HomeInternationalನಿರ್ವಾತದಲ್ಲಿ ತೇಲುವ ನೀರಿನ ಗುಳ್ಳೆಯೊಳಗೆ gummy bear ತೂರಿಸಿದ ಬಾಹ್ಯಾಕಾಶ ವಿಜ್ಞಾನಿ

ನಿರ್ವಾತದಲ್ಲಿ ತೇಲುವ ನೀರಿನ ಗುಳ್ಳೆಯೊಳಗೆ gummy bear ತೂರಿಸಿದ ಬಾಹ್ಯಾಕಾಶ ವಿಜ್ಞಾನಿ

ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣಾ ಬಲ ಕಡಿಮೆ ಇರುವ ಪರಿಣಾಮಗಳನ್ನು ನಾವೆಲ್ಲಾ ಬಹಳಷ್ಟು ವಿಡಿಯೋಗಳಲ್ಲಿ ನೋಡಿಯೇ ಇರುತ್ತೇವೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿರುವ (ಐಎಸ್‌ಎಸ್‌) ವಿಜ್ಞಾನಿಗಳು ಆಗಾಗ ನಮಗೆ ಕೆಲವೊಂದು ಅದ್ಭುತ ವಿಡಿಯೋಗಳನ್ನು ತೋರುತ್ತಲೇ ಇರುತ್ತಾರೆ.

ಇದೀಗ ಐಎಸ್‌ಎಸ್‌ ಒಳಗೆ ಇರುವ ವಿಜ್ಞಾನಿಯೊಬ್ಬರು ನಿರ್ವಾತದಲ್ಲಿ ತೇಲುತ್ತಿರುವ ನೀರಿನ ಗುಳ್ಳೆಯೊಳಗೆ gummy bear ಗಳನ್ನು ತೂರಿಸುವುದನ್ನು ತೋರಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

’ಬಾಹ್ಯಾಕಾಶದಲ್ಲಿ ಮೇಲ್ಮೈ ಒತ್ತಡದೊಂದಿಗೆ ಒಂದಷ್ಟು ಮೋಜು’ ಎಂದು ಐಎಸ್‌ಎಸ್‌ ಈ ವಿಡಿಯೋಗೆ ಕ್ಯಾಪ್ಷನ್ ಹಾಕಿದೆ.

https://www.youtube.com/watch?v=0gyNUd8Jcss

For Latest News Updates, Join Our Whatsapp Community🚩
RELATED ARTICLES

Most Popular