HomeKarnatakaBIG NEWS: ಸ್ಯಾಂಡಲ್ ವುಡ್ ಸಹ ಕಲಾವಿದೆ ಸಿಂಚನಾ ಸಾವು

BIG NEWS: ಸ್ಯಾಂಡಲ್ ವುಡ್ ಸಹ ಕಲಾವಿದೆ ಸಿಂಚನಾ ಸಾವು

ಸ್ಯಾಂಡಲ್ ವುಡ್ ಸಹ ಕಲಾವಿದೆ ಸಿಂಚನಾ ಕಳೆದ ರಾತ್ರಿ ಮೃತಪಟ್ಟಿದ್ದು, ತಮ್ಮ ಪುತ್ರಿಯ ಸಾವಿಗೆ ಆಸ್ಪತ್ರೆಯ ಸಿಬ್ಬಂದಿ ನಿರ್ಲಕ್ಷವೇ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ.

10ನೇ ತರಗತಿ ಪೂರೈಸಿದ ಬಳಿಕ 16 ವರ್ಷದ ಸಿಂಚನಾ ಚಿತ್ರರಂಗದಲ್ಲಿ ಸಹ ಕಲಾವಿದೆಯಾಗಿ ಗುರುತಿಸಿಕೊಂಡಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಾಂತಿ ಭೇದಿಯಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ವೈದ್ಯರು ತೋರಿದ ನಿರ್ಲಕ್ಷ್ಯಕ್ಕೆ ತಮ್ಮ ಪುತ್ರಿ ಬಲಿಯಾಗಿದ್ದಾಳೆ ಎಂದು ಪೋಷಕರು ಕಣ್ಣೀರಿಟ್ಟಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular