
ಹೊಸ ಮೆಟ್ರೋ ಮಾರ್ಗದ ಉದ್ಘಾಟನೆಗೆ ಮುಂಚಿತವಾಗಿ, BMRCL (ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್) ವೈಟ್‌ಫೀಲ್ಡ್ ಮೆಟ್ರೋ ನಿಲ್ದಾಣವನ್ನು ವರ್ಣರಂಜಿತ ದೀಪಗಳಿಂದ ಬೆಳಗಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 25 ರಂದು ಕೆಆರ್ ಪುರಂ-ವೈಟ್‌ಫೀಲ್ಡ್ ಮೆಟ್ರೋ ಮಾರ್ಗವನ್ನು ಉದ್ಘಾಟಿಸಲಿದ್ದಾರೆ.
ಟ್ವಿಟರ್ ಬಳಕೆದಾರರು ಸಹ ನಿಲ್ದಾಣಗಳ ವಿಡಿಯೋವನ್ನ ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.
#Whitefield Metro Station 🚉 is all decked up for inauguration on 25-March-2023 by Honorable Prime Minister @narendramodi Sir.
🎊🎉Beautifully illuminated for inauguration. This #Ugadi happens to be the Sweetest one. Just 3 days to go. #PurpleLine #Bangalore @TheMetroRailGuy pic.twitter.com/v5rDGNHeTK
— Bangalore Metro Updates (@WF_Watcher) March 22, 2023
#WhitefieldMetro getting ready for inauguration 👏#Bengaluru @NammaBengaluroo #BengaluruMetro pic.twitter.com/wAiyfS4JGQ
— Hemant (@Dost_8) March 22, 2023

