alex Certify Car News | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ʼಟೈರ್‌ʼ ಬದಲಾಯಿಸುತ್ತಿದ್ದೀರಾ ? ಹಾಗಾದ್ರೆ ನಿಮ್ಮ ಗಮನದಲ್ಲಿರಲಿ ಈ ಎಲ್ಲ ವಿಷಯ

ಟೈರ್‌ಗಳು ವಾಹನದ ಅತ್ಯಂತ ಅಗತ್ಯವಾದ ಭಾಗಗಳಲ್ಲಿ ಒಂದಾಗಿದೆ, ಪ್ರಯಾಣಿಕರು ಮತ್ತು ವಾಹನಗಳ ಸುರಕ್ಷತೆ, ಕಾರ್ಯಕ್ಷಮತೆ ಮತ್ತು ಸೌಕರ್ಯಗಳಿಗೆ ಭಾರತೀಯ ರಸ್ತೆ ಪರಿಸ್ಥಿತಿಗಳಿಗೆ ಸರಿಯಾದ ಟೈರ್‌ಗಳ ಆಯ್ಕೆಯೂ ಸಹ ಮುಖ್ಯವಾಗಿದೆ. Read more…

Video: ನಡುರಸ್ತೆಯಲ್ಲೇ ಹೊತ್ತಿ ಉರಿದ ಕಾರು; ಚಾಲಕನಿಲ್ಲದೇ ಚಲಿಸಿದ ಕಾರಣ ಭಯಭೀತರಾದ ಜನ

ಕಾರೊಂದು ಜನನಿಬಿಡ ಪ್ರದೇಶದಲ್ಲಿ ಹೊತ್ತಿ ಉರಿದಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಶಾರ್ಟ್‌ ಸಕ್ಯೂಟ್‌ ಕಾರಣಕ್ಕೆ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿತು ಎನ್ನಲಾಗಿದೆ. ಜೈಪುರದ ಸೊಡಾಲ ತರಕಾರಿ ಮಂಡಿ Read more…

ಕಾರು-ಬೈಕ್ ಡಿಕ್ಕಿ: ಓರ್ವ ಯುವತಿ ಸ್ಥಳದಲ್ಲೇ ಸಾವು, ಇನ್ನೋರ್ವಳ ಸ್ಥಿತಿ ಗಂಭೀರ

ರಾಯಚೂರು: ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೋರ್ವ ಯುವತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ವಿಜಯದಶಮಿ ಹಬ್ಬದಂದು ರಾತ್ರಿ Read more…

12 ಡ್ರೈವಿಂಗ್ ಶಾಲೆಗಳನ್ನು ಸ್ಥಾಪಿಸಲು ಮಾರುತಿ ಸುಜುಕಿ ಜೊತೆ ಯುಪಿ ಸರ್ಕಾರದ ಒಪ್ಪಂದ

ಉತ್ತರ ಪ್ರದೇಶ ಸಾರಿಗೆ ಇಲಾಖೆಯು ಬುಧವಾರ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ನೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿದೆ. ಈ ಹಂತವು ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವ ಮತ್ತು ನುರಿತ Read more…

ಲೆಜೆಂಡ್ಸ್ ಎಂದಿಗೂ ಸಾಯುವುದಿಲ್ಲ: ರತನ್ ಟಾಟಾ ನಿಧನಕ್ಕೆ ಕಂಬನಿ ಮಿಡಿದ ಆನಂದ್ ಮಹೀಂದ್ರಾ

ರತನ್ ಟಾಟಾ ಅವರ ನಿಧನಕ್ಕೆ ಮಹೀಂದ್ರಾ ಸಮೂಹದ ಅಧ್ಯಕ್ಷ ಆನಂದ್ ಮಹೀಂದ್ರಾ ಸಂತಾಪ ವ್ಯಕ್ತಪಡಿಸಿದ್ದು, ರತನ್ ಟಾಟಾ ಅವರ ಅನುಪಸ್ಥಿತಿಯನ್ನು ಒಪ್ಪಿಕೊಳ್ಳಲು ನನಗೆ ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ಭಾರತದ Read more…

ಆಯುಧ ಪೂಜೆಗೆ ಬಸ್ಸುಗಳ ಪೂಜಾ ಖರ್ಚಿಗೂ ಕಾಂಗ್ರೆಸ್ ಸರ್ಕಾರದ ಬಳಿ ದುಡ್ಡಿಲ್ಲ; ಬಿಜೆಪಿ ವ್ಯಂಗ್ಯ

ವಿಜಯ ದಶಮಿ – ಆಯುಧ ಪೂಜೆ ಸಮೀಪಿಸುತ್ತಿದ್ದು, ಇದರ ಮಧ್ಯೆ ರಾಜ್ಯ ಸರ್ಕಾರ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸುಗಳ ಪೂಜೆಗೆ ಪ್ರತಿ ಬಸ್ಸಿಗೆ 100 Read more…

ವಾಹನ ಸವಾರರ ಗಮನಕ್ಕೆ : ಹಾನಿಗೊಳಗಾದ ಕಾರಿಗೆ ‘ಇನ್ಶೂರೆನ್ಸ್’ ಕ್ಲೈಮ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

ಸ್ವಂತವಾಗಿ ಕಾರು ಖರೀದಿಸುವುದು ಅನೇಕ ಜನರ ಕನಸು! ಅವರು ಅನೇಕ ವರ್ಷಗಳವರೆಗೆ ಉಳಿತಾಯ ಮಾಡಿ ಹೊಸ ಕಾರನ್ನು ಖರೀದಿಸುತ್ತಾರೆ. ಆದರೆ ಕೆಲವೊಮ್ಮೆ ಅದು ನಮ್ಮ ತಪ್ಪಾಗಿರಲಿ ಅಥವಾ ಇಲ್ಲದಿರಲಿ Read more…

ಗಮನಿಸಿ : ಸಡನ್ ಆಗಿ ಕಾರಿನ ಬ್ರೇಕ್ ಫೇಲ್ ಆದ್ರೆ ಭಯ ಪಡ್ಬೇಡಿ, ಜಸ್ಟ್ ಈ ರೀತಿ ಮಾಡಿ..!

ಕೆಲವೊಮ್ಮೆ ಜನರು ತಮ್ಮ ಕಾರನ್ನು ಚೆಕ್ ಮಾಡದೇ ಇದ್ದಕ್ಕಿದ್ದಂತೆ ಪ್ರವಾಸ, ಲಾಂಗ್ ಟ್ರಿಪ್ ಹೋಗುತ್ತಾರೆ. ಕೆಲವೊಮ್ಮೆ ಕಾರಿನ ಬ್ರೇಕ್ ಗಳು ಕೆಲಸ ಮಾಡುವುದಿಲ್ಲ.ಇದು ಅಪಘಾತಗಳಿಗೆ ಕಾರಣವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, Read more…

ರಾಜ್ಯದಲ್ಲಿ ‘ಒನ್ ನೇಷನ್ ಒನ್ ಕಾರ್ಡ್’ ಯೋಜನೆ ಜಾರಿ: ಕ್ಯೂಆರ್ ಕೋಡ್, ಚಿಪ್ ಹೊಂದಿದ ಸ್ಮಾರ್ಟ್ DL, RC ವಿತರಣೆ

ಬೆಂಗಳೂರು: ರಾಜ್ಯದಲ್ಲಿ ಒಂದು ದೇಶ ಒಂದು ಕಾರ್ಡ್ ಯೋಜನೆ ಜಾರಿಯಾಗಲಿದ್ದು, ಕ್ಯೂಆರ್ ಕೋಡ್ ಮತ್ತು ಚಿಪ್ ಹೊಂದಿದ ಸ್ಮಾರ್ಟ್ ಡಿಎಲ್ ಮತ್ತು ಆರ್‌ಸಿಗಳನ್ನು 2025ರ ಜನವರಿಯಿಂದ ವಿತರಿಸಲಾಗುವುದು. ಕೇಂದ್ರ Read more…

ವಾಹನ ಸವಾರರ ಗಮನಕ್ಕೆ : ನಿಮ್ಮ ಬಳಿ ಈ 5 ದಾಖಲೆಗಳನ್ನು ಇಟ್ಟುಕೊಳ್ಳುವುದು ಕಡ್ಡಾಯ.!

ಸ್ಮಾರ್ಟ್ಫೋನ್ ಗಳು ನಿಮ್ಮ ಜೀವನದ ಪ್ರಮುಖ ಭಾಗವಾಗಿರುವಂತೆಯೇ, ವಾಹನಗಳ (ಬೈಕುಗಳು ಮತ್ತು ಕಾರುಗಳು) ಬಳಕೆಯು ಹೆಚ್ಚಾಗಲು ಪ್ರಾರಂಭಿಸಿದೆ.ಆದರೆ ಚಾಲನೆ ಮಾಡುವಾಗ ಅಗತ್ಯ ದಾಖಲೆಗಳನ್ನು ಹೊಂದಿರುವುದು ಕಡ್ಡಾಯವಾಗಿದೆ, ಇವು ನಿಮ್ಮ Read more…

ಹಳೆ ವಾಹನಗಳಿಗೆ HSRP ಅಳವಡಿಕೆ ಗಡುವು ಡಿಸೆಂಬರ್ ವರೆಗೆ ವಿಸ್ತರಣೆ ಸಾಧ್ಯತೆ

ಬೆಂಗಳೂರು: ಹಳೆ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಸಲು ನೀಡಲಾಗಿದ್ದ ಗಡುವು ಸೆ. 15ಕ್ಕೆ ಮುಕ್ತಾಯವಾಗಿದ್ದು, HSRP ಅಳವಡಿಸಿದ ವಾಹನಗಳಿಗೆ ದಂಡ ವಿಧಿಸುವ ನಿರ್ಧಾರವನ್ನು ಸದ್ಯಕ್ಕೆ ಸಾರಿಗೆ ಇಲಾಖೆ Read more…

ಓವರ್ ಟೇಕ್ ಮಾಡುವ ವೇಳೆ ಎದುರಿಗೆ ಬಂದ ಕಾರ್; ಬೆಚ್ಚಿ ಬೀಳಿಸುತ್ತೆ ಬೈಕ್ ಅಪಘಾತದ ‘ವಿಡಿಯೋ’

ರಸ್ತೆಯಲ್ಲಿ ಹೋಗುವಾಗ ಸುರಕ್ಷತೆ ಅತಿ ಮುಖ್ಯ. ಅದರಲ್ಲೂ ವಾಹನದಲ್ಲಿ ಚಲಿಸುವಾಗ ಮೈಯೆಲ್ಲಾ ಕಣ್ಣಾಗಿರಬೇಕು. ಇಲ್ಲದಿದ್ರೆ ಅಪಾಯ ಎದುರಾಗಿಬಿಡುತ್ತದೆ. ಅದು ಪುಟ್ಟ ರಸ್ತೆಯಾಗಿರಲಿ ಅಥವಾ ದೊಡ್ಡ ಹೈವೆಯೇ ಆಗಿರಲಿ. ಇತ್ತೀಚಿಗೆ Read more…

ಭಾರತದಲ್ಲಿ 8.19 ಲಕ್ಷಕ್ಕೆ ಮಾರುತಿ ಸುಜುಕಿ ಸ್ವಿಫ್ಟ್ CNG ಕಾರು ಬಿಡುಗಡೆ

ಕಾರು ಕೊಳ್ಳುವವರಿಗೆ ಸಿಹಿಸುದ್ದಿ… ಮಾರುತಿ ಸುಜುಕಿ ಇಂಡಿಯಾ ಸ್ವಿಫ್ಟ್ ಸಿಎನ್ ಜಿ ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ ಅವತಾರದಲ್ಲಿ, ಸ್ವಿಫ್ಟ್ ಸಿಎನ್ ಜಿ ಹೆಚ್ಚಿನ ಟಾರ್ಕ್, ಉತ್ತಮ Read more…

ವೇಗವಾಗಿ ನುಗ್ಗಿ ಬಂದ ಕಾರ್ ಡಿಕ್ಕಿಯಾಗಿ ಗಾಳಿಯಲ್ಲಿ ಹಾರಿ ಬಿದ್ದ ಮಹಿಳೆ; ಎದೆ ಝಲ್ ಎನಿಸುತ್ತೆ ‘ವಿಡಿಯೋ’

ಕಸ ವಿಲೇವಾರಿ ಮಾಡಿ ಮನೆಗೆ ಮರಳುತ್ತಿದ್ದ ಮಹಿಳೆಯೊಬ್ಬರಿಗೆ ಅತಿ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಘಟನೆ ಉತ್ತರ ಪ್ರದೇಶದ ಅಮ್ರೋಹಾದಲ್ಲಿ ನಡೆದಿದೆ. ಘಟನೆಯ ಭಯಾನಕ ದೃಶ್ಯ ಸಿಸಿ Read more…

BIG NEWS: ಕಾರು ಅಪಘಾತ: ನವವಿವಾಹಿತೆ ದುರ್ಮರಣ

ಮಂಗಳೂರು: ಹಬ್ಬದ ಸಂದರ್ಭದಲ್ಲಿಯೇ ಸಾಲು ಸಾಲು ಅಪಘಾತ ಪ್ರಕರಣಗಳು ಬೆಳಕಿಗೆ ಬಂದಿವೆ. ಕಾರು ಅಪಘಾತದಲ್ಲಿ ನವವಿವಾಹಿತೆ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಬಂಟ್ವಾಳ ತಾಲೂಕಿನ ತಲಪಾಡಿ Read more…

BREAKING: ಬೆಂಗಳೂರಲ್ಲಿ ಭೀಕರ ಅಪಘಾತ: ಬೈಕ್ ಗೆ ಡಿಕ್ಕಿ ಹೊಡೆದು 40 ಅಡಿ ಫ್ಲೈಓವರ್ ನಿಂದ ಬಿದ್ದ ಕಾರ್: ಐವರಿಗೆ ಗಂಭೀರ ಗಾಯ

ಬೆಂಗಳೂರು: ಬೆಂಗಳೂರಿನಲ್ಲಿ ನಸುಕಿನ ಜಾವ ಭೀಕರ ಅಪಘಾತ ಸಂಭವಿಸಿದೆ. ಫ್ಲೈಓವರ್ ಮೇಲೆ ಬೈಕ್ ಗೆ ಗುದ್ದಿದ ಕಾರ್ ಫ್ಲೈಓವರ್ ನಿಂದ ಕೆಳಗೆ ಬಿದ್ದು ಅಪಘಾತ ಸಂಭವಿಸಿದೆ. ಕಾರ್ ನಲ್ಲಿದ್ದ Read more…

ರೀಲ್ಸ್ ಹುಚ್ಚಿಗೆ ಮಹಿಳೆಯಿಂದ ದಾರಿ ಮಧ್ಯೆಯೇ ಇಂತಹ ವಿಡಿಯೋ; ಛೀ…..ಥೂ…… ಎಂದ ನೆಟ್ಟಿಗರು

ರೀಲ್ಸ್‌ ಮಾಡೋ ಭರದಲ್ಲಿ, ಫೇಮಸ್‌ ಆಗುವ ಆಸೆಯಲ್ಲಿ ಜನರು ಜೀವಕ್ಕೆ ಅಪಾಯ ತರುವಂತಹ ಕೆಲಸ ಮಾಡ್ತಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಅನೇಕ ವಿಡಿಯೋಗಳು ಈಗಾಗಲೇ ವೈರಲ್‌ ಆಗಿವೆ. ಅದ್ರಲ್ಲಿ ಕೆಲವರು Read more…

ವಾಹನ ಸವಾರರ ಗಮನಕ್ಕೆ : ‘HSRP’ ನಂಬರ್ ಪ್ಲೇಟ್ ಅಳವಡಿಸೋದು ಹೇಗೆ..? ಇಲ್ಲಿದೆ ಮಾಹಿತಿ

ಬೆಂಗಳೂರು : ರಾಜ್ಯದ ವಾಹನ ಸವಾರರ ಗಮನಕ್ಕೆ ..ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಕೆ ಗಡುವು ಸೆ.15 ರವರೆಗೆ ವಿಸ್ತರಣೆ ಮಾಡಲಾಗಿದ್ದು, ಸೆ.16 ರೊಳಗೆ ನಂಬರ್ Read more…

Shocking Video: 2 ಗುಂಪುಗಳ ನಡುವೆ ಘರ್ಷಣೆ; ಹಾಡಹಗಲೇ ಕಾರುಗಳ ಮುಖಾಮುಖಿ ‘ಡಿಕ್ಕಿ’

ಬಹಳ ಕಾಲದಿಂದ ಎರಡು ಗುಂಪುಗಳ ನಡುವೆ ಇದ್ದ ಕಾಳಗ ಹಾಡಹಗಲೇ ನಡು ರಸ್ತೆಯಲ್ಲಿ ಪ್ರಕಟವಾಗಿದೆ. ನಿಂತಿದ್ದ ಕಾರಿಗೆ ಮತ್ತೊಂದು ಕಾರಿನಲ್ಲಿ ಬಂದ ಎದುರಾಳಿ ಗುಂಪು ಹಿಂದಿನಿಂದ ಡಿಕ್ಕಿ ಹೊಡೆದಿದ್ದು, Read more…

BIG NEWS: ‘ಕರ್ನಾಟಕ’ ದ ಮುಡಿಗೆ ಮತ್ತೊಂದು ಗರಿ; ಇವಿ ಚಾರ್ಜಿಂಗ್ ಸ್ಟೇಷನ್ ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ‘ನಂಬರ್ 1’

ಪೆಟ್ರೋಲ್ ಹಾಗೂ ಡೀಸೆಲ್ ದುಬಾರಿಯಾಗಿರುವ ಇಂದಿನ ದಿನಮಾನಗಳಲ್ಲಿ ಸಾರ್ವಜನಿಕರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಆದರೆ ಎಲೆಕ್ಟ್ರಿಕ್ ವಾಹನ ಖರೀದಿಸಿದರೆ ಒಂದೊಮ್ಮೆ ಚಾರ್ಜ್ ಖಾಲಿಯಾದರೆ ಚಾರ್ಜಿಂಗ್ ಪಾಯಿಂಟ್ ಹುಡುಕೋದೇ Read more…

Video : ವಾಹನ ಚಾಲನೆ ಮಾಡುವಾಗ ಎಷ್ಟು ಎಚ್ಚರದಿಂದಿದ್ದರೂ ಸಾಲದು; ಕಾರು ಹರಿದು ಪುಟ್ಟ ಬಾಲಕಿ ಸಾವು

ಗುಜರಾತ್‌ನ ಮೆಹ್ಸಾನಾದ ಸ್ಪರ್ಶ್ ವಿಲ್ಲಾ ಸೊಸೈಟಿಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ.  ಸೈಕಲ್ ಸವಾರಿ ಮಾಡುತ್ತಿದ್ದ 4 ವರ್ಷದ ಬಾಲಕಿ ಮೇಲೆ ಕಾರು ಹರಿದಿದೆ. ಇದರಿಂದ ಬಾಲಕಿ Read more…

ಸೈಕಲ್ ನಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ಮರ್ಸಿಡಿಸ್ ಕಾರ್ ಡಿಕ್ಕಿ; ಸವಾರ ಸ್ಥಳದಲ್ಲೇ ಸಾವು

ಸೈಕಲ್ ನಲ್ಲಿ ಹೋಗುತ್ತಿದ್ದ 35 ವರ್ಷದ ವ್ಯಕ್ತಿಗೆ ಐಷಾರಾಮಿ ಮರ್ಸಿಡಿಸ್ ಕಾರು ಡಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಷ್ಟ್ರ ರಾಜಧಾನಿ Read more…

Viral : 1.8 ಕಿ.ಮೀ. ಪ್ರಯಾಣಕ್ಕೆ 700 ರೂಪಾಯಿ; ಉಬರ್ ಕ್ಯಾಬ್ ರೇಟ್ ನೋಡಿ ದಂಗಾದ ಪ್ರಯಾಣಿಕ…!

ಇ – ಕ್ಯಾಬ್‌ ಬಳಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಜನರು ಉಬರ್‌, ವೋಲಾದಲ್ಲಿ ಸಂಚರಿಸಲು ಇಷ್ಟಪಡ್ತಾರೆ. ಆದ್ರೆ ಇವು ಕೂಡ ನಮಗೆ ಬೇಕಾದ ತಕ್ಷಣ ಸಿಗೋದಿಲ್ಲ. ಹಾಗೆ ದರಗಳು Read more…

ALERT : ಕಾರಿನ ಡೋರ್ ಕ್ಲೋಸ್ ಮಾಡಿ ಮಲಗ್ತೀರಾ ಎಚ್ಚರ..! : ಉಸಿರುಗಟ್ಟಿ ವ್ಯಕ್ತಿ ಸಾವು

ಉಡುಪಿ: ಅನಾರೋಗ್ಯದಿಂದ ಬಳಲುತ್ತಿದ್ದ ತಂದೆಯನ್ನು ಆಸ್ಪತ್ರೆಗೆ ದಾಖಲಿಸಿ, ಕಾರಿನಲ್ಲಿ ಬಂದು ಮಲಗಿದ್ದ ಮಗ ಇದ್ದಕ್ಕಿದ್ದಂತೆ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ನಡೆದಿದೆ. 32 ವರ್ಷದ ಗುರುರಾಜ್ ಮೃತ Read more…

ಭಾರತದ ಏಕೈಕ ಸ್ಥಳದಲ್ಲಿ ಕೇವಲ 2-3 ಲಕ್ಷ ರೂಪಾಯಿಗೆ ಲಭ್ಯವಿವೆ audi, bmwನಂತಹ ಐಷಾರಾಮಿ ಕಾರುಗಳು…!

ಐಷಾರಾಮಿ ಕಾರುಗಳನ್ನು ಖರೀದಿಸಬೇಕು ಅನ್ನೋ ಆಸೆ ಸಹಜ. ಆದರೆ ಆರ್ಥಿಕ ಮುಗ್ಗಟ್ಟಿನಿಂದಾಗಿ ಬಡ ಮತ್ತು ಮಧ್ಯಮವರ್ಗದವರ ಈ ಕನಸು ನನಸಾಗುವುದೇ ಇಲ್ಲ. ಹಾಗಂತ ನಿರಾಶರಾಗಬೇಡಿ, ಭಾರತದಲ್ಲಿ ಆಡಿ, ಬಿಎಂಡಬ್ಲ್ಯುನಂತಹ Read more…

FasTag ಹೊಂದಿರುವವರಿಗೆ ತಿಳಿದಿರಲಿ ಈ 5 ಪ್ರಮುಖ ನಿಯಮ

2014 ರಲ್ಲಿ ಎಲೆಕ್ಟ್ರಾನಿಕ್ ಟೋಲ್ ವ್ಯವಸ್ಥೆಯ ಸೌಲಭ್ಯ ಅಂದರೆ ಫಾಸ್ಟ್ಯಾಗ್ ಅನ್ನು ಭಾರತದಲ್ಲಿ ಪ್ರಾರಂಭಿಸಲಾಯಿತು. ಆಗ ಭಾರತದಲ್ಲಿ ಕೆಲವೇ ಕೆಲವು ಸ್ಥಳಗಳಲ್ಲಿ ಫಾಸ್ಟ್ಯಾಗ್ ಬಳಸಲಾಗಿತ್ತು. ಆದರೆ ನಿಧಾನವಾಗಿ ಇದನ್ನು Read more…

ಟೋಲ್ ಸಿಬ್ಬಂದಿಗೆ ಲಾಂಗ್ ತೋರಿಸಿ ಬೆದರಿಸಿ ಲಾರಿಯಲ್ಲಿ ಎಳೆದೊಯ್ದ ಚಾಲಕ

ಬೆಂಗಳೂರು: ಟೋಲ್ ಸಿಬ್ಬಂದಿಗೆ ಲಾಂಗ್ ತೋರಿಸಿ ಬೆದರಿಕೆ ಹಾಕಿ ಸಿಬ್ಬಂದಿಯನ್ನೇ ಲಾರಿಯಲ್ಲಿ ಎಳೆದೊಯ್ದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ನಲ್ಲೂರು ಟೋಲ್ ನಲ್ಲಿ ನಡೆದಿದೆ. ಪಾರ್ಕಿಂಗ್ Read more…

SHOCKING VIDEO: ಕಾರಿನ ಸನ್ ರೂಫ್ ತೆರೆದು ಗೆಳೆಯನ ಜೊತೆ ಯುವತಿ ಮದ್ಯ ಸೇವನೆ; ಪೊಲೀಸರಿಂದ ಜೋಡಿ ಅರೆಸ್ಟ್…!

ಯುವತಿಯೊಬ್ಬಳು ತನ್ನ ಗೆಳೆಯನ ಜೊತೆ ಕಾರಿನ ಸನ್ ರೂಫ್ ತೆರೆದು ತಾವು ಸಾಗುವ ಮಾರ್ಗ ಮಧ್ಯದಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿ ಬಹಿರಂಗವಾಗಿ ಮದ್ಯ ಸೇವಿಸಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ Read more…

‘ಬಿಗ್ ಬಿ’ ಗೆ ನಾಲ್ಕೂವರೆ ಕೋಟಿ ರೂ. ಮೌಲ್ಯದ ಕಾರ್ ಗಿಫ್ಟ್; ವಿಷಯ ತಿಳಿದು ಕೆನ್ನೆಗೆ ಬಾರಿಸಿದ್ರಂತೆ ನಿರ್ಮಾಪಕನ ತಾಯಿ….!

ಚಲನಚಿತ್ರ ನಿರ್ಮಾಪಕ ವಿಧು ವಿನೋದ್ ಚೋಪ್ರಾ, ಬಿಗ್ ಬಿ ಅಮಿತಾಬ್‌ ಬಚ್ಚನ್‌ ಗೆ ಸಂಬಂಧಿಸಿದ ವಿಷ್ಯವೊಂದನ್ನು ಹಂಚಿಕೊಂಡಿದ್ದಾರೆ. ವಿಧು ವಿನೋದ್ ಚೋಪ್ರಾ ಒಮ್ಮೆ ನಟ ಅಮಿತಾಬ್ ಬಚ್ಚನ್‌ಗೆ 4 Read more…

ಗಮನಿಸಿ : ಕಾರಿನ A.C ಆನ್ ಮಾಡುವ ಮುನ್ನ ಈ ವಿಚಾರ ನಿಮ್ಗೆ ಗೊತ್ತಿರಲಿ..!

ಕಾರು ಸ್ಟಾರ್ಟ್ ಮಾಡಿದಾಗ ಎಸಿ ಆನ್ ಮಾಡುವ ಈ ಅಭ್ಯಾಸವು ಸಾಮಾನ್ಯವಾಗಿದೆ. ಎಸಿ ಆನ್ ಮಾಡುವ ಬಗ್ಗೆ ಕೆಲವು ಮುಖ್ಯ ಸಲಹೆಗಳನ್ನು ನಿಮಗೆ ನೀಡುತ್ತಿದ್ದೇವೆ. ಕಾರ್ ಎಸಿಯನ್ನು ನೀವು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...