alex Certify Entertainment | Kannada Dunia | Kannada News | Karnataka News | India News - Part 159
ಕನ್ನಡ ದುನಿಯಾ
    Dailyhunt JioNews

Kannada Duniya

‘ಕೆಜಿಎಫ್ ಚಾಪ್ಟರ್ 2’ ಸಿನಿಮಾ ವೀಕ್ಷಿಸುತ್ತಿದ್ದ ವೇಳೆ ವ್ಯಕ್ತಿ ಸಾವು

ಅಮರಾವತಿ: ಸ್ಯಾಂಡಲ್ ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಮತ್ತು ಬಾಲಿವುಡ್ ನಟ ಸಂಜಯ್ ದತ್ ಅವರ ಕಾಂಬಿನೇಷನ್ ಕೆಜಿಎಫ್ 2 ಚಿತ್ರ ಇದೀಗ ಬಾಕ್ಸ್ ಆಫೀಸನ್ನು ಧೂಳೆಬ್ಬಿಸಿ Read more…

‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ಸಿಂಗಾಪೂರದಲ್ಲಿ ನಿಷೇಧ; ಇದರ ಹಿಂದಿದೆ ಈ ಕಾರಣ

ಬಹು-ಜನಾಂಗೀಯ ಮತ್ತು ಬಹು-ಧಾರ್ಮಿಕ ಸಮಾಜದಲ್ಲಿ ಸಾಮರಸ್ಯವನ್ನು ಹಾಳುಮಾಡಬಹುದು ಎಂಬ ಕಳವಳದಿಂದ ಸಿಂಗಾಪುರ್ ನಲ್ಲಿ ಬಾಲಿವುಡ್ ಚಲನಚಿತ್ರ ‘ದಿ ಕಾಶ್ಮೀರ್ ಫೈಲ್ಸ್’ ಅನ್ನು ನಿಷೇಧಿಸಲಾಗಿದೆ. ಮುಸಲ್ಮಾನರ ಪ್ರಚೋದನಕಾರಿ ಮತ್ತು ಏಕಪಕ್ಷೀಯ Read more…

ನೆಟ್ಟಿಗರನ್ನು ರಂಜಿಸಿದ ಶ್ರೀಮಂತರು V/S ಮಧ್ಯಮ ವರ್ಗದ ಸ್ಕಿಟ್

ಪ್ರಪಂಚದ ಬಿಲಿಯನೇರ್‌ಗಳು ಮತ್ತು ಲಕ್ಷಾಧೀಶರರು, ಮಧ್ಯಮ ವರ್ಗದ ಜನರಿಗಿಂತ ವಿಭಿನ್ನವಾದ ಜೀವನವನ್ನು ನಡೆಸುತ್ತಾರೆ. ಇದರಲ್ಲಿ ಅಂಥಾ ಆಶ್ಚರ್ಯವೇನಿಲ್ಲ. ಇತ್ತೀಚೆಗೆ, ಕಂಟೆಂಟ್ ಕ್ರಿಯೇಟರ್ ಮತ್ತು ಹಾಸ್ಯನಟ ಶುಭಂ ಗೌರ್ ಇದನ್ನು Read more…

ಸರೋವರದ ಪಕ್ಕ ರೀಲ್ಸ್ ಮಾಡಲು ಹೋಗಿ ಯುವತಿ ಎಡವಟ್ಟು……!

ಇಂಟರ್ನೆಟ್ ತಮಾಷೆ ಮತ್ತು ಆಸಕ್ತಿದಾಯಕ, ಮನರಂಜನೆಯ ವಿಡಿಯೋಗಳಿಂದ ತುಂಬಿದೆ. ಇದೀಗ ವೈರಲ್ ಆಗಿರೋ ವಿಡಿಯೋ ನೋಡಿದ್ರೆ ಖಂಡಿತಾ ನೀವು ನಗೋದ್ರಲ್ಲಿ ಸಂಶಯವೇ ಇಲ್ಲ. ಹೌದು, ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ Read more…

ನಿರೀಕ್ಷೆಗೂ ಮೀರಿದ ಕಲೆಕ್ಷನ್ ಮಾಡಿದ ‘ಕೆಜಿಎಫ್ ಚಾಪ್ಟರ್ 2’: 26 ನೇ ದಿನಕ್ಕೆ 1154 ಕೋಟಿ ರೂ. ಗಳಿಕೆ, ಅತಿಹೆಚ್ಚು ಗಳಿಕೆ ಕಂಡ ಭಾರತದ 3 ನೇ ಚಿತ್ರ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್ ಚಾಪ್ಟರ್ 2’ ನಿರೀಕ್ಷೆಗೂ ಮೀರಿದ ಕಲೆಕ್ಷನ್ ಮಾಡಿದೆ. ಗಳಿಕೆಯಲ್ಲಿ ಅನೇಕ ದಾಖಲೆಗಳನ್ನು ಹಿಂದಿಕ್ಕಿದ ‘ಕೆಜಿಎಫ್ ಚಾಪ್ಟರ್ 2’ 26 ನೇ ದಿನಕ್ಕೆ Read more…

‘ಭೂಲ್ ಭುಲೈಯಾ-2’ ಹಾಡಿಗೆ ಕಿಲಿ ಪೌಲ್ ಬೊಂಬಾಟ್ ಡಾನ್ಸ್

ಕಳೆದ ಕೆಲವು ತಿಂಗಳುಗಳಿಂದ ಇಂಟರ್ನೆಟ್ ಅನ್ನು ಆಳುತ್ತಿರುವ ತಾಂಜೇನಿಯಾದ ಪ್ರಭಾವಿ ಕಿಲಿ ಪಾಲ್ ಮತ್ತೊಂದು ಮನರಂಜನಾ ವಿಡಿಯೋದೊಂದಿಗೆ ಮರಳಿದ್ದಾರೆ. ಜನಪ್ರಿಯ ಮತ್ತು ಟ್ರೆಂಡಿಂಗ್ ಭಾರತೀಯ ಹಾಡುಗಳಿಗೆ ಲಿಪ್ ಸಿಂಕ್ Read more…

ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸಿದ ‘ಕೆಜಿಎಫ್ 2’ ಮತ್ತೊಂದು ದಾಖಲೆ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್ ಚಾಪ್ಟರ್ 2’ ಬಿಡುಗಡೆಯಾದಾಗಿನಿಂದಲೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿರುವ ‘ಕೆಜಿಎಫ್ ಚಾಪ್ಟರ್ 2’ ಭಾರತೀಯ Read more…

‘ಪುಷ್ಪಾ’ ಹಾಡಿಗೆ ವಿದ್ಯಾರ್ಥಿಗಳು ನೃತ್ಯ ಮಾಡಿದ್ದಕ್ಕೆ ಪ್ರಾಂಶುಪಾಲೆ ಸಸ್ಪೆಂಡ್

ಒಡಿಶಾದ ಗಂಜಾಂ ಜಿಲ್ಲೆಯ ಪ್ರೌಢಶಾಲೆಯೊಂದರಲ್ಲಿ ತೆಲುಗಿನ ಬ್ಲಾಕ್‌ಬಸ್ಟರ್ ಸಿನಿಮಾ ‘ಪುಷ್ಪಾ’ ಹಾಡಿಗೆ ಕೆಲವು ವಿದ್ಯಾರ್ಥಿಗಳು ನೃತ್ಯ ಮಾಡಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಪರಿಣಾಮ, ಆ ಶಾಲೆಯ Read more…

‌ಡೂಪ್ಲಿಕೇಟ್‌ ಸಲ್ಮಾನ್ ಖಾನ್‌ ಅರೆಸ್ಟ್

ಸಾಮಾಜಿಕ ಮಾಧ್ಯಮದ ಸ್ಟಾರ್‌, ಡೂಪ್ಲಿಕೇಟ್‌ ಸಲ್ಮಾನ್‌ ಖಾನ್‌ ಖ್ಯಾತಿಯ ಡೊಪ್ಪಲ್‌ ಗ್ಯಾಂಗರ್‌ ಆಜಮ್‌ ಅನ್ಸಾರಿ ನನ್ನು ಲಖನೌ ಪೊಲೀಸರು ಬಂಧಿಸಿದ್ದಾರೆ. ಸಾರ್ವಜನಿಕ ಸಂಚಾರ ಅಸ್ತವ್ಯಸ್ತಗೊಳಿಸಿದ ಆರೋಪ ಆಜಮ್‌ ಅನ್ಸಾರಿ Read more…

ಮಧುರ ಧ್ವನಿಯಲ್ಲಿ ಲತಾ ಮಂಗೇಶ್ಕರ್‌ ಹಾಡು ಹಾಡಿದ ʼದಾದಿ ಮಾʼ

ಭಾರತೀಯ ನಾರಿಯರು ಮಗಳಾಗಿ, ತಾಯಿಯಾಗಿ ಮತ್ತು ನಂತರ ಅಜ್ಜಿಯಾಗಿ ಕುಟುಂಬದಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತಾರೆ. ಇದೀಗ ದೇಸಿ ದಾದಿ ಮಾ ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, Read more…

ಶಾರೂಕ್‌ ತದ್ರೂಪಿಯ ಫೋಟೋ ನೋಡಿ ದಂಗಾದ ನೆಟ್ಟಿಗರು

ಇದೀಗ ವೈರಲ್ ಆಗಿರುವ ಈ ಚಿತ್ರ ನೋಡಿದ್ರೆ ನಿಮಗೆ ಯಾರ ತರಹ ಕಾಣಿಸುತ್ತದೆ..? ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ನನ್ನು ಹೋಲುತ್ತದೆ ಎಂದು ನಿಮಗನಿಸುತ್ತಿರಬಹುದು. ಆದರೆ, ಈತ Read more…

ಸೋನು ನಿಗಮ್-ಶಾನ್ ಜೊತೆಗಿನ ಕ್ರೆಡ್‍ನ ಹೊಸ ಜಾಹೀರಾತು: ಟ್ವಿಟ್ಟರ್ ನಲ್ಲಿ ಮೀಮ್ ಗಳ ಸುರಿಮಳೆ

90ರ ದಶಕದ ಐಕಾನ್‌ಗಳಾದ ಸೋನು ನಿಗಮ್ ಮತ್ತು ಶಾನ್ ಅವರನ್ನು ಒಳಗೊಂಡ ಕ್ರೆಡ್‌ನ ಹೊಸ ಜಾಹೀರಾತು ಟ್ವಿಟ್ಟರ್ ನಲ್ಲಿ ಬಿರುಗಾಳಿ ಎಬ್ಬಿಸಿದೆ. ಗಾಯಕ ಜೋಡಿಯು ಕಾಡು ಮತ್ತು ಮರುಭೂಮಿ Read more…

BIG NEWS: ಭೀಕರ ರಸ್ತೆ ಅಪಘಾತ; ನಟಿ ಸುನೇತ್ರಾ ಪಂಡಿತ್ ಗೆ ಗಂಭೀರ ಗಾಯ

ಬೆಂಗಳೂರು: ಕಿರುತೆರೆ ಖ್ಯಾತ ನಟಿ, ಡಬ್ಬಿಂಗ್ ಆರ್ಟಿಸ್ಟ್ ಸುನೇತ್ರಾ ಪಂಡಿತ್ ರಸ್ತೆ ಅಪಘಾತಕ್ಕೀಡಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ತಡರಾತ್ರಿ ಶೂಟಿಂಗ್ ಮುಗಿಸಿ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದಾಗ ಅವೈಜ್ಞಾನಿಕ ಹಂಪ್ Read more…

ರಾಷ್ಟ್ರ ಭಾಷೆ ಚರ್ಚೆ ನಡುವೆ ಪ್ರಶಂಸೆ ಗಳಿಸಿದೆ ಆಯುಷ್ಮಾನ್ ಖುರಾನಾ ಅವರ ‘ಅನೇಕ್’ ಸಂಭಾಷಣೆ..!

ಆಯುಷ್ಮಾನ್ ಖುರಾನಾ ಅವರ ಮುಂಬರುವ ಅನೇಕ್ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ವ್ಯಾಪಕ ಮನ್ನಣೆ ಗಿಟ್ಟಿಸಿಕೊಂಡಿದೆ. ಇದರಲ್ಲಿ ಅಜಯ್ ದೇವಗನ್ ಮತ್ತು ಕಿಚ್ಚ ಸುದೀಪ್ ನಡುವಿನ ಟ್ವಿಟ್ಟರ್ ಸಮರದ Read more…

ಸಾವಿನಲ್ಲೂ ಸಾರ್ಥಕತೆ ಮೆರೆದ ಖ್ಯಾತ ಹಾಸ್ಯ ನಟ ಮೋಹನ್ ಜುನೇಜಾ

‘ಕೆಜಿಎಫ್-1’ಮತ್ತು ‘ಕೆಜಿಎಫ್-2’ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಪೋಷಕ ನಟರಾಗಿ ಅಭಿನಯಿಸಿದ್ದ, ಹಾಸ್ಯನಟ ಮೋಹನ್ ಜುನೇಜ ಅವರು ಶನಿವಾರದಂದು ವಿಧಿವಶರಾಗಿದ್ದು, ಅಂದೆ ಹೆಸರುಘಟ್ಟ ಬಳಿಯ ತಮ್ಮನಹಳ್ಳಿಯಲ್ಲಿ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲಾಗಿದೆ. Read more…

ರಾಹುಲ್ ಜೊತೆಗಿನ ಮದುವೆ ವದಂತಿಗೆ ನಟಿ ನೀಡಿದ್ದಾರೆ ಈ ಸ್ಪಷ್ಟನೆ

ಬಾಲಿವುಡ್ ನಟ ಸುನಿಲ್ ಶೆಟ್ಟಿ ಪುತ್ರಿ ಆಥಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಕೆ.ಎಲ್.ರಾಹುಲ್ ಅವರು ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ. ಆದರೂ ಸಹ ಇವರಿಬ್ಬರೂ ತಮ್ಮ ಸಂಬಂಧವನ್ನು ಖಚಿತಪಡಿಸಿಲ್ಲ. ಈ Read more…

‘ರಿಯಾಲಿಟಿ ಶೋ’ ಸ್ಪರ್ಧಿಯ ಸಂಕಷ್ಟಕ್ಕೆ ಮರುಗಿ ನೆರವಿಗೆ ನಿಂತ ಗಾಯಕ

ತಮ್ಮ ಮುಂದಿನ ದೊಡ್ಡ-ಬಜೆಟ್ ಚಿತ್ರ ಸರ್ಕಾರು ವಾರಿ ಪಟ ಬಿಡುಗಡೆಗೆ ಕಾಯುತ್ತಿರುವ ಸಂಗೀತ ನಿರ್ದೇಶಕ ಎಸ್. ಥಮನ್, ತೆಲುಗು ಇಂಡಿಯನ್ ಐಡಲ್ ಎಂಬ ಗಾಯನ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿದ್ದಾರೆ. Read more…

ಪುಷ್ಪಾ ಸಿನೆಮಾದ ‘ಸಾಮಿ‘ ಹಾಡಿಗೆ ಅಜ್ಜಿಯ ಬಿಂದಾಸ್ ಸ್ಟೆಪ್

ಕೆಜಿಎಫ್-2, RRR ಈ ಸಿನೆಮಾ ಸೂಪರ್ ಡೂಪರ್ ಹಿಟ್ ಆಗುವ ಮುಂಚೆ, ಸೆನ್ಸೆಷನ್ ಹುಟ್ಟು ಹಾಕಿದ, ದಕ್ಷಿಣ ಭಾರತದ, ಅಲ್ಲು ಅರ್ಜುನ್ ನಟನೆಯ ಸಿನೆಮಾ ಪುಷ್ಪಾ. ಸೋಶಿಯಲ್ ಮಿಡಿಯಾದಲ್ಲಂತೂ Read more…

BIG BREAKING: ಸ್ಯಾಂಡಲ್ ವುಡ್ ಗೆ ಮತ್ತೊಂದು ಶಾಕ್, ‘ಕೆಜಿಎಫ್’ ನಟ ಮೋಹನ್ ವಿಧಿವಶ

ಬೆಂಗಳೂರು: ಅನಾರೋಗ್ಯದಿಂದಾಗಿ ಹಾಸ್ಯನಟ ಮೋಹನ್ ವಿಧಿವಶರಾಗಿದ್ದಾರೆ. ಅಲ್ಪಪಾತ್ರವಾದರೂ ಪ್ರಾಮುಖ್ಯತೆ ಪಾತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ. ಅನಾರೋಗ್ಯದಿಂದಾಗಿ ಹಾಸ್ಯನಟ ಮೋಹನ್ ವಿಧಿವಶರಾಗಿದ್ದಾರೆ. ಹೆಸರುಘಟ್ಟ ರಸ್ತೆಯ ಸಪ್ತಗಿರಿ ಆಸ್ಪತ್ರೆಯಲ್ಲಿ ಮೋಹನ್ ಕೊನೆಯುಸಿರೆಳೆದಿದ್ದಾರೆ. ಅನಾರೋಗ್ಯದ Read more…

ಕುದುರೆಯಿಂದ ಇಳಿಯುತ್ತಿದ್ದಂತೆ ಖುಷಿ ಹೆಚ್ಚಾಗಿ ವರನ ಬೊಂಬಾಟ್‌ ಡಾನ್ಸ್

ಇತ್ತೀಚೆಗೆ ನೃತ್ಯ ಪ್ರದರ್ಶನಗಳಿಲ್ಲದೆ ಭಾರತೀಯ ವಿವಾಹ ಸಮಾರಂಭವು ಅಪೂರ್ಣವೆಂದೆನಿಸುತ್ತದೆ. ಇನ್ನು ಮದುವೆ ಮೆರವಣಿಗೆ ವೇಳೆ ಬಾರಾತಿಗಳ ಡೋಲ್ ನ ಬಡಿತಕ್ಕೆ ಉತ್ಸಾಹದಿಂದ ನೃತ್ಯ ಮಾಡುವುದನ್ನು ಕಾಣಬಹುದು. ಇದೀಗ ಅಂತಹ Read more…

ಬಾಲಿವುಡ್ ಬೆಡಗಿ ಇಶಾ ಗುಪ್ತಾ ʼಬ್ರಾ ಲೆಸ್ʼ ಹಾಟ್ ಫೋಟೋಗೆ ಪಡ್ಡೆ ಹೈಕಳು ಕ್ಲೀನ್ ಬೋಲ್ಡ್…..!

ಬಾಲಿವುಡ್ ನಟಿ ಇಶಾ ಗುಪ್ತಾ ಇನ್ಸ್ಟಾಗ್ರಾಂನಲ್ಲಿ ತನ್ನ ಫೋಟೋ ಹಂಚಿಕೊಂಡಿದ್ದು, ಅಭಿಮಾನಿಗಳನ್ನು ದಿಗ್ಭ್ರಮೆಗೊಳಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿರುವ ಈ ಬೆಡಗಿ ತನ್ನ ವೈಯಕ್ತಿಕ ಮತ್ತು ವೃತ್ತಿಪರ ಚಟುವಟಿಕೆಗಳ ಬಗ್ಗೆ Read more…

ಶಿಲ್ಪಾ ಶೆಟ್ಟಿ ರ್ಯಾಂಪ್ ವಾಕ್ ನಿಂದ ಮತ್ತೆ ಟ್ರೆಂಡ್ ಆಗ್ತಿದೆ ‘ಬೊಹೆಮಿಯನ್’ ಸ್ಟೈಲ್

ಹೌದು ! ಮೊನ್ನೆಯಷ್ಟೇ ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಬೊಹೆಮಿಯನ್ ಶೈಲಿಯ ಲೆಹೆಂಗಾ ಧರಿಸಿ ವೇದಿಕೆ ಮೇಲೆ ರ್ಯಾಂಪ್ ವಾಕ್ ಮಾಡಿದ್ದರು. ಐವರಿ ಕಲರ್ ನ ಬೊಹೆಮಿಯನ್ ವಿನ್ಯಾಸವನ್ನು ಹೊಂದಿದ್ದ Read more…

ಶಿಕ್ಷಣದಲ್ಲಿಯೂ ಸಾಧನೆ ಮಾಡಿದ್ದಾರೆ ದಕ್ಷಿಣ ಭಾರತದ ಈ ನಟಿಯರು

ಸಾಮಾನ್ಯವಾಗಿ ಚಿತ್ರರಂಗಕ್ಕೆ ಬರುವ ಅನೇಕರು ತಮ್ಮ ವಿದ್ಯೆಯನ್ನು ನೈವೇದ್ಯ ಮಾಡಿ, ತಮ್ಮ ಲಕ್ ಪರೀಕ್ಷಿಸಿಕೊಳ್ಳಲು ಬರುತ್ತಾರೆ‌‌. ಆದರೆ ದಕ್ಷಿಣ ಭಾರತದ ಕೆಲ ನಟಿಯರೂ ಶಿಕ್ಷಣದಲ್ಲಿಯೂ ಸಾಧನೆ ಮಾಡಿದ್ದು, ಅವರ Read more…

ಅಪ್ಪನ ಕೆಟ್ಟ ಚಟವೊಂದನ್ನು ಬಟಾಬಯಲು ಮಾಡಿದ ನಟ ಅನಿಲ್‌ ಕಪೂರ್‌ ಪುತ್ರ

ಸ್ಟಾರ್‌ ನಟ ಅನಿಲ್ ಕಪೂರ್ ಯಾರಿಗೆ ಗೊತ್ತಿಲ್ಲ ಹೇಳಿ. ಕನ್ನಡ ಸೇರಿದಂತೆ ಬಾಲಿವುಡ್ ನಲ್ಲಿ ಸೂಪರ್ಡೂಪರ್ ಹಿಟ್ ಸಿನೆಮಾಗಳನ್ನ ಕೊಟ್ಟ ನಟ. ಈಗ ಇದೇ ನಟ ದೊಡ್ಡ ಕಳ್ಳ Read more…

ಐಷಾರಾಮಿ ಕಾರು ಖರೀದಿಸಿದ ನಟಿ ಅದಿತಿ ರಾವ್ ಹೈದರಿ

ನಟಿ ಅದಿತಿ ರಾವ್ ಹೈದರಿ ಐಷಾರಾಮಿ ಆಡಿ ಕ್ಯೂ7 ಅನ್ನು ಖರೀದಿಸಿದ್ದಾರೆ. ಆಡಿಯ ಮುಂಬೈ ವೆಸ್ಟ್ ಶೋರೂಮ್‌ನ ಅಧಿಕೃತ ಇನ್ಸ್ಟಾಗ್ರಾಂ ಪುಟದಲ್ಲಿ ಅದಿತಿ ತನ್ನ ಕಾರಿನ ಕೀಗಳನ್ನು ಪಡೆದುಕೊಳ್ಳುತ್ತಿರುವ Read more…

ಬಿಕಿನಿ ಧರಿಸಿ ಸ್ನೇಹಿತನ ಜೊತೆಗಿರುವ ಫೋಟೋ ಹಂಚಿಕೊಂಡ ನಟಿ ಮಂದಿರಾ: ಗಂಡ ನಿಧನರಾಗಿ ವರ್ಷ ಕಳೆದಿಲ್ಲ ಅಂತಾ ಹಿಗ್ಗಾಮುಗ್ಗಾ ಝಾಡಿಸಿದ ನೆಟ್ಟಿಗರು

ನಟಿ ಮಂದಿರಾ ಬೇಡಿ ಅವರ ಪತಿ ಇತ್ತೀಚೆಗಷ್ಟೇ ನಿಧನರಾಗಿದ್ದು, ಈ ನೋವಿನಿಂದ ಹೊರಬರುತ್ತಿದ್ದಾರೆ. ಈ ನಡುವೆ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್ ನಿಂದ ಸಖತ್ ಟ್ರೋಲ್‍ಗೆ ಒಳಗಾಗಿದ್ದಾರೆ. Read more…

ವೈವಾಹಿಕ ಬದುಕಿಗೆ ಕಾಲಿಟ್ಟ ಸಂಗೀತ ಮಾಂತ್ರಿಕ ಎ.ಆರ್.‌ ರೆಹಮಾನ್‌ ಪುತ್ರಿ

ಖ್ಯಾತ ಸಂಗೀತ ನಿರ್ದೇಶಕ ಎ.ಆರ್.‌ ರೆಹಮಾನ್‌ ಅವರ ಪುತ್ರಿ ಖತೀಜಾ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ. ಅಡಿಯೋ ಇಂಜಿನಿಯರ್‌ ರಿಯಾಸಿದ್ದೀನ್‌ ಶೇಖ್‌ ಮೊಹಮ್ಮದ್‌ ಅವರ ಜೊತೆ ಖತೀಜಾ ವಿವಾಹವಾಗಿದ್ದು, ಎ.ಆರ್.‌ Read more…

ʼಕೆಜಿಎಫ್-2ʼ ಅಬ್ಬರಕ್ಕೆ ಬಾಲಿವುಡ್ ʼದಂಗಲ್ʼ ದಾಖಲೆ ಉಡೀಸ್; ಮೊದಲ ಸ್ಥಾನದತ್ತ ʼರಾಕಿಭಾಯ್‌ʼ ದಾಪುಗಾಲು

ʼನಾನು ಬರೋವರ್ಗೂ ಮಾತ್ರ ಬೇರೆಯವರ ಹವಾ……ನಾನು ಬಂದ್ ಮೇಲೆ ನಂದೇ ಹವಾʼ ಅಂತ ರಾಕಿಂಗ್‌ ಸ್ಟಾರ್ ಯಶ್ ರಾಮಾಚಾರಿ ಸಿನೆಮಾದಲ್ಲಿ ಡೈಲಾಗ್ ಹೊಡೆದಿದ್ದರು. ಬಟ್ ಈಗ ರಿಯಲ್ ಲೈಫ್‌ Read more…

ನಟ ಸೂರ್ಯ, ಪತ್ನಿ ಜ್ಯೋತಿಕಾಗೆ ಬಿಗ್ ಶಾಕ್: ‘ಜೈ ಭೀಮ್’ ವಿವಾದ ಹಿನ್ನಲೆ ಎಫ್ಐಆರ್ ದಾಖಲಿಸಲು ಕೋರ್ಟ್ ಆದೇಶ

ಚೆನ್ನೈ: ವನ್ನಿಯಾರ್ ಸಮುದಾಯವನ್ನು ಕೆಟ್ಟದಾಗಿ ತೋರಿಸಿದ್ದಕ್ಕಾಗಿ ನಟ ಸೂರ್ಯ, ಪತ್ನಿ ಜ್ಯೋತಿಕಾ ಮತ್ತು ನಿರ್ದೇಶಕರ ವಿರುದ್ಧ ಎಫ್‌ಐಆರ್‌ ದಾಖಲಿಸಲು ಚೆನ್ನೈ ಕೋರ್ಟ್ ಆದೇಶ ನೀಡಿದೆ. 2021 ರಲ್ಲಿ ಭಾರಿ Read more…

ನಟಿ ಮಲೈಕಾ ಅರೋರಾ ಬೆಳಗ್ಗೆ ಎದ್ದ ತಕ್ಷಣ ಮಾಡ್ತಾರೆ ಈ ಕೆಲಸ, 48ನೇ ವಯಸ್ಸಿನಲ್ಲೂ ಫಿಟ್‌ ಆಗಿರಲು ಇದೇ ಅಂತೆ ಕಾರಣ……!

ಬಾಲಿವುಡ್ ನಟಿ ಮಲೈಕಾ ಅರೋರಾ ತಮ್ಮ ಫಿಟ್ನೆಸ್ ಕಾರಣಕ್ಕೆ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. 48ನೇ ವಯಸ್ಸಿನಲ್ಲೂ ಸಿಕ್ಕಾಪಟ್ಟೆ ಫಿಟ್‌ ಆಗಿದ್ದಾರೆ ಈ ನಟಿ. ಇದಕ್ಕಾಗಿ ಜಿಮ್‌ನಲ್ಲಿ ಸಾಕಷ್ಟು ಬೆವರು ಹರಿಸ್ತಾರೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...