alex Certify Business | Kannada Dunia | Kannada News | Karnataka News | India News - Part 234
ಕನ್ನಡ ದುನಿಯಾ
    Dailyhunt JioNews

Kannada Duniya

ಪಿಎಫ್ ಗೂ ತೆರಿಗೆ – ಹೊಸ ಟ್ಯಾಕ್ಸ್ ನಿಯಮದಿಂದಾಗುವ ಪರಿಣಾಮದ ಬಗ್ಗೆ ಇಲ್ಲಿದೆ ಮಾಹಿತಿ

ನವದೆಹಲಿ: ನೌಕರರ ಭವಿಷ್ಯ ನಿಧಿಗೆ ವಾರ್ಷಿಕ 2.5 ಲಕ್ಷ ರೂಪಾಯಿಗಿಂತ ಹೆಚ್ಚಿನ ಕೊಡುಗೆ ಮೇಲಿನ ಬಡ್ಡಿಗೆ ತೆರಿಗೆ ವಿಧಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ Read more…

ಮನೆ-ನಿವೇಶನ ಖರೀದಿಸುವವರಿಗೆ ಇಲ್ಲಿದೆ ಮುಖ್ಯ ಮಾಹಿತಿ: ಖರೀದಿಗೆ ಮೊದಲು ‘ರೇರಾ’ ಬಗ್ಗೆ ಪರಿಶೀಲಿಸಿ

ಮನೆ-ನಿವೇಶನ ಖರೀದಿಸುವವರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ರೇರಾ ಕಾಯ್ದೆ ಅಡಿ ನೋಂದಣಿಯಾಗದಿದ್ದರೆ ರಿಜಿಸ್ಟ್ರೇಷನ್ ಮಾಡಿಕೊಳ್ಳುವುದು ಅಸಾಧ್ಯವೆಂದು ಹೇಳಲಾಗಿದೆ. ಲೇಔಟ್ ಗಳಲ್ಲಿ ನಿವೇಶನ, ಅಪಾರ್ಟ್ ಮೆಂಟ್ ಗಳಲ್ಲಿ ಮನೆ ಖರೀದಿಸುವ Read more…

LPG ಗ್ರಾಹಕರಿಗೆ ಗುಡ್ ನ್ಯೂಸ್: ಗ್ಯಾಸ್ ಸಿಲಿಂಡರ್ ಸಬ್ಸಿಡಿ ಬಗ್ಗೆ ಇಲ್ಲಿದೆ ಮುಖ್ಯ ಮಾಹಿತಿ

ನವದೆಹಲಿ: ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ ಸಬ್ಸಿಡಿ ಬಗ್ಗೆ ಮಾಹಿತಿ ಇಲ್ಲಿದೆ. ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲಿ ಪರಿಹಾರ ನೀಡಲು ಕೇಂದ್ರ ಸರ್ಕಾರವು ಸಾರ್ವಜನಿಕರಿಗೆ ಸಹಾಯಧನ ನೀಡುತ್ತದೆ. ವಾರ್ಷಿಕ ಆದಾಯ 10 Read more…

BIG NEWS: ಭವಿಷ್ಯ ನಿಧಿಗೂ ಟ್ಯಾಕ್ಸ್ – ಹೇಗಿದೆ ಪಿಎಫ್ ಹೊಸ ತೆರಿಗೆ ನಿಯಮದ ಪರಿಣಾಮ..? ಇಲ್ಲಿದೆ ಮಾಹಿತಿ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ನಲ್ಲಿ ನೌಕರರ ಭವಿಷ್ಯ ನಿಧಿಗೆ ವಾರ್ಷಿಕ 2.5 ಲಕ್ಷ ರೂಪಾಯಿಗಿಂತ ಹೆಚ್ಚಿನ ಕೊಡುಗೆ ಮೇಲಿನ ಬಡ್ಡಿಗೆ ತೆರಿಗೆ Read more…

BIG NEWS: ಪಾಸ್ಪೋರ್ಟ್ ಸೇವೆಯಲ್ಲಿ ಭಾರಿ ಬದಲಾವಣೆ, ಡಿಜಿಲಾಕರ್ ಸೇವೆ ಆರಂಭ

ನವದೆಹಲಿ: ವಿದೇಶಾಂಗ ಸಚಿವಾಲಯದ ಪಾಸ್ಪೋರ್ಟ್ ಸೇವಾ ಕಾರ್ಯಕ್ರಮದ ಡಿಜಿಲಾಕರ್ ವೇದಿಕೆಯನ್ನು ಕೇಂದ್ರ ಸಚಿವ ವಿ. ಮುರಳಿಧರನ್ ಶುಕ್ರವಾರ ಉದ್ಘಾಟಿಸಿದ್ದಾರೆ. ನಾಗರಿಕ ಸೇವೆಗಳಿಗೆ ಅಗತ್ಯವಾದ ದಾಖಲೆಗಳನ್ನು ಕಾಗದ ರಹಿತವಾಗಿ ಸಲ್ಲಿಸಲು Read more…

ವಾಹನ ಮಾಲೀಕರಿಗೆ ಭರ್ಜರಿ ಸಿಹಿ ಸುದ್ದಿ: ಉಚಿತ FASTag ಪಡೆಯಲು ಇಲ್ಲಿದೆ ಮಾಹಿತಿ

ನವದೆಹಲಿ: ಮಾರ್ಚ್ 1 ರವರೆಗೆ ಟೋಲ್ ಪ್ಲಾಜಾಗಳಲ್ಲಿ ಉಚಿತವಾಗಿ ಫಾಸ್ಟ್ಯಾಗ್ ಪಡೆಯಬಹುದಾಗಿದೆ. ಡಿಜಿಟಲ್ ಇಂಡಿಯಾಗೆ ಒತ್ತು ನೀಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಫಾಸ್ಟ್ಯಾಗ್ ಕಡ್ಡಾಯ ಮಾಡಿದೆ. ಟೋಲ್ ಪ್ಲಾಜಾಗಳಲ್ಲಿ Read more…

ಆಧಾರ್, ರೇಷನ್ ಕಾರ್ಡ್ ಹೊಂದಿದವರಿಗೆ ಪಿಎಂ ಯೋಜನೆ ಸಾಲ: ನಕಲಿ ಲೋನ್ ವೆಬ್ಸೈಟ್ ಗಳ ಬಗ್ಗೆ ಇರಲಿ ಎಚ್ಚರ

ನವದೆಹಲಿ: ಸುಲಭವಾಗಿ ಸಾಲ ಸಿಗುತ್ತೆ ಅಂದ್ರೆ ಯಾರು ಬಿಡ್ತಾರೆ ಹೇಳಿ. ಹೀಗೆ ಸಾಲ ನೀಡುವ ನಕಲಿ ವೆಬ್‌ಸೈಟ್ ಗಳ ಬಗ್ಗೆ ಎಚ್ಚರ ವಹಿಸುವುದು ಒಳ್ಳೆಯದು. ಅಂತಹ ನಕಲಿ ವೆಬ್ Read more…

ವಾಟ್ಸಾಪ್‌ ಗೆ ಪರ್ಯಾಯವಾಗಿ ಕಾರ್ಯ ನಿರ್ವಹಿಸುತ್ತೆ ದೇಶಿ ʼಸಂದೇಶ್ʼ

ವಾಟ್ಸಾಪ್‌ಗೆ ಪರ್ಯಾಯವಾಗಿ ಭಾರತದ ಸರ್ಕಾರದಿಂದ ತ್ವರಿತ ’ಸಂದೇಶ’ ಸೇವಾ ಕಿರು ತಂತ್ರಾಂಶವನ್ನು ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ) ಬಿಡುಗಡೆ ಮಾಡಿದೆ. ಅದಾಗಲೇ ಚಾಲ್ತಿಯಲ್ಲಿರುವ ಸರ್ಕಾರೀ ತ್ವರಿತ ಸಂದೇಶ ರವಾನೆ Read more…

ಸಾಲದ ನಿರೀಕ್ಷೆಯಲ್ಲಿದ್ದ ರೈತರಿಗೆ ಸಚಿವರಿಂದ ಗುಡ್ ನ್ಯೂಸ್

ಬೆಂಗಳೂರು: ರಾಜ್ಯದ 28 ಲಕ್ಷ ರೈತರಿಗೆ ಸಾಲ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. 20 ಸಾವಿರ ಕೋಟಿ ಸಾಲ ನೀಡುವ ಗುರಿ ಹೊಂದಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ Read more…

ತಪ್ಪಾಗಿ ವರ್ಗಾಯಿಸಿದ ಹಣ ಮರಳಿ ಪಡೆಯಲು ಸಿಟಿ ಬ್ಯಾಂಕ್ ಪರದಾಟ

ರೆವ್ಲಾನ್ ಹೆಸರಿನ ಕಂಪನಿಗೆ 2020ರ ಆಗಸ್ಟ್‌ನಲ್ಲಿ ತಪ್ಪಾಗಿ $500 ದಶಲಕ್ಷವನ್ನು ವರ್ಗಾಯಿಸಿದ್ದ ಸಿಟಿ ಬ್ಯಾಂಕ್‌ ಆ ದುಡ್ಡನ್ನು ಮರಳಿ ಪಡೆಯಲು ಭಾರೀ ಕಷ್ಟಪಡುತ್ತಿದೆ. ಪ್ರಕರಣದ ಕುರಿತಂತೆ ಸುದೀರ್ಘ ಆಲಿಕೆ Read more…

ಆಭರಣ ಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಮತ್ತಷ್ಟು ಇಳಿಕೆ

ಹಳದಿ ಲೋಹ ಚಿನ್ನದ ಮೇಲೆ ಭಾರತೀಯರಿಗೆ ಅಪಾರ ಪ್ರೀತಿ. ಅದರಲ್ಲೂ ಶುಭ ಸಮಾರಂಭಗಳ ವೇಳೆ ಆಭರಣ ಧರಿಸುವುದು ಪರಂಪರೆಯಾಗಿ ನಡೆದುಕೊಂಡು ಬಂದಿದೆ. ಆಭರಣ ಪ್ರಿಯರಿಗೆ ಕಳೆದ ಕೆಲವು ದಿನಗಳಿಂದ Read more…

BREAKING: ವಾಹನ ಸವಾರರಿಗೆ ಮತ್ತೆ ಬಿಗ್ ಶಾಕ್; ಸತತ 12 ನೇ ದಿನವೂ ತೈಲ ದರ ಏರಿಕೆ – ಪೆಟ್ರೋಲ್, ಡೀಸೆಲ್ ದುಬಾರಿ

ನವದೆಹಲಿ: ಸತತ 12 ನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದೆ. ಇಂದು 1 ಲೀಟರ್ ಪೆಟ್ರೋಲ್ ಬೆಲೆ 39 ಪೈಸೆಯಷ್ಟು ಏರಿಕೆಯಾಗಿದೆ. ಡೀಸೆಲ್ ಬೆಲೆ 1 Read more…

ಫೆ. 24ರಿಂದ ಸ್ಥಗಿತಗೊಳ್ಳಲಿದೆ ಗೂಗಲ್ ‌ನ ಈ ಸೇವೆ; ನಿಮ್ಮ ಡೇಟಾ ಇದ್ದರೆ ಕೂಡಲೇ ಸೇವ್ ಮಾಡಿಕೊಳ್ಳಿ

ಫೆಬ್ರವರಿ 24ರಿಂದ ಆಚೆಗೆ ತನ್ನ ’ಪ್ಲೇ ಮ್ಯೂಸಿಕ್’ ಅಪ್ಲಿಕೇಶನ್ ‌ಅನ್ನು ಸ್ಥಗಿತಗೊಳಿಸುವುದಾಗಿ ಗೂಗಲ್ ತನ್ನ ಬಳಕೆದಾರರಿಗೆ ಇ-ಮೇಲ್ ಮುಖಾಂತರ ತಿಳಿಸುತ್ತಲೇ ಬಂದಿದೆ. ಪ್ಲೇ ಮ್ಯೂಸಿಕ್ ಲೈಬ್ರರಿಯಲ್ಲಿ ಮಾಡಲಾದ ಅಪ್ಲೋಡ್‌ಗಳು, Read more…

ಸರ್ಕಾರಿ ನೌಕರರಿಗೆ ಎಲೆಕ್ಟ್ರಿಕ್ ವಾಹನ ಕಡ್ಡಾಯ: LPG ಗ್ಯಾಸ್ ಬದಲು ವಿದ್ಯುತ್ ಒಲೆಗೆ ಸಬ್ಸಿಡಿ, ಪೆಟ್ರೋಲ್ ಬದಲು ಎಲೆಕ್ಟ್ರಿಕ್ ವಾಹನ

ನವದೆಹಲಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಎಲ್ಲಾ ವಾಹನಗಳನ್ನು ಎಲೆಕ್ಟ್ರಿಕ್ ವಾಹನಗಳಾಗಿ ಪರಿವರ್ತಿಸುವುದಾಗಿ ಸಚಿವ ನಿತಿನ್ ಗಡ್ಕರಿ ಘೋಷಿಸಿದ್ದಾರೆ. ಭಾರತದ ತೈಲ ಆಮದು ಅವಲಂಬನೆ ಕಡಿತಗೊಳಿಸುವ ಪ್ರಯತ್ನದಲ್ಲಿ Read more…

ಲಾಕರ್ ನಿರ್ವಹಣೆ ಕುರಿತಂತೆ ʼಸುಪ್ರೀಂʼ ನಿಂದ ಮಹತ್ವದ ಸೂಚನೆ

ಲಾಕರ್‌ಗಳ ನಿರ್ವಹಣೆಯ ವಿಚಾರದಲ್ಲಿ ಗ್ರಾಹಕರು ಕೇಳಿದಾಗ ಕೈತೊಳೆದುಕೊಳ್ಳುವ ತಮ್ಮ ಹಳೇ ಚಾಳಿಯನ್ನು ಬ್ಯಾಂಕುಗಳು ಮುಂದುವರೆಸುವಂತಿಲ್ಲ ಎಂದಿರುವ ಸುಪ್ರೀಂ ಕೋರ್ಟ್, ಆರು ತಿಂಗಳ ಒಳಗೆ ಈ ಸಂಬಂಧ ಕಟ್ಟುನಿಟ್ಟಿನ ನಿಯಮಗಳನ್ನು Read more…

ಬಿಗ್ ನ್ಯೂಸ್: GST ಬಗ್ಗೆ ಕೇಂದ್ರದ ಮತ್ತೊಂದು ಮಹತ್ವದ ನಿರ್ಧಾರ –ತೆರಿಗೆ ಸ್ಲ್ಯಾಬ್ ವಿಲೀನ

 ನವದೆಹಲಿ: ದೇಶದ ಫೆಡರಲ್ ಪರೋಕ್ಷ ತೆರಿಗೆ ಸಂಸ್ಥೆಯಾದ ಜಿಎಸ್ಟಿ ಕೌನ್ಸಿಲ್ ಮಾರ್ಚ್ ನಲ್ಲಿ ನಡೆಯಲಿರುವ ಸಭೆಯಲ್ಲಿ ಜಿಎಸ್ಟಿ ಸ್ಲ್ಯಾಬ್ ಗಳನ್ನು ವಿಲೀನಗೊಳಿಸಲು ಮುಂದಾಗಿದೆ. ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) Read more…

ʼವಾಟ್ಸಾಪ್ʼ‌ ಖಾಸಗಿತನದ ನೀತಿ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ

ತನ್ನ ಬಹುನಿರೀಕ್ಷಿತ ಖಾಸಗಿತನದ ನೀತಿಗಳ ಬಗೆಗಿನ ಪ್ಲಾನ್‌ಗಳ ಕುರಿತಾಗಿ ಹೇಳಿಕೊಂಡಿರುವ ವಾಟ್ಸಾಪ್, ತನ್ನ ಈ ನೀತಿಯನ್ನು ಪರಿಷ್ಕರಿಸುವುದಾಗಿ ಸ್ಪಷ್ಟವಾಗಿ ತಿಳಿಸಿದೆ. ಜನವರಿಯಲ್ಲಿ ಖಾಸಗಿತನ ಸಂಬಂಧ ಹೊಸ ನೀತಿಗಳನ್ನು ಜಾರಿಗೆ Read more…

ಸ್ವಂತ ಮನೆ ಹೊಂದುವ ಕನಸು ಕಂಡವರಿಗೆ ಸರ್ಕಾರದಿಂದ ಸಿಹಿ ಸುದ್ದಿ, ಕೈಗೆಟುಕುವ ದರದಲ್ಲಿ ವಸತಿ

ನವದೆಹಲಿ: ದೇಶದಲ್ಲಿ ಸ್ಥಗಿತಗೊಂಡಿರುವ ಹೌಸಿಂಗ್​ ಪ್ರಾಜೆಕ್ಟ್​ಗಳನ್ನ ಪೂರ್ಣಗೊಳಿಸಲು ಕೇಂದ್ರ ಸರ್ಕಾರ 250 ಬಿಲಿಯನ್​ ರೂ. ಮೀಸಲಿಟ್ಟಿದೆ. ಈ ಪ್ರಾಜೆಕ್ಟ್​ನ ಮೊದಲ ಹಂತವು 2021 ರಲ್ಲಿ ಪೂರ್ಣಗೊಳ್ಳಲಿದೆ. ಏಪ್ರಿಲ್​ 1 Read more…

BIG NEWS: ದುಬಾರಿ ಗ್ಯಾಸ್ ಬದಲಿಗೆ ವಿದ್ಯುತ್ ಒಲೆ, ಪೆಟ್ರೋಲ್ ಬದಲು ಎಲೆಕ್ಟ್ರಿಕ್ ವಾಹನ –ಕೇಂದ್ರ ಸಚಿವರಿಂದ ಮಹತ್ವದ ಸಲಹೆ

ನವದೆಹಲಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಶುಕ್ರವಾರ ತಮ್ಮ ಸಚಿವಾಲಯದ ಎಲ್ಲಾ ವಾಹನಗಳನ್ನು ಎಲೆಕ್ಟ್ರಿಕ್ ವಾಹನಗಳಾಗಿ ಪರಿವರ್ತಿಸುವುದಾಗಿ ಘೋಷಿಸಿದ್ದಾರೆ. ಭಾರತದ ತೈಲ ಆಮದು ಅವಲಂಬನೆ Read more…

ಕೃಷಿಕರ ಖಾತೆಗೆ 6 ಸಾವಿರ ರೂ. ಜಮಾ: ಇಲ್ಲಿದೆ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ

ನವದೆಹಲಿ: ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ(ಪಿಎಂ-ಕಿಸಾನ್) ಯೋಜನೆಯ ಎಂಟನೇಯ ಹಾಗೂ  2020-21 ರ ಹಣಕಾಸು ವರ್ಷದ ಕೊನೆಯ ಕಂತು ಮಾರ್ಚ್ ಅಂತ್ಯದ ವೇಳೆಗೆ ರೈತರ ಖಾತೆಗೆ ಜಮಾ Read more…

BIG NEWS: ಸರ್ಕಾರಿ ನೌಕರರಿಗೆ ಕಡ್ಡಾಯವಾಗಲಿದೆ ಎಲೆಕ್ಟ್ರಿಕ್‌ ವಾಹನ…!

ದೇಶದಲ್ಲಿ ಎಲೆಕ್ಟ್ರಿಕ್​ ವಾಹನಗಳ ಬಳಕೆಯನ್ನ ಉತ್ತೇಜಿಸಲು ಸಾಕಷ್ಟು ಕ್ರಮಗಳನ್ನ ಕೈಗೊಳ್ಳುತ್ತಿರುವ ಕೇಂದ್ರ ಸರ್ಕಾರ ಇದೀಗ ಮತ್ತೊಂದು ಮಹತ್ವದ ಕ್ರಮಕ್ಕೆ ಮುಂದಾಗಿದ್ಯಾ ಎಂಬ ಪ್ರಶ್ನೆ ಎದುರಾಗಿದೆ. ಶೀಘ್ರದಲ್ಲೇ ಎಲ್ಲಾ ಸರ್ಕಾರಿ Read more…

ನಿಮ್ಮ ಬಳಿ ಇದೆಯಾ ಹಾಳಾದ ನೋಟು…? ಬದಲಾಯಿಸುವ ಕುರಿತು ಇಲ್ಲಿದೆ ಮಾಹಿತಿ

ಹರಿದು ಹೋದ ನೋಟುಗಳು ಕೈ ಸೇರಿತು ಅಂದ್ರೆ ಅದೊಂದು ದೊಡ್ಡ ತಲೆನೋವೇ ಸರಿ. ಅಂಗಡಿಗಳಲ್ಲಿ, ಆಟೋ, ಪೆಟ್ರೋಲ್​ ಬಂಕ್​ ಹೀಗೆ ಎಲ್ಲಿಯೂ ಕೂಡ ಈ ಹರಿದು ಹೋದ ನೋಟುಗಳನ್ನ Read more…

ಕೊರೊನಾಗೆ ಬಂತು ಪತಂಜಲಿ ಔಷಧ: ಬಾಬಾ ರಾಮ್ ದೇವ್ ಮಹತ್ವದ ಘೋಷಣೆ

ನವದೆಹಲಿ: ಕೊರೊನಾ ಸೋಂಕಿಗೆ ರಾಮಬಾಣವಾಗಿ ಇದೀಗ ಪತಂಜಲಿ ಸಂಸ್ಥೆಯಿಂದಲೂ ಔಷಧ ಸಿದ್ಧವಾಗಿದ್ದು, ಕೊರೊನಿಲ್ ಎಂಬ ಔಷಧವನ್ನು ಯೋಗಗುರು ಬಾಬಾ ರಾಮ್ ದೇವ್ ಬಿಡುಗಡೆಗೊಳಿಸಿದ್ದಾರೆ. ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಾಬಾ Read more…

ಮಧ್ಯಮ ವರ್ಗದ ಜನತೆಗೆ ಭರ್ಜರಿ ಗುಡ್‌ ನ್ಯೂಸ್:‌ ನನಸಾಗಲಿದೆ ಸ್ವಂತ ಸೂರು ಹೊಂದುವ ಕನಸು

ಭಾರತದಲ್ಲಿ ಸ್ಥಗಿತಗೊಂಡಿರುವ ಹೌಸಿಂಗ್​ ಪ್ರಾಜೆಕ್ಟ್​ಗಳನ್ನ ಪೂರ್ಣಗೊಳಿಸಲು ಕೇಂದ್ರ ಸರ್ಕಾರ 250 ಬಿಲಿಯನ್​ ರೂಪಾಯಿಗಳನ್ನ ಮೀಸಲಿಟ್ಟಿದೆ. ಈ ಪ್ರಾಜೆಕ್ಟ್​ನ ಮೊದಲ ಹಂತವು 2021ರಲ್ಲಿ ಪೂರ್ಣಗೊಳ್ಳಲಿದೆ. ಏಪ್ರಿಲ್​ 1ರಿಂದ ಆರಂಭವಾಗುವ ಹಣಕಾಸು Read more…

ಮನೆಯಲ್ಲೇ ಕುಳಿತು SBI ಡೆಬಿಟ್ ಕಾರ್ಡ್‌ ಗ್ರೀನ್‌ ಪಿನ್​ ಜನರೇಟ್​ ಮಾಡಲು ಇಲ್ಲಿದೆ ಮಾಹಿತಿ

ಸ್ಟೇಟ್​ ಬ್ಯಾಂಕ್ ಆಫ್​ ಇಂಡಿಯಾದ ಗ್ರಾಹಕರು ಇನ್ಮುಂದೆ ತಮ್ಮ ಎಸ್​ಬಿಐ ಎಟಿಎಂ ಡೆಬಿಟ್​ ಹಾಗೂ ಕ್ರೆಡಿಟ್​ ಕಾರ್ಡ್​ಗಳ ಪಿನ್​​ಗಳನ್ನ ಮನೆಯಲ್ಲೇ ಕೂತು ಸಕ್ರಿಯಗೊಳಿಸಿಕೊಳ್ಳಬಹುದಾಗಿದೆ. ಇದಕ್ಕಾಗಿ ನಿಮಗೆ ಇನ್ಮೇಲೆ ಎಸ್​ಬಿಐ Read more…

ಬಿಗ್‌ ನ್ಯೂಸ್: GST ವಿಚಾರದಲ್ಲಿ ಕೇಂದ್ರ ಸರ್ಕಾರದಿಂದ ಮತ್ತೊಂದು ಮಹತ್ವದ ನಿರ್ಧಾರ‌ – ವಿಲೀನವಾಗಲಿದೆ ಎರಡು ಸ್ಲ್ಯಾಬ್

 ನವದೆಹಲಿ: ಭಾರತದ ಫೆಡರಲ್ ಪರೋಕ್ಷ ತೆರಿಗೆ ಸಂಸ್ಥೆಯಾದ ಜಿಎಸ್ಟಿ ಕೌನ್ಸಿಲ್ ಮಾರ್ಚ್ ನಲ್ಲಿ ನಡೆಯಲಿರುವ ಸಭೆಯಲ್ಲಿ ಜಿಎಸ್ಟಿ ಸ್ಲ್ಯಾಬ್ ಗಳನ್ನು ವಿಲೀನಗೊಳಿಸಲು ಮುಂದಾಗಿದೆ. ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) Read more…

BIG NEWS: ವಾಟ್ಸಾಪ್ ಬಳಕೆದಾರರಿಗೆ ಮತ್ತೆ ಶಾಕ್, ಮೇ 15 ರೊಳಗೆ ಒಪ್ಪಿಕೊಳ್ಳಬೇಕು ʼಗೌಪ್ಯತೆ ನೀತಿʼ

ನವದೆಹಲಿ: ಜನಪ್ರಿಯ ಸಾಮಾಜಿಕ ಜಾಲತಾಣ ವಾಟ್ಸಾಪ್ ಗೌಪ್ಯತಾ ಹೊಸ ನೀತಿಯನ್ನು ನೀಡಲಾಗಿದ್ದು ಬಳಕೆದಾರರು ಮೇ 15 ರೊಳಗೆ ಒಪ್ಪಿಕೊಳ್ಳಬೇಕಿದೆ. ವಾಟ್ಸಾಪ್ ಚಾಟ್ ನಲ್ಲಿ ಸಣ್ಣ ಬ್ಯಾನರ್ ಪ್ರದರ್ಶಿಸಲಾಗುತ್ತಿದೆ. ಮುಂದಿನ Read more…

ಆಭರಣ ಪ್ರಿಯರಿಗೆ ಬಂಪರ್ ಸುದ್ದಿ: ಎರಡು ದಿನಗಳಲ್ಲಿ ಚಿನ್ನದ ಬೆಲೆ 1,037 ರೂ. ಇಳಿಕೆ

ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಗಗನ ಮುಟ್ಟುತ್ತಿದ್ದರೆ ಇದಕ್ಕೆ ವ್ಯತಿರಿಕ್ತವಾಗಿ ಚಿನ್ನದ ಬೆಲೆ ಇಳಿಕೆಯಾಗತೊಡಗಿದೆ. ಕಳೆದ ಎಂಟು ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೆ ಚಿನ್ನದ ಬೆಲೆ ತಲುಪಿದ್ದು, ಗುರುವಾರದಂದು Read more…

BIG NEWS: ‘ಡಿಜಿಟಲ್ ಪೇಮೆಂಟ್’ ಕುರಿತಂತೆ RBI ನಿಂದ ಮಹತ್ವದ ಆದೇಶ

ಕೊರೊನಾ ಕಾಲದಲ್ಲಿ ಡಿಜಿಟಲ್ ಪೇಮೆಂಟ್ ಹೆಚ್ಚುತ್ತಿದ್ದು, ಆದರೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ವಂಚಕರು ಹಲವು ವಿಧದಲ್ಲಿ ವಂಚಿಸುವ ಮೂಲಕ ಬ್ಯಾಂಕ್ ಗ್ರಾಹಕರ ಖಾತೆಗಳಿಗೆ ಕನ್ನ ಹಾಕುತ್ತಿದ್ದಾರೆ. ಹೀಗಾಗಿ ಕೆಲವರು Read more…

BIG SHOCKING NEWS: ಪೆಟ್ರೋಲ್-ಡೀಸೆಲ್ ದರ ಭಾರೀ ಏರಿಕೆ – 11 ನೇ ದಿನವೂ ಗ್ರಾಹಕರಿಗೆ ಬರೆ

ನವದೆಹಲಿ: 11ನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳವಾಗಿದೆ. ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿದ ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಂತೆ ತೈಲ ದರ ದಿನೇ ದಿನೇ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...