alex Certify Entertainment | Kannada Dunia | Kannada News | Karnataka News | India News - Part 175
ಕನ್ನಡ ದುನಿಯಾ
    Dailyhunt JioNews

Kannada Duniya

ನೆಚ್ಚಿನ ನಟನ ಹೆಸರನ್ನು ಬಿಚ್ಚಿಟ್ಟ ದೀಪಿಕಾ ಪಡುಕೋಣೆ….!

ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ನಟನೆಯ ಗೆಹರಿಯಾ ಸಿನಿಮಾ ಇಂದು ಒಟಿಟಿ ವೇದಿಕೆ ಅಮೆಜಾನ್​ ಪ್ರೈಮ್​ನಲ್ಲಿ ರಿಲೀಸ್​ ಆಗಿದೆ. ಸದ್ಯ ಇದೇ ಸಿನಿಮಾದಲ್ಲಿ ಪ್ರಮೋಷನ್​ನಲ್ಲಿ ನಟಿ ದೀಪಿಕಾ ಬ್ಯುಸಿಯಾಗಿದ್ದಾರೆ. Read more…

ಡ್ರಾಮಿನ್ ನುಡಿಸುತ್ತಾ ಸಾಂಪ್ರದಾಯಿಕ ಮೊನ್ಪಾ ಹಾಡನ್ನು ಹಾಡಿದ ಕಲಾವಿದ: ವಿಡಿಯೋ ಹಂಚಿಕೊಂಡ ಅರುಣಾಚಲ ಸಿಎಂ

ಅರುಣಾಚಲ ಪ್ರದೇಶ ಸಿಎಂ ಪೇಮಾ ಖಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋ ನಿಮ್ಮನ್ನು ಮಂತ್ರಮುಗ್ಧಗೊಳಿಸಬಹುದು. ವ್ಯಕ್ತಿಯೊಬ್ಬ ಸಾಂಪ್ರದಾಯಿಕ ಹಾಡನ್ನು ನುಡಿಸುತ್ತಿರುವ ಸುಂದರವಾದ ವಿಡಿಯೋವನ್ನು ಮುಖ್ಯಮಂತ್ರಿ ಹಂಚಿಕೊಂಡಿದ್ದಾರೆ. ಸಾಂಪ್ರದಾಯಿಕ ಮೊನ್ಪಾ Read more…

ನ್ಯೂಯಾರ್ಕ್ ನಗರದ ಟೈಮ್ಸ್ ಸ್ಕ್ವೇರ್‌ನಲ್ಲಿ ಭಾರತದ ʼಗಾನ ಕೋಗಿಲೆʼ ಗೆ ಗೌರವ

ತಮ್ಮ ಅದ್ಭುತ ಕಂಠಸಿರಿಯಿಂದ ಎಲ್ಲರನ್ನು ಮೋಡಿ ಮಾಡಿದ್ದ ಭಾರತದ ನೈಟಿಂಗೇಲ್ ಎಂಬ ಬಿರುದು ಪಡೆದ ಪ್ರಸಿದ್ಧ ಗಾಯಕಿ ಲತಾ ಮಂಗೇಶ್ಕರ್, ಫೆಬ್ರವರಿ 6 ರಂದು ಕೊನೆಯುಸಿರೆಳೆದಿದ್ದಾರೆ. ದೇಶದಾದ್ಯಂತ ಮಾತ್ರವಲ್ಲದೆ, Read more…

ಅಲ್ಲು ಅರ್ಜುನ್‍ರ ಶ್ರೀವಲ್ಲಿ ಹಾಡಿಗೆ ಸ್ಟೆಪ್ಸ್ ಹಾಕಿದ ರಾನು ಮೊಂಡಾಲ್

ಟಾಲಿವುಡ್ ನಟ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ: ದಿ ರೈಸ್ ಚಿತ್ರ ಭಾರತದಲ್ಲಿ ಭಾರಿ ಯಶಸ್ಸನ್ನು ಗಳಿಸಿದೆ. ಸಿನಿಮಾದ ರೋಮಾಂಚನಕಾರಿ ಸಂಭಾಷಣೆಗಳು ಮತ್ತು ಆಕರ್ಷಕ Read more…

ಹುಡುಗಿಯರನ್ನು ಬೆದರಿಸುವುದು ನಿಮ್ಮ‌ ಪೌರುಷವೇ….? ಹಿಜಾಬ್ ವಿವಾದದ ಬಗ್ಗೆ ಜಾವೇದ್ ಅಖ್ತರ್ ಖಂಡನೆ..!

ಕರುನಾಡಿನಲ್ಲಿ ಸೃಷ್ಟಿಯಾಗಿರುವ ಹಿಜಾಬ್ ವಿವಾದದ ಬಗ್ಗೆ ಜಾವೇದ್ ಅಖ್ತರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆ, ಕಮಲ್ ಹಾಸನ್, ರಿಚಾ ಚಡ್ಡಾ, ಒನೀರ್ ಮತ್ತು ಅಲಿ ಗೊನಿ ಅವರು ಸಹ ಇಡೀ Read more…

ಗಾಯನ ಲೋಕದಲ್ಲಿ ಅರಳುತ್ತಿರುವ ಪ್ರತಿಭೆ ʼಪ್ರಜ್ವಲ್ʼ

ಕಲೆಗೆ ವಯಸ್ಸಿನ ಹಂಗಿಲ್ಲ, ಬಡವ – ಶ್ರೀಮಂತ, ಮೇಲು -ಕೀಳು ಎಂಬ ಭಾವನೆ ಮೊದಲೇ ಇಲ್ಲ. ನೀವು ವೃತ್ತಿಪರವಾಗಿ ಯಾವುದೇ ಕ್ಷೇತ್ರದಲ್ಲಿದ್ದರೂ ಕೂಡ ನಿಮ್ಮೊಳಗೆ ಇರುವ ಕಲೆಯು ನಿಮ್ಮನ್ನು Read more…

ಫೆಬ್ರವರಿ 12ಕ್ಕೆ ವಿನೋದ್ ಪ್ರಭಾಕರ್ ನಟನೆಯ ‘ವರದ’ ಟ್ರೈಲರ್ ರಿಲೀಸ್

ರಾಬರ್ಟ್ ಚಿತ್ರದ ಬಳಿಕ ಇನ್ನಷ್ಟು ಜನಪ್ರಿಯತೆ ಪಡೆದಿರುವ ಮರಿ ಟೈಗರ್ ವಿನೋದ್ ಪ್ರಭಾಕರ್ ಕೈಯಲ್ಲಿ ಈಗಾಗಲೇ ಸಾಲು ಸಾಲು ಸಿನಿಮಾಗಳಿವೆ. ಇದೀಗ ಫೆಬ್ರವರಿ 18ರಂದು ಬಿಡುಗಡೆಗೆ ಸಜ್ಜಾಗಿರುವ ವಿನೋದ್ Read more…

ನಾಳೆ ಬಿಡುಗಡೆಯಾಗಲಿದೆ ‘ಜೇಮ್ಸ್’ ಟೀಸರ್

ಪುನೀತ್ ರಾಜ್ ಕುಮಾರ್ ನಟನೆಯ ‘ಜೇಮ್ಸ್‌’ ಚಿತ್ರದ ಟೀಸರ್ ನಾಳೆ ಬಿಡುಗಡೆಯಾಗಲಿದ್ದು, ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ Read more…

ಕಚ್ಚಾ ಬಾದಾಮ್‌ಗೆ ಸ್ಟೆಪ್ ಹಾಕಿದ ಶ್ರೀವಲ್ಲಿ ನೃತ್ಯದ ಕೊರಿಯೋಗ್ರಾಫರ್‌

ಅಂತರ್ಜಾಲದಲ್ಲಿ ಸದ್ಯಕ್ಕೆ ಭಾರೀ ಟ್ರೆಂಡ್ ಆಗುತ್ತಿರುವ ಎರಡು ಹಾಡುಗಳೆಂದರೆ ಪುಷ್ಪ ಚಿತ್ರದ ಶ್ರೀವಲ್ಲಿ ಮತ್ತು ಊ ಅಂಟಾವಾ.. ಹಾಗೂ ಬೆಂಗಾಲೀ ಹಾಡು ’ಕಚ್ಚಾ ಬಾದಾಮ್’. ಅದರಲ್ಲೂ ಶ್ರೀವಲ್ಲಿಯ ಹುಕ್ Read more…

ಪ್ರೇಮಿಗಳ ದಿನದಂದು ಬಿಡುಗಡೆಯಾಗಲಿದೆ ‘ಸರ್ಕಾರು ವಾರಿಪಾಟ’ ಚಿತ್ರದ ಮೊದಲ ಹಾಡು

ಈಗಾಗಲೇ ಟೀಸರ್ ನಿಂದಲೇ ಸಾಕಷ್ಟು ಸದ್ದು ಮಾಡಿರುವ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ನಟನೆಯ ಬಹುನಿರೀಕ್ಷಿತ ‘ಸರ್ಕಾರು ವಾರಿಪಾಟ’ ಚಿತ್ರದ ಮೊದಲ ಹಾಡು ಫೆಬ್ರವರಿ 14ರಂದು ಬಿಡುಗಡೆಯಾಗಲಿದೆ. ‘ಕಲಾವತಿ’ Read more…

ಹೀಗೂ ಪ್ರಪೋಸ್ ಮಾಡಬಹುದು..! ಗೆಳತಿಗೆ ಪ್ರೇಮ ನಿವೇದನೆ ಮಾಡಲು ಕೆಫೆ ಸಹಾಯ ಕೋರಿದ ವ್ಯಕ್ತಿ

ಸ್ಕಾಟ್ಲೆಂಡ್‍ನ ವ್ಯಕ್ತಿಯೊಬ್ಬ ತಾನು ಪ್ರೀತಿಸುತ್ತಿದ್ದ ಹುಡುಗಿಗೆ ವಿಭಿನ್ನವಾಗಿ ಮದುವೆ ಪ್ರಸ್ತಾಪ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಜಿಮ್ ಜಿಮ್ ಲಾರ್ಡ್ನರ್ ಎಂಬಾತ ಫುಡ್ ಬಾಕ್ಸ್‌ನಲ್ಲಿ ಬರೆದ Read more…

ʼಪುಷ್ಪʼ ಹಿಟ್ ಆಗಲಿದೆ ಅಂತ ಗೊತ್ತಿತ್ತು, ಆದರೆ………

ದಕ್ಷಿಣ ಭಾರತದ ಕೆಲವೊಂದು ಚಲನಚಿತ್ರಗಳು ಹಿಂದಿ ಬೆಲ್ಟ್‌ನ ಪ್ರೇಕ್ಷಕರಿಗೂ ಇಷ್ಟವಾಗುವ ಅನೇಕ ನಿದರ್ಶನಗಳ ಸಾಲಿಗೆ ಸೇರಿರುವ ಹೊಸ ಉದಾಹರಣೆ ಅಲ್ಲು ಅರ್ಜುನ್‌ರ ’ಪುಷ್ಪ’. ಇಲ್ಲಿನ ಹಿಟ್ ಚಿತ್ರಗಳನ್ನು ಆಯ್ದುಕೊಂಡು Read more…

ಅಲ್ಲು ಅರ್ಜುನ್‌ರಿಂದ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿದ್ದ ನಯನತಾರಾ

ತಮ್ಮ ಸ್ಟೈಲ್ ಹಾಗೂ ಚಾರ್ಮ್‌ನಿಂದ ಬರೀ ತೆಲುಗು ರಾಜ್ಯಗಳಲ್ಲಿ ಮಾತ್ರವಲ್ಲದೇ ಇಡೀ ದೇಶದಲ್ಲೇ ಅಭಿಮಾನಿಗಳನ್ನು ಹೊಂದಿರುವ ಟಾಲಿವುಡ್ ನಟ ಅಲ್ಲು ಅರ್ಜುನ್ ಬಹಳಷ್ಟು ಬಾರಿ ತಮ್ಮ ವಿನಯವಂತಿಕೆಯಿಂದಲೂ ಮಂದಿಯ Read more…

ಅಮ್ಮನ ಮಡಿಲಲ್ಲಿ ಮಲಗಿರುವ ಸೆಲ್ಫಿ ಶೇರ್‌ ಮಾಡಿದ ಸಲ್ಮಾನ್ ಖಾನ್

ತಮ್ಮ ತಾಯಿಯ ಮಡಿಲಲ್ಲಿ ಮಲಗಿ ಸೆಲ್ಫೀ ಒಂದನ್ನು ಸೆರೆ ಹಿಡಿದಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಈ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ತಮ್ಮ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ’ತಾಯಿಯ ಮಡಿಲು…. Read more…

ವಿಡಿಯೋ: ಊಟದ ಸರತಿಯಲ್ಲೂ ಶ್ರೀವಲ್ಲಿ ಸ್ಟೆಪ್ ಹಾಕಿದ ಯುವಕರು

ಅಲ್ಲು ಅರ್ಜುನ್‌ನ ’ಪುಷ್ಪ’ ಚಿತ್ರದ ಶ್ರೀವಲ್ಲಿ ಹಾಡಿನ ಹುಕ್ ಸ್ಟೆಪ್ ಅದ್ಯಾವ ಮಟ್ಟಿಗೆ ಜನರಲ್ಲಿ ಕ್ರೇಜ಼್ ಸೃಷ್ಟಿಸಿದೆ ಎಂದು ಹೇಳುವುದೇ ಬೇಡ. ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ವೇಳೆಯಲ್ಲೂ ಆಟಗಾರರು Read more…

ʼಕಚ್ಚಾ ಬಾದಮ್ʼ ಹಾಡಿಗೆ ಮೊಮ್ಮಕ್ಕಳೊಂದಿಗೆ ವೃದ್ಧೆಯ ಬಿಂದಾಸ್ ಡಾನ್ಸ್….!

ಕಡಲೆಕಾಯಿ ಮಾರಾಟಗಾರ ಹಾಡಿರುವ ಕಚ್ಚಾ ಬಾದಮ್ ಹಾಡಿನ ಟ್ರೆಂಡ್ ಇಂಟರ್ನೆಟ್‌ನಲ್ಲಿ ಕ್ರೇಜಿ ವೈರಲ್ ಆಗಿದೆ. ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಎಲ್ಲರೂ ಈ ಹಾಡನ್ನು ಇಷ್ಟಪಟ್ಟಿದ್ದು, ತಮ್ಮದೇ ಶೈಲಿಯಲ್ಲಿ ನೃತ್ಯ Read more…

‘ಮೈಕೆಲ್ ಮದನ ಕಾಮರಾಜನ್’ನಲ್ಲಿ ಭೀಮ್ ಬಾಯ್ ಪಾತ್ರದಲ್ಲಿ ಮಿಂಚಿದ್ದ ದಿವಂಗತ ನಟ ಪ್ರವೀಣ್ ಕುಮಾರ್ ಸೋಬ್ತಿ

ನಟ ಪ್ರವೀಣ್ ಕುಮಾರ್ ಸೋಬ್ತಿ ಅವರು ಸೋಮವಾರ ತಮ್ಮ 75ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಆರು ಅಡಿ ಎತ್ತರದ ಅಥ್ಲೆಟಿಕ್ ಮೈಕಟ್ಟು ಹೊಂದಿರುವ ಸೋಬ್ತಿ ಪೌರಾಣಿಕ ಯೋಧನಂತೆ ಕಾಣುತ್ತಿದ್ದರು. ಹೀಗಾಗಿ Read more…

ಈ ನಟಿಯ ಸಿನಿಮಾಗಳಿಗೆ ಹಾಡು ಹೇಳಲು ನನಗೆ ಖುಷಿಯಾಗುತ್ತಿತ್ತು ಎಂದಿದ್ದರು ಗಾನ ಕೋಗಿಲೆ…!

ಹಿರಿಯ ಗಾಯಕಿ ಲತಾ ಮಂಗೇಶ್ಕರ್​​ರ ಸಾವಿನ ಸುದ್ದಿಯಿಂದ ದೇಶದ ಜನತೆ ಇನ್ನೂ ಹೊರಬಂದಿಲ್ಲ. ದೀಪಿಕಾ, ಪ್ರಿಯಾಂಕಾ ಚೋಪ್ರಾ, ಅಕ್ಷಯ್​ ಕುಮಾರ್​, ಅಭಿಷೇಕ್​ ಬಚ್ಛನ್​ ಸೇರಿದಂತೆ ಸಾಕಷ್ಟು ಮಂದಿ ತಾರೆಯರು Read more…

‌ʼಕಚ್ಚಾ ಬಾದಾಮ್ʼ ಹಾಡಿಗೆ ಫ್ರೆಂಚ್‌ ಯುವಕನಿಂದ ಬೊಂಬಾಟ್‌ ಸ್ಟೆಪ್ಸ್

ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೊಂದು ಟ್ರೆಂಡ್ ಹುಟ್ಟಿಕೊಂಡು ನೆಟ್ಟಿಗರನ್ನು ಹುಚ್ಚು ಹಿಡಿಸುತ್ತವೆ. ಆದರೆ ಕಡಲೇಕಾಯಿ ಮಾರುವ ಬೆಂಗಾಲಿಯೊಬ್ಬರ ’ಕಚ್ಚಾ ಬಾದಾಮ್’ ಹಾಡು ಸಾಮಾಜಿಕ ಜಾಲತಾಣದಲ್ಲಿ ಅದ್ಯಾವ ಮಟ್ಟಿಗೆ ಧೂಳೆಬ್ಬಿಸುತ್ತಿದೆ ಎಂದರೆ, Read more…

ಗೋವಾದಲ್ಲಿ ಸಿದ್ದರಾಮಯ್ಯ ಅವರನ್ನ ಭೇಟಿಯಾದ ಚಿಕ್ಕಣ್ಣ..!

ಮಾಜಿ ಸಿಎಂ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರನ್ನ ಸ್ಯಾಂಡಲ್ವುಡ್ನ ಕಾಮಿಡಿ ಕಿಂಗ್ ಚಿಕ್ಕಣ್ಣ ಭೇಟಿಯಾಗಿದ್ದಾರೆ. ಇವರಿಬ್ಬರು ಕರ್ನಾಟಕದಲ್ಲೊ, ಬೆಂಗಳೂರಲ್ಲೊ ಭೇಟಿಯಾಗಿಲ್ಲ‌. ಬದಲಿಗೆ ಗೋವಾದಲ್ಲಿ ಮೀಟ್ ಆಗಿದ್ದಾರೆ. ಹೌದು, ಸಿದ್ದರಾಮಯ್ಯ Read more…

‘ಮೆಜೆಸ್ಟಿಕ್’ ಬಿಡುಗಡೆಯಾಗಿ ಇಂದಿಗೆ 20 ವರ್ಷ

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕನಾಗಿ ನಟಿಸಿದ ಮೊಟ್ಟ ಮೊದಲ ಸಿನಿಮಾ ʼಮೆಜೆಸ್ಟಿಕ್ʼ ತೆರೆಮೇಲೆ ಬಂದು ಇಂದಿಗೆ 20 ವರ್ಷ ಗಳಾಗಿವೆ. ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದ ದರ್ಶನ್ ಅವರಿಗೆ Read more…

ಊ ಅಂಟಾವಾ……ಹಾಡಿಗೆ ವಧು-ವರನ ಬೊಂಬಾಟ್ ಸ್ಟೆಪ್ಸ್….!

ಅಲ್ಲು ಅರ್ಜುನ್ ಅಭಿನಯದ ತೆಲುಗು ಚಿತ್ರ ಪುಷ್ಪ: ದಿ ರೈಸ್ ಬ್ಲಾಕ್ ಬಸ್ಟರ್ ಸಿನಿಮಾ ಆಗಿದ್ದು, ಅದರ ಜನಪ್ರಿಯತೆ ಬಹಳ ಉತ್ತುಂಗಕ್ಕೇರಿದೆ. ಚಿತ್ರದ ಡೈಲಾಗ್‌ಗಳಿಂದ ಹಿಡಿದು ಹಾಡುಗಳವರೆಗೆ ಎಲ್ಲವೂ Read more…

BREAKING NEWS: ‘ಮಹಾಭಾರತ’ದ ಭೀಮ ಪ್ರವೀಣ್ ಕುಮಾರ್ ಸೋಬ್ತಿ ವಿಧಿವಶ

ನವದೆಹಲಿ: ಬಿ.ಆರ್. ಚೋಪ್ರಾ ಅವರ ‘ಮಹಾಭಾರತ’ ಸೀರಿಯಲ್ ನಲ್ಲಿ ಭೀಮನ ಪಾತ್ರ ನಿರ್ವಹಿಸಿದ್ದ ನಟ ಪ್ರವೀಣ್ ಕುಮಾರ್ ಸೋಬ್ತಿ ನಿಧನರಾಗಿದ್ದಾರೆ. ಕಳೆದ ವರ್ಷ ಡಿಸೆಂಬರ್‌ ನಲ್ಲಿ ಅವರು 74 Read more…

ಲತಾ ಮಂಗೇಶ್ಕರ್‌ ಅವರ ಈ ಅಪರೂಪದ ಫೋಟೋದಲ್ಲಿರುವ ನಟ ಯಾರು ಗೊತ್ತಾ…?

ಬಹುತೇಕ ಎಂಟು ದಶಕಗಳ ಕಾಲ ವೃತ್ತಿಜೀವನ ನಡೆಸಿದ ಖ್ಯಾತ ಗಾಯಕಿ ಲತಾ ಮಂಗೇಷ್ಕರ್‌‌ ದೇಶಾದ್ಯಂತ ತಲೆಮಾರುಗಳನ್ನು ಮೀರಿ ಮಂದಿಯ ಮನದಲ್ಲಿ ನೆಲೆಸಿದ್ದಾರೆ. ಕೋವಿಡ್‌-19 ಸೋಂಕಿನಿಂದ ಮೃತಪಟ್ಟ ಲತಾರ ಚಿತ್ರಗಳು Read more…

ಲತಾ ಮಂಗೇಶ್ಕರ್​ ಅಂತ್ಯಕ್ರಿಯೆ ವೇಳೆ ಶಾರೂಕ್​ ಜೊತೆಯಲ್ಲಿ ಕಾಣಿಸಿಕೊಂಡ ಮಹಿಳೆ ಯಾರು ಗೊತ್ತಾ..?

ಭಾರತದ ಗಾನಕೋಗಿಲೆ ಲತಾ ಮಂಗೇಶ್ಕರ್​ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ಬಾಲಿವುಡ್​​ ನಟ ಶಾರೂಕ್​ ಖಾನ್​ ಸಾಕಷ್ಟು ವಿಚಾರಗಳಿಂದಾಗಿ ಇಂದು ಸೋಶಿಯಲ್​ ಮೀಡಿಯಾದಲ್ಲಿ ಸುದ್ದಿಯಲ್ಲಿದ್ದಾರೆ. ಮುಂಬೈನ ದಾದರ್​ನಲ್ಲಿರುವ ಶಿವಾಜಿ ಪಾರ್ಕ್​ನಲ್ಲಿ Read more…

ಲತಾ ಮಂಗೇಶ್ಕರ್​ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆಗೆ ಮುಂದಾದ ಕೇಂದ್ರ ಸರ್ಕಾರ

ಭಾರತದ ಗಾನಕೋಗಿಲೆ ಲತಾ ಮಂಗೇಶ್ಕರ್​ ಸ್ಮರಣಾರ್ಥ ಕೇಂದ್ರ ಸರ್ಕಾರವು ಅಂಚೆ ಚೀಟಿಯನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. ಈ ವಿಚಾರವಾಗಿ ಮಾತನಾಡಿದ ಕೇಂದ್ರ ರೈಲ್ವೆ, ಸಂವಹನ ಹಾಗೂ ಎಲೆಕ್ಟ್ರಾನಿಕ್ಸ್​​ , Read more…

ಲತಾ ಮಂಗೇಶ್ಕರ್​​ ಸಾವಿನ ಕೊನೆಯ ಕ್ಷಣಗಳನ್ನು ವಿವರಿಸಿದ ವೈದ್ಯರು

ನಿನ್ನೆ ಮುಂಬೈನ ಬ್ರೀಚ್​ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾದ ಭಾರತದ ಗಾನ ಕೋಗಿಲೆ ಲತಾ ಮಂಗೇಶ್ಕರ್​​ರ ಅವರ ಸಾವಿನ ಅಂತಿಮ ಕ್ಷಣಗಳ ಬಗ್ಗೆ ಡಾ. ಪ್ರತೀತ್​ ಸಮ್ದಾನಿ ಅವರು ಮಾಹಿತಿ Read more…

ಗುಜರಾತಿಯಲ್ಲಿ ಮೋದಿಯವರ ತಾಯಿಗೆ ಪತ್ರ ಬರೆದಿದ್ದ ಲತಾ ದೀದಿ…!

  ಭಾರತೀಯ ಗಾನ ಕೋಗಿಲೆ, ಲತಾ ಮಂಗೇಶ್ಕರ್ ಪ್ರಪಂಚದಾದ್ಯಂತ ಸಂಗೀತ ಪ್ರೇಮಿಗಳನ್ನು ಶೋಕದಲ್ಲಿ ಮುಳುಗಿಸಿ ಪಂಚಭೂತಗಳಲ್ಲಿ ಲೀನವಾದರು. ಆದರೆ ಅವರು ಬಿಟ್ಟು ಹೋದ ನೆನಪುಗಳು ಅವಿಸ್ಮರಣೀಯ. ಲತಾ ಮಂಗೇಶ್ಕರ್ Read more…

ಲತಾ ಮಂಗೇಶ್ಕರ್ ಜೀವನದ ಆಸಕ್ತಿಕರ ಆಯಾಮಗಳ ಬಿಚ್ಚಿಟ್ಟ ನಟಿ

ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದು, ತಮ್ಮ ಜೀವನದ ಅನೇಕ ಸಂದರ್ಭಗಳ ನೆನಪುಗಳನ್ನು ಆಗಾಗ ತಮ್ಮ ಅನುಯಾಯಿಗಳೊಂದಿಗೆ ಹಂಚಿಕೊಳ್ಳುತ್ತಿದ್ದರು. ಇನ್‌ಸ್ಟಾಗ್ರಾಂನಲ್ಲಿ ನಟಿ ತುಹೀನಾ ವೋಹ್ರಾ ಗಾನಕೋಗಿಲೆಯ Read more…

‘ಜಾತ್ಯತೀತ ಭಾರತದ ಅತ್ಯುತ್ತಮ ಉದಾಹರಣೆ’: ಲತಾ ಮಂಗೇಶ್ಕರ್ ಅಂತ್ಯಕ್ರಿಯೆ ವೇಳೆಯ ಫೋಟೋ ವೈರಲ್

ಮುಂಬೈ: ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ನಿಧನಕ್ಕೆ ಇಡೀ ದೇಶ ಸಂತಾಪ ಸೂಚಿಸಿದೆ. ಅವರ ಅಂತ್ಯಕ್ರಿಯೆ ಸಂದರ್ಭದಲ್ಲಿನ ಫೋಟೋ ‘ಜಾತ್ಯತೀತ ಭಾರತದ ಅತ್ಯುತ್ತಮ ಉದಾಹರಣೆ’ ಎಂದು ನೆಟಿಜನ್‌ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...