HomeEntertainment'ಕಣ್ಣಾಮುಚ್ಚೆ' ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

‘ಕಣ್ಣಾಮುಚ್ಚೆ’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ಲೋಕಲ್ ಲೋಕಿ ನಿರ್ದೇಶನದ ‘ಕಣ್ಣಾಮುಚ್ಚೆ’ ಚಿತ್ರದ ‘ಬೂಮ್ ಬೂಮ್’ ಎಂಬ ಲಿರಿಕಲ್ ಸಾಂಗ್ a2 ಮ್ಯೂಸಿಕ್ ಅಫಿಶಿಯಲ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದ್ದು, ಭರ್ಜರಿ ವೀಕ್ಷಣೆ ಕಂಡಿದೆ. ರಾಜೇಶ್ ರಾಮ್ನಾಥ್  ಈ ಹಾಡಿಗೆ ಧ್ವನಿಯಾಗುವ ಮೂಲಕ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

ಶಿವ ಸಿನಿಮಾಸ್ ಬ್ಯಾನರ್ ನಡಿ ಮೀನಾ ವೆಂಕಟ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ರವಿಕೃಷ್ಣ  ತೇಜಸ್ವಿನಿ, ಉಗ್ರಂ ರವಿ, ಆನಂದ್ ಕುಮಾರ್, ಮಮತಾ, ಪ್ರಶಾಂತ್ ಸಿದ್ದಿ ಸೇರಿದಂತೆ ಹಲವರ  ತಾರಾ ಬಳಗವಿದೆ. ಈಶ್ವರ್ ಸಂಕಲನವಿದ್ದು, ಜಗನ್ ಬಾಬು ಛಾಯಾಗ್ರಹಣವಿದೆ. ವೆಂಕಟೇಶ್ ಬಾಬು ಹಾಗೂ ಲೋಕೇಶ್ ಸಹ ನಿರ್ಮಾಪಕರಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular