ಹಿಂದೂ ಧರ್ಮದಲ್ಲಿ ದಾನಕ್ಕೆ ಮಹತ್ವದ ಸ್ಥಾನವಿದೆ. ಕೆಲವೊಮ್ಮೆ ನಾವು ಮಾಡುವ ದಾನ ಶುಭ ಫಲಕ್ಕಿಂತ ನಷ್ಟವನ್ನುಂಟು ಮಾಡುತ್ತದೆ. ಎಲ್ಲರೂ ಎಲ್ಲ ವಸ್ತುಗಳ ದಾನ ಮಾಡುವುದು ಶುಭವಲ್ಲ. ರಾಶಿಗಳಿಗನುಗುಣವಾಗಿ ದಾನ ಮಾಡಬೇಕು. ಶಾಸ್ತ್ರದ ಪ್ರಕಾರ ರಾಶಿಗೆ ವಿರುದ್ಧವಾಗಿ ಮಾಡಿದ ದಾನದಿಂದ ನಷ್ಟ ಹೆಚ್ಚಾಗುತ್ತದೆ. ಹಾಗಾಗಿ ಯಾವ ರಾಶಿಯವರು ಯಾವ ದಾನ ಮಾಡಬೇಕೆಂಬುದನ್ನು ಅವಶ್ಯವಾಗಿ ತಿಳಿದುಕೊಳ್ಳಬೇಕು.
ಮೇಷ : ಸೂರ್ಯನ ದಾನ ಮಾಡಬಾರದು. ಸಿಹಿ ಪದಾರ್ಥಗಳನ್ನು ದಾನ ನೀಡಬೇಡಿ.
ವೃಷಭ : ಶನಿಯನ್ನು ದಾನ ಮಾಡಬೇಡಿ. ಕಬ್ಬಿಣವನ್ನು ದಾನ ಮಾಡಬಾರದು.
ಮಿಥುನ : ಶುಕ್ರರ ದಾನವನ್ನು ಎಂದೂ ಮಾಡಬಾರದು. ಹಸಿರು ವಸ್ತುವನ್ನು ದಾನ ಮಾಡಬಾರದು.
ಕರ್ಕ : ಚಂದ್ರನಿಗೆ ಸಂಬಂಧಿಸಿದ ವಸ್ತುಗಳನ್ನು ದಾನ ಮಾಡಬೇಡಿ. ಬಂಗಾರವನ್ನು ದಾನ ನೀಡಬೇಡಿ.
ಸಿಂಹ : ಮಂಗಳನಿಗೆ ಸಂಬಂಧಿಸಿದ ವಸ್ತುಗಳನ್ನು ದಾನ ಮಾಡಬಾರದು. ಭೂಮಿ ಅಥವಾ ಮಣ್ಣನ್ನು ದಾನ ನೀಡಬಾರದು.
ಕನ್ಯಾ : ಬುಧನ ದಾನ ಮಾಡಬಾರದು. ಹಾಲನ್ನು ದಾನ ನೀಡಬೇಡಿ.
ತುಲಾ : ಶನಿ ಹಾಗೂ ಕಪ್ಪು ಬಣ್ಣದ ವಸ್ತುವನ್ನು ದಾನ ಮಾಡಬೇಡಿ.
ವೃಶ್ಚಿಕ : ಮಂಗಳ ಹಾಗೂ ಹಳದಿ ಬಣ್ಣದ ವಸ್ತುವನ್ನು ದಾನ ಮಾಡಬಾರದು.
ಧನು : ಸೂರ್ಯ ಹಾಗೂ ಸಿಹಿ ಪದಾರ್ಥಗಳನ್ನು ದಾನ ಮಾಡಬಾರದು.
ಮಕರ : ಸೂರ್ಯ ಹಾಗೂ ಎಣ್ಣೆಯನ್ನು ದಾನ ಮಾಡಬೇಡಿ.
ಕುಂಭ : ಶುಕ್ರ ಹಾಗೂ ಶನಿಗೆ ಸಂಬಂಧಿಸಿದ ವಸ್ತುಗಳನ್ನು ದಾನ ಮಾಡಬೇಡಿ.
ಮೀನ : ಮಂಗಳ ಹಾಗೂ ಕೆಂಪು ಬಣ್ಣದ ವಸ್ತುವನ್ನು ದಾನ ಮಾಡಬೇಡಿ.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805
ವಿಳಾಸ: ಮೂಕಾಂಬಿಕ ಜ್ಯೋತಿಷ್ಯ ಕೇಂದ್ರ, SS Royal Manson
ಶ್ರೀ ರಾಘವೇಂದ್ರ ಸ್ವಾಮಿ ಮಠದ ಎದುರು
8th ಕ್ರಾಸ್ ಮಲ್ಲೇಶ್ವರಂ ಬೆಂಗಳೂರು – 560003