alex Certify Corona Virus News | Kannada Dunia | Kannada News | Karnataka News | India News - Part 321
ಕನ್ನಡ ದುನಿಯಾ
    Dailyhunt JioNews

Kannada Duniya

ಯಾದಗಿರಿ 66, ಉಡುಪಿಯಲ್ಲಿ 22 ಮಂದಿಗೆ ಕೊರೋನಾ ದೃಢ: ಯಾವ ಜಿಲ್ಲೆಯಲ್ಲಿ ಎಷ್ಷು ಮಂದಿಗೆ ಸೋಂಕು…? ಇಲ್ಲಿದೆ ವಿವರ

ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ 204 ಮಂದಿಗೆ ಕೊರೋನಾ ಇದರೊಂದಿಗೆ ಸೋಂಕಿತರ ಸಂಖ್ಯೆ 6245 ಕ್ಕೆ ಏರಿಕೆಯಾಗಿದೆ. ಯಾದಗಿರಿಯಲ್ಲಿ 66, ಉಡುಪಿ 22, ಬೆಂಗಳೂರು ನಗರ 17, Read more…

ಗೊಂದಲ ತಂದ ಸಚಿವರ ಹೇಳಿಕೆ: ಪೋಷಕರು, ವಿದ್ಯಾರ್ಥಿಗಳಲ್ಲಿ ಬಗೆಹರಿಯದ ಆನ್ ಲೈನ್ ತರಗತಿ ಆತಂಕ

5 ನೇ ತರಗತಿವರೆಗೆ ಆನ್ ಲೈನ್ ತರಗತಿ ನಡೆಸದಂತೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಈಗಾಗಲೇ ಸೂಚನೆ ನೀಡಿದ್ದಾರೆ. ಆದರೆ, 7 ನೇ ತರಗತಿವರೆಗೂ ಆನ್ ಲೈನ್ ತರಗತಿ Read more…

ರಾಜ್ಯದಲ್ಲಿಂದು ಕೊರೋನಾ ದ್ವಿಶತಕ, 204 ಮಂದಿಗೆ ಪಾಸಿಟಿವ್

ಬೆಂಗಳೂರು: ರಾಜ್ಯದಲ್ಲಿ ಇಂದು 204 ಮಂದಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 6245 ಕ್ಕೆ ಏರಿಕೆಯಾಗಿದೆ. ಇಂದು ಕೊರೋನಾ ಸೋಂಕಿನಿಂದ ಮೂವರು ಮೃತಪಟ್ಟಿದ್ದು, ಇದುವರೆಗೆ Read more…

ಕೋವಿಡ್‌-19 ಪೀಡಿತ ಹೈದರಾಬಾದ್ ಪೇದೆಯಿಂದ ಸ್ಪೂರ್ತಿಯುತ ಸಂದೇಶ

ಕೋವಿಡ್-19 ಪಾಸಿಟಿವ್ ಕಂಡುಬಂದಿರುವ ಹೈದರಾಬಾದ್‌ನ ಪೊಲೀಸ್ ಪೇದೆಯೊಬ್ಬರು ಆನ್ಲೈನ್‌ನಲ್ಲಿ ಬಂದು, ’ಎಕ್ ಪ್ಯಾರ್‌ ಕಾ ನಗ್ಮಾ ಹಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. 1972ರ ಹಿಟ್ ಸಾಂಗ್‌ ಆದ Read more…

ರಿಯಾಲಿಟಿ ಶೋನಲ್ಲಿ ಡಾನ್ಸ್ ಮಾಡಿ ಕೋಟಿ ರೂಪಾಯಿ ಗೆದ್ದಿದ್ದಾನೆ ಈ ಯುವಕ…!

ಜೋದ್ಫುರದ 18 ವರ್ಷದ ಹುಡುಗ, ಬಾಬಾ ಜಾಕ್ಸನ್ ಖ್ಯಾತಿಯ ಯುವರಾಜ್‌ ಸಿಂಗ್ ‘Entertainer No 1’ ಶ್ರೇಯಕ್ಕೆ ಪಾತ್ರನಾಗಿದ್ದು, ಒಂದು ಕೋಟಿ ರೂ.ಗಳ ಬಹುಮಾನ ಗೆದ್ದುಕೊಂಡಿದ್ದಾನೆ. ಇ-ಕಾಮರ್ಸ್ ದಿಗ್ಗಜ Read more…

ಆನ್ ಲೈನ್ ಶಿಕ್ಷಣ ಕುರಿತು ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡ ಸರ್ಕಾರ

ಕೊರೊನಾ ಮಹಾಮಾರಿ ವಕ್ಕರಿಸಿಕೊಂಡಿರುವ ಪರಿಣಾಮ ಶಾಲಾ – ಕಾಲೇಜುಗಳು ಕಳೆದ ಎರಡೂವರೆ ತಿಂಗಳಿಗೂ ಅಧಿಕ ಕಾಲದಿಂದ ಬಂದ್ ಆಗಿದೆ. ಹೀಗಾಗಿ ಆನ್ಲೈನ್ ಶಿಕ್ಷಣಕ್ಕೆ ಪ್ರಾಮುಖ್ಯತೆ ಬಂದಿದ್ದು, ಈ ಕುರಿತು Read more…

ಆನ್ ಲೈನ್ ಶಿಕ್ಷಣಕ್ಕಾಗಿ ಸಖತ್ ಐಡಿಯಾ ಮಾಡಿದ ಶಿಕ್ಷಕಿ…!

ಕೊರೋನಾ ಲಾಕ್‌ಡೌನ್‌ ಆರಂಭವಾದಾಗಿನಿಂದ ದಿನಕ್ಕೊಂದು ಅನ್ವೇಷಣೆಗಳನ್ನು ಜನ ನಡೆಸುತ್ತಲೇ ಇದ್ದಾರೆ. ಅದರಲ್ಲೂ ಇಲ್ಲೊಬ್ಬ ಶಿಕ್ಷಕಿ ಆನ್‌ಲೈನ್‌ ಕ್ಲಾಸ್‌ಗಾಗಿ ವಿಡಿಯೊ ಮಾಡಲು ಟ್ರೈಪಾಡ್‌ ಇಲ್ಲದಿರುವಾಗ ಮಾಡಿರುವ ಐಡಿಯಾ ಇದೀಗ ವೈರಲ್‌ Read more…

ಕ್ವಾರಂಟೈನ್ ಅವಧಿಯಲ್ಲಿ ಕ್ರಿಕೆಟ್; ವಿಡಿಯೊ ವೈರಲ್

ಕರೋನಾ ಲಾಕ್‌ಡೌನ್ ಪ್ರತಿಯೊಬ್ಬರಿಗೂ ಒಂದೊಂದು ಪಾಠ ಕಲಿಸಿದೆ. ಅದರಲ್ಲಿ ಪ್ರಮುಖವಾಗಿ ಟೈಂಪಾಸ್ ಮಾಡುವುದು ಹಾಗೂ ಅಕ್ಕಪಕ್ಕದವರೊಂದಿಗೆ ಬಾಂಧವ್ಯ ವೃದ್ಧಿಸಿಕೊಳ್ಳುವ ಬಗ್ಗೆ ಹೇಳಿದೆ. ಇದಕ್ಕೆ ಮತ್ತೊಂದು ತಾಜಾ ಉದಾಹರಣೆ ಇಲ್ಲಿದೆ. Read more…

ಸಿಗರೇಟ್, ಬೀಡಿ, ಗುಟ್ಕಾ ಮೇಲೆ ಕೊರೋನಾ ತೆರಿಗೆ: GST ಕೌನ್ಸಿಲ್ ಗೆ ಮನವಿ

ಬೆಂಗಳೂರು: ಸಿಗರೇಟ್, ಬೀಡಿ, ಗುಟ್ಕಾ ಸೇರಿದಂತೆ ತಂಬಾಕು ಉತ್ಪನ್ನಗಳ ಕೊರೋನಾ ತೆರಿಗೆ ವಿಧಿಸಬೇಕೆಂದು ಆರೋಗ್ಯ ಕ್ಷೇತ್ರದ ತಜ್ಞರು, ವೈದ್ಯರು ಮತ್ತು ಅರ್ಥಶಾಸ್ತ್ರಜ್ಞರು ಸರಕು ಮತ್ತು ಸೇವಾ ತೆರಿಗೆ(ಗಿ.ಎಸ್.ಟಿ.) ಮಂಡಳಿಗೆ Read more…

ಬೆಳ್ಳಂಬೆಳಗ್ಗೆ ಕೊರೋನಾ ಶಾಕ್: ಬೆಂಗಳೂರಲ್ಲಿ ನಾಲ್ವರ ಸಾವು

ಬೆಂಗಳೂರು: ಬೆಂಗಳೂರಿನಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು ಸೋಂಕಿತ ನಾಲ್ವರು ಮೃತಪಟ್ಟಿದ್ದಾರೆ. ಅಧಿಕೃತ ಘೋಷಣೆ ಬಾಕಿ ಇದೆ. ಇದರೊಂದಿಗೆ ಬೆಂಗಳೂರಿನಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ Read more…

ವಾಹನ ಸವಾರರಿಗೆ ಬಿಗ್‌ ಶಾಕ್:‌ ಸತತ 5 ನೇ ದಿನವೂ ಪೆಟ್ರೋಲ್‌ – ಡಿಸೇಲ್‌ ಬೆಲೆ ಏರಿಕೆ

ಕೊರೊನಾ ಲಾಕ್‌ ಡೌನ್‌ ನಿಂದ ಆಗಿರುವ ಆರ್ಥಿಕ ಸಂಕಷ್ಟದಿಂದ ಹೊರ ಬರಲು ಸಾರ್ವಜನಿಕರು ಪರದಾಡುತ್ತಿರುವ ಮಧ್ಯೆ ಲಾಕ್‌ ಡೌನ್‌ ಸಡಿಲಿಕೆ ಮಾಡಿರುವ ಸರ್ಕಾರ ಆರ್ಥಿ ಚಟುವಟಿಕೆಗಳಿಗೆ ಅನುವು ಮಾಡಿಕೊಟ್ಟಿದೆ. Read more…

PF ಖಾತೆದಾರರಿಗೆ ಭರ್ಜರಿ ಗುಡ್ ನ್ಯೂಸ್: ಮೂರೇ ದಿನದಲ್ಲಿ ಕೈ ಸೇರುತ್ತೆ ಹಣ

ನವದೆಹಲಿ: ಕೊರೋನಾ ಲಾಕ್ ಡೌನ್ ನಿಂದಾಗಿ ಆರ್ಥಿಕ ಸಂಕಷ್ಟದ ವೇಳೆ ಭವಿಷ್ಯನಿಧಿ ಖಾತೆದಾರರಿಗೆ ಭವಿಷ್ಯನಿಧಿ ಸಂಸ್ಥೆಯಿಂದ ಅನುಕೂಲವಾಗುವಂತೆ ಕ್ರಮಕೈಗೊಳ್ಳಲಾಗಿದೆ. ಇಪಿಎಫ್ಒ ಖಾತೆಗಳಿಂದ ಹಣ ವಿತ್ ಡ್ರಾ ಮಾಡಿಕೊಳ್ಳುತ್ತಿರುವ ಸದಸ್ಯರ Read more…

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗುವವರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಕೇಂದ್ರ ಸರ್ಕಾರ ಲಾಕ್ ಡೌನ್ ನಲ್ಲಿ ಬಹಳಷ್ಟು ಸಡಿಲಿಕೆ ಮಾಡಿರುವ ಕಾರಣ ಸೋಮವಾರದಿಂದ ಧಾರ್ಮಿಕ ಮಂದಿರಗಳು ಆರಂಭವಾಗಿವೆ. ತಿರುಪತಿ ತಿಮ್ಮಪ್ಪನ ದೇಗುಲ ಸಹ ಭಕ್ತರಿಗಾಗಿ ತೆರೆಯಲಾಗಿದ್ದು, ಈವರೆಗೆ ದೇಗುಲ Read more…

ಉದ್ಯಮ ವಲಯಕ್ಕೆ ಸಿಗಲಿದೆಯಾ ರಿಯಾಯಿತಿ..? ಕುತೂಹಲ ಮೂಡಿಸಿದೆ ನಾಳಿನ GST ಸಭೆ

ಕೊರೊನಾ ನಿಯಂತ್ರಣಕ್ಕಾಗಿ ದೇಶದಲ್ಲಿ ಲಾಕ್ ಡೌನ್ ಜಾರಿಯಾದ ಬಳಿಕ ಇದೇ ಮೊದಲ ಬಾರಿಗೆ ಜಿ.ಎಸ್.ಟಿ. ಮಂಡಳಿ ಸಭೆ ಜೂನ್ 12ರ ನಾಳೆ ನಡೆಯಲಿದ್ದು, ಪ್ರಸ್ತುತ ಆರ್ಥಿಕ ಬಿಕ್ಕಟ್ಟು ಎದುರಾಗಿರುವ Read more…

3 ತಿಂಗಳು ಉಚಿತ ಸಿಲಿಂಡರ್: ಜಮಾ ಆದ ಹಣವನ್ನು ಖಾತೆಯಲ್ಲೇ ಬಿಟ್ಟ ಫಲಾನುಭವಿಗಳಿಗೆ ಮುಖ್ಯ ಮಾಹಿತಿ

ಬೆಂಗಳೂರು: ಪ್ರಧಾನಮಂತ್ರಿ ಉಜ್ವಲ ಯೋಜನೆ ಫಲಾನುಭವಿಗಳಿಗೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್ ಅಡಿ 3 ತಿಂಗಳು ಸಿಲಿಂಡರ್ ಖರೀದಿಗೆ ಹಣ ನೀಡಲಾಗಿದೆ. ಏಪ್ರಿಲ್ ಮತ್ತು ಮೇ ತಿಂಗಳ ಮುಂಗಡ Read more…

ಬ್ಯಾಂಕುಗಳು ಸಾಲ ನೀಡಲು ರೆಡಿ ಇದ್ದರೂ ತೆಗೆದುಕೊಳ್ಳುವ ಧೈರ್ಯ ಮಾಡುತ್ತಿಲ್ಲ ಉದ್ಯಮಿಗಳು…!

ಕೊರೊನಾ ಲಾಕ್ಡೌನ್ ನಿಂದಾಗಿ ದೇಶದ ಆರ್ಥಿಕತೆಯೇ ಅಲ್ಲೋಲಕಲ್ಲೋಲವಾಗಿದೆ. ಈಗ ಲಾಕ್ಡೌನ್ ನಲ್ಲಿ ಬಹಳಷ್ಟು ಸಡಿಲಿಕೆಗಳನ್ನು ಮಾಡಿರುವ ಕಾರಣ ಆರ್ಥಿಕ ಚಟುವಟಿಕೆಗಳು ನಿಧಾನವಾಗಿ ಆರಂಭವಾಗುತ್ತಿದೆ. ಆದರೆ ಕೆಲವೊಂದು ಉದ್ಯಮಗಳು ತೀವ್ರ Read more…

ವಾಹನ ಸವಾರರಿಗೆ 4 ನೇ ದಿನವೂ ಬಿಗ್ ಶಾಕ್: ನಾಲ್ಕೇ ದಿನದಲ್ಲಿ ಇಷ್ಟೊಂದು ಏರಿಕೆಯಾಯ್ತು ಪೆಟ್ರೋಲ್, ಡೀಸೆಲ್ ದರ

ನವದೆಹಲಿ: ಸತತ ನಾಲ್ಕನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಹೆಚ್ಚಳವಾಗಿದೆ. ಪ್ರತಿ ಲೀಟರ್ ಪೆಟ್ರೋಲ್ 40 ಪೈಸೆ ಮತ್ತು ಡೀಸೆಲ್ ಗೆ 45 ಪೈಸೆ ಏರಿಕೆಯಾಗಿದೆ. ಕಳೆದ Read more…

ಮದುವೆ ಸಂಭ್ರಮದ ಮನೆಯಲ್ಲಿ ಕಾರ್ಮೋಡ ಕವಿಯುವಂತೆ ಮಾಡಿದ ಕೊರೋನಾ ಪಾಸಿಟಿವ್ ರಿಪೋರ್ಟ್

ಯಾದಗಿರಿ: ಯಾದಗಿರಿ ತಾಲೂಕಿನ ಅಲ್ಲಿಪುರ ತಾಂಡಾದಲ್ಲಿ ಕೊರೋನಾ ಪಾಸಿಟಿವ್ ವರದಿ ಬಂದ ಪರಿಣಾಮ ಮದುವೆಯನ್ನು ರದ್ದು ಮಾಡಲಾಗಿದೆ. ವಧುವಿನ ತಂದೆ ಮತ್ತು ಸಹೋದರನಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು Read more…

ರಸ್ತೆಯಲ್ಲೇ ‘ಸಪ್ತಪದಿ’ ತುಳಿದ ನವ ಜೋಡಿ…!

ಸಾಂಕ್ರಾಮಿಕ ರೋಗ ಕೊರೊನಾ ಸಾರ್ವಜನಿಕರ ಬದುಕನ್ನು ಮೂರಾಬಟ್ಟೆಯನ್ನಾಗಿಸಿದೆ. ಆತ್ಮೀಯರ ಕೈಕುಲುಕಿ ಮಾತನಾಡಿಸಬೇಕೆಂದರೂ ಸಹ ಹಿಂದೆ ಮುಂದೆ ನೋಡುವಂತಾಗಿದೆ. ಇದು ಬಂಧು ಬಾಂಧವರೆಲ್ಲಾ ಒಂದೆಡೆ ಸೇರಿ ಸಂಭ್ರಮಿಸಬೇಕಾದ ಮದುವೆ ಸಮಾರಂಭಗಳ Read more…

ಈ ಶೈಕ್ಷಣಿಕ ವರ್ಷ ಶಾಲಾರಂಭ ಬೇಡವೆಂದ ಕಲ್ಲಡ್ಕ ಪ್ರಭಾಕರ ಭಟ್

ದೇಶಕ್ಕೆ ಮಹಾಮಾರಿಯಾಗಿ ವಕ್ಕರಿಸಿರುವ ಕೊರೊನಾ ದಿನೇ ದಿನೇ ತನ್ನ ಅಟ್ಟಹಾಸ ಮೆರೆಯುತ್ತಿದೆ. ಇದರ ನಿಯಂತ್ರಣಕ್ಕಾಗಿ ಲಾಕ್ಡೌನ್ ಜಾರಿಯಲ್ಲಿದ್ದರೂ ಸಹ ಬಹಳಷ್ಟು ಸಡಿಲಿಕೆ ಇರುವ ಕಾರಣ ಜನಜೀವನ ಯಥಾಪ್ರಕಾರ ಸಾಗಿದೆ. Read more…

ಲಾಕ್ ಡೌನ್ ನಡುವೆ KRS ಬಳಿ ಭರ್ಜರಿ ಬರ್ತಡೇ ಪಾರ್ಟಿ ಮಾಡಿದ್ದು ಯಾರು ಗೊತ್ತಾ…?

ಮಂಡ್ಯ ಜಿಲ್ಲೆಯ ಕೆಆರ್ಎಸ್ ಜಲಾಶಯದ ಬಳಿ ಲಾಕ್ ಡೌನ್ ನಿಯಮ ಉಲ್ಲಂಘಿಸಿ ಬರ್ತಡೇ ಪಾರ್ಟಿ ನಡೆಸಲಾಗಿದೆ. ಲಾಕ್ ಡೌನ್, ನೈಟ್ ಕರ್ಫ್ಯೂ ನಿಯಮ, ಆರ್ಕೆಸ್ಟ್ರಾ, ಧ್ವನಿವರ್ಧಕ ಬಳಸಿ ಪೆಂಡಾಲ್ Read more…

BIG NEWS: ಆಗಸ್ಟ್ 15 ರ ನಂತರ ಶಾಲೆ ಆರಂಭಕ್ಕೆ ಮುಹೂರ್ತ ನಿಗದಿ, ಶಿಕ್ಷಣ ಸಚಿವರಿಂದ ಮಾಹಿತಿ

ಬೆಂಗಳೂರು: ಜುಲೈನಲ್ಲಿ ಯಾವುದೇ ಕಾರಣಕ್ಕೂ ಶಾಲೆ ಆರಂಭಿಸುವುದಿಲ್ಲ. ಆಗಸ್ಟ್ 15 ರ ನಂತರ ಶಾಲೆಗಳನ್ನು ಆರಂಭಿಸಲಾಗುವುದು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಈ ಕುರಿತು ಮಾತನಾಡಿ, Read more…

ಗಿಳಿಗಳೊಂದಿಗೆ ಗಿಟಾರ್ ಕಚೇರಿ ನಡೆಸಿದ ಯುವಕ

ಯುವಕನೊಬ್ಬ ಮುಂಜಾನೆ ಗಿಟಾರ್ ಹಿಡಿದು ಅಭ್ಯಾಸ ನಡೆಸುವಾಗ 2 ಗಿಳಿಗಳು ಆತನೆದುರು ಬಂದು ತಾವು ದನಿಡಿಸುವ ವಿಡಿಯೋ ಈಗ ವೈರಲ್ ಆಗಿದೆ. ಮುಂಬೈನ ಜತಿನ್ ಎಂಬಾತ ಗಿಟಾರ್ ನುಡಿಸುವಾಗ Read more…

BIG NEWS: ಜೂನ್ 15ರಿಂದ ಮತ್ತೊಮ್ಮೆ ಜಾರಿಯಾಗಲಿದೆಯಾ ಕಂಪ್ಲೀಟ್ ಲಾಕ್ ಡೌನ್…? ಇಲ್ಲಿದೆ ಈ ಕುರಿತ ಡಿಟೇಲ್ಸ್

ದೇಶಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ ಮಹಾಮಾರಿ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಲಾಕ್ ಡೌನ್ ಜಾರಿಗೊಳಿಸಿದ್ದು, ಪ್ರಸ್ತುತ 5ನೇ ಹಂತದ ಲಾಕ್ ಡೌನ್ ಮುಂದುವರೆದಿದೆ. ಜೂನ್ 30ಕ್ಕೆ ಇದು ಅಂತ್ಯಗೊಳ್ಳಲಿದ್ದು, Read more…

ರೈತರಿಗೆ ಗುಡ್ ನ್ಯೂಸ್: ಆಧಾರ್, ಪಹಣಿ, ಬ್ಯಾಂಕ್ ಖಾತೆ ವಿವರ ನೀಡಿದ ಬೆಳೆಗಾರರಿಗೆ ಆರ್ಥಿಕ ನೆರವು

 ಬೆಂಗಳೂರು(ಗ್ರಾಮಾಂತರ ಜಿಲ್ಲೆ): ಕೋವಿಡ್-19 ಲಾಕ್‍ಡೌನ್ ನಿಂದಾಗಿ ಮುಸುಕಿನ ಜೋಳ ಬೇಡಿಕೆ ಇಲ್ಲದ ಕಾರಣ ಮುಸುಕಿನ ಜೋಳ ಬೆಳೆದ ರೈತರು ಸಂಕಷ್ಟಗೊಳಗಾಗಿರುವ ಹಿನ್ನೆಲೆ ಮುಸುಕಿನ ಜೋಳ ಬೆಳೆಗಾರರಿಗೆ ಆರ್ಥಿಕ ನೆರವು Read more…

ಮದ್ಯ ಮಾರಾಟಗಾರರಿಂದ ಸನ್ನದು ಶುಲ್ಕ ವಿನಾಯಿತಿಗೆ ಮನವಿ

ಬೆಂಗಳೂರು: ಲಾಕ್ ಡೌನ್ ನಿಂದಾಗಿ ಸಂಕಷ್ಟದಲ್ಲಿರುವ ಮದ್ಯ ಮಾರಾಟಗಾರರಿಗೆ ಎರಡು ತಿಂಗಳ ಸನ್ನದು ಶುಲ್ಕದಲ್ಲಿ ವಿನಾಯಿತಿ ಕೊಡಬೇಕು. ಸಾಧ್ಯವಾಗದಿದ್ದರೆ ಹೆಚ್ಚುವರಿ ಅಬಕಾರಿ ಶುಲ್ಕದಲ್ಲಿ ಶೇಕಡ 15 ರಷ್ಟು ಕಡಿಮೆ Read more…

ಶಾಕಿಂಗ್ ನ್ಯೂಸ್: ಇಂದು 120 ಮಂದಿಗೆ ಕೊರೋನಾ ಪಾಸಿಟಿವ್: 6 ಸಾವಿರ ಗಡಿ ದಾಟಿದ ಸೋಂಕಿತ ಸಂಖ್ಯೆ

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 120 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಇದರೊಂದಿಗೆ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 6041 ಕ್ಕೆ ಏರಿಕೆಯಾಗಿದೆ. ಇವತ್ತು Read more…

ಚಿತ್ರೀಕರಣಕ್ಕೆ ಅವಕಾಶ, ಮಾಸಾಶನಕ್ಕೆ ಹಿರಿಯ ಕಲಾವಿದರಿಂದ ಮನವಿ

ಬೆಂಗಳೂರು: ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಅನುಮತಿ ನೀಡುವ ಮೂಲಕ ಆರ್ಥಿಕ ಮುಗ್ಗಟ್ಟಿನಿಂದ ಪಾರು ಮಾಡುವಂತೆ ಲಾಕ್ ಡೌನ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವ ಚಿತ್ರರಂಗ ಹಾಗೂ ಕಿರುತೆರೆಯ ಹಿರಿಯ ಕಲಾವಿದರು ಉಪ ಮುಖ್ಯಮಂತ್ರಿ Read more…

BIG NEWS: ಜೂನ್ 25 ರಿಂದ SSLC ಪರೀಕ್ಷೆ‌ ನಡೆಯುವ ಬಗ್ಗೆ ಸಚಿವ ಸುರೇಶ್ ಕುಮಾರ್ ಮಹತ್ವದ ಮಾಹಿತಿ

ಬೆಂಗಳೂರು: ಜೂನ್ 25 ರಿಂದ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭವಾಗುತ್ತಿದೆ. ವಿಶೇಷ ಸಂದರ್ಭದಲ್ಲಿ ಪರೀಕ್ಷೆ ನಡೆಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ Read more…

ಬಿಗ್‌ ನ್ಯೂಸ್:‌ ಆನ್‌ ಲೈನ್‌ ಶಿಕ್ಷಣಕ್ಕೆ ರಾಜ್ಯ ಸರ್ಕಾರದಿಂದ ಬ್ರೇಕ್ – 5 ನೇ ತರಗತಿವರೆಗಿನ ಮಕ್ಕಳಿಗಿಲ್ಲ ಟೆನ್ಶನ್

ಕಳೆದ ಹಲವು ದಿನಗಳಿಂದ ಪುಟ್ಟ ಮಕ್ಕಳಿಗೆ ಆನ್‌ ಲೈನ್‌ ಶಿಕ್ಷಣ ನೀಡುವ ಕುರಿತಂತೆ ನಡೆಯುತ್ತಿದ್ದ ಚರ್ಚೆಗೆ ಇಂದು ತೆರೆ ಬಿದ್ದಿದ್ದು, ಎಲ್.ಕೆ.ಜಿ. – ಯುಕೆಜಿ ಸೇರಿದಂತೆ 5 ನೇ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...