HomeEntertainmentರಿಲೀಸ್ ಆಯ್ತು 'ಕಾತುರಭೂತ' ಕಿರುಚಿತ್ರ

ರಿಲೀಸ್ ಆಯ್ತು ‘ಕಾತುರಭೂತ’ ಕಿರುಚಿತ್ರ

ಪೃಥ್ವಿಕರ್ ನಿರ್ದೇಶನದ ಕಾತುರಭೂತ ಎಂಬ ಕಿರುಚಿತ್ರ ಇಂದು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಈ ಕಿರುಚಿತ್ರ ನೋಡುಗರ ಗಮನ  ಸೆಳೆಯುವುದಲ್ಲದೆ ಸಾಕಷ್ಟು ಕುತೂಹಲ ಮೂಡಿಸಿದೆ. ಸಿನಿಮಾ ರೀತಿಯಲ್ಲೇ ಮೂಡಿ ಬಂದಿದೆ ಎಂದಿದ್ದಾರೆ.

ಈ ಶಾರ್ಟ್ ಫಿಲಂ ನಲ್ಲಿ ಅಭಿರಾಮ್, ಹರಿಪ್ರಸಾದ್ ಚೇತನ್ ಹಾಗೂ ಪ್ರೀತಮ್ ಪ್ರಮುಖ ಪಾತ್ರದಲ್ಲಿದ್ದು, ರೇಖಾ ಎಂಜಿ ನಿರ್ಮಾಣ ಮಾಡಿದ್ದಾರೆ. ನವೀನ್ ರವಿ ಸಂಕಲನ, ಚಂದ್ರು ಕೆಜೆ ಛಾಯಾಗ್ರಹಣವಿದೆ. ಆಶಿಶ್ ಜಹಗೀರದಾರ ಸಂಗೀತ ಸಂಯೋಜನೆ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular