alex Certify Bike reviews | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ಸ್ಕೂಟರ್​ ಬಿಡುಗಡೆಗೆ ಭರ್ಜರಿ ತಯಾರಿ ನಡೆಸಿದ ಹೋಂಡಾ ಆಕ್ಟೀವಾ

ಇತ್ತೀಚೆಗೆ ಬಿಡುಗಡೆಗೊಂಡ ಹೋಂಡಾ ಆಕ್ಟಿವಾ 6ಜಿ ಸ್ಕೂಟರ್‌ ಲಕ್ಷಾಂತರ ಗ್ರಾಹಕರ ಹೃದಯವನ್ನು ಗೆದ್ದಿದೆ. 109.51 ಸಿಸಿ ಇಂಧನ ಇಂಜೆಕ್ಷನ್‌ ಎಂಜಿನ್‌ನ್ನು ಒಳಗೊಂಡಿರುವ 6 ಜಿಯ ಎಂಜಿನ್‌ಗಳು 7.8 ಪಿಎಸ್‌ Read more…

ಕವಾಸಕಿಯ 2 ಮಾದರಿಗಳು ಭಾರತದಲ್ಲಿ ಬಿಡುಗಡೆ: ಇಲ್ಲಿದೆ ಬೆಲೆ ಸೇರಿದಂತೆ ಇತರೆ ವಿಶೇಷತೆ

ಕವಾಸಕಿ ಅಂತಿಮವಾಗಿ ತನ್ನ ಪ್ರಮುಖ ಮಾದರಿಗಳಾದ ನಿಂಜಾ Z H2 ಮತ್ತು Z H2 SE ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದರ ಬೆಲೆಯು 23.02 ಲಕ್ಷದಿಂದ (ಎಕ್ಸ್ Read more…

BIG NEWS: ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ ಬಿಡುಗಡೆ ಮಾಡುವ ಸಿದ್ಧತೆಯಲ್ಲಿ ಹೋಂಡಾ

ದಿನೇ ದಿನೇ ಎಲೆಕ್ಟ್ರಿಕ್ ಚಾಲಿತ ವಾಹನಗಳ ಟ್ರೆಂಡ್‌ ಜೋರಾಗುತ್ತಲೇ ಇರುವ ಹಿನ್ನೆಲೆಯಲ್ಲಿ ಚಾಲ್ತಿಯಲ್ಲಿರುವ ಸಾಂಪ್ರದಾಯಿಕ ಆಟೋಮೊಬೈಲ್ ವಾಹನ ಉತ್ಪಾದಕರೆಲ್ಲಾ ಇದೀಗ ಇವಿಗಳ ಉತ್ಪಾದನೆಯತ್ತ ಸ್ಥಿರವಾಗಿ ವಾಲುತ್ತಿವೆ. ದ್ವಿಚಕ್ರ ವಾಹನ Read more…

ಈ ಬೈಕ್‌ ಖರೀದಿಗೆ ಮುಗಿಬಿದ್ದಿದ್ದಾರೆ ಗ್ರಾಹಕರು; ಒಂದೇ ತಿಂಗಳಲ್ಲಿ 2.8 ಲಕ್ಷಕ್ಕೂ ಅಧಿಕ ಯುನಿಟ್‌ಗಳು ಸೇಲ್‌

ಕಳೆದ ತಿಂಗಳು ಬೈಕ್ ಮತ್ತು ಸ್ಕೂಟರ್‌ಗಳ ಮಾರಾಟ ಭರ್ಜರಿಯಾಗಿತ್ತು. ದ್ವಿಚಕ್ರ ವಾಹನ ಮಾರಾಟದಲ್ಲಿ ಶೇ.18 ರಷ್ಟು ಪ್ರಗತಿಯಾಗಿದೆ. ಫೆಬ್ರವರಿಯಲ್ಲಿ ಒಟ್ಟು 8,29,810 ದ್ವಿಚಕ್ರ ವಾಹನಗಳು ಮಾರಾಟವಾಗಿವೆ. ಫೆಬ್ರವರಿ 2022 Read more…

ರಸ್ತೆಗಿಳಿಯಲು ಬಂದಿವೆ ಬಜಾಜ್ ಪಲ್ಸರ್‌ NS200, NS160 ಮಾಡೆಲ್‌ಗಳು

ತನ್ನ ಅತ್ಯಂತ ಜನಪ್ರಿಯ ಬೈಕುಗಳಾದ ಪಲ್ಸರ್‌ NS200 ಹಾಗೂ NS160 ಗಳ 2023ರ ಮಾಡೆಲ್‌ಗಳನ್ನು ಬಜಾಜ್ ಆಟೋ ಬಿಡುಗಡೆ ಮಾಡಿದೆ. ಈ ಬೈಕುಗಳ ಎಕ್ಸ್‌ಶೋ ರೂಂ ಬೆಲೆ (ದೆಹಲಿ) Read more…

ಹೊಸ ರೂಪದಲ್ಲಿ ಎಂಟ್ರಿ ಕೊಟ್ಟ ಹೀರೋ ಸೂಪರ್ ಸ್ಪ್ಲೆಂಡರ್

ಫ್ಯಾಮಿಲಿ ಬೈಕ್ ಎಂದೇ ಹೆಸರಾಗಿರುವ ಹೀರೋ ಸ್ಪ್ಲೆಂಡರ್ ಇದೀಗ ಹೊಸ ರೂಪದಲ್ಲಿ ಎಂಟ್ರಿ ಕೊಟ್ಟಿದ್ದು ಬೈಕ್ ಪ್ರಿಯರನ್ನು ಆಕರ್ಷಿಸುತ್ತಿದೆ. 125 ಸಿಸಿ ಸಾಮರ್ಥ್ಯದ ಸೂಪರ್ ಸ್ಪ್ಲೆಂಡರ್ ಎಕ್ಸ್ ಟಿ Read more…

‌ಎನ್‌ಫೀಲ್ಡ್‌ಗೆ ಟಕ್ಕರ್‌ ಕೊಡಲು ಸಜ್ಜಾಗಿದೆ ಹೋಂಡಾ ಕಂಪನಿ; ಶಕ್ತಿಶಾಲಿ ಎಂಜಿನ್‌ ಹೊಂದಿರೋ ಎರಡು ಬೈಕ್ ‌ಗಳ ಬಿಡುಗಡೆ

ರಾಯಲ್ ಎನ್‌ಫೀಲ್ಡ್ ಭಾರತದಲ್ಲಿ 350 ಸಿಸಿ ಬೈಕ್ ವಿಭಾಗದಲ್ಲಿ ಪ್ರಾಬಲ್ಯ ಹೊಂದಿದೆ. ಕಂಪನಿಯ ಕ್ಲಾಸಿಕ್ 350 ಈ ವಿಭಾಗದಲ್ಲಿ ಹೆಚ್ಚು ಮಾರಾಟವಾಗುವ ಬೈಕ್ ಎನಿಸಿಕೊಂಡಿದೆ. ರಾಯಲ್ ಎನ್‌ಫೀಲ್ಡ್‌ಗೆ ಪೈಪೋಟಿ Read more…

ಭವಿಷ್ಯದ ಬೈಕ್‌ ಕಲ್ಪನೆ ಹಂಚಿಕೊಂಡ ಯುವಕ: ನೆಟ್ಟಿಗರು ಫಿದಾ

ಸೂಪರ್‌ ಕಾರ್‌ನ ನೋಟವನ್ನು ಹೊಂದಿರುವ ಬ್ಯಾಟರಿ ಚಾಲಿತ ಮೋಟಾರ್‌ಬೈಕ್ ಪ್ರಸ್ತುತ ಅದರ ನೋಟಕ್ಕಾಗಿ ವೈರಲ್ ಆಗುತ್ತಿದೆ. ಬೈಕ್ ಉತ್ಸಾಹಿ ಪ್ರಿಯಾಂಕಾ ಕೊಚ್ಚರ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಇದನ್ನು Read more…

ಇಲ್ಲಿದೆ ಹೆಚ್ಚಿನ ಬೂಟ್​ ಸ್ಪೇಸ್​ ಹೊಂದಿರುವ ಸ್ಕೂಟರ್ ಗಳ ಲಿಸ್ಟ್

ಸ್ಕೂಟರ್‌ಗಳು ಅನೇಕ ಭಾರತೀಯರಿಗೆ ಅಚ್ಚುಮೆಚ್ಚಿನವು. ಪ್ರಯಾಣವನ್ನು ಸುಗಮಗೊಳಿಸುವ ಸ್ಕೂಟರ್​ಗಳಿಗೆ ಭಾರತೀಯರು ಫಿದಾ ಆಗಿದ್ದಾರೆ. ಬಹುತೇಕ ಎಲ್ಲಾ ಸ್ಕೂಟರ್‌ಗಳು ಅತ್ಯಂತ ಸೂಕ್ತವಾದ ಅಂಡರ್ ಸೀಟ್ ಸಂಗ್ರಹಣೆಯನ್ನು ಹೊಂದಿವೆ. ಅಂದಹಾಗೆ, ದೊಡ್ಡ Read more…

ಇಲ್ಲಿದೆ ಐಷಾರಾಮಿ BMW G310 ಬೈಕಿನ ‘ವಿಶೇಷತೆ

BMW G 310 ಹಗುರವಾದ, ಸಿಂಗಲ್-ಸಿಲಿಂಡರ್ ಮೋಟಾರ್‌ ಸೈಕಲ್ ಆಗಿದ್ದು, ನಗರ ಸವಾರಿ ಮತ್ತು ಪ್ರವೇಶ ಮಟ್ಟದ ಸವಾರರಿಗಾಗಿ ವಿನ್ಯಾಸಗೊಳಿಸಲಾಗಿದೆ. ಇದು ಲಿಕ್ವಿಡ್-ಕೂಲ್ಡ್, 313cc, ಫೋರ್-ಸ್ಟ್ರೋಕ್ ಎಂಜಿನ್‌ನಿಂದ ಚಾಲಿತವಾಗಿದ್ದು Read more…

ಭಾರತದ ಮಾರುಕಟ್ಟೆ ಪ್ರವೇಶಿಸಿದ ಬಜಾಬ್​ ಪಲ್ಸರ್ 220F; ಇಲ್ಲಿದೆ ಬೆಲೆ ಸೇರಿದಂತೆ ಇತರೆ ವೈಶಿಷ್ಟ್ಯ

ಬಜಾಜ್ ಕಂಪನಿಯು ಭಾರತೀಯ ಮಾರುಕಟ್ಟೆಗೆ ಬಜಾಬ್​ ಪಲ್ಸರ್ 220F ಪರಿಚಯಿಸಿದೆ. ಇದರ ಎಕ್ಸ್​ ಷೋರೂಂ ಬೆಲೆ 1,39,686 ರೂಪಾಯಿಗಳು. ಇದು ಮೂಲ ಬಜಾಜ್ ಪಲ್ಸರ್​ನ ಗುಣಗಳನ್ನೇ ಹೊಂದಿದೆ. ಯಾಂತ್ರಿಕವಾಗಿ Read more…

ವಾಹನ ಖರೀದಿಸುವವರಿಗೆ ಬೆಸ್ಟ್‌ ಆಯ್ಕೆಗಳಿವು…! ಇಲ್ಲಿದೆ ಅತಿ ಹೆಚ್ಚು ಮಾರಾಟವಾದ ಮೋಟಾರ್‌ ಸೈಕಲ್‌ಗಳ ಪಟ್ಟಿ

ಕಳೆದ ತಿಂಗಳು ಮೋಟಾರ್‌ಸೈಕಲ್ ಮಾರಾಟದಲ್ಲಿ ಜಿಗಿತ ಕಂಡು ಬಂದಿದೆ. ಜನವರಿ 2023 ರಲ್ಲಿ, ಬೈಕ್ ಮಾರಾಟವು ಶೇಕಡಾ 11.63 ರಷ್ಟು ಏರಿಕೆಯಾಗಿದ್ದು 6,56,474 ಯುನಿಟ್‌ಗಳು ಬಿಕರಿಯಾಗಿವೆ. ವರ್ಷದ ಹಿಂದೆ Read more…

ಈ ಅಗ್ಗದ ಬೈಕ್ ಖರೀದಿಸಿದ್ದಾರೆ ಮಹೇಂದ್ರ ಸಿಂಗ್‌ ಧೋನಿ; ಅದರಲ್ಲೇನಿದೆ ಅಂಥಾ ವಿಶೇಷತೆ ಗೊತ್ತಾ ?

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಬೈಕ್‌ಗಳೆಂದ್ರೆ ಅಚ್ಚುಮೆಚ್ಚು. ಬಹುತೇಕ ದುಬಾರಿ ಬೈಕ್‌ ಮತ್ತು ಕಾರುಗಳ ಸಂಗ್ರಹವೇ ಧೋನಿ ಬಳಿಯಿದೆ. ಇದೀಗ ಮತ್ತೊಂದು ಹೊಸ ಬೈಕ್‌ Read more…

ಹಲವು ಶ್ರೇಣಿಗಳ ಬೈಕ್‌ ಬಿಡುಗಡೆ ಮಾಡಿದ ಯಮಹಾ; ಇಲ್ಲಿದೆ ಬೆಲೆ ಹಾಗೂ ವಿಶೇಷತೆ

ಬೆಂಗಳೂರು: ದೇಶಾದ್ಯಂತ ಬೈಕಿಂಗ್ ಉತ್ಸಾಹಿಗಳಿಗೆ ಉತ್ಸಾಹಕರ ಮತ್ತು ರೋಮಾಂಚಕ ರೈಡ್ ಅನುಭವದ ಭರವಸೆ ನೀಡಿರುವ ಯಮಾಹಾ ಮೋಟಾರ್(ಐವೈಎಂ) ಪ್ರೈ.ಲಿ. ಇಂದು 2023ರ ಎಫ್‍ಝಡ್‍ಎಸ್-ಎಫ್‍ಐ ವಿ4 ಡಿಲಕ್ಸ್, ಎಫ್‍ಝಡ್-ಎಕ್ಸ್, ಎಂಟಿ-15 Read more…

ಓಲಾ ಕಂಪನಿ ನಿದ್ದೆಗೆಡಿಸಲು ಬರ್ತಿದೆ ಹೊಸ ಬಜಾಜ್‌ ಚೇತಕ್‌ ಎಲೆಕ್ಟ್ರಿಕ್‌ ಸ್ಕೂಟರ್‌….!

ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಬೇಡಿಕೆ ಹೆಚ್ಚಾಗ್ತಿದೆ. ಹಾಗಾಗಿ ಸ್ಕೂಟರ್‌ ಕಂಪನಿಗಳ ಮಧ್ಯೆ ಕೂಡ ಪೈಪೋಟಿ ತೀವ್ರಗೊಂಡಿದೆ. ಸದ್ಯ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ ಅತಿ ಹೆಚ್ಚು ಮಾರಾಟವಾಗ್ತಿದೆ. ಇದಲ್ಲದೇ Read more…

ಹೀರೋ ಮೋಟಾರ್ಸ್ ನಿಂದ ಹೊಸ HERO XOOM ಬಿಡುಗಡೆ

ಹೀರೋ ಮೋಟಾರ್ಸ್ ಹೊಸ HERO XOMO ಬಿಡುಗಡೆ ಮಾಡಿದ್ದು, ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಇದಕ್ಕೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ದೊಡ್ಡ ಅಗಲ ಟೈರ್ ಗಳನ್ನು ಇದು ಹೊಂದಿದ್ದು, Read more…

50 ನೇ ವಯಸ್ಸಲ್ಲಿ ಎಂಟು ಗಂಟೆ ಬೈಕ್​ ಟೂರ್​ ಮಾಡಿದ ಪ್ರೈಮರಿ ಸ್ನೇಹಿತೆಯರು….!

50 ನೇ ವಯಸ್ಸಿನಲ್ಲಿ ಇಬ್ಬರು ಮಹಿಳೆಯರು ಕೈಗೊಂಡ ಪ್ರವಾಸದ ಸಾಮಾಜಿಕ ಮಾಧ್ಯಮ ಪೋಸ್ಟ್ ಆನ್‌ಲೈನ್‌ನಲ್ಲಿ ಹೃದಯಗಳನ್ನು ಗೆಲ್ಲುತ್ತಿದೆ. ಮಹಿಳೆಯರು, ಬಾಲ್ಯದ ಸ್ನೇಹಿತೆಯರು. ಇವರು ಸ್ಕೂಟರ್‌ನಲ್ಲಿ ಮಹಾರಾಷ್ಟ್ರದ ಶ್ರೀವರ್ಧನ್‌ಗೆ ತೆರಳಿದ್ದು Read more…

ಬಜಾಜ್- ಟ್ರಯಂಪ್ ಬೈಕ್​ ಶೀಘ್ರ ಬಿಡುಗಡೆ: ಇಲ್ಲಿದೆ ಅದರ ವಿಶೇಷತೆ

ನವದೆಹಲಿ: 2023 ರಲ್ಲಿ ಭಾರತದ ಬೀದಿಗಳಲ್ಲಿ ಸಾಕಷ್ಟು ಹೊಸ ಮೋಟಾರ್‌ ಸೈಕಲ್‌ಗಳು ಮತ್ತು ಸ್ಕೂಟರ್‌ಗಳು ಬರಲಿವೆ, ಇದು ಉದ್ಯಮಕ್ಕೆ ಪ್ರಮುಖ ವರ್ಷವಾಗಿದೆ. ಬಜಾಜ್ ಮತ್ತು ಟ್ರಯಂಪ್ ನಡುವಿನ ಜಂಟಿ Read more…

ಬೆಳ್ಳಂಬೆಳಗ್ಗೆ ಓಲಾ ಕಚೇರಿಯ ದೃಶ್ಯ ಶೇರ್​ ಮಾಡಿದ ಸಿಇಒ: ನಕ್ಕೂ ನಕ್ಕೂ ಸುಸ್ತಾದ ನೆಟ್ಟಿಗರು

ಓಲಾ ಸಂಸ್ಥಾಪಕ ಮತ್ತು ಸಿಇಒ ಭವಿಶ್ ಅಗರ್ವಾಲ್ ಅವರು ಬೆಳಿಗ್ಗೆ ತಮ್ಮ ಕಚೇರಿ ಹೇಗೆ ಇರುತ್ತದೆ ಎಂಬ ಬಗ್ಗೆ ಫೋಟೋ ಒಂದನ್ನು ಟ್ವಿಟ್​ರ್​ನಲ್ಲಿ ಶೇರ್​ ಮಾಡಿದ್ದು, ಇದೀಗ ಸಕತ್​ Read more…

ಎಲೆಕ್ಟ್ರಿಕ್‌ ಸ್ಕೂಟರ್‌ ಆಗಿ ಬದಲಾಗಿದೆ ಹೋಂಡಾ ಆಕ್ಟಿವಾ; ಬೆಲೆ ಎಷ್ಟು ಗೊತ್ತಾ…..?

ಹೋಂಡಾ ಆಕ್ಟಿವಾ ಪ್ರಸ್ತುತ ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಸ್ಕೂಟರ್. ಕಳೆದ ಹಲವು ವರ್ಷಗಳಿಂದ ಭಾರತದ ದ್ವಿಚಕ್ರ ವಾಹನ ವಿಭಾಗವನ್ನು ಆಳುತ್ತಿದೆ. ಹೋಂಡಾ ಆಕ್ಟಿವಾದ ಎಲೆಕ್ಟ್ರಿಕ್ ಆವೃತ್ತಿಗಾಗಿ ಗ್ರಾಹಕರು Read more…

ಕೀ ಲೆಸ್ ಆಕ್ಟಿವಾ 6 G ಶೀಘ್ರ ಮಾರುಕಟ್ಟೆಗೆ: ಹೀಗಿದೆ ಅದರ ವಿಶೇಷತೆ

ಕೀ ಲೆಸ್ ಆಕ್ಟಿವಾ 6G ಸ್ಮಾರ್ಟ್ ಕೀ ರೂಪಾಂತರವನ್ನು ಹೋಂಡಾ ಮೋಟಾರ್‌ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಪ್ರಕಟಿಸಿದೆ. ಸ್ಮಾರ್ಟ್ ಕೀ ಬದಲಾವಣೆಯೊಂದಿಗೆ, ಸ್ಕೂಟರ್ ಅನ್ನು ಕೀ ಇಲ್ಲದೆಯೇ Read more…

ಕಾರಿನ ಮಾದರಿಯಲ್ಲಿ ಸ್ಮಾರ್ಟ್‌ ಕೀ ಪರಿಚಯಿಸಿದ ಹೋಂಡಾ; ಇಲ್ಲಿದೆ ಅದರ ವಿಶೇಷತೆ

ನವದೆಹಲಿ: ಭಾರತೀಯ ದ್ವಿಚಕ್ರ ವಾಹನ ಉದ್ಯಮದಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸುತ್ತಿರುವ ʻಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾʼ(ಎಚ್.ಎಂ.ಎಸ್.ಐ), ಸ್ಮಾರ್ಟ್ ಮತ್ತು ಸುಧಾರಿತ ಆಕ್ಟಿವಾ 2023 ಅನ್ನು ಇಂದು Read more…

ವಾಹನ ಖರೀದಿದಾರರಿಗೆ ಗುಡ್ ನ್ಯೂಸ್ ನೀಡಿದ ‘ಏಥರ್’

ಎಲೆಕ್ಟ್ರಿಕ್ ವಾಹನಗಳ ತಯಾರಿಕಾ ಕಂಪನಿ ಏಥರ್ ವಾಹನ ಖರೀದಿದಾರರಿಗೆ ಗುಡ್ ನ್ಯೂಸ್ ನೀಡಿದೆ. ಸೀಮಿತ ಅವಧಿಗೆ ಈ ಅವಕಾಶ ಇರಲಿದ್ದು, ಜೊತೆಗೆ ಎರಡು ವರ್ಷಗಳ ಕಾಲ ಹೆಚ್ಚುವರಿ ವಾರೆಂಟ್ Read more…

ವಿಡಾ ಎಲೆಕ್ಟ್ರಿಕ್ ಸ್ಕೂಟರ್ ಮನೆಗೆ ತಂದ ಮೋಟೋ ಕಾರ್ಪ್‌ ಅಧ್ಯಕ್ಷ ಪವನ್​ ಮುಂಜಾಲ್​

ಹೀರೋ ಮೋಟೋಕಾಪ್​ ಕಳೆದ ವರ್ಷ ತನ್ನ ಹೊಸ EV ಅಂಗಸಂಸ್ಥೆ – ವಿಡಾ ಪ್ರಾರಂಭಿಸುವುದರೊಂದಿಗೆ ಎಲೆಕ್ಟ್ರಿಕ್ ಮೊಬಿಲಿಟಿ ಜಾಗದಲ್ಲಿ ಚೊಚ್ಚಲ ಪ್ರವೇಶ ಮಾಡಿದೆ. ಎಲ್ಲಾ ಹೊಸ ಹೀರೊ ವಿಡಾ Read more…

ಇನ್ಮೇಲೆ ಪೆಟ್ರೋಲ್ ಟೆನ್ಷನ್ ಇಲ್ಲ; ಬರ್ತಿದೆ ಹೀರೋ ಕಂಪನಿಯ ಎಥೆನಾಲ್ ಚಾಲಿತ ಗ್ಲಾಮರ್ ಬೈಕ್….!

ಭಾರತದಲ್ಲಿ ಸದ್ಯ ಎಲೆಕ್ಟ್ರಿಕ್ ವಾಹನಗಳ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ. ಸರ್ಕಾರ ಕೂಡ ಇವಿಗಳಿಗೆ ಪ್ರೋತ್ಸಾಹ ನೀಡಲು ಅನೇಕ ಕಾರ್ಯತಂತ್ರಗಳನ್ನು ರೂಪಿಸ್ತಾ ಇದೆ. ದೇಶದಲ್ಲಿ ಈಗಾಗಲೇ ಹೈಡ್ರೋಜನ್ ಕಾರುಗಳನ್ನು Read more…

ಹೀರೋ ಹೋಂಡಾವನ್ನು ಎಲೆಕ್ಟ್ರಿಕ್​ ಬೈಕಾಗಿ ಮಾರ್ಪಡಿಸಿದ ಯುವಕ

ಕರೀಂನಗರ: ತೆಲಂಗಾಣದ ಯುವಕನೊಬ್ಬ ಹಳೆಯ ಮೋಟಾರ್‌‌ ಸೈಕಲ್ ಅನ್ನು ಎಲೆಕ್ಟ್ರಿಕ್ ಬೈಕ್‌ಗೆ ಅಪ್‌ಗ್ರೇಡ್ ಮಾಡಿ ಸಾಧನೆ ಮಾಡಿದ್ದಾನೆ. ಹೊಸದಾಗಿ ನವೀಕರಿಸಿದ ಎಲೆಕ್ಟ್ರಿಕ್ ಬೈಕು ಐದು ಗಂಟೆಗಳ ಕಾಲ ಚಾರ್ಜ್ Read more…

ಆಟೋ ಎಕ್ಸ್‌ಪೋದಲ್ಲಿ ಹೀಗಿದೆ ಎಲೆಕ್ಟ್ರಿಕ್​ ವಾಹನಗಳ ದರ್ಬಾರ್

ದೆಹಲಿಯಲ್ಲಿ ನಡೆಯುತ್ತಿರುವ ಆಟೋ ಎಕ್ಸ್‌ಪೋ 2023ನಲ್ಲಿ ಗ್ರೀವ್ಸ್ ಎಲೆಕ್ಟ್ರಿಕ್ ಮೊಬಿಲಿಟಿ (GEM), ಗ್ರೀವ್ಸ್ ಕಾಟನ್‌ನ EV ಆರ್ಮ್, ಮೂರು ಇ-ಸ್ಕೂಟರ್‌ಗಳನ್ನು ಪ್ರದರ್ಶಿಸಿದೆ. ಆಂಪಿಯರ್ ನ್ಯೂ ಪ್ರೈಮಸ್ ಎಲೆಕ್ಟ್ರಿಕ್ ಸ್ಕೂಟರ್ Read more…

ಅಪ್ಲಿಕೇಶನ್ ನಿಯಂತ್ರಿತ ಎಲೆಕ್ಟ್ರಿಕ್ ಬೈಸಿಕಲ್ ಬಿಡುಗಡೆ; ಇಲ್ಲಿದೆ ಬೆಲೆ ಸೇರಿದಂತೆ ಇತರೆ ವೈಶಿಷ್ಟ್ಯತೆ

ಅಮೆರಿಕನ್ ಸೈಕಲ್ ತಯಾರಕ, ಫೈರ್‌ಫಾಕ್ಸ್, ತನ್ನ ಮೊದಲ ಅಪ್ಲಿಕೇಶನ್-ನಿಯಂತ್ರಿತ ಎಲೆಕ್ಟ್ರಿಕ್ ಬೈಸಿಕಲ್ಲನ್ನು ಭಾರತೀಯ ಮಾರುಕಟ್ಟೆಗಾಗಿ, ಅರ್ಬನ್ ಇಕೋವನ್ನು ಬಿಡುಗಡೆ ಮಾಡಿದೆ. ಇದು ಜರ್ಮನ್ ತಂತ್ರಜ್ಞಾನವನ್ನು ಆಧರಿಸಿದೆ. ಇ-ಬೈಕ್ ದೈತ್ಯ Read more…

ದಾಖಲೆ ಬರೆದ ಓಲಾ ಎಲೆಕ್ಟ್ರಿಕಲ್​ ಸ್ಕೂಟರ್​: ಒಂದೇ ತಿಂಗಳಿನಲ್ಲಿ 25 ಸಾವಿರ ಯೂನಿಟ್ ಮಾರಾಟ

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ತಯಾರಕರಾದ ಓಲಾ ಎಲೆಕ್ಟ್ರಿಕ್, ಡಿಸೆಂಬರ್ 2022 ರಲ್ಲಿ 25 ಸಾವಿರ ಯುನಿಟ್‌ಗಳಿಗಿಂತ ಹೆಚ್ಚು ಮಾರಾಟವಾಗಿದೆ ಎಂದು ವರದಿ ಮಾಡಿದೆ. ಇದರೊಂದಿಗೆ ಕಂಪೆನಿಯು ಭಾರತದಲ್ಲಿ ತನ್ನ Read more…

120ನೇ ಹುಟ್ಟುಹಬ್ಬಕ್ಕೆ ಸರ್‌ಪ್ರೈಸ್‌, ಸದ್ಯದಲ್ಲೇ ರಸ್ತೆಗಿಳಿಯಲಿದೆ ಹಾರ್ಲೆ ಡೇವಿಡ್ಸನ್‌ನ ಹೊಸ ಬೈಕ್‌…..!  

ಹಾರ್ಲೆ ಡೇವಿಡ್ಸನ್, ಹೆಸರು ಕೇಳಿದ್ರೇನೇ ಬೈಕ್‌ ಪ್ರಿಯರಿಗೆ ಥ್ರಿಲ್‌ ಆಗುತ್ತದೆ.  ಅಮೆರಿಕದ ಹೆಸರಾಂತ ಮೋಟಾರ್‌ ಸೈಕಲ್‌ ಕಂಪನಿ ಇದು. ಹಾರ್ಲೆ ಡೇವಿಡ್ಸನ್‌ ಬೈಕ್‌ಗಳು ಬಹಳ ಜನಪ್ರಿಯ. ಎಷ್ಟೋ ಮಂದಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...