alex Certify Automobile News | Kannada Dunia | Kannada News | Karnataka News | India News - Part 12
ಕನ್ನಡ ದುನಿಯಾ
    Dailyhunt JioNews

Kannada Duniya

ಇವಿ ಫೆಸ್ಟ್ ಪ್ರಾರಂಭಿಸಿದ ಓಲಾ ಎಲೆಕ್ಟ್ರಿಕ್: ಗ್ರಾಹಕರಿಗೆ ಆಫರ್ಸ್ ಗಳ ಸುರಿಮಳೆ !

ಓಲಾ ಎಲೆಕ್ಟ್ರಿಕ್, ಭಾರತ್ ಇವಿ ಫೆಸ್ಟ್ ಎಂಬ ರಾಷ್ಟ್ರವ್ಯಾಪಿ ಇವಿ ಫೆಸ್ಟ್ ಅನ್ನು ಘೋಷಿಸಿದೆ. ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಯನ್ನು ಉತ್ತೇಜಿಸಲು ಗ್ರಾಹಕರಿಗೆ ರಿಯಾಯಿತಿಗಳು, ಬ್ಯಾಟರಿ ವಾರಂಟಿ ಯೋಜನೆಗಳು Read more…

‘WhatsApp’ ಬಳಕೆದಾರರಿಗೆ ಗುಡ್ ನ್ಯೂಸ್ : ಬಂತೊಂದು ಹೊಸ ಫೀಚರ್

ಪ್ರಮುಖ ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಮತ್ತು ವೆಬ್ ಬಳಕೆದಾರರಿಗೆ ಹೊಸ ವೈಶಿಷ್ಟ್ಯಗಳನ್ನು ಹೊರತರುತ್ತಿದೆ. ವಾಟ್ಸಾಪ್ ಟ್ರ್ಯಾಕರ್ ವಾಟ್ಸಾಪ್ ಬೀಟಾ ಇನ್ಫೋ (ವಾಬೇಟಾಇನ್ಫೋ) Read more…

ಗಮನಿಸಿ : ಮೊಬೈಲ್ ಡೇಟಾ ಬೇಗನೆ ಖಾಲಿಯಾಗುತ್ತಾ…? ಸೇವ್ ಮಾಡಲು ಇಲ್ಲಿದೆ ಟ್ರಿಕ್ಸ್

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ನಾವು ನಮ್ಮ ಫೋನ್ ಗಳನ್ನು ದೊಡ್ಡ ಮತ್ತು ಸಣ್ಣ ವಿಷಯಗಳಿಗೆ ಬಳಸುತ್ತೇವೆ. ನಾವು ನಮ್ಮ ಫೋನ್ ಗಳಿಂದ Read more…

ಭಾರತದಿಂದ ಮಾರುತಿ ಜಿಮ್ನಿ ಐದು ಬಾಗಿಲಿನ ವಾಹನ ಜಗತ್ತಿನಾದ್ಯಂತ ರಫ್ತು ಪ್ರಾರಂಭ

ಮಾರುತಿ ಸುಜುಕಿ ಐದು ಬಾಗಿಲುಗಳ ಜಿಮ್ನಿಯ ರಫ್ತು ಆರಂಭಿಸಿದೆ. ಲ್ಯಾಟಿನ್ ಅಮೆರಿಕಾ, ಮಧ್ಯಪ್ರಾಚ್ಯ ಮತ್ತು ಆಫ್ರಿಕಾ ಸೇರಿದಂತೆ ಹಲವು ಸ್ಥಳಗಳಿಗೆ ವಾಹನವನ್ನು ರವಾನಿಸಲಾಗುತ್ತದೆ. ಆಟೋ ಎಕ್ಸ್‌ಪೋ-2023 ರಲ್ಲಿ ಅನಾವರಣಗೊಂಡ Read more…

Shocking Video: ಟ್ಯಾಕ್ಸಿ ಚಾಲಕನನ್ನು ಕಾರಿನಡಿ ರಸ್ತೆಯುದ್ದಕ್ಕೂ ಎಳೆದೊಯ್ದ ಪಾಪಿಗಳು

ನವದೆಹಲಿ: 43 ವರ್ಷದ ಟ್ಯಾಕ್ಸಿ ಚಾಲಕನನ್ನು 1 ಕಿಲೋಮೀಟರ್‌ಗೂ ಹೆಚ್ಚು ಎಳೆದೊಯ್ದು, ಆತನನ್ನು ಹತ್ಯೆ ಮಾಡಿದ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಕದ್ದ ವಾಹನವಾದ ಸ್ವಿಫ್ಟ್ ಡಿಜೈರ್ Read more…

Viral Video | ಟ್ರಾಫಿಕ್ ಪೊಲೀಸ್‌ಗೆ ಚಪ್ಪಲಿಯಿಂದ ಥಳಿಸಿದ ಮಹಿಳಾ ಇ-ರಿಕ್ಷಾ ಚಾಲಕಿ

ಗಾಜಿಯಾಬಾದ್‌: ಮಹಿಳಾ ಇ-ರಿಕ್ಷಾ ಚಾಲಕರೊಬ್ಬರು ಟ್ರಾಫಿಕ್ ಪೊಲೀಸ್ ಸಿಬ್ಬಂದಿಗೆ ಚಪ್ಪಲಿಯಿಂದ ಹೊಡೆದಿರುವ ಘಟನೆ ಮಂಗಳವಾರ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ. ಮಹಿಳೆ ಪದೇ ಪದೇ ಪೊಲೀಸರಿಗೆ ಹೊಡೆಯುತ್ತಿರುವ ವಿಡಿಯೋ Read more…

ಹಬ್ಬದ ಸಂದರ್ಭದಲ್ಲಿ ವಾಹನ ಖರೀದಿಸುವವರಿಗೆ ಗುಡ್ ನ್ಯೂಸ್: ಚೇತಕ್ ಇ ಸ್ಕೂಟರ್ ಮೇಲೆ ಬಂಪರ್ ‘ಆಫರ್’

ಹಬ್ಬದ ಸಂದರ್ಭದಲ್ಲಿ ಸ್ಕೂಟರ್ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಗುಡ್ ನ್ಯೂಸ್ ಒಂದು ಇಲ್ಲಿದೆ. ದೇಶದ ದ್ವಿಚಕ್ರ ವಾಹನಗಳ ಪ್ರಮುಖ ತಯಾರಕರಾದ ಬಜಾಜ್ ಆಟೋ ಕಂಪನಿ, ತನ್ನ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ Read more…

ಕಾರ್ಮಿಕ ಇಲಾಖೆಯಿಂದ ಗುಡ್ ನ್ಯೂಸ್: ‘ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆ’ಯಡಿ ಸೌಲಭ್ಯ

ಮಡಿಕೇರಿ: ಕಾರ್ಮಿಕ ಇಲಾಖೆಯಿಂದ ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆಯಡಿ ಸೌಲಭ್ಯ ನೀಡಲಾಗುವುದು. ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರಾದ ಚಾಲಕರು, ನಿರ್ವಾಹಕರು ಹಾಗೂ Read more…

ALERT : ಮೊಬೈಲ್ ಚಾರ್ಜ್ ಗೆ ಹಾಕುವಾಗ ಈ ತಪ್ಪು ಮಾಡಬೇಡಿ : ಇರಲಿ ಎಚ್ಚರ

ನಮ್ಮಲ್ಲಿ ಸುಮಾರು 70 ಪ್ರತಿಶತದಷ್ಟು ಜನರು ಪ್ರತಿ ಗಂಟೆಗೆ ಫೋನ್ ಅನ್ನು ಚಾರ್ಜ್ ಮಾಡುತ್ತಾರೆ, ಫೋನ್ ಯಾವಾಗಲೂ ಸಂಪೂರ್ಣವಾಗಿ ಚಾರ್ಜ್ ಆಗಬೇಕೆಂದು ಬಯಸುತ್ತಾರೆ. ನೀವು ಅದೇ ಕೆಲಸವನ್ನು ಮಾಡಿದರೆ, Read more…

ಗಮನಿಸಿ : ‘GOOGLE’ ಸರ್ಚ್ ನಲ್ಲಿ ನಿಮ್ಮ ಪರ್ಸನಲ್ ಡೇಟಾ ಡಿಲೀಟ್ ಮಾಡೋದು ಹೇಗೆ ? ಇಲ್ಲಿದೆ ಮಾಹಿತಿ

Google ನಲ್ಲಿ ಕೆಲವು ಮಾಹಿತಿಗಾಗಿ ನಾವು ಹುಡುಕುತ್ತಿರುತ್ತಾರೆ. Google ಹುಡುಕಾಟ ಫಲಿತಾಂಶಗಳಲ್ಲಿ ನಿಮ್ಮ ವೈಯಕ್ತಿಕ ಡೇಟಾ (ನಿಮ್ಮ ಬಗ್ಗೆ ಫಲಿತಾಂಶಗಳು) ಸಹ ಕಾಣಿಸಿಕೊಂಡಾಗ ನೀವು ಏನು ಮಾಡುತ್ತೀರಿ? ನೀವು Read more…

ಪರಸ್ಪರ ತಬ್ಬಿಕೊಂಡು ಹೆದ್ದಾರಿಯಲ್ಲಿ ಬೈಕ್ ಸವಾರಿ; ಯುವ ಜೋಡಿಯ ಸ್ಟಂಟ್ ವಿಡಿಯೋ ವೈರಲ್

ಹೆದ್ದಾರಿಯೊಂದರಲ್ಲಿ ಪರಸ್ಪರ ತಬ್ಬಿಕೊಂಡು ಯುವಜೋಡಿಯೊಂದು ಬೈಕ್ ಸವಾರಿ ಮಾಡಿದೆ. ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ವೇಗವಾಗಿ ಚಲಿಸ್ತಿದ್ದ ಬೈಕಿನಲ್ಲಿ ಜೋಡಿಯೊಂದು ಸಾರ್ವಜನಿಕವಾಗಿ ಪ್ರೀತಿ ತೋರಿಸುತ್ತಾ ಸ್ಟಂಟ್ ಮಾಡಿದೆ. ಈ Read more…

ಕಾರು ಖರೀದಿ ಮಾಡುವ ಮುನ್ನ ಟೈರ್‌ ಗಳ ಬಗ್ಗೆ ನಿಮಗೆ ತಿಳಿದಿರಲಿ ಈ ಇಂಟ್ರೆಸ್ಟಿಂಗ್‌ ಮಾಹಿತಿ !

ಕಾರುಗಳ ಸುರಕ್ಷತೆ ಮತ್ತು ಕಾರ್ಯಕ್ಷಮತೆಯ ಮೇಲೆ ಟೈರ್‌ಗಳು ಪರಿಣಾಮ ಬೀರುತ್ತವೆ. ಉತ್ತಮ ಗುಣಮಟ್ಟದ ಟೈರ್‌ಗಳನ್ನು ಅಳವಡಿಸಿದ್ದರೆ ಸುರಕ್ಷತೆ ಮತ್ತು ಕಾರ್ಯಕ್ಷಮತೆ ಚೆನ್ನಾಗಿರುತ್ತದೆ. ಆದರೆ ಕಾರಿನ ಟೈರ್‌ಗಳೇ ಕಳಪೆಯಾಗಿದ್ದರೆ ಅಂತಹ Read more…

ಅಪ್ರಾಪ್ತರಿಗೆ ವಾಹನ ಚಾಲನೆ ಮಾಡಲು ಕೊಡುವ ಮುನ್ನ ಇರಲಿ ಎಚ್ಚರ; ಪೋಷಕರ ವಿರುದ್ದ ದಾಖಲಾಗುತ್ತೆ ಈ ಎಲ್ಲ ಪ್ರಕರಣ !

ತಮ್ಮ ಅಪ್ರಾಪ್ತ ಮಕ್ಕಳಿಗೆ ವಾಹನ ಚಾಲನೆ ಮಾಡಲು ಕೊಡುವ ಪೋಷಕರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಒಂದು ವೇಳೆ ಅವರುಗಳು ಸಿಕ್ಕಿಬಿದ್ದರೆ ಪೋಷಕರು ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಹೌದು, Read more…

ಪ್ರತಿ ಚಾರ್ಜ್‌ ನಲ್ಲಿ 201 ಕಿಮೀ ಚಲಿಸುತ್ತೆ ಈ ಎಲೆಕ್ಟ್ರಿಕ್‌ ಸ್ಕೂಟರ್‌ !

ಪ್ಯೂರ್ ಇವಿ ಸಂಸ್ಥೆಯು ePluto 7G Max ಎಲೆಕ್ಟ್ರಿಕ್ ಸ್ಕೂಟರ್ ಅನ್ನು ₹1,14,999 ರೂ. ಬೆಲೆಗೆ (ಎಕ್ಸ್ ಶೋ ರೂಂ) ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ವಿಭಿನ್ನವಾಗಿ ರೆಟ್ರೊ-ಥೀಮಿನ ಎಲೆಕ್ಟ್ರಿಕ್ Read more…

ಮಾರುತಿ ಸುಜುಕಿಯ ಈ ಕಾರು ಖರೀದಿಸುವವರಿಗೆ ಭರ್ಜರಿ ಬಂಪರ್‌ ಕೊಡುಗೆ !

ಮಾರುತಿ ಸುಜುಕಿ ವಾಹನ ಕೊಳ್ಳುವವರಿಗೆ ಭರ್ಜರಿ ಅವಕಾಶವೊಂದಿದೆ. ಮಾರುತಿ ಬಲೆನೊ, ಇಗ್ನಿಸ್ ಮತ್ತು ಸಿಯಾಜ್‌ನಂತಹ ಆಯ್ದ ಮಾದರಿಗಳ ಮೇಲೆ ಅಕ್ಟೋಬರ್‌ನಲ್ಲಿ ಭಾರೀ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಕಂಪನಿಯು ಮಾರುತಿ ಬಲೆನೊ, Read more…

ಕೇವಲ 25,000 ರೂ. ಗಳಿಗೆ ಹೊಸ ಟಾಟಾ ಹ್ಯಾರಿಯರ್ ಮತ್ತು ಸಫಾರಿ ಬುಕ್ ಮಾಡಿ !

ಭಾರತದ ಪ್ರಮುಖ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್, ಇಂದು ಬಹುನಿರೀಕ್ಷಿತ ಹೊಸ ಹ್ಯಾರಿಯರ್ ಮತ್ತು ಸಫಾರಿ ಕಾರುಗಳ ಬುಕಿಂಗ್‌ ಪ್ರಾರಂಭವನ್ನು ಪ್ರಕಟಿಸಿದೆ. ತಮ್ಮ ಹಿಂದಿನ ಆವೃತ್ತಿಗಳ ಅಸಾಧಾರಣ Read more…

ಯಮಹಾದಿಂದ 2023 ಮಾನ್ಸ್ಟರ್ ಎನರ್ಜಿ ಮೋಟೋ ಜಿಪಿ ಆವೃತಿಯ ಅತ್ಯಾಕರ್ಷಕ ಶ್ರೇಣಿ ರಿಲೀಸ್

ತನ್ನ ಬ್ರ್ಯಾಂಡ್ ಅಭಿಯಾನವಾದ ‘ದಿ ಕಾಲ್ ಆಫ್ ದಿ ಬ್ಲೂ’ನ ಭಾಗವಾಗಿ, ಇಂಡಿಯಾ ಯಮಹಾ ಮೋಟಾರ್ ಪ್ರೈ. ಲಿಮಿಟೆಡ್ ಇಂದು 2023 ಮಾನ್‌ಸ್ಟರ್ ಎನರ್ಜಿ ಯಮಹಾ ಮೋಟೋಜಿಪಿ ಆವೃತ್ತಿಯ Read more…

ಕರಿಜ್ಮಾ ಎಕ್ಸ್ಎಂಆರ್‌ 13 ಸಾವಿರಕ್ಕೂ ಅಧಿಕ ಬುಕಿಂಗ್‌

ತನ್ನ ಪ್ರೀಮಿಯಂ ಉತ್ಪನ್ನಗಳಿಗಾಗಿ ಅದ್ಭುತ ಪ್ರತಿಕ್ರಿಯೆಗಳನ್ನು ಪಡೆಯುತ್ತಿರುವ, ಮೋಟಾರ್‌ಸೈಕಲ್‌ ಮತ್ತು ಸ್ಕೂಟರ್‌ಗಳ ವಿಶ್ವದ ಅತಿದೊಡ್ಡ ತಯಾರಕ ಕಂಪನಿ ಹೀರೋ ಮೋಟೋಕಾರ್ಪ್, ಹೊಸದಾಗಿ ಬಿಡುಗಡೆಯಾದ ಮೋಟಾರ್‌ಸೈಕಲ್, ಕರಿಜ್ಮಾ ಎಕ್ಸ್ಎಂಆರ್‌ಗಾಗಿ 13,688 Read more…

ಕ್ರೆಟಾಗೆ ಪ್ರತಿಸ್ಪರ್ಧಿಯಾಗಿ ಸಿಟ್ರೊಯೆನ್ C3 ಏರ್‌ಕ್ರಾಸ್ ಬಿಡುಗಡೆ; ಇಲ್ಲಿದೆ ಬೆಲೆ ಸೇರಿದಂತೆ ಇತರೆ ವಿಶೇಷತೆ

ಸಿಟ್ರೊಯೆನ್ ಇಂಡಿಯಾ ಅಧಿಕೃತವಾಗಿ ಬಹುನಿರೀಕ್ಷಿತ C3 ಏರ್‌ಕ್ರಾಸ್ SUV ಅನ್ನು ಬಿಡುಗಡೆ ಮಾಡಿದೆ. ಮೂರು ರೂಪಾಂತರಗಳಲ್ಲಿ ಲಭ್ಯವಿರುವ ಇದರ ಆರಂಭಿಕ ಬೆಲೆ 9.99 ಲಕ್ಷ ರೂ. (ಎಕ್ಸ್ ಶೋ Read more…

ಎರಡು ಹೊಸ ಬಣ್ಣದೊಂದಿಗೆ ಯಮಹಾ FZ-S FI V4 ಬೈಕ್ ಲಭ್ಯ

ಯಮಹಾ ಬೈಕ್ ಖರೀದಿ ಮಾಡುವವರಿಗೆ ಮತ್ತಷ್ಟು ಉತ್ತಮ ಆಯ್ಕೆಗಳಿವೆ. ಅದೇನೆಂದರೆ 2 ಹೊಸ ಬಣ್ಣಗಳಲ್ಲಿ ಯಮಹಾ FZ-S FI V4 ಬರುತ್ತಿರುವುದನ್ನ ಕಂಪನಿ ಘೋಷಿಸಿದೆ. ಡಾರ್ಕ್ ಮ್ಯಾಟ್ ಬ್ಲೂ Read more…

Paytm Offer : ಗ್ರಾಹಕರಿಗೆ ಬಂಪರ್ ನ್ಯೂಸ್ : ದಿನಸಿ ವಸ್ತುಗಳಿಗೆ ಭರ್ಜರಿ ಆಫರ್ ನೀಡಿದ ‘Paytm’

,mಗ್ರಾಹಕರಿಗೆ Paytm ಬಂಪರ್ ನ್ಯೂಸ್ ನೀಡಿದ್ದು, ದಿನಸಿ ವಸ್ತುಗಳಿಗೆ ಭರ್ಜರಿ ಆಫರ್ ನೀಡಿದೆ. ಹೌದು, ಈರುಳ್ಳಿ, ಕಡಲೆ ಬೇಳೆ, ಸಾಬೂನು ಮತ್ತು ಇತರ ವಸ್ತುಗಳ ಮೇಲೆ ಪೇಟಿಎಂ ರಿಯಾಯಿತಿ Read more…

ನಟಿ ಗಾಯತ್ರಿ ಜೋಶಿ ದಂಪತಿಯ ಪ್ರಾಣ ಉಳಿಸಿದೆ 4 ಕೋಟಿ ಮೌಲ್ಯದ ಈ ಕಾರು , ಇದರ ಬೆಲೆ ಹಾಗೂ ವಿಶೇಷತೆಗಳೇನು ಗೊತ್ತಾ….?

ಬಾಲಿವುಡ್ ನಟಿ ಗಾಯತ್ರಿ ಜೋಶಿ ಮತ್ತು ಅವರ ಪತಿ ವಿಕಾಸ್ ಒಬೆರಾಯ್ ಅವರ ಕಾರು ಇಟಲಿಯ ಸಾರ್ಡಿನಿಯಾದಲ್ಲಿ ಅಪಘಾತಕ್ಕೀಡಾಗಿದೆ. ಇಬ್ಬರೂ ತಮ್ಮ ಲ್ಯಾಂಬೋರ್ಗಿನಿ ಹುರಾಕನ್ ಸ್ಪೈಡರ್ ಸೂಪರ್‌ಕಾರ್‌ನಲ್ಲಿ ಪ್ರಯಾಣಿಸುತ್ತಿದ್ದರು. Read more…

ರಸ್ತೆಯಲ್ಲಿ ಸ್ಟಂಟ್, ವ್ಹೀಲಿಂಗ್ ಮಾಡುವವರ ಬೈಕ್ ಸುಡಬೇಕು: ಹೈಕೋರ್ಟ್

ಚೆನ್ನೈ: ರಸ್ತೆಯಲ್ಲಿ ಬೈಕ್ ಸ್ಟಂಟ್, ವ್ಹೀಲಿಂಗ್ ಮಾಡುವವರ ಬೈಕ್ ಗಳನ್ನು ಸುಟ್ಟು ಹಾಕಬೇಕು ಎಂದು ಮದ್ರಾಸ್ ಹೈಕೋರ್ಟ್ ಅಭಿಪ್ರಾಯಪಟ್ಟಿ. ವ್ಹೀಲಿಂಗ್ ಮಾಡಿ ಬಂಧಿತನಾದ ವ್ಯಕ್ತಿಯೊಬ್ಬ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು Read more…

ಉಡುಪಿಯಲ್ಲಿ ‘ಬ್ಲೂ ಸ್ಕ್ವೇರ್’ ಮಳಿಗೆ ತೆರೆದ ಯಮಹಾ

ಬೆಂಗಳೂರು: ಇಂಡಿಯಾ ಯಮಹಾ ಮೋಟಾರ್ (IYM) ಪ್ರೈ. ಲಿಮಿಟೆಡ್ ಕರ್ನಾಟಕದ ಉಡುಪಿಯಲ್ಲಿ ಅತ್ಯಾಧುನಿಕ “ಬ್ಲೂ ಸ್ಕ್ವೇರ್” ಮಳಿಗೆಯನ್ನು ತೆರೆಯುವುದಾಗಿ ಇಂದು ಘೋಷಿಸಿದೆ. ‘ಮೆ| ಉಡುಪಿ ಮೋಟರ್ಸ್’ ಬ್ಯಾನರ್ ಅಡಿಯಲ್ಲಿ Read more…

ಹಾರ್ಲಿ-ಡೇವಿಡ್‌ಸನ್ X440 ನಿರೀಕ್ಷೆಯಲ್ಲಿರುವವರಿಗೆ ಗುಡ್‌ ನ್ಯೂಸ್:‌ ಇಲ್ಲಿದೆ ಬುಕ್ಕಿಂಗ್‌ ಸೇರಿದಂತೆ ಇತರೆ ಡಿಟೇಲ್ಸ್

  ಮೋಟಾರ್ ಸೈಕಲ್ ಮತ್ತು ಸ್ಕೂಟರ್‌ಗಳ ವಿಶ್ವದ ಅತಿದೊಡ್ಡ ತಯಾರಿಕಾ ಸಂಸ್ಥೆಯಾದ ಹೀರೋ ಮೋಟೋಕಾರ್ಪ್(Hero MotoCorp), ನವರಾತ್ರಿ ಹಬ್ಬದ ಮೊದಲ ಶುಭ ದಿನದಂದು, ಅಂದರೆ ಅಕ್ಟೋಬರ್ 15, 2023ರಂದು Read more…

Watch Video | ಐಷಾರಾಮಿ ಕಾರುಗಳ ನಡುವೆ ಡಿಕ್ಕಿ; ಭೀಕರ ಅಪಘಾತದಲ್ಲಿ ಪವಾಡಸದೃಶವಾಗಿ ಪಾರಾದ ನಟಿ

ಐಷಾರಾಮಿ ಕಾರುಗಳಾದ ಲ್ಯಾಂಬೋರ್ಗಿನಿ ಹಾಗೂ ಫೆರಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ ಶಾರುಖ್ ಖಾನ್ ಅವರ ‘ಸ್ವದೇಸ್’ ಚಿತ್ರದಲ್ಲಿ ನಟಿಸಿದ್ದ ನಟಿ ಗಾಯತ್ರಿ ಜೋಶಿ ಹಾಗೂ ಅವರ ಪತಿ Read more…

BIG NEWS: ಕಾರ್ ಪೂಲಿಂಗ್ ಗೆ ಅವಕಾಶ ಇಲ್ಲವೇ ಅನುಮತಿ ನಿರಾಕರಣೆ ಬಗ್ಗೆ 10 ದಿನದಲ್ಲಿ ನಿರ್ಧಾರ

ಬೆಂಗಳೂರು: ಕಾರ್ ಪೂಲಿಂಗ್ ಬಗ್ಗೆ 10 ದಿನಗಳಲ್ಲಿ ನಿರ್ಧಾರ ಕೈಗೊಳ್ಳುವುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಸಾರಿಗೆ ಇಲಾಖೆ ಅಧಿಕಾರಿಗಳು ಮತ್ತು ಆ್ಯಪ್ ಆಧಾರಿತ ಕಾರ್ ಪೂಲಿಂಗ್ ಸೇವೆ Read more…

BIG NEWS: ಟ್ರಾಫಿಕ್ ಜಾಮ್ ಹಿನ್ನೆಲೆ ಬೆಳಗ್ಗೆ 8 ರಿಂದ ಮಧ್ಯಾಹ್ನ 3 ಗಂಟೆವರೆಗೆ ಶಾಲೆ ಸಮಯ ಬದಲಾವಣೆಗೆ ನಾಳೆ ಮಹತ್ವದ ಸಭೆ

ಬೆಂಗಳೂರು: ಸಂಚಾರ ದಟ್ಟಣೆ ಸಮಸ್ಯೆ ಹಿನ್ನೆಲೆಯಲ್ಲಿ ಮಕ್ಕಳ ಹಿತದೃಷ್ಟಿಯಿಂದ ಬೆಂಗಳೂರಿನಲ್ಲಿ ಶಾಲೆಗಳ ಸಮಯ ಬದಲಾವಣೆಗೆ ಹೈಕೋರ್ಟ್ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಅ. 5ರಂದು ಎಲ್ಲಾ Read more…

Viral Video | ಕಾರಿನ ಗಾಜಿನ ಮೇಲೆ ‘ಜೈ ಮಾತಾ ದಿ’ ಸ್ಟಿಕರ್; ಚಾಲಕನಿಗೆ ದಂಡ ವಿಧಿಸಿದ್ದಕ್ಕೆ ಪೊಲೀಸರೊಂದಿಗೆ ವಾಗ್ವಾದ

ತಮ್ಮ ಕಾರಿನ ಗಾಜಿನ ಮೇಲೆ ‘ಜೈ ಮಾತಾ ದಿ’ ಸ್ಟಿಕ್ಕರ್ ಅನ್ನು ಪ್ರದರ್ಶಿಸಿದ ಚಾಲಕನಿಗೆ ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿ ಟ್ರಾಫಿಕ್ ಕಾನ್‌ಸ್ಟೆಬಲ್ ಒಬ್ಬರು ದಂಡ ವಿಧಿಸಿದ್ದಾರೆ. ಇದರಿಂದ ಕುಪಿತಗೊಂಡ ಹಿಂದು Read more…

ಹೊಸ ಪಲ್ಸರ್ N150 ವೈಶಿಷ್ಟ್ಯಗಳೇನು ? ಇಲ್ಲಿದೆ ಬೆಲೆ ಸೇರಿದಂತೆ ಇತರೆ ಮಾಹಿತಿ

ದ್ವಿಚಕ್ರ ವಾಹನ ಮಾರಾಟ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಬಜಾಜ್ ಕಂಪನಿ ಹೊಸದೊಂದು ಮೋಟಾರ್ ಬೈಕ್ ಬಿಡುಗಡೆಗೊಳಿಸಿದ್ದು ಅನೇಕರ ಗಮನ ಸೆಳೆದಿದೆ. ಬಜಾಜ್ ಪಲ್ಸರ್ ಶ್ರೇಣಿಯ ಪಲ್ಸರ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...