HomeKarnatakaBIGG NEWS : ಬರದ ನಡುವೆಯೇ ಮತ್ತಷ್ಟು ಹೊಸ ಕಾರು ಖರೀದಿಗೆ ರಾಜ್ಯ ಸರ್ಕಾರ ಗ್ರೀನ್...

BIGG NEWS : ಬರದ ನಡುವೆಯೇ ಮತ್ತಷ್ಟು ಹೊಸ ಕಾರು ಖರೀದಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್!

ಬೆಂಗಳೂರು : ರಾಜ್ಯದಲ್ಲಿ ತೀವ್ರ ಬರದ ನಡುವೆಯೇ ರಾಜ್ಯ ಸರ್ಕಾರವು ಮತ್ತಷ್ಟು ಹೊಸ ವಾಹನಗಳ  ಖರೀದಿಗೆ ಗ್ರೀನ್ ಸಿಗ್ನಲ್ ನೀಡಿದೆ.

ರಾಜ್ಯ ಸರ್ಕಾರವು ಇತ್ತೀಚೆಗಷ್ಟೇ ಸಚಿವರಿಗಾಗಿ ತಲಾ 30 ಲಕ್ಷ ರೂ. ವೆಚ್ಚದ 30 ಕ್ಕೂ ಹೆಚ್ಚು ಹೊಸ ಇನ್ನೋವಾ ವಾಹನ ಖರೀದಿಸಲಾಗಿತ್ತು. ಇದೀಗ ವಂದಿ ಮಾಗದರಿಂದ ಹೊಸ ಕಾರು ಖರೀದಿಗೆ ಬೇಡಿಕೆ ಮಂಡನೆಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಿಎಂ ರಾಜಕೀಯ ಕಾರ್ಯದರ್ಶಿಯವರ ಕಚೇರಿ ಓಡಾಟಕ್ಕೆ 30 ಲಕ್ಷ ರೂ. ವೆಚ್ಚದಲ್ಲಿ ಇನ್ನೋವಾ ಹೈಕ್ರಾಸ್ ವಾಹನ ಖರೀದಿಗೆ ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದೆ.  ಜೊತೆಗೆ ಪಾನೀಯ ನಿಗಮದ ವ್ಯವಸ್ಥಾಪಕ ನಿರ್ದೆಶಕರ ಕಚೇರಿಗೆ ಒಂದು ಇನ್ನೋವಾ ಹೈಕ್ರಾಸ್ ಕಾರು ಸೇರಿದಂತೆ ಮತ್ತಷ್ಟು ವಾಹನಗಳ ಬೇಡಿಕೆಗಳು ಸರ್ಕಾರದ ಮುಂದೆ ಬರುತ್ತಿವೆ ಎನ್ನಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular