alex Certify Entertainment | Kannada Dunia | Kannada News | Karnataka News | India News - Part 203
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲ್ಕನಿಯಲ್ಲಿ ನಿಂತ ವಧುವಿನಿಂದ ವರನಿಗೆ ಫ್ಲೈಯಿಂಗ್ ಕಿಸ್ ಸ್ವಾಗತ – ವಿಡಿಯೋ ವೈರಲ್

ಮದುವೆ ಅನ್ನೋದು ಪ್ರತಿಯೊಬ್ಬರ ಜೀವನದಲ್ಲೂ ವಿಶೇಷ ಕ್ಷಣವಾಗಿದೆ. ವಧು ಅಥವಾ ವರ ನೃತ್ಯ ಮಾಡುವುದು, ಹಾಡು ಹೇಳುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಆದರೆ ಇಲ್ಲೊಂದೆಡೆ, ವಧು ವರನಿಗಾಗಿ ಕಾತುರದಿಂದ Read more…

10 ಮಿಲಿಯನ್ ವೀಕ್ಷಣೆ ಪಡೆದ ರಜನಿಕಾಂತ್ ಅಭಿನಯದ ‘ಅನ್ನಾತೆ’ ಟೀಸರ್

ರಜನಿಕಾಂತ್ ನಟನೆಯ ಶಿವ ನಿರ್ದೇಶನದ ಬಹುನಿರೀಕ್ಷೆಯ ‘ಅನ್ನಾತೆ’ ಸಿನಿಮಾ ಟೀಸರ್ ಅನ್ನು 1 ವಾರದ ಹಿಂದೆ ಸನ್ ಟಿವಿ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿತ್ತು, ಈ ಟೀಸರ್ Read more…

2022ರ ಐಪಿಎಲ್​ ಪಂದ್ಯಾವಳಿಗೆ ಎಂಟ್ರಿ ಕೊಡ್ತಾರಾ ದೀಪಿಕಾ – ರಣವೀರ್​ ದಂಪತಿ..?

2022ನೇ ಸಾಲಿನ ಐಪಿಎಲ್​ ಆವೃತ್ತಿಯಲ್ಲಿ 10 ಪಂದ್ಯಗಳು ಟ್ರೋಫಿ ಗೆಲ್ಲಲು ಸೆಣೆಸಲಿವೆ. ಮುಂದಿನ ಸೀಸನ್​ಗೆ ಸೇರ್ಪಡೆಯಾಗಲಿರುವ 2 ಹೊಸ ತಂಡಗಳ ಮಾಲೀಕತ್ವವವನ್ನು ಪಡೆಯಲು ಐಪಿಎಲ್​ ಆಡಳಿತ ಮಂಡಳಿ ಬಿಡ್​ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಿರ್ದೇಶಕ ಪ್ರೇಮ್

ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಪ್ರೇಮ್ ಇಂದು ತಮ್ಮ 45ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕರಿಯ’ ಚಿತ್ರದ ಮೂಲಕ ಪ್ರೇಮ್ ನಿರ್ದೇಶನಕ್ಕಿಳಿದರು ಈ Read more…

ಅಕ್ಟೋಬರ್ 24ರಂದು ‘ಸಖತ್’ ಟೀಸರ್ ರಿಲೀಸ್

ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಸಿಂಪಲ್ ಸುನಿ ನಿರ್ದೇಶನದ ಬಹುನಿರೀಕ್ಷಿತ ʼಸಖತ್ʼ ಸಿನಿಮಾದ ಟೀಸರ್ ಇದೇ ತಿಂಗಳು ಅಕ್ಟೋಬರ್ 24ರಂದು ಬಿಡುಗಡೆಯಾಗಲಿದೆ. ಈಗಾಗಲೇ ಈ ಸಿನಿಮಾ ಪ್ರೇಕ್ಷಕರಲ್ಲಿ ಸಾಕಷ್ಟು Read more…

ಬಿಜೆಪಿ ಸಂಸದರ ಕೆಂಗಣ್ಣಿಗೆ ಗುರಿಯಾದ ಅಮೀರ್‌ ಖಾನ್‌ ಜಾಹೀರಾತು

ದೀಪಾವಳಿಯನ್ನು ವರ್ಣಿಸಲು ಉರ್ದು ಸಾಲುಗಳನ್ನು ಆಯ್ದುಕೊಂಡು ಜಾಹೀರಾತೊಂದನ್ನು ಸೃಷ್ಟಿಸಿದ ಫ್ಯಾಬ್‌ ಇಂಡಿಯಾಗೆ ಹಿಂದೂ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾದ ದಿನಗಳ ಬಳಿಕ ಇದೀಗ ಸಿಯಟ್ ಟೈರ್‌ಗಳ ಜಾಹೀರಾತೊಂದು ’ಹಿಂದೂಗಳ Read more…

ಥೇಟ್​ ಮೈಕಲ್​ ಜಾಕ್ಸನ್​ ರಂತೆ ನರ್ತಿಸಿದ ಬಾತುಕೋಳಿ..! ವಿಡಿಯೋ ನೋಡಿ ಬೆರಗಾದ ನೆಟ್ಟಿಗರು

ಮೈಕೆಲ್​ ಜಾಕ್ಸೆನ್ ​​ರಂತೆ ನರ್ತಿಸಲು ಯಾರಿಗೂ ಸಾಧ್ಯವಿಲ್ಲ ಎಂಬ ಮಾತಿದೆ. ನೃತ್ಯ ಲೋಕದ ದಂತಕತೆಯೆನಿಸಿಕೊಂಡಿರುವ ಮೈಕೆಲ್​ ಜಾಕ್ಸನ್​ ಭೌತಿಕವಾಗಿ ನಮ್ಮೊಂದಿಗೆ ಇಲ್ಲವಾದರೂ ಅವರ ನೃತ್ಯ ಸಾಧನೆಯ ಮೂಲಕ ಇನ್ನೂ Read more…

ಮನ ಮುದಗೊಳಿಸುತ್ತೆ ʼಅಲೆಕ್ಸಾʼ ಮುಂದೆ ಪುಟ್ಟ ಕಂದನಿಟ್ಟ ಬೇಡಿಕೆ

ಮಕ್ಕಳು ಏನು ಮಾಡಿದ್ರೂ ಚಂದ. ಅವರ ಆಟ, ತುಂಟಾಟ ನೋಡುವುದೇ ಮನಸ್ಸಿಗೆ ಹರ್ಷ ತರುತ್ತೆ. ಹಾಗೆಯೇ ಅಮೆಜಾನ್‌ನ ಕ್ಲೌಡ್ ಆಧಾರಿತ ವಾಯ್ಸ್ ಸೇವೆಯಾದ ಅಲೆಕ್ಸಾಕ್ಕೆ ಸೂಚನೆಗಳನ್ನು ನೀಡುವ ವಿಡಿಯೊ Read more…

‌ʼಸೌಂದರ್ಯ ಸ್ಪರ್ಧೆʼಯಲ್ಲಿ ತಾರತಮ್ಯ ಆರೋಪ: ಕೇಸ್ ದಾಖಲು

ಪ್ಯಾರಿಸ್: ಫ್ರಾನ್ಸ್‌ನ ಪ್ರಮುಖ ಸ್ತ್ರೀವಾದಿ ಸಂಘಟನೆಯು ಮಿಸ್ ಫ್ರಾನ್ಸ್ ಸೌಂದರ್ಯ ಸ್ಪರ್ಧೆಯ ಪ್ರವರ್ತಕರ ವಿರುದ್ಧ ಕಾರ್ಮಿಕ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದೆ. ಸ್ಪರ್ಧೆಯಲ್ಲಿ ಭಾಗವಹಿಸುವವರ ಆಯ್ಕೆಯಲ್ಲಿ ತಾರತಮ್ಯ ಮಾನದಂಡಗಳನ್ನು ಬಳಸಿದೆ Read more…

‘DDLJ’ ಸಿನಿಮಾ ಅಭಿಮಾನಿಗಳಿಗೆ ಗುಡ್​ ನ್ಯೂಸ್​: ಒಂದೂವರೆ ವರ್ಷದ ಬಳಿಕ ಮತ್ತೆ ಥಿಯೇಟರ್​ಗೆ ಬರಲಿದೆ ಈ ಸಿನೆಮಾ

ಬಾಲಿವುಡ್​ನ ಪ್ರಸಿದ್ಧ ಸಿನಿಮಾಗಳಲ್ಲಿ ಒಂದಾದ ದಿಲ್​ವಾಲೆ ದುಲ್ಹನಿಯಾ ಲೇ ಜಾಯೆಂಗೆ ಅಕ್ಟೋಬರ್​ 22ರಿಂದ ಮತ್ತೆ ಥಿಯೇಟರ್​ನಲ್ಲಿ ಕಾಣಿಸಿಕೊಳ್ಳಲು ಸಿದ್ಧವಾಗಿದೆ. ದಿಲ್​ವಾಲೆ ದುಲ್ಹನಿಯಾ ಲೇ ಜಾಯೆಂಗೆ ಸಿನಿಮಾ ಬರೋಬ್ಬರಿ 25 Read more…

ನಟಿಯ ಫೋನ್ ನಲ್ಲಿದ್ಯಾ ಆರ್ಯನ್ ಖಾನ್ ರಹಸ್ಯ…? ಡ್ರಗ್ಸ್ ಕೇಸ್ ನಲ್ಲಿ ನಾಳೆಯೂ ಅನನ್ಯ ಪಾಂಡೆ ವಿಚಾರಣೆ

ಮುಂಬೈ: ಕ್ರೂಸ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಯನ್ ಖಾನ್ ಗೆ ಜಾಮೀನು ನಿರಾಕರಿಸಲಾಗಿದ್ದು, ಆತನ ಗೆಳತಿ ನಟಿ ಅನನ್ಯ ಪಾಂಡೆ ಇಂದು ವಿಚಾರಣೆಗೆ ಹಾಜರಾಗಿದ್ದಾರೆ. ಎನ್.ಸಿ.ಬಿ. ಕಚೇರಿಯಲ್ಲಿ ವಿಚಾರಣೆ Read more…

ತಮ್ಮ ರಹಸ್ಯ ಮದುವೆಯ ಗುಟ್ಟು ಬಿಚ್ಚಿಟ್ಟ ʼಸ್ಲಮ್ ​​ಡಾಗ್​ ಮಿಲಿಯೇನರ್ʼ​ ಖ್ಯಾತಿಯ ನಟಿ ಫ್ರೀಡಾ ಪಿಂಟೋ

ಸ್ಲಮ್ ​ಡಾಗ್​ ಮಿಲಿಯೇನರ್​ ಖ್ಯಾತಿಯ ನಟಿ ಫ್ರಿಡಾ ಪಿಂಟೋ ಈ ವರ್ಷದ ಆರಂಭದಲ್ಲಿ ತಾವು ಗರ್ಭಿಣಿ ಎಂಬ ಸುದ್ದಿಯನ್ನು ಹಂಚಿಕೊಂಡಿದ್ದರು. ಆ ವೇಳೆಯಲ್ಲಿ ತಮ್ಮ ವಿವಾಹದ ಬಗ್ಗೆ ಯಾವುದೇ Read more…

BIG NEWS: ಶಾರುಖ್ ಖಾನ್ ನಿವಾಸದ ಮೇಲೆ NCB ದಾಳಿ

ಮುಂಬೈ: ಬಾಲಿವುಡ್ ನಟ ನಟಿಯರ ನಿವಾಸದ ಮೇಲೆ ಎನ್ ಸಿ ಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಟ ಶಾರುಖ್ ಖಾನ್ ನಿವಾಸದ ಮೇಲೆ ಏಕಾಏಕಿ ದಾಳಿ ನಡೆಸಿರುವ ಎನ್ Read more…

ಆರ್ಯನ್ ಬೆಂಬಲಿಸುವ ಭರದಲ್ಲಿ ನ್ಯಾಯಾಂಗದ ನಿಂದನೆ ಮಾಡಿದ್ರಾ ಸೆಲೆಬ್ರಿಟಿಗಳು…?

ಐಷಾರಾಮಿ ಕ್ರೂಸ್‌ನಲ್ಲಿ ಸ್ನೇಹಿತರೊಂದಿಗೆ ರೇವ್‌ ಪಾರ್ಟಿ ಮಾಡುತ್ತಾ ಎನ್‌ಸಿಬಿ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿರುವ ಬಾಲಿವುಡ್‌ನ ಕಿಂಗ್‌ ಖಾನ್‌ ’ಶಾರುಖ್‌’ ಪುತ್ರ ಆರ್ಯನ್‌ ಖಾನ್‌ಗೆ ಬುಧವಾರ ವಿಶೇಷ ಕೋರ್ಟ್‌ ಜಾಮೀನು Read more…

ನೇರ ಪ್ರಸಾರದಲ್ಲೇ ಕೀಟನಾಶಕ ಸೇವನೆ ಮಾಡಿದ ʼಸೆಲೆಬ್ರಿಟಿʼ…! ಲೈವ್‌ ನೋಡಿ ಅಭಿಮಾನಿಗಳಿಗೆ ಶಾಕ್

ಚೀನಾದ ಸಾಮಾಜಿಕ ಜಾಲತಾಣದಲ್ಲಿ ಪ್ರಸಿದ್ಧಿ ಪಡೆದಿದ್ದ ಲುವೋ ಶಾವೋ ಮಾವೋ, ಆತ್ಮಹತ್ಯೆಗೆ ಶರಣಾಗಿದ್ದಾಳೆ. ನೇರ ಪ್ರಸಾರದಲ್ಲಿಯೇ ಲುವೋ, ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೀಟನಾಶಕ ಸೇವನೆ ಮಾಡಿದ ಲುವೋ, ಸಾವಿಗೆ ಶರಣಾಗಿದ್ದಾಳೆ. Read more…

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಸಂತಸದ ಸುದ್ದಿ

ನಟ ರಾಕಿಂಗ್ ಸ್ಟಾರ್ ಯಶ್ ‘ಕೆಜಿಎಫ್ ಚಾಪ್ಟರ್ 2’ ನಂತರ ಯಾವ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎಂಬುದು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಈ ಕುತೂಹಲಕ್ಕೀಗ ಉತ್ತರ ಸಿಕ್ಕಿದೆ. ‘ಕೆಜಿಎಫ್’ Read more…

ಚಾಲಕನಿಲ್ಲದೆ ಚಲಿಸಿದ ಬೈಕ್..! ವೈರಲ್ ವಿಡಿಯೋ ಹಂಚಿಕೊಂಡ ಆನಂದ್ ಮಹೀಂದ್ರಾ

ಬೈಕ್ ಓಡಿಸಲು ಚಾಲಕ ಬೇಕು. ಇಲ್ಲದಿದ್ದಲ್ಲಿ ಬೈಕ್ ಓಡುವುದಿಲ್ಲ. ಆದರೆ, ಇಲ್ಲೊಂದೆಡೆ ಚಾಲಕನಿಲ್ಲದೆ ಬೈಕ್ ಓಡಿದೆ..! ಚಾಲಕನಿಲ್ಲದೆ ಒಬ್ಬ ವ್ಯಕ್ತಿ ಮೋಟಾರ್ ಸೈಕಲ್ ಮೇಲೆ ಸವಾರಿ ಮಾಡುತ್ತಿರುವ ವಿಡಿಯೋ Read more…

‘ದಿಲೋ ಕಾ ಶೂಟರ್ 2.0’ದೊಂದಿಗೆ ಮತ್ತೆ ಇಂಟರ್ನೆಟ್ ಗೆ ಮರಳಿದ ಡಿಂಚಕ್ ಪೂಜಾ: ಹಾಡಿನ ವಿಡಿಯೋ ವೈರಲ್

ಡಿಂಚಕ್ ಪೂಜಾ ನೆನಪಿದ್ದಾರೆಯೇ..? ‘ದಿಲೋನ್ ಕಾ ಶೂಟರ್ ಹೈ ಮೇರಾ ಸ್ಕೂಟರ್, ದಿಲೋನ್ ಕಾ ಶೂಟರ್’ ಎಂದು ಹಾಡಿ ವೈರಲ್ ಆಗಿದ್ದರು ಡಿಂಚಕ್ ಪೂಜಾ. ಮೂಲ ಹೆಸರು ಪೂಜಾ Read more…

ಯೂಟ್ಯೂಬ್ ಚಾನೆಲ್ ಗಳ ವಿರುದ್ಧ ನಟಿ ಸಮಂತಾರಿಂದ ಮಾನನಷ್ಟ ಕೇಸ್

ಖ್ಯಾತ ನಟಿ ಸಮಂತಾ ರುತ್ ಪ್ರಭು ಅವರು ಯೂಟ್ಯೂಬ್ ಚಾನೆಲ್‌ಗಳ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಇತ್ತೀಚೆಗೆ ಅಕ್ಕಿನೇನಿ ನಾಗ ಚೈತನ್ಯ ಅವರಿಂದ ಬೇರೆಯಾಗುವುದಾಗಿ ಘೋಷಿಸಿದ ಸಮಂತಾ ರುತ್ Read more…

ಟ್ರೇಲರ್ ಬಿಡುಗಡೆಯಾದ ಬೆನ್ನಲ್ಲೇ ಭಾರೀ ಕುತೂಹಲ ಮೂಡಿಸಿದ ‘ಭಜರಂಗಿ 2’

ನಟ ಶಿವರಾಜ್ ಕುಮಾರ್ ಅಭಿನಯದ, ಹರ್ಷ ನಿರ್ದೇಶನದ ‘ಭಜರಂಗಿ 2’ ಟ್ರೇಲರ್ ಬಿಡುಗಡೆಯಾಗಿದ್ದು, ಭಾರಿ ಕುತೂಹಲ ಮೂಡಿಸಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ವೇಳೆಗಾಗಲೇ ‘ಭಜರಂಗಿ 2’ ಬಿಡುಗಡೆಯಾಗಬೇಕಿತ್ತು. Read more…

ಸಖತ್ ಸ್ಟೆಪ್ಸ್ ಹಾಕಿದ ಸ್ಪೈಸ್ ಜೆಟ್ ಏರ್ ಹೋಸ್ಟೆಸ್: ವಿಡಿಯೋ ವೈರಲ್

ಕೆಲವು ವಾರಗಳ ಹಿಂದೆ, ಇಂಡಿಗೊ ಏರ್ ಹೋಸ್ಟೆಸ್ ಅವರು ಶ್ರೀಲಂಕಾ ಹಾಡು ಮಣಿಕೆ ಮ್ಯಾಗೆ ಹಿತೆಗೆ ನೃತ್ಯ ಮಾಡುವ ವಿಡಿಯೋ ಕ್ಲಿಪ್ ಹಂಚಿಕೊಂಡ ನಂತರ ವೈರಲ್ ಆಗಿತ್ತು. ಅಂದಿನಿಂದ, Read more…

ಅಕ್ಟೋಬರ್ 23ರಂದು ಪ್ರಭಾಸ್ ನಟನೆಯ ‘ರಾಧೆಶ್ಯಾಮ್’ ಟೀಸರ್ ರಿಲೀಸ್

ರಾಧಾಕೃಷ್ಣ ಕುಮಾರ್ ನಿರ್ದೇಶನ ಪ್ರಭಾಸ್ ನಟನೆಯ ಬಹುನಿರೀಕ್ಷೆಯ ‘ರಾಧೆಶ್ಯಾಮ್’ ಚಿತ್ರದ ಟೀಸರ್ ಇದೇ ತಿಂಗಳು ಅಕ್ಟೋಬರ್ 23ರಂದು ಪ್ರಭಾಸ್ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಯಾಗಲಿದೆ.‌ ಈ ಕುರಿತು ಚಿತ್ರತಂಡ ಸಾಮಾಜಿಕ Read more…

ಹಾಟ್ ಫೋಟೋದಲ್ಲಿ ಸೆಕ್ಸಿ ಫಿಗರ್ ತೋರಿಸಿದ ಬಿಪಾಷಾ ಬಸು

ಬಾಲಿವುಡ್ ಸೆಲೆಬ್ರಿಟಿಗಳ ನೆಚ್ಚಿನ ತಾಣ ಮಾಲ್ಡೀವ್ಸ್. ರಜೆಯ ಮಜಾ ಅನುಭವಿಸಲು ಬಹುತೇಕ ಬಿ –ಟೌನ್ ಸೆಲೆಬ್ರಿಟಿಗಳು ಮಾಲ್ಡೀವ್ಸ್ ಗೆ ಹೋಗ್ತಾರೆ. ಕೊರೊನಾ ನಂತ್ರ ಅನೇಕ ಸೆಲೆಬ್ರಿಟಿಗಳು ಮಾಲ್ಡೀವ್ಸ್ ಗೆ Read more…

ಪ್ರಧಾನಿ ಮೋದಿಯವರನ್ನು ’007’ ಗೆ ಹೋಲಿಸಿದ ಟಿಎಂಸಿ ಸಂಸದ…! ಇದರ ಹಿಂದಿದೆ ಈ ಕಾರಣ

ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಕೇಂದ್ರ ಸರ್ಕಾರವು ಕಳೆದ 7 ವರ್ಷಗಳಿಂದ ಮಹತ್ತರ ಸಾಧನೆ ಮಾಡಿದೆ ಎಂದು ಬಿಜೆಪಿ ಹಾಗೂ ಮೈತ್ರಿಪಕ್ಷಗಳು ಒಂದೆಡೆ ಬೆನ್ನುತಟ್ಟಿಕೊಳ್ಳುತ್ತಿದ್ದರೆ. ಪ್ರತಿಪಕ್ಷಗಳು ಮಾತ್ರ Read more…

BREAKING: ಮತ್ತೆ ಸುದ್ದಿಗೆ ಬಂದ ನಟಿ ಸಂಜನಾ, ಆಪ್ತ ಸ್ನೇಹಿತನ ವಿರುದ್ಧವೇ ದೂರು –ಹೂಡಿಕೆ ಹೆಸರಲ್ಲಿ ವಂಚನೆ ಆರೋಪ

ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಸಂಜನಾ ಗರ್ಲಾನಿ ಅವರಿಗೆ ವಂಚನೆ ಮಾಡಲಾಗಿದೆ. ಅವರ ಆಪ್ತ ರಾಹುಲ್ ಥೋನ್ಸೆ ನಟಿ ಸಂಜನಾಗೆ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ಸ್ನೇಹಿತನ ವಿರುದ್ಧ Read more…

ಮತ್ತೊಂದು ವಿಡಿಯೋ ಮೂಲಕ ಸಂಗೀತ ಪ್ರಿಯರನ್ನು ಮಂತ್ರಮುಗ್ದಗೊಳಿಸಿದ ಮುಂಬೈ ಪೊಲೀಸ್‌ ಬ್ಯಾಂಡ್‌ ತಂಡ

ಮುಂಬೈ ಪೊಲೀಸ್ ಬ್ಯಾಂಡ್‌ ಕಳೆದ ಕೆಲ ತಿಂಗಳುಗಳಿಂದ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಸಂಗೀತ ಲೋಕದ ದಂತಕಥೆ ಕಿಶೋರ್‌ ಕುಮಾರ್‌ರ ’ಮೇರೆ ಸಪನೋಂ ಕೀ ರಾಣಿ’ ಹಾಡನ್ನು Read more…

ʼಬಾಲಿವುಡ್ʼನ 20 ವರ್ಷಗಳ ಪ್ರಯಾಣ ಸಂಭ್ರಮಿಸಿದ ನಟಿ ದಿಯಾ ಮಿರ್ಜಾ

ಬಾಲಿವುಡ್​ನ ಪ್ರಸಿದ್ಧ ಸಿನಿಮಾಗಳಲ್ಲಿ ಒಂದಾದ ರೆಹೆನಾ ಹೈ ತೆರೆ ದಿಲ್​ ಮೇ ತೆರೆ ಕಂಡು ಇಂದಿಗೆ 20 ವರ್ಷಗಳನ್ನು ಪೂರೈಸಿದೆ. ಆರ್​.ಮಾಧವನ್​, ದಿಯಾ ಮಿರ್ಜಾ ಹಾಗೂ ಸೈಫ್​ ಅಲಿ Read more…

ಆರ್ಯನ್​ ಬಂಧಮುಕ್ತವಾಗುವವರೆಗೂ ಸಿಹಿ ತಿನ್ನದಿರಲು ಗೌರಿ ಖಾನ್​ ಶಪಥ

ಡ್ರಗ್​ ಸೇವನೆ ಪ್ರಕರಣದಲ್ಲಿ ಎನ್​ಸಿಬಿ ಪೊಲೀಸರ ಬಲೆಗೆ ಸಿಲುಕಿರುವ ಆರ್ಯನ್​ ಖಾನ್​​​ ದಿನಕ್ಕೊಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದ್ದಾನೆ. ಆರ್ಯನ್​​ಗೆ ಜಾಮೀನು ದೊರಕಿಸಲು ವಕೀಲರು ಸತತ ಪ್ರಯತ್ನ ಮುಂದುವರಿಸಿದ್ದಾರೆ. ಪುತ್ರನಿಗೆ Read more…

ಗಳಿಕೆಯಲ್ಲಿ ದಾಖಲೆ: ಗಲ್ಲಾಪೆಟ್ಟಿಗೆ ಲೂಟಿ ಮಾಡಿದ ‘ಕೋಟಿಗೊಬ್ಬ’, ನಾಲ್ಕೇ ದಿನದಲ್ಲಿ 40 ಕೋಟಿ ಕಲೆಕ್ಷನ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬ್ಲಾಕ್ ಬಸ್ಟರ್ ಮೂವಿ ‘ಕೋಟಿಗೊಬ್ಬ 3’ ಕೇವಲ 4 ದಿನದಲ್ಲಿ 40.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಆಯುಧ ಪೂಜೆಯೆಂದು ಈ Read more…

ʼ3 ಈಡಿಯಟ್ಸ್‌ʼ ಹಾಗೂ ʼತಲಾಶ್ʼ ಬಳಿಕ ಮತ್ತೊಂದು ಚಿತ್ರದಲ್ಲಿ ಒಂದಾದ ಅಮೀರ್‌ – ಕರೀನಾ

ಅಮೀರ್‌ ಖಾನ್ ಹಾಗೂ ಲಾಲ್ ಸಿಂಗ್ ಚಡ್ಡಾ ಚಿತ್ರತಂಡವು ಕಳೆದ ಎರಡು ವರ್ಷಗಳಿಂದ ಭಾರೀ ಕಷ್ಟಪಟ್ಟಿರುವುದಾಗಿ ನಟಿ ಕರೀನಾ ಕಪೂರ್‌ ತಿಳಿಸಿದ್ದಾರೆ. ಹಾಲಿವುಡ್ ಚಿತ್ರ ಫಾರೆಸ್ಟ್‌ ಗಂಪ್‌ನಿಂದ ಸ್ಪೂರ್ತಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...