HomeEntertainmentಅಕ್ಟೋಬರ್ 20 ಕ್ಕೆ ಬಿಡುಗಡೆಯಾಗಲಿದೆ 'ರೋಜಸ್' ಕಿರುಚಿತ್ರ

ಅಕ್ಟೋಬರ್ 20 ಕ್ಕೆ ಬಿಡುಗಡೆಯಾಗಲಿದೆ ‘ರೋಜಸ್’ ಕಿರುಚಿತ್ರ

ಏಟು ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಸಾಕಷ್ಟು ಶಾರ್ಟ್ ಫಿಲಂ ಗಳು ಬಿಡುಗಡೆಯಾಗುತ್ತಿದ್ದು, ಲವ್ ಸ್ಟೋರಿ ಕಥಾಹಂದರ ಹೊಂದಿರುವ ‘ರೋಜಸ್’ ಎಂಬ ಕಿರು ಚಿತ್ರ ಇದೆ ಅಕ್ಟೋಬರ್ 20ರಂದು ರಿಲೀಸ್ ಆಗಲಿದೆ.

ಈ ಕುರಿತು ಏಟು ಮ್ಯೂಸಿಕ್ ಸೌತ್ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ. ಶಶಿಕಿರಣ್ ನಿರ್ದೇಶಿಸಿದ್ದು, ರೋಹಿತ್, ವಿನುತಾ, ಪ್ರಶಾಂತ್, ಶೈಲಜಾ ತೆರೆ ಹಂಚಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾಯ ಚಿತ್ರ ಪ್ರೊಡಕ್ಷನ್ ಬ್ಯಾನರ್ ನಲ್ಲಿ ರೋಹಿತ್ ಈ ಕಿರು ಚಿತ್ರವನ್ನು ನಿರ್ಮಾಣ ಮಾಡಿದ್ದು, ಸಚಿನ್ ರಾಜೇಂದ್ರನ್ ಅವರ ಛಾಯಾಗ್ರಹಣ, ಉಜ್ವಲ್ ಚಂದ್ರ ಸಂಕಲನವಿದೆ. ಗಿರೀಶ್ ಹೋತೂರ್ ಮತ್ತು  ರವೀಶ್ ಸಂಗೀತ ಸಂಯೋಜನೆ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular