alex Certify Business | Kannada Dunia | Kannada News | Karnataka News | India News - Part 10
ಕನ್ನಡ ದುನಿಯಾ
    Dailyhunt JioNews

Kannada Duniya

ವರ್ಷಾರಂಭದಲ್ಲೇ ಉದ್ಯೋಗಿಗಳಿಗೆ ಶಾಕ್ ಕೊಟ್ಟ ಸ್ಟಾರ್ಟ್ ಅಪ್ ಕಂಪನಿ; 2 ನಿಮಿಷಗಳ ‘ಗೂಗಲ್ ಮೀಟ್’ ಕರೆಯಲ್ಲಿ 200 ಮಂದಿ ವಜಾ…!

ಉದ್ಯೋಗಿಗಳ ಪಾಲಿಗೆ ಕಳೆದ ವರ್ಷ ತುಸು ಕಹಿಯಾಗಿತ್ತು. ಜಾಗತಿಕ ಆರ್ಥಿಕ ಹಿಂಜರಿತದ ಕಾರಣಕ್ಕೆ ಗೂಗಲ್, ಅಮೆಜಾನ್, ಮೆಟಾ, ಮೈಕ್ರೋಸಾಫ್ಟ್ ಸೇರಿದಂತೆ ಅನೇಕ ಕಂಪನಿಗಳು ಉದ್ಯೋಗಿಗಳನ್ನು ವಜಾಗೊಳಿಸಿದ್ದವು. ಈ ವರ್ಷವಾದರೂ Read more…

ಅಧಿಕ ಪಿಂಚಣಿ ಆಯ್ಕೆ: ವೇತನ ವಿವರ ಅಪ್ ಲೋಡ್ ಗಡುವು 5 ತಿಂಗಳು ವಿಸ್ತರಿಸಿದ ಇಪಿಎಫ್ಒ

ನವದೆಹಲಿ: ಅಧಿಕ ಪಿಂಚಣಿ ಆಯ್ಕೆ ಮಾಡಿಕೊಳ್ಳುವವರ ವೇತನ ಮಾಹಿತಿ ಅಪ್ಲೋಡ್ ಮಾಡಲು ಉದ್ಯೋಗದಾತರಿಗೆ ನೀಡಲಾಗಿದ್ದ ಗಡುವನ್ನು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ(EPFO) ಮೇ 31 ರವರೆಗೆ ವಿಸ್ತರಿಸಿದೆ. ವಿವರ Read more…

ಚಿನ್ನ, ಬೆಳ್ಳಿ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ

ನವದೆಹಲಿ: ಚಿನ್ನ ಮತ್ತು ಬೆಳ್ಳಿ ದರ ಇಳಿಕೆಯಾಗಿದ್ದು, ಖರೀದಿದಾರರಿಗೆ ಸಿಹಿ ಸುದ್ದಿ ಸಿಕ್ಕಿದೆ. ದೆಹಲಿಯ ಚಿನಿವಾರ ಪೇಟೆಯಲ್ಲಿ ಬುಧವಾರ ಚಿನ್ನ ಮತ್ತು ಬೆಳ್ಳಿ ದರ ಕಡಿಮೆಯಾಗಿದೆ. 10 ಗ್ರಾಂ Read more…

ಸಂಸತ್ತಿನಲ್ಲಿ ಸಂಜೆ 5 ಗಂಟೆಗೆ ಮಂಡನೆಯಾಗುತ್ತಿತ್ತು ಕೇಂದ್ರ ಬಜೆಟ್‌; ಇಲ್ಲಿದೆ ಈ ಕುರಿತ ಇಂಟ್ರಸ್ಟಿಂಗ್‌ ಮಾಹಿತಿ…!

ಈ ಬಾರಿ ಫೆಬ್ರವರಿ 1ರಂದು ಮಧ್ಯಂತರ ಬಜೆಟ್ ಮಂಡನೆಯಾಗಲಿದೆ. ಈಗಾಗ್ಲೇ ಸಂಸತ್ತಿನಲ್ಲಿ 5 ಬಾರಿ ಸಾಮಾನ್ಯ ಬಜೆಟ್‌ ಮಂಡಿಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಸತತ ಆರನೇ ಬಾರಿಗೆ Read more…

ಕಳೆದ ವರ್ಷ ಅತಿ ಹೆಚ್ಚು ಮಾರಾಟವಾದ ಕಾರ್ ಯಾವುದು ಗೊತ್ತಾ ? ಇಲ್ಲಿದೆ ವಿವರ

2023 ರಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ ಅತಿ ಹೆಚ್ಚು ಮಾರಾಟವಾದ ಕಾರ್ ಎಂಬ ಮನ್ನಣೆ ಪಡೆದಿದೆ. ಮಾರುತಿ ಸುಜುಕಿ ವ್ಯಾಗನ್ಆರ್ ಮತ್ತು ಮಾರುತಿ ಸುಜುಕಿ ಬಲೆನೊದಂತಹ ಕಾರುಗಳನ್ನು ಹಿಂದಿಕ್ಕಿ Read more…

82 ಸಾವಿರ ಕೋಟಿಗೂ ಮೀರಿದ ಉದ್ಯಮವನ್ನು ಮುನ್ನಡೆಸುತ್ತಿದ್ದಾರೆ ಈ ಸಾಹಸಿ ಮಹಿಳೆ…!

ಶೂನ್ಯದಿಂದ ವ್ಯವಹಾರ ಆರಂಭಿಸಿ ಕೋಟ್ಯಾಧಿಪತಿಗಳಾದ ಅದೆಷ್ಟೋ ಉದ್ಯಮಿಗಳು ಭಾರತದಲ್ಲಿದ್ದಾರೆ. ಉದ್ಯಮಿಯೊಬ್ಬರ ಪುತ್ರಿ ಕೂಡ ಇಂತಹ ಸಾಧಕರಲ್ಲೊಬ್ಬರು. ತಂದೆಯ ಶತಕೋಟಿ ಡಾಲರ್‌ ಸಾಮ್ರಾಜ್ಯವನ್ನು ಮುನ್ನಡೆಸುತ್ತಿದ್ದಾರೆ ಸುನೀತಾ ರೆಡ್ಡಿ. ಸುನೀತಾ ರೆಡ್ಡಿ, ಹೃದ್ರೋಗ Read more…

ಬೈಕ್‌ ಪ್ರಿಯರಿಗೆ ಹೊಸ ವರ್ಷದಂದೇ ಬಿಗ್‌ ಶಾಕ್‌; ಮತ್ತಷ್ಟು ದುಬಾರಿಯಾಗಿದೆ ಈ ಫೇಮಸ್‌ ಮೋಟಾರ್‌ ಸೈಕಲ್‌…!

ರಾಯಲ್ ಎನ್‌ಫೀಲ್ಡ್ ಕಂಪನಿ ಹಿಮಾಲಯನ್ 450 ಅಡ್ವೆಂಚರ್ ಮೋಟಾರ್‌ಸೈಕಲ್‌ನ ಬೆಲೆಗಳನ್ನು 2023ರ ನವೆಂಬರ್‌ನಲ್ಲಿ ಘೋಷಿಸಿತ್ತು. ಈ ಮೋಟಾರ್‌ ಸೈಕಲ್ 3 ಟ್ರಿಮ್ ಹಂತಗಳಲ್ಲಿ ಲಭ್ಯವಿದೆ – ಬೇಸ್, ಪಾಸ್ Read more…

ಬೆಲೆ ಏರಿಕೆ ಹೊತ್ತಲ್ಲೇ ಮತ್ತೊಂದು ಶಾಕ್: ವಿದ್ಯುತ್ ದರ ಪರಿಷ್ಕರಣೆಗೆ ಸಿದ್ಧತೆ

ಬೆಂಗಳೂರು: ಕರ್ನಾಟಕ ವಿದ್ಯುತ್ ಚ್ಛಕ್ತಿ ನಿಯಂತ್ರಣ ಮಂಡಳಿ(KERC) ವಾರ್ಷಿಕ ವಿದ್ಯುತ್ ದರ ಪರಿಷ್ಕರಣೆಗೆ ಮುಂದಾಗಿದ್ದು, ಫೆಬ್ರವರಿಯಲ್ಲಿ ಅದಾಲತ್ ನಿಗದಿಪಡಿಸಿದೆ. ಬೆಸ್ಕಾಂ, ಮೆಸ್ಕಾಂ, ಜೆಸ್ಕಾಂ ಮೊದಲಾದ ವಿದ್ಯುತ್ ಸರಬರಾಜು ಕಂಪನಿಗಳಿಂದ Read more…

ಗ್ರಾಹಕರಿಗೆ ಗುಡ್ ನ್ಯೂಸ್: ಪ್ಯಾಕ್ ಮಾಡಿದ ಎಲ್ಲಾ ವಸ್ತುಗಳ ಮೇಲೆ ತಯಾರಿಕೆ ದಿನಾಂಕ, ಬೆಲೆ ನಮೂದು ಕಡ್ಡಾಯ

ನವದೆಹಲಿ: ಗ್ರಾಹಕರಿಗೆ ಹೆಚ್ಚು ಪಾರದರ್ಶಕ ಮಾಹಿತಿಯನ್ನು ಒದಗಿಸುವ ಉದ್ದೇಶದಿಂದ ಎಲ್ಲಾ ಪ್ಯಾಕೇಜ್ ಮಾಡಿದ ಸರಕುಗಳ ಮೇಲೆ ಕಂಪನಿಗಳು ‘ತಯಾರಿಕೆಯ ದಿನಾಂಕ’ ಮತ್ತು ‘ಘಟಕ ಮಾರಾಟದ ಬೆಲೆ’ ಮುದ್ರಿಸುವುದನ್ನು ಭಾರತ Read more…

BIG NEWS: ಡಿಸೆಂಬರ್ ನಲ್ಲಿ 1.65 ಲಕ್ಷ ಕೋಟಿ ರೂ. GST ಸಂಗ್ರಹ

ನವದೆಹಲಿ: ಡಿಸೆಂಬರ್ 2023 ರಲ್ಲಿ ಒಟ್ಟು GST ಸಂಗ್ರಹವು ವರ್ಷದಿಂದ ವರ್ಷಕ್ಕೆ(YoY) 10.3 ರಷ್ಟು ಏರಿಕೆಯಾಗಿ 1,64,882 ಕೋಟಿ ರೂ. ಸಂಗ್ರಹವಾಗಿದೆ. ಏಪ್ರಿಲ್-ಡಿಸೆಂಬರ್ 2023 ರ ಅವಧಿಯಲ್ಲಿ, ಒಟ್ಟು Read more…

ತಿಂಗಳ ಕೊನೆಯಲ್ಲಿ ಕೈನಲ್ಲಿ ಹಣ ನಿಲ್ಲುತ್ತಿಲ್ವಾ……? ರೂಪಿಸಿ ಈ ಯೋಜನೆ

ತಿಂಗಳು ಪೂರ್ತಿ ಕೆಲಸ ಮಾಡಿದ್ರೂ ತಿಂಗಳ ಕೊನೆಯಲ್ಲಿ ಕೈನಲ್ಲಿ ಹಣವಿರೋದಿಲ್ಲ. ತಿಂಗಳ ಮೊದಲ ದಿನ ಬಂದ ಸಂಬಳ, ತಿಂಗಳ ಕೊನೆಯಲ್ಲಿ ಮಾಡಿದ ಸಾಲ ತೀರಿಸಲು ಸರಿಯಾಗುತ್ತದೆ ಎನ್ನುವವರಿದ್ದಾರೆ. ಉದ್ಯೋಗ Read more…

ಸಾಲದ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ಸಂಭಾವ್ಯ ಸಾಲ ಯೋಜನೆ ಪಟ್ಟಿ ಬಿಡುಗಡೆ

ಬಳ್ಳಾರಿ: ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಸಮನ್ವಯ ಸಮಿತಿ ಸಭೆಯಲ್ಲಿ 2024-25ನೇ ಸಾಲಿನ ಸಂಭಾವ್ಯ ಸಾಲ ಯೋಜನೆಯನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ Read more…

ಹೊಸ ವರ್ಷದ ಖುಷಿಯ ನಡುವೆಯೇ ಆಭರಣ ಪ್ರಿಯರಿಗೆ ಶಾಕ್‌; 2024ರಲ್ಲಿ ದಾಖಲೆಯ ಏರಿಕೆ ಕಾಣಲಿದೆ ಚಿನ್ನದ ಬೆಲೆ….!

ಬಂಗಾರದ ಬೆಲೆ ದಿನೇ ದಿನೇ ಏರುತ್ತಲೇ ಇದೆ. ಸದ್ಯ ಚಿನ್ನದ ಬೆಲೆ 10 ಗ್ರಾಂಗೆ 63060 ರೂಪಾಯಿಗೆ ತಲುಪಿದೆ. ಡಿಸೆಂಬರ್ 4 ರಂದು  ಚಿನ್ನವು 2023ರ ಸಾರ್ವಕಾಲಿಕ ಗರಿಷ್ಠ Read more…

ಬ್ಯಾಂಕ್ ಗ್ರಾಹಕರಿಗೆ ಹೊಸ ವರ್ಷದ ಉಡುಗೊರೆ…! ಎಫ್.ಡಿ. ಬಡ್ಡಿ ದರ ಹೆಚ್ಚಳ ಮಾಡಿದ ಆಯ್ದ ಬ್ಯಾಂಕ್ ಗಳು

ನವದೆಹಲಿ: 2023 ರ ಮುಕ್ತಾಯದ ಮೊದಲು ದೇಶದ ಆರು ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ಹೊಸ ವರ್ಷದ ಉಡುಗೊರೆ ನೀಡಿವೆ. ಬ್ಯಾಂಕ್ ಬ್ಯಾಂಕ್ ಆಫ್ ಬರೋಡಾ(BoB). ಇದಕ್ಕೂ ಮೊದಲು ಸ್ಟೇಟ್ Read more…

ಹಾಲು ಉತ್ಪಾದನೆ 51% ಹೆಚ್ಚಳ: ಭಾರತಕ್ಕೆ ಮೊದಲ ಸ್ಥಾನ: ವಿಶ್ವದಲ್ಲೇ ಅತ್ಯಂತ ವೇಗದ ಬೆಳವಣಿಗೆ: ಅಮಿತ್ ಶಾ

ನವದೆಹಲಿ: ಭಾರತವು ವಿಶ್ವದ ಹಾಲು ಉತ್ಪಾದನೆಯಲ್ಲಿ 24 ಶೇಕಡ ಪಾಲನ್ನು ಹೊಂದುವ ಮೂಲಕ ಮೊದಲ ಸ್ಥಾನ ತಲುಪಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ Read more…

ಚಿನ್ನಾಭರಣ ಖರೀದಿಸುವವರಿಗೆ ಶಾಕಿಂಗ್ ನ್ಯೂಸ್: 72 ಸಾವಿರಕ್ಕೆ ಏರಲಿದೆ ಚಿನ್ನದ ದರ

ನವದೆಹಲಿ: ಹೊಸ ವರ್ಷದಲ್ಲಿ ಚಿನ್ನದ ದರ ಏರಿಕೆ ಕಾಣಲಿದೆ. 2024ರಲ್ಲಿ ಚಿನ್ನದ ಬೆಲೆ 10 ಗ್ರಾಂ ಗೆ 72,000 ರೂ.ವರೆಗೆ ತಲುಪಬಹುದು ಎಂದು ಹೇಳಲಾಗಿದೆ. ಹಲವು ದೇಶಗಳ ಕೇಂದ್ರೀಯ Read more…

ಚಿನ್ನಾಭರಣ ಖರೀದಿಸುವವರಿಗೆ ಗುಡ್ ನ್ಯೂಸ್: ಚಿನ್ನ 380 ರೂ., ಬೆಳ್ಳಿ ದರ 1200 ರೂ. ಇಳಿಕೆ

ನವದೆಹಲಿ: ಚಿನ್ನದ ಬೆಲೆ 380 ರೂ. ಇಳಿಕೆಯಾಗಿ 63,870 ರೂ.ಗೆ ಮಾರಾಟವಾಗಿದೆ. ಬೆಳ್ಳಿ ಕೆಜಿಗೆ 1,200 ರೂ. ಇಳಿಕೆ ಕಂಡು 78,300 ರೂ.ಗೆ ಮಾರಾಟವಾಗಿದೆ. ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ Read more…

ಭಾರತದಲ್ಲಿ ಟೆಸ್ಲಾ ಕಾರ್ ಉತ್ಪಾದನೆ ಮೊದಲ ಘಟಕ ಗುಜರಾತ್ ನಲ್ಲಿ ಆರಂಭ

ಅಹಮದಾಬಾದ್: ಉದ್ಯಮಿ ಎಲಾನ್ ಮಸ್ಕ್ ಒಡೆತನದ ಟೆಸ್ಲಾ ಕಂಪನಿ ಭಾರತದಲ್ಲಿ ತನ್ನ ಮೊದಲ ಉತ್ಪಾದನಾ ಘಟಕವನ್ನು ಗುಜರಾತ್ ನಲ್ಲಿ ಆರಂಭಿಸಲಿದೆ. ಜನವರಿ 10 ಮತ್ತು 12 ರಂದು ಗುಜರಾತ್ Read more…

ಸಣ್ಣ ಉಳಿತಾಯ ಖಾತೆದಾರರಿಗೆ ಭರ್ಜರಿ ಸುದ್ದಿ: 2 ಯೋಜನೆಗಳ ಬಡ್ಡಿದರ ಹೆಚ್ಚಳ

ನವದೆಹಲಿ: 2024 ರ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಅನ್ವಯವಾಗುವ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳನ್ನು ಸರ್ಕಾರ ಶುಕ್ರವಾರ ಪ್ರಕಟಿಸಿದೆ. ಡಿಸೆಂಬರ್ 29, 2023 ರ ಸರ್ಕಾರದ ಅಧಿಕೃತ ಪ್ರಕಟಣೆಯ ಪ್ರಕಾರ Read more…

ಈ ವರ್ಷ ಯಾವ ನಗರದಲ್ಲಿ ಅತಿ ಹೆಚ್ಚು ʼಉಬರ್ʼ ಪ್ರಯಾಣ ಬುಕ್ ಆಗಿದೆ ? ಅಚ್ಚರಿಗೊಳಿಸುತ್ತೆ ಈ ವರದಿ

ಸ್ವಂತ ವಾಹನ ಹೊಂದಿಲ್ಲದವರು ಅಥವಾ ತುರ್ತು ಸಂದರ್ಭಗಳಲ್ಲಿ ಪ್ರಯಾಣ ಮಾಡುವವರು, ಕಚೇರಿ ಸೇರಿದಂತೆ ಇತರೆಡೆಗೆ ಹೋಗುವವರು ಸಾಮಾನ್ಯವಾಗಿ ಕ್ಯಾಬ್, ಆಟೋ ಸೇವೆಯನ್ನು ಅವಲಂಬಿಸಿರುತ್ತಾರೆ. ಇದಕ್ಕಾಗಿಯೇ ಇರುವ ಹಲವು ಅಪ್ಲಿಕೇಷನ್ Read more…

ಕೃತಕ ಬುದ್ಧಿಮತ್ತೆ ಬಳಕೆ ಹೆಚ್ಚಳ: ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ 30 ಸಾವಿರ ಗೂಗಲ್ ಉದ್ಯೋಗಿಗಳು

ನವದೆಹಲಿ: ಕೃತಕ ಬುದ್ಧಿಮತ್ತೆ(AI)  ಬಳಕೆ ಹೆಚ್ಚಿಸಲು ಗೂಗಲ್ ಮುಂದಾಗಿದ್ದು, ಜಾಹೀರಾತು ಮಾರಾಟ ವಿಭಾಗದಿಂದ 30000 ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ. ಗೂಗಲ್ ಈಗ 30000 ಉದ್ಯೋಗಿಗಳನ್ನು ರನ್ನಿಂಗ್ Read more…

‘ಡಿಮ್ಯಾಟ್’ ಖಾತೆ ಹೊಂದಿರುವವರಿಗೆ ಗುಡ್ ನ್ಯೂಸ್; ನಾಮಿನಿ ಆಯ್ಕೆ ಘೋಷಿಸಲು ಗಡುವು ವಿಸ್ತರಣೆ

ಡಿಮ್ಯಾಟ್ ಖಾತೆ ಹೊಂದಿರುವವರಿಗೆ ಗುಡ್ ನ್ಯೂಸ್ ಒಂದು ಇಲ್ಲಿದೆ. ನಾಮಿನಿ ಆಯ್ಕೆಯನ್ನು ಘೋಷಿಸಲು ಈಗ ಗಡುವು ವಿಸ್ತರಿಸಲಾಗಿದೆ. ಈ ಮೊದಲು ಡಿಮ್ಯಾಟ್ ಖಾತೆಗೆ ನಾಮಿನೇಷನ್ ಆಯ್ಕೆಯನ್ನು ಘೋಷಿಸಲು 2023 Read more…

ಪೆಟ್ರೋಲ್, ಡೀಸೆಲ್ ದರ ಭಾರೀ ಕಡಿತ: ಲೀಟರ್ ಗೆ 8-10 ರೂ. ಇಳಿಕೆ ಬಗ್ಗೆ ಪ್ರಧಾನಿ ಮೋದಿ ಘೋಷಣೆ ಶೀಘ್ರ

ನವದೆಹಲಿ: ವರ್ಷಾಂತ್ಯದ ಮೊದಲು ಪೆಟ್ರೋಲ್, ಡೀಸೆಲ್ ಬೆಲೆಗಳಲ್ಲಿ ಭಾರಿ ಕಡಿತ ಮಾಡುವ ಬಗ್ಗೆ ಪ್ರಧಾನಿ ಮೋದಿ ಘೋಷಿಸಲಿದ್ದಾರೆ. ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಬಗ್ಗೆ ಅಧಿಕೃತ ದೃಢೀಕರಣಕ್ಕಾಗಿ ಕಾಯಲಾಗುತ್ತಿದೆ. Read more…

ಷೇರುಪೇಟೆಯಲ್ಲಿ ಗೂಳಿ ಓಟ: ಐದೇ ದಿನಗಳಲ್ಲಿ 12.80 ಲಕ್ಷ ಕೋಟಿ ರೂ.ಗೆ ಏರಿದ ಹೂಡಿಕೆದಾರರ ಸಂಪತ್ತು

ಮುಂಬೈ: ಷೇರುಪೇಟೆಯಲ್ಲಿ ಭರ್ಜರಿ ಬೆಳವಣಿಗೆ ನಡುವೆ ಐದನೇ ದಿನದ ಚಾಲನೆಯೊಂದಿಗೆ ಹೂಡಿಕೆದಾರರ ಸಂಪತ್ತು 12.80 ಲಕ್ಷ ಕೋಟಿ ರೂ.ಗೆ ಏರಿದೆ. ದೇಶದ ಆರ್ಥಿಕ ಮೂಲಭೂತ ಅಂಶಗಳು ಮತ್ತು ತಾಜಾ Read more…

ತೊಗರಿ, ಉದ್ದಿನಬೇಳೆ ಮೇಲಿನ ಆಮದು ಸುಂಕ ವಿನಾಯಿತಿ ಒಂದು ವರ್ಷ ವಿಸ್ತರಣೆ

ನವದೆಹಲಿ: ಕೇಂದ್ರ ಸರ್ಕಾರ ತೊಗರಿ ಮತ್ತು ಉದ್ದಿನಬೇಳೆಗೆ ನೀಡಿದ್ದ ಆಮದು ಸುಂಕ ವಿನಾಯಿತಿಯನ್ನು ಮಾರ್ಚ್ 31, 2025 ರವರೆಗೆ ಮತ್ತೊಂದು ವರ್ಷಕ್ಕೆ ವಿಸ್ತರಿಸಿದೆ. ಅಕ್ಟೋಬರ್ 2021 ರಿಂದ ಜಾರಿಯಲ್ಲಿದ್ದು, Read more…

ʼಸ್ಮಾರ್ಟ್ ಶಾಪಿಂಗ್ʼ ಮಾಡಿದ್ರೆ ಉಳಿಸಬಹುದು ಹಣ

ಉಳಿತಾಯ ಎನ್ನುವುದು ದುಡಿಮೆಯ ಮತ್ತೊಂದು ಮುಖ. ನೀವು ತಿಂಗಳಿಗೆ ಎಷ್ಟು ದುಡಿಯುತ್ತೀರೋ ಅದರಲ್ಲಿ ಸ್ವಲ್ಪವಾದರೂ ಉಳಿತಾಯ ಮಾಡಿ. ಗಗನಕ್ಕೇರುತ್ತಿರುವ ಬೆಲೆಯ ಕಾರಣದಿಂದ ತಿಂಗಳ ಕೊನೆಯಲ್ಲಿ ಜೇಬು ಖಾಲಿಯಾಗಿರುತ್ತದೆ. ಇನ್ನು Read more…

ಮ್ಯೂಚುವಲ್ ಫಂಡ್, ಡಿಮ್ಯಾಟ್ ಖಾತೆಗಳಲ್ಲಿ ನಾಮಿನಿ ವಿವರ ಸಲ್ಲಿಕೆ ಗಡುವು ವಿಸ್ತರಣೆ

ನವದೆಹಲಿ: ಮ್ಯೂಚುವಲ್ ಫಂಡ್‌ಗಳು, ಡಿಮ್ಯಾಟ್ ಖಾತೆಗಳಲ್ಲಿ ನಾಮಿನಿಗಳನ್ನು ಸೇರಿಸಲು ಜೂನ್ 2024 ರವರೆಗೆ ಸೆಬಿ ಗಡುವು ವಿಸ್ತರಿಸಿದೆ. ಮಾರುಕಟ್ಟೆ ನಿಯಂತ್ರಕ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ(ಸೆಬಿ) Read more…

ಜ. 1 ರಿಂದ ಗ್ಯಾಸ್ ಸಿಲಿಂಡರ್ ದರ 50 ರೂ. ಇಳಿಕೆ: ಉಜ್ವಲ ಗ್ರಾಹಕರಿಗೆ LPG ಬೆಲೆ ಇಳಿಕೆ ಮಾಡಿದ ರಾಜಸ್ಥಾನ ಸರ್ಕಾರ

ನವದೆಹಲಿ: ಉಜ್ವಲ ಯೋಜನೆಯಡಿ ಗ್ಯಾಸ್ ಸಿಲಿಂಡರ್ ಗಳ ಬೆಲೆಯನ್ನು ಕಡಿತಗೊಳಿಸಲಾಗಿದೆ. ಜನವರಿ 1 ರಿಂದ 450 ರೂ.ಗೆ ಸಿಲಿಂಡರ್ ಲಭ್ಯವಿರುತ್ತದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ Read more…

ಟಾಟಾ ಮೋಟಾರ್ಸ್ ಕಾರಿನ ಸುರಕ್ಷತೆ ಬಗ್ಗೆ ಪ್ರಶ್ನಿಸಿದ ಚಾಲಕ; ಹೀಗಿದೆ ಕಂಪನಿಯ ಉತ್ತರ !

ಟಾಟಾ ಮೋಟಾರ್ಸ್ ಕಂಪನಿಯ ಉತ್ಪನ್ನಗಳ ಬಗ್ಗೆ ಇತ್ತೀಚಿಗೆ ಹೆಚ್ಚಿನ ದೂರುಗಳು ಕೇಳಿಬರುತ್ತಿವೆ. ಇದರ ಮುಂದುವರೆದ ಭಾಗವಾಗಿ ಮತ್ತೊಬ್ಬ ಗ್ರಾಹಕರು ಟಾಟಾ ನೆಕ್ಸಾನ್ ಕಾರ್ ನ ಸುರಕ್ಷತೆ ಬಗ್ಗೆ ಕಳವಳ Read more…

ಕೊಬ್ಬರಿ ಬೆಳೆಗಾರರಿಗೆ ಗುಡ್ ನ್ಯೂಸ್: ಜನವರಿ 2ನೇ ವಾರ ಖರೀದಿ ಕೇಂದ್ರ ಆರಂಭ

ತುಮಕೂರು: ತೆಂಗು ಬೆಳೆಗಾರರಿಗೆ ನೆಮ್ಮದಿಯ ಸುದ್ದಿ ಸಿಕ್ಕಿದೆ. ನಾಫೆಡ್ ಮೂಲಕ ಕೊಬ್ಬರಿ ಖರೀದಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಜನವರಿ 2ನೇ ವಾರದಲ್ಲಿ ಖರೀದಿ ಕೇಂದ್ರಕ್ಕೆ ಚಾಲನೆ ನೀಡಲು ಉದ್ದೇಶಿಸಲಾಗಿದೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...