alex Certify Corona Virus News | Kannada Dunia | Kannada News | Karnataka News | India News - Part 292
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಥರ್ಡ್‌ ಅಂಪೈರ್‌ ಫಲಿತಾಂಶದಲ್ಲಿ ಸಚಿವ ಸಿ.ಟಿ. ರವಿಯವರಿಗೆ ʼಕೊರೊನಾʼ ದೃಢ

ಕನ್ನಡ ಮತ್ತು ಸಂಸ್ಕೃತಿ ಹಾಗು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿಯವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಸ್ವತಃ ಸಿ.ಟಿ. ರವಿಯವರೇ ಟ್ವೀಟ್‌ ಮೂಲಕ ಇದನ್ನು ಖಚಿತಪಡಿಸಿದ್ದಾರೆ. ಈ ಮೊದಲು Read more…

ಪದವಿ, ಇಂಜಿನಿಯರಿಂಗ್, ಸ್ನಾತಕೋತ್ತರ ಪದವಿ ಫೈನಲ್ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ

ಬೆಂಗಳೂರು: ಕೊನೆ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಆಗಸ್ಟ್ ನಲ್ಲಿ ತರಗತಿ ನಡೆಸಲಾಗುವುದು. ಹಾಜರಾತಿ ಕಡ್ಡಾಯವಲ್ಲ, ವಿದ್ಯಾರ್ಥಿಗಳು ಬಯಸಿದಲ್ಲಿ ತರಗತಿಗೆ ಹಾಜರಾಗಬಹುದು ಎಂದು ಹೇಳಲಾಗಿದೆ. ಪದವಿ, ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್, ಡಿಪ್ಲೊಮಾ Read more…

BIG NEWS: ಪ್ರಯಾಣಿಕರ ಸುರಕ್ಷತೆಗಾಗಿ ಮಹತ್ವದ ನಿರ್ಧಾರ ಕೈಗೊಂಡ ರೈಲ್ವೇ ಇಲಾಖೆ

ರೈಲ್ವೇ ಇಲಾಖೆಯು ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ 2018ರಲ್ಲಿ ಆರಂಭಿಸಿದ್ದ ಯೋಜನೆಯೊಂದನ್ನು ಸಾಕಾರಗೊಳಿಸಲು ಇದೀಗ ಸಿದ್ಧತೆ ನಡೆಸಿಕೊಂಡಿದ್ದು, 20 ವಿನೂತನ ಆವಿಷ್ಕಾರಗಳನ್ನು ಇಡೀ ದೇಶಾದ್ಯಂತ ಜಾರಿಗೊಳಿಸಲು ಮುಂದಾಗಿದೆ. Read more…

‘ಆರ್ಥಿಕ’ ಬಿಕ್ಕಟ್ಟಿನಿಂದ ದೇಶವನ್ನು ಹೊರತರಲು ಮತ್ತೊಬ್ಬ ಮನಮೋಹನ್ ಸಿಂಗ್ ಬೇಕು ಎಂದ ಶರದ್ ಪವಾರ್

ಭಾರತ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಇದರಿಂದ ಹೊರಬರಲು ಮತ್ತೊಬ್ಬ ಮನಮೋಹನ್ ಸಿಂಗ್ ಅವಶ್ಯಕತೆ ಇದೆ ಎಂದು ಎನ್.ಸಿ.ಪಿ. ಮುಖ್ಯಸ್ಥ, ಮಾಜಿ ಕೇಂದ್ರ ಸಚಿವ ಶರದ್ ಪವಾರ್ ಅಭಿಪ್ರಾಯಪಟ್ಟಿದ್ದಾರೆ. Read more…

‘ಅಂಬುಲೆನ್ಸ್’ ಗೆ ಕಾದುಕುಳಿತ ಕೊರೊನಾ ಸೋಂಕಿತ ಮಾಡಿದ್ದೇನು ಗೊತ್ತಾ…?

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದ್ದು, ಆದರೆ ಅವರುಗಳಿಗೆ ಸಕಾಲಕ್ಕೆ ಸರಿಯಾದ ಚಿಕಿತ್ಸೆ ದೊರೆಯುತ್ತಿಲ್ಲ ಎಂಬ ದೂರುಗಳು ಪದೇಪದೇ ಕೇಳಿಬರುತ್ತಿವೆ. ಇದರ ಜೊತೆಗೆ ಕೊರೊನಾ ಪಾಸಿಟಿವ್ Read more…

ಪೊಲೀಸ್ ಸಿಬ್ಬಂದಿಗೆ ರಾಜ್ಯ ಸರ್ಕಾರದಿಂದ ‘ಶುಭ ಸುದ್ದಿ’

ರಾಜ್ಯದಲ್ಲಿ ಕೊರೊನಾ ಮಹಾಮಾರಿ ಆರ್ಭಟಿಸುತ್ತಿದ್ದು, ವೈದ್ಯರು ಮತ್ತು ವೈದ್ಯಕೀಯೇತರ ಸಿಬ್ಬಂದಿ ಇದರ ನಿಯಂತ್ರಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಇವರ ಜೊತೆಗೆ ಪೊಲೀಸರೂ ಸೇರಿದಂತೆ ಹಲವು ಇಲಾಖೆಗಳ ಸಿಬ್ಬಂದಿ ಕೈಜೋಡಿಸಿದ್ದಾರೆ. ಈ Read more…

ನಾಳೆ ರಾತ್ರಿಯಿಂದ ಮತ್ತೆ ಲಾಕ್ಡೌನ್: ಬೆಂಗಳೂರು ತೊರೆದ ಸಾವಿರಾರು ಜನ ಊರಿಗೆ ಗುಳೆ

ಬೆಂಗಳೂರು: ಕೊರೊನಾ ಸೋಂಕು ತಡೆಗೆ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಜುಲೈ 14 ರಿಂದ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಈಗಾಗಲೇ ಲಾಕ್ಡೌನ್ ನಿಂದ ತತ್ತರಿಸಿರುವ ಜನತೆಗೆ Read more…

ಮುಂಬರುವ ಸಾಲು ಸಾಲು ಹಬ್ಬಗಳ ಆಚರಣೆಗೆ ಕಾಡಲಿದೆ ‘ಕೊರೊನಾ’

ಜೂನ್ 22ರ ಸೋಮವಾರದಿಂದ ಆರಂಭವಾದ ಆಷಾಡ ಮಾಸ ಜುಲೈ 19 ರಂದು ಪೂರ್ಣಗೊಳ್ಳಲಿದೆ. ಜುಲೈ 20 ಅಮಾವಾಸ್ಯೆಯಾಗಿದ್ದು, ಮರುದಿನ ಅಂದರೆ ಜುಲೈ 21ರ ಮಂಗಳವಾರದಿಂದ ಶ್ರಾವಣ ಮಾಸ ಆರಂಭವಾಗಲಿದೆ. Read more…

ಈ ಕಾರಣಕ್ಕೆ ‘ಬಿಗ್ ಬಿ’ಗೆ ತಗುಲಿತಾ ಕೊರೊನಾ ಸೋಂಕು…?

ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಅಮಿತಾಬ್ ಬಚ್ಚನ್, ಅವರ ಪುತ್ರ ಅಭಿಷೇಕ್ ಬಚ್ಚನ್, ಸೊಸೆ ಐಶ್ವರ್ಯಾ ರೈ ಬಚ್ಚನ್ ಹಾಗೂ ಮೊಮ್ಮಗಳು ಆರಾಧ್ಯ ಬಚ್ಚನ್ ಗೆ ಕೊರೊನಾ ಸೋಂಕು Read more…

BIG BREAKING: ಕೊನೆಗೂ ಬಂತು ಸಂಜೀವಿನಿ, ರಷ್ಯಾ ಪ್ರಯೋಗ ಸಕ್ಸಸ್ – ವಿಶ್ವದ ಮೊದಲ ಕೊರೋನಾ ಲಸಿಕೆ ರೆಡಿ

ವಿಶ್ವದೆಲ್ಲೆಡೆ ತಲ್ಲಣ ಮೂಡಿಸಿರುವ ಕೊರೊನಾ ಸೋಂಕು ತಡೆ ಲಸಿಕೆ ಕಂಡು ಹಿಡಿಯುವಲ್ಲಿ ರಷ್ಯಾ ಯಶಸ್ವಿಯಾಗಿದೆ. ಮಾನವ ಕ್ಲಿನಿಕಲ್ ಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಿರುವ ರಷ್ಯಾ ಕೊರೋನಾ ಲಸಿಕೆ ಕಂಡು ಹಿಡಿದಿದೆ. Read more…

ಅಪರಿಚಿತ ಭಕ್ತನಿಂದ ತಿರುಪತಿ ತಿಮ್ಮಪ್ಪನಿಗೆ ಬರೋಬ್ಬರಿ 2 ಕೆಜಿ ಚಿನ್ನ…!

ದೇಶದಲ್ಲಿ ಕೊರೊನಾ ಮಹಾಮಾರಿ ಆರ್ಭಟ ನಡೆಸುತ್ತಿದ್ದು, ಲಕ್ಷಾಂತರ ಮಂದಿ ಸೋಂಕು ಪೀಡಿತರಾಗಿದ್ದಾರೆ. ಇದರ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಲಾಕ್ ಡೌನ್ ಜಾರಿಗೊಳಿಸಿತ್ತಾದರೂ ಬಳಿಕ ಸಡಿಲಿಕೆ ಮಾಡಿ ವ್ಯಾಪಾರ – Read more…

ಬಿಗ್ ನ್ಯೂಸ್: ಬೆಂಗಳೂರು ಮಾತ್ರವಲ್ಲ, 12 ಜಿಲ್ಲೆಗಳಿಗೂ ಲಾಕ್ ಡೌನ್ ವಿಸ್ತರಣೆ ಸಾಧ್ಯತೆ…?

ಬೆಂಗಳೂರು: ಕೊರೊನಾ ಸೋಂಕು ತಡೆಯುವ ಉದ್ದೇಶದಿಂದ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಅದೇ ರೀತಿ ಸೋಂಕು ಹೆಚ್ಚಾಗಿರುವ 12 ಜಿಲ್ಲೆಗಳಲ್ಲಿ ಲಾಕ್ ಡೌನ್ Read more…

‘ಕರ್ನಾಟಕಕ್ಕೆ ಮುಂದಿನ ಎರಡು ತಿಂಗಳು ಬಹುದೊಡ್ಡ ಸವಾಲು’

ಕರ್ನಾಟಕದಲ್ಲಿ ಕೊರೊನಾ ಸೋಂಕು ಮುಂದಿನ 15-30 ದಿನಗಳಲ್ಲಿ ದ್ವಿಗುಣವಾಗುವ ಸಾಧ್ಯತೆಯಿದೆ. ಆದ್ದರಿಂದ ಇದನ್ನು ನಿಭಾಯಿಸುವುದು ಸರಕಾರದ ಮುಂದಿರುವ ಬಹುದೊಡ್ಡ ಸವಾಲು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ Read more…

ಬಿಗ್ ನ್ಯೂಸ್: ಯಾವ ಜಿಲ್ಲೆಯಲ್ಲಿ ಎಷ್ಟು ಜನರಿಗೆ ಸೋಂಕು..? ಇಲ್ಲಿದೆ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇಂದು 2627 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 1525, ದಕ್ಷಿಣ ಕನ್ನಡ 196, ಧಾರವಾಡ 129, ಯಾದಗಿರಿ 120 ಜನರಿಗೆ Read more…

ಬೆಂಗಳೂರಿಗೆ ಇಂದೂ ಕೊರೊನಾ ಬಿಗ್ ಶಾಕ್: ಒಂದೇ ದಿನ 1525 ಜನರಿಗೆ ಸೋಂಕು, 45 ಜನ ಸಾವು

ಬೆಂಗಳೂರು: ರಾಜ್ಯದಲ್ಲಿ ಇವತ್ತು 2627 ಜನರಿಗೆ ಕೊರೊನಾ ಸೋಂಕು ತಗುಲಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 1525 ಜನರಿಗೆ ಸೋಂಕು ತಗಲಿದೆ. ಬೆಂಗಳೂರಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 18,387 ಏರಿಕೆಯಾಗಿದ್ದು, Read more…

BREAKING: ಇವತ್ತೂ ಬಿಗ್ ಶಾಕ್ – 2627 ಜನರಿಗೆ ಕೊರೊನಾ ದೃಢ – 71 ಮಂದಿ ಸಾವು – 532 ಮಂದಿ ಗಂಭೀರ

ಬೆಂಗಳೂರು: ರಾಜ್ಯದಲ್ಲಿ ಇಂದು 2627 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು ಒಟ್ಟು ಸೋಂಕಿತರ ಸಂಖ್ಯೆ 38,843 ಕ್ಕೆ ಏರಿಕೆಯಾಗಿದೆ. ಇಂದು 693 ಜನ ಬಿಡುಗಡೆಯಾಗಿದ್ದು ಇದುವರೆಗೆ 15,409 Read more…

ಶಿವಮೊಗ್ಗದಲ್ಲಿ 56 ಮಂದಿಗೆ ಕೊರೊನಾ ಪಾಸಿಟಿವ್, ಇಬ್ಬರ ಸಾವು

ಶಿವಮೊಗ್ಗ ಜಿಲ್ಲೆಯಲ್ಲಿ 56 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. 170 ಜನರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷಿಸಲಾಗಿದ್ದು, 56 ಜನರಿಗೆ ನೆಗೆಟಿವ್ ವರದಿ ಬಂದಿದೆ. ಇದರೊಂದಿಗೆ Read more…

ಗೋಕಾಕ್ ತಾಲೂಕಿನಲ್ಲೂ ಸಂಪೂರ್ಣ ಲಾಕ್ಡೌನ್ ಜಾರಿ: ಸಚಿವ ರಮೇಶ್ ಜಾರಕಿಹೊಳಿ

ಬೆಳಗಾವಿ: ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಜುಲೈ 14 ರಿಂದ ಒಂದು ವಾರ ಲಾಕ್ಡೌನ್ ಜಾರಿ ಮಾಡಲಾಗಿದ್ದು ಇದೇ ಮಾದರಿಯಲ್ಲಿ ಬೆಳಗಾವಿ ಜಿಲ್ಲಾ ಗೋಕಾಕ್ ತಾಲೂಕಿನಲ್ಲಿ 7 Read more…

ಶ್ವಾಸಕೋಶ ಮಾತ್ರವಲ್ಲ ಈ ಎಲ್ಲ ಅಂಗವನ್ನು ಕಾಡುತ್ತೆ ‘ಕೊರೊನಾ’

ಕೊರೊನಾ ವೈರಸ್ ಗೆ ಲಸಿಕೆ ಯಾವಾಗ ಬರುತ್ತೆ ಎಂಬ ಪ್ರಶ್ನೆಗೆ ಸಂಪೂರ್ಣ ಉತ್ತರ ಇನ್ನೂ ಸಿಕ್ಕಿಲ್ಲ. ಕೊರೊನಾ ವೈರಸ್ ಬಗ್ಗೆ ಸಾಕಷ್ಟು ಸಂಶೋಧನೆ ನಡೆಯುತ್ತಿದೆ. ಕೊರೊನಾ ವೈರಸ್ ಮಾನವರ Read more…

ಕೋವಿಡ್-19 ಸೋಂಕಿತೆಯನ್ನು ಸಂತೈಸಲು ಹಾಡು ಹೇಳಿದ ವೈದ್ಯ

ಕೋವಿಡ್-19 ಸಾಂಕ್ರಮಿಕ ಎಲ್ಲೆಡೆ ಹಬ್ಬುತ್ತಿರುವ ಕಾರಣ ಜನರಲ್ಲಿ ವ್ಯಾಪಕವಾಗಿ ಭೀತಿ ಮೂಡುತ್ತಿದೆ. ಈ ಸಂದರ್ಭದಲ್ಲಿ ಸೊಂಕು ಪೀಡಿತರಿಗೆ ಮಾನಸಿದ ಸ್ಥೈರ್ಯ ತುಂಬುವುದೂ ಸಹ ವೈದ್ಯರಿಗೆ ದೊಡ್ಡ ಹೊಣೆಗಾರಿಕೆಯಾಗಿದೆ. ತಮ್ಮಲ್ಲಿಗೆ Read more…

ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಎರಡು ವರ್ಷದ ಮಗುವಿಗೆ ನೋಟಿಸ್

ಗದಗ ಪಟ್ಟಣದ ಹುಡ್ಕೋ ಕಾಲೋನಿಯ ಎರಡು ವರ್ಷದ ಮಗು ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಹುಡ್ಕೋ ಕಾಲೋನಿಯಲ್ಲಿ ವಾಸವಾಗಿರುವ ಕುಟುಂಬವೊಂದರ ಸದಸ್ಯರಿಗೆ Read more…

ಹ್ಯಾಂಡ್ ‌ವಾಶ್ ಮಾಡಲು ರಿಕ್ಷಾ ಚಾಲಕನ ಸೂಪರ್‌ ಐಡಿಯಾ

ಕೋವಿಡ್-19 ಸಾಂಕ್ರಮಿಕದಿಂದ ರಕ್ಷಿಸಿಕೊಳ್ಳಲು ಜನರು ಸಾಕಷ್ಟು ಕ್ರಿಯೇಟಿವ್‌ ಐಡಿಯಾಗಳನ್ನು ಕಂಡುಕೊಂಡಿದ್ದು, ಪ್ರತಿನಿತ್ಯ ಇವುಗಳ ಬಗ್ಗೆ ಅಂತರ್ಜಾಲದಲ್ಲಿ ಸಾಕಷ್ಟು ವೈರಲ್ ಸುದ್ದಿಗಳು ಹರಿದಾಡುತ್ತಿವೆ. ಟ್ವಿಟರ್‌ ನಲ್ಲಿ ಯಾವಾಗಲೂ ಜನಸಾಮಾನ್ಯರ ನಡುವೆಯೇ Read more…

ಬಿಗ್‌ ನ್ಯೂಸ್:‌ ಐಶ್ವರ್ಯಾ ರೈ ಹಾಗೂ ಪುತ್ರಿ ಆರಾಧ್ಯಗೂ ಕೊರೊನಾ ಪಾಸಿಟಿವ್

ಬಾಲಿವುಡ್‌ ಬಿಗ್‌ ಬಿ ಅಮಿತಾಬ್‌ ಬಚ್ಚನ್‌ ಹಾಗೂ ಅವರ ಪುತ್ರ ಅಭಿಷೇಕ್‌ ಬಚ್ಚನ್‌ ಗೆ ಕೊರೊನೊ ಸೋಂಕು ತಗುಲಿದ್ದು, ಹೀಗಾಗಿ ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. Read more…

ಪೊಲೀಸರಿಂದಲೇ ಫೋಟೋ ಶಾಪ್:‌ ಕಾರಣ ತಿಳಿದ್ರೆ ನೀವೂ ಮೆಚ್ಚಿಕೊಳ್ತೀರಿ…!

ಟಾಲಿವುಡ್ ನಟ ಪ್ರಭಾಸ್ ಅವರ ಬಹುನಿರೀಕ್ಷಿತ ರಾಧೆಶ್ಯಾಮ್ ಚಿತ್ರದ ಪೋಸ್ಟರ್ ನ್ನು ಅಸ್ಸಾಂ ಪೊಲೀಸರು ಕೊರೋನಾ ವಿರುದ್ಧದ ಜಾಗೃತಿಗೆ ಬಳಸಿಕೊಂಡಿದ್ದಾರೆ. ಪ್ರಭಾಸ್ ಮತ್ತು ಪೂಜಾ ಹೆಗಡೆ ಅಭಿನಯದ ಚಿತ್ರದ Read more…

ಬೆಂಗಳೂರು ಬಳಿಕ ಬೇರೆ ಜಿಲ್ಲೆಗಳಲ್ಲಿ ಲಾಕ್ಡೌನ್ ಗೆ ಹೆಚ್ಚಿದ ಒತ್ತಡ, ಸಿಎಂ ನಿರ್ಧಾರದತ್ತ ಎಲ್ಲರ ಚಿತ್ತ

ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಜುಲೈ 14 ರಿಂದ ಲಾಕ್ಡೌನ್ ಜಾರಿ ಮಾಡಲಿದ್ದು, ಉಳಿದ ಜಿಲ್ಲೆಗಳಲ್ಲಿ ಲಾಕ್ಡೌನ್ ಜಾರಿ ಮಾಡುವ ಕುರಿತು ನಾಳೆ ಜಿಲ್ಲಾಧಿಕಾರಿಗಳ ಸಭೆ ನಡೆಸಿದ Read more…

ʼಮಾರ್ಕ್ಸ್ʼ ಓದದೇ ಪ್ರವೇಶವಿಲ್ಲ; ಬ್ಯಾಂಕ್ ಬರಹಕ್ಕೆ ತಬ್ಬಿಬ್ಬಾದ ಗ್ರಾಹಕ

ಕೊಲ್ಕತ್ತಾ: ಮಹಾಮಾರಿ ಕೊರೋನಾ ನಿಯಂತ್ರಣಕ್ಕೆ ಮಾಸ್ಕ್ ಧಾರಣೆ ಕಡ್ಡಾಯವಾಗಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಭಾರತದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ. ಎಲ್ಲೆಡೆ “ಮಾಸ್ಕ್ Read more…

1 ವಾರಕ್ಕೆ ಲಾಕ್ಡೌನ್ ಮುಗಿಯುತ್ತೆ ಎಂದುಕೊಂಡವರಿಗೆ ಮುಖ್ಯ ಮಾಹಿತಿ: ವಿಸ್ತರಣೆ ಸುಳಿವು ನೀಡಿದ ಸಚಿವ ಅಶೋಕ್..?

ಬೆಂಗಳೂರು: ಕೊರೊನಾ ಕಂಟ್ರೋಲ್ ಆಗದಿದ್ದರೆ ವಾರದ ನಂತರವೂ ಲಾಕ್ಡೌನ್ ವಿಸ್ತರಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಕೊರೊನಾ ಸೋಂಕು Read more…

ಚೀನಾದಿಂದ ತಪ್ಪಿಸಿಕೊಂಡು ಬಂದ ಸಂಶೋಧಕಿಯಿಂದ ಬೆಚ್ಚಿಬೀಳಿಸುವ ಸಂಗತಿ ಬಹಿರಂಗ

ಕೋವಿಡ್-19 ಕುರಿತು ಮೊಟ್ಟ ಮೊದಲಿಗೆ ಸಂಶೋಧನೆ ನಡೆಸಿದ ಚೀನಾದ ವೈರಾಣು ತಜ್ಞೆ ಅಲ್ಲಿಂದ ತಪ್ಪಿಸಿಕೊಂಡು ಅಮೆರಿಕಾ ಸೇರಿಕೊಂಡಿದ್ದಾರೆ. ತಮಗೆ ಜೀವಭಯ ಎಂದು ಹೇಳಿಕೊಂಡಿರುವ ಆಕೆ, ಕೊರೋನಾ ವೈರಾಣು ಹಾಗೂ Read more…

ಲಾಕ್ಡೌನ್ ವೇಳೆ ಅಗತ್ಯ ಕೆಲಸಗಳಿಗೆ ಹೋಗುವವರಿಗೆ ʼಗುಡ್ ನ್ಯೂಸ್ʼ

ಬೆಂಗಳೂರು: ಈ ಬಾರಿ ಲಾಕ್ಡೌನ್ ಸಂದರ್ಭದಲ್ಲಿ ಓಡಾಡಲು ಪಾಸ್ ಅಗತ್ಯವಿಲ್ಲ. ಅಗತ್ಯ ಕೆಲಸಕ್ಕೆ ಹೋಗುವವರು ಐಡಿ ಕಾರ್ಡ್ ತೋರಿಸಿ ತೆರಳಬಹುದು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. Read more…

ಭರ್ಜರಿ ಖುಷಿ ಸುದ್ದಿ..! ಇದ್ರಿಂದ ಕಡಿಮೆಯಾಗ್ತಿದೆ ಕೊರೊನಾ ಸಾವಿನ ಸಂಖ್ಯೆ

ಅಮೆರಿಕದ ಗಿಲ್ಯಾಡ್ ಸೈನ್ಸಸ್ ಇಂಕ್ ಪ್ರಾಯೋಗಿಕವಾಗಿ ಅಭಿವೃದ್ಧಿಪಡಿಸಿದ ರೆಮ್‌ಡಿಸಿವರ್ ನಿಂದ ಕೊರೊನಾ ರೋಗಿಗಳ ಸಾವಿನ ಸಂಖ್ಯೆ ಕಡಿಮೆಯಾಗ್ತಿದೆಯಂತೆ. ಶೇಕಡಾ 62ರಷ್ಟು ಸಾವಿನ ಸಂಖ್ಯೆ ಕಡಿಮೆಯಾಗ್ತಿದೆ ಎಂದು ಗಿಲ್ಯಾಡ್ ಸೈನ್ಸಸ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...