HomeEntertainment31 ನೇ ವಸಂತಕ್ಕೆ ಕಾಲಿಟ್ಟ ನಟಿ ನಿಧಿ ಅಗರ್ವಾಲ್

31 ನೇ ವಸಂತಕ್ಕೆ ಕಾಲಿಟ್ಟ ನಟಿ ನಿಧಿ ಅಗರ್ವಾಲ್

ತೆಲುಗು ಹಾಗೂ ತಮಿಳು ಚಿತ್ರರಂಗದ ಜನಪ್ರಿಯ ನಟಿ ನಿಧಿ ಅಗರ್ವಾಲ್ ಇಂದು 31ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದು ನಮ್ಮ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಸ್ನೇಹಿತೆಯರೊಂದಿಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.

2017ರಲ್ಲಿ ತೆರೆ ಕಂಡ ಸ ಬೀರ್ ಖಾನ್ ನಿರ್ದೇಶನದ ‘ಮುನ್ನಾ ಮೈಕೆಲ್’ ಎಂಬ ಹಿಂದಿ ಚಿತ್ರದ ಮೂಲಕ ತಮ್ಮ ಸಿನಿ ಪಯಣ ಆರಂಭಿಸಿದ ಇವರು 2018 ರಂದು ತೆಲುಗಿನ ‘ಸವ್ಯಸಾಚಿ’ ಯಲ್ಲಿ ತೆರೆ ಹಂಚಿಕೊಂಡರು.  ಬಳಿಕ  ಇಸ್ಮಾರ್ಟ್ ಶಂಕರ್ ಸೇರಿದಂತೆ ಈಶ್ವರನ್ ಭೂಮಿ ಸೇರಿದಂತೆ ಈಶ್ವರನ ಭೂಮಿ ಈಶ್ವರನ ಭೂಮಿ ಹಾಗೂ ಹೀರೊ ಸಿನಿಮಾದಲ್ಲಿ ಅಭಿನಯಿಸಿದರು.

ನಟಿ ಇತ್ತೀಚಿಗೆ ಪವನ್ ಕಲ್ಯಾಣ್ ನಟನೆಯ ಹರ ಹರ ವೀರ ಮಲ್ಲು ಮತ್ತು ಪ್ರಮೋದ್ ಅವರ ರಾಜಸಾಬ್ ಶೂಟಿಂಗ್ನಲ್ಲಿ ನಿರತರಾಗಿದ್ದಾರೆ. ದಿನರಾಜ ಚಿತ್ರ ತಂಡ ನಿತಿಯ ಡಯಲ್ ಅಗರ್ವಾಲ್ ಅವರ ಕೇಕ್ ಕತ್ತರಿಸುವ ಮೂಲಕ ಅಗರ್ವಾಲ್ ಅವರ ಹುಟ್ಟುಹಬ್ಬವನ್ನು ಸೆಲಬ್ರೇಟ್ ಮಾಡಿದ್ದಾರೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular