alex Certify Entertainment | Kannada Dunia | Kannada News | Karnataka News | India News - Part 321
ಕನ್ನಡ ದುನಿಯಾ
    Dailyhunt JioNews

Kannada Duniya

ಈತನ ನೃತ್ಯ ಪ್ರತಿಭೆಗೆ ಬೆರಗಾಗಿದ್ದಾರೆ ಜನ….!

ನೃತ್ಯ ಎಂಬುದು ಸಂಗೀತದಂತೆ ಜಗತ್ತಿನ ಸಾರ್ವತ್ರಿಕ ಭಾಷೆಯಾಗಿದೆ.‌ ಮಾತೇ ಇಲ್ಲದೆ ನಮ್ಮ ಭಾವನೆಗಳನ್ನು ಎಲ್ಲರಿಗೂ ಅರ್ಥ ಮಾಡಿಸುವ ಶಕ್ತಿ ಅದಕ್ಕಿದೆ. ವ್ಯಕ್ತಿಯೊಬ್ಬ ತನ್ನ ನೃತ್ಯ ಪ್ರತಿಭೆಯನ್ನು ಪ್ರದರ್ಶಿಸುವ ವಿಡಿಯೋ Read more…

ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ: ಗೆಳತಿ ರಿಯಾಗೆ ‘ಬಿಗ್ ಶಾಕ್’

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೆಳತಿ ರಿಯಾ ಚಕ್ರವರ್ತಿ ವಿರುದ್ಧ ಬಿಹಾರದ ಮುಜಾಫರ್ ಪುರ ಕೋರ್ಟ್ ನಲ್ಲಿ ದೂರು ದಾಖಲಾಗಿದೆ. ರಿಯಾ ಚಕ್ರವರ್ತಿ Read more…

ಸಿನಿಮಾದಲ್ಲಿ ʼಲಿಪ್‌ ಲಾಕ್ʼ ದೃಶ್ಯ ಶೂಟ್ ಮಾಡೋದೇಗೆ ಗೊತ್ತಾ…?

ಚಿತ್ರಗಳಲ್ಲಿ ಕಿಸ್ಸಿಂಗ್ ಸೀನ್ ಮಾಡುವುದು ಸಾಮಾನ್ಯ ಕೆಲಸವಲ್ಲ. ಬಾಲಿವುಡ್ ಹಾಗೂ ಹಾಲಿವುಡ್ ನಿರ್ದೇಶಕರಿಗೆ ಇದು ಕಷ್ಟದ ಕೆಲಸವೇನಲ್ಲ ಬಿಡಿ. ಆದ್ರೆ ಸೌತ್ ಚಿತ್ರರಂಗದ ನಿರ್ದೇಶಕರಿಗೆ ಇದು ಸ್ವಲ್ಪ ತಲೆನೋವಿನ Read more…

ಬಾಲಿವುಡ್ ಚಿತ್ರರಂಗದ ಬೆಚ್ಚಿಬೀಳಿಸುವ ಸಂಗತಿಗಳನ್ನು ಬಿಚ್ಚಿಟ್ಟ ಕಂಗನಾ…!

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕುರಿತಂತೆ ಪುಂಖಾನುಪುಂಖವಾಗಿ ಹೇಳಿಕೆ ನೀಡುತ್ತಿರುವ ಖ್ಯಾತ ತಾರೆ ಕಂಗನಾ ರನೌತ್, ಜಾವೇದ್ ಅಖ್ತರ್ ಸೇರಿದಂತೆ ಚಿತ್ರರಂಗದ ಹಲವರನ್ನು ಕಟಕಟೆಯಲ್ಲಿ ನಿಲ್ಲಿಸಿದ್ದಾರೆ‌. Read more…

ದಳಪತಿ ವಿಜಯ್ ಜೊತೆ ನಟಿಸ್ತಾರಾ ರಶ್ಮಿಕಾ ಮಂದಣ್ಣ..!

‘ಕಿರಿಕ್ ಪಾರ್ಟಿ’ ಮೂಲಕ ಕನ್ನಡದಲ್ಲಿ ಧೂಳೆಬ್ಬಿಸಿ ಬೇರೆ ಭಾಷೆಯಲ್ಲಿಯೂ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ರಶ್ಮಿಕಾ ಮಂದಣ್ಣ ಸದ್ಯ ಸಾಲು ಸಾಲು ಸಿನಿಮಾಗಳನ್ನು ಕೈಯಲ್ಲಿಟ್ಟುಕೊಂಡಿದ್ದಾರೆ. ಕೊರೊನಾದಿಂದಾಗಿ ಸಿನಿಮಾ ಶೂಟಿಂಗ್ ಸ್ಥಗಿತಗೊಂಡಿದ್ದರಿಂದ Read more…

ಗಂಭೀರ ಆರೋಪ ಮಾಡಿದ್ದ ನಿರ್ದೇಶಕನ ವಿರುದ್ಧ ಮೊಕದ್ದಮೆ ಹೂಡಿದ ಸಲ್ಮಾನ್ ಸಹೋದರ

ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಬಳಿಕ ಬಾಲಿವುಡ್ ಚಿತ್ರರಂಗದ ಒಂದೊಂದೇ ಹುಳುಕುಗಳು ಹೊರಬರುತ್ತಿವೆ. ಬಾಲಿವುಡ್ ನಲ್ಲಿ ಸ್ವಜನ ಪಕ್ಷಪಾತ, ಕುಟುಂಬ ವ್ಯಾಮೋಹ ಹೆಚ್ಚಾಗಿದ್ದು, ಹೀಗಾಗಿ ಹೊರಗಿನವರು ಚಿತ್ರರಂಗದಲ್ಲಿ Read more…

ಈ ಕಾರಣಕ್ಕೆ ಏಕಾಏಕಿ ಇಳಿಕೆಯಾಗಿದೆ ಅಲಿಯಾ ಭಟ್ ಫಾಲೋವರ್ಸ್‌ ಸಂಖ್ಯೆ…!

ನಟ ಸುಶಾಂತ್ ಸಿಂಗ್ ರಜಪೂತ್ ನಿಧನದ ಬಳಿಕ ಬಾಲಿವುಡ್ ನ ಸ್ವಜನಪಕ್ಷಪಾತದ ಬಗ್ಗೆ ಸಾಕಷ್ಟು ಚರ್ಚೆಗಳೂ ನಡೆಯುತ್ತಿದೆ. ಇದೇ ವೇಳೆ ಈ ಬೆಳವಣಿಗೆ ನಟ-ನಟಿಯರ ಫಾಲೋವರ್ ಗಳ ಮೇಲೆ Read more…

ಅಕ್ಷಯ್ ಕುಮಾರ್ ರನ್ನು ಅಚ್ಚರಿಗೊಳಿಸಿದ 10 ವರ್ಷದ ಬಾಲಕ…!

ಬಾಲಿವುಡ್ ನಟ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ರನ್ನು ಹತ್ತು ವರ್ಷದ ಬಾಲಕನೊಬ್ಬ ಅಚ್ಚರಿಗೊಳಿಸಿದ್ದಾನೆ. 10 ವರ್ಷದ ಆದಿತ್ಯ ಶರ್ಮ ಎಂಬ ಬಾಲಕ ಅಕ್ಷಯ್ ಕುಮಾರ್ ಸ್ಕೆಚ್ ಬರೆದಿದ್ದ. Read more…

‌ʼತಾಯಿʼ ಪ್ರೀತಿ ಕುರಿತ ಸುಶಾಂತ್‌ ಸಿಂಗ್‌ ಕವಿತೆ ವೈರಲ್

ನಟ ಸುಶಾಂತ್ ಸಿಂಗ್ ರಜಪೂತ್ ಅತ್ಯಂತ ಭಾವಜೀವಿ. ತನ್ನ 16ನೇ ವಯಸ್ಸಿನಲ್ಲಿ ಅಂದರೆ, 2002 ರಲ್ಲಿ ತಾಯಿ ಕಳೆದುಕೊಂಡಿದ್ದ ಸುಶಿ, 2016 ರಲ್ಲಿ ಎರಡು ಕವಿತೆ ರಚಿಸಿದ್ದ. ನೃತ್ಯ Read more…

ನಟ ಸುಶಾಂತ್ ಸಿಂಗ್‌ ಪ್ರತಿಭೆಯನ್ನು ಎಳೆಎಳೆಯಾಗಿ ಬಿಡಿಸಿಟ್ಟ ಪಿ.ಎಚ್.ಡಿ.ಪದವೀಧರೆ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಟನೆಯಲ್ಲಷ್ಟೇ ಪ್ರತಿಭಾವಂತನಲ್ಲ. ವಿಜ್ಞಾನ ವಿಷಯದಲ್ಲೂ ಜ್ಞಾನವಂತ. ದಿಲ್ಲಿ ಇಂಜಿನಿಯರಿಂಗ್ ಕಾಲೇಜಿನ ಡ್ರಾಪ್ಡ್ ಔಟ್ ವಿದ್ಯಾರ್ಥಿಯಾದ ಸುಶಾಂತ್, ಭೌತ ಹಾಗೂ ಖಗೋಳ ಶಾಸ್ತ್ರ Read more…

ಕೊರೊನಾ ಕಾಲದಲ್ಲಿ‌ ʼಕ್ವಾರಂಟೈನ್‌ ಕ್ಯಾಟ್‌ ಫಿಲಂ ಫೆಸ್ಟ್ʼ ಆಯೋಜನೆ

ನೀವು ಬೆಕ್ಕುಗಳ ಪ್ರಿಯರಾಗಿದ್ದು ಅವುಗಳ ತುಂಟಾಟಗಳು ಹಾಗೂ ಚೇಷ್ಟೆಗಳನ್ನು ನೋಡಿ ಖುಷಿ ಪಡುವವರಾಗಿದ್ದರೆ, ಇಲ್ಲೊಂದು ಸಖತ್‌ ವಿಡಿಯೋ ಬರಲಿದೆ ನೋಡಿ. ಪಿಟ್ಸ್‌ಬರ್ಗ್‌ನ ರೋ ಹೌಸ್‌ ಸಿನಿಮಾದ ಸ್ಥಾಪಕ ಬ್ರಯಾನ್ Read more…

ಹುಚ್ಚ ವೆಂಕಟ್ ಸ್ಥಿತಿ ಕಂಡು ಮರುಗಿ‌ ನೆರವಿಗೆ ಮುಂದಾದ ಕಿಚ್ಚ ಸುದೀಪ್…!

ಕಳೆದ ಕೆಲ ದಿನಗಳಿಂದ ಮಾನಸಿಕವಾಗಿ ಕುಗ್ಗಿಹೋಗಿ ರಸ್ತೆ ರಸ್ತೆಗಳಲ್ಲಿ ತಮ್ಮದೇ ಆದ ಲೋಕದಲ್ಲಿ ತಮಗಿಷ್ಟ ಬಂದಂತೆ ಆಡುತ್ತಿರುವ ಹುಚ್ಚ ವೆಂಕಟ್, ಅನೇಕರಿಂದ ಬೈಸಿಕೊಂಡಿದ್ದಲ್ಲದೆ ಹೊಡೆಸಿಕೊಂಡಿದ್ದೂ ಇದೆ. ನಾಗಮಂಗಲದಲ್ಲೂ ವೆಂಕಟ್ Read more…

ನಟ ದಿ. ಚಿರಂಜೀವಿ ಸರ್ಜಾ ಅಭಿಮಾನಿಗಳಿಗೆ ಬಿಗ್ ಶಾಕ್

ಬೆಂಗಳೂರು: ಇತ್ತೀಚೆಗೆ ನಿಧನರಾದ ಖ್ಯಾತ ನಟ ಚಿರಂಜೀವಿ ಸರ್ಜಾ ಅವರ ಅಂತ್ಯಕ್ರಿಯೆ ವೇಳೆಯಲ್ಲಿ ಲಾಕ್ ಡೌನ್ ನಿಯಮ ಉಲ್ಲಂಘಿಸಿದ ಅಭಿಮಾನಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಅಭಿಮಾನಿಗಳು ಸಾಮಾಜಿಕ ಅಂತರ Read more…

ಚಿರು ಸಾವಿನ ನೋವಿನಲ್ಲಿ ಭಾವನಾತ್ಮಕ ಪತ್ರ ಬರೆದ ಮೇಘನಾ

ಚಿರು ಸಾವು ಇಂದಿಗೂ ಶಾಕ್ ನೀಡುತ್ತಿದೆ. ಎಲ್ಲರೂ ಚಿರು ಬಹು ಕಾಲ ಬದುಕಬೇಕಿತ್ತು, ಹುಟ್ಟುವ ಮಗುವನ್ನು ನೋಡಬೇಕಿತ್ತು ಎಂದು ಹಂಬಲಿಸಿದ್ದರು. ಆದರೆ ವಿಧಿ ಇದ್ಯಾವುದಕ್ಕೂ ಅವಕಾಶ ನೀಡಿಲ್ಲ. ಇದೀಗ Read more…

ಹಸುಗಳಿಗೆ ಖುದ್ದು ತಾವೇ ಮೇವು ಕತ್ತರಿಸಿದ ನಟ ದರ್ಶನ್

ನಟ ದರ್ಶನ್ ಸಿನಿಮಾನ ಎಷ್ಟು ಪ್ರೀತಿಸುತ್ತಾರೋ ಅದೇ ರೀತಿ ಪ್ರಾಣಿ ಪಕ್ಷಿಗಳನ್ನು ಪ್ರೀತಿಸುತ್ತಾರೆ. ಸಿನಿಮಾ-ಪ್ರಾಣಿಗಳು ದರ್ಶನ್ ‌ಗೆ ಎರಡು ಕಣ್ಣುಗಳಿದ್ದಂತೆ. ಸಿನಿಮಾ ಬಿಟ್ಟರೆ ಇವರು ಯಾವಾಗಲೂ ತಮ್ಮ ಫಾರ್ಮ್ Read more…

ಬಾಲಿವುಡ್ ಚಿತ್ರರಂಗದ ಹುಳಕನ್ನು ಎಳೆಎಳೆಯಾಗಿ ಬಿಚ್ಚಿಟ್ಟ ನಟ

ಇತ್ತೀಚೆಗಷ್ಟೇ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಬಾಲಿವುಡ್ ಚಿತ್ರರಂಗವನ್ನು ಬೆಚ್ಚಿಬೀಳುವಂತೆ ಮಾಡಿದ ನಟ ಸುಶಾಂತ್ ಸಿಂಗ್ ರಜಪೂತ್ ಅವರಿಗೆ ಅಶ್ರುತರ್ಪಣ ಸಲ್ಲಿಸುತ್ತಲೇ ತಾವು ಬಾಲಿವುಡ್ ನಿಂದ ದೂರ ಸರಿದಿದ್ದರ ಹಿಂದಿನ Read more…

ಬಿಟ್ಟು ಬಿಡದೆ ಕಾಡುವ ಸುಶಾಂತ್; ಬಾಲ್ಯದ ಫೋಟೋಗಳು ವೈರಲ್

ಅಕಾಲಿಕ ಮರಣಕ್ಕೆ ತುತ್ತಾದ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಅಭಿಮಾನಿಗಳನ್ನು ಬಿಟ್ಟೂಬಿಡದೆ ಕಾಡುತ್ತಿದೆ. ಪ್ರತಿಭಾವಂತ ನಟ,‌ ಚಿಕ್ಕ ವಯಸ್ಸಿನಲ್ಲೇ ಆತ್ಮಹತ್ಯೆ ಮಾಡಿಕೊಂಡ ಶಾಕ್ ನಿಂದ ಹೊರಬರಲು ಕಷ್ಟವಾಗುತ್ತಿದೆ. Read more…

3 ತಿಂಗಳ ಬಳಿಕ ಜಿಮ್‌ ನಲ್ಲಿ ಬೆವರಿಳಿಸಿದ ಸನ್ನಿ…!

ಕೊರೋನಾ ಲಾಕ್ ಡೌನ್ ಮುಗಿದದ್ದೇ ತಡ ಬಾಲಿವುಡ್ ಹಾಟ್ ಸ್ಟಾರ್ ಸನ್ನಿ ಲಿಯೋನ್ ಜಿಮ್ ನಲ್ಲಿ ವರ್ಕೌಟ್ ಶುರು ಮಾಡಿದ್ದಾರೆ. ಲಾಸ್ ಏಜಂಲೀಸ್ ನಲ್ಲಿ ಪತಿ ಡ್ಯಾನಿಯಲ್ ವೇಬರ್ Read more…

ಸುಶಾಂತ್ ಸಾವಿನ ಬೆನ್ನಲ್ಲೇ ಸ್ಟಾರ್ಸ್‌ ಗಳ ವಿರುದ್ಧ ದೂರು..!

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಭಾನುವಾರ ಆತ್ಮಹತ್ಯೆಗೆ ಶರಣಾಗಿದ್ದರು. ಮುಂಬೈನ ಬಾಂದ್ರಾದಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆ ಹಿನ್ನೆಲೆ ನಿಜಕ್ಕೂ ಇಡೀ Read more…

ದಂಗಾಗಿಸುತ್ತೆ ಶೃತಿ ಹಾಸನ್ ಕೇಳಿರುವ ಸಂಭಾವನೆ…!

ಶೃತಿ ಹಾಸನ್ ತನ್ನ ನಟನಾ ಶೈಲಿಯಿಂದಲೇ ಫೇಮಸ್ ಆದ ನಟಿ. ವಿಭಿನ್ನ ನಟನೆಯ ಮೂಲಕ ಮನೆ ಮಾತಾದ ಬಹು ಬೇಡಿಕೆಯ ನಟಿ. ಬಹುಮುಖ ಪ್ರತಿಭೆಯುಳ್ಳ ಈ ನಟಿ ಇದೀಗ Read more…

ಸುಶಾಂತ್ ʼಆತ್ಮಹತ್ಯೆʼ ಕುರಿತು ಬಹಿರಂಗವಾಯ್ತು ಶಾಕಿಂಗ್‌ ಸತ್ಯ

ಮುಂಬೈ: ಬಹಳ ಸಮಯದ ಹಿಂದೆಯೇ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಬಗ್ಗೆ ಮಾತನಾಡಿಕೊಂಡಿದ್ದರು ಎಂಬ ವಿಷಯ ಇದೀಗ ಬಹಿರಂಗವಾಗಿದೆ. ಅವರು ತಮ್ಮ ಸ್ನೇಹಿತೆ ಆಯೇಶಾ ಕಪೂರ್ ಆದ್ಲಾಕ ಅವರ Read more…

ಸಲ್ಮಾನ್ ಕುಟುಂಬ ಸದಸ್ಯರ ಕುರಿತ ಶಾಕಿಂಗ್ ಸಂಗತಿ ಬಹಿರಂಗ…!

ಮುಂಬೈ: ಈಚೆಗಷ್ಟೇ ಆತ್ಮಹತ್ಯೆ ಮಾಡಿಕೊಂಡ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಬಾಲಿವುಡ್ ನಿರ್ದೇಶಕ ಅಭಿನವ್ ಕಶ್ಯಪ್ ಆಗ್ರಹ ಮಾಡಿದ್ದಾರೆ. ಇದಕ್ಕೆ Read more…

ʼಲಕ್ಷ್ಮೀ ಬಾಂಬ್ʼ ಥೇಟರ್ ನಲ್ಲಿ ಬಿಡುಗಡೆಯಾಗುವುದು ಡೌಟ್

ಅಕ್ಷಯ್ ಕುಮಾರ್ ನಟಿಸಿರುವ ರಾಘವ ಲಾರೆನ್ಸ್ ನಿರ್ದೇಶನದ ಲಕ್ಷ್ಮಿ ಬಾಂಬ್ ಚಿತ್ರ ಬಿಡುಗಡೆಯಾಗುವುದನ್ನೇ ಅಭಿಮಾನಿಗಳು ತುದಿಗಾಲಲ್ಲಿ ಕಾದಿದ್ದಾರೆ. ಕೊರೋನಾ ಲಾಕ್ ಡೌನ್ ಹಿನ್ನೆಲೆ ಚಿತ್ರಮಂದಿರಗಳು ತೆರೆಯದ ಕಾರಣ ಚಿತ್ರ Read more…

ಸುಶಾಂತ್ ‌ರನ್ನು ಕ್ರಿಕೆಟರ್‌ ಎಂದರಾ ರಾಹುಲ್….?

ಸಾಮಾಜಿಕ ಜಾಲತಾಣಗಳಲ್ಲಿ ಎಡ/ಬಲ/ಕಮ್ಯೂನಿಸ್ಟ್ ಎಂದು ಪಂಥಗಳನ್ನು ಮಾಡಿಕೊಂಡು ಪರಸ್ಪರ ಕಚ್ಚಾಡುವ ಸಾಕಷ್ಟು ನಿದರ್ಶನಗಳನ್ನು ದಿನಂಪ್ರತಿ ನೋಡುತ್ತಲೇ ಇದ್ದೇವೆ. ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್‌ ದುರಂತ ಸಾವಿಗೆ ಪ್ರಧಾನಿ Read more…

ಬಾಲಿವುಡ್ ನಟಿ ರೇಖಾ ಚೆಲುವಿನ ಗುಟ್ಟು ಕೊನೆಗೂ ಬಹಿರಂಗ…!

ಬಾಲಿವುಡ್ ನಟಿ ರೇಖಾ ಎಂದಾಕ್ಷಣ ನೆನಪಾಗುವುದೇ ಅವರ ಅದ್ಭುತ ಸೌಂದರ್ಯ. ವಯಸ್ಸಾದರೂ ರೇಖಾ ಚೆಲುವು ಒಂದಿನಿತೂ ಹಾಳಾಗದಂತೆ ಕಾಪಾಡಿಕೊಂಡಿದ್ದಾರೆ. ತನ್ನ ಮುಖದ ಸೌಂದರ್ಯ ಕಾಪಾಡಿಕೊಳ್ಳುವುದಕ್ಕೆ ರೇಖಾ ಏನ್ನೆಲ್ಲಾ ಮಾಡುತ್ತಾರೆ Read more…

ಸೋನು ಪೋಸ್ಟರ್‌ ಹಾಕಿದ ವಲಸೆ ಕಾರ್ಮಿಕರು ಹೇಳಿದ್ದೇನು…?

ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರು ಮರಳಿ ತಂತಮ್ಮ ಊರುಗಳಿಗೆ ತೆರಳಲು ನೆರವಿಗೆ ಬರುತ್ತಿರುವ ಬಾಲಿವುಡ್ ನಟ ಸೋನು ಸೂದ್ ರಿಯಲ್ ಲೈಫ್ ಹೀರೊ ಆಗಿದ್ದಾರೆ. ಅವರ ಈ Read more…

ವೃದ್ದನ ಜೀವನ ಪ್ರೀತಿಗೆ ಬೆರಗಾದ ನೆಟ್ಟಿಗರು

ಇತ್ತೀಚಿನ ದಿನದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಲವು ಪ್ರತಿಭೆಗಳು ಜನರಿಗೆ ಸಿಗುತ್ತಿದ್ದಾರೆ. ಅದರಲ್ಲೂ ದೇಸಿ ಪ್ರತಿಭೆಗಳನ್ನು ಗುರುತಿಸುವ ವಿಚಾರದಲ್ಲಿ ಟ್ವೀಟರ್‌ ಉತ್ತಮ ವೇದಿಕೆಯಾಗುತ್ತಿದೆ. ಇದೀಗ ಇದೇ ರೀತಿ ಹಿರಿಯ ಪ್ರತಿಭೆಯ Read more…

ನಿಖಿಲ್ ಕುಮಾರಸ್ವಾಮಿ ವರ್ಕೌಟ್ ವಿಡಿಯೋ

ಇತ್ತೀಚೆಗಷ್ಟೇ ರೇವತಿ ಅವರೊಂದಿಗೆ ವಿವಾಹವಾದ ನಿಖಿಲ್ ಕುಮಾರಸ್ವಾಮಿ ತಮ್ಮ ಮುಂದಿನ ಸಿನಿಮಾಗಾಗಿ ಕಸರತ್ತು ಮಾಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಹಾಕಿದ್ದಾರೆ. ಈ ಹಿಂದೆ ತಮ್ಮ ಪತ್ನಿಯ ಜೊತೆ Read more…

ನೆಟ್ಟಿಗರ ಮನ ಕಲಕುತ್ತಿದೆ ಸುಶಾಂತ್ ‌ರ ಈ ವಿಡಿಯೋ

ಕಳೆದ ಭಾನುವಾರ ನಿಧನರಾದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್‌ ಸಾವಿಗೆ ಸಾಕಷ್ಟು ಸಂತಾಪಗಳು ವ್ಯಕ್ತವಾಗಿದ್ದು, ಅವರ ಹಳೆಯದೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಸಹೃದಯಿಯಾಗಿದ್ದ ಸುಶಾಂತ್‌‌ Read more…

ಅಚ್ಚರಿಗೆ ಕಾರಣವಾಗಿದೆ ಸಾವಿಗೂ ಮುನ್ನ ನಟಿಸಿದ ಕೊನೆಯ ಚಿತ್ರದಲ್ಲಿ ಇಬ್ಬರು ನಟರು ಕಾಣಿಸಿಕೊಂಡಿದ್ದ ದೃಶ್ಯದಲ್ಲಿನ ಸಾಮ್ಯತೆ..!

ಭಾರತೀಯ ಚಿತ್ರರಂಗಕ್ಕೆ 2020 ಅಷ್ಟೇನೂ ಪ್ರಶಸ್ತವಿದ್ದಂತಿಲ್ಲ. ಕೆಲವೇ ತಿಂಗಳಲ್ಲಿ ಅನೇಕ ಕಲಾವಿದರನ್ನು ಕಳೆದುಕೊಂಡು ದುಃಖದ ಮಡುವಿನಲ್ಲಿದೆ‌. ರಿಷಿ ಕಪೂರ್, ಇರ್ಫಾನ್ ಖಾನ್ ಮರಣದ ಸುದ್ದಿ ಅರಗಿಸಿಕೊಳ್ಳುವಷ್ಟರಲ್ಲೇ ಸುಶಾಂತ್ ಸಿಂಗ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...