HomeLatest NewsBREAKING : ರಾಜ್ಯದ 222 ಗ್ರಾಮಪಂಚಾಯಿತಿಗಳ ಉಪಚುನಾವಣೆ ದಿನಾಂಕ ಮುಂದೂಡಿಕೆ |Grama Panchayat Bye...

BREAKING : ರಾಜ್ಯದ 222 ಗ್ರಾಮಪಂಚಾಯಿತಿಗಳ ಉಪಚುನಾವಣೆ ದಿನಾಂಕ ಮುಂದೂಡಿಕೆ |Grama Panchayat Bye election

ಬೆಂಗಳೂರು : 222 ಗ್ರಾಮಪಂಚಾಯಿತಿಗಳ ಉಪಚುನಾವಣೆ ದಿನಾಂಕ ಮುಂದೂಡಿಕೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸಮಯ ಕೋರಿರುವ ಹಿನ್ನೆಲೆ 222 ಗ್ರಾಮಪಂಚಾಯಿತಿಗಳ ಉಪಚುನಾವಣೆ ದಿನಾಂಕ ಮುಂದೂಡಿಕೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ರಾಜ್ಯ ಚುನಾವಣಾ ಆಯೋಗವು ಬಹುನಿರೀಕ್ಷಿತ ಗ್ರಾಮ ಪಂಚಾಯಿತಿ ಉಪಚುನಾವಣೆಗೆ ದಿನಾಂಕ ಘೋಷಿಸಿತ್ತು. ಮೇ 11 ಮತ್ತು 14ರಂದು ಮತದಾನ ಮತ್ತು ಫಲಿತಾಂಶ ಪ್ರಕಟವಾಗಲಿದೆ. ಏಪ್ರಿಲ್ 22ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗುವುದು ಎಂದು ಹೇಳಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಜ್ಯದ 222 ಗ್ರಾಮ ಪಂಚಾಯಿತಿಗಳಲ್ಲಿ ಒಟ್ಟು 260 ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ. ಇದು ವಿವಿಧ ಕಾರಣಗಳಿಂದ (ಖಾಲಿ, ರಾಜೀನಾಮೆ, ಅಕಾಲ ಮರಣ) ತೆರವಾದ ಸ್ಥಾನಗಳಿಗಾಗಿ ನಡೆಯುವ ಚುನಾವಣೆಯಾಗಿದೆ. ಸದ್ಯ ಗ್ರಾಮ ಪಂಚಾಯಿತಿ ಉಪಚುನಾವಣೆ ಮುಂದೂಡಿಕೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular