HomeEntertainment'ಸ್ಕಂದ' ಚಿತ್ರದ ವಿಡಿಯೋ ಹಾಡು ರಿಲೀಸ್

‘ಸ್ಕಂದ’ ಚಿತ್ರದ ವಿಡಿಯೋ ಹಾಡು ರಿಲೀಸ್

ಕಳೆದ ತಿಂಗಳು ಸೆಪ್ಟೆಂಬರ್ 28ರಂದು ಬಿಡುಗಡೆಯಾಗಿದ್ದ ರಾಮ್ ಪೋತಿನೇನಿ ನಟನೆಯ ‘ಸ್ಕಂದ’ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವ ಮೂಲಕ ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಈ ಚಿತ್ರದ ‘ಕಲ್ಟ್ ಮಾಮ’ ಎಂಬ ಲಿರಿಕಲ್ ಹಾಡು ಈಗಾಗಲೇ ಯೂಟ್ಯೂಬ್ ನಲ್ಲಿ ಧೂಳಿಬಿಸಿದ್ದು, ಇದೀಗ ಅದರ ವಿಡಿಯೋ ಹಾಡನ್ನು ಜಂಗ್ಲಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಿದೆ. ಈ ಹಾಡಿಗೆ ಹೇಮಾಚಂದ್ರ ಮತ್ತು ರಮ್ಯಾ ಬೆಹರ ಧ್ವನಿಯಾಗಿದ್ದು, ತಮನ್ ಎಸ್ ಸಂಗೀತ ಸಂಯೋಜನೆ ನೀಡಿದ್ದಾರೆ. ಅನಂತ ಶ್ರೀರಾಮ್ ಸಾಹಿತ್ಯ ಬರೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೋಯಪಾಟಿ ಶ್ರೀನು ನಿರ್ದೇಶನದ ಈ ಚಿತ್ರವನ್ನು ಶ್ರೀನಿವಾಸ ಚಿತ್ತೂರಿ ತಮ್ಮ  ಶ್ರೀನಿವಾಸ ಸಿಲ್ವರ್ ಸ್ಕ್ರೀನ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದು, ರಾಮ್ ಪೋತಿನೇನಿ ಸೇರಿದಂತೆ ಶ್ರೀ ಲೀಲಾ, ಸಾಯಿ ಮಂಜ್ರೇಕರ್, ಶ್ರೀಕಾಂತ್ ತೆರೆ ಹಂಚಿಕೊಂಡಿದ್ದಾರೆ ತಮ್ಮಿರಾಜು  ಸಂಕಲನವಿದ್ದು, ಎಂ ರತ್ನಂ ಡೈಲಾಗ್ ಬರೆದಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular