HomeIndiaBREAKING : 'CTET' ಕೀ ಉತ್ತರ ಪ್ರಕಟ, ಈ ರೀತಿ ಡೌನ್ ಲೋಡ್ ಮಾಡಿ |CTET...

BREAKING : ‘CTET’ ಕೀ ಉತ್ತರ ಪ್ರಕಟ, ಈ ರೀತಿ ಡೌನ್ ಲೋಡ್ ಮಾಡಿ |CTET Key Answers 2024

ಸಿಟಿಇಟಿ 2024 ರ ಕೀ ಉತ್ತರಗಳನ್ನು ಸಿಬಿಎಸ್ಇ ಬಿಡುಗಡೆ ಮಾಡಿದೆ. ಸಿಟಿಇಟಿ ಕೀ ಉತ್ತರ 2024 ಅಧಿಕೃತ ವೆಬ್ಸೈಟ್ (ctet.nic.in. ) ನಲ್ಲಿ ಲಭ್ಯವಿದ್ದು, ಒಎಂಆರ್ ಶೀಟ್ ಜೊತೆಗೆ ಸಿಟಿಇಟಿ ಉತ್ತರ ಕೀ 2024 ಪಿಡಿಎಫ್ ಅನ್ನು ಡೌನ್ಲೋಡ್ ಮಾಡಬಹುದಾಗಿದೆ.

ಸಿಟಿಇಟಿ ಕೀ ಉತ್ತರ ಮತ್ತು ಒಎಂಆರ್ ಶೀಟ್ ಡೌನ್ಲೋಡ್ ಮಾಡುವುದು ಹೇಗೆ?

1) ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ- ctet.nic.in.
2) Submit Key Challenge’ link ಲಿಂಕ್ ಮೇಲೆ ಕ್ಲಿಕ್ ಮಾಡಿ.
3) ರೋಲ್ ಸಂಖ್ಯೆ ಮತ್ತು ಹುಟ್ಟಿದ ದಿನಾಂಕವನ್ನು ನಮೂದಿಸಿ.
4) ಸಿಟಿಇಟಿ ಉತ್ತರ ಕೀ ಮತ್ತು ಒಎಂಆರ್ ಶೀಟ್ ಪಿಡಿಎಫ್ ಡೌನ್ಲೋಡ್ ಮಾಡಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರತಿ ಪ್ರಶ್ನೆಗೆ ₹ 1,000 ಶುಲ್ಕ ಪಾವತಿಸುವ ಬಗ್ಗೆ ತಾತ್ಕಾಲಿಕ ಕೀ ಉತ್ತರಕ್ಕೆ ಆಕ್ಷೇಪಣೆಗಳಿದ್ದರೆ ಸಲ್ಲಿಸುವಂತೆ ಅಭ್ಯರ್ಥಿಗಳಿಗೆ ತಿಳಿಸಲಾಗಿದೆ.

ಅಭ್ಯರ್ಥಿಗಳು 07/02/2024 ರಿಂದ 10/02/2024 ರವರೆಗೆ (ರಾತ್ರಿ 11.59 ರವರೆಗೆ) https://ctet.nic.in/ ವೆಬ್ಸೈಟ್ನಲ್ಲಿ ಲಭ್ಯವಿರುವ ಲಿಂಕ್ ಮೂಲಕ ಕೀ ಉತ್ತರಗಳನ್ನು ಪ್ರಶ್ನಿಸಲು ಅವಕಾಶವಿದೆ. ಕ್ರೆಡಿಟ್/ಡೆಬಿಟ್ ಕಾರ್ಡ್ ಮೂಲಕ ಪ್ರತಿ ಪ್ರಶ್ನೆಗೆ ರೂ.1000/- ಶುಲ್ಕವನ್ನು ಸಲ್ಲಿಸಬೇಕು. ಒಮ್ಮೆ ಪಾವತಿಸಿದ ಶುಲ್ಕವನ್ನು ಮರುಪಾವತಿಸಲಾಗುವುದಿಲ್ಲ “ಎಂದು ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular