alex Certify Astro | Kannada Dunia | Kannada News | Karnataka News | India News - Part 95
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಾಲಕ್ಷ್ಮಿ ಒಲಿಸಿಕೊಳ್ಳಲು ಇಲ್ಲಿದೆ ಸುಲಭ ʼಉಪಾಯʼ

ಮಹಾಲಕ್ಷ್ಮಿ ಕೃಪೆಯಿದ್ರೆ ಮಾತ್ರ ಮನುಷ್ಯ ಸುಖವಾಗಿ ಜೀವಿಸಲು ಸಾಧ್ಯ. ತಾಯಿ ಒಂದೇ ಮನೆಯಲ್ಲಿ ತುಂಬಾ ದಿನಗಳ ಕಾಲ ಇರೋದಿಲ್ಲ. ಅದ್ರಲ್ಲೂ ಆಕೆಗೆ ಇಷ್ಟವಾಗದ ಘಟನೆಗಳು ಮನೆಯಲ್ಲಿ ನಡೆಯುತ್ತಿದ್ದರೆ ತಾಯಿ Read more…

ಸಾವಿಗೂ ಮುನ್ನ ಕನಸಿನಲ್ಲಿ ಸಿಗುತ್ತೆ ಸಂಕೇತ

ಸಾವಿಗೆ ಹೆದರದವರಿಲ್ಲ. ಪ್ರತಿಯೊಬ್ಬರಲ್ಲೂ ಸಾವಿನ ಭಯವಿರುತ್ತದೆ. ಸಾವಿನ ಬಗ್ಗೆ ಅನೇಕ ಅಧ್ಯಯನ, ಸಂಶೋಧನೆ ನಡೆದಿದೆ. ಧರ್ಮ ಪುರಾಣಗಳಲ್ಲಿ ಸಾವಿನ ಬಗ್ಗೆ, ಆತ್ಮದ ಬಗ್ಗೆ ಹೇಳಲಾಗಿದೆ. ಸಾವಿಗೂ ಮುನ್ನ ಕೆಲ Read more…

ಯಾವ ರಾಶಿಗೆ ಶುಭ ಫಲ….? ಯಾರಿಗೆ ಸಂಕಷ್ಟ…..? ಇಲ್ಲಿದೆ ನೋಡಿ ಇಂದಿನ ದಿನ ಭವಿಷ್ಯ

ಮೇಷ : ಇಂದು ನೀವು ಉತ್ತಮ ಫಲಿತಾಂಶಗಳನ್ನು ಪಡೆಯಲಿದ್ದೀರಿ. ಐಟಿ ಕಂಪನಿಯಲ್ಲಿ ಕೆಲಸ ಮಾಡುವವರು ಇಂದು ಉತ್ತಮ ಪ್ರಗತಿಯನ್ನು ಕಾಣಲಿದ್ದಾರೆ. ಮನೆಯಲ್ಲಿ ಧಾರ್ಮಿಕ ಕಾರ್ಯ ನಡೆಸುವ ಬಗ್ಗೆ ಚರ್ಚೆ Read more…

ಸಕಾರಾತ್ಮಕ ಶಕ್ತಿ ವೃದ್ಧಿಗೆ ನೆರವಾಗುತ್ತೆ ನಿಮ್ಮ ಜೇಬಿನಲ್ಲಿರುವ ಈ ವಸ್ತು

ಸಾಮಾನ್ಯವಾಗಿ ಪ್ರತಿಯೊಬ್ಬ ವ್ಯಕ್ತಿಗಳು ತಮ್ಮ ಜೇಬಿನಲ್ಲಿ ಕರ್ಚಿಫ್ ಇಟ್ಟುಕೊಳ್ತಾರೆ. ಹೆಣ್ಣು ಮಕ್ಕಳಿರಲಿ ಇಲ್ಲ ಗಂಡು ಮಕ್ಕಳಿರಲಿ ಜೇಬು ಅಥವಾ ಬ್ಯಾಗ್ ನಲ್ಲಿಡುವ ಕರ್ಚಿಫ್ ಜೀವನದ ಮೇಲೆ ಪ್ರಭಾವ ಬೀರುತ್ತದೆ. Read more…

ʼಅದೃಷ್ಟʼ ಬದಲಿಸುತ್ತೆ ಮನೆಯಲ್ಲಿರುವ ಕಿಟಕಿ

ಅನೇಕರು ಮನೆಯನ್ನು ವಾಸ್ತು ಪ್ರಕಾರ ನಿರ್ಮಾಣ ಮಾಡ್ತಾರೆ. ವಾಸ್ತು ಪ್ರಕಾರ ನಿರ್ಮಾಣವಾದ ಮನೆಯಲ್ಲಿ ಸದಾ ಶಾಂತಿ, ನೆಮ್ಮದಿ ನೆಲೆಸಿರುತ್ತದೆ. ಮನೆಯ ಪ್ರತಿಯೊಂದು ಭಾಗವೂ ಮನೆ, ಕುಟುಂಬಸ್ಥರ ಶಾಂತಿ ಮೇಲೆ Read more…

ಈ ರಾಶಿಯವರಿಗಿದೆ ಇಂದು ಎಲ್ಲಾ ಕಾರ್ಯದಲ್ಲಿ ಜಯ

ಮೇಷ : ಕುಟುಂಬದಲ್ಲಿನ ಎಲ್ಲಾ ಕಲಹಗಳು ಶಮನವಾಗಲಿದೆ. ಇದರಿಂದ ನೀವು ಸಮಾಧಾನಗೊಳ್ಳುವಿರಿ. ಎಲ್ಲಾ ಪರಿಸ್ಥಿತಿಯಲ್ಲಿ ಶಾಂತ ರೀತಿಯಲ್ಲೇ ಇರುವ ನಿಮ್ಮ ಸ್ವಭಾವವು ಬೇರೆಯವರಿಗೆ ಇದು ಜಾರಿಕೊಳ್ಳುವ ಬುದ್ಧಿ ಎಂದೆನಿಸಬಹುದು. Read more…

ಮಂಗಳಮುಖಿಯರ ಆಶೀರ್ವಾದ ದೂರ ಮಾಡಬಲ್ಲದು ಮಕ್ಕಳ ರೋಗ

ನಮ್ಮ ಸಮಾಜದಲ್ಲಿ ಈಗ್ಲೂ ಮಂಗಳಮುಖಿಯರಿಗೆ ಸರಿಯಾದ ಗೌರವ ಸಿಗ್ತಿಲ್ಲ. ಆದ್ರೆ ಮಂಗಳಮುಖಿ ಮನೆಗೆ ಬಂದ್ರೆ ಬರಿಗೈನಲ್ಲಿ ಕಳುಹಿಸುವುದಿಲ್ಲ. ಮಂಗಳಮುಖಿ ಆಶೀರ್ವಾದ ಮಾಡಿದ್ರೆ ಎಲ್ಲವೂ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿದೆ. ಮನೆಗೆ Read more…

ಕಪ್ಪು ಬಟ್ಟೆ ಧರಿಸಿ ಮಲಗುವುದರಿಂದ ಕಾಡುತ್ತೆ ಈ ಸಮಸ್ಯೆ

ಪ್ರತಿಯೊಬ್ಬರ ಆಯ್ಕೆ, ಆಸೆಗಳು ಬೇರೆ ಬೇರೆಯಾಗಿರುತ್ತವೆ. ತಮಗಿಷ್ಟವಾಗುವ ಬಣ್ಣದ ಬಟ್ಟೆಯನ್ನು ಜನರು ಧರಿಸ್ತಾರೆ. ಇತ್ತೀಚಿನ ದಿನಗಳಲ್ಲಿ ಕಪ್ಪು ಬಣ್ಣದ ಬಟ್ಟೆ ಸಾಮಾನ್ಯವಾಗಿದೆ. ಬಹುತೇಕರು ಕಪ್ಪು ಬಣ್ಣದ ಬಟ್ಟೆಯನ್ನು ಇಷ್ಟಪಡ್ತಾರೆ. Read more…

ಬೇರೆಯವರ ಕಣ್ಣು ತಪ್ಪಿಸಿ ಕಪಾಟಿನಲ್ಲಿ ವೀಳ್ಯದೆಲೆ ಹೀಗೆ ಇಟ್ಟುನೋಡಿ

ಪ್ರತಿಯೊಬ್ಬರೂ ಒಂದಿಷ್ಟು ಕನಸುಗಳನ್ನು ಕಾಣ್ತಾರೆ. ಕನಸನ್ನು ನನಸು ಮಾಡಲು ಸಾಕಷ್ಟು ಪ್ರಯತ್ನಗಳನ್ನು ನಡೆಸ್ತಾರೆ. ಕಂಡ ಕನಸೆಲ್ಲ ಈಡೇರಲು ಸಾಧ್ಯವಿಲ್ಲ. ಅದಕ್ಕೆ ಅಗತ್ಯವಿರುವ ಹಣ ನಮ್ಮ ಬಳಿಯಿರುವುದಿಲ್ಲ. ಜ್ಯೋತಿಷ್ಯ ಶಾಸ್ತ್ರದಲ್ಲಿ Read more…

ಈ ರಾಶಿಯವರಿಗೆ ಇಂದು ಆರೋಗ್ಯದಲ್ಲಿ ಏರುಪೇರು ಸಾಧ್ಯತೆ….!

ಮೇಷ: ಮನೆ ನಿರ್ಮಾಣ ಮಾಡುವ ಬಗ್ಗೆ ಕುಟುಂಬಸ್ಥರ ಜೊತೆ ಚರ್ಚೆ ನಡೆಸಲಿದ್ದೀರಿ. ಇದು ನಿಮ್ಮ ಪೋಷಕರ ಸಂತಸಕ್ಕೆ ಕಾರಣವಾಗಲಿದೆ. ರಾಜಕೀಯ ವ್ಯಕ್ತಿಗಳಿಗೆ ಉನ್ನತ ಸ್ಥಾನ ದೊರಕಲಿದೆ. ಧಾರ್ಮಿಕ ಕಾರ್ಯಗಳತ್ತ Read more…

ಪ್ರತಿದಿನ ಬೆಳಿಗ್ಗೆ ಮನೆಯ ಮುಖ್ಯದ್ವಾರದ ಬಳಿ ಮಾಡಿ ಈ ಕೆಲಸ

ವಾಸ್ತು ಶಾಸ್ತ್ರದ ಪ್ರಕಾರ ವಾಸ್ತು ದೋಷವಿದ್ದಲ್ಲಿ ಎಂದೂ ಸುಖ-ಸಮೃದ್ಧಿ ನೆಲೆಸುವುದಿಲ್ಲ. ಈ ದೋಷ ಮಾನವನ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ  ವಾಸ್ತು ಶಾಸ್ತ್ರದ ಬಗ್ಗೆ ಹೆಚ್ಚಿನ Read more…

ಗಣೇಶ ಮೂರ್ತಿ ಮನೆಗೆ ತರುವ ವೇಳೆ ಈ ವಿಷಯಗಳ ಬಗ್ಗೆ ನೀಡಿ ಗಮನ

ಗಣೇಶನ ಹಬ್ಬಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ. ಗಣೇಶ ಮೂರ್ತಿ ಸ್ಥಾಪನೆಗೆ ಸಿದ್ಧತೆ ಜೋರಾಗಿದೆ. ಮಾರುಕಟ್ಟೆಯಲ್ಲಿ ಬಗೆ ಬಗೆಯ ಗಣೇಶನ ಮೂರ್ತಿಗಳು ರಾರಾಜಿಸುತ್ತಿವೆ. ಮಾರುಕಟ್ಟೆಯಿಂದ ಗಣೇಶ ಮೂರ್ತಿ ತರುವ ವೇಳೆ Read more…

ಗಣೇಶನ ʼಪೂಜೆʼ ವೇಳೆ ಇರಲಿ ಈ ವಸ್ತು

ಗಣೇಶ ಚತುರ್ಥಿಗೆ ತಯಾರಿ ಜೋರಾಗಿ ನಡೆದಿದೆ. ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲಿರುವ ಭಾರತೀಯರು ಕೂಡ ಗಣೇಶನ ಆರಾಧನೆಗೆ ತಯಾರಿ ಶುರು ಮಾಡಿದ್ದಾರೆ. ಭಾದ್ರಪದ ಚೌತಿಯಂದು ಎಲ್ಲರ ಮನೆಯಲ್ಲೂ ಗಣೇಶನ ಪೂಜೆ Read more…

ಈ ವಸ್ತುಗಳನ್ನು ಬೇರೆಯವರಿಗೆ ಅಪ್ಪಿತಪ್ಪಿ ನೀಡಬೇಡಿ

ಸಾಮಾನ್ಯವಾಗಿ ಹಣವನ್ನು ಸಾಲ ಪಡೆಯುತ್ತೇವೆ. ಇದ್ರ ಜೊತೆ ಬೇರೆಯವರ ಕೆಲ ವಸ್ತುಗಳನ್ನು ನಾವು ಬಳಸ್ತೇವೆ. ಶಾಸ್ತ್ರದ ಪ್ರಕಾರ, ಬೇರೆಯವರ ಕೆಲ ವಸ್ತುಗಳನ್ನು ಎಂದೂ ಬಳಸಬಾರದು. ಹಾಗೆ ಬೇರೆಯವರಿಗೆ ಕೆಲ Read more…

ಗಣೇಶ ಚತುರ್ಥಿ ದಿನದಂದು ಈ ರಾಶಿಯವರಿಗಿದೆ ಕಾರ್ಯಗಳಲ್ಲಿ ಯಶಸ್ಸು

ಮೇಷ : ಅಂದುಕೊಂಡ ಕೆಲಸಗಳು ಒಂದೊಂದಾಗಿಯೇ ನೆರವೇರಲಿದೆ. ಅನೇಕ ವರ್ಷಗಳಿಂದ ಕಂಕಣ ಭಾಗ್ಯಕ್ಕಾಗಿ ಕಾಯುತ್ತಿರುವವರಿಗೆ ಇಂದು ಶುಭ ಸುದ್ದಿ ಕಾದಿದೆ. ಮನೆಯಲ್ಲಿ ಶುಭ ಕಾರ್ಯ ನಡೆಯಲಿದೆ. ಕಚೇರಿ ಕೆಲಸದಲ್ಲಿ Read more…

ವಿಧಿ-ವಿಧಾನದ ಮೂಲಕ ಮಾಡಿ ‘ಮೋದಕ ಪ್ರಿಯನʼ ಪೂಜೆ

ಸೆ. 10 ರ ಶುಕ್ರವಾರದಂದು ಗಣೇಶ ಚತುರ್ಥಿಯನ್ನು ದೇಶದೆಲ್ಲೆಡೆ ಆಚರಿಸಲಾಗ್ತಿದೆ. ಎಲ್ಲೆಲ್ಲೂ ಗಣೇಶ ಚತುರ್ಥಿ ಸಂಭ್ರಮ ಮನೆ ಮಾಡಿದೆ. ವಿಘ್ನನಾಶಕನ ಮೂರ್ತಿಯನ್ನು ಮನೆಗೆ ತಂದು ಭಕ್ತರು ಶ್ರದ್ಧಾ ಭಕ್ತಿಯಿಂದ Read more…

ಸುಖ-ಸಂತೋಷ ಬಯಸುವವರು ರಾತ್ರಿ ಮಾಡಬೇಡಿ ಈ ಕೆಲಸ

ಮಹಿಳೆಯನ್ನು ಮನೆಯ ಲಕ್ಷ್ಮಿ ಎನ್ನಲಾಗುತ್ತದೆ. ಮದುವೆಯಾದ ನಂತ್ರ ಮಹಿಳೆಯ ಅದೃಷ್ಟ ಬದಲಾಗುತ್ತದೆ. ಜೊತೆಗೆ ಆಕೆಯ ಗಂಡನ ಮನೆಯವರಲ್ಲೂ ಸಾಕಷ್ಟು ಬದಲಾವಣೆಯಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನೆಗೆ ಬಂದ ವಧು, Read more…

ಹೆಂಗಳೆಯರು ಸಕಲ ಸೌಭಾಗ್ಯ ಪ್ರಾಪ್ತಿಗೆ ಪ್ರಾರ್ಥನೆ ಮಾಡುವ ಗೌರಿ ಹಬ್ಬ

ಭಾದ್ರಪದ ಮಾಸದ ಶುಕ್ಲ ಪಕ್ಷದ ತೃತೀಯ ದಿನದಂದು ಗೌರಿ ಹಬ್ಬವನ್ನು ಆಚರಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಗೌರಿ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಗೌರಿ ಹಬ್ಬವನ್ನು ಹೆಚ್ಚಾಗಿ ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ Read more…

ಹೆಣ್ಣು ಮಕ್ಕಳ ಸಡಗರ, ಸಂಭ್ರಮದ ʼಗೌರಿ ಹಬ್ಬʼ

ಶ್ರಾವಣ ಮಾಸ ಮುಗಿದ ನಂತರ ಬರುವ ಗೌರಿ ಹಬ್ಬ, ಹೆಣ್ಣುಮಕ್ಕಳ ಹಬ್ಬವೆಂದೇ ಪ್ರಸಿದ್ದಿ. ಗೌರಿ ಹಬ್ಬದ ಸಂದರ್ಭದಲ್ಲಿ ಗಂಡನ ಮನೆಯಲ್ಲಿರುವ ಹೆಣ್ಣು ಮಕ್ಕಳಿಗೆ ತವರು ಮನೆಯಿಂದ ಉಡುಗೊರೆ, ಬಾಗಿನ Read more…

ʼಬೊಜ್ಜುʼ ದೂರವಾಗ್ಬೇಕಾ….? ಗುರುವಾರ ಮಾಡಿ ಈ ಕೆಲಸ

ವಿಶ್ವದಾದ್ಯಂತ ಬಹುತೇಕರು ಸ್ಥೂಲಕಾಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬೊಜ್ಜಿನಿಂದ ಮುಕ್ತಿ ಹೊಂದಿ ಸ್ಲಿಮ್ ಆಗುವುದು ಎಲ್ಲರ ಕನಸು. ಫಿಟ್ನೆಸ್ ಕಾಪಾಡಿಕೊಳ್ಳಲು ಇನ್ನಿಲ್ಲದ ಕಸರತ್ತು ಮಾಡ್ತಾರೆ. ಕೆಲವರು ಇದ್ರಲ್ಲಿ ಯಶಸ್ವಿಯಾದ್ರೆ ಮತ್ತೆ Read more…

ಮುತ್ತು ಧರಿಸುವ ಮುನ್ನ ತಿಳಿದಿರಲಿ ಈ ವಿಷಯ

ಮುತ್ತು ಪ್ರಾಥಮಿಕವಾಗಿ ರತ್ನವಲ್ಲ. ಆದ್ರೆ ಜೈವಿಕ ರಚನೆಯಾಗಿದೆ. ಇದನ್ನು ನವರತ್ನಗಳ ಪಟ್ಟಿಗೆ ಸೇರಿಸಲಾಗುತ್ತದೆ. ಇದು ಮುಖ್ಯವಾಗಿ ಚಂದ್ರನಿಗೆ ಸಂಬಂಧ ಹೊಂದಿದೆ. ಕೆಲವೊಮ್ಮೆ ಔಷಧಿ ರೂಪದಲ್ಲಿಯೂ ಇದನ್ನು ಬಳಕೆ ಮಾಡಲಾಗುತ್ತದೆ. Read more…

ಒಣಗಿದ ಹೂ ಮನೆಯಲ್ಲಿಡುವುದರಿಂದ ಕಾಡುತ್ತೆ ಅನೇಕ ಸಮಸ್ಯೆ

ಹೂವನ್ನು ಪ್ರತಿಯೊಬ್ಬರೂ ಇಷ್ಟಪಡ್ತಾರೆ. ದೇವರ ಪೂಜೆಯಿಂದ ಮನೆ ಅಲಂಕಾರದವರೆಗೆ ಹೂವನ್ನು ಬಳಕೆ ಮಾಡಲಾಗುತ್ತದೆ. ಮನೆಯಲ್ಲಿರುವ ತಾಜಾ ಹೂಗಳು ಸಕಾರಾತ್ಮಕ ಶಕ್ತಿಯನ್ನು ವೃದ್ಧಿಸುತ್ತವೆ. ಹಾಗೆ ಮನೆಯಲ್ಲಿ ಒಣಗಿದ ಹೂವಿದ್ದರೆ ನಕಾರಾತ್ಮಕ Read more…

ಈ ರಾಶಿಯವರಿಗೆ ಇಂದು ಪ್ರತಿಷ್ಟಿತ ಕಂಪನಿಯ ಉದ್ಯೋಗ ಅರಸಿ ಬರಲಿದೆ

ಮೇಷ: ಉದ್ಯೋಗಾಕಾಂಕ್ಷಿಗಳಿಗೆ ಪ್ರತಿಷ್ಟಿತ ಕಂಪನಿಯಲ್ಲಿ ಉದ್ಯೋಗ ಅರಸಿ ಬರಲಿದೆ. ರಾಜಕೀಯ ವೃತ್ತಿಯಲ್ಲಿ ಇರುವವರಿಗೆ ಸಾರ್ವಜನಿಕ ಜೀವನದಲ್ಲಿ ಉತ್ತಮ ಮನ್ನಣೆ ದೊರಕಲಿದೆ. ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬ ಮಾತು Read more…

ಪ್ರತಿ ದಿನ ಕನಸಿನಲ್ಲಿ ʼದೇವರುʼ ಕಾಣಿಸಿದ್ರೆ ಈ ಸಂಕೇತ

ಪ್ರತಿಯೊಂದು ಕನಸಿಗೂ ಒಂದೊಂದು ಸಂಕೇತವಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿ ಕನಸು ನಮ್ಮ ಭವಿಷ್ಯದ ಮೇಲೆ ಪ್ರಭಾವ ಬೀರುತ್ತದೆ. ಮುಂದೆ ಏನಾಗಬಹುದು ಎಂಬುದನ್ನು ಕನಸಿನಲ್ಲಿ ಕಂಡ ವಿಷ್ಯಗಳಿಂದ ಹೇಳಬಹುದಾಗಿದೆ. Read more…

ಈ ರಾಶಿಯ ಕೃಷಿಕರಿಗೆ ಹಾಗೂ ಜವಳಿ ಉದ್ಯಮಿಗಳಿಗೆ ಇಂದು ಇರಲಿದೆ ಹೆಚ್ಚು ಲಾಭ

ಮೇಷ : ಈ ದಿನ ನಿಮ್ಮ ಪಾಲಿಗೆ ಮಿಶ್ರ ಫಲ ನೀಡಲಿದೆ. ರಾಜಕೀಯ ವ್ಯಕ್ತಿಗಳ ಮಾತು ಜನತೆಯ ಮೇಲೆ ಪ್ರಭಾವ ಬೀರಲಿದೆ. ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಜಯ ನಿಮ್ಮದಾಗಲಿದೆ. Read more…

ಬೆಳಗೆದ್ದು ಯಾರ ಮುಖ ನೋಡಿದ್ರೆ ದಿನ ಚೆನ್ನಾಗಿರುತ್ತೆ…..?

ಬೆಳಿಗ್ಗೆ ಚೆನ್ನಾಗಿದ್ದರೆ ಇಡೀ ದಿನ ಚೆನ್ನಾಗಿರುತ್ತೆ ಎಂಬ ಮಾತಿದೆ. ಇದು ನೂರಕ್ಕೆ ನೂರು ಸತ್ಯ. ಬೆಳಿಗ್ಗೆ ನಮ್ಮ ಮೂಡ್ ಹಾಳಾದ್ರೆ ಇಡೀ ದಿನ ಮನಸ್ಸು ಅಶಾಂತವಾಗಿರುತ್ತೆ. ಹಾಗಾಗಿ ಬೆಳಿಗ್ಗೆ Read more…

ಆರೋಗ್ಯವಂತ ವ್ಯಕ್ತಿಯಾಗಲು ಮಾಡಿ ಈ ಕೆಲಸ

ಭಗವಂತ ಶಿವನ ಸೌಮ್ಯತೆಯನ್ನು ನೋಡಿಯೇ ಸೋಮವಾರವನ್ನು ಅವನ ಪೂಜೆಗೆ ಮೀಸಲಿಟ್ಟಿದ್ದಾರೆ ಭಕ್ತರು. ಸರಳತೆ ಹಾಗೂ ಸಹಜತೆಯಿಂದಲೇ ಶಿವನಿಗೆ ಭೋಲೆನಾಥ ಎಂದು ಕರೆಯಲಾಗುತ್ತದೆ. ಸೋಮ ಎಂದ್ರೆ ಚಂದ್ರ ಎಂದೂ ಅರ್ಥ. Read more…

ಸೆ.6 ರಂದು 2 ಗ್ರಹಗಳ ಬದಲಾವಣೆ: ಯಾವ ರಾಶಿಯವರಿಗೆ ನಷ್ಟ….? ಯಾರಿಗೆ ಲಾಭ….? ಇಲ್ಲಿದೆ ಮಾಹಿತಿ

  ಗ್ರಹ-ನಕ್ಷತ್ರಗಳು ಮನುಷ್ಯನ ಜೀವನದ ಮೇಲೆ ಪ್ರಭಾವ ಬೀರುತ್ತವೆ. ಗ್ರಹ ಬದಲಾವಣೆಯಾದಾಗ ರಾಶಿಗಳು ಪ್ರಭಾವಕ್ಕೊಳಗಾಗುತ್ತವೆ. ಸೆಪ್ಟೆಂಬರ್ 6ರಂದು ಎರಡು ಗ್ರಹಗಳ ತಮ್ಮ ರಾಶಿಯನ್ನು ಬದಲಾಯಿಸಲಿವೆ. ಇದು ಕೆಲ ರಾಶಿಗಳ Read more…

ಈ ರಾಶಿಯವರಿಗಿದೆ ಇಂದು ಕುಲದೇವರ ಅನುಗ್ರಹ

ಮೇಷ: ನಿಮ್ಮ ಮಾತಿನ ಜಾಣ್ಮೆಯಿಂದ ಕುಟುಂಬದಲ್ಲಿ ದೊಡ್ಡ ಕಲಹವನ್ನು ವಾಸಿ ಮಾಡಲಿದ್ದೀರಿ. ಸಂಗಾತಿಯಿಂದ ಕೊಂಚ ಕಿರಿಕಿರಿ ಅನುಭವಿಸಬೇಕಾಗಿ ಬಂದೀತು. ಇದರಿಂದ ನಿಮ್ಮ ನೆಮ್ಮದಿ ಕೆಡಲಿದೆ. ವಾಹನ ಖರೀದಿ ಮಾಡುವ Read more…

ದಾನಕ್ಕೆ ಯೋಗ್ಯವಾಗಿರಲ್ಲ ಈ ವಸ್ತು

ಸಮಸ್ಯೆಯಿಂದ ಹೊರ ಬರಲು ಜನರು ದೇವರ ಮೊರೆ ಹೋಗ್ತಾರೆ. ಪೂಜೆ, ಆರಾಧನೆ ಜೊತೆ ದಾನವನ್ನು ಮಾಡ್ತಾರೆ. ದಾನ ಮಾಡುವುದ್ರಿಂದ ಜಾತಕದಲ್ಲಿರುವ ದೋಷ ನಿವಾರಣೆಯಾಗುತ್ತದೆ. ಆದ್ರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...