alex Certify Bike reviews | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಸುಜುಕಿ ದ್ವಿಚಕ್ರ ವಾಹನಗಳ ಬಗ್ಗೆ ಗ್ರಾಹಕರಲ್ಲಿ ಸಿಕ್ಕಾಪಟ್ಟೆ ಕ್ರೇಝ್‌; ಒಂದೇ ತಿಂಗಳಲ್ಲಿ ದಾಖಲೆಯ ಮಾರಾಟ…..!

ಜಪಾನ್‌ ಕಂಪನಿ ಸುಜುಕಿ ಮೋಟಾರ್ ಕಾರ್ಪೊರೇಷನ್ ದ್ವಿಚಕ್ರ ವಾಹನ ವಿಭಾಗದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದೆ. ಭಾರತದಲ್ಲಿ ಒಂದೇ ತಿಂಗಳಲ್ಲಿ ಸುಜುಕಿ ಕಂಪನಿಯು ದ್ವಿಚಕ್ರ ವಾಹನಗಳು ದಾಖಲೆ ಮಟ್ಟದಲ್ಲಿ ಮಾರಾಟವಾಗಿವೆ. Read more…

ಕೇವಲ 3 ತಿಂಗಳಲ್ಲಿ ಮಾರಾಟವಾಗಿವೆ 50 ಲಕ್ಷ ದ್ವಿಚಕ್ರ ವಾಹನಗಳು; ನಂಬರ್‌ 1 ಸ್ಥಾನದಲ್ಲಿದೆ ಈ ಸ್ಕೂಟರ್‌…..!

ಭಾರತದಲ್ಲಿ ಎಲೆಕ್ಟ್ರಿಕ್‌ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಲೇ ಇದೆ. ಬೈಕ್‌ ಹಾಗೂ ಸ್ಕೂಟರ್‌ಗಳ ಕ್ರೇಝ್‌ ಕೂಡ ಕಮ್ಮಿಯೇನಿಲ್ಲ. ಈ ವರ್ಷ ಏಪ್ರಿಲ್‌ನಿಂದ ಜೂನ್‌ವರೆಗೆ ಸುಮಾರು 50 ಲಕ್ಷ ದ್ವಿಚಕ್ರ ವಾಹನಗಳು Read more…

ನಿಮಗೆ ಗೊತ್ತಾ ? ಈ ವಾಹನಗಳನ್ನು ಚಲಾಯಿಸಲು DL ಬೇಕಾಗಿಲ್ಲ….!

ಬೈಕ್‌ ಅಥವಾ ಕಾರು ಚಲಾಯಿಸುವಾಗ ಡ್ರೈವಿಂಗ್‌ ಲೈಸೆನ್ಸ್‌ ಅಗತ್ಯವಿರುತ್ತದೆ. ನಿಮ್ಮ ಗಾಡಿಗೆ ಕೈ ಅಡ್ಡ ಹಾಕುವ ಟ್ರಾಫಿಕ್‌ ಪೊಲೀಸ್‌, ಡ್ರೈವಿಂಗ್‌ ಲೈಸೆನ್ಸ್‌ ನೀಡುವಂತೆ ಕೇಳ್ತಾರೆ. ನಿಮ್ಮ ಬಳಿ ದಾಖಲೆ Read more…

ನಿಮ್ಮ ʼಬೈಕ್ ಮೈಲೇಜ್ʼ ಹೆಚ್ಚಿಸಲು ಇಲ್ಲಿದೆ ಟಿಪ್ಸ್

ಮೈಲೇಜ್ ಆಟೋಮೊಬೈಲ್‌ನ ಪ್ರಮುಖ ಕಾರ್ಯಕ್ಷಮತೆ ಸೂಚಕವಾಗಿದೆ. ಬೈಕಿನ ಮೈಲೇಜ್ ಸುಧಾರಿಸೋದು ಹೇಗೆ ಅಂತ ಪ್ರತಿಯೊಬ್ಬರು ಚಿಂತಿಸುತ್ತಾರೆ. ಅವರಿಗೆ ಒಂದಿಷ್ಟು ಟಿಪ್ಸ್‌ ಇಲ್ಲಿದೆ. ಸ್ಥಿರ ವೇಗದಲ್ಲಿ ನಿಮ್ಮ ಬೈಕು ಸವಾರಿ Read more…

ಮಹಿಳೆಯರಿಗೆ ಹೇಳಿ ಮಾಡಿಸಿದಂತಿವೆ ಈ ಎಲೆಕ್ಟ್ರಿಕ್‌ ಸ್ಕೂಟರ್ಸ್‌

  ನಗರಗಳಲ್ಲಿ ಜನಸಂದಣಿ ಹೆಚ್ಚುತ್ತಿರುವುದರಿಂದ ಬಹುತೇಕ ಜನರು ಓಡಾಟಕ್ಕಾಗಿ ದ್ವಿಚಕ್ರ ವಾಹನಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಪೆಟ್ರೋಲ್‌ ಬೆಲೆ ಕೂಡ ಗಗನಕ್ಕೇರಿದ್ದರಿಂದ ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ. ಎಲೆಕ್ಟ್ರಿಕ್‌ ಸ್ಕೂಟರ್‌ಗಳು Read more…

ದ್ವಿಚಕ್ರ ವಾಹನಗಳ ಭರ್ಜರಿ ಮಾರಾಟ; ಆನ್‌ಲೈನ್‌ನಲ್ಲಿ ಲಭ್ಯವಿದೆ ಬಂಪರ್‌ ಆಫರ್…….!

ಭಾರತದಲ್ಲಿ ದ್ವಿಚಕ್ರ ವಾಹನಗಳಿಗೆ ಭಾರಿ ಬೇಡಿಕೆಯಿದೆ. ದ್ವಿಚಕ್ರ ವಾಹನ ಕೊಳ್ಳುವ ಕನಸನ್ನು ನನಸು ಮಾಡಿಕೊಳ್ಳಲು ಇದು ಸಕಾಲ. ಸದ್ಯ ದ್ವಿಚಕ್ರ ವಾಹನಗಳ ಮಾರಾಟ ಕೂಡ ಜೋರಾಗಿದೆ. ಆನ್‌ಲೈನ್ ಶಾಪಿಂಗ್ Read more…

ಪರ್ವತಗಳಲ್ಲೂ ನಯವಾಗಿ ಓಡಬಲ್ಲ ಅತ್ಯುತ್ತಮ ರೋಡ್‌ಸ್ಟರ್ ಬೈಕ್‌ಗಳು

ಭಾರತದ ರಸ್ತೆಗಳಿಗೆ ರೋಡ್‌ಸ್ಟರ್ ಬೈಕ್‌ಗಳು ಹೇಳಿಮಾಡಿಸಿದಂತಿರುತ್ತವೆ. ಈ ಬೈಕ್‌ಗಳು ಪರ್ವತಗಳಲ್ಲೂ ಆರಾಮಾಗಿ ಚಲಿಸಬಲ್ಲವು. ಈ ಬೈಕ್‌ಗಳ ಎಂಜಿನ್‌ಗಳು ಪವರ್‌ಫುಲ್ಲಾಗಿರುತ್ತವೆ. ವಿಶೇಷವಾಗಿ ಯುವಕರು ಈ ಬೈಕ್‌ಗಳನ್ನು ಇಷ್ಟಪಡುತ್ತಾರೆ. ಭಾರತದಲ್ಲಿ ಲಭ್ಯವಿರುವ Read more…

ವಿಶ್ವದ ಮೊದಲ CNG-ಚಾಲಿತ ಬೈಕ್‌;‌ ಇಲ್ಲಿದೆ ಬಜಾಜ್‌ ಫ್ರೀಡಮ್ 125 ನ ವಿಶೇಷತೆ ಮತ್ತು ಬೆಲೆ ವಿವರ

ವಿಶ್ವದ ಮೊದಲ CNG-ಚಾಲಿತ ಮೋಟಾರ್‌ಬೈಕ್ ಅನ್ನು ಬಜಾಜ್ ಆಟೋ ಕಂಪನಿ ಬಿಡುಗಡೆ ಮಾಡಿದೆ. ಇದಕ್ಕೆ ಬಜಾಜ್ ಫ್ರೀಡಮ್ 125 ಎಂದು ಹೆಸರಿಸಲಾಗಿದೆ. ಈ ಬೈಕ್ ಪೆಟ್ರೋಲ್‌ನಲ್ಲಿ ಕೂಡ ಚಲಿಸುತ್ತದೆ, ಒಂದು Read more…

‘ಬೈಕ್‌’ ಮಾಲೀಕರಿಗೆ ತಿಳಿದಿರಲಿ ಸರ್ವಿಸಿಂಗ್ ಕುರಿತ ಈ ಮಾಹಿತಿ

ಬೈಕ್‌ಗೆ ಆಗಾಗ ಸರ್ವೀಸ್‌ ಮಾಡಿಸುವುದು ಬಹಳ ಮುಖ್ಯ. ಇದರಿಂದ ಎಂಜಿನ್ ಮತ್ತು ಇತರ ಯಾಂತ್ರಿಕ ಭಾಗಗಳು ಸರಾಗವಾಗಿ ಚಲಿಸುತ್ತವೆ. ಇದು ಬೈಕಿನ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ ಮತ್ತು ಮೈಲೇಜ್ ಅನ್ನು Read more…

ಎರಡು ರೂಪಾಂತರಗಳಲ್ಲಿ ಬರಲಿದೆ ಬಜಾಜ್‌ನ CNG ಬೈಕ್

  ಬಜಾಜ್‌ ಕಂಪನಿಯ ಬಹುನಿರೀಕ್ಷಿತ CNG ಮೋಟಾರ್‌ ಸೈಕಲ್ ಶೀಘ್ರದಲ್ಲೇ ಅನಾವರಣಗೊಳ್ಳಲಿದೆ. ಇದನ್ನು ಸದ್ಯ ಬ್ರೂಜರ್ ಎಂದು ಕರೆಯಲಾಗುತ್ತಿದೆ. ಈ ಹೊಸ ಮೋಟಾರ್‌ಸೈಕಲ್ ಎರಡು ರೂಪಾಂತರಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. Read more…

ಭಾರತದಲ್ಲಿ ಲಭ್ಯವಿರುವ ಅತ್ಯುತ್ತಮ ಎಲೆಕ್ಟ್ರಿಕ್ ಸ್ಕೂಟರ್‌ಗಳು

ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ರಸ್ತೆಗಳಲ್ಲಿ ಎಲೆಕ್ಟ್ರಿಕ್ ಬಸ್‌, ಕಾರು ಮತ್ತು ಸ್ಕೂಟರ್‌ಗಳೇ ಕಾಣಿಸುತ್ತವೆ. ಬಜಾಜ್, ಹೀರೋ, ಟಿವಿಎಸ್‌ನಂತಹ ಹಳೆಯ ಕಂಪನಿಗಳಿಂದ ಹಿಡಿದು Read more…

5 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಲಭ್ಯವಿವೆ ಈ ಪವರ್‌ಫುಲ್‌ ಬೈಕ್‌ಗಳು

ಎಲೆಕ್ಟ್ರಿಕ್‌ ಕಾರುಗಳ ನಡುವೆಯೂ ಜನರಲ್ಲಿ ಬೈಕ್‌ ಕ್ರೇಝ್‌ ಸಾಕಷ್ಟಿದೆ. ಅದರಲ್ಲೂ ಪವರ್‌ಫುಲ್‌ ಸ್ಪೋರ್ಟ್ಸ್‌ ಬೈಕ್‌ಗಳಲ್ಲಿ ಸುತ್ತಾಡಲು ಇಷ್ಟಪಡುವವರೇ ಹೆಚ್ಚು. ಅಂತಹ 5 ಶಕ್ತಿಶಾಲಿ ಬೈಕ್‌ಗಳ ಬಗ್ಗೆ ತಿಳಿದುಕೊಳ್ಳೋಣ. ಇವು Read more…

VIDEO | ಪೊಲೀಸರನ್ನೇ ಬೆಚ್ಚಿಬೀಳಿಸಿತು ‘ಜುಗಾಡ್’ ಬೈಕ್ ; ಸವಾರನ ಐಡಿಯಾಗೆ ಬಹುಪರಾಕ್

ಅನೇಕ ಸೃಜನಶೀಲ ವಿಡಿಯೋಗಳು ಆಗಾಗ್ಗೆ ಇಂಟರ್ನೆಟ್ ನಲ್ಲಿ ಕಾಣಿಸಿಕೊಂಡು ಗಮನ ಸೆಳೆಯುತ್ತವೆ. ಜುಗಾಡ್ ಐಡಿಯಾಗಳಿಗಂತೂ ದೇಶದಲ್ಲಿ ಬರವಿಲ್ಲ. ಇಂತಹ ಜುಗಾಡ್ ವಿಡಿಯೋವೊಂದು ನೆಟ್ಟಿಗರಿಗೆ ಮೋಜು ನೀಡಿದೆ. ಇರುವುದಲ್ಲೇ ಖುಷಿಪಡುವ Read more…

ವಾಹನ ಸವಾರರೇ ನೀವಿನ್ನೂ ‘HSRP’ ನಂಬರ್ ಪ್ಲೇಟ್ ಹಾಕಿಸಿಲ್ವಾ..? ಜೂ.12 ಲಾಸ್ಟ್ ಡೇಟ್..!

ಬೆಂಗಳೂರು : ಹಳೇ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ (ಎಚ್ಎಸ್ಆರ್ಪಿ) ಅಳವಡಿಸಲು ಸಾರಿಗೆ ಇಲಾಖೆ ನೀಡಿದ ಗಡುವು ಹೈಕೋರ್ಟ್ ಆದೇಶದ ಅನ್ವಯ ಜೂನ್ 12ರವರೆಗೆ ಇರಲಿದೆ. ಅದರ Read more…

ರಾಯಲ್‌ ಎನ್‌ಫೀಲ್ಡ್‌ ಪ್ರಿಯರಿಗೆ ಖುಷಿ ಸುದ್ದಿ; ಸದ್ಯದಲ್ಲೇ ಭಾರತಕ್ಕೆ ಲಗ್ಗೆ ಇಡಲಿವೆ 3 ಹೊಸ ಬೈಕ್‌ಗಳು…!

ರಾಯಲ್ ಎನ್‌ಫೀಲ್ಡ್ ಭಾರತದಲ್ಲೂ ಬೈಕ್‌ ಪ್ರಿಯರ ಫೇವರಿಟ್‌. ರಾಯಲ್ ಎನ್‌ಫೀಲ್ಡ್ ಮೋಟಾರ್ ಸೈಕಲ್‌ಗಳು ವಿಶೇಷವಾಗಿ ಪರ್ವತಗಳಲ್ಲಿ ಸುತ್ತಾಡಲು ಇಷ್ಟಪಡುವವರಿಗೆ ಹೇಳಿ ಮಾಡಿಸಿದಂತಿರುತ್ತವೆ. ಕೆಲವರು ಸ್ವಂತ ಬೈಕ್ ಖರೀದಿಸಿದರೆ ಇನ್ನು Read more…

ʼಮದರ್ಸ್‌ ಡೇʼ ದಿನ ಉಡುಗೊರೆಯಾಗಿ ನೀಡಲು ಇಲ್ಲಿವೆ ಬೆಸ್ಟ್‌ ಸ್ಕೂಟರ್‌

ಮದರ್ಸ್‌ ಡೇ ಬಹಳ ವಿಶೇಷವಾದ ಆಚರಣೆಗಳಲ್ಲೊಂದು. ಈ ದಿನ ಅಮ್ಮನಿಗೆ ಏನಾದರೂ ವಿಶೇಷ ಉಡುಗೊರೆ ಕೊಡಬೇಕು ಅನ್ನೋದು ಎಲ್ಲರ ಆಸೆ. ತಾಯಿಯನ್ನು ಸಂತೋಷಪಡಿಸಲು ಮತ್ತು ಅವರ ಕೆಲಸವನ್ನು ಸುಲಭಗೊಳಿಸುವ Read more…

ಪೆಟ್ರೋಲ್ ಅಲ್ಲ ಗ್ಯಾಸ್ ಮೂಲಕ ಓಡಲಿದೆ ಬೈಕ್‌; ಬಿಡುಗಡೆಗೆ ಸಜ್ಜಾಗಿದೆ ಬಜಾಜ್‌ ಸಿಎನ್‌ಜಿ ಮೋಟಾರ್‌ ಸೈಕಲ್…‌..!

ಬಜಾಜ್ ಆಟೋ ತನ್ನ CNG ಚಾಲಿತ ಮೋಟಾರ್‌ಸೈಕಲ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಜೂನ್ 18ರಂದು ಈ ಬಜಾಜ್‌ ಸಿಎನ್‌ಜಿ ಬೈಕ್‌ ರಸ್ತೆಗಿಳಿಯಲಿದೆ. ಬಜಾಜ್ ಆಟೋ ವ್ಯವಸ್ಥಾಪಕ ನಿರ್ದೇಶಕ Read more…

ಭಾರತಕ್ಕೆ ಲಗ್ಗೆ ಇಟ್ಟಿದೆ ಡುಕಾಟಿಯ ಹೊಸ ಮೋಟಾರ್‌ ಸೈಕಲ್; SUV ಗಿಂತಲೂ ಅಧಿಕವಾಗಿದೆ ಬೆಲೆ !

ಡುಕಾಟಿಯ ಹೊಸ ಬೈಕ್‌ ಭಾರತಕ್ಕೂ ಕಾಲಿಟ್ಟಿದೆ. ಡೆಸರ್ಟ್‌ಎಕ್ಸ್‌ನ ಆಫ್-ರೋಡ್ ಫೋಕಸ್ಡ್ ಆವೃತ್ತಿಯನ್ನು ಡುಕಾಟಿ ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಬೈಕ್‌ನ ಹೆಸರು ಡೆಸರ್ಟ್‌ ಎಕ್ಸ್ ರ್ಯಾಲಿ. ಇದರ ಆರಂಭಿಕ Read more…

ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ ಈ ಹೀರೋ ಬೈಕ್; ಮಾರ್ಚ್‌ ತಿಂಗಳಲ್ಲಿ ಭರ್ಜರಿ ಮಾರಾಟ

ಭಾರತದಲ್ಲಿ ಬೈಕ್‌ ಕ್ರೇಝ್‌ ಸಾಕಷ್ಟಿದೆ. ದಿನದಿಂದ ದಿನಕ್ಕೆ ಬೈಕ್‌ಗಳ ಮಾರಾಟದಲ್ಲೂ ಏರಿಕೆ ಆಗ್ತಿದೆ. ಮಾರ್ಚ್‌ ತಿಂಗಳಲ್ಲಿ ಹೀರೋ MotoCorp ಭರ್ಜರಿ ಸೇಲ್ಸ್‌ ಮಾಡಿದೆ. ಕಂಪನಿಯ ಕೆಲವು ಮಾದರಿಗಳ ಮಾರಾಟದಲ್ಲಿ Read more…

ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಯಾದ ಲಕ್ಷುರಿ ಬೈಕ್‌ಗಳು

ಈ ವರ್ಷ ಭಾರತೀಯ ಮಾರುಕಟ್ಟೆಗೆ ಹಲವು ಬೈಕ್‌ಗಳು ಲಗ್ಗೆ ಇಟ್ಟಿವೆ. ಇವುಗಳ ಬೆಲೆ 1 ಲಕ್ಷದಿಂದ 20 ಲಕ್ಷ ರೂಪಾಯಿವರೆಗಿದೆ. ಆಫ್-ರೋಡ್ ಮತ್ತು ಆನ್-ರೋಡ್ ಬೈಕುಗಳು ಕೂಡ ಈ Read more…

ಭಾರತದಲ್ಲಿ ಈವರೆಗೆ 80 ಲಕ್ಷ ಸ್ಕೂಟರ್-ಬೈಕ್‌ಗಳನ್ನು ತಯಾರಿಸಿದೆ ಈ ಸಂಸ್ಥೆ…!

ಸುಜುಕಿ ಮೋಟಾರ್‌ ಸೈಕಲ್ ಇಂಡಿಯಾ (SMIPL) ಭಾರತದಲ್ಲಿ 80 ಲಕ್ಷ ದ್ವಿಚಕ್ರ ವಾಹನಗಳನ್ನು ಈಗಾಗ್ಲೇ ಉತ್ಪಾದಿಸಿದೆ. ಕಂಪನಿಯು 2006ರ ಫೆಬ್ರವರಿಯಲ್ಲಿ ಗುರ್ಗಾಂವ್‌ನ ಖೇರ್ಕಿ ದೌಲಾದಲ್ಲಿನ ತನ್ನ ಕಾರ್ಖಾನೆಯಿಂದ ಕಾರ್ಯಾಚರಣೆಯನ್ನು Read more…

2024ರಲ್ಲಿ ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಶಕ್ತಿಶಾಲಿ ಬೈಕ್‌ಗಳಿವು

ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಹಲವು ಶಕ್ತಿಶಾಲಿ ಬೈಕ್‌ಗಳು ಬಿಡುಗಡೆಯಾಗಿವೆ. ರಾಯಲ್ ಎನ್‌ಫೀಲ್ಡ್, ಬಜಾಜ್ ಆಟೋ, ಟಿವಿಎಸ್ ಮತ್ತು ಹಾರ್ಲೆ-ಡೇವಿಡ್‌ಸನ್ ಕಂಪನಿಯ ಮೋಟಾರ್‌ಸೈಕಲ್‌ಗಳು ಇವುಗಳಲ್ಲಿ ಪ್ರಮುಖವಾದವು. ಈ ಬೈಕ್‌ಗಳ ಬೆಲೆ Read more…

ಹೊಸ ಅವತಾರದಲ್ಲಿ ಮಾರುಕಟ್ಟೆಗೆ ಬಂದಿದೆ ಬಜಾಜ್ ಪಲ್ಸರ್ N250; ಇಲ್ಲಿದೆ ಬೈಕ್‌ನ ಫೀಚರ್ಸ್‌ ಹಾಗೂ ಬೆಲೆಯ ವಿವರ

ಬಜಾಜ್ ಆಟೋ ತನ್ನ ಪಲ್ಸರ್ N250 ಮಾದರಿಯನ್ನು ಕೆಲವು ನವೀಕರಣಗಳೊಂದಿಗೆ ಬಿಡುಗಡೆ ಮಾಡಿದೆ. ಈ ಹೊಸ ಬೈಕ್‌ನ ಬೆಲೆಯನ್ನು ಕೂಡ ಬಜಾಜ್ ಕಂಪನಿ ಸ್ವಲ್ಪ ಹೆಚ್ಚಿಸಿದೆ. ಇದರ ಡಿಸ್‌ಪ್ಲೇನಲ್ಲಿ Read more…

ಕಾರುಗಳನ್ನೂ ಮೀರಿಸುವ ಹೊಸ ಎಲೆಕ್ಟ್ರಿಕ್‌ ಬೈಕ್‌….!

ಥೈಲ್ಯಾಂಡ್ ಮೂಲದ ಎಲೆಕ್ಟ್ರಿಕ್ ವಾಹನ ತಯಾರಕ ಸ್ಮಾರ್ಟೆಕ್, ಬ್ಯಾಂಕಾಕ್ ಮೋಟಾರ್ ಶೋನಲ್ಲಿ ಹೊಸ ಎಲೆಕ್ಟ್ರಿಕ್ ಟೂರಿಂಗ್ ಮೋಟಾರ್‌ಸೈಕಲ್ ಅನ್ನು ಅನಾವರಣಗೊಳಿಸಿದೆ. ಫೆಲೋ ಟೂಜ್ ಎಂದು ಕರೆಯಲ್ಪಡುವ ಸೂಪರ್‌ ಬೈಕ್‌ Read more…

ಸುಜುಕಿಯ ಹೊಸ ಆಫ್‌ರೋಡ್‌ ಮೋಟಾರ್‌ ಸೈಕಲ್‌; ದಂಗಾಗಿಸುತ್ತೆ ಇದರ ಬೆಲೆ…!

ಸುಜುಕಿ ಕಂಪನಿಯ ಹೊಸ ಬೈಕ್‌ ಭಾರತದಲ್ಲಿ ಬಿಡುಗಡೆಯಾಗಿದೆ. V-Strom 800DE ಹೆಸರಿನ ಈ ಬೈಕ್‌ನ ಆರಂಭಿಕ ಬೆಲೆ ಬರೋಬ್ಬರಿ 10.30 ಲಕ್ಷ ರೂಪಾಯಿ. ಇದೊಂದು ಸ್ಪೋರ್ಟ್ಸ್‌ ಬೈಕ್‌. ಭಾರತದಲ್ಲಿ Read more…

ರೋಡಿಗಿಳಿದಿದೆ ಹೀರೋ ಮೋಟೋಕಾರ್ಪ್‌ನ ಹೊಸ ಸ್ಕೂಟರ್‌; ಇಲ್ಲಿದೆ ಬೆಲೆ ಮತ್ತು ವಿಶೇಷತೆಗಳ ವಿವರ…….!

ಹೀರೋ ಮೋಟೋ ಕಾರ್ಪ್ ಕಂಪನಿ, ಪ್ಲೆಷರ್ ಪ್ಲಸ್ ಸ್ಕೂಟರ್‌ನ ಹೊಸ ರೂಪಾಂತರವನ್ನು ಬಿಡುಗಡೆ ಮಾಡಿದೆ. ಇದರ ಹೆಸರು ಪ್ಲೆಷರ್ ಪ್ಲಸ್ ಎಕ್ಸ್‌ಟೆಕ್ ಸ್ಪೋರ್ಟ್ಸ್. ಇದರ ಎಕ್ಸ್ ಶೋ ರೂಂ Read more…

ಸದ್ಯದಲ್ಲೇ ರಸ್ತೆಗಿಳಿಯಲಿದೆ ಬಜಾಜ್ ಸಿಎನ್‌ಜಿ ಬೈಕ್‌; ಇಲ್ಲಿದೆ ಅದರ ವಿಶೇಷತೆ ಮತ್ತು ಬೆಲೆಯ ವಿವರ

ದೇಶದಲ್ಲಿ 2010 ರಿಂದಲೂ ಸಿಎನ್‌ಜಿಯನ್ನು ಕಾರುಗಳಲ್ಲಿ ಬಳಸಲಾಗುತ್ತಿದೆ. ಆದರೆ ದ್ವಿಚಕ್ರ ವಾಹನಗಳಲ್ಲಿ ಇದರ ಬಳಕೆ ವಿರಳ. RTO-ಅನುಮೋದಿತ CNG ಪರಿವರ್ತನೆ ಕಿಟ್‌ಗಳು ಕೆಲವು ಸ್ಕೂಟರ್‌ಗಳಲ್ಲಿವೆ. ಆದರೆ ಕಾರ್ಖಾನೆಯ ಸಿಎನ್‌ಜಿ Read more…

ಬೈಕ್ ಮೈಲೇಜ್ ಹೆಚ್ಚಾಗಬೇಕೆಂದ್ರೆ ಈ ಟಿಪ್ಸ್ ಫಾಲೋ ಮಾಡಿ

ಭಾರತದಲ್ಲಿ ಹೆಚ್ಚಿನ ಜನರು ಉತ್ತಮ ಮೈಲೇಜ್ ನೀಡುವ ವಾಹನ ಖರೀದಿಗೆ ಮುಂದಾಗ್ತಾರೆ.  ಉತ್ತಮ ಇಂಧನ ದಕ್ಷತೆ ವಾಹನಗಳು ಸಾಮಾನ್ಯವಾಗಿ ಕಾರ್ಯಕ್ಷಮತೆಯನ್ನು ಹೊಂದಿರುವುದಿಲ್ಲ. ಸರಿಯಾಗಿ ಬೈಕ್‌ ಓಡಿಸಿದ್ರೆ ಹಾಗೂ ಅದ್ರ Read more…

ಸ್ಫೋರ್ಟ್ಸ್ ಬೈಕ್ ಪ್ರೇಮಿಗಳಿಗೆ ಬಂಪರ್….… 3 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಸಿಗ್ತಿದೆ ಈ ಎಲ್ಲ ಬೈಕ್ !

ಭಾರತದಲ್ಲಿ ಸ್ಫೋರ್ಟ್ಸ್‌ ಬೈಕ್‌ ಪ್ರೇಮಿಗಳ ಸಂಖ್ಯೆ ಸಾಕಷ್ಟಿದೆ. ಅಡ್ವೆಂಚರ್ ಬೈಕ್‌ಗಳು ಮತ್ತು ಟೂರರ್ ಬೈಕ್‌ಗಳಿಗಿಂತ ಸ್ಪೋರ್ಟ್ಸ್ ಬೈಕ್‌ಗಳನ್ನು ಜನರು ಹೆಚ್ಚು ಇಷ್ಟಪಡ್ತಾರೆ. ಹಳೆ ಬೈಕ್‌ ಮಾರಾಟ ಮಾಡಿ ಹೊಸ Read more…

ಮತ್ತೆ ಮೋಡಿ ಮಾಡಲಿದೆ ಯಮಹಾ RX 100; ಇಲ್ಲಿದೆ ಸಂಪೂರ್ಣ ವಿವರ

ಜಪಾನಿನ ಯಮಹಾ  ಕಂಪನಿ 1990 ರ ದಶಕದ ಐಕಾನಿಕ್ ಬೈಕ್ RX100 ಮತ್ತೊಮ್ಮೆ ಭಾರತೀಯ ರಸ್ತೆಗಳಲ್ಲಿ ಸದ್ದು ಮಾಡಲು ಸಿದ್ಧವಾಗುತ್ತಿದೆ. 1996 ರಲ್ಲಿ ಸ್ಥಗಿತಗೊಂಡ ಈ ಪಾಕೆಟ್ ರಾಕೆಟ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...