alex Certify Entertainment | Kannada Dunia | Kannada News | Karnataka News | India News - Part 303
ಕನ್ನಡ ದುನಿಯಾ
    Dailyhunt JioNews

Kannada Duniya

ರಿಯಾ ಚಕ್ರವರ್ತಿ ಟಿ‌ ಶರ್ಟ್ ಮೇಲಿದ್ದ ಬರಹದ ಅರ್ಥ ಕುರಿತು ನಡೆದಿದೆ ಹುಡುಕಾಟ

ಮುಂಬೈ: ಮಾದಕ ದ್ರವ್ಯ ಸೇವನೆ ಆರೋಪದ ಮೇಲೆ ಬಾಲಿವುಡ್ ನಟ ದಿ. ಸುಶಾಂತ ಸಿಂಗ್ ರಜಪೂತ್ ಅವರ ಗೆಳತಿ ರಿಯಾ ಚಕ್ರವರ್ತಿ ಅವರನ್ನು ಮುಂಬೈ ಮಾದಕದ್ರವ್ಯ ನಿಯಂತ್ರಣ ದಳ Read more…

ಡ್ರಗ್ಸ್ ಆರೋಪದಲ್ಲಿ ಬರೀ ಹುಡುಗಿಯರಷ್ಟೇನಾ ಎಂದ ಪಾರುಲ್

ಈಗಾಗಲೇ ಡ್ರಗ್ಸ್ ಆರೋಪಕ್ಕೆ ಸಂಬಂಧಿಸಿದಂತೆ ಮೂವರು ನಟಿಯರನ್ನು ಬಂಧಿಸಲಾಗಿದೆ. ಸ್ಯಾಂಡಲ್ ವುಡ್ ನ ಇಬ್ಬರು ನಟಿಯರು ಹಾಗೂ ಬಾಲಿವುಡ್ ನ ಒಬ್ಬ ನಟಿಯನ್ನು ಬಂಧಿಸಲಾಗಿದೆ. ಈ ಕುರಿತು ನಟಿ Read more…

ಕಂಗನಾಗೆ ಬಿಗ್‌ ಶಾಕ್: ಬಿಎಂಸಿಯಿಂದ ನಟಿ ಕಚೇರಿ ನೆಲಸಮ

ಸಂಜಯ್ ರೌತ್ ಮತ್ತು ಕಂಗನಾ ರಣಾವತ್ ನಡುವೆ ಪ್ರಾರಂಭವಾದ ವಿವಾದ ಈಗ ಕಂಗನಾ ಕಚೇರಿ ನೆಲಸಮವಾಗುವವರೆಗೆ ಬಂದು ನಿಂತಿದೆ. ಕಂಗನಾ ಅಕ್ರಮವಾಗಿ ಕಚೇರಿ ನಿರ್ಮಾಣ ಮಾಡಿದ್ದಾರೆನ್ನುವ ಕಾರಣಕ್ಕೆ ಬಿಎಂಸಿ Read more…

ರಿಯಾ ಜೊತೆ ಸಿನಿಮಾ ಮಾಡಲು ಸಿದ್ಧವಾದ ನಿರ್ದೇಶಕ

ಬಾಲಿವುಡ್ ನಟಿ ಹಾಗೂ ದಿವಂಗತ ನಟ ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಈಗ ಜೈಲಿನ ಕಂಬಿ ಎಣಿಸುತ್ತಿದ್ದಾಳೆ. ಡ್ರಗ್ಸ್ ಪ್ರಕರಣದಲ್ಲಿ ಆಕೆ ಜೈಲು ಸೇರಿದ್ದಾಳೆ. ಈ ಮಧ್ಯೆ ಕೆಲವರು Read more…

ಬಿಗ್ ನ್ಯೂಸ್: ನಿವಾಸದಲ್ಲೇ ನಟಿ ಆತ್ಮಹತ್ಯೆ, ಪೊಲೀಸರಿಂದ ತನಿಖೆ

ಹೈದರಾಬಾದ್: ತೆಲುಗು ಕಿರುತೆರೆ ನಟಿ ಶ್ರಾವಣಿ ಕೊಂಡಪಲ್ಲಿ ಹೈದರಾಬಾದ್ ಎಸ್.ಆರ್. ನಗರದ ಮಧುರಾ ನಗರದಲ್ಲಿರುವ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ‘ಮೌನರಾಗಂ’, ‘ಮನಸು ಮಮತ’ ಧಾರಾವಾಹಿಗಳ ಮೂಲಕ ಮನೆ ಮಾತಾಗಿದ್ದ Read more…

BIG BREAKING: ಚಿತ್ರಮಂದಿರ ತೆರೆಯಲು ಸರ್ಕಾರದ ಅನುಮತಿ, ಸಿನಿಮಾ ರಿಲೀಸ್ ಗೆ ಪ್ಲಾನ್

ಬೆಂಗಳೂರು: ಕೊರೊನಾ ಲಾಕ್ ಡೌನ್ ಕಾರಣದಿಂದಾಗಿ ಕಳೆದ ಮಾರ್ಚ್ ನಿಂದ ಬಂದ್ ಆಗಿದ್ದ ಚಿತ್ರಮಂದಿರಗಳು ಅಕ್ಟೋಬರ್ 1 ರಿಂದ ಆರಂಭವಾಗಲಿವೆ. ಚಿತ್ರಮಂದಿರ ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ Read more…

ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ವೀಕ್ಷಕರಿಗೆ ಶಾಕಿಂಗ್ ನ್ಯೂಸ್…?

‘ಬಿಗ್ ಬಾಸ್’ ವೀಕ್ಷಕರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ಈ ಬಾರಿ ಕೊರೋನಾ ಕಾರಣದಿಂದಾಗಿ ‘ಬಿಗ್ ಬಾಸ್’ ಪ್ರಸಾರವಾಗಲ್ಲ ಎಂದು ಹೇಳಲಾಗಿದೆ. ಖ್ಯಾತ ನಟ ಕಿಚ್ಚ ಸುದೀಪ್ ಹೋಸ್ಟ್ ಮಾಡುವ Read more…

NCB ವಿಚಾರಣೆಯಲ್ಲಿ ಬಯಲಾಯ್ತು ಸುಶಾಂತ್ ಸಿಂಗ್ ಗೆಳತಿ ರಿಯಾ ಚಕ್ರವರ್ತಿ ರಹಸ್ಯ

ಮುಂಬೈ: ಮೂರು ದಿನಗಳ ವಿಚಾರಣೆಯ ನಂತರ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದಲ್ಲಿ ರಿಯಾ ಚಕ್ರವರ್ತಿಯನ್ನು ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಘಟಕ(ಎನ್.ಸಿ.ಬಿ.) ಬಂಧಿಸಿದೆ. Read more…

ರಿಯಾಗೆ ಏಕಿಲ್ಲ ಪೊಲೀಸ್‌ ಭದ್ರತೆ ಎನ್ನುತ್ತಿದ್ದಾರೆ ನೆಟ್ಟಿಗರು

ಸುಶಾಂತ್‌ ಸಿಂಗ್ ರಜಪೂತ್‌ ನಿಗೂಢ ಸಾವಿನ ಪ್ರಕರಣದಲ್ಲಿ ಸಾಕಷ್ಟು ಮುಂಚೂಣಿಯಲ್ಲಿ ಕೇಳಿಬರುತ್ತಿರುವ ಹೆಸರಾಗಿರುವ ರಿಯಾ ಚಕ್ರವರ್ತಿ ಈಗ ಮಾದಕ ದ್ರವ್ಯ ಕಳ್ಳಸಾಗಾಟ ಸಂಬಂಧ ಬಂಧನಕ್ಕೊಳಗಾಗಿದ್ದಾರೆ. ಕಳೆದ ಕೆಲ ದಿನಗಳಿಂದ Read more…

ಡ್ರಗ್ಸ್ ಕೇಸ್: ಒಂದೇ ಕೊಠಡಿಯಲ್ಲಿದ್ರೂ ಮಾತಾಡದೇ ಅಂತರ ಕಾಯ್ದುಕೊಂಡ ರಾಗಿಣಿ, ಸಂಜನಾ…?

ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ನಂಟಿನ ಪ್ರಕರಣದಲ್ಲಿ ಬಂಧಿತರಾಗಿರುವ ನಟಿಯರಾದ ರಾಗಿಣಿ ಮತ್ತು ಸಂಜನಾ ಒಂದೇ ಕೊಠಡಿಯಲ್ಲಿ ತಂಗಿದ್ದಾರೆ. ಮಡಿವಾಳದ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಒಂದೇ ಕೊಠಡಿ ಇದ್ದು 5 Read more…

ಬರೋಬ್ಬರಿ 1650 ಎಕರೆ ಅರಣ್ಯ ದತ್ತು ಪಡೆದ ‘ಬಾಹುಬಲಿ’ ಪ್ರಭಾಸ್

ಹೈದರಾಬಾದ್: ‘ಬಾಹುಬಲಿ’ ಖ್ಯಾತಿಯ ನಟ ಪ್ರಭಾಸ್ ತಮ್ಮ ತಂದೆ ದಿ.ಯು.ವಿ.ಎಸ್. ರಾಜು ಸ್ಮರಣಾರ್ಥ 1650 ಎಕರೆ ವಿಸ್ತೀರ್ಣದ ಅರಣ್ಯವನ್ನು ದತ್ತು ಪಡೆದುಕೊಂಡಿದ್ದಾರೆ. ಲಾಕ್ಡೌನ್ ಸಂದರ್ಭದಲ್ಲಿ ಗ್ರೀನ್ ಇಂಡಿಯಾ ಚಾಲೆಂಜ್ Read more…

BIG NEWS: ನಟಿ ಸಂಯುಕ್ತಾ ಹೆಗ್ಡೆ ಮೇಲೆ ಹಲ್ಲೆ ಯತ್ನ ಪ್ರಕರಣ – ಕಾಂಗ್ರೆಸ್ ನಾಯಕಿ ಕವಿತಾ ರೆಡ್ಡಿ ಅರೆಸ್ಟ್

ಬೆಂಗಳೂರು: ಪಾರ್ಕ್ ನಲ್ಲಿ ನೃತ್ಯಾಭ್ಯಾಸ ಮಾಡುತ್ತಿದ್ದ ನಟಿ ಸಂಯುಕ್ತಾ ಹೆಗ್ಡೆ ಮತ್ತು ಅವರ ಗೆಳತಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಕಾಂಗ್ರೆಸ್ ನಾಯಕಿ ಕವಿತಾ ರೆಡ್ಡಿ ಅವರನ್ನು Read more…

ರಿಯಾ ಚಕ್ರವರ್ತಿ ಟೀ ಶರ್ಟ್ ಮೇಲಿದ್ದ ಸಾಲಿನ ಮೇಲೆ ಜನರ ಕಣ್ಣು

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ವಿಚಾರಣೆ ಚುರುಕು ಪಡೆದಿದೆ. ಡ್ರಗ್ಸ್ ಬಗ್ಗೆ ವಿಚಾರಣೆ ನಡೆಸುತ್ತಿರುವ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ನಟಿ ರಿಯಾ ಚಕ್ರವರ್ತಿಯನ್ನು ಬಂಧಿಸಿದೆ. Read more…

ವಿಚಾರಣೆ ವೇಳೆ ಹಲವರ ಹೆಸರು ಬಾಯ್ಬಿಟ್ಟ ಸಂಜನಾ…! ಇನ್ನೂ 24 ಮಂದಿಗೆ ಕಾದಿದೆಯಾ ಕಂಟಕ…?

ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ಆರೋಪ ಪ್ರಕರಣ ಸಂಬಂಧ ಬಂಧನಕ್ಕೀಡಾಗಿರುವ ನಟಿ ಸಂಜನಾ ಗಲ್ರಾಣಿ ಸಿಸಿಬಿ ವಿಚಾರಣೆ ವೇಳೆ ಹಲವರ ಹೆಸರನ್ನು ಬಾಯ್ಬಿಟ್ಟಿದ್ದಾರೆ ಎಂದು ತಿಳಿದು Read more…

ಕಂಗನಾಗೂ ಶುರುವಾಯ್ತು ಸಂಕಷ್ಟ: ನಟಿಯ ಡ್ರಗ್ಸ್‌ ನಂಟಿನ ಕುರಿತು ನಡೆಯಲಿದೆ ತನಿಖೆ

ನಟಿ ಕಂಗನಾ ಮತ್ತು ಶಿವಸೇನೆ ನಡುವಿನ ಮಾತಿನ ಯುದ್ಧ ಮುಂದುವರೆದಿದೆ. ಈ ಮಧ್ಯೆ ಮಹಾರಾಷ್ಟ್ರ ಸರ್ಕಾರ ಕಂಗನಾ ವಿರುದ್ಧ ಮಾದಕ ದ್ರವ್ಯ ಸಂಪರ್ಕದ ಬಗ್ಗೆ ತನಿಖೆ ಆರಂಭಿಸುವುದಾಗಿ ಘೋಷಿಸಿದೆ. Read more…

ಮಗಳ ವಿಚಾರಣೆ ಹಿಂದಿನ ಕಾರಣ ಬಿಚ್ಚಿಟ್ಟ ಸಂಜನಾ ತಾಯಿ

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ಆರೋಪ ಪ್ರಕರಣದಲ್ಲಿ ಸಂಜನಾ ಫ್ರೆಂಡ್ಸ್ ವಿರುದ್ಧ ಆರೋಪ ಕೇಳಿಬಂದಿದ್ದರಿಂದ ಸಂಜನಾಳನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ. ನನ್ನ ಮಗಳ ವಿರುದ್ಧ ಕೇಳಿ Read more…

ಕ್ಯಾನ್ಸರ್ ಚಿಕಿತ್ಸೆ ಮಧ್ಯೆಯೇ ಶೂಟಿಂಗ್ ಶುರು ಮಾಡಿದ ಸಂಜಯ್ ದತ್

ಬಾಲಿವುಡ್ ನಟ ಸಂಜಯ್ ದತ್ ಶ್ವಾಸಕೋಶ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ವಿದೇಶದಲ್ಲಿ ಚಿಕಿತ್ಸೆ ಪಡೆಯುವ ಬದಲು ಸಂಜಯ್ ಮುಂಬೈನಲ್ಲಿಯೇ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದ್ರ ಜೊತೆ ‌ʼಶಂಶೇರಾʼ Read more…

ಬಿಗ್‌ ಬ್ರೇಕಿಂಗ್:‌ ರಾಗಿಣಿ ಬಳಿಕ ಈಗ ನಟಿ ಸಂಜನಾ ಅರೆಸ್ಟ್

ಸ್ಯಾಂಡಲ್‌ ವುಡ್‌ ಚಿತ್ರರಂಗಕ್ಕೆ ಡ್ರಗ್ಸ್‌ ನಂಟಿನ ಕುರಿತು ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಇಂದು ನಟಿ ಸಂಜನಾ ಗಲ್ರಾಣಿಯವರನ್ನು ಬಂಧಿಸಿದ್ದಾರೆ. ಬೆಳಿಗ್ಗೆ ಸಂಜನಾ ನಿವಾಸದ ಮೇಲೆ ದಾಳಿ ನಡೆಸಿದ್ದ Read more…

ಡ್ರಗ್ಸ್ ಬಗ್ಗೆ ಮಹತ್ವದ ಹೇಳಿಕೆ ಕೊಟ್ಟ ರಿಯಾ ಚಕ್ರವರ್ತಿ

ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ, ರಿಯಾ ಮತ್ತು ಆಕೆಯ ಸಹೋದರ ಶೋವಿಕ್ ವಿಚಾರಣೆಯನ್ನು ಮಾದಕವಸ್ತು ನಿಯಂತ್ರಣ ಬ್ಯೂರೋ ಬಿಗಿಗೊಳಿಸಿದೆ. ಡ್ರಗ್ಸ್ ಪ್ರಕರಣದಲ್ಲಿ  ಶೋವಿಕ್ ಈಗಾಗಲೇ ಎನ್‌ಸಿಬಿಯ ವಶದಲ್ಲಿದ್ದಾನೆ. ಇದೇ Read more…

ನವೆಂಬರ್ ನಲ್ಲಿ ಘೋಷಣೆಯಾಗುತ್ತಾ ಸೂಪರ್ ಸ್ಟಾರ್ ರಜನಿಕಾಂತ್ ಹೊಸ ಪಕ್ಷ…?

ಸೂಪರ್ ಸ್ಟಾರ್ ರಜನಿಕಾಂತ್ ಅವರು ತಮ್ಮ ರಾಜಕೀಯ ಜೀವನ ಆರಂಭಿಸುವ ಕಾಲ ಸನ್ನಿಹಿತವಾಗಿದೆ ಎಂಬ ಊಹಾಪೋಹ ತಮಿಳುನಾಡಿನಲ್ಲಿ ಮತ್ತೆ ಹರಿದಾಡಿದೆ. ಅವರು ನವೆಂಬರ್ ವೇಳೆಗೆ ರಾಜಕೀಯ ತೀರ್ಮಾನ ಘೋಷಿಸುವ Read more…

ʼಅರಣ್ಯʼವನ್ನೇ ದತ್ತು ಪಡೆದು ಅಭಿವೃದ್ಧಿಗೆ ಮುಂದಾದ ‌ಖ್ಯಾತ ನಟ

ಹೈದರಾಬಾದ್: ಇತ್ತೀಚೆಗೆ ತಮ್ಮ ಜಿಮ್ ಟ್ರೇನರ್ ಗೆ ಭರ್ಜರಿ ಗಿಫ್ಟ್ ನೀಡುವ ಮೂಲಕ ಗಮನ ಸೆಳೆದಿದ್ದ ಟಾಲಿವುಡ್ ರೆಬಲ್ ಸ್ಟಾರ್, ಬಾಹುಬಲಿ ಖ್ಯಾತಿಯ ಪ್ರಭಾಸ್, ಇದೀಗ ಇಡೀ ಅರಣ್ಯವೊಂದನ್ನೇ Read more…

ಸ್ಯಾಂಡಲ್ ವುಡ್ ಡ್ರಗ್ಸ್ ಕೇಸ್: ನಟಿ ಸಂಜನಾರನ್ನು ಸಿಸಿಬಿ ಕಚೇರಿಗೆ ಕರೆದೊಯ್ದ ಅಧಿಕಾರಿಗಳು

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ಪ್ರಕರಣ ಸಂಬಂಧ ನಟಿ ಸಂಜನಾ ಮನೆಯಲ್ಲಿ ಸಿಸಿಬಿ ಅಧಿಕಾರಿಗಳ ಪರಿಶೀಲನೆ ಮುಕ್ತಾಯಗೊಂಡಿದೆ. ನಟಿ ಸಂಜನಾರನ್ನು ಸಿಸಿಬಿ ಅಧಿಕಾರಿಗಳು ವಶಕ್ಕೆ Read more…

BIG BREAKING: ಖ್ಯಾತ ನಟ ಜಯಪ್ರಕಾಶ್ ರೆಡ್ಡಿ ಇನ್ನಿಲ್ಲ – ಆಸ್ಪತ್ರೆಗೆ ಸಾಗಿಸುವ ಮೊದಲೇ ಹೃದಯಾಘಾತದಿಂದ ನಿಧನ

ಹೈದರಾಬಾದ್: ತೆಲುಗು ಜನಪ್ರಿಯ ನಟ ಜಯಪ್ರಕಾಶ್ ರೆಡ್ಡಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮಂಗಳವಾರ ಬೆಳಿಗ್ಗೆ ಜಯಪ್ರಕಾಶ್ ರೆಡ್ಡಿ ಗುಂಟೂರು ಅಲ್ಲಘಟ್ಟದಲ್ಲಿರುವ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಹೇಳಲಾಗಿದೆ. ‘ಬ್ರಹ್ಮಪುತ್ರುಡು’ Read more…

BIG BREAKING: ನಟಿ ಮೊಬೈಲ್ ಸಿಸಿಬಿ ವಶಕ್ಕೆ, ವಿಚಾರಣೆ ಬಳಿಕ ಸಂಜನಾ ಬಂಧನ ಸಾಧ್ಯತೆ

ಬೆಂಗಳೂರು: ಡ್ರಗ್ಸ್ ನಂಟಿನ ವಿಚಾರಕ್ಕೆ ಸಂಬಂಧಿಸಿದಂತೆ ಇವತ್ತು ಬೆಳ್ಳಂಬೆಳಗ್ಗೆ ಇಂದಿರಾನಗರದಲ್ಲಿರುವ ನಟಿ ಸಂಜನಾ ಗರ್ಲಾನಿ ನಿವಾಸದ ಮೇಲೆ ದಾಳಿ ನಡೆಸಿರುವ ಸಿಸಿಬಿ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದು ವಿಚಾರಣೆ Read more…

ನನಗೇನೂ ಗೊತ್ತಿಲ್ಲವೆಂದು ಕೂಗಾಡುತ್ತಿದ್ದ ನಟಿ ಸಂಜನಾಗೆ‌ ಸಿಸಿಬಿ ಶಾಕ್

ಸ್ಯಾಂಡಲ್‌ ವುಡ್‌ ಗೆ ಡ್ರಗ್ಸ್‌ ನಂಟು ಕುರಿತ ಸುದ್ದಿ ಕಳೆದ ಕೆಲ ದಿನಗಳಿಂದ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಡ್ರಗ್ಸ್‌ ದಂಧೆಯ ಕಿಂಗ್‌ ಪಿನ್‌ ಬಂಧನವಾದ ಸಂದರ್ಭದಲ್ಲಿ ನಟಿಯರಾದ ರಾಗಿಣಿ Read more…

BIG BREAKING: ರಾಗಿಣಿ ನಂತರ ಮತ್ತೊಬ್ಬ ಖ್ಯಾತ ನಟಿ ಸಂಜನಾಗೆ ಬೆಳ್ಳಂಬೆಳಗ್ಗೆ ಸಿಸಿಬಿ ಶಾಕ್

ಬೆಂಗಳೂರು: ಖ್ಯಾತ ನಟಿ ಸಂಜನಾ ಮನೆ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸ್ಯಾಂಡಲ್ವುಡ್ ಡ್ರಗ್ಸ್ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ವಾಹನಗಳಲ್ಲಿ ಆರಕ್ಕೂ ಅಧಿಕ ಸಿಸಿಬಿ ಅಧಿಕಾರಿಗಳು Read more…

ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್

ಚೆನ್ನೈ: ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಅವರು ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಕೊರೊನಾ ನೆಗೆಟಿವ್ ವರದಿ Read more…

ನಟಿ ರಾಗಿಣಿಗಿಲ್ಲ ಬಿಡುಗಡೆ ಭಾಗ್ಯ: ಮತ್ತೆ 5 ದಿನ ಸಿಸಿಬಿ ಕಸ್ಟಡಿಗೆ

ಬೆಂಗಳೂರು; ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ಪ್ರಕರಣ ಸಂಬಂಧ ಬಂಧನದಲ್ಲಿರುವ ನಟಿ ರಾಗಿಣಿ ದ್ವಿವೇದಿ ಅವರನ್ನು 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ವಹಿಸಿ ನ್ಯಾಯಾಲಯ Read more…

ಬಾಲಿವುಡ್ ನಟಿ ಮಲೈಕಾಗೆ ಕೊರೊನಾ

ಬಾಲಿವುಡ್ ನಟಿ ಮಲೈಕಾ ಅರೋರಾಗೆ ಕೊರೊನಾ ಕಾಣಿಸಿಕೊಂಡಿದೆ. ಭಾನುವಾರ  ಮಲೈಕಾ ಅರೋರಾ ಸಹೋದರಿ ಅಮೃತಾ ಅರೋರಾಗೆ ಕೊರೊನಾ ಸೋಂಕಿರುವುದು ಧೃಡಪಟ್ಟಿತ್ತು. ಈಗ ಮಲೈಕಾಗೆ ಕೊರೊನಾ ಕಾಣಿಸಿಕೊಂಡಿರುವ ಸುದ್ದಿ ಹೊರಬಿದ್ದಿದೆ. Read more…

ಕೆಲ ಹೊತ್ತಲ್ಲೇ ನಟಿ ರಾಗಿಣಿ ಭವಿಷ್ಯ ನಿರ್ಧಾರ

  ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ಪ್ರಕರಣ ಸಂಬಂಧ ಬಂಧನದಲ್ಲಿರುವ ನಟಿ ರಾಗಿಣಿ ದ್ವಿವೇದಿ ಅವರಿಗೆ ಇಂದು ಜಾಮೀನು ಸಿಗುವುದು ಅನುಮಾನ ಎನ್ನಲಾಗಿದೆ. ಮೂರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...