ಪತಿ-ಪತ್ನಿ ಭಾಗ್ಯ ಪರಸ್ಪರ ಸಂಬಂಧ ಹೊಂದಿರುತ್ತದೆ. ಇಬ್ಬರಲ್ಲಿ ಒಬ್ಬರು ಕೆಟ್ಟ ಕೆಲಸ ಮಾಡಿದ್ರೂ ಅದ್ರ ಪರಿಣಾಮವನ್ನು ಇಬ್ಬರೂ ಎದುರಿಸಬೇಕಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ ಪತ್ನಿಯರಿಗೆ ಕೆಲವೊಂದು ವಿಶೇಷ ನಿಯಮಗಳನ್ನು ಹೇಳಲಾಗಿದೆ. ಇದನ್ನು ಪತ್ನಿ ಪಾಲಿಸಿದ್ರೆ ಪತಿ ಭವಿಷ್ಯದಲ್ಲಿ ಏಳ್ಗೆಯಾಗುತ್ತದೆ.
ವಾಸ್ತುಶಾಸ್ತ್ರದ ಪ್ರಕಾರ ಸ್ನಾನ ಮಾಡದೆ ಮಹಿಳೆಯರು ಅಡುಗೆ ಕೆಲಸವನ್ನು ಮಾಡಬಾರದು. ಹೀಗೆ ಮಾಡಿದ್ರೆ ರೋಗಗಳು ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಮನಸ್ಸಿನಲ್ಲಿ ದ್ವೇಷ ಬೆಳೆಯುವುದಲ್ಲದೆ ದೌರ್ಭಾಗ್ಯ ಪತಿ-ಪತ್ನಿಯನ್ನು ಹಿಂಬಾಲಿಸುತ್ತದೆ.
ನೈಋತ್ಯ ದಿಕ್ಕಿಗೆ ಮುಖ ಮಾಡಿ ಅಡುಗೆ ಮಾಡಬಾರದು. ಇದು ಮನೆಯ ಸುಖ-ಶಾಂತಿಯನ್ನು ಹಾಳು ಮಾಡುತ್ತದೆ. ಇದ್ರಿಂದ ಮನೆಯಲ್ಲಿ ಗಲಾಟೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ.
ನೀವು ಡಬಲ್ ಚಿನ್ ಸಮಸ್ಯೆಯಿಂದ ಬಳಲುತ್ತಿದ್ದೀರಾ…?
ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಅಡುಗೆ ಮಾಡುವುದು ಶುಭಕರವೆಂದು ನಂಬಲಾಗಿದೆ.
ಉತ್ತರ ದಿಕ್ಕಿಗೆ ಮುಖ ಮಾಡಿ ಅಡುಗೆ ಮಾಡುವುದ್ರಿಂದ ನಷ್ಟ ಎದುರಾಗುತ್ತದೆ.
ಅಡುಗೆ ಮನೆಯ ಪೂರ್ವ ದಿಕ್ಕಿನಲ್ಲಿ ಒಂದು ಕಿಟಕಿ ಇರಬೇಕು. ಇದು ಶುಭಕರವಾಗಿದ್ದು, ಹಾನಿಯನ್ನು ತಪ್ಪಿಸುತ್ತದೆ.
ಬೆಳಿಗ್ಗೆ ಆಹಾರ ಸೇವನೆ ಮಾಡುವ ಮೊದಲು ಮೊದಲ ರೊಟ್ಟಿಯನ್ನು ಹಸುವಿಗೆ ನೀಡಬೇಕು. ಇದು ಶುಭ ಫಲಗಳನ್ನು ನೀಡುತ್ತದೆ.
ಅಡುಗೆ ಮನೆ ಮುಂದೆ ಸ್ನಾನ ಗೃಹ ಇರಬಾರದು. ಮನೆ ಮುಂದೆ ಸ್ನಾನಗೃಹವಿದ್ದರೆ ಅದನ್ನು ಸದಾ ಮುಚ್ಚಿಡಬೇಕು.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805
ವಿಳಾಸ: ಮೂಕಾಂಬಿಕ ಜ್ಯೋತಿಷ್ಯ ಕೇಂದ್ರ, SS Royal Manson
ಶ್ರೀ ರಾಘವೇಂದ್ರ ಸ್ವಾಮಿ ಮಠದ ಎದುರು
8th ಕ್ರಾಸ್ ಮಲ್ಲೇಶ್ವರಂ ಬೆಂಗಳೂರು – 560003