ಜಮ್ಮು-ಕಾಶ್ಮೀರ : ಜಮ್ಮು-ಕಾಶ್ಮೀರದಲ್ಲಿ ಬುಲ್ಡೋಜರ್ ಕಾರ್ಯಾಚರಣೆ ಮುಂದುವರೆದಿದ್ದು, ಮತ್ತೆ ಮೂವರು ಉಗ್ರರ ಮನೆ ಧ್ವಂಸ ಮಾಡಲಾಗಿದೆ.
ಕುಲ್ಗಾಮ್ ನಲ್ಲಿರುವ ಜಾಹಿದ್ ಅಹಮದ್, ಪುಲ್ವಾಮಾದಲ್ಲಿರುವ ಉಗ್ರ ಅಹ್ಸಾನ್ ಹಾಗೂ ಶೋಫಿಯಾನದಲ್ಲಿರುವ ಓರ್ವ ಉಗ್ರನ ಮನೆಯನ್ನು ಧ್ವಂಸ ಮಾಡಲಾಗಿದೆ.