alex Certify Car News | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ರೀಲ್ಸ್ ಹುಚ್ಚಿಗೆ ಮಹಿಳೆಯಿಂದ ದಾರಿ ಮಧ್ಯೆಯೇ ಇಂತಹ ವಿಡಿಯೋ; ಛೀ…..ಥೂ…… ಎಂದ ನೆಟ್ಟಿಗರು

ರೀಲ್ಸ್‌ ಮಾಡೋ ಭರದಲ್ಲಿ, ಫೇಮಸ್‌ ಆಗುವ ಆಸೆಯಲ್ಲಿ ಜನರು ಜೀವಕ್ಕೆ ಅಪಾಯ ತರುವಂತಹ ಕೆಲಸ ಮಾಡ್ತಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಅನೇಕ ವಿಡಿಯೋಗಳು ಈಗಾಗಲೇ ವೈರಲ್‌ ಆಗಿವೆ. ಅದ್ರಲ್ಲಿ ಕೆಲವರು Read more…

ವಾಹನ ಸವಾರರ ಗಮನಕ್ಕೆ : ‘HSRP’ ನಂಬರ್ ಪ್ಲೇಟ್ ಅಳವಡಿಸೋದು ಹೇಗೆ..? ಇಲ್ಲಿದೆ ಮಾಹಿತಿ

ಬೆಂಗಳೂರು : ರಾಜ್ಯದ ವಾಹನ ಸವಾರರ ಗಮನಕ್ಕೆ ..ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಕೆ ಗಡುವು ಸೆ.15 ರವರೆಗೆ ವಿಸ್ತರಣೆ ಮಾಡಲಾಗಿದ್ದು, ಸೆ.16 ರೊಳಗೆ ನಂಬರ್ Read more…

Shocking Video: 2 ಗುಂಪುಗಳ ನಡುವೆ ಘರ್ಷಣೆ; ಹಾಡಹಗಲೇ ಕಾರುಗಳ ಮುಖಾಮುಖಿ ‘ಡಿಕ್ಕಿ’

ಬಹಳ ಕಾಲದಿಂದ ಎರಡು ಗುಂಪುಗಳ ನಡುವೆ ಇದ್ದ ಕಾಳಗ ಹಾಡಹಗಲೇ ನಡು ರಸ್ತೆಯಲ್ಲಿ ಪ್ರಕಟವಾಗಿದೆ. ನಿಂತಿದ್ದ ಕಾರಿಗೆ ಮತ್ತೊಂದು ಕಾರಿನಲ್ಲಿ ಬಂದ ಎದುರಾಳಿ ಗುಂಪು ಹಿಂದಿನಿಂದ ಡಿಕ್ಕಿ ಹೊಡೆದಿದ್ದು, Read more…

BIG NEWS: ‘ಕರ್ನಾಟಕ’ ದ ಮುಡಿಗೆ ಮತ್ತೊಂದು ಗರಿ; ಇವಿ ಚಾರ್ಜಿಂಗ್ ಸ್ಟೇಷನ್ ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ‘ನಂಬರ್ 1’

ಪೆಟ್ರೋಲ್ ಹಾಗೂ ಡೀಸೆಲ್ ದುಬಾರಿಯಾಗಿರುವ ಇಂದಿನ ದಿನಮಾನಗಳಲ್ಲಿ ಸಾರ್ವಜನಿಕರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಆದರೆ ಎಲೆಕ್ಟ್ರಿಕ್ ವಾಹನ ಖರೀದಿಸಿದರೆ ಒಂದೊಮ್ಮೆ ಚಾರ್ಜ್ ಖಾಲಿಯಾದರೆ ಚಾರ್ಜಿಂಗ್ ಪಾಯಿಂಟ್ ಹುಡುಕೋದೇ Read more…

Video : ವಾಹನ ಚಾಲನೆ ಮಾಡುವಾಗ ಎಷ್ಟು ಎಚ್ಚರದಿಂದಿದ್ದರೂ ಸಾಲದು; ಕಾರು ಹರಿದು ಪುಟ್ಟ ಬಾಲಕಿ ಸಾವು

ಗುಜರಾತ್‌ನ ಮೆಹ್ಸಾನಾದ ಸ್ಪರ್ಶ್ ವಿಲ್ಲಾ ಸೊಸೈಟಿಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ.  ಸೈಕಲ್ ಸವಾರಿ ಮಾಡುತ್ತಿದ್ದ 4 ವರ್ಷದ ಬಾಲಕಿ ಮೇಲೆ ಕಾರು ಹರಿದಿದೆ. ಇದರಿಂದ ಬಾಲಕಿ Read more…

ಸೈಕಲ್ ನಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ಮರ್ಸಿಡಿಸ್ ಕಾರ್ ಡಿಕ್ಕಿ; ಸವಾರ ಸ್ಥಳದಲ್ಲೇ ಸಾವು

ಸೈಕಲ್ ನಲ್ಲಿ ಹೋಗುತ್ತಿದ್ದ 35 ವರ್ಷದ ವ್ಯಕ್ತಿಗೆ ಐಷಾರಾಮಿ ಮರ್ಸಿಡಿಸ್ ಕಾರು ಡಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಷ್ಟ್ರ ರಾಜಧಾನಿ Read more…

Viral : 1.8 ಕಿ.ಮೀ. ಪ್ರಯಾಣಕ್ಕೆ 700 ರೂಪಾಯಿ; ಉಬರ್ ಕ್ಯಾಬ್ ರೇಟ್ ನೋಡಿ ದಂಗಾದ ಪ್ರಯಾಣಿಕ…!

ಇ – ಕ್ಯಾಬ್‌ ಬಳಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಜನರು ಉಬರ್‌, ವೋಲಾದಲ್ಲಿ ಸಂಚರಿಸಲು ಇಷ್ಟಪಡ್ತಾರೆ. ಆದ್ರೆ ಇವು ಕೂಡ ನಮಗೆ ಬೇಕಾದ ತಕ್ಷಣ ಸಿಗೋದಿಲ್ಲ. ಹಾಗೆ ದರಗಳು Read more…

ALERT : ಕಾರಿನ ಡೋರ್ ಕ್ಲೋಸ್ ಮಾಡಿ ಮಲಗ್ತೀರಾ ಎಚ್ಚರ..! : ಉಸಿರುಗಟ್ಟಿ ವ್ಯಕ್ತಿ ಸಾವು

ಉಡುಪಿ: ಅನಾರೋಗ್ಯದಿಂದ ಬಳಲುತ್ತಿದ್ದ ತಂದೆಯನ್ನು ಆಸ್ಪತ್ರೆಗೆ ದಾಖಲಿಸಿ, ಕಾರಿನಲ್ಲಿ ಬಂದು ಮಲಗಿದ್ದ ಮಗ ಇದ್ದಕ್ಕಿದ್ದಂತೆ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ನಡೆದಿದೆ. 32 ವರ್ಷದ ಗುರುರಾಜ್ ಮೃತ Read more…

ಭಾರತದ ಏಕೈಕ ಸ್ಥಳದಲ್ಲಿ ಕೇವಲ 2-3 ಲಕ್ಷ ರೂಪಾಯಿಗೆ ಲಭ್ಯವಿವೆ audi, bmwನಂತಹ ಐಷಾರಾಮಿ ಕಾರುಗಳು…!

ಐಷಾರಾಮಿ ಕಾರುಗಳನ್ನು ಖರೀದಿಸಬೇಕು ಅನ್ನೋ ಆಸೆ ಸಹಜ. ಆದರೆ ಆರ್ಥಿಕ ಮುಗ್ಗಟ್ಟಿನಿಂದಾಗಿ ಬಡ ಮತ್ತು ಮಧ್ಯಮವರ್ಗದವರ ಈ ಕನಸು ನನಸಾಗುವುದೇ ಇಲ್ಲ. ಹಾಗಂತ ನಿರಾಶರಾಗಬೇಡಿ, ಭಾರತದಲ್ಲಿ ಆಡಿ, ಬಿಎಂಡಬ್ಲ್ಯುನಂತಹ Read more…

FasTag ಹೊಂದಿರುವವರಿಗೆ ತಿಳಿದಿರಲಿ ಈ 5 ಪ್ರಮುಖ ನಿಯಮ

2014 ರಲ್ಲಿ ಎಲೆಕ್ಟ್ರಾನಿಕ್ ಟೋಲ್ ವ್ಯವಸ್ಥೆಯ ಸೌಲಭ್ಯ ಅಂದರೆ ಫಾಸ್ಟ್ಯಾಗ್ ಅನ್ನು ಭಾರತದಲ್ಲಿ ಪ್ರಾರಂಭಿಸಲಾಯಿತು. ಆಗ ಭಾರತದಲ್ಲಿ ಕೆಲವೇ ಕೆಲವು ಸ್ಥಳಗಳಲ್ಲಿ ಫಾಸ್ಟ್ಯಾಗ್ ಬಳಸಲಾಗಿತ್ತು. ಆದರೆ ನಿಧಾನವಾಗಿ ಇದನ್ನು Read more…

ಟೋಲ್ ಸಿಬ್ಬಂದಿಗೆ ಲಾಂಗ್ ತೋರಿಸಿ ಬೆದರಿಸಿ ಲಾರಿಯಲ್ಲಿ ಎಳೆದೊಯ್ದ ಚಾಲಕ

ಬೆಂಗಳೂರು: ಟೋಲ್ ಸಿಬ್ಬಂದಿಗೆ ಲಾಂಗ್ ತೋರಿಸಿ ಬೆದರಿಕೆ ಹಾಕಿ ಸಿಬ್ಬಂದಿಯನ್ನೇ ಲಾರಿಯಲ್ಲಿ ಎಳೆದೊಯ್ದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ನಲ್ಲೂರು ಟೋಲ್ ನಲ್ಲಿ ನಡೆದಿದೆ. ಪಾರ್ಕಿಂಗ್ Read more…

SHOCKING VIDEO: ಕಾರಿನ ಸನ್ ರೂಫ್ ತೆರೆದು ಗೆಳೆಯನ ಜೊತೆ ಯುವತಿ ಮದ್ಯ ಸೇವನೆ; ಪೊಲೀಸರಿಂದ ಜೋಡಿ ಅರೆಸ್ಟ್…!

ಯುವತಿಯೊಬ್ಬಳು ತನ್ನ ಗೆಳೆಯನ ಜೊತೆ ಕಾರಿನ ಸನ್ ರೂಫ್ ತೆರೆದು ತಾವು ಸಾಗುವ ಮಾರ್ಗ ಮಧ್ಯದಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿ ಬಹಿರಂಗವಾಗಿ ಮದ್ಯ ಸೇವಿಸಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ Read more…

‘ಬಿಗ್ ಬಿ’ ಗೆ ನಾಲ್ಕೂವರೆ ಕೋಟಿ ರೂ. ಮೌಲ್ಯದ ಕಾರ್ ಗಿಫ್ಟ್; ವಿಷಯ ತಿಳಿದು ಕೆನ್ನೆಗೆ ಬಾರಿಸಿದ್ರಂತೆ ನಿರ್ಮಾಪಕನ ತಾಯಿ….!

ಚಲನಚಿತ್ರ ನಿರ್ಮಾಪಕ ವಿಧು ವಿನೋದ್ ಚೋಪ್ರಾ, ಬಿಗ್ ಬಿ ಅಮಿತಾಬ್‌ ಬಚ್ಚನ್‌ ಗೆ ಸಂಬಂಧಿಸಿದ ವಿಷ್ಯವೊಂದನ್ನು ಹಂಚಿಕೊಂಡಿದ್ದಾರೆ. ವಿಧು ವಿನೋದ್ ಚೋಪ್ರಾ ಒಮ್ಮೆ ನಟ ಅಮಿತಾಬ್ ಬಚ್ಚನ್‌ಗೆ 4 Read more…

ಗಮನಿಸಿ : ಕಾರಿನ A.C ಆನ್ ಮಾಡುವ ಮುನ್ನ ಈ ವಿಚಾರ ನಿಮ್ಗೆ ಗೊತ್ತಿರಲಿ..!

ಕಾರು ಸ್ಟಾರ್ಟ್ ಮಾಡಿದಾಗ ಎಸಿ ಆನ್ ಮಾಡುವ ಈ ಅಭ್ಯಾಸವು ಸಾಮಾನ್ಯವಾಗಿದೆ. ಎಸಿ ಆನ್ ಮಾಡುವ ಬಗ್ಗೆ ಕೆಲವು ಮುಖ್ಯ ಸಲಹೆಗಳನ್ನು ನಿಮಗೆ ನೀಡುತ್ತಿದ್ದೇವೆ. ಕಾರ್ ಎಸಿಯನ್ನು ನೀವು Read more…

ALERT : ವಾಹನ ಸವಾರರೇ ಎಚ್ಚರ ; ನಾಳೆಯಿಂದ ಈ ನಿಯಮಗಳನ್ನು ಉಲ್ಲಂಘಿಸಿದ್ರೆ ದಂಡ, ಜೈಲು ಶಿಕ್ಷೆ ಫಿಕ್ಸ್..!

ಬೆಂಗಳೂರು : ವೇಗದ ಸಂಚಾರಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ 130 ಕಿ.ಮೀ. ಗಿಂತ ಹೆಚ್ಚಿನ ವೇಗದಲ್ಲಿ ಸಂಚರಿಸುವ ವಾಹನಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗುತ್ತದೆ. ಇದು ಆಗಸ್ಟ್ 1 ನಾಳೆಯಿಂದ Read more…

‘ಭಾರತ್ ಸರಣಿ ನಂಬರ್ ಪ್ಲೇಟ್’ ಗಳಿಗೆ ಹೊಸ ನಿಯಮ ಜಾರಿ..! ಏನದು ತಿಳಿಯಿರಿ

ಭಾರತ್ (ಬಿಎಚ್) ನಂಬರ್ ಪ್ಲೇಟ್ ಹೊಂದಿರುವ ವಾಹನಗಳ ಮಾಲೀಕರ ಗಮನಕ್ಕೆ -ಸಾರಿಗೆ ಇಲಾಖೆಯು ನವೀಕರಿಸಿದ ಇತ್ತೀಚಿನ ನೀತಿಯ ಪ್ರಕಾರ, ವಾಹನ ಮಾಲೀಕರು 14 ವರ್ಷಗಳ ಅವಧಿಗೆ ಏಕರೂಪದ ತೆರಿಗೆ Read more…

ವಾಹನ ಸವಾರರೇ ಗಮನಿಸಿ: ಆ. 1 ರಿಂದ ಅತಿ ವೇಗದ ವಾಹನ ಚಾಲನೆ ವಿರುದ್ಧ ಎಫ್ಐಆರ್: 2 ಸಾವಿರ ದಂಡ, 6 ತಿಂಗಳು ಜೈಲು

ಬೆಂಗಳೂರು: ಅತಿ ವೇಗದ ವಾಹನ ಸಂಚಾರಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಮುಂದಾಗಿದೆ. ಆಗಸ್ಟ್ 1ರಿಂದ 130 ಕಿ.ಮೀ.ಗಿಂತ ಹೆಚ್ಚಿನ ವೇಗದಲ್ಲಿ ಸಂಚರಿಸುವ ವಾಹನಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗುವುದು. Read more…

ಪೀಣ್ಯ ಫ್ಲೈ ಓವರ್ ಮೇಲೆ ಭಾರಿ ವಾಹನ ಸಂಚಾರಕ್ಕೆ ದಿನಾಂಕ ನಿಗದಿ; ವಾರದಲ್ಲಿ ಒಂದು ದಿನ ಸಂಚಾರ ನಿರ್ಬಂಧ

ಬೆಂಗಳೂರು: ಪೀಣ್ಯ ಫ್ಲೈಓವರ್ ಮೇಲೆ ಜುಲೈ 29ರಿಂದ ಎಲ್ಲಾ ರೀತಿಯ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲು ಸಿದ್ಧತೆ ನಡೆಸಲಾಗಿದೆ. ಈ ನಡುವೆ ವಾಹನ ಸವಾರರ ಸ್ಪೀಡ್ ಗೆ ಬ್ರೇಕ್ Read more…

ವಾಹನ ಸವಾರರಿಗೆ ಬಿಗ್ ಶಾಕ್: ಎಮಿಷನ್ ಟೆಸ್ಟಿಂಗ್ ದರ ಶೀಘ್ರ ಹೆಚ್ಚಳ

ಬೆಂಗಳೂರು: ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್, ಅಗತ್ಯವಸ್ತುಗಳ ಬೆಲೆಗಳೆಲ್ಲವೂ ಏರಿಕೆಯಾಗಿದೆ. ಈ ನಡುವೆ ವಾಹನ ಸವಾರರಿಗೆ ಶಾಕಿಂಗ್ ಸುದ್ದಿ ಹೊರಬಿದ್ದಿದೆ. ಇನ್ಮುಂದೆ ವಾಹನಗಳ ಎಮಿಷನ್ ಟೆಸ್ಟ್ ಬೆಲೆ ಏರಿಸುವ ಸಾಧ್ಯತೆ Read more…

ಈ ಕಾರಿನ ಮೊತ್ತ 234 ಕೋಟಿ ರೂಪಾಯಿ ಎಂದರೆ ನೀವು ನಂಬಲೇಬೇಕು…! ಇರುವ ಮೂರು ಯಾರ್ಯಾರ ಬಳಿ ಇದೆ ಗೊತ್ತಾ ?

ಐಷಾರಾಮಿ, ಭವ್ಯತೆ ಮತ್ತು ಪ್ರತಿಷ್ಠೆ ಇವು ರೋಲ್ಸ್ ರಾಯ್ಸ್‌ನ ವಿಶಿಷ್ಟ ಲಕ್ಷಣಗಳಾಗಿವೆ. ರೋಲ್ಸ್ ರಾಯ್ಸ್ ಬೋಟ್ ಟೈಲ್ ಪ್ರಸ್ತುತ ವಿಶ್ವದ ಅತ್ಯಂತ ದುಬಾರಿ ಕಾರುಗಳಲ್ಲಿ ಒಂದಾಗಿದೆ. ಇದರ ಬೆಲೆ Read more…

ಗಮನಿಸಿ: ಕಾರಿನೊಳಗೆ ಈ ವಸ್ತು ಸಾಗಿಸಿದ್ರೆ ಜೈಲು ಗ್ಯಾರಂಟಿ….!

ಪ್ರತಿ ದಿನ ಕಾರಿನಲ್ಲಿ ಪ್ರಯಾಣ ಮಾಡುವವರ ಸಂಖ್ಯೆ ಸಾಕಷ್ಟಿದೆ. ಆದ್ರೆ ಕಾರಿನಲ್ಲಿ ಏನು ತೆಗೆದುಕೊಂಡು ಹೋಗ್ಬೇಕು, ಏನನ್ನು ತೆಗೆದುಕೊಂಡು ಹೋಗ್ಬಾರದು ಎಂಬ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಅನೇಕ Read more…

ವಾಹನ ಸವಾರರ ಗಮನಕ್ಕೆ : ‘AMBULANCE’ ಗೆ ದಾರಿ ಬಿಡಲು ಸಿಗ್ನಲ್ ಜಂಪ್ ಮಾಡಿದ್ರೆ ‘ದಂಡ’ ಇಲ್ಲ.!

ಬೆಂಗಳೂರು : ಬೆಂಗಳೂರು ನಗರದ ಪ್ರಮುಖ ರಸ್ತೆಗಳು ಹಾಗೂ ಜಂಕ್ಷನ್ಗಳಲ್ಲಿ ಆಂಬುಲೆನ್ಸ್  ಗೆ ದಾರಿ ಮಾಡಿಕೊಡಲು ಸಿಗ್ನಲ್ ಜಂಪ್ ಮಾಡಿದ ವಾಹನ ಸವಾರರಿಗೆ ದಂಡದಿಂದ ವಿನಾಯಿತಿ ನೀಡಲಾಗುವುದು ಎಂದು Read more…

ವಾಹನ ಮಾಲೀಕರಿಗೆ ಬಿಗ್ ಶಾಕ್ ; ‘ನೈಸ್ ರೋಡ್’ ಟೋಲ್ ದರ ಹೆಚ್ಚಳ |Toll price Hike

ಬೆಂಗಳೂರು : ನೈಸ್ ರೋಡಲ್ಲಿ ಸಂಚರಿಸುವ ವಾಹನ ಮಾಲೀಕರಿಗೆ ಬಿಗ್ ಶಾಕ್ ಎದುರಾಗಿದ್ದು, ಟೋಲ್ ದರ ಭಾರಿ ಹೆಚ್ಚಳವಾಗಿದೆ. ಜುಲೈ 1ರಿಂದ NICE ರೋಡ್ ಟೋಲ್ ದರ ಕೂಡ Read more…

BIG NEWS: ಶಿರಾಡಿಘಾಟ್ ನಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಗುಡ್ಡ ಕುಸಿತ

ಹಾಸನ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಗಾರು ಮಳೆಯ ಅಬ್ಬರ ಮುಂದುವರೆದಿದ್ದು, ಅವಾಂತರಗಳ ಮೇಲೆ ಅವಾಂತರ ಸೃಷ್ಟಿಯಾಗುತ್ತಿದೆ. ಉತ್ತರ ಕನ್ನಡದ ಶಿರೂರು ಹೆದ್ದಾರಿಯಲ್ಲಿ ಗುಡ್ಡ ಕುಸಿದು ಸಾವು-ನೋವು ಸಂಭವಿಸಿರುವ ಬೆನ್ನಲ್ಲೇ Read more…

ಗಮನಿಸಿ : ಕಾರು ನಿಲ್ಲಿಸುವಾಗ ಎಂದಿಗೂ ಈ ತಪ್ಪು ಮಾಡಬೇಡಿ, ಈ ವಿಚಾರ ನಿಮ್ಗೆ ಗೊತ್ತಿರಲಿ..!

90% ಚಾಲಕರು ತಮ್ಮ ಕಾರನ್ನು ನಿಲ್ಲಿಸುವಾಗ ಮಾಡುವ ತಪ್ಪಿನ ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ. ನೀವು ಕಾರನ್ನು ಚಾಲನೆ ಮಾಡುತ್ತಿದ್ದರೆ, ಕಾರನ್ನು ನಿಲ್ಲಿಸಲು ನೀವು ಬ್ರೇಕ್ ಬಳಸಬೇಕು. Read more…

BREAKING : ಹಾವೇರಿಯಲ್ಲಿ ಭೀಕರ ಕಾರು ಅಪಘಾತ ; ಸ್ಥಳದಲ್ಲೇ ಇಬ್ಬರು ಸಾವು

ಹಾವೇರಿ : ಹಾವೇರಿಯಲ್ಲಿ ಯಲ್ಲಿ ಭೀಕರ ಕಾರು ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದಾರೆ. ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಸವಣೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ವೇಗವಾಗಿ Read more…

ಬಗೆದಷ್ಟೂ ಹೊರ ಬರುತ್ತಿದೆ ಟ್ರೈನಿ ಐಎಎಸ್ ಪೂಜಾ ಖೇಡ್ಕರ್ ಎಡವಟ್ಟು….!

ಮಹಾರಾಷ್ಟ್ರದ ಪುಣೆಯಲ್ಲಿ ಟ್ರಾಫಿಕ್ ನಿಯಮ ಉಲ್ಲಂಘಿಸಿದ ಆರೋಪ ಹೊತ್ತಿರುವ ಟ್ರೈನಿ ಐಎಎಸ್ ಪೂಜಾ ಖೇಡ್ಕರ್ ಬಗ್ಗೆ ಮತ್ತೊಂದಿಷ್ಟು ಮಾಹಿತಿ ಹೊರ ಬಿದ್ದಿದೆ. ಪೂಜಾ ಖೇಡ್ಕರ್‌ ಬಳಸುತ್ತಿದ್ದ ಆಡಿ ಕಾರು, Read more…

Video | ರಾಜ್ಯ ರಾಜಧಾನಿ ಬೆಂಗಳೂರಿನ ‘ಸಂಚಾರ ದಟ್ಟಣೆ’ ಗೆ ಇಲ್ಲಿದೆ ಮತ್ತೊಂದು ಉದಾಹರಣೆ

ರಾಜ್ಯ ರಾಜಧಾನಿ ಬೆಂಗಳೂರು ದಿನೇ ದಿನೇ ಬೆಳೆಯುತ್ತಿದ್ದು, ವಾಹನಗಳ ಸಂಖ್ಯೆಯೂ ಏರಿಕೆಯಾಗಿರುವ ಪರಿಣಾಮ ಸಂಚಾರ ದಟ್ಟಣೆ ಸರ್ವೇಸಾಮಾನ್ಯವಾಗಿದೆ. ಅದರಲ್ಲೂ ಮಳೆ ಬಂದರಂತೂ ಟ್ರಾಫಿಕ್ ನಲ್ಲಿ ಸಿಲುಕಿಕೊಂಡವರು ಮನೆ ಸೇರುವುದು Read more…

ಟ್ಯಾಕ್ಸಿ ಚಾಲಕನಿಗೆ ಅವಾಚ್ಯ ಶಬ್ಧದಿಂದ ಬೈದ ಯುವತಿ…… ಲೈಂಗಿಕ ಕಿರುಕುಳದ ಕೇಸ್ ಹಾಕುವುದಾಗಿ ಬೆದರಿಕೆ | Viral Video

ಸಾಮಾಜಿಕ ಜಾಲತಾಣದಲ್ಲಿ ಪ್ರತಿ ದಿನ ಒಂದಲ್ಲ ಒಂದು ವಿಡಿಯೋ ವೈರಲ್‌ ಆಗ್ತಿರುತ್ತದೆ. ಈಗ ಮಹಿಳೆಯೊಬ್ಬಳು, ವೃದ್ಧ ಟ್ಯಾಕ್ಸಿ ಡ್ರೈವರ್‌ ಮೇಲೆ ಕೂಗಾಡುತ್ತಿರುವ ವಿಡಿಯೋ ವೈರಲ್‌ ಆಗಿದೆ. ಘಟನೆ ಮುಂಬೈನಲ್ಲಿ Read more…

ಕಾರಿನ ‘ಸನ್ ರೂಫ್’ ಮೇಲೆ ಕುಳಿತು ಎಂಜಾಯ್ ಮಾಡ್ತೀರಾ ? ಹಾಗಾದ್ರೆ ಈ ಸುದ್ದಿ ಓದಿ

‌ ಉತ್ತರ ಪ್ರದೇಶದ ಹಾಪುರ್‌ ಜಿಲ್ಲೆಯಲ್ಲಿ ಯುವಕರ ಪುಂಡಾಟ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಚಲಿಸುತ್ತಿರುವ ಕಾರಿನಲ್ಲಿ ಯುವಕರು ಮೋಜು ಮಾಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಕಾರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...