್ಥಿನಿಯೊಬ್ಬರು ಕೋಚ್​ನಿಂದ ಕಿರುಕುಳ ಮತ್ತು ಬೆದರಿಕೆ ಆರೋಪದ ಮೇಲೆ ದೂರು ದಾಖಲಿಸಿದ್ದಾರೆ. ಬಾಕ್ಸಿಂಗ್ ತರಬೇತಿ ಅವಧಿಯಲ್ಲಿ ತರಬೇತುದಾರ ತನ್ನನ್ನು ಅನುಚಿತವಾಗಿ ಮುಟ್ಟಿದ್ದಾನೆ Read more…

ವಿಲನ್ ರೋಲ್ ನಲ್ಲಿ ನಟಿ ‘ಆಲಿಯಾ ಭಟ್’: ‘ಹಾರ್ಟ್ ಆಫ್ ಸ್ಟೋನ್’ ಟ್ರೇಲರ್ ಔಟ್

ನಟಿ ‘ಆಲಿಯಾ ಭಟ್’ ತನ್ನ ಹೊಸ ಚಿತ್ರ ಹಾರ್ಟ್ ಆಫ್ ಸ್ಟೋನ್ ನ ಮೊದಲ ಟ್ರೈಲರ್ ನಲ್ಲಿ ಅಭಿಮಾನಿಗಳನ್ನು ಮೆಚ್ಚಿದ್ದಾರೆ. ಫಿಫ್ಟಿ ಶೇಡ್ಸ್ ಆಫ್ ಗ್ರೇ ನಟ ಜೇಮಿ Read more…

BIG NEWS: ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಸಚಿವ ಸಂತೋಷ್ ಲಾಡ್ ದಿಢೀರ್ ಭೇಟಿ

ಹುಬ್ಬಳ್ಳಿ: ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಅವ್ಯವಸ್ಥೆ, ರೋಗಿಗಳ ಪರದಾಟದ ವಿಚಾರವಾಗಿ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಇದರ ಬೆನ್ನಲ್ಲೇ ಇಂದು ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವರೂ ಆಗಿರುವ ಸಂತೋಷ್ Read more…

BIG NEWS: ಅಕ್ಕಿ ಪೂರೈಸದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಬೆಂಗಳೂರು; ಅನ್ನಭಾಗ್ಯ ಅಕ್ಕಿ ಯೋಜನೆಗಾಗಿ ಹೆಚ್ಚುವರಿ ಅಕ್ಕಿ ನೀಡಲು ನಿರಾಕರಿಸಿರುವ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಸರ್ಕಾರ ಪ್ರತಿಭಟನೆಗೆ ಮುಂದಾಗಿದೆ. ಕೇಂದ್ರ ಸರ್ಕಾರದ ನಡೆ ಖಂಡಿಸಿ ನಾಳೆ Read more…

Viral Video | ʼವಕಾ ವಕಾʼ ಹಾಡಿಗೆ ತನ್ನದೇ ಟ್ವಿಸ್ಟ್ ಕೊಟ್ಟ ಮಾವು ಮಾರಾಟಗಾರ….!

2010ರ ಫಿಫಾ ವಿಶ್ವಕಪ್ ವೇಳೆ ಶಕೀರಾ ಹಾಡಿದ್ದ ಜನಪ್ರಿಯ ಹಾಡು ಇಂದಿಗೂ ಸಹ ಸಂಗೀತಾಭಿಮಾನಿಗಳಿಗೆ ಕೆಲವೊಮ್ಮೆ ಕೇಳಬೇಕು ಎನಿಸುತ್ತದೆ. ಇದೀಗ ಇದೇ ಹಾಡಿನ ಟೋನ್‌ಗೆ ಪಾಕಿಸ್ತಾನದ ಮಾವಿನ ಮಾರಾಟಗಾರನೊಬ್ಬ Read more…

ಪುಷ್ಪಾ 2: ಅತ್ಯಂತ ನಿರೀಕ್ಷಿತ ಹಿಂದಿ ಚಿತ್ರಗಳ ಪಟ್ಟಿಯಲ್ಲಿ ನಂ.1 ಸ್ಥಾನ

ಜಗತ್ತಿನಾದ್ಯಂತ ಟ್ರೆಂಡ್ ಸೃಷ್ಟಿಸಿದ್ದ ಟಾಲಿವುಡ್ ಸೂಪರ್‌ಸ್ಟಾರ್‌ ಅಲ್ಲು ಅರ್ಜುನ್ ಅಭಿನಯದ ’ಪುಷ್ಪ’ ಚಿತ್ರದ ಎರಡನೇ ಭಾಗದ ಬಿಡುಗಡೆಗೆ ಸಿನಿ ಪ್ರಿಯರು ಕಾಯುತ್ತಿದ್ದಾರೆ. 2023ರಲ್ಲಿ ಬಿಡುಗಡೆಯಾಗಲಿರುವ ಚಿತ್ರಗಳ ಪೈಕಿ ಅತ್ಯಂತ Read more…

ಸಂಭಾಷಣೆ ತಿದ್ದಲು ಸಿದ್ಧವೆಂದ ‘ಆದಿಪುರುಷ್’ ಚಿತ್ರತಂಡ

ಕಳೆದ ಶುಕ್ರವಾರದಂದು ಬಿಡುಗಡೆಯಾಗಿರುವ ಪ್ರಭಾಸ್ ಅಭಿನಯದ ‘ಆದಿಪುರುಷ್’, ವಿವಾದದ ನಡುವೆಯೂ ಭರ್ಜರಿ ಗಳಿಕೆ ಮಾಡುತ್ತಿದೆ. ಈ ಚಿತ್ರ ಬಿಡುಗಡೆಯಾದಾಗಿನಿಂದಲೂ ಒಂದಿಲ್ಲೊಂದು ಅಪಸ್ವರಗಳು ಕೇಳಿ ಬರುತ್ತಿದ್ದು, ಚಿತ್ರದಲ್ಲಿ ಬರುವ ಸಂಭಾಷಣೆಗೆ Read more…

ಆರೋಗ್ಯಕರ ‘ಪುದೀನಾ ಚಟ್ನಿ’ ಮಾಡುವ ವಿಧಾನ

ಪುದೀನಾ ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಬಳಸಿ ರುಚಿಯಾದ ಚಟ್ನಿ ಕೂಡ ಮಾಡಬಹುದು. ಇದು ಅನ್ನದ ಜತೆ ತಿನ್ನುವುದಕ್ಕೆ ಚೆನ್ನಾಗಿರುತ್ತದೆ. ಸಾಮಗ್ರಿಗಳು: 1/2 ಕಪ್ – ತೆಂಗಿನ Read more…

ಬೀಚ್​ನಲ್ಲಿ 3 ಸಾವಿರ ವರ್ಷದ ಹಿಂದಿನ ಈಜಿಪ್ಟ್​ ದೇವತೆ ಪ್ರತಿಮೆ ಪತ್ತೆ

ಟೆಲ್ ಅವೀವ್: ಟೆಲ್ ಅವೀವ್‌ನ ದಕ್ಷಿಣಕ್ಕೆ ಇಸ್ರೇಲ್‌ನ ಪಲ್ಮಹಿಮ್ ಬೀಚ್‌ನಲ್ಲಿ ಅಡ್ಡಾಡುತ್ತಿದ್ದ 74 ವರ್ಷದ ಮಹಿಳೆಯೊಬ್ಬರು ಮೂರು ಸಾವಿರ ವರ್ಷಗಳಷ್ಟು ಹಳೆಯದಾದ ಈಜಿಪ್ಟ್ ದೇವತೆಯ ಪ್ರತಿಮೆಯನ್ನು ಕಂಡು ಪುಳಕಿತಗೊಂಡಿದ್ದಾರೆ. Read more…

ಯೂತ್​ ಕಾಂಗ್ರೆಸ್​ನಲ್ಲಿ ಮಾರಾಮಾರಿ: ಕುರ್ಚಿ ಎಸೆದು ಗಲಾಟೆ

ಮುಂಬೈ: ಮುಂಬೈನಲ್ಲಿ ನಡೆದ ಯೂತ್ ಕಾಂಗ್ರೆಸ್ ಸಭೆಯಲ್ಲಿ ಕುರ್ಚಿಗಳನ್ನು ಎಸೆಯುವ ಮೂಲಕ ದೊಡ್ಡ ಪ್ರಮಾಣದಲ್ಲಿ ಗಲಾಟೆ ನಡೆಯಿತು. ಮಹಾರಾಷ್ಟ್ರ ಯೂತ್ ಕಾಂಗ್ರೆಸ್ ಮುಖ್ಯಸ್ಥ ಕುನಾಲ್ ನಿತಿನ್ ರಾವುತ್ ಅವರನ್ನು Read more…

BIG NEWS: ಜುಲೈ 1ರಿಂದ ಉಚಿತ ಅಕ್ಕಿ ಕೊಡದಿದ್ದರೆ ಸರ್ಕಾರದ ವಿರುದ್ಧ ಹೋರಾಟ; ಎಚ್ಚರಿಕೆ ನೀಡಿದ ಮಾಜಿ ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳು ಹೆಚ್ಚು ದಿನ ನಡೆಯಲ್ಲ. ಯೋಜನೆಗಳ ಬಗ್ಗೆ ಸರ್ಕಾರ ಒಂದೊಂದೆ ಕುಂಟು ನೆಪಗಳನ್ನು ಹೇಳುತ್ತಿದೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ವಾಗ್ದಾಳಿ Read more…

ಬಾಲಿವುಡ್ ನವಾಬನಿಗೆ ದುಬಾರಿ ಉಡುಗೊರೆ ಕೊಟ್ಟ ಬ್ರೂನಿ ಸುಲ್ತಾನನ ಪುತ್ರಿ

  ಬಾಲಿವುಡ್‌ನ ನವಾಬ ಎಂದೇ ಖ್ಯಾತರಾದ ಸೈಫ್ ಅಲಿ ಖಾನ್ ಇತ್ತೀಚೆಗೆ ಬಿಡುಗಡೆಯಾದ ’ಆದಿಪುರುಷ್’ ಚಿತ್ರದ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಚಿತ್ರದಲ್ಲಿ ರಾವಣನ ಪಾತ್ರ ನಿಭಾಯಿಸಿರುವ ಸೈಫ್ ಅಲಿ Read more…

BIG NEWS: ಸಿದ್ದರಾಮಯ್ಯನವರೇ ಸಿಎಂ ಆಗಿ ಮುಂದುವರೆಯುತ್ತಾರೆ ಎಂದ ಸಚಿವ ಮಹದೇವಪ್ಪ; ಕೇಳ್ರಪ್ಪೋ ಕೇಳಿ…… ಎಂದು ಕಾಂಗ್ರೆಸ್ ಕಾಲೆಳೆದ ಬಿಜೆಪಿ

  ಬೆಂಗಳೂರು: ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂಬ ಸಚಿವ ಹೆಚ್.ಸಿ. ಮಹದೇವಪ್ಪ ಅವರ ಹೇಳಿಕೆ ಬೆನ್ನಲ್ಲೇ ವಿಪಕ್ಷ ಬಿಜೆಪಿ ಕಾಂಗ್ರೆಸ್ ನಾಯಕರ ಕಾಲೆಳೆದಿದೆ. ಎರಡುವರೆ ವರ್ಷ ಸಿದ್ದರಾಮಯ್ಯ ಸಿಎಂ Read more…

ಪುಟ್ಟ ಮಗಳ ಮ್ಯಾಕ್‌ ಡೊನಾಲ್ಡ್ಸ್ ಮೀಲ್ ಬಾಕ್ಸ್‌ನಲ್ಲಿ ಬಾಕ್ಸ್‌ ಕಟರ್‌ ಕಂಡು ದಂಗಾದ ತಾಯಿ…!

ಮಗಳಿಗೆಂದು ಮ್ಯಾಕ್‌ಡೊನಾಲ್ಡ್ಸ್‌ನಿಂದ ಆರ್ಡರ್‌ ಮಾಡಿದ್ದ ಮೀಲ್ ಬಾಕ್ಸ್‌ನಲ್ಲಿ ಬಾಕ್ಸ್ ಕಟ್ಟರ್‌ ಒಂದನ್ನು ಕಂಡು ಚಕಿತರಾದ ಮಹಿಳೆಯೊಬ್ಬರು ಈ ವಿಚಾರವನ್ನು ಫೇಸ್ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಡಾನ್ ಪರೆಟ್ ಹೆಸರಿನ ಈ ಮಹಿಳೆ Read more…

ಮದುವೆಗೂ ಮುನ್ನ ಮಾಡೆಲ್‌ ಜೊತೆ ಲಿವಿನ್ ಸಂಬಂಧದಲ್ಲಿದ್ದರಾ ರಾಜೇಶ್ ಖನ್ನಾ ?

ಬಾಲಿವುಡ್ ದಂತಕಥೆ ರಾಜೇಶ್ ಖನ್ನಾ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ? ತಮ್ಮ ವಿಶಿಷ್ಟ ಡೈಲಾಗ್‌ಗಳು ಹಾಗೂ ಮ್ಯಾನರಿಸಂಗಳಿಂದ ರಾಜೇಶ್ ಖನ್ನಾ ಅಭಿಮಾನಿಗಳ ನೆನಪಲ್ಲಿ ಸದಾ ಇರುತ್ತಾರೆ. ನಟಿ ಡಿಂಪಲ್ Read more…

Video | ಮತ್ತೊಂದು ಫ್ಯೂಶನ್‌ ಫುಡ್‌ ವಿಡಿಯೋ ನೋಡಿ ಹೌಹಾರಿದ ನೆಟ್ಟಿಗರು

ಸಾಮಾಜಿಕ ಜಾಲತಾಣದಲ್ಲಿ ಫುಡ್ ಫ್ಯೂಶನ್‌ನ ವಿಡಿಯೋಗಳಿಗೆ ಲೆಕ್ಕವೇ ಇಲ್ಲ. ದೇಶದ ವಿವಿಧ ಭಾಗಗಳ ರಸ್ತೆ ಬದಿಗಳಿಂದ ಹಿಡಿದು ದೊಡ್ಡ ರೆಸ್ಟೋರೆಂಟ್‌ಗಳವರೆಗೂ ಬಾಣಸಿಗರು ತಯಾರಿಸುವ ವಿಶಿಷ್ಟವಾದ ಖಾದ್ಯಗಳ ಕುರಿತು ಫುಡ್ Read more…

‘ಹನುಮನೇನು ಕಿವುಡನೇ ?’ ಆದಿಪುರುಷ್ ನಿರ್ದೇಶಕನ ಹಳೆ ಟ್ವೀಟ್ ವೈರಲ್

ಪ್ರಭಾಸ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಆದಿಪುರುಷ್’ ಶುಕ್ರವಾರದಂದು ವಿಶ್ವದಾದ್ಯಂತ ತೆರೆಕಂಡಿದ್ದು, ವಿವಾದಗಳ ಮಧ್ಯೆಯೂ ಈ ಚಿತ್ರ ಭರ್ಜರಿ ಗಳಿಕೆ ಮಾಡಿದೆ. ಈ ಚಿತ್ರ ಪ್ರದರ್ಶನದ ವೇಳೆ ಒಂದು Read more…

ರುಚಿ ರುಚಿಯಾದ ʼಕಡಲೆಬೇಳೆ ಗ್ರೇವಿʼ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು : ಕಡಲೆಬೇಳೆ- 1/2 ಕೆ ಜಿ, ಟೊಮಾಟೋ- 6, ಸಾಸಿವೆ- 1ಚಮಚ, ಜೀರಿಗೆ- 1ಚಮಚ, ಉಪ್ಪು- ರುಚಿಗೆ ತಕ್ಕಷ್ಟು, ಚಕ್ಕೆ-2 ಚಿಕ್ಕ ತುಂಡು, ಲವಂಗ- ಏಲಕ್ಕಿ- ತಲಾ Read more…

ಇಲ್ಲಿದೆ ಎಲೆಕೋಸಿನ ಚಟ್ನಿ ತಯಾರಿಸುವ ವಿಧಾನ

ಎಲೆಕೋಸು ಎಲ್ಲರಿಗೂ ಗೊತ್ತಿರೋ ಹಾಗೆ ಆರೋಗ್ಯಕ್ಕೆ ಒಳ್ಳೆಯದು ಹಾಗೂ ಕಡಿಮೆ ಕ್ಯಾಲೋರಿಯನ್ನು ಹೊಂದಿದೆ. ಎಲೆಕೋಸು ಕೇವಲ ಪಲ್ಯ ಅಥವಾ ಸಾಂಬಾರಿಗೆ ಬಳಸುತ್ತೇವೆ. ಎಲೆಕೋಸಿನ ಚಟ್ನಿಯನ್ನು ತಯಾರಿಸಬಹುದು ಗೊತ್ತಾ. ಅದನ್ನು Read more…

ಕುತೂಹಲಕ್ಕೆ ಕಾರಣವಾಗಿದೆ ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ ಜೊತೆಗಿನ ‘ಬುದ್ಧಿವಂತ’ ಉಪೇಂದ್ರ ಭೇಟಿ

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮೊದಲ ಬಾರಿಗೆ ನಿರ್ದೇಶಕರಾಗಿರುವ 45 ಚಿತ್ರಕ್ಕೆ ತಯಾರಿ ಜೋರಾಗಿದೆ. ಈ ಚಿತ್ರದಲ್ಲಿ ನಟ ಉಪೇಂದ್ರ, ಶಿವರಾಜ್ ಕುಮಾರ್, ರಾಜ್ ಬಿ ಶೆಟ್ಟಿ ಅಭಿನಯಿಸುತ್ತಿದ್ದಾರೆ. Read more…

BIG NEWS: ನಟ ಜಗ್ಗೇಶ್ ಗೆ ಪಾದದ ಮೂಳೆ ಮುರಿತ

ಬೆಂಗಳೂರು: ಹಿರಿಯ ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರಿಗೆ ಕಾಲಿನ ಪಾದದ ಮೂಳೆ ಮುರಿದಿದ್ದು, ಈ ಬಗ್ಗೆ ಸ್ವತಃ ಜಗ್ಗೇಶ್ ಮಾಹಿತಿ ನೀಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಅಮೆರಿಕಾಗೆ Read more…

‘ಬಾವಿಗೆ ಬೇಕಾದ್ರೂ ಬೀಳುವೆ, ಕಾಂಗ್ರೆಸ್ ಗೆ ಬರಲ್ಲ’ : ನಿತಿನ್ ಗಡ್ಕರಿ ಖಡಕ್ ಉತ್ತರ

ನವದೆಹಲಿ: ಬಾವಿಗೆ ಬೇಕಾದ್ರೂ ಬೀಳುವೆ, ಕಾಂಗ್ರೆಸ್ ಗೆ ಬರಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಖಡಕ್ ಉತ್ತರ ನೀಡಿದ್ದಾರೆ. ನರೇಂದ್ರ ಮೋದಿ ಸರ್ಕಾರದ ಒಂಬತ್ತು ವರ್ಷಗಳನ್ನು ಪೂರೈಸಿದ Read more…

Video: ಸಿಎಂ ಏಕನಾಥ್ ಶಿಂಧೆ ಮನೆ ಮುಂದೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನ

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಮನೆಯ ಹೊರಗೆ 42 ವರ್ಷದ ವ್ಯಕ್ತಿಯೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದರು. ವೃತ್ತಿಯಲ್ಲಿ ಆಟೋ ರಿಕ್ಷಾ ಚಾಲಕನಾಗಿರುವ ವಿನಯ್ ಪಾಂಡೆ ಎಂದು Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯ ಕುಸಿತವಾಗಿದೆ. ಕಳೆದ 24 ಗಂಟೆಯಲ್ಲಿ ಕೇವಲ 108 ಜನರಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದೆ. ದೇಶದಲ್ಲಿ ಈವರೆಗೆ 531893 ಜನರು ಕೋವಿಡ್ Read more…

ರಾಮಾಯಣ ಆಧಾರಿತ ‘ಆದಿಪುರುಷ್’ ಚಿತ್ರ ಭಾರಿ ಟ್ರೋಲ್ : ಮೀಮ್ಸ್ ವೈರಲ್

ಪ್ರಭಾಸ್ ಮತ್ತು ಕೃತಿ ಸನೋನ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಆದಿಪುರುಷ್’ ಚಿತ್ರ ನಿನ್ನೆ ಬಿಡುಗಡೆಯಾಗಿದ್ದು, ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರದ ನಿರ್ದೇಶಕ ಓಂ ರೌತ್ ಅವರು ರಾಮಾಯಣವನ್ನು Read more…

Video | ಲತಾ ಮಂಗೇಶ್ಕರ್‌ – ಕೆ.ಎಲ್.‌ ಸೈಗಲ್ ‌ರ ದನಿಸಿರಿಯ ಡ್ಯುಯೆಟ್ ಹಾಡು ಶೇರ್‌ ಮಾಡಿದ ಉದ್ಯಮಿ ಹರ್ಷ್ ಗೋಯೆಂಕಾ

ಟ್ವಿಟರ್‌ನಲ್ಲಿ ಸಕ್ರಿಯರಾಗಿರುವ ಉದ್ಯಮಿಗಳಲ್ಲಿ ಒಬ್ಬರು ಆರ್‌ಪಿಜಿ ಸಮೂಹದ ಚೇರ್ಮನ್ ಹರ್ಷ್ ಗೋಯೆಂಕಾ. ಭಾರತೀಯ ಚಿತ್ರರಂಗದ ಸಂಗೀತ ಲೋಕದ ದಂತಕಥೆ ಲತಾ ಮಂಗೇಶ್ಕರ್‌ ಅವರು ಮತ್ತೊಬ್ಬ ಸಂಗೀತ ಗಾರುಡಿಗ ಕೆ.ಎಲ್. Read more…

ಗರ್ಭಿಣಿಯಾದ ಅಪ್ರಾಪ್ತ ಬಾಲಕಿ; ಆರೋಪಿ ಜೊತೆ ರಾಜಿ ಮಾಡಿಕೊಳ್ಳಬಹುದೆ ಎಂದು ಪ್ರಶ್ನಿಸಿದ ಕೋರ್ಟ್‌

ಅಪ್ರಾಪ್ತ ಅತ್ಯಾಚಾರ ಸಂತ್ರಸ್ತೆಯೊಬ್ಬರು ಗರ್ಭಪಾತಗೊಳಿಸಲು ಅನುಮತಿ ನೀಡುವಂತೆ ಕೋರಿ ಸಲ್ಲಿಸಿದ್ದ ಮನವಿಯ ವಿಚಾರಣೆಯ ವೇಳೆ ಮನುಸ್ಮೃತಿಯನ್ನು ಓದುವಂತೆ ಸಲಹೆ ನೀಡಿದ ಎಂಟು ದಿನಗಳ ನಂತರ ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...